Really great, Girija lokesh you are a living example of Maha bharatha KARNA....Hats off to you...Sahasra sahasra shashtaaga pranaams.....May God bless you and your family... for ever.....
👍👍🙄🙄Rajkumar sanga adhyaksha sara govind gave full torture to Vishnu Vardhan in 1980's , they have beaten vishnu Vardhan also, my father used to say, if you go to Vishnu Vardhan movie in Navrang theatre sara govind and team used to put soda bottles, chilli powder etc, this is 💯 percent true 👍👍
Mysore Maharaja family is needed person's to our society . Maharaja family is grate family . But our bad luck they are not ruling our government. Grateful family Mysore Maharaja family.
ಅವರು ಹೆಸರು ಹೇಳಿ ಅವನೂ ಇನ್ನೂ ಬದುಕಿದ್ದಿನ ಯಾಕೆ ಅವನು ಏನಾದರೂ ಮಾಡುತ್ತಾನೆ ಅಂತ ಭಯಾನ ಹೀಗಿನ ಕಾಲದಲ್ಲಿ ಹೀಗ ಮಾಧ್ಯಮ ವರದಿಗಳು ಮಾಡುತ್ತಿವೆ ಹೇಳಿ ಅವನು ಹೀಗೆ ಹೋದರೆ ನಾನೇ ಶ್ರೇಷ್ಟ ವ್ಯಕ್ತಿ ಅಂತಾನ ಅದಕ್ಕೆ ಅವನ ಹೆಸರು ಹೇಳಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತೆ
@@darshan6149 Mind Your words. Before making allegation on someone what proof you have to accuse someone without any proof and he is a driver and his work was making gossips when he doesn't have any work and those kind gossips make people like you provoke Look at his words and the way he saying as if he knows everything as if he was live reporter
King of king kannada film Industry ond&only Rebel Star Dr, Ambareesh annavru maathra.thanks krishnanna sathya heludakke edarabedi idu Aagina kaala Alla.Olleya janariruvantha kaala.ivatthu avara Aata Enu nadeyodill.nimma sandarshana munduvareyali.
Mysooru maharaj Andre yaarigu gottilla dr Raj Andre Kannada belesidaru ulisidaru Anta prati halliya janakku gottu bangluralli Kannada Ulidide Andre dr Rajkumar Karana
ಬಿಡದೆ ಪೂರ್ಣ ರೆಕಾರ್ಡಿಂಗ್ ಮಾಡಿ ಸರ್ , ಯಾವ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ. ಒಂದಿಡೀ ಚಿತ್ರರಂಗದ ಪರಂಪರೆಯನ್ನು ಬಹಳ ಸುದೀರ್ಘವಾಗಿ ಹೇಳುತ್ತಿದ್ದಾರೆ. ಹಿರಿಯರಿಗೆ ಆರೋಗ್ಯ , ಸಂತೋಷ ಸಮೃದ್ಧಿಯಾಗಿ ದೇವರು ಕರುಣಿಸಲಿ.
Why no one is ready to talk Vishnuvardhan sir sufferings and who r behind that. No one have guts to talk about this? Even ur video title, it's only for few seconds about Vishnu dada
