ಕುಶಿ ಎಲ್ಲ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ.. ನಿನ್ನ ಕನಸೆಲ್ಲ ನಾ ನನಸು ಮಾಡುವೆ .... ಯಾರಿರಲಿ ಎದುರಲ್ಲಿ ನಾ ಎಂದು ನಿನ್ನ ಮುಂದೆ ನಿಲುವೇ...... Waa what a beautiful lines❤❤❤
😊ಖುಷಿ ಎಲ್ಲಾ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ... ನಿನ್ನ ಕನಸೆಲ್ಲ ನಾನ್ ನನಸು ಮಾಡುವೇ..💚 ಯಾರಿರಲಿ ಎದುರಲ್ಲಿ ನಾನೆಂದೂ ನಿನ್ನ ಮುಂದೆ ನಿಲುವೇ... ನೋವೆ ಬರದಂತೆ ಪ್ರತಿ ನಿಮಿಷ ಕಾಯುವೆ..♥️ #ಜೊತೆಗಿರದ ಜೀವಾ ಎಂದಿಗಿಂತ ಜೀವಂತ..😘
ನಂಗೆ ಈ ಹಾಡುಯೆಂದರೆ ತುಂಬಾ ಇಷ್ಟ ಆದರೆ ಈ ಹಾಡು ಕೇಳುತ್ತಿದ್ದರೆ ಕಣ್ಣೀರು ಬರುತ್ತದೆ. ಯಾಕೆಂದ್ರೆ ಈ ಹಾಡು ನಮ್ಮ ಅಣ್ಣನಿಗೂ ಇಷ್ಟ ನಾವಿಬ್ಬರೂ ಒಟ್ಟಿಗೆ ಈ ಹಾಡನ್ನು ಕೇಳುತ್ತಾ ಇದ್ವಿ. ಆದರೆ ಅವನು ಈಗ ಜೀವಂತವಾಗಿಲ್ಲ.
ಅರ್ಜುನ್ ಜನ್ಯ ಈ ಹಾಡನ್ನು ಕೇಳಿದ ನಂತರ ನಮ್ಮನ್ನು ಏಕೆ ಅಳುವಂತೆ ಮಾಡುತ್ತಾನೆ, ಹೃದಯಕ್ಕ ತುಂಬಾ ನೋವು ಕೊಡ್ತೈದೆ ಈ ಹಾಡು ಅದು ಹೃದಯಕ್ಕೆ ಕೆಲವು ಬಾರಿ ಸಂತೋಷವನ್ನು ನೀಡುತ್ತದೆ, ಕೆಲವೊಮ್ಮೆ ಅಳಲು ಕೆಲವೊಮ್ಮೆ ತಡೆಯಲಾಗದ ಸಂತೋಷವನ್ನು ನೀಡುತ್ತದೆ, I think I'm listening this song 80th time. I have read some article about Music can cure mental diseases some music like this can cure misunderstanding too. I don't know you are musician or Doctor, but you are doing both.
After hearing this song in ZEE CHANNEL at saregama sung by NON KANNADIGA it was a proud moment. Such a beautiful composition and sung by wonderful singer.
@@meghanamaggi331 But somehow after this song he is not getting any opportunities in Kannada. Probably something to do with his wrong pronunciation of Kannada words maybe??
I wish I had someone who would sing this song for me and really mean all of that is mentioned in the lyrics...!! Very meaningful and lovely track...Sid's voice is just amazing.
I miss you Ankita you were a such a blessing for me😊sent from heaven i didn't know your value when i was in primary school 😢😢😢i miss my childhood days i am sorry if have i hurted you in any ways whether when we were kids or after becoming adults 😢😢😢wish i could get you back as my girlfriend 😢😢😢
Bhai ye baat bolta dhyan se sunna. Koi jaat nhi hota bhai sab dharam karam hota hai.ache kaam karne se insan ki pehechan hota hai. Uska dharam ya religion se nhi. Aur wahi baat music ki. Woh music ki koi religion nhi hai.
