ಬೆಳಿಗ್ಗೆಯಿಂದ ಸಂಜೆಯವರೆಗೆ RUclips facebook ಲೆಲ್ಲಾ ರಾಜಕೀಯದ ವಿಷಯ ನೋಡಿ ನಮ್ಮ mind ಗೊಂದಲದಲ್ಲಿ ರುವಾಗ ಸಂಜೆಯ ಹೊತ್ತಿಗೆ ನವೀನ ಅವರ ಆಗಿನ ಕಾಲದ ಅನುಭವದ ಮಾತುಗಳನ್ನು ಕೇಳುವುದೇ ಚಂದ
Beautiful interview at the same time i also recollect his films memories especially pp uu ss when I was in high school 1981 82 83 thanks Mr. Master naveen sir🙏
Hi Raghuram bro I would like to say well dignified episodes from u , thanks for searching wonderful gem child actor If u r possible ask Naveen sir wen he heard d death news of actor like Vishnu dada ,Ambrish How he feels n if he has any plan to act know
Sir Naveen sir ನಿಮಗೆ ಧನ್ಯವಾದಗಳು ನೀವು ದೊಡ್ಡವರಾದ ಮೇಲೆ ಸಿನೆಮಾದಲ್ಲಿ ನಟಿಸ ಬೇಕಿತ್ತು ಇನ್ನಾದರೂ ನಟನೆಯ ಬಗ್ಗೆ ಗಮನ ಹರಿಸಿ ನಮ್ಮ ಅಭಿಮಾನ ನಿಮಗೇ ಇದ್ದೇ ಇರುತ್ತದೆ. ರಘುರಾಮ್ sir ನಿಮಗೆ ಎಷ್ಟು ನೂರೊಂದು ಧನ್ಯವಾದಗಳು ನಿಮ್ಮ ಸಾಧನೆ ಗೆ ನಿಜವಾಗ್ಲೂ ಮಾತುಗಳೇ ಸಾಲದು ಮತ್ತೆ ಮತ್ತೆ ನಿಮಗೆ ನನ್ನಿಂದ ಏನನ್ನೂ ಹೇಳಲು ಮಾತೂ ಗಳೇ ಇಲ್ಲಾ only 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@@vigneshd3993 ಪ್ರಚಂಡ ಪುಟಾಣಿಗೇ ಆಕ್ಟ್ ಮಾಡುವಾಗ 5 ನೇ ಕ್ಲಾಸ್ ಓದುತ್ತಾ ಇದ್ದೇ ಅಂತ ಅವ್ರೇ ಹೇಳಿದ್ದಾರಲ್ಲ ನೋಡಿ 1981 ರಲ್ಲಿ 6 ವರ್ಷ ಆದ್ರೇ 5 ನೇ ಕ್ಲಾಸ್ ಓದೋಕೆ ಹೇಗೆ ಸಾಧ್ಯ 😂😂😃😃😃😂 1970 ಹುಟ್ಟಿರೋದು ಈ ತಾತಾ 😂😂😂😃😃
ಬೆಳಿಗ್ಗೆಯಿಂದ ಸಂಜೆಯವರೆಗೆ RUclips facebook ಲೆಲ್ಲಾ ರಾಜಕೀಯದ ವಿಷಯ ನೋಡಿ ನಮ್ಮ mind ಗೊಂದಲದಲ್ಲಿ ರುವಾಗ ಸಂಜೆಯ ಹೊತ್ತಿಗೆ ನವೀನ ಅವರ ಆಗಿನ ಕಾಲದ ಅನುಭವದ ಮಾತುಗಳನ್ನು ಕೇಳುವುದೇ ಚಂದ
