ಗುರೂಜಿಗೆ ನಮನಗಳು. ಗುರೂಜಿ ನೀವು ಹೇಳಿರಿವ ವಿಷಯ ಮತ್ತೆ ಅದರ ಅನುಕೂಲ ಅನಾನುಕೂಲ ಹಾಗೂ ಪರಿಹಾರ ಒಳ್ಳೇದು ಕೆಟ್ಟದು ಹೇಗೆ ಯಾವಾಗ ಎಷ್ಟು ಹೀಗೆ ಎಲ್ಲವೂ ನೂರಕ್ಕೆ ನೂರು ಪ್ರತಿಶತ ಸರಿಯಾಗಿದೆ. ಆದರೆ ನಿಮ್ಮಲ್ಲಿ ಒಂದೇ ಒಂದು ನನ್ನ ಪ್ರಶ್ನೆ ಎಂದರೆ,ಗುರೂಜಿ ನೀವು ಹೇಳಿದ್ದೀರಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಸೇವನೆ ಮಾಡಬಾರದು,ಹಾಗೆ ಸೇವಿಸಬೇಕಾದ ಹಣ್ಣು ಹಂಪಲು ತರಕಾರಿ ಸೊಪ್ಪುಕಾಳು ಬೇಲೆ,ಹಾಲು ಹಲದಿಯನ್ನು ಹೇಳಿದ್ದೀರಿ.ಧನ್ಯವಾದಗಳು ಗುರೂಜಿ. ಆದರೆ ನೀವು ಹೇಳಿದ ಅವೆಲ್ಲವನ್ನು ಯಾವನಾದರೂ ಒಬ್ಬ ಹೊಟ್ಟೆಗೆ ಅನ್ನ ತಿನ್ನುವ ರೈತ ಅಥವಾ ಬೆಳೆಗಾರ ರಾಸಾಯನಿಕ ಇಲ್ಲದೇ ಅದನ್ನು ಉಪಯೋಗಿಸದೆ ಬೆಳೆಸಿ ಕರೆದು ಕೊಯ್ದು ಕೊಡುವವನಿದ್ದರೆ ನಮ್ಮ ದೇಶದಲ್ಲಿ ನಿಮ್ಮಂತಹ ಗುರೂಜಿ ಹಾಗೂ ಕೋಟಿಗಟ್ಟಲೆ ಡಾಕ್ಟರ್ಸ್ ಗಳು ಹಾಗೂ ಪಂಡಿತ ಪುರೋಹಿತರುಗಳ ಅಗತ್ಯತೆಗಳು ಇಷ್ಟರಮಟ್ಟಿಗೆ ಇರುತ್ತಿದ್ದವಾ ???.ಅನ್ನೋದೇ ನನ್ನ ಪ್ರಶ್ನೆ. ನೇರವಾಗಿ ಆಹಾರಗಳ ಮೇಲೆ ಉಪಯೋಗಿಸಿ ಅವೆಲ್ಲವುಗಳನ್ನ ಅಂದ ಚಂದಾಗಲಾಗಿ ಮಾರ್ಪಾಡಿಸಿ ಚಿತ್ರವಿಚಿತ್ರಗೊಳಿಸಿ ವಿಷದ ಮುದ್ದೆಯಾಗಿಸಿ ನಮಗೆ ತಿನ್ನಲು ಕೊಡುವಂತಹ ಮನುಷ್ಯ ರನ್ನು ತಪ್ಪಿಸಿ ಇನ್ನೆಲ್ಲಿಂದ ತಂದು ತಿನ್ನೋದು. ಗುರೂಜಿ ನೀವೇಲಿರುವುದೆಲ್ಲವೂ ಒಳ್ಳೇದೆ, ಆದರೆ ಇಲ್ಲಿ ಅದೆಲ್ಲವೂ ಹಾಳಾಗಿದೆ. ಹಾಳಾಗಿರುವುದನ್ನು ತಿಂದರೆ ಏನಾದರೂ ಸ್ವಲ್ಪನಾದರು ಪ್ರಯೋಜನ ಸಿಗಬಹುದ ಗುರೂಜಿ ಹೇಳಿ.ಅವುಗಳ ಮುಕೇನ ನಾವು ತಿನ್ನುವ ರಾಸಾಯನಿಕ ಪ್ರಮಾಣ ನಮಗೆ ಭವಿಷ್ಯಕ್ಕೆ ಏನಾದರೂ ಅಡ್ಡ ಪರಿಣಾಮಗಳು ಇರಬಹುದೇ ಗುರೂಜಿ ಹೇಳಿ.
