I'm just speechless after watching this video.... 😍.... It's not house , it is heaven no words to describe beauty of this house ❤️ i have seen many beautiful Houses but this house is next level ❣️... Very tastefully designed and constructed house😍.... This house contain such a beautiful pieces... This pieces make this house more beautiful❤️❤️.. Thank you so much Ganapathi sir for this wonderful video 🙏❤️🙏
Madam your collection and explaining is super - Q R code or like that ina voice record madeeee - Next generation - explanation - hats off madam - I never thought - you were so collective of Our old ancient protection - again hats offf
Kalege end illavennuvudu, Bhavana avara Mane torisuttade. Avara mattu avara family yavara interest ondaagide. Very nice collection and organised. There is a theme behind it
Yar yardo home tour bere bere channels li nodidivi adrallu dodda dodda shrimatike irordu adre ee taraha mane nan illivaregu node illa mathige sigalaraddu varnanege nilukaddu adbutha mahadbutha paramadbutha..... Wow..... 👏👏👏
ಭಾವನಾಳ ಮೊದಲನೆ ಹೆಸರು ನಂದಿನಿ. ನಂದಿನಿ ಹೆಸರಲ್ಲೇ ಮಿಸ್ ದಾವಣಗೆರೆ ಆಗಿದ್ದಳು. ಅವಳನ್ನು ಮೊದಲನೆ ಬಾರಿ ದಾವಣಗೆರೆಯ ನನ್ನ ಸ್ನೇಹಿತೆ ಗೌರಿ ಮನೆಯಲ್ಲಿ ನೋಡಿದಾಗ ಈ ಹುಡುಗಿ ಎಷ್ಟು ಚೆನ್ನಾಗಿದ್ದಾಳೆ ದೊಡ್ಡ ಹೀರೋಯಿನ್ ಆಗಬಹುದು ಅಂತ ಅಂದುಕೊಂಡೆ. ಮಿಸ್ ದಾವಣಗೆರೆ ಆದಾಗ ನಂದಿನಿ ಉಟ್ಟಿದ್ದ ಸೀರೆ ನನ್ನ ಇನ್ನೊಬ್ಬ ಗೆಳತಿ ಪುಷ್ಪಳ ತಾಯಿಯದ್ದು. ಅವರು ಕ್ವಾರ್ಟರ್ಸ ನಲ್ಲಿ ಇದ್ದರು. ಈ ದಿನ ಈ ವಿಡಿಯೋ ನೋಡಿ ಹಳೇ ನೆನಪುಗಳು ಹೊಸವಾದವು. ಗೌರಿ, ಪುಷ್ಪ ಹಾಗೂ ನಾನು 30 ವರ್ಷಗಳ ಗೆಳತಿಯರು ಈಗಲೂ ಸಂಪರ್ಕದಲ್ಲಿದ್ದೇವೆ. ಪುಷ್ಪ ಹಾಗೂ ಗೌರಿಗೆ ನಂದಿನಿ ತುಂಬ ಆತ್ಮೀಯವಾಗಿದ್ದಳು. ಕೊನೆಯದಾಗಿ ಗಣಪತಿಯವರಿಗೆ ಧನ್ಯವಾದಗಳು ಹಾಗೂ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
" ಭಾವನಾ ಅವರು ಅದ್ಭುತವಾದ ಕಲಾವಿದೆ ಅವರ ನಟನೆ ಇನ್ನು ಅದ್ಭುತ ಅವರ ಸಿನಿಮಾಗಳು ಸುಂದರವಾಗಿ ಮೂಡಿ ಬಂದಿವೆ ನೋಡಲು ಕೂಡ ಅಷ್ಟೇ ಸುಂದರವಾಗಿದ್ದರೆ ಅವರ ಮನೆಯು ತುಂಬಾ ಚೆನ್ನಾಗಿದೆ ಪುರಾತನವಾದ ಕಲಾಕೃತಿಗಳು ಕೈ ಕುಸರಿ ಮಾಡಿದ ಪ್ರಾಚೀನ ವಸ್ತುಗಳ ಮಿನಿ ಸಂಗ್ರಾಲಯವನ್ನೆ ನಿರ್ಮಾಣ ಮಾಡಿದ್ದಾರೆ ಅವರ ಮನೆಯ ಪೇಂಟಿಂಗ ಕೂಡ ಸುಂದರವಾಗಿದೆ ಭಾವನಾ ಮೇಡಂ ಅವರ ಅಭಿರುಚಿಗೆ ಅಭಿನಂದನೆಗಳು ವಿಡಿಯೋ ಕೂಡ ಸುಂದರವಾಗಿ ಮೂಡಿ ಬಂದಿದೆ ನಿಮಗೂ ನಿಮ್ಮ ಟೀಮ್ ಗೆ ಭಾವನಾ ಅವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಭಗವಂತ ನೂರಾರು ವರುಷಗಳ ಕಾಲ ಚೆನ್ನಾಗಿ ಇಟ್ಟಿರಲಿ " 💐💐🙏🙏♥️♥️💐💐
Bhavana Madam,your home is just fantastic, and I have to tell you this is all, what I imagine about the home I have always dreamt of constructing for me and my family, I am native of davangere and now staying in Bangalore,I sincerely hope to own such home very soon.Thanks for reading.