ವಿಷ್ಣು. ಭಾರತಿ.ಅಪರೂಪದ .ಸತಿ.ಪತಿ. ಚಿತ್ರ ರಂಗದ಼ಅನುರೂಪ.ತಾರದಂಪತಿ. ಭಾರತದ ಪಂಚಭಾಷ. ಏಕಮಾತ್ರ ಕಲಾಚೋಡಿ. ಜೊತೆಯಾಗಿ ಹತ್ತಾರು. ಚಿತ್ರಗಳಿಂದಹಾಕಿದಮೋಡಿ. ಇವರಿಬ್ಬರ ಮೊದಲ ಚಿತ್ರ. ಮನೆ.ಬೆಳಗಿದಸೊಸೆ. ಕಾಮಾಕ್ಷಮ್ಮನಿಗೆ.ಭಾರತೀಯೆ. ಮನಬೆಳಗಿದಸೂಸೆ. ಇಬ್ಬರು ಜೊತೆ ಯಾಗಿ. ಹೋಗುವುದು.ನಾಗರಹೊಳೆ. ಒಬ್ಬ ರಿಗೊಬ್ಬರು.ಹರಿಸುವರು. ಪ್ರೀ ತಿಯಹೊಳೆ. ಇಬ್ಬರು ಜೊತೆಯಾಗಿಹಾಡಿದ. ಮೊದಲಕಲಾಗಾಯಕರು. ಕಲಾನಟನೆಯ್ನನಲದೆ.ಏನೊಂದು. ತಿಳಿಯದ಼.ಅಮಾಯಕರು. ಇವರಿಬ್ಬರು.ಚತ್ರರಂಗದ. ಅಣ್ಣ. ಅತ್ಗಗೆ. ಇವರಿಬ್ಬರಿಗೆ.ಚಿತ್ರ ರಂಗವೇ. ದೇವರಗುಡಿ. ಪತಿಯಿಂದ.ಪತ್ನಿ. ಪಡೆದ. ಉಡುಗೂರೆ.ಬಂಗಾರದ ಜಿಂಕೆ. ಪತಿಗೆ.ಪತ್ನಿ ಯೆಆಗುವಳು. ಮಾನಿನಿಯ.ಮರಿಜಿಂಕೆ. ತಂದ.ತಾಯಿಗೆ.ಚಂಧನವೆ. ಹೆಮ್ಮೆ ಯ.ಕೀರ್ತಿ. ಮಕ್ಕಳಿಗೆ. ಅಪ್ಪ. ಅಮ್ಮನೆ. ಬದುಕಿನ. ಆರತಿ. ಪತಿಚಿತ್ರರಂಗದ.ಪ್ರೀ ತಿಯ. ಯಜಮಾನ. ನಾದರೇ. ಸತಿ.ಭಾರತೀ ಯಚಿತ್ರರಂಗದ. ಪರಿಪಕ್ವ.ಅಭಿನೇತ್ರಿ. ಚಿತ್ರ ದಲ್ಲಿ ನ.ಸರಸ.ತೆರೆಯಲಿನವೀರಸ. ಮೀರಿದ.ಜೀವನ ವೇ.ಸಮರಸ. ಎಂಬ ನುಡಿ ಕಟ್ಟಿ ಗೆ.ಬದ್ದರಾದ. ಮೇಡ್.ಫಾರ್.ಈಚ್.ಅದರ್. ಮೇಡ್.ಫಾರ್.ಈಚ್.ಅದರ್
@@darshan6149 I think you're carrying to much hate buddy, relax, we doesn't know the facts nor, we haven't seen what happened, it's Just rumours moreover Film industry is meant for entertainment so be cool have a great day!
@@nishanthg39 Nishanth these assholes are the one who are born after 90's & believes the hatred statements given by other assholes we cant bring them to track let them bark .. move on 😊
Sir, the way you are telling is pointing towards...and people are getting confused to whom you are referring to. So if you have shown courage to tell this incident show some more courage and reveal the name so that it can put a full stop to this allegations. Here nobody is great or less. Front of god all are equal.
ಹಂಸಲೇಖ, ರವಿಚಂದ್ರನ್ , ಜಯಂತ್ ಕಾಯ್ಕಿಣಿ ಅಂತ ವ್ಯಕ್ತಿಗಳ ಸಂದರ್ಶನ ಮಾಡಿ. ನಮಗೆ ಅಲ್ಲಿ ಸಿನಿಮಾ ಮೇಕಿಂಗ್ ಮತ್ತು ಅವರ ಕಾಲಘಟ್ಟಗಳಲ್ಲಿ ನಡೆದ ಸಿನಿಮಾ ಕ್ರಾಂತಿಗಳ ಬಗ್ಗೆ ಪರಿಚಯ ಮಾಡಿಸಿ. ಇಂಥವರ ಸಂದರ್ಶನ ಮಾಡಿದರೆ ನಮಗೆ ಯಾವ ಉಪಯುಕ್ತ ಮಾಹಿತಿ ಸಿಗುವುದಿಲ್ಲ. ಇವ್ರು ಹೇಳುತ್ತಿರುವ ವಿಷಯಗಳೆಲ್ಲ ಗಾಂಧಿನಗರದ ಗಾಸಿಪ್ ಗಳು. ಅದ್ರಲ್ಲಿ ಅರ್ಧ ಸತ್ಯ ಮತ್ತು ಅರ್ಧ ಸುಳ್ಳುಗಳೇ ಇರುತ್ತವೆ.
@@gagannm3142 Sudeep darshan banda mele media strong aytu.. Shankar anna, sunil iddaga media string irlilla.. Easy agi case muchi hakbodithu.. Adukke Sudeep, Darshan, ganesh ella ulkondru
@@rameshdalavai6069 ಹೌದು, ರೂಪತಾರ ಮ್ಯಾಗಜಿನ್. ಅದ್ರಲ್ಲಿ m p ಶಂಕರ್ ರವರು, ತಮಗೆ ಡಾ ರಾಜಕುಮಾರ್ ರವರು ಮತ್ತೆ ಕಾಲ್ ಶೀಟ್ ಕೊಟ್ಟಿದ್ದು, ಹೇಳಿದ್ದಾರೆ. ಚಿತ್ರದ ಹಂಚಿಕೆ ವಿಚಾರದಲ್ಲಿ ಬಿನ್ನಾಭಿಪ್ರಾಯ ಬಂದು, ಆ ಚಿತ್ರ ಶುರುವಾಗಲಿಲ್ಲ.