Guruji 🙏🙏 nivu bangige manemaddu helidri but 7 Dina apply madi hogutte anth addana yavariti apply madabahuda heli guruji nanga face male sikkapattu ide rarti apply madabahuda guruji🙏 please
First comment Guruji . Naanu Jayanthi Shetty .Mangalore . Thammella Adhhuthavaada mahithige ,dhanyavadagalu . heege olleya mahithigalannu Tb thilisi kodi. Thank you very much. 🙏🙏🙏🙏🙏
Hum🙏
ಚೆನ್ನಾಗಿದೆ ಅಲ್ವಾ ಇವ್ರ ಮಾಹಿತಿ
Dhanyavadagalu 👏👏👏arive guru tavu arogyakke uttama ahara krama tilisiddiri. Nimminda nanna arogyakke upayukta mahiti tilisidakke Shreedevi maate nimage uttama arogyavannu karunisali. Jai gurudeva 🍀🌸🌺👏👏👏👏👏👏
ಮಾಹಿತಿಗೆ ವಂದನೆಗಳು ಗುರೂಜಿ 🙏🙏
ಅದ್ಭುತ ಮಾಹಿತಿ ಗುರುಗಳೇ ಧನ್ಯವಾದಗಳು
ಅದ್ಭುತವಾದ ಮಾಹಿತಿ ಗುರುಗಳೇ ಧನ್ಯವಾದಗಳು 🙏
Best information gurugale
Nan hesaru mohan guruji nagu vitamin b12 problem ide guruji adakke nivu heliddukke tumba danyvada
Tumba olleya mahithi sir danyavaada .
Niu arogyakke bekada thumba olleya mahithi kodthira danyavada
Very informative talk sir.thank u so much.
Vandaneglu for your information about B, Twelve 💐🙏🏽
🙏🏼ಒಳ್ಳೆ ಮಾಹಿತಿ ಗುರುಗಳೇ
ಉತ್ತಮ ಮಾಹಿತಿ ಗುರೂಜಿ... ನಮಸ್ತೇ
Guruji namma magalige b12 vitamince dehadalli uthpathine agthila ella tharkari soppu fruts thinsudru idakke parihaara enu guruji
Good information Guruji In B12 Vitamin, Thank you so much 🙏🙏🙏🙏🙏
Tumbu hradayada danyavadagalu guruji 🙏🏻🙏🏻
Thank you guruji for good information 🙏
Guruve nimma sandeshakke namma namagalu
Dhanyavaadagalu guruji upayuktavada mahiti
Thanks lot very good information 👍👍🙏🙏🙏
Best information to us.thank you so much sir.🙏🙏🙏
Thumba Dhanyavadagalu 🙏🙏
Effective sir. Thank you so much guruji
TQ so much sir very use full tips sir pl tell B12 how to recognise narmal people wat food will fallow
Thank you so much gurudeva 🙏🙏
Sharanu sharanartigalu Guruji,
Tq u guruji. Am suffering from B12 defeciancy.. And i ll follow these..
Danyavadagalu
ಗುರೂಜಿ.... ಪದೇ ಪದೇ ಮೂತ್ರ ವಿಸರ್ಜನೆಗೆ ಪರಿಹಾರ ತಿಳಸಿ .. ದಯವಿಟ್ಟು
Thanks Guruji.. Am too suffering from B12 vitamin since 2 years
Ondhanegalu Gurugale nimma mathu nimma nudegalu adhbutha 🙏🏽🙏🏽
Very good health care information guruji tq
Absolutely right information...guruji..
Danyavaadagallu guruji 🙏🏻🙏🏻
ಆಯುರ್ವೇದ ಟಿಪ್ಸ್
Gurugale Nau irodu darmasthala atthira ujire.Nanige problems ide gurugale.tumbaa susthu .dehada ella joint pain .muscle pain. Spinalcard pain.dehadalli shakthine irodilla. Manasikavagi nondukolthene. Jomu idkollodu..doctors helthare Fibromyalgia antha ..idakke parihara Tilisi gurugale🙏🙏.