One correction, MJ was suffering from skin disease called vitiligo, that is why his skin color changed. He always advocated his origin. There are many myths about him and his skin color is one of them. He used to wear gloves to cover the patches.
Krishna sculpture is beautiful and realistic. Anyone know the right contact of sculture ?. Bhavana madam told its done by Asif. Cannot find in the net.
ತುಂಬಾ ಚೆನ್ನಾಗಿದೆ.... ಈ ವಿಡೀಯೋ ಗೊಸ್ಕರ ಕಾಯೂತ್ತ ಇದ್ದೇ. Thank you ganapati sir...
I'm just speechless after watching this video.... 😍.... It's not house , it is heaven no words to describe beauty of this house ❤️ i have seen many beautiful Houses but this house is next level ❣️... Very tastefully designed and constructed house😍....
This house contain such a beautiful pieces... This pieces make this house more beautiful❤️❤️..
Thank you so much Ganapathi sir for this wonderful video 🙏❤️🙏
ಭಾವನ ಅವರ ಮನೆ ಒಂದು ಕಲೆಯ ಬಲೆ ! ನೋಡಿದಷ್ಟೂ ನೋಡಬೇಕೆನಿಸುವಷ್ಟು ಸುಂದರ ! 😍
5
Mam such a unique antique sweet home u have ur very lucky madam
ಭಾವನಾ ಅವರ ಅಭಿರುಚಿ ಭಿನ್ನ ಹಾಗೂ ಅದ್ಭುತ. 💐💐👍👍
ಧನ್ಯವಾದಗಳು 🙏
ಚಾನೆಲ್
ಅದ್ಬುತವಾಗಿದೆ 🙏
ಭಾವನಾ ಮೇಡಂ ಒಳ್ಳೆದಾಗಲಿ 🙏
ಅಬ್ಬಾ ಅದ್ಬುತ ಕಲೆ ಸಂಸ್ಕೃತಿ ನಾನು ಇಂತಹಾ ಅದ್ಭುತವಾದ ಮನೆ ನೋಡಿರಲಿಲ್ಲ 🙏🙏
Very nice collection ಭಾವನ ಎಷ್ಟು ಚಂದ ಇದ್ದಾರೋ ಅಷ್ಟು ಚೆಂದದ ಕಲೆಕ್ಷನ್ ಮಾಡಿದ್ದಾರೆ ಈ ರೀತಿಯ ಅಭಿರುಚಿಗೆ ನನ್ನದೊಂದು ನಮಸ್ಕಾರ ಮುಂದಿನ ವಿಡಿಯೋಗೆ ಕಾಯುತ್ತಿರುವೆ
Hi
ಮನೆ ಹಾಗೂ ಭಾವನಾಳ ಅಭಿರುಚಿ ನಿಜವಾಗಿಯೂ ಅದ್ಭುತ. ನಂದಿನಿ ನನ್ನ junior, AVK College ನಲ್ಲಿ.
Ambassador of our culture. Amazing house..
so beautiful house, this house speaks the heart of the people residing in it...amazing Bhavana😍
ನಮ್ಮ ಸಂಸ್ಕೃತಿ ಬಿಂಬಿಸುವ ಒಳ್ಳೆಯ ಪ್ರಯತ್ನ ಭಾವನಾ ಮೆಡಂ ಧನ್ಯವಾದಗಳು 🙏
Mudi s**le maha pativrute..