One of the most beautiful song that Arjun janya has composed and Sid gave life to the each and every word of the lyrics penned by Shashank Sir. One of the romantic hit song given by the team which can heard on loop ❣️360
ಖುಷಿ ಎಲ್ಲಾ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ... ನಿನ್ನ ಕನಸೆಲ್ಲ ನಾನ್ ನನಸು ಮಾಡುವೇ.. ಯಾರಿರಲಿ ಎದುರಲ್ಲಿ ನಾನೆಂದೂ ನಿನ್ನ ಮುಂದೆ ನಿಲುವೇ... ನೋವೆ ಬರದಂತೆ ಪ್ರತಿ ನಿಮಿಷ ಕಾಯುವೆ..
ಖುಷಿ ಎಲ್ಲ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ ನಿನ್ನ ಕನಸೆಲ್ಲ ನಾ ನನಸು ಮಾಡುವೆ ಯಾರಿರಲಿ ಎದುರಲ್ಲಿ ನಾನೆಂದು ನಿನ್ನ ಮುಂದೆ ನಿಲ್ಲುವೆ ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ ನಡೆಯುವೆ ಜೊತೆ ನೆರಳಂತೆ ಬಯಸುವೆ ಕೊನೆ ಇರದಂತೆ ಮುಳುಗಡೆಯ ಭೀತಿಯ ಬದುಕಿಗೆ ನೆರವಾಗಿ ಬಂದ ಓ ದೈವವೇ ನಿನಗೇನು ನಾನು ನೀಡಲೇ😢😢😢😢
ಮುಗ್ಧ ಹೃದಯಕ್ಕೆ ಮಾತ್ರ ಮೀಸಲು ಈ ಹಾಡು.
ಪ್ರೀತಿ ಮಾಡೋದು ಹೇಗೆ ಅಂತ ಗೊತ್ತಿರದ ಹುಡುಗಿ, ಹುಡುಗ ರೀತಿಗೂ ತಿಳಿಸುತ್ತದೆ.ಈಹಾಡನ್ನ ಕನ್ನಡ ದಲ್ಲೇ ಹಾಡಿರೋದು ನಮ್ಮ ಪುಣ್ಯ.
ಕುಶಿ ಎಲ್ಲ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ.. ನಿನ್ನ ಕನಸೆಲ್ಲ ನಾ ನನಸು ಮಾಡುವೆ .... ಯಾರಿರಲಿ ಎದುರಲ್ಲಿ ನಾ ಎಂದು ನಿನ್ನ ಮುಂದೆ ನಿಲುವೇ...... Waa what a beautiful lines❤❤❤
Yes
Q0q0q😮😮😮qq2😢
😊ಖುಷಿ ಎಲ್ಲಾ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ... ನಿನ್ನ ಕನಸೆಲ್ಲ ನಾನ್ ನನಸು ಮಾಡುವೇ..💚
ಯಾರಿರಲಿ ಎದುರಲ್ಲಿ ನಾನೆಂದೂ ನಿನ್ನ ಮುಂದೆ ನಿಲುವೇ... ನೋವೆ ಬರದಂತೆ ಪ್ರತಿ ನಿಮಿಷ ಕಾಯುವೆ..♥️
#ಜೊತೆಗಿರದ ಜೀವಾ ಎಂದಿಗಿಂತ ಜೀವಂತ..😘
Hi
Nice bro
Yes
In
All
It is very wonderful film in kannada. ನಾನು ಕನ್ನಡ ಎಲ್ಲ ಮೂವೀ ಸರಿಯಾಗಿ ನೋಡಿಲ್ಲ adre ಈ ಮೂವೀ ಪೂರ್ತಿಯಾಗಿ ನೋಡಿದೆ ನನ್ನ ನೆಚ್ಚಿನ ಮೂವೀ ಆಯಿತು
ನಂಗೆ ಈ ಹಾಡುಯೆಂದರೆ ತುಂಬಾ ಇಷ್ಟ ಆದರೆ ಈ ಹಾಡು ಕೇಳುತ್ತಿದ್ದರೆ ಕಣ್ಣೀರು ಬರುತ್ತದೆ. ಯಾಕೆಂದ್ರೆ ಈ ಹಾಡು ನಮ್ಮ ಅಣ್ಣನಿಗೂ ಇಷ್ಟ ನಾವಿಬ್ಬರೂ ಒಟ್ಟಿಗೆ ಈ ಹಾಡನ್ನು ಕೇಳುತ್ತಾ ಇದ್ವಿ. ಆದರೆ ಅವನು ಈಗ ಜೀವಂತವಾಗಿಲ್ಲ.
