ಯಾಮಿ ಯಾಮಿ,ಹೇ ಅಂತರ್ಯಾಮಿ ಸರ್ವಾಂತಾರ್ಯಾಮಿ ನಾವೇನೇ..... ಹೇಳೋರು ಇಲ್ಲ , ಕೇಳೋರು ಇಲ್ಲ, ದರ್ಬಾರು ಇಲ್ಲಿ ನಮ್ದೇನೆ....ಏ.. ಯುಗಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ.....ಏ.. ಹೇ ಯಾಮಿ ಯಾಮಿ ಅಂತರ್ಯಾಮಿ ಸರ್ವಾಂತರ್ಯಾಮಿ ನಾವೇನೇ..... ಹೇಳೋರು ಇಲ್ಲ, ಕೇಳೋರು ಇಲ್ಲ, ದರ್ಬಾರು ಇಲ್ಲಿ ನಮ್ದೇನೆ.......... ಮಾಲೀಕ ಒಂದೇ ಕಾರ್ಮಿಕ ಒಂದೇ ನಾಯಕ ಒಂದೇ ನಮ್ಮ ಮುಂದೆ ಭೂಮಿ ತಲೆದಿಂಬು, ನಮಗೆ ಎರಡ್ ಕೊಂಬು, ರಾಜರಾಜರಿಗೂ ರಾಜರಂತೆ, ಚಂದ್ರನ ಕಣ್ಣು,ತಪ್ಪಿಸಿ ನಾವು ತಾರೆಯ ಕದಿಯೋ ಕಳ್ಳರು....ಉ.. ಸತ್ಯದ ನೆತ್ತಿ ಮುಟ್ಟಿಸಿ ಆಣೆ ಮಾಡುವ ಶುದ್ದ ಸುಳ್ಳರು.....ಉ.... ಕಾಲಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ. ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ....ಏ. ಯಾಮಿ ಯಾಮಿ, ಅಂತರ್ಯಾಮಿ ಆಳು ಆದರೂ ಅರಸನಾದರೂ ಕೊನೆಗೆ ಮಣ್ಣ್ ಗುರು, ಮರೀ ಬೇಡ ಹೊಟ್ಟೆಗಾಗಿಯೇ ಬಟ್ಟೆಗಾಗಿಯೇ ಎಲ್ಲರ ಗುರಿ, ಮರೀ ಬೇಡ ಕದ್ದರೆ ಆನೆ ಕದ್ದಿಯಿರೋ ಅಂತ ಹೇಳುವ ಜನರೇ ಎಲ್ಲರೂ......ಉ... ಬೆಟ್ಟಕ್ಕೆ ದಾರ ಕಟ್ಟರಿ,ಬಂದ್ರೆ ಬೆಟ್ಟವೂ ಬರಲಿ ಅಂದರು.....ಉ.... ಕಾಲಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ.. ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ...ಏ...ಏ... ಯಾಮಿ ಯಾಮಿ, ಅಂತರ್ಯಾಮಿ, ಸರ್ವಾಂತರ್ಯಾಮಿ ನಾವೇನೇ ಹೇಳೋರು ಇಲ್ಲ, ಕೇಳೋರು ಇಲ್ಲ, ದರ್ಬಾರು ಇಲ್ಲಿ ನಮ್ದೇನೆ ಯುಗಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ...ಏ..ಏ.. ಹೇ ಕೃಷ್ಣ, ಕೃಷ್ಣ ಕೃಷ್ಣ, ಕೃಷ್ಣ ಕೃಷ್ಣ ಹರೇ...ಏ.. Song ಯಾಮಿ ಯಾಮಿ, ಅಂತರ್ಯಾಮಿ Lyrics ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸರ್ Music ವಿ ಹರಿಕೃಷ್ಣ ಸರ್ Singer ಕುನಾಲ್ ಗಾಜಾವಾಲ್ ಸರ್ ವಾಯ್ಸ್ ಸೂಪರ್ ಹೀಟ್ ದರ್ಶನ ಸರ್ ಸೃಜನ್ ಲೋಕೇಶ್ ಸರ್ ವಿನೋದ್ ಪ್ರಭಾಕರ್ ಸರ್ ಶರ್ಮಿಳಾ ಮಾಂಡ್ರೆ ಮೇಡಂ ಸೂಪರ್ ಆಕ್ಟಿಂಗ್ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಎಂದೆಂದೂ ಕನ್ನಡ ಶಾಶ್ವತ ಕನ್ನಡ ಮೂವಿಗಳನ್ನು ನೋಡಿ ಕನ್ನಡವನ್ನು ಬೆಳೆಸಿ
ಯಾಮಿ ಯಾಮಿ,ಹೇ ಅಂತರ್ಯಾಮಿ
ಸರ್ವಾಂತಾರ್ಯಾಮಿ ನಾವೇನೇ.....
