ಮೈಸೂರು ಒಡೆಯರಿಗೆ ಮಕ್ಕಳಾಗದಿರಲಿ ಶಾಪ ಕೊಟ್ಟ ಅಲಮೇಲಮ್ಮನ ಸಮಾಧಿ! ಯಾರವಳು?ಶಾಪ ಸತ್ಯ! Nandini Talakadu Gangaru 26

Поделиться
HTML-код
  • Опубликовано: 10 сен 2024
  • #NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda
    ಗಂಗರು ಕರ್ನಾಟಕ ಆಳಿದ ರಾಜಮನೆತನ :-
    ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
    ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
    ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
    ರಾಜಧಾನಿಗಳು :-
    1 .ಕೋಲಾರ ( ಕುವಲಾಲಾ ) - ಮೊದಲ ರಾಜಧಾನಿ
    2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
    3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
    4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )
    ಲಾಂಭನ : ಮದಗಜ
    ಆಳ್ವಿಕೆ - ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
    ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
    ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
    ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
    ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
    ಗಂಗ ಮನೆತನ ಸ್ಥಾಪಕರು - ದಡಿಗ ಮತ್ತು ಮಾಧವರು
    ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
    ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು - ಸಿಂಹನಂದಿ .
    ಗಂಗ ಮನೆತನದ ರಾಜರುಗಳು:-
    ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
    ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
    ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
    ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
    ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
    ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
    ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
    ರಾಚಮಲ್ಲ-3 (ಕ್ರಿ.ಶ. 974-999) |
    ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
    ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
    ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
    ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
    ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
    ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .
    ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
    ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
    ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 - 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,
    talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/...
    Telegram Link : t.me/+YXB1F8ye...
    chat.whatsapp....

Комментарии • 149

  • @madhavinm8900
    @madhavinm8900 3 месяца назад +9

    ಸರ್,ಅಲಮೇಲಮ್ಮನ ಕುರಿತಾದ ಮಾಹಿತಿ
    ಮತ್ತು ಮೈಸೂರು ಅರಸರ ಇತಿಹಾಸವನ್ನು
    ತುಂಬಾ ವಿಸ್ತಾರವಾಗಿ ವಿರಿಸಿದ್ದೀರ
    ನಮ್ಮ ಊರಾದ ಮಾಂಬಳ್ಳಿ ಯು ಪಕ್ಕ ದ
    ಊರೇ ಮಾಲಂಗಿ,
    ಧನ್ಯವದಗಳೊಂದಿಗೆ
    ಎನ್.ಎಂ.ಮಾಧಾವಿನಾಗಬಸವಯ್ಯ
    ಮಾಂಬ ಳ್ಳಿ ಚಾಮರಾಜನಗರ ಜಿಲ್ಲೆ

  • @murthydns936
    @murthydns936 4 месяца назад +7

    ಅದ್ಭುತ ಮಾಹಿತಿ ಮತು ನಿರೂಪಣೆ ನಮಸ್ಕಾರ

  • @p.sujatha6517
    @p.sujatha6517 4 месяца назад +5

    ಕಡಿಮೆ ಸಮಯದಲ್ಲಿ, ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ,
    ನಿಮಗೆ ಧನ್ಯವಾದಗಳು ಸಾರ್. 🎉🎉

  • @bhumikaactressblog2836
    @bhumikaactressblog2836 11 месяцев назад +16

    @ತಲಕಾಡು ಚಿಕ್ಕರಂಗೇ ಗೌಡ ಸರ್ ನಿಮ್ಮ ನಿರೂಪಣೆ 👌👌👌👌😊

    • @Nmn933
      @Nmn933 Месяц назад

      🎉❤ ಸುಪರ್

  • @nageshanu7289
    @nageshanu7289 4 месяца назад +5

    ತುಂಬಾ ಚೆನ್ನಾಗಿ ಹೇಳಿದ್ದೀರಾ ಸರ್. ನಮಸ್ಕಾರ

  • @vkm-smg
    @vkm-smg 10 месяцев назад +10

    ಹೀಗೇ ಇತಿಹಾಸದ ಅನೇಕ ಸತ್ಯಗಳು ಕಾಲಾಂತರದಲ್ಲಿ ರೂಪಾಂತರ ಗೊಳ್ಳುತ್ತಾ, ಇತಿಹಾಸ ಬಲ್ಲವರನ್ನೂ ಬಾಯಿಕಟ್ಟಿಸಿ, ಸತ್ಯವೂ ಸಮಾಧಿಯಾಗುವ ಪರಿ ವಿಪರ್ಯಾಸವೇ, ಆದರೂ ಹೇಳಬೇಕಾದುದನ್ನು ನಾಜೂಕಾಗಿ ಹೇಳಿದ ನಿಮಗೆ ಧನ್ಯವಾದಗಳು.....