😢😢
U
ಪ್ರೀತಿಯೆಂದರೆ ಹಾಡಿನಲ್ಲಿ ಇರುವುದಿಲ್ಲ ನಮ್ಮ ಮನಸ್ಸಿನಲ್ಲಿ ಇರುತ್ತದೆ ಈ ಹಾಡನ್ನು ಕೇಳುತ್ತಿದ್ದರೆ ನನ್ನ ಮೊದಲನೇ ಪ್ರೀತಿ ಜ್ಞಾಪಕಕ್ಕೆ ಬರುತ್ತದೆ Really Love You ❤ 😍 💖
😊😊😊😊😊😊😊
😊😊
❤❤
😊
ನನ್ನ ತಂಗಿಎರಡು ವರ್ಷಈ ಹಾಡು ಅನ್ನುತ್ತಾಳೆಎಷ್ಟು ಚಂದ ಧನ್ಯವಾದ ಈ ಹಾಡು ಹಾಕಿದ್ದಕ್ಕೆ
ತಂಗಿಗಾಗಿ ಯಾರು ಪ್ರೀತಿಸುವರು ಕೆಳಗೆ ಲೈಕ್ ಮಾಡಿ
ಅರ್ಜುನ್ ಜನ್ಯ ಈ ಹಾಡನ್ನು ಕೇಳಿದ ನಂತರ ನಮ್ಮನ್ನು ಏಕೆ ಅಳುವಂತೆ ಮಾಡುತ್ತಾನೆ, ಹೃದಯಕ್ಕ ತುಂಬಾ ನೋವು ಕೊಡ್ತೈದೆ ಈ ಹಾಡು ಅದು ಹೃದಯಕ್ಕೆ ಕೆಲವು ಬಾರಿ ಸಂತೋಷವನ್ನು ನೀಡುತ್ತದೆ, ಕೆಲವೊಮ್ಮೆ ಅಳಲು ಕೆಲವೊಮ್ಮೆ ತಡೆಯಲಾಗದ ಸಂತೋಷವನ್ನು ನೀಡುತ್ತದೆ, I think I'm listening this song 80th time. I have read some article about Music can cure mental diseases some music like this can cure misunderstanding too. I don't know you are musician or Doctor, but you are doing both.
ಪ್ರತೀ ಬಾರಿ ಹಾಡು ಕೇಳದಾಗ್ಲೂ ಕಣ್ಣೀರು ನಿಲ್ಲೋದೇ ಇಲ್ಲಾ
ಧ್ವನಿ ತುಂಬಾ ಚೆನ್ನಾಗಿದೆ. ಈ ಹಾಡು ತುಂಬಾ ಇಷ್ಟ ಹೀರೋ ನಮ್ಮ ಊರಿನವರು. 👌👌👌👌👌ಸೂಪರ್ ಸರ್
ಶ್ರೀರಾಮ್ ಸರ್... ನಿಮ್ Voice ನಲ್ಲಿ ಮ್ಯಾಜಿಕ್ ಇದೆ
ತುಂಬಾ ಖುಷಿ ಆಯಿತು ಈ ಸಾಂಗ್ ಕೇಳಿ...👍👍
ನನ್ನ ಜಗದ ಕೊನೆಯ ಉಸಿರು ನೀನು❤
ಆ ಉಸಿರಿರೋವರೆಗೂ ಜಪಿಸೋ ಹೆಸರು ನೀನು❤S❤
ನಂಗೆ ಯಾರು ಲವರ್ ಇಲ್ಲ ಆದ್ರೆ ಈ ಸಾಂಗ್ ಯಾಕೆ ಇಷ್ಟ ಅಂದ್ರೆ. ನನ್ನ ಅಮ್ಮ ಮತ್ತು ಪ್ರಕೃತಿ ನೋಡ್ತಾ ಇದ್ರೆ ಈ ಹಾಡು ನನಗೆ ನೆನಪು ಬರುತ್ತೆ
Anna ning prakrutine sigli😂
Don't worry wait for your time 😊
It is truth
I am also singel ok
Dont worry.