ವರನಟ ರಾಜಕುಮಾರ್ ವಿಶ್ವ ಚಲನಚಿತ್ರ ರಂಗದ ದೇವರು. ಅವರು ನಟಿಸಿದ ಮೊದಲ ಚಿತ್ರದ ಕಾಲದಿಂದ ಈವರೆಗೂ, ಅವರ ಖ್ಯಾತಿಗೆ ಮಸಿ ಬಳಿಯುವ ಯತ್ನವನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ☝️ಅವರ ಅಭಿಮಾನಿಗಳು ಎಂದು ಹೇಳಿಕೊಂಡು, ಮರೆಯಲ್ಲಿ..., ಗುಟ್ಟಾಗಿ..., ರಾಜಕುಮಾರ್ ಕಂಡರೆ ಮತ್ಸರ ಪಡುವ ಕಿರಾತಕರೊಂದಿಗೆ ಕೈ ಜೋಡಿಸಿದವರು ಹಿಂದೆಯು ಇದ್ದರು, ಈಗಲೂ ಇದ್ದಾರೆ. ನಿಜವಾದ ರಾಜ್ ಅಭಿಮಾನಿಗಳು ಈ ಬಗ್ಗೆ ಒಗ್ಗಟ್ಟಿನಿಂದ ವಿರೋಧಿಸಬೇಕು 👍
Ambireesh annanige thumba thumba danyavadagalu 🙏🏻🙏🏻yaru ene madidaru namma vishnu dada prajwalisudannu thadeyalagalilla that is power of vishnu👊👊👏
Really great, Girija lokesh you are a living example of Maha bharatha KARNA....Hats off to you...Sahasra sahasra shashtaaga pranaams.....May God bless you and your family... for ever.....
ಎಂತೆಂಥಾ ಪುಣ್ಯಾತ್ಮರು ಇದ್ದರು ಕನ್ನಡ ಚಿತ್ರರಂಗದಲ್ಲಿ... ಎಂ ಪಿ ಶಂಕರ್... the great... ಸರ್.... ಕೃಷ್ಣಪ್ಪ ರವರ ಇನ್ನಷ್ಟು ಎಪಿಸೋಡ್ ಗಳು ಬರಲಿ... 🙏
Really Mrs Girija Lokesh amma is great.
ಎಂಪಿ ಶಂಕರ್ ಅವರ ದೇಹದಷ್ಟೆ ಅವರ ಮನಸ್ಸು ಹೃದಯವಂತ!
Vishnu sir suffered a lot the people who troubled him was very jealous of him that he is growing fast .
ಎಂತಾ ಘಟನೆಗಳು ಸ್ವಾಮಿ. ದೇವರು ಒಳ್ಳೇದುಮಾಡಲಿ.
ನಾಳೆ ಶಂಕರಣ್ಣ ದಿನ
ಲೋಕೇಶ್ ಮತ್ತು ಗಿರಿಜಾ ಲೋಕೇಶ್ ರವರ ತ್ಯಾಗದ ಬಗ್ಗೆ ಕೇಳಿ ಬಹಳ ಸಂತೋಷ ವಾಯಿತು
ಎಷ್ಟು ನೋವು ತಿಂದಿರ್ಬೇಕು ನಮ್ಮ ದಾದಾ..
Ella... Bere durabhimanigala pithoori.. Kata... Torcher... Aste..
Ambi Anna and vishnu dada bagge tumba gottiruva vyakti ivare ansatte, yalla nijavad sangatigale hatsup sir
Hats off
This guy is very frank. Kudos to him.
👍👍🙄🙄Rajkumar sanga adhyaksha sara govind gave full torture to Vishnu Vardhan in 1980's , they have beaten vishnu Vardhan also, my father used to say, if you go to Vishnu Vardhan movie in Navrang theatre sara govind and team used to put soda bottles, chilli powder etc, this is 💯 percent true 👍👍
Yes
Even, i have heard of this from many who witnessed it.
Wonderful revelation by Mr. Krish nappa. Great confidence in his speech
I am surprise why such talented man like meese krishna not get chance in film industry
Still have chance for kannada film industry use meese krisha
ಬಹಳ ತೂಕದ ಮಾತು ಹೇಳುವ ಸಿಂಪಲ್, ನೇರ ವ್ಯಕ್ತಿ. Hats off Param
ಅಂಬರೀಷ್ ಅನ್ನುವ ಹೆಸರು ಒಂದು ಶಕ್ತಿ ಇದ್ದಹಾಗೆ
ಸತ್ಯ ..ಜೈ ರೇಬಲ್..
Correct
ಅಮರನಾಥ್ (ಅಂಬರೀಶ್ ಅಣ್ಣ) ಯಾವತ್ತು ಅಮರ...!
Avarice dodmane kutumbadondige saluge , bandhavya ethhu. Anthaha Swathantrya avarige needidru. Yakandre Ambarish niyathina bagge kutumba thilidithu.hageye Ambarish kooda Adanna ulisikondidru.