ಹೇಳೋರು ಇಲ್ಲ , ಕೇಳೋರು ಇಲ್ಲ,
ದರ್ಬಾರು ಇಲ್ಲಿ ನಮ್ದೇನೆ....ಏ..
ಯುಗಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ
ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ.....ಏ..
ಹೇ ಯಾಮಿ ಯಾಮಿ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ.....
ಹೇಳೋರು ಇಲ್ಲ, ಕೇಳೋರು ಇಲ್ಲ,
ದರ್ಬಾರು ಇಲ್ಲಿ ನಮ್ದೇನೆ..........
ಮಾಲೀಕ ಒಂದೇ ಕಾರ್ಮಿಕ ಒಂದೇ
ನಾಯಕ ಒಂದೇ ನಮ್ಮ ಮುಂದೆ
ಭೂಮಿ ತಲೆದಿಂಬು,
ನಮಗೆ ಎರಡ್ ಕೊಂಬು,
ರಾಜರಾಜರಿಗೂ ರಾಜರಂತೆ,
ಚಂದ್ರನ ಕಣ್ಣು,ತಪ್ಪಿಸಿ ನಾವು
ತಾರೆಯ ಕದಿಯೋ ಕಳ್ಳರು....ಉ..
ಸತ್ಯದ ನೆತ್ತಿ ಮುಟ್ಟಿಸಿ ಆಣೆ
ಮಾಡುವ ಶುದ್ದ ಸುಳ್ಳರು.....ಉ....
ಕಾಲಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ.
ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ....ಏ.
ಯಾಮಿ ಯಾಮಿ, ಅಂತರ್ಯಾಮಿ
ಆಳು ಆದರೂ ಅರಸನಾದರೂ ಕೊನೆಗೆ ಮಣ್ಣ್ ಗುರು, ಮರೀ ಬೇಡ
ಹೊಟ್ಟೆಗಾಗಿಯೇ ಬಟ್ಟೆಗಾಗಿಯೇ
ಎಲ್ಲರ ಗುರಿ, ಮರೀ ಬೇಡ
ಕದ್ದರೆ ಆನೆ ಕದ್ದಿಯಿರೋ ಅಂತ ಹೇಳುವ
ಜನರೇ ಎಲ್ಲರೂ......ಉ...
ಬೆಟ್ಟಕ್ಕೆ ದಾರ ಕಟ್ಟರಿ,ಬಂದ್ರೆ
ಬೆಟ್ಟವೂ ಬರಲಿ ಅಂದರು.....ಉ....
ಕಾಲಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ..
ಹೇ ಕೃಷ್ಣ, ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ...ಏ...ಏ...
ಯಾಮಿ ಯಾಮಿ, ಅಂತರ್ಯಾಮಿ,
ಸರ್ವಾಂತರ್ಯಾಮಿ ನಾವೇನೇ
ಹೇಳೋರು ಇಲ್ಲ, ಕೇಳೋರು ಇಲ್ಲ,
ದರ್ಬಾರು ಇಲ್ಲಿ ನಮ್ದೇನೆ
ಯುಗಾನಾ ತಿದ್ದಿ ತೀಡೋ ಕೃಷ್ಣರು ನಾವೇ...ಏ...ಏ..ಏ..
ಹೇ ಕೃಷ್ಣ, ಕೃಷ್ಣ ಕೃಷ್ಣ, ಕೃಷ್ಣ ಕೃಷ್ಣ ಹರೇ...ಏ..