❤❤
ಜೀವನದ್ದಲಿ ಮೊದಲ ಪ್ರೀತಿ ಅಮ್ಮ ಕಣೋ ❤🎉
ಅಧ್ಬುತ ಕಥೆಯುಳ್ಳ ಚಿತ್ರ ಅದಕ್ಕೆ ಕಳಶವಿತ್ತಂತೆ ಈ ಹಾಡು ಅಷ್ಟೇ ಮಧುರವಾಗಿ ಮೂಡಿ ಬಂದಿದೆ
Very nice song bhai ji 👌😘😘😘😘😘😘😘😘😘😘😘😘इनके आवाज मे कोई जादू है तभी तो लाखो करोड़ों लोगो के दिलो मे राज करते है 😘😘😘😘😘
Tq wish you the same
Love you sisoo 😘
Super song
मतलब आप भी राजस्थानी हो क्या
वापस जवाब देना ❤❤❤
ಇತ್ತೀಚಿನ ದಿನಗಳಲ್ಲಿ ಅಪರೂಪಕ್ಕೆ ಉತ್ತಮ ಗುಣಮಟ್ಟದ ಗೀತೆಯನ್ನು ಕೇಳಿದ ಹಾಗೆ ಅಯ್ತು
🎉
Very melodious
Nija Bro
Sid sriram😍💜
ಜಗವೇ ನೀನು ಗೆಳತಿಯೇ ❤😊
ಯಾವುದೇ ಶರತ್ತುಗಳಿಲ್ಲದ ,ನಿಷ್ಕಲ್ಮಶವಾದ ಬಾಲ್ಯದ ಪ್ರೀತಿಯಿಂದ ಕೂಡಿದೆ ಈ ಹಾಡು.ಚೆನ್ನಾಗಿದೆ.
Hi
Shall I give you that pure love plz
@@48allcreations52 qqq1
Er try r
@@48allcreations52 do sf
ಜಗವೆ ನೀನು ಗೆಳಯನೆ ನನ್ನ ಜೀವದ ಒಡೆಯನೆ 💓
❤
2:18- 3:04 ಅದ್ಭುತ ಸಾಲುಗಳು. ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನ್ನಿಸುತ್ತದೆ 😍👌🏻
ತುಂಬಾ ಅರ್ಥಪೂರ್ಣ ಮತ್ತು ಸುಮಧುರವಾದ ಹಾಡು ನಾನು ಮತ್ತೆ ಮತ್ತೆ ಕೇಳಲು ಬಯಸುತ್ತೇನೆ
Arjun janya fans like here
ಮೂಳುಗಡೇ ಯ... ಬಿತಿಯ... ಬದುಕಿಗೆ ನೆರವಗಿ ಬಂದ ಒ.. ದೈವವೇ. ನಿನಗೆನು ನಾನು ನೀಡಲೆ..❤❤❤❤
I am from 🇳🇵 i love kannada song ❤
Wow, what a song !! What a Voice ! Heavenly
I'm😢❤❤💗😊😊
ತುಂಬಾ ಸುಂದರವಾದ ಹಾಡು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕೆನಿಸುವ ಹಾಡು❤😊👌
ಪ್ರತಿಯೊಂದು ಸಾಲು ಅದ್ಭುತ
ಪ್ರತಿಯೊಂದು ಶಬ್ದಗಳಲ್ಲಿ ಜೀವ ತುಂಬಿದ ಬರಹಗಾರನಿಗೆ ಹೃದಯಪೂರ್ವಕ ಅಭಿನಂದನೆಗಳು
After hearing this song in ZEE CHANNEL at saregama sung by NON KANNADIGA it was a proud moment. Such a beautiful composition and sung by wonderful singer.
