"ನಾವು ಬಿಸಾಕುವ ಕಸದ ಬಿಸಿನೆಸ್ ಹೇಗೆ ನಡೆಯುತ್ತೆ ಗೊತ್ತ!-Dry Waste Centre Tour--E04-Indumati-Kalamadhyama

Поделиться
HTML-код
  • Опубликовано: 25 окт 2024

Комментарии • 44

  • @KalamadhyamaYouTube
    @KalamadhyamaYouTube  4 месяца назад +2

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @Ravijm-43
    @Ravijm-43 4 месяца назад +30

    ಇವರನ್ನು ಗುರುತಿಸಿ ಇಂಟರ್ವ್ಯೂ ಮಾಡಿದಕ್ಕೆ ಶರಣು ಪರಮ sir

  • @Amulya240
    @Amulya240 4 месяца назад +25

    Hats off madam.... ನಮ್ಮ ಮನೆ ಕಸ ಮುಟ್ಟೋಕೆ ನಾವು ಅಸಯ್ಯ ಪಡುತ್ತೇವೆ ಹಾಗಿರೊವಾಗ BBMP ನೌಕರರಿಗೆ ,ನಿಮಗೆ ದೊಡ್ಡ ನಮಸ್ಕಾರಗಳು

  • @varadarajaluar2883
    @varadarajaluar2883 4 месяца назад +10

    ಕಲಾಮಾದ್ಯಮ ವಾಹಿನಿಗೆ ನಮಸ್ತೆ. ಅತ್ಯುತ್ತಮ ಮಾಹಿತಿ ಸಂಚಿಕೆ. ನಮ್ಮ ಸುತ್ತಲೂ ಅಪರಿಚಿತ ಜಗತ್ತನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು.

  • @ShriNidhi-zu2im
    @ShriNidhi-zu2im 4 месяца назад +14

    ನಿಜವಾಗ್ಲೂ ಮೇಡಂ ನಿಮ್ಮ ಕೆಲಸವನ್ನು ಮೆಚ್ಚಲೇಬೇಕು ❤

  • @jayendrakannadiga4672
    @jayendrakannadiga4672 4 месяца назад +20

    Plastic ಪರಿಸರಕ್ಕೆ ಮಾರಕ ಅಂತ ಗೊತ್ತಿದ್ದೂ ನಾವು ಮಾನವರು ಅತಿ ಆಸೆ ಶೋಕಿಗಾಗಿ ನಿತ್ಯ ಬಟ್ಟೆ, ಚಪ್ಪಲಿ ಇತ್ಯಾದಿ ಖರೀದಿ ಮಾಡುತ್ತೇವೆ ಸ್ವಲ್ಪ ಹಳೆಯದಾದರೆ ಮತ್ತೆ ಖರೀದಿಸಿ ಪರಿಸರಕ್ಕೆ ದ್ರೋಹ ಮಾಡುತ್ತಿದ್ದೇವೆ😔☹️

    • @santhoshnanjundaiah5548
      @santhoshnanjundaiah5548 4 месяца назад

      ಬಳಕೆ ನಿರ್ವಹಣೆ ಎರಡು ಸರಿಯಿಲ್ಲದಿದ್ರೆ ಎಲ್ಲವೂ ಕೆಟ್ಟದ್ದೇ ಪರಿಸರಕ್ಕೆ

  • @nagarathnar829
    @nagarathnar829 4 месяца назад

    Param ಅವರೇ ಈ ವಿಡಿಯೋ ನೋಡಿ ಜನ ಕಲಿಯೋದು ಬಹಳಷ್ಟಿದೆ.ನಾವು ಯಾವ ರೀತಿ ವಸ್ತುಗಳನ್ನು ಬಳಸಿದರೆ ಕಸ ಕಡಿಮೆ ಮಾಡಲು ಸಾದ್ಯ ಎಂದು ಆಲೋಚಿಸಿ ಆದಷ್ಟು ಕಡಿಮೆ ಕಸ ಹಾಕಲು ಪ್ರಯತ್ನಿಸಬೇಕು. ಇದರಿಂದ ಪರಿಸರ ರಕ್ಷಣೆಗೆ ಸಹಾಯವಾಗುತ್ತದೆ 🙏