ದೇವಸ್ಥಾನ ನೋಡಿದ್ದನಂಗೆ ಆಯಿತು
👍👍👌👌👌
@@arkeneivzemistev1902 ನಿಮ್ಮ ಅಮ್ಮನ ಕರಕೊಂಡು ಬನ್ನಿ ಅಡ್ಡ ಬೀಳೋಣ
ನಿಮ್ಮ ಮನೆಯ ಕಲಾಕೃತಿಗಳ ಸಂಗ್ರಹಣೆ ತುಂಬಾ ಅದ್ಭುತವಾಗಿದೆ ಮೇಡಂ...
Very good collection. Artistic ❤
I never expected thus kind of taste in this heroin...amazing💚
Good morning, madam...
Happy Deepavali. ನಿಮ್ಮ ಮನೆಯೇ ದೊಡ್ಡ ಕಲಾ ಸಂಗ್ರಹ..ನಿಮ್ಮ ಅಭಿರುಚಿ ತುಂಬ ಇಷ್ಟವಾಯಿತು.ನಿಮ್ಮ ಪರಿಚಯಿಸಿದ ಗಣಪತಿಯವರಿಗೂ,ನಿಮಗೂ ಅಭಿನಂದನೆಗಳು.
No words to explain the beauty of the house 🏠🏡👍👍👍🙏🙏🙏
Super ❤❤❤❤❤ Likes you Appu super hero and family belsssssd you are 💐💐🕺👭👬👬👫🧑🤝🧑♥️💯👍
Awesome, mind-blowing house 🏠 Bhavana, it is like an art gallery, but also like a temple,so peaceful really wonderful,never seen a house like this
Good She likes Art , Music , Dance , spiritual World...😊🏆
ಇದು ಬರೀ ಮನೆಯಲ್ಲ ದೇವಸ್ಥಾನ,
ಕಲಾತ್ಮಕತೆಯ ಸಂಗ್ರಹಾಲಯ, ಭಾವನೆಗಳ ಸಮ್ಮಿಶ್ರಣ... ಇನ್ನೂ ಏನೇನೊ..🙏🙏👌👌
Madam your collection and explaining is super - Q R code or like that ina voice record madeeee -
Next generation - explanation - hats off madam - I never thought - you were so collective of
Our old ancient protection - again hats offf
ಕಲಾವಿದೆಯ ಕಲಾದೇಗುಲ ಸೊಗಸಾಗಿದೆ👌🙏
Looks so beautiful ❤ feels completely temple vibe 🙏🏻
Woww nice house bhavna very peaceful house ❤️
Adbutavada collection mam,very neatly arranged n maintained....very good taste.....Ganapatji sir tq for sharing this with us....
ನಿಮ್ಮ ಅಭಿರುಚಿ ತುಂಬ ಚೆನ್ನಾಗಿಗೆ.and you are collected great collection. and you also great .
ಭಾವನರವರೇ ಪುಣ್ಯ ವಂತರು, ಮನೆ ನೋಡಿ ನನಗಂತೂ ತುಂಬಾ ಸಂತಸ ವಾಯ್ತು,
Kalege end illavennuvudu, Bhavana avara Mane torisuttade. Avara mattu avara family yavara interest ondaagide. Very nice collection and organised. There is a theme behind it
Beautiful. Love with everything. Cultured mind. Solid passion, perfect social responsible personality.
So nice wait madthide vlog ge tq sir
ಇದು ಮನೆಯೋ, ಪಾರಂಪರಿಕ ವಸ್ತು ಹಾಗೂ ಚಿತ್ರಪಟಗಳ ಸಂಗ್ರಹಾಲಯವೋ ತಿಳಿಯುತ್ತಿಲ್ಲ....ಹ್ಯಾಟ್ಸಾಫ್ ಟು ಯು ಮ್ಯಾಮ್....👌
Yar yardo home tour bere bere channels li nodidivi adrallu dodda dodda shrimatike irordu adre ee taraha mane nan illivaregu node illa mathige sigalaraddu varnanege nilukaddu adbutha mahadbutha paramadbutha..... Wow..... 👏👏👏
Wonderful collection. It's like a museum. Best exclusive pieces all over the world.
ಕಲಾ ದಾಸೋಹ ಏರ್ಪಡಿಸಿದ ಭಾವನಾ ಮೇಡಮ್ ಮತ್ತು ಆ ಮನೆಗೆ ಹೊತ್ತೊಯ್ಯುವ ಕಾರ್ಯ ಮಾಡಿದ ಗಣಪತಿ ಸರ್ ಇವರೀರ್ವರಿಗೂ ಆದರ ಪೂರ್ವಕ ಅಭಿನಂದನೆಗಳು 🙏
Great madam, hat's off to ur patience maintaining such a traditional house.