Yes true
Even me here after hearing mr jaskaran singh singing this masterpiece song felt his voice has more soulful voice than the actual singer personally
@@Shrishri1973ਗੀ ਘ hhg ਘ ogpgjhhjjjhjv ਇਸ ਗੋ ਗੁਹ ਹੋ ੂ ਹੀ I b can u to go up it
That was the first time i heard this song so i came here in search of the song ♥️
Jagave neenu geleya .... Nann ella sukh dukhadalli bhagiyagi nanannu khushiyagi itt nann aa friendgagi ee song ...usru friend.. superr song
ಮುಳುಗಡೆಯ ಭೀತಿಯ ಬದುಕಿಗೆ ನೇರವಾಗಿ ಬಂದ ಓ ದೈವವೇ!!! 🥺💛🌍🤗
Nice.... This lyrics my fvrt
Pl
@@pradeepuk236 ❤️❤️
UuyYY
ನೇರವಾಗಿ ಅಲ್ಲ ನೆರವಾಗಿ 😊
I'm From 🇦🇺 Australia (Sydney) I Love This Song I Love Karnataka People...
Real kannada love song
ಕನ್ನಡ 🔥♥️
💛❤
Bro is there any vecancy....?
❤❤❤❤
After hearing this on saregamapa sung by jaskaran singh a non kannadiga so adorable soothing voice❤❤ came here to hear again n again❤
Very true
Even Sid Sriram is Non Kannadiga. He is Tamil. But sings in all the 4 Southern Indian languages. But mainly in Tamil and Telugu.
@@RaviKumar-ii6cb Yes he sungs very well. In last year Shivarathri he sung shastriya sangeetha for whole night at SGS Ashrama hatsoff to this guy
@@meghanamaggi331 But somehow after this song he is not getting any opportunities in Kannada. Probably something to do with his wrong pronunciation of Kannada words maybe??
Yestu sala nodidaru,kelidaru matthe mathe nodlike, kelalike tumba ista aguthu.... Super song
Love From Maharastra i don't understand any single word of these song but feel vibe peaceful 😇
I m also marathi but loving this song with fullest love kannada
ನನಗೂ ಹಾಡು ತುಂಬಾ ಇಷ್ಟ ನಾನು ಒಬ್ಬ ನನ್ನ ಪ್ರೀತಿಸುತ್ತಿದ್ದೇನೆ ನಗು ಹಾಡು ನನ್ನ ಹೆಸರು ಅಭಿಷೇಕ್ ಒಂದೇ ಸ್ಕೂಲ್ ನಲ್ಲಿ ಒಂದೇ ಕ್ಲಾಸ್ ಅಲ್ಲಿ ❤️❤️❤️❤️
ನಾ ಇರಲಿ ಇಲ್ಲದಿರಲಿ ನಾ ಪ್ರೀತಿಸಿದ ಹೃದಯ ಎಂದೂ ಬಾಡದಿರಲಿ
,👍
💔
👌
Ade hudugara doddatana.
@@srinidhik.p6853 daddatana aste
Love from Assam ❤❤❤❤❤❤
Very nice song ❤👌👌👌👌😘😘😘
ಕಳೆದು ಹೋದ ಆ ದಿನಗಳು ಮತ್ತೆ ಬಾರದಿರಲಿ 😇
Jagave ninu gelatiye... ❤
love from KERALA💙
True love 🌎❤️💫
"Kushi ella kale haki ninagagi nanu hottu taruve ninna kanasella naa nanasu maduve" Was awesome
Goiiwwgiwggusogspsi❤hhhsgsgsisusus ಆಂಟಿ fie0hs
❤
Fis8sisusdggr
ತುಂಬಾ ಒಳ್ಳೆಯ ಸಾಹಿತ್ಯ , ಧ್ವನಿ ಚನ್ನಾಗಿದೆ. ಇಂತಹ ಹಾಡುಗಳು ಬರಲಿ
e song kelthaedre yenno nam hudga nan goskara hadtaero feel baruthe😌❤️
Video song kuda thumba chanagede 😍
Nan mansige bejaradegella e song kelidre tumba khushiyagutte love this song
The person who is reading this comment, I wish you great success, health, love and happiness.🧡💖💖❤❤
😲🤩wow
ಜಾಗವೇ ನೀ ಗೆಳತಿಯ ❤️ಸೂಪರ್
ತುಂಬಾ ಅದ್ಭುತವಾದ ಸಾಂಗ್ ❤🙏
Bayasuve kone iradanthe❤..!!!