Song ಯಾಮಿ ಯಾಮಿ, ಅಂತರ್ಯಾಮಿ
Lyrics ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸರ್
Music ವಿ ಹರಿಕೃಷ್ಣ ಸರ್
Singer ಕುನಾಲ್ ಗಾಜಾವಾಲ್ ಸರ್
ವಾಯ್ಸ್ ಸೂಪರ್ ಹೀಟ್ ದರ್ಶನ ಸರ್ ಸೃಜನ್ ಲೋಕೇಶ್ ಸರ್ ವಿನೋದ್ ಪ್ರಭಾಕರ್ ಸರ್ ಶರ್ಮಿಳಾ ಮಾಂಡ್ರೆ ಮೇಡಂ ಸೂಪರ್ ಆಕ್ಟಿಂಗ್ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
🙏🙏 ಶರಣು
@@Jaggi613
Thank you very much
Like mad de 🤗
@@pruthviprasad4790 thank you very much for your coment
V nce song
Re-relesae madidre pakka 💯 days..jai DBoss 💪..
Navagraha movie prati songs, BGM next level ide ..
2023
200 %✓
ಜಗ್ಗು ಮಹಾನ್ ಕಲಾವಿದೆ 🔥
Jai d boss ❤️
ಬೇಗ ಬೇಗ ನವಗ್ರಹ 2 ಮಾಡ್ರೋ.....
I AM WAITING.......
No nawagrha cameig to 2 parte
Waiting for navagraha 2❤
"Aalu aadaru arasanadaru konege mann guru maribeda "
That line has separate fan base
Hari sir music it’s top notch always….
A beast of Kannada music industry ❤
ಹೊಟ್ಟೆಗಾಗಿಯೆ ಬಟ್ಟೆಗಾಗೆಹೆ ಯಲ್ಲರ ಗುರಿ ಮರೆಬೇಡ
Why peoples like dachhhuuuuuu😗😎😍😍😘😊🥰🤓🤭🤫
D boss ❤
ಪ್ರತಿ ವರ್ಷ ದಸರಾ ಸಮಯದಲ್ಲಿ ಈ ಸಿನಿಮಾ ಬಿಡುಗಡೆ ಮಾಡಿದ್ರೆ 💯 ದಿನ ಪಕ್ಕಾ
ಕದ್ದರೆ ಆನೆ ಕದಿಯಿರೋ ಅಂತ ಹೇಳುವ ಜನರೇ ಎಲ್ಲರೂ...
ಬೆಟ್ಟಕೆ ದಾರ ಕಟ್ಟಿರಿ ಬಂದ್ರೆ ಬೆಟ್ಟವು ಬರಲಿ ಅಂದರೂ....
D Boss andre sumnenaa avr havaa andre crazy mass jai D boss❤😍😘😘😘
Ivaga release agbekithu ithu Movie
Yes bro
Navagraha movie and all songs are evergreen
This song have separate fan base even in 2023 ending🔥
Exactly
Hari sir music 😘
2023 also
still crazy star also have
Me also
If this film casted in now with new technologies this would be a big mega monster hit
🎉
No original is best🔥🔥
Till now No one can match this movie and songs D BOSS 😎💥🤩🤩
Pakka darshan fans maga
Jagguuubhaiiii❤️❤️❤️❤️❤️
Waitinggg fr navagraha 2
YAAMI!!! YAAMI!!! big love from denmark!! d boss gang forever!!!
MY FAVORITE LINE IS ALU ADHARU ARASANADHARU KONEGE MAN GURU MARIBEDA
Namma boss namma hemme jai dboss ✊🤫
ಆಳು ಆದರೂ, ಅರಸನಾದರುರು,,
ಕೊನೆಗೆ ಬರಿ ಮಣ್ಣು ಗುರು
That's D boss fans
Chandru Helawar super
👌👌👌
I'm civil aspirant,,my morning routine start with this song 🚔🚨🔥🔥
Ivaga e movie bandidre it will create next level history ❤❤❤
D BOSS Andre sumne na 🔥🔥🔥🔥
I want the same team to do Navagraha 2...
Karthik Sonar great
Jay d Boos❤
Kunal Ganjawala & DBoss combination..🔥🔥❤️❤️😘😘😍😍
Yarilla guru nin munde ....ಸರ್ವಾಂತಯಾಮಿ ದರ್ಶನ್.