AMBARESH THE KING AND VISHNVARDAN ALSO KING SHANKRANNA 3 KING ALLWAYSE LIVE IN ALL KANNADIGASE HEART
ತುಂಬಾ ಚೆನ್ನಾಗಿ ಚಿತ್ರಲೋಕದ ಒಳಹೊರಗುಳಳನ್ನು ವಿವರಿಸಿದ್ದೀರಿ 🙏🙏🙏
Mise Krishna is real genuine person knowledgeable, straightforward person. He should have alived.
vishnu sir and Bharati madam pair is very beautiful and best they are made for each other
ಅಂಬಿ ಅಣ್ಣನಿಗೆ ಅಂಬಿ ಅಣ್ಣನೇ ಸಾಟಿ
Vishnu Dada we miss you.
Mysore Maharaja family is needed person's to our society . Maharaja family is grate family . But our bad luck they are not ruling our government. Grateful family Mysore Maharaja family.
Ambi gattu India Alla world ge gottu
Super Krishna anna tumba artha hago tara mathadtare thank you nimma yalla video nodtidini mundenu nodtini jai kannada jai D boss
ಅವರು ಹೆಸರು ಹೇಳಿ
ಅವನೂ ಇನ್ನೂ ಬದುಕಿದ್ದಿನ
ಯಾಕೆ ಅವನು ಏನಾದರೂ ಮಾಡುತ್ತಾನೆ
ಅಂತ ಭಯಾನ ಹೀಗಿನ ಕಾಲದಲ್ಲಿ
ಹೀಗ ಮಾಧ್ಯಮ ವರದಿಗಳು ಮಾಡುತ್ತಿವೆ
ಹೇಳಿ ಅವನು ಹೀಗೆ ಹೋದರೆ
ನಾನೇ ಶ್ರೇಷ್ಟ ವ್ಯಕ್ತಿ ಅಂತಾನ
ಅದಕ್ಕೆ ಅವನ ಹೆಸರು ಹೇಳಿ
ಅವರ ಆತ್ಮಕ್ಕೆ ಶಾಂತಿ ಸಿಗುತ್ತೆ
Musure Govinda
Sa ra govind
@@darshan6149 Mind Your words.
Before making allegation on someone what proof you have to accuse someone without any proof and he is a driver and his work was making gossips when he doesn't have any work and those kind gossips make people like you provoke
Look at his words and the way he saying as if he knows everything as if he was live reporter
@@gagannm3142 see Vijaya karnataka paper on the next day of death of Mr vishnuvardhan.. Whatever I said is there in that article
@@darshan6149 There is nothing about Parvathamma Rajkumar don't bluff
ಒನ್ ಅಂಡ್ ಓನ್ಲಿ ರೆಬೆಲ್ ಸ್ಟಾರ್ ಅಂಬಿ ಅಣ್ಣಾವ್ರು
Great Human Girija Amma and Club.
King of king kannada film Industry ond&only Rebel Star Dr, Ambareesh annavru maathra.thanks krishnanna sathya heludakke edarabedi idu Aagina kaala Alla.Olleya janariruvantha kaala.ivatthu avara Aata Enu nadeyodill.nimma sandarshana munduvareyali.
king of king Dr Raj and vishnu
We keep hearing about trouble given to Vishnuvardhan, but no one tells who gave the trouble then how will be justice be done?
Go thru the comments
ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
One and only ambi Anna bosss
ಯಾರಿಗೂ ತಿಳಿಯದ ಎಷ್ಟೋಂದು ವಿಚಾರಗಳಿವೆ ಶ್ರೀಯುತರಿಗೆ ಗೊತ್ತಿದೆ. ಬಿಡಬೇಡಿ ವಿಚಾರದ ಮಂಥನದ ಪಯಣ ಮುಂದುವರೆಯಲಿ.
ಹೌದು ಇವತ್ತುಗೂ ಕನ್ನಡ ಉಳಿದಿದೆ ಅಂದ್ರೆ ಮೈಸೂರು ಮಹಾರಾಜರ ವಂಶಸ್ಥರಿಂದ...
Mysooru maharaj Andre yaarigu gottilla dr Raj Andre
Kannada belesidaru ulisidaru
Anta prati halliya janakku gottu bangluralli Kannada
Ulidide Andre dr Rajkumar
Karana
Hats off Girija mam 🙏🙏🙏🙏
paramesh avare driver krishnappa avara episode adastu maadi... thumbha chenaagi heltha edare... wait maado thara episode bartha ede... dayavittu adast episode maadi pls
ಬಿಡದೆ ಪೂರ್ಣ ರೆಕಾರ್ಡಿಂಗ್ ಮಾಡಿ ಸರ್ , ಯಾವ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ. ಒಂದಿಡೀ ಚಿತ್ರರಂಗದ ಪರಂಪರೆಯನ್ನು ಬಹಳ ಸುದೀರ್ಘವಾಗಿ ಹೇಳುತ್ತಿದ್ದಾರೆ.