ನವೀನ್ ಸರ್ ನಿಮನು ನೋಡುತೇವೆ ಅಂತ ಅನ್ಕೊಂಡೆ ಇರ್ಲಿಲ್ಲ, ತುಂಬಾ ಸಂತೋಷವಾ ಈತು, 👌👌👌👌👌👍🍫🌹🙏, ರಘು ಬ್ರದರ್ ನಿಮಗೆ ನನ್ನ, 🙏🙏🙏🙏🙏🙏🙏, tek ker, 👍🍫🌹
ಸರ್ ನಿಮ್ಮನ್ನು ನೋಡಿದ್ದು ಒಂದು ದೊಡ್ಡ ಖುಷಿ ಜೊತೆಗೆ ನಿಮ್ಮ ಮಾತುಗಳು ಅಷ್ಟೇ ಮುದ್ದಾಗಿದೆ 🌸🌸🌸🌸🌸🙏
Thumba santhosha agtide NavinarVara matu keli RR avarige dhanyavada galu
🤗🤗😊😊
ಸೂಪರ್ ನಮ್ಮ ಅಂಬಿ ಸರ್ ❤❤❤
ವಾವ್ ಸೂಪರ್ ಸರ್ ಅಣ್ಣಾವ್ರು ಬಗ್ಗೆ ಮಾತನಾಡಿದ್ದು ಕೇಳಿ ತುಂಬಾ ತುಂಬಾ ಖುಷಿ ಆಯಿತು ಸರ್ RR ಸರ್ ಧನ್ಯವಾದಗಳು 🙏🙏🙏
ಶಂಕರನಾಗ್ ಸರ್ ಮಗಳು ಇಂಟ್ರಿವ್ ಮಾಡಿ ಸರ್.ಇದು ನಮ್ಮ ಕೋರಿಕೆ
Avara film visaya kelidare kelutta iruva anisuttade,TQ Raghu sir,Naveen sir🙏🙏🙏🙏🙏
♥️😍
ನವೀನ್ ಸರ್ ನಿಮ್ಮ ಸಂದರ್ಶನ ತುಂಬಾ ಚನ್ನಾಗಿ ಇದೆ
ನವೀನ್ ಸರ್ ಎಷ್ಟು ಮುಗ್ಧವಾಗಿ ಮಾತಾಡುತೀರಿ ❤
Beautiful interview at the same time i also recollect his films memories especially pp uu ss when I was in high school 1981 82 83 thanks Mr. Master naveen sir🙏
ಈ ಸಂಚಿಕೆ ತುಂಬಾ ಚೆನ್ನಾಗಿ ಇತ್ತು.....
Beautiful interview Raghu ji and naveen ji
ರಘು ಸರ್ ರಾಮಕೃಷ್ಣ ಹೆಗ್ಡೆ ಅವರನ ದಯವಿಟ್ಟು ಬೇಗ ಇಟ್ರು ಮಾಡಿ ಸರ್ ಹಾಗೆ ದಯವಿಟ್ಟು ರಾಮಕೃಷ್ಣ ಹೆಗ್ಡೆ ಅವರ ವಿಳಾಸ ಕೊಡಿ ಸರ್
Good ur progaram Sir
Naveen sir nodi thumba santhosha aiathu all credits goes to Raghuram sir....Naveen thumba cute agidru ....Avara family na parichaya madsi raghuram sir
Very nice Navin sar
Great Interview
All your interviewees come across as dignified. Naveen is no exception. You have a knack of selecting such people. Like that very much.
Fantastic episode sir..