ನನ್ನ ಹೆಂಡತಿ ನನ್ನ ಲವರ್ ಐ ಲವ್ ಯು ವಾಣಿಶ್ರೀ
ಎಂಥಾ ಸುಂದರವಾದ ಹಾಡು❤
1:40 fill in the blanks ಮಾಡು 😂😂
E song bagge en helodu umm a lirics a tune a voice a composing wohh I love this song
This is the only song after 2000 that suits to all age groups and generations......
I love 💕 this super song ❤❤❤😘🤩😍💕
I wish I had someone who would sing this song for me and really mean all of that is mentioned in the lyrics...!! Very meaningful and lovely track...Sid's voice is just amazing.
Let me do it think me as your bestie
In a straight manner
Lucky are the ones who get some one like that.
May you be blessed with the best.
Pure love ❤
Nanna jeevanada mathondu prapancha ninu gelathiye ❤
Kansugala rashi ,,
Kushiyalla kale haaki nimagagi othu tharuve ninna kamasannu nanasu maaduve,
Arjun Janya's has reborn with his V2 albums. All recent albums are more simple, rooted, evolved. Thank you sir, keep em coming..
❤ಜಗವೇ ನೀನು ಗೇಳತೀಯೇ. Vaishnu❤
No buildup, no over acting, but a story is awesome and movie is awesome pure love story 🥰😘🥰
Super song nan estu sala nodidru Mathe nodbeku anisutte e Video na
I miss you Ankita you were a such a blessing for me😊sent from heaven i didn't know your value when i was in primary school 😢😢😢i miss my childhood days i am sorry if have i hurted you in any ways whether when we were kids or after becoming adults 😢😢😢wish i could get you back as my girlfriend 😢😢😢
Sairam sir ❤❤❤❤😊😊🙏🙏🙏🙏🙏🥰🫀🫀
ಮುಳುಗಡೆಯ ಭೀತಿಯಾ ಬದುಕಿಗೆ ನೆರವಾಗಿ ಬಂದ ಓ ದೈವವೇ 🥺❤️❤️❤️❤️❤️
Qeertuui
Qeertuui
Qeertuui
Qeertuui
Qeertuui
❤❤❤❤
ಬಯಸುವೆ ಕೊನೆ ಇರದಂತೆ hits Different ❤️🎈
pure love with no conditions
Eegeega kannada songs 🎵tumba femas aagta idee very 🤔😊 smart 👍😎
ಇ ಹಾಡು ನನ್ನ ಅಣ್ಣನಿಗೆ ❤ಆದಿ ಅಣ್ಣಾ 🥰
Super agidhe Song 😍👏👏
Love from Assam kannada thoda samaj me ata but ye gana Dil pe lagata hai yaar❤❤❤
I am from assam bohot sundar hota hai
Yest saari keludru bejar agalla astthu imprees maadide 😍
Love 360 ❤❤
Starting from 2:21 wt a lyrics mind blowing ♥️♥️♥️
So sweet song
What a voice.. Couldn't understand lyrics but loved the every bit of it
Whata voice sir Sid Sriram sir beautiful voice sir
1 of d best song if I have ever heard mind blowing ❤❤❤
WHAT A LYRICS IT A MIRACLE SONG. THIS SONG CREATES LOVE TOUCH IN SINGLES HEART
ಮುಳುಗಡೆಯ ಭಿತಿಯಾ ಬದುಕಿಗೆ ನೆರವಾಗಿ ಬಂದ ಓ ದೈವವೇ 👍👍❤️❤️
such a lovely song… i dont know a bit of Kannada… but felt every bit of this song…
I am Muslim I listen to this song daily what a beautiful song this is Such me music ka koi taste nahi hota ❤❤❤
I'm hindu by birth, 😂
Bhai ye baat bolta dhyan se sunna. Koi jaat nhi hota bhai sab dharam karam hota hai.ache kaam karne se insan ki pehechan hota hai. Uska dharam ya religion se nhi. Aur wahi baat music ki.