ಹಿರಿಯರಿಗೆ ಆರೋಗ್ಯ , ಸಂತೋಷ ಸಮೃದ್ಧಿಯಾಗಿ ದೇವರು ಕರುಣಿಸಲಿ.
Anna meese Krishnana nimage Noorondu namskargalu vishnuvardhan avrige eshtu nowoogalu kotidare enutapila
Hats off to Smt Girija Lokesh🙏🙏🙏🙏🙏
He is so knowledgeable with authenticated comments
Great girijamma ❤❤❤
ಲವ್ ಯು ವಿಷ್ಣು ಅಣ್ಣ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Super ಮೀಸೆ ಕೃಷ್ಣಪ್ಪ ಸರ್
Please Interview Kannada cinematographer G s Bhaskar sir ..He is a good technician as well as good human being
Great lgnd vishnu ji gh bhaala kaatakotavru video Vishnu ji kaal dhool Gu no jai Vishnu ji
Great great great girijalokesh mother.
ಗಿರಿಜಮ್ಮ ನಿಮಗೆ ನನ್ನ ಧನ್ಯವಾದಗಳು 🙏🙏🙏🙏🙏🙏🙏
girija lokesh madam great ❤❤👌👌👌😘
Jai hind jai Holy Israel God jesus christ bless all of you amen
Krishna avare neevu heluva story sooper
Hats up to Great Lady Girija Lokesh.
Thuba thunbane chanagidhe. Very nice. Super excited great Good.
Meesae krishnappa good information about cinema industry please upload more his program s
ಸತ್ಯ ಹೇಳದೆ ಮುಚ್ಚಿ ಇಡೊದಾದರೆ ಯಾಕೆ ವೀಡಿಯೊ ಯಾಕೆ ಮಾಡ್ಥರ??
ಅಂಬಿ ಇಸ್ ಗ್ರೇಟ್ 🙏🌹👌👍❤️🌹
Madhuve ಬಗ್ಗೆ ಮಾತಾಡಿ ಅಂದ್ರೆ ಇದು ಯಾವ ಇಂಟರ್ವ್ಯೂ ಸ್ವಾಮಿ 🙄🙄🙄🙄
Hello Krishnappa adrhe nijja helli ella sumne eri adhu bittu nange gothu adrhe hellala antha sumne kathe helbedi plz
Check vishnu dada demise news on vijaya Karnataka newspaper you will get to know who anta. Competitors should be competitive not play foul games 🙌🏼
Evaga elli sigutte aa paper bro
ಹೌದು. ವಿಜಯ ಕರ್ನಾಟಕ ಪೇಪರ್ ನಲ್ಲಿ ಹೆಸರು ಸಮೇತ ಹೇಳಿದ್ದಾರೆ. ವಿಷ್ಣುವರ್ಧನ್ ಗೆ ತೊಂದರೆ ಕೊಟ್ಟಿದ್ದು ಯಾರೂ ಅಂತ.
ಪಾರ್ವತಮ್ಮ ರಾಜಕುಮಾರ್ ಮತ್ತು ಸಾರಾ ಗೋವಿಂದು
Simha nadedaduvaga nayi narigalu bogolodu common adre simhana touch madoke agalla
Jai vishnu dada
Love u miss u Vishnu Appji
ಗ್ರೇಟ್ ಗಿರಿಜಾ ಮೇಡಮ್
Param ನಾಗರಾಜ್ ಇಂಟರ್ವ್ಯೂ ಮಾಡಿ
Ana meese Krishnana nimage Noora ondu namskargalu vishnuvardhan avarige eshtu nowoogalu kotidare enu samadana vagila k.d.galige
Thanks for your suggestions sir for New producers ..
ಆ ಬಸ್ ಸ್ಟಾಪ್ಗೆ ಈಗ ಎಂಪಿ ಶಂಕರ್ ಮನೆ ಸ್ಟಾಪ್ ಅಂತ ಹೆಸರು, ಅವರ ಮನೆ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಆಗಿ ಇಪ್ಪತ್ತಕ್ಕೂ ಹೆಚ್ಚು ವರ್ಷವಾಯಿತು.
That was a beautiful huge corner house in Jayalakshmipuram. After giddu daada flopped he was left with no option but to sell it.
ಸಾ ರಾ ಗೋವಿಂದ ಅಂತಾ ಪಾವ€ತಮ್ಮನ ಕಿರೀಕು ಅಂತಾ ಎಲ್ಲರಿಗೂ ಗೊತ್ತು
qq
🎼🎼🙏🙏🙏🙏🙏Jai ambi boss karantkad chakarvarti
One and only rebel star king boss
Please name those "Kiratakas". Don't keep the young generation into a guessing game. If you have seen it , then no need to hesitate to tell the names.
Ivara meese ista pattavru hit👍..........