  • @sundareshsr5058
    @sundareshsr5058 4 месяца назад +3

    Param... Please advice about fire prevention subjects... With out fail...... 👏👏👏

  • @smartview5563
    @smartview5563 4 месяца назад +2

    wonderful full job sir... this lady is doing very good job .. thanks to her🎉

  • @venkateshkaki5351
    @venkateshkaki5351 4 месяца назад +4

    Kye kesaraadare baaye mosaru great 👍

  • @hegadevani1125
    @hegadevani1125 4 месяца назад +3

    I am really proud of you mam

  • @premachala770
    @premachala770 4 месяца назад

    ನಿಮ್ಮ ಕಾಯಕಕ್ಕೆ ನಮ್ಮ ನಮನ 🙏. 🙏. 🙏.

  • @seemaruhiseemaruhi5662
    @seemaruhiseemaruhi5662 4 месяца назад +1

    Hats off you madam nimma environment bagge iro kalaji yellargu barbeku tQ so much

  • @umajp8790
    @umajp8790 4 месяца назад +1

    ಸಾರ್ಥಕ ಜೀವನಕ್ಕೆ ಮಾದರಿ ನೀವು 😊

  • @naveeno9687
    @naveeno9687 4 месяца назад +1

    @param, try to add kannada subtitles for the part atleast when the conversation is not in kannada. You should do this.

  • @happinesslieswithinyou5125
    @happinesslieswithinyou5125 4 месяца назад +1

    Devaru Guru Ee Hennu

  • @modalumanavanagu5768
    @modalumanavanagu5768 4 месяца назад +7

    ಕನ್ನಡ ಅಭಿಮಾನಿಯನ್ನ ಕೊಂದ ದರ್ಶನ್ ಬಗ್ಗೆ ಒಂದು ವಿಡಿಯೋ ಮಾಡಿ.

    • @Yash-g9j3n
      @Yash-g9j3n 4 месяца назад

      ಕೊಲೆಯಾಗಿದ್ದು ಒಬ್ಬ ಕಾಮುಕ ಬಿಟ್ಟು ಬಿಡಿ

  • @mkanilkumar748
    @mkanilkumar748 4 месяца назад +2

    Adbutha ❤❤❤❤

  • @Sirra-ov9yr
    @Sirra-ov9yr 4 месяца назад +2

    Great work❤

  • @Sri-ip4no
    @Sri-ip4no 4 месяца назад

    Suprivisor paap ಬೇಜಾರಿನ ಸಂಗತಿ.

  • @JyothiprakashPoojary-el2vz
    @JyothiprakashPoojary-el2vz 4 месяца назад +1

    🙏🙏 salute u madam

  • @geethaashok9254
    @geethaashok9254 4 месяца назад +1

    🙏🙏🙏🙏❤️❤️ super medam nevu gret

  • @modalumanavanagu5768
    @modalumanavanagu5768 4 месяца назад +5

    ಸರ್ ಕೊಲೆಗಾರ ದರ್ಶನ್ ಬಗ್ಗೆ ವಿಡಿಯೋ ಮಾಡಿ.

    • @vasanthinaik-sz3bc
      @vasanthinaik-sz3bc 4 месяца назад

      Beda sir antha ayogyana bagge thilkondu enagbeku ee thara idre namage anybhava siguthe

  • @sridevidatta3023
    @sridevidatta3023 4 месяца назад +1

    Supra medma❤❤❤

  • @alliswellBasu
    @alliswellBasu 4 месяца назад

    Super sir

  • @shobarani8588
    @shobarani8588 4 месяца назад

    Hasiridala ngo....waste pickers bbmp... work together.🎉

  • @Dhanu-FABR
    @Dhanu-FABR 4 месяца назад +2

    Sir per day Kerala enda 12 loads Mysore ge baartthe

  • @HemanthKumar-uc2tz
    @HemanthKumar-uc2tz 4 месяца назад +4

    🙏🙏🙏

  • @chandrashekarparasanayakar4681
    @chandrashekarparasanayakar4681 4 месяца назад +1

    🤩🏆📸🤩🏆📸🤩