ಸೂಪರ
Darshan acting bere level ......boss ede tara movies madi....nim name heli namm collar yetth beku
Even though I'm from Delhi yet I've seen the movie and fav song is this one, even in kannad language,its beats and singer
Jai d king maker❤️🔥🔥🔥
ಕದ್ದರೆ ಆನೆ ಕದಿಯೋ ಅನ್ನುವ ಜನರೇ ಯಲ್ಲರು
It's 2024 and a Still Goosebumps 🔥
Kunal ganjawala sings so flawlessly!!! Such style and class 🔥
D Boss ❤️ jaggu🔥
One of the best experiment done by thoogudeepa family getting all most villain son's in one movie
Movie was awesome wonderful direction by dinakar
Super d boss Anna we want navagraha 2
Super combination
Navaghra 2 Maadi d boss sir
One of the top class movie in kfi ❤
who is watching this song in 2019 august hit like
BOSSSSSSSS 🚩 hava 🚩 legend
Suji N Mahi HG
Goosebumps to listen 5o this song, one of the best movies of darshan
Anyone in 2024
❤️
Yesss❤
🙌🏻
Me
Sure ❤
Nice singing and meaningfull song
I am waiting for ನವಗ್ರಹ 2
Travel anthem 🚘
DBOSS is always in trend #Travelanthem
ಕಾಲನೇ ತಿದ್ದಿ ತಿಡೋ
ಕೃಷ್ಣ ಇವರೇ,,,,
Jai D boss ❤️ v harikrishna sir music 💥
3:54, Goosebumps Starts
Mysurians Can Feel It,,
What a movie by D boss and team..
❤D Boss acting super ❤✨🔥
2024 still💥💥
🔥🔥🔥
This is single movie which I like of darshan
Pakka guru because i am a yash fan
Me too
Yes only this one 🔥
Fan base 🔥💯 is different for this movie
E movie na one sari theatre nali noddbeku antha thumba ase idde
JAGGU 😎🔥
"D"ಬಾಸ್
Navagraha part 2 please coming soon its my request
Kunal ganjawala voice was amazing my favourite singer
One of the best film ever made
ಜಗ್ಗು🔥🔥🔥❤️
Kannada industry one of the big actre my feverst d boss Darshan sir
Please upload darshan's bgm
Jaggu bgm 😍😍
this song shoot clearly show wait for ur time..and anger control
I miss this Dboss and Harikrishna combo. Killer songs and psych bgm. Hope Kaatera won't diappoint us.
ಜೈಯ ಕರ್ನಾಟಕ🪀🍉🍒🍉🪀
Im die hard fan 0f dboss always from this movie only ❤
Everyone else.?
20/1/2024 ivaglu yar yar song nodoke bartha idira ond like madi👑jai D Boss❤
Jeep used is KA-25 hubli registration.
ಚಂದ್ರನಾ ಕಣ್ಣು ತಪ್ಪಿಸಿ ನಾವು ತಾರೆಯ ಕದ್ದಿಯೋ ಕಳ್ಳರು ಎನ್ ಲಿರಿಕ್ಸ್ ಗುರು ಈ ಲೈನ್ ಯಾರಿಗೆಲ್ಲಾ ಇಷ್ಟ❤
Evaglu kuda Nan top 1 movie navagraha 2 rajkumara
E🔝 song 50 million song✨
Sarvantharyami😍
Dboss ❤
In this movie all songs are super 🔥🔥
2019 ??
Super..☺️👌
D BOSS BETTER VOICE
D boss I love movies
My favorite movie 🎦
All the best from Appu Boss fans ❤
Jai D BOSS ❤️
Beautiful 👌 sang d boss
Lyrics 🔥🔥🤙
Namma D boss mysore hero
Superb meaning full song
Happy Birthday Young Tiger Vinodh Prabhakar Sir🐯💛❤😎
See this song were meaning full wow D boss all will love your flim and song
2024 ❤❤❤
I loved the song & lyrics
Most beautiful song 🎵and movie🎥
V wnt part 2😍
Superb film
D boss fans bijaapur super
Gadi harbor talpalla❤❤
Ede tara inondu movie barbeku
Supar d boss