Why no one is ready to talk Vishnuvardhan sir sufferings and who r behind that. No one have guts to talk about this? Even ur video title, it's only for few seconds about Vishnu dada
Sir,nanu bahala janara comment s nodde, nanaganiside rajakumar back peoples did this all such crimes
ವಿಷ್ಣು. ಭಾರತಿ.ಅಪರೂಪದ .ಸತಿ.ಪತಿ.
ಚಿತ್ರ ರಂಗದ಼ಅನುರೂಪ.ತಾರದಂಪತಿ.
ಭಾರತದ ಪಂಚಭಾಷ.
ಏಕಮಾತ್ರ ಕಲಾಚೋಡಿ.
ಜೊತೆಯಾಗಿ ಹತ್ತಾರು.
ಚಿತ್ರಗಳಿಂದಹಾಕಿದಮೋಡಿ.
ಇವರಿಬ್ಬರ ಮೊದಲ ಚಿತ್ರ.
ಮನೆ.ಬೆಳಗಿದಸೊಸೆ.
ಕಾಮಾಕ್ಷಮ್ಮನಿಗೆ.ಭಾರತೀಯೆ.
ಮನಬೆಳಗಿದಸೂಸೆ.
ಇಬ್ಬರು ಜೊತೆ ಯಾಗಿ.
ಹೋಗುವುದು.ನಾಗರಹೊಳೆ.
ಒಬ್ಬ ರಿಗೊಬ್ಬರು.ಹರಿಸುವರು.
ಪ್ರೀ ತಿಯಹೊಳೆ.
ಇಬ್ಬರು ಜೊತೆಯಾಗಿಹಾಡಿದ.
ಮೊದಲಕಲಾಗಾಯಕರು.
ಕಲಾನಟನೆಯ್ನನಲದೆ.ಏನೊಂದು.
ತಿಳಿಯದ಼.ಅಮಾಯಕರು.
ಇವರಿಬ್ಬರು.ಚತ್ರರಂಗದ.
ಅಣ್ಣ. ಅತ್ಗಗೆ.
ಇವರಿಬ್ಬರಿಗೆ.ಚಿತ್ರ ರಂಗವೇ.
ದೇವರಗುಡಿ.
ಪತಿಯಿಂದ.ಪತ್ನಿ. ಪಡೆದ.
ಉಡುಗೂರೆ.ಬಂಗಾರದ ಜಿಂಕೆ.
ಪತಿಗೆ.ಪತ್ನಿ ಯೆಆಗುವಳು.
ಮಾನಿನಿಯ.ಮರಿಜಿಂಕೆ.
ತಂದ.ತಾಯಿಗೆ.ಚಂಧನವೆ.
ಹೆಮ್ಮೆ ಯ.ಕೀರ್ತಿ.
ಮಕ್ಕಳಿಗೆ. ಅಪ್ಪ. ಅಮ್ಮನೆ.
ಬದುಕಿನ. ಆರತಿ.
ಪತಿಚಿತ್ರರಂಗದ.ಪ್ರೀ ತಿಯ.
ಯಜಮಾನ. ನಾದರೇ.
ಸತಿ.ಭಾರತೀ ಯಚಿತ್ರರಂಗದ.
ಪರಿಪಕ್ವ.ಅಭಿನೇತ್ರಿ.
ಚಿತ್ರ ದಲ್ಲಿ ನ.ಸರಸ.ತೆರೆಯಲಿನವೀರಸ.
ಮೀರಿದ.ಜೀವನ ವೇ.ಸಮರಸ.
ಎಂಬ ನುಡಿ ಕಟ್ಟಿ ಗೆ.ಬದ್ದರಾದ.
ಮೇಡ್.ಫಾರ್.ಈಚ್.ಅದರ್.
ಮೇಡ್.ಫಾರ್.ಈಚ್.ಅದರ್
👌🙏
Nimage rajyotasava prashsti
Kodabeku aha enu Chanda
Bardiriyappa punya madivi
Spr
Suuuuuperrrrr.....🙏
@@hemanthkulkarni5480 😃😃😃😃😃👌👌👌👌👌👌 ವಿಷ್ಣುವದ೯ನ್ ಅವರ ಕುಟುಂಬನೇ ಬೆಳೆಸಲಾರದ ಸಾದ್ವಿ ಸೊಸೆ
Thank You Krishna Anna Hale Nenapu Hekki Tagidri🙏
Definitely rajkumar avru yavattu backfire madalla avrige gothiladde bere avara name itkondu edanna madiddare
Sata.. Gothilde enu.. Bed alli avn pakka ne malgidlalla.. Rakshasi
@@darshan6149 I think you're carrying to much hate buddy, relax, we doesn't know the facts nor, we haven't seen what happened, it's Just rumours moreover Film industry is meant for entertainment so be cool have a great day!