Guruji , my son (19) suffering from ulcerative colitis please advise me some medicines in ayurvedic, and food
Zinc bagge video madi gurugale
Sir please explain me about calf pain sir
Thanks for good information
Gurugale kindly share all vitamins deficiency , benefits & source of vitamin.
Guruji thank u so much u r amazing
ಗುರೂಜಿಗೆ ನಮನಗಳು.
ಗುರೂಜಿ ನೀವು ಹೇಳಿರಿವ ವಿಷಯ ಮತ್ತೆ ಅದರ ಅನುಕೂಲ ಅನಾನುಕೂಲ ಹಾಗೂ ಪರಿಹಾರ ಒಳ್ಳೇದು ಕೆಟ್ಟದು ಹೇಗೆ ಯಾವಾಗ ಎಷ್ಟು ಹೀಗೆ ಎಲ್ಲವೂ ನೂರಕ್ಕೆ ನೂರು ಪ್ರತಿಶತ ಸರಿಯಾಗಿದೆ. ಆದರೆ ನಿಮ್ಮಲ್ಲಿ ಒಂದೇ ಒಂದು ನನ್ನ ಪ್ರಶ್ನೆ ಎಂದರೆ,ಗುರೂಜಿ ನೀವು ಹೇಳಿದ್ದೀರಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಸೇವನೆ ಮಾಡಬಾರದು,ಹಾಗೆ ಸೇವಿಸಬೇಕಾದ ಹಣ್ಣು ಹಂಪಲು ತರಕಾರಿ ಸೊಪ್ಪುಕಾಳು ಬೇಲೆ,ಹಾಲು ಹಲದಿಯನ್ನು ಹೇಳಿದ್ದೀರಿ.ಧನ್ಯವಾದಗಳು ಗುರೂಜಿ. ಆದರೆ ನೀವು ಹೇಳಿದ ಅವೆಲ್ಲವನ್ನು ಯಾವನಾದರೂ ಒಬ್ಬ ಹೊಟ್ಟೆಗೆ ಅನ್ನ ತಿನ್ನುವ ರೈತ ಅಥವಾ ಬೆಳೆಗಾರ ರಾಸಾಯನಿಕ ಇಲ್ಲದೇ ಅದನ್ನು ಉಪಯೋಗಿಸದೆ ಬೆಳೆಸಿ ಕರೆದು ಕೊಯ್ದು ಕೊಡುವವನಿದ್ದರೆ ನಮ್ಮ ದೇಶದಲ್ಲಿ ನಿಮ್ಮಂತಹ ಗುರೂಜಿ ಹಾಗೂ ಕೋಟಿಗಟ್ಟಲೆ ಡಾಕ್ಟರ್ಸ್ ಗಳು ಹಾಗೂ ಪಂಡಿತ ಪುರೋಹಿತರುಗಳ ಅಗತ್ಯತೆಗಳು ಇಷ್ಟರಮಟ್ಟಿಗೆ ಇರುತ್ತಿದ್ದವಾ ???.ಅನ್ನೋದೇ ನನ್ನ ಪ್ರಶ್ನೆ.
ನೇರವಾಗಿ ಆಹಾರಗಳ ಮೇಲೆ ಉಪಯೋಗಿಸಿ ಅವೆಲ್ಲವುಗಳನ್ನ ಅಂದ ಚಂದಾಗಲಾಗಿ ಮಾರ್ಪಾಡಿಸಿ ಚಿತ್ರವಿಚಿತ್ರಗೊಳಿಸಿ ವಿಷದ ಮುದ್ದೆಯಾಗಿಸಿ ನಮಗೆ ತಿನ್ನಲು ಕೊಡುವಂತಹ ಮನುಷ್ಯ ರನ್ನು ತಪ್ಪಿಸಿ ಇನ್ನೆಲ್ಲಿಂದ ತಂದು ತಿನ್ನೋದು.