Woh music ki koi religion nhi hai.
Wow muslim hoke bhi sunte ho , u are definitely uniq piece Muslim🎉 great🙏 , mujhe lagta tha Muslim sunte nhi h
Arre bhai aisa matt kaho islam mein music ban hai,
kahin tumhare naam se Fatva na nikal jaye...
Pure love ❤️😘 what a song 😍
ಜಗವೇ ,,, ನೀನು,,, ಗೆಳತಿ,,,, ಹೆ
...wow..
Such a beautiful song n lyrics can't say but we can feel..I really feel whenever I listen the song n it's dedicated to my ❤ Hari forever....
ನಮ್ಮಕನ್ನಡ ನಮ್ಮಹೆಮ್ಮೆ, ದಯವಿಟ್ಟು ಕನ್ನಡ ಮಾತಾಡಿ ಉಳಿಸಿ
One of the most beautiful song that Arjun janya has composed and Sid gave life to the each and every word of the lyrics penned by Shashank Sir. One of the romantic hit song given by the team which can heard on loop
❣️360
7777777777777777777777777777777777777777777766666666666666777777766667777777677777676666677777766777777777
⁸⁰
അടിപൊളി പാട്ട് ഞങ്ങൾ മലയാളികൾക്ക് ഭാഷ ഏതുമായികൊള്ളട്ടെ ആസ്സ്വാതിക്കാൻ ഉള്ള ഒരു മനസ്സുണ്ട് അതാണ് മലയാളി
ಖುಷಿ ಎಲ್ಲಾ ಕಲೆ ಹಾಕಿ ನಿನಗಾಗಿ ನಾನು ಹೊತ್ತು ತರುವೆ... ನಿನ್ನ ಕನಸೆಲ್ಲ ನಾನ್ ನನಸು ಮಾಡುವೇ..
ಯಾರಿರಲಿ ಎದುರಲ್ಲಿ ನಾನೆಂದೂ ನಿನ್ನ ಮುಂದೆ ನಿಲುವೇ... ನೋವೆ ಬರದಂತೆ ಪ್ರತಿ ನಿಮಿಷ ಕಾಯುವೆ..
This was a perfect song for my family
Hats off to Arjun janya, sid, Shashaank and all other people involved 🙏
ಎಂತ ಅದ್ಬುತ ವಾದ ಹಾಡು ಒಂದು ಕ್ಷಣ ಉಸಿರು ಕಟ್ಟಿದಗೆ ಆಗುತ್ತೆ
This song deserve to our dreams like space lovers❤
ಉಷರೆ ಹೆ ನೀನು ಗೆಳತಿ ಹೆ...
Wow
I am from up working in flicpkart fc benguluru there i liaten this song now i am addicted to it although i donrt understand a single word...
ಖುಷಿ ಎಲ್ಲ ಕಲೆ ಹಾಕಿ
ನಿನಗಾಗಿ ನಾನು ಹೊತ್ತು ತರುವೆ
ನಿನ್ನ ಕನಸೆಲ್ಲ ನಾ ನನಸು ಮಾಡುವೆ
ಯಾರಿರಲಿ ಎದುರಲ್ಲಿ
ನಾನೆಂದು ನಿನ್ನ ಮುಂದೆ ನಿಲ್ಲುವೆ
ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ
ನಡೆಯುವೆ ಜೊತೆ ನೆರಳಂತೆ
ಬಯಸುವೆ ಕೊನೆ ಇರದಂತೆ
ಮುಳುಗಡೆಯ ಭೀತಿಯ ಬದುಕಿಗೆ
ನೆರವಾಗಿ ಬಂದ ಓ ದೈವವೇ
ನಿನಗೇನು ನಾನು ನೀಡಲೇ😢😢😢😢
Yavgalu kushinda iru ninnu nanna bittu hodru parvagilla ninna smile nange tumba ista adu sadaa ninna jotte irbeku-inti ninna varun
ಜನ್ಯ ನಮ್ಮ ಕನ್ನಡದ ಆಸ್ತಿ 💐🙏🏻
Super song namma kannada miss you punith rajkumar boss