@@nishanthg39 read 31st December 2009 Vijaya karnataka article..u will get so much anger on parvathamma.. Hatred thumbikondirodhu nanalla.. Avlu
@@nishanthg39 Nishanth these assholes are the one who are born after 90's & believes the hatred statements given by other assholes we cant bring them to track let them bark .. move on 😊
@Sandy Tr respect elders Nim appa Amma ge ede Tara bad language use madidre nimge bejar agutte alva hage rajkumar avarigu makkalu edare respect first
Girija amma u r great.devru nanagu nimma tharaha buddi kodali.
Girijamma nimage dodda thanks, devathe
Hesru helo avashkate illa.. idi karnataka kke gottu yar yar henge anta... Vishnu dada adru sahisikondu hodru.. goondagiri dadagiri madilla.. appandu ammandu chikkppandu hesr helkondu egrado avashkate avrigilla.. avru nam joteg illa.. adre avra nenpu innu ide, preeti kammi agilla.. Yar ene helli, vishnu was good person.. kannada industry li kelvru kelvranna mel baroke modlindanu bittilla, adru ondu survey prakara most liked actor was Vishnu.. isht sakalla.. urkolovru burnol hachkoli.. karma will.hit back..
Salute to vishnu sir
Sir, the way you are telling is pointing towards...and people are getting confused to whom you are referring to. So if you have shown courage to tell this incident show some more courage and reveal the name so that it can put a full stop to this allegations. Here nobody is great or less. Front of god all are equal.
@@darshan6149 Nodidra sir? 🤔
@@darshan6149 ninamaan sulemagne address trap madi hodithivi ninamaan kiya..
@@surajnarredu7024 nakkan dhairya idre baro lo
@@darshan6149 lodde mama shata teriyoka shoot madoke hogida? Adike bagniguta kotirodu
Very nice
Jai Vishnu dada
Thank you very much Krishna Sir
ಹಂಸಲೇಖ, ರವಿಚಂದ್ರನ್ , ಜಯಂತ್ ಕಾಯ್ಕಿಣಿ ಅಂತ ವ್ಯಕ್ತಿಗಳ ಸಂದರ್ಶನ ಮಾಡಿ. ನಮಗೆ ಅಲ್ಲಿ ಸಿನಿಮಾ ಮೇಕಿಂಗ್ ಮತ್ತು ಅವರ ಕಾಲಘಟ್ಟಗಳಲ್ಲಿ ನಡೆದ ಸಿನಿಮಾ ಕ್ರಾಂತಿಗಳ ಬಗ್ಗೆ ಪರಿಚಯ ಮಾಡಿಸಿ. ಇಂಥವರ ಸಂದರ್ಶನ ಮಾಡಿದರೆ ನಮಗೆ ಯಾವ ಉಪಯುಕ್ತ ಮಾಹಿತಿ ಸಿಗುವುದಿಲ್ಲ. ಇವ್ರು ಹೇಳುತ್ತಿರುವ ವಿಷಯಗಳೆಲ್ಲ ಗಾಂಧಿನಗರದ ಗಾಸಿಪ್ ಗಳು. ಅದ್ರಲ್ಲಿ ಅರ್ಧ ಸತ್ಯ ಮತ್ತು ಅರ್ಧ ಸುಳ್ಳುಗಳೇ ಇರುತ್ತವೆ.
🔥🔥🔥
No comments only tear drop great women
ಕೃಷ್ಣರವರು ಎಲ್ಲಾ ಗೊತ್ತು ಅಂತೀರಾ ಹೇಳೋಕೆ ನಿಮಗೆ ಮುಜುಗರ ಹಾ ವ್ಯಕ್ತಿಗಳ ಹೆಸರನ್ನು ಹೇಳಿ
@@darshan6149 Aathara madidru antha ididre ivag neev bucket hidyo Heroes Thtithi agi 10 varsha agbek ithu...
@@gagannm3142 Sudeep darshan banda mele media strong aytu.. Shankar anna, sunil iddaga media string irlilla.. Easy agi case muchi hakbodithu.. Adukke Sudeep, Darshan, ganesh ella ulkondru
Darshan Sakshi edeya nimma
Hattira ..........
@@hemanthkulkarni5480 31st December 2009 Vijaya karnataka paper article odu
@@darshan6149 ri rumors yake spread madtira..... shankarnag na saisidre jogi li avar henthi yake shivannage thayi role madtidra
Saarai govindha!!!!avnig hindhe indha kummakku, shakthi kotta dodda manushya rige,, dhikkara,,!
Vishnu sir ge yake ashtu tondare kottidare anta gottagtilla,yaradru heli pls.
ಬಿ ಡ್ಡು ದಾದ ಸಿನೆಮಾದಲ್ಲಿ ದ್ವಾರಕೀಶ್ ಮಾಡಿದ ಮೋಸದ ಬಗ್ಗೆ ಎಂ ಪಿ ಶಂಕರ್ ಒಂದು ಸಂದರ್ಶನ ದಲ್ಲಿ ವಿವರವಾಗಿ ಹೇಳಿದ್ದಾರೆ.