ಗುರೂಜಿ ನೀವೇಲಿರುವುದೆಲ್ಲವೂ ಒಳ್ಳೇದೆ, ಆದರೆ ಇಲ್ಲಿ ಅದೆಲ್ಲವೂ ಹಾಳಾಗಿದೆ. ಹಾಳಾಗಿರುವುದನ್ನು ತಿಂದರೆ ಏನಾದರೂ ಸ್ವಲ್ಪನಾದರು ಪ್ರಯೋಜನ ಸಿಗಬಹುದ ಗುರೂಜಿ ಹೇಳಿ.ಅವುಗಳ ಮುಕೇನ ನಾವು ತಿನ್ನುವ ರಾಸಾಯನಿಕ ಪ್ರಮಾಣ ನಮಗೆ ಭವಿಷ್ಯಕ್ಕೆ ಏನಾದರೂ ಅಡ್ಡ ಪರಿಣಾಮಗಳು ಇರಬಹುದೇ ಗುರೂಜಿ ಹೇಳಿ.
Thank you.
namaste gurugale nimage olleyadagali
Super guruji
Pranam guruji
Thank you sir
Vitamin d du heli pls
Super.
🙏🙏🙏🙏🙏💐💐 very very much
Perale hannu best fruit for B12
Thyroid samsyege parihara heli Guruji.
Perfect guruji
Guruji nanage yenagideyo gottilla 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭kudlu tumba uduruttide😭😭😭😭
Very nice information sir
Guruji 🙏🙏 nivu bangige manemaddu helidri but 7 Dina apply madi hogutte anth addana yavariti apply madabahuda heli guruji nanga face male sikkapattu ide rarti apply madabahuda guruji🙏 please
Good information 💐💐 about B 12 Guruji🙏🏻🙏🏻
Thank you very much for the useful information Guruji. I was not aware of eye problems which comes because of Vitamin B 12 🙏🙏🙏🙏🙏
Thank you so much guruji🙏
Good information guruji
ಗುರೂಜಿ ದಯವಿಟ್ಟು open porce ಗೆ ಮಾಹಿತಿ ತಿಳಿಸಿ
Namaste Guruji... My father is suffering from sinusitis . Please give effective home tips guruji .
Swamigi ayurveda dalli vitamin B12 tablets available ediya please thilsi
😊👍
Madyapana biduvudakke tips thilisthira
Namasthe guruji namge beta thelessemia mild ge yenadru medicine heli
Namaste guruji
Thanks
Make a video about wine
Kusabe oil benifits thilasi 🙏🙏
Namaste sir. Nange 4.5 months magu ide. Yava tarada solid food koduvudu mate danada halu kodabahuda. idarabagge salahe kodi please
Guruji 🙏nama husband ge
Adee mele hulee gantu yadakadee
Hagidee
Hedake medicine hele pls
Sir I want Divya netrabhindu please provide me sir
Super
Plz help us for thyiord complete recover plz plz help
Gurugale nanagu b12 problem inda mule Mattu naragalali problem tumba jastiyagide gurugale
Good video
Thnkyou
Skin bagge heli gurugale
Sir we want to visit ur asharm on which day u r available
Wt about curd for B12...???
Good
Bella tindre sugar barutta gurugale
Fruits thumba chemicals usage madirode bartha ide gurugale
Guruji nanagu b12 difficiency anta injection n tab tagolta iddene .tumaba sustu its undiscribal situation
Bengaluru adress heli guruji
Dandruff yava food best
Guruji nivu badavaruge sahaya maduva subject nijana
What about b12 capsules
🙏🙏🙏
Guruji,stanagalu, beast, size, Dappahagalu, manemadhu Heli, gurui
Nethra bendu bekagede guruji kanninalli pore bandede
🙏🙏👍👍👌👌♥️♥️
🙏🙏🙏🙏🙏
Can we take B12 injection
Huballili"niu"ellidderi"adress"heli"gurugale"nanage"tumba"helt"problem"ede
Vitamin b12 secrete in body stopped what to do guruji
yest dina tegedkolbeku
👍
B12 ಯಾವ ಸಸ್ಯಾಹಾರಿಯಲ್ಲಿಯೊ ಸಿಗೊದಿಲ್ಲಾ...
Yes but create ಮಾಡುತ್ತದೆ