ಮನೆನೇ museum 🙏🙏
Mane na idu 😮 alla hale kalada aramane superrrrrrrr ❤I loved it
ಭಾವನಾಳ ಮೊದಲನೆ ಹೆಸರು ನಂದಿನಿ. ನಂದಿನಿ ಹೆಸರಲ್ಲೇ ಮಿಸ್ ದಾವಣಗೆರೆ ಆಗಿದ್ದಳು. ಅವಳನ್ನು ಮೊದಲನೆ ಬಾರಿ ದಾವಣಗೆರೆಯ ನನ್ನ ಸ್ನೇಹಿತೆ ಗೌರಿ ಮನೆಯಲ್ಲಿ ನೋಡಿದಾಗ ಈ ಹುಡುಗಿ ಎಷ್ಟು ಚೆನ್ನಾಗಿದ್ದಾಳೆ ದೊಡ್ಡ ಹೀರೋಯಿನ್ ಆಗಬಹುದು ಅಂತ ಅಂದುಕೊಂಡೆ. ಮಿಸ್ ದಾವಣಗೆರೆ ಆದಾಗ ನಂದಿನಿ ಉಟ್ಟಿದ್ದ ಸೀರೆ ನನ್ನ ಇನ್ನೊಬ್ಬ ಗೆಳತಿ ಪುಷ್ಪಳ ತಾಯಿಯದ್ದು. ಅವರು ಕ್ವಾರ್ಟರ್ಸ ನಲ್ಲಿ ಇದ್ದರು. ಈ ದಿನ ಈ ವಿಡಿಯೋ ನೋಡಿ ಹಳೇ ನೆನಪುಗಳು ಹೊಸವಾದವು. ಗೌರಿ, ಪುಷ್ಪ ಹಾಗೂ ನಾನು 30 ವರ್ಷಗಳ ಗೆಳತಿಯರು ಈಗಲೂ ಸಂಪರ್ಕದಲ್ಲಿದ್ದೇವೆ. ಪುಷ್ಪ ಹಾಗೂ ಗೌರಿಗೆ ನಂದಿನಿ ತುಂಬ ಆತ್ಮೀಯವಾಗಿದ್ದಳು. ಕೊನೆಯದಾಗಿ ಗಣಪತಿಯವರಿಗೆ ಧನ್ಯವಾದಗಳು ಹಾಗೂ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
Please mention your name
Speechless........
ನಿಜವಾಗ್ಲೂ ತುಂಬಾ ಸುಂದರವಾಗಿದೆ ಅವರ ಮನೆಗೆ ಹೋಗುವ ದಾರಿ ತಿಳಿಸಿ
Wow it's like palace really amazing collections
Wt a antic piece house superb😍😍🥰🥰🥰
I'm Thamilan nice video👍, Especially Michael Jackson photo frame ✨
ಮನೆ ತುಂಬ ಚೆನ್ನಾಗಿದೆ .....🙏👌
Maam where u collected, the idea is amazing
Super 👌 🏡 god bless you
Bhavana 's house is like art gallery. she has very good and wonderful taste
Very beautiful house 😍❤️
Beautiful house Bhavana mam, thank you Ganapathy sir
All this handicraft stuff is a available in Malleshwaram shop name Kamala treasure of bronze
ತುಂಬ ಸುಂದರವಾದ ಕಲಾ ಕೃತಿಗಳು ತುಂಬ ಚೆನ್ನಾಗಿ ಮೂಡಿ ಬಂದಿದೆ 👌👌👌 ಮನೆ ಮೇಡಂ
Very nice, it looks like musium, even in any event she dress up so well, She looks like royal family member.