Yav channelnalli Sir?
@@rao433 ಚಾನೆಲ್ ಅಲ್ಲ.ರೂಪತಾರ ಪತ್ರಿಕೆ.ಅದು ಈಗ ಇಲ್ಲ.
@@rameshdalavai6069 ಹೌದು, ರೂಪತಾರ ಮ್ಯಾಗಜಿನ್. ಅದ್ರಲ್ಲಿ m p ಶಂಕರ್ ರವರು, ತಮಗೆ ಡಾ ರಾಜಕುಮಾರ್ ರವರು ಮತ್ತೆ ಕಾಲ್ ಶೀಟ್ ಕೊಟ್ಟಿದ್ದು, ಹೇಳಿದ್ದಾರೆ. ಚಿತ್ರದ ಹಂಚಿಕೆ ವಿಚಾರದಲ್ಲಿ ಬಿನ್ನಾಭಿಪ್ರಾಯ ಬಂದು, ಆ ಚಿತ್ರ ಶುರುವಾಗಲಿಲ್ಲ.
ಕಳ್ಳನನ್ನು ನಂಬಿದರೂ ಕುಳ್ಳನನ್ನು ನಂಬಬಾರದು!
@@palakshaub3076 ತಾಳ್ಮೆ ಇರಲಿ.ದ್ವಾರಕೀಶ್ ಒಳ್ಳೆ ಪೇ ಮಾಸ್ಟರ್.ಹಾಗೂ ಅವರ ಕೊಡುಗೆ ಚಿತ್ರರಂಗಕ್ಕೆ ಅಪಾರ.
ಯಾರೂಂತ ಗೊತ್ತು,ಈಗಲೂ ಮುಚ್ಚಿಡೋದು ಯಾಕೆ,
Indirect hage clues kodu guru
Saara govindu
@@likhithsomaiah1754 nija na ?
@@Drstrange818 yaake doubt ha? Avne torture kottiddu vishnu sir ge
@@likhithsomaiah1754 nijavaglu gottidilla bro nanu bere famous actor madidde
Ambi anna
ಸರ್ ನೀವು ಹೇಳಕೋಂತ್ತಿದ್ರ ಹಂಗ ಕೇಂಳಕೋಂತ ಇರಬೇಕನಸತ್ತ ವೇರಿ ಸುಪ್ಪರ್
Super view about investment on cenema
💐
ನಿಜನಾ
ವಯಸ್ಸಾದ ಮೇಲೆ ಸಾವು ಬಂದಿದೆ
Ee thara sullu suddhi prachara maadthiyalla ninge aha devru sariyaad shikshe kodthare...
E sule maga publicity ge e Tara heltidane.
Ninge yaro abhimanigalidare kachada nan magne
Rebel Anna
ಗಿರಿಜಮ್ಮ 🙏
Great explanation
Brave krishnanna, nammaskara.
Great Girijamma👍
super sir
Hats off to Girija lokesh
Thanks sir
Who was opposing Dada's marriage?
ಅಬ್ಬಬ್ಬಾ ಗಿರಿಜಾ ಲೋಕೇಶ್ mam ಸ್ಟೋರಿ ಗೊತ್ತಿರ್ಲಿಲ್ಲ, ಇವತ್ತೇ ಗೊತ್ತಾಗಿದ್ದು, est ಕೃತಜ್ಞತೆ ಹೇಳಿದ್ರು ಸಾಲದು,,
Karnatakada devaru dr rajlumar
ವರನಟ ರಾಜಕುಮಾರ್ ವಿಶ್ವ ಚಲನಚಿತ್ರ ರಂಗದ ದೇವರು. ಅವರು ನಟಿಸಿದ ಮೊದಲ ಚಿತ್ರದ ಕಾಲದಿಂದ ಈವರೆಗೂ, ಅವರ ಖ್ಯಾತಿಗೆ ಮಸಿ ಬಳಿಯುವ ಯತ್ನವನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ☝️ಅವರ ಅಭಿಮಾನಿಗಳು ಎಂದು ಹೇಳಿಕೊಂಡು, ಮರೆಯಲ್ಲಿ..., ಗುಟ್ಟಾಗಿ..., ರಾಜಕುಮಾರ್ ಕಂಡರೆ ಮತ್ಸರ ಪಡುವ ಕಿರಾತಕರೊಂದಿಗೆ ಕೈ ಜೋಡಿಸಿದವರು ಹಿಂದೆಯು ಇದ್ದರು, ಈಗಲೂ ಇದ್ದಾರೆ.
ನಿಜವಾದ ರಾಜ್ ಅಭಿಮಾನಿಗಳು ಈ ಬಗ್ಗೆ
ಒಗ್ಗಟ್ಟಿನಿಂದ ವಿರೋಧಿಸಬೇಕು 👍
Sa ra Govinda pakka madisiddu bolimaga.. papa Vishnu sir asttu novu pataru allva