  • @nagamanibv5672
    @nagamanibv5672 11 месяцев назад +7

    ತುಂಬಾ ಚೆನ್ನಾಗಿ ವಿಷಯವನ್ನು ಮನವರಿಕೆ ಆಗುವಂತೆ ತಿಳಿಸಿ ಕೊಟ್ಟಿದ್ದಾರೆ. sir ಗೆತುಂಬಾ ಧನ್ಯವಾದಗಳು.

  • @vijayaac238
    @vijayaac238 Год назад +9

    ನಿಮ್ಮ ಅಮೂಲ್ಯ ಮಾಹಿತಿಗೆ ಅನಂತ ಧನ್ಯವಾದ ಸಾರ್

  • @jayshree5141
    @jayshree5141 4 месяца назад +4

    🎉🎉🎉🎉🎉

  • @vasantpatil6119
    @vasantpatil6119 10 месяцев назад +11

    ಮೇಡಂ ನೀವು ನಿಮ್ಮ ರಿಯಾಕ್ಷನ್ ಸ್ವಲ್ಪ ಕಡಿಮೆ ಇರಲಿ, ಅದೊಂದು ಬಾಳ್ ಪ್ರಾಕ್ಟಿಸ್ ಮಾಡಿ ....ಆದ್ರೂ ಏನೋ ಮಾಡಿ ಒಳ್ಳೆ ಮಾಹಿತಿ ನೀಡಿದ್ದಿರಿ...

    • @vijayraj6987-vd8uw
      @vijayraj6987-vd8uw 3 месяца назад

      ನಿಜ.. ಅನವಶ್ಯಕ reaction ಬೇಕಾಗಿರಲಿಲ್ಲ

  • @raghavendrapandit4309
    @raghavendrapandit4309 10 месяцев назад +3

    ನಿಮ್ಮ ವಿವರಣೆ ಚೆನ್ನಾಗಿದೆ ಸ್ಪಷ್ಟವಾಗಿದೆ ತಿಳಿಯುತ್ತದೆ ದಯವಿಟ್ಟು ಮುಂದು ವರೆಸಿ ಧನ್ಯವಾದಗಳು.

  • @siddarajus7382
    @siddarajus7382 3 месяца назад +2

    Good information gowdre

  • @shivprasadhj8396
    @shivprasadhj8396 4 месяца назад +5

    Medam dayavittu traditional dress haaki

  • @shreemathihegde9924
    @shreemathihegde9924 10 месяцев назад +7

    ನಿಜವಾಗಲೂ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ, ಅಲ್ಲಿಗೆ ಹೋದಾಗ ಯಾರೂ ಇಷ್ಟು ವಿವರವಾಗಿ ಹೇಳುವವರಿಲ್ಲ, last week ನಾವು ಹೋದಾಗ ಒಂದು ಮಗು ತಾಯಿಗೆ ಅಲಮೇಲಮ್ಮ ಯಾಕೆ ಶಾಪ ಕೊಟ್ಟಳು ಅಂತ ಕೇಳುತ್ತಿದ್ದಳು, ಯಾರೋ ಕಿರುಕುಳ ಕೊಟ್ಪಿರುತ್ತಾರೆ ಅದಕೆ ಶಾಪ ಕೊಟ್ಟಿರುತ್ತಾಳೆ ಅಂದಳು

  • @user-lo6uz6ih2k
    @user-lo6uz6ih2k 11 месяцев назад +5

    ಬಹಳ ಚೆನ್ನಾಗಿದೆ ಹೇಳಿದಿರಿ ಸಾರ್.
    ಮನೆ ಮುಟ್ಟುವಂತೆ.

  • @venkatarajamohans.d.7525
    @venkatarajamohans.d.7525 10 месяцев назад +2

    Thanks to Dr. Chikkarange gowderige¹

  • @Mahesh-vn7lb
    @Mahesh-vn7lb 4 месяца назад +2

    Superb sir
    Continue nandini madam we are waiting next episode

  • @vijayalaxmikulkarni3938
    @vijayalaxmikulkarni3938 10 месяцев назад +3

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ಆದರೇ ತಲಕಾಡು ಮರಳಾಗಲಿ ಅಂತ ಯಾಕೆ ಶಾಪ ಕೊಟ್ಟದ್ದು, ತಿಳಿಸಿ

    • @bharathisangam2505
      @bharathisangam2505 10 месяцев назад +1

      ಬಹುಶಃ, ಆ ಫಲವತ್ತಾದ ಪ್ರದೇಶ ಮರಳಾಗಿ, ಆ ಪ್ರಾಂತ್ಯ ಜಲಕ್ಷಾಮದಿಂದಲಿ ಬಳಲಿ.. ಎಂಬ ಅರ್ಥ 23:47 ನೀಡುತ್ತದೆ 23:47

    • @Banashankari-xr6hr
      @Banashankari-xr6hr 10 месяцев назад

      @@bharathisangam2505 n

  • @jamespeters4303
    @jamespeters4303 4 месяца назад +2

    Super sir, style of Explanation

  • @muralidharahs1169
    @muralidharahs1169 10 месяцев назад +5

    HSMuralidhara Bangalore.ಅಲಮೇಲಮ್ನ ನ ಇತಿಹಾಸ ತಿಳಿದು ಕೊಂಡೆವು. ತುಂಬಾ ಧನ್ಯವಾದಗಳು.

  • @padmashalipg6677
    @padmashalipg6677 3 месяца назад +1

    In the film BhaguaJyothi Kannada film we can see the historical incident
    My father tells the story in this very old film I remembered Thankyou Sir

  • @nageshbabukalavalasrinivas2875
    @nageshbabukalavalasrinivas2875 Год назад +9

    Dr Chikka Rangegowdaru is very wise and thanks for sharing your wisdom.

  • @umeshdaivagna4515
    @umeshdaivagna4515 4 месяца назад +2

    ಧನ್ಯವಾದಗಳು

  • @b.mohiddeenkhan3439
    @b.mohiddeenkhan3439 10 месяцев назад +4

    ಚಿಕ್ಕೇ ಗೌಡರಿಗೆ ನಮನ 🙏

  • @mayaatre5895
    @mayaatre5895 10 месяцев назад +2

    Dhanyawadgalu sir🙏🏻

  • @raghubabu8596
    @raghubabu8596 Год назад +19

    ನಂದಿನಿ ಅಕ್ಕ ನಿಮ್ಮ ಎಲ್ಲ ಎಪಿಸೋಡ್ ಚನಾಗೆ ಬರ್ತಿದೆ ನಮಗೆ ಏಷ್ಟೋ ಗೊತ್ತಿಲ್ಲದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಹಾಗು ಆಕಾಶ್ ಅಣ್ಣಾ ಗು ತುಂಬು ಹೃದಯದ ಅಭಿನಂದನೆಗಳು ,, ನೀವು ನಮ್ ಚಿತ್ರದುರ್ಗ ಕೋಟೆ ಗೆ ಬನ್ನಿ ಎಲ್ಲಿ ವೀರ ಮದಕರಿನಾಕ ಒಣಕೇ ಒಬೋವ್ವ ದು ವೀಡಿಯೋ ಮಾಡಿ 🎉🎉

  • @geetharaghavendrarao1742
    @geetharaghavendrarao1742 10 месяцев назад +3

    Thank you very much for your kind information

  • @Channakeshava-vh5fd
    @Channakeshava-vh5fd Год назад +2

    ANAMELLAMMANA SHAPAGALANNA YESUVINA PAREESHUDDAVADA RAKTA SHASWATHAGY THOLEDUBEDALY. MYSORENNU PAPA SHAPAGSLINDA BIDUSU SWAMY. AMEN.

  • @MrutunjayaTavaragi
    @MrutunjayaTavaragi 4 месяца назад +3

    Madalina bagge baralilla

  • @brjyute8006
    @brjyute8006 11 месяцев назад +2

    Super thanku SirAndMadam

  • @shylajajayaram7869
    @shylajajayaram7869 4 месяца назад +1

    Very interesting,pl continue madam

  • @user-xx4pm7nb9y
    @user-xx4pm7nb9y 8 месяцев назад +2

    Good,knowledge talk sir

  • @chandrakala2358
    @chandrakala2358 10 месяцев назад +2

    Information chanag heliri sir tq u

  • @dr.g.p.murthyadvocate7977
    @dr.g.p.murthyadvocate7977 10 дней назад

    ಈ ಹೆಣ್ಮಗಳು ಪ್ರಶ್ನೆ ಕೇಳುವಾಗ ವಿವೇಚನೆರಹಿತವಾಗಿ ಮಾತಾಡುತ್ತಾರೆ...

  • @krishnamurthykanya55
    @krishnamurthykanya55 4 месяца назад +2

    Good narration keep going

  • @cholenahallypadmanabha4683
    @cholenahallypadmanabha4683 5 месяцев назад +2

    Resining is very good Gowdare

  • @girijas2626
    @girijas2626 11 месяцев назад +33

    ಅಲಮೇಲಮ್ಮನ ಸಮಾಧಿಯನ್ನು ತೋರಿಸಿ ,ಮೈಸೂರಿನ ಅರಸರಿಗೆ ಸ್ವಂತ ಮಕ್ಕಳಾಗದ ಕತೆಯನ್ನು.ತುಂಬಾ ಚೆನ್ನಾಗಿ ಹೇಳಿದಿರಿ ಸರ್.🙏

  • @rubinsanju7209
    @rubinsanju7209 10 месяцев назад +1

    Dhanyavadagalu sir, lingadevaru hale mane sir belediruva naatakadalli swalpa vyathyasa ede, noodi sir

  • @jayannarto5703
    @jayannarto5703 4 месяца назад +1

    When u deside to go and visit places ple u will also try to study .because it easy to narate and explain beutifuly in limited time /this hardship will help to achive something in your life because /History is record of events of the past by JAYANNA Bangalore

  • @Prithviraj-qh1ql
    @Prithviraj-qh1ql 10 месяцев назад +2

    Super information sir

  • @sudharao1938
    @sudharao1938 10 месяцев назад +3

    Beautiful narration sir

  • @vasudhanagaraj5094
    @vasudhanagaraj5094 11 месяцев назад +6

    Very well explained.

  • @user-br7wd4el5o
    @user-br7wd4el5o 9 месяцев назад +2

    Jai allamelamma namo namha

  • @shubhamallikarjun7830
    @shubhamallikarjun7830 Год назад +4

    Very nicely explained thank you

  • @renukakalawad8961
    @renukakalawad8961 9 месяцев назад +2

    Nice

  • @manjunatharamu7527
    @manjunatharamu7527 4 месяца назад +2

    🙏🥰

  • @manjunathappu3355
    @manjunathappu3355 10 месяцев назад +2

    Excellent explanation

  • @renukapoojari8194
    @renukapoojari8194 9 месяцев назад +2

    Baratha gellali jai allemellamma jai india

  • @k.satyanarayanakadiyala3
    @k.satyanarayanakadiyala3 Год назад +5

    Super sir

  • @komalashankar8540
    @komalashankar8540 11 месяцев назад +3

    Madam vishaya tilisidiri. Dayavittu batte sariyagi hakkolli.🙏🙏

  • @Krishnamurthyst
    @Krishnamurthyst 11 месяцев назад +4

    Sir very nice information and explanation 😮

  • @parthamttukaram5272
    @parthamttukaram5272 Год назад +6

    ಮಾಹಿತಿಗಾಗಿ ಧನ್ಯವಾದಗಳು ಮೇಡಂ 🌹🙏🙏

  • @Sai_ramesh
    @Sai_ramesh 10 месяцев назад +3

    Authentic and beautiful analysis sir..Thank you for this video..jai sai Ram..❤🎉❤🎉❤

  • @manojjoshi3675
    @manojjoshi3675 Год назад +5

    Wise person

  • @siddalingayyahiremath3334
    @siddalingayyahiremath3334 5 месяцев назад +2

    Tansir

  • @mahemahesh6735
    @mahemahesh6735 11 месяцев назад +4

    Very nice explained sir

  • @user-xl9lm6io1u
    @user-xl9lm6io1u 10 месяцев назад +2

    Namma ooru talakadu

  • @premashredhar8793
    @premashredhar8793 5 месяцев назад +3

    ಆರ್ಟಿಪಿಸಿಯಲ್ ಉದ್ಗಾರ ಸಾಕು ಮಾಡಮ್ಮಾ..

  • @SreedeviKr-my7dh
    @SreedeviKr-my7dh Год назад +5

    Super medam❤❤❤

  • @subramani.n85
    @subramani.n85 Год назад +3

    super infirmation madam

  • @manjulanj7319
    @manjulanj7319 10 месяцев назад +2

    Alamelamma na appana maneyawaru kaalu ettaga kaadu amelea horu ,naadu kattorige horu kottodu kasttada kelesha wagiralillawanthea asttaralli government kaadu kadiyabaradu andu order banthu safficiant agi horu maadikollalu andre city town development maadikondu abiruddigalu maadisalu saku beku ayithu gowda samarajya ,andu , elkandre alamelamma appana maneyawaru ero athiranu ondu district maadibiduthiddareno ,adu Mysore aramane yawarige gothaguthea heriyarige , Dharmasthalada heggadeyawarigu gothaguthea , agea strong andu sita manethana dawaru , sathyawantharu agi krishna Arjuna dharamaraya totally pondawaru antha makkalu beduthiddaru ,indra chandra , Mahalaksmi Annapoorana saradevi samanvithea antha makkalu bedodu agaagi hawaru alli odru sathyawagi eroru great ,savasa dosadinda sannyashi ketta andu obbaru ketto oguthare hawarannu kapaadikollabeku ,astte andu ,😐

  • @parameshbh5276
    @parameshbh5276 Год назад +3

    Olleya mahithi

  • @pratimakamannanavar7197
    @pratimakamannanavar7197 10 месяцев назад +3

    Thouk you sir❤

  • @venugopala2259
    @venugopala2259 3 месяца назад

    Very fine

  • @veenam3014
    @veenam3014 11 месяцев назад +2

    Super information❤

  • @akshathakini9944
    @akshathakini9944 11 месяцев назад +3

    👌

  • @nagendraKadrappa-ut2ok
    @nagendraKadrappa-ut2ok 9 месяцев назад +1

    This story i heard about when i am in 5th standard by my master ,as usually same as it is.

  • @UmaDevi-iu2ty
    @UmaDevi-iu2ty 11 месяцев назад +1

    Good information 👍

  • @user-fq8ql4nn6t
    @user-fq8ql4nn6t 4 месяца назад +2

    Swalpa dove madod kammi madko nodokaytila

  • @BKRupa
    @BKRupa 10 месяцев назад +3

    Brother beautiful kannada and your good way of ecplination.😊

  • @Santhosh-pr1gl
    @Santhosh-pr1gl Год назад +2

    Super stores

  • @mbgowda-manjulahr3877
    @mbgowda-manjulahr3877 10 месяцев назад +4

    Ri nandini yak astondu over expression Kodtira , nodorge nataka madtiddira ansutte. Please achoring tumba pleasant anta ansbeku

  • @kalpanabs8070
    @kalpanabs8070 11 месяцев назад +3

    Always respect women

  • @sureshnaik2845
    @sureshnaik2845 3 месяца назад

    ಮೈಸೂರು ಅರಸರ ಚೆರಿತ್ರೆ ಇಸವೀಸಮೇತ ಹೇಳಿದ ಗುರುವಿಗೆ ನಮಸ್ಕಾರ

  • @NannaAnisike
    @NannaAnisike 10 месяцев назад +2

    ಆದರೆ ಟಿಪ್ಪೂ ವಿಷಯದಲ್ಲಿ ಮಾತ್ರ ಸುಳ್ಳು ಯಾಕೆ ಹೇಳ್ತೀರಾ ಚಿಕ್ಕ ರಂಗೇಗೌಡರೆ?

    • @HarshaVardhan-yk6jv
      @HarshaVardhan-yk6jv 4 месяца назад

      ನಿಮಗೆ‌ ಇಷ್ಟವಾಗದ ಸತ್ಯಗಳು ಸುಳ್ಳುಗಳೇ....

  • @manjulanj7319
    @manjulanj7319 10 месяцев назад +1

    Alamelamma sriranga Patna qween appana maneyalli krishna devaru hotti alamelammanagitha modale Karnataka kke bandu Sita agiddaga janaka Maharajaru manethana dawaru sakiddaru alwa agaagi Dravidian Gowda thamilna maneyalli hottithu , Karnatakakke bandu rajyakattikodthu hindu vakkaliga srestta wada Gowda agi sita ammana sakida runa thirisalu ,badukithu anthea ondu thale maaru makkalu mommakkalu agi 1 kempegowda Raja, 2 maga kempegowda, 3 mommaga kempegowda Raja egea samarajya katti bere kade hottuthea devaru andu kastta dalli erokade ondu dindadalli obbaradu adre pariharisabahudu ,obbaradu ondea dinadalli pari harisalu sadyavilla ,astto kastta galu obobbaru creative maadikondu eruthare ,adre ondu samarajya da janathea kasttadalli eddaga devarugalu hotte biduthave , karanataka dalli Raitha Gowda ennu kelawaragadawarige Annyaya waguthithu andu Karnataka kattithu adre adara hottuguna devaru andre allarannu kapaadodu , agaagi hottide ,aga alamelamma shapa bidda melea bidilla adre biddide andu alisodu sastradawara athira ,anchisikollalu dustta prajegalu , olleya waru kelodilla adu devara maneyalli tragedy inda thiri ogirora Athira yanu kelodilla , athamagalu thondre maaduthare andu ,
    Qweens byyodu alamelamma na shapadinda namage rajyawalikondu ogalu gandu makkalu ellada agea maadidalu alodu , asttella sita manethana dawaru annodu alamelamma hottithu ega bari sakida mane anno avashyakthea ella direct agi sita manethana dawaru annodu anthea mathea krishna devaru alamelamma appana maneyalli hotti continue raja agi rajyawalikondu ogodu adre Mysore aramane yawaru niho krishna devaru hottali andu bedabaradu naho anu thappu maadolla adru ranige makkalu aguthilla hottidaru rajyawalikondu ogo capacity ellada makkalu ,agaagi namma maneyalli hottali andu nimma mane hotto agea bedikondre sayishi biduthivi andu 🤭 krishna devaru atha ammana andre alla krishna devara ,vidhnu mane nammadu agaagi namma maneyalli hottabeku ,
    Krishna devaru yake hottabeku andre allarigu makkalu koduthea alwa , rowtha maadidawarige , amelea krishna devaru magu photo nodidre krishna devara antha magu hottuthea andu noduthare ade krishna devaru arAmaneyalli hottidare allarigu makkalu karuniso krishna devarige makkalu agade erutha ,kanditha afuthea andu vidhnu manethana andu kadimea maadabaradu kapadora andu alamelammana appana maneyawaru cooda Mysore aramane yalli hottali ,andu prathane maadalu suru maadaru aga hottithu srikantta Dutta wodeyar krishna devaru andu , asttella rajyawalikondu ogalu help maadi aramane yawaru channagi agabeku deshabiruddigalu agabeku administration nawaru ettukondu krishna devaru maadisali andu astta aishwarya bittu kaadinalli badukidaru andu krishna devaru adbhutha maadali hottade ero krishna devaru hottide andu especially maharajaru cooda bedikondu krishna devara sarthyadalli deshabiruddigalu maadidare akshaya waguthea andu ,bittirodu , alamelamma appana maneyawara kapaadi wamsha beleshirodu maadiddare devara pooje but hawaru maharaja rige alade hawarige gothillada jagadalli badukiddare ashirwaada mandalli neneshikondu ,ayitha ega yochisi alamelamma na shapa ediya andu ,🤔🤫

  • @rameshacharya8531
    @rameshacharya8531 3 месяца назад

    🙏🙏🙏👌👌👌

  • @kusshichintu2280
    @kusshichintu2280 5 месяцев назад +1

    Please don't over act Madam... You can go easy

  • @Shanthkumarhr
    @Shanthkumarhr 11 месяцев назад +2

    🎉🎉🎉

  • @user-rf1ci7wq5o
    @user-rf1ci7wq5o 3 месяца назад

    🚩 🕉️ 🙏

  • @Shanthkumarhr
    @Shanthkumarhr 11 месяцев назад +2

    🙏🙏🙏💐💐💐

  • @ramums8406
    @ramums8406 Год назад +2

    Nanu odida sthala

  • @nagarathna5571
    @nagarathna5571 11 месяцев назад +1

    🙏🙏🙏🙏🙏

  • @NannaAnisike
    @NannaAnisike 3 месяца назад

    ಈ ಅಲಮೇಲಮ್ಮ ಹಾಗೂ ಅಯ್ಯಂಗಾರ್ ಅಲಮೇಲಮ್ಮ ಬೇರೆ ಬೇರೆ.

  • @vilasdm8544
    @vilasdm8544 11 месяцев назад +1

    Tippu, Thippu. Thippeswamy

  • @simplelife2023
    @simplelife2023 Год назад +3

    Ma'am yalanduru visit madi

    • @simplelife2023
      @simplelife2023 Год назад

      Suvarna tirupati temple ide yalanduru nali saptha matruke temple ide it's very powerful

  • @NannaAnisike
    @NannaAnisike 3 месяца назад

    ಸಂದರ್ಶಕಿಯ ನಾಟಕೀಯ ವರ್ತನೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

  • @manjunathaay3125
    @manjunathaay3125 Год назад +1

    Nandini i love you...

  • @srinivasswaroop3687
    @srinivasswaroop3687 11 месяцев назад +2

    Now Mysore King has a son
    What happened to shapa

    • @kalpanabs8070
      @kalpanabs8070 11 месяцев назад +2

      He is adopted son mind it

  • @santhoshdevang45
    @santhoshdevang45 10 месяцев назад +2

    E script dialog na use madadhubitu straight agi mathadi, yak andray nev thorsadhu nija andhmaylay dove galu mado avashyakathay ella

  • @sumanthac6701
    @sumanthac6701 10 месяцев назад +1

    Gowdrig olle mall sikkidee😂

  • @chinni9407
    @chinni9407 Год назад +2

    Shapa olledalla

  • @preethamrajpreethu7791
    @preethamrajpreethu7791 10 месяцев назад +2

    Yakamma shock Karnataka edya alamilu mangamma gothilva 😂hoo god history study madamma 1st edra?enu 😮

  • @Smipun
    @Smipun 4 месяца назад +1

    Adne helok bandavre helok bidamma avrge

  • @marigoudapolicepatil3492
    @marigoudapolicepatil3492 10 месяцев назад +1

    Medum niv atara exited agabedrii 😂😂 nam kade nodak agtill samdhan enda information kodriii🙆‍♂️😂🤦‍♂️🥶🥵

  • @srinivasmurthymv2408
    @srinivasmurthymv2408 Год назад +4

    Over action ancher

    • @sanjaysujanendra4258
      @sanjaysujanendra4258 11 месяцев назад +1

      Was searching for this comment, information is good but overacting needs to be stopped

  • @mymusicalbum2012
    @mymusicalbum2012 11 месяцев назад +3

    Nandini be normal.over acting is not necessary.u r doin a good job,for that u dont need to b dramatic

  • @chandrashekharachandu8692
    @chandrashekharachandu8692 11 месяцев назад +1

    Medam channel channagi barthide neevu jaasthi dove madodhu bodi

  • @padmarekha4121
    @padmarekha4121 10 месяцев назад +1

    ಭಾಷೆಯನ್ನು ತಿದ್ದಿ ಕೊಳ್ಳಿ

  • @madhusudhan.k.smadhusudhan6833
    @madhusudhan.k.smadhusudhan6833 11 месяцев назад +2

    1,Dr Chikka rangegowdre very nice job sir ur open our wisdom, thanks!👍🙏🎉
    2,Nandini please stop ur over acting 😂😅🤣

    • @sandyaraj497
      @sandyaraj497 10 месяцев назад

      Yes over acting Radhika tara matadoke hogtare