Impressed with ur pooja room mam
" ಭಾವನಾ ಅವರು ಅದ್ಭುತವಾದ ಕಲಾವಿದೆ ಅವರ ನಟನೆ ಇನ್ನು ಅದ್ಭುತ ಅವರ ಸಿನಿಮಾಗಳು ಸುಂದರವಾಗಿ ಮೂಡಿ ಬಂದಿವೆ ನೋಡಲು ಕೂಡ ಅಷ್ಟೇ ಸುಂದರವಾಗಿದ್ದರೆ ಅವರ ಮನೆಯು ತುಂಬಾ ಚೆನ್ನಾಗಿದೆ ಪುರಾತನವಾದ ಕಲಾಕೃತಿಗಳು ಕೈ ಕುಸರಿ ಮಾಡಿದ ಪ್ರಾಚೀನ ವಸ್ತುಗಳ ಮಿನಿ ಸಂಗ್ರಾಲಯವನ್ನೆ ನಿರ್ಮಾಣ ಮಾಡಿದ್ದಾರೆ ಅವರ ಮನೆಯ ಪೇಂಟಿಂಗ ಕೂಡ ಸುಂದರವಾಗಿದೆ ಭಾವನಾ ಮೇಡಂ ಅವರ ಅಭಿರುಚಿಗೆ ಅಭಿನಂದನೆಗಳು ವಿಡಿಯೋ ಕೂಡ ಸುಂದರವಾಗಿ ಮೂಡಿ ಬಂದಿದೆ ನಿಮಗೂ ನಿಮ್ಮ ಟೀಮ್ ಗೆ ಭಾವನಾ ಅವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಭಗವಂತ ನೂರಾರು ವರುಷಗಳ ಕಾಲ ಚೆನ್ನಾಗಿ ಇಟ್ಟಿರಲಿ " 💐💐🙏🙏♥️♥️💐💐
Superb plz upload part4
Wow super mam ❤️❤️🙏🙏🙏
Artistic house it is lovely mam
Antique house antique bhavanaa madam.. Stunning
So creative ma'am wow
Background music too good.....which music is that....any link plz
GOD BLESS YOU.MEDAM.
Unique collections, so nice.
Bhavana madam u r something unique , have beautiful collections
Mesmerising 🙏
Camera man ಪ್ರತಿ ವಸ್ತುಗಳನ್ನು ಇನ್ನೂ ಸ್ವಲ್ಪ ಚನಾಗಿ ತೋರಿಸಬಹುದಿತ್ತು...
Nice art collection mam 🥰😍
She is so simple
Beautiful actress... Ivara family thorisi...
Very beautiful and unique collection
Wow superb ❤️
Good collection u really inspiring 👏🙏
Nice collection bhavana medam
Kind of art gallery.. 💚Beautiful house
Nice house, I feel like art museum
Bavana you are so antique ,than antique pieces,
Golden Sir, Supper Episode. i like bhavana i love bhavana
ಮನಸ್ಸು ಖುಷಿ ಆಗುತ್ತೆ ಈ ವಿಡಿಯೋ ನೋಡಿ ಅಲಾ 😍♥️
Super ganapati sir.
Bhavana nivu film yak madta illa
Spiritual
Bhavana Madam,your home is just fantastic, and I have to tell you this is all, what I imagine about the home I have always dreamt of constructing for me and my family, I am native of davangere and now staying in Bangalore,I sincerely hope to own such home very soon.Thanks for reading.
Very nice collections
Wow I want to make my home like this attractive and meaningfull
Beautiful 🏠
Beautiful medam your house
I am near to bhavana house but very nice house 👍👍
Super house
ತುಂಬಾ ಚೆನ್ನಾಗಿದೆ,
Very nice
ಬದುಕಲ್ಲಿ ಹಲವು ಕೃಷ್ಣರು ಅರ್ಥ ತಿಳಿಯದು
ಹಿಂದೆ ಬೀಳುವವರು ಅಂತ ಇರಬಹದು
ನಂಗೂ ಕೂಡ ಡೌt
Habbagallalli clean heng maadthiyamma isht itkondidiya
Avregella kelsadavru irthare clean madakke
Avrige clean mado athava clean madiso shakti ide adikke itkondidare 🙂
Very beautiful
It's looks like mysore palace art galary
👌👌👌👌
Madam nimma Mane ontara museum tara ide,👌🙏
Beautiful tastes of Bavana madam.
One correction, MJ was suffering from skin disease called vitiligo, that is why his skin color changed. He always advocated his origin. There are many myths about him and his skin color is one of them. He used to wear gloves to cover the patches.
Krishna sculpture is beautiful and realistic. Anyone know the right contact of sculture ?. Bhavana madam told its done by Asif. Cannot find in the net.
U get krishna idols in udupi
Nice house good
Just Wow 😍🙏🏻
Super mam
ಭಾವನಾ ಅವರನ್ನ ಕನ್ನಡದ ಸುಶ್ಮಿತಾ ಸೇನ್ ಅಂತ ಕರಿಬಹುದು ಅವರಾಗಿ ಒಪ್ಪಿದರೆ...
Beautiful collection. Very nice house 🏡