ಸೂಪರ್ ನವೀನ್ ಸರ್ ನಿಮ್ಮ ಮಾತು ಎಲ್ಲೂ ಬೋರ್ ಅನಿಸಲಿಲ್ಲ
ರಘು ಸರ್ ನಾನು ರಾಮಕೃಷ್ಣ ಹೆಗ್ಡೆ ರವರ ಬಹು ದೊಡ್ಡ ಅಭಿಮಾನಿ ನಾನು ಅದಕೇ ಸರ್ ನಿಮನ ಇಷ್ಟೊಂದು ಪರಿ ಪರಿ ಕೇಳುತಿದ್ದೇನೆ
Vishnu Ambi
ಸರ್ ಬೇಬಿ ಇಂದಿರಾ ಅವರ ಸಂಧರ್ಶನ ಮಾಡಿ ಸರ್
Sir Yanka Manka movie bagge innu kelbekittu...😀
Ivara sandarshana thumba chennagide Naveen avru aga hegidro eglu hage idare Raghuram sir efforts always super
Super
Sir please interview Ramakrishna hegde
Hi Raghuram bro
I would like to say well dignified episodes from u , thanks for searching wonderful gem child actor
If u r possible ask Naveen sir wen he heard d death news of actor like Vishnu dada ,Ambrish
How he feels n if he has any plan to act know
Hi sir Plz
Introduce naveen sir family 👪
Naveen Sir..interviews are very good...u told you were reading detective books when you were young, please quote the names of these books
Raghu sir ni bareda kadambari,parasu ram, Deva,chitradalliro Bala nata avarannu huduki plz.
Wat ever he talk lie don't like and watch 😢
Sir Naveen sir ನಿಮಗೆ ಧನ್ಯವಾದಗಳು ನೀವು ದೊಡ್ಡವರಾದ ಮೇಲೆ ಸಿನೆಮಾದಲ್ಲಿ ನಟಿಸ ಬೇಕಿತ್ತು ಇನ್ನಾದರೂ ನಟನೆಯ ಬಗ್ಗೆ ಗಮನ ಹರಿಸಿ ನಮ್ಮ ಅಭಿಮಾನ ನಿಮಗೇ ಇದ್ದೇ ಇರುತ್ತದೆ. ರಘುರಾಮ್ sir ನಿಮಗೆ ಎಷ್ಟು ನೂರೊಂದು ಧನ್ಯವಾದಗಳು ನಿಮ್ಮ ಸಾಧನೆ ಗೆ ನಿಜವಾಗ್ಲೂ ಮಾತುಗಳೇ ಸಾಲದು ಮತ್ತೆ ಮತ್ತೆ ನಿಮಗೆ ನನ್ನಿಂದ ಏನನ್ನೂ ಹೇಳಲು ಮಾತೂ ಗಳೇ ಇಲ್ಲಾ only 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Pls naveen sir nim date of birth
ಈಗ 53 ವರ್ಷದ ತಾತಾ
ಕಣ್ರೀ
1975 born....
@@vigneshd3993
ಪ್ರಚಂಡ ಪುಟಾಣಿಗೇ ಆಕ್ಟ್ ಮಾಡುವಾಗ 5 ನೇ ಕ್ಲಾಸ್ ಓದುತ್ತಾ ಇದ್ದೇ ಅಂತ ಅವ್ರೇ ಹೇಳಿದ್ದಾರಲ್ಲ ನೋಡಿ
1981 ರಲ್ಲಿ 6 ವರ್ಷ ಆದ್ರೇ 5 ನೇ ಕ್ಲಾಸ್ ಓದೋಕೆ ಹೇಗೆ ಸಾಧ್ಯ 😂😂😃😃😃😂
1970 ಹುಟ್ಟಿರೋದು ಈ ತಾತಾ 😂😂😂😃😃
inmelinda jaasthi buildup kodbeda guru..
ಸರೀ ಆಯ್ತು
🤣🤣😃😃😃😂😃😃🤣🤣🤣😃😃😃😂😂😃🤣🤣🤣😃😃😂😃😃
Enu ..!?
@@kavyagangamma4290 Karusbeku, maathadusbeku..mugusbeku...adu bittu ee dumma bejaan buildup kodthaane..promo anthe..adanne 6 nimisha maadthaane...
@@eebreeznc4937 Istta illandre nodbedi, prathi sala promo idde irutte nimge olle comment maadakke baralla thaane ee program nodi antha Raghu sir helalla, namgella istta ide nodthivi neevu aa kaaladavraagi olle sadhane maadidre nimnu karsthidtu, gottaitha avru khushi inda avra experience helkondre neevu yake urkothira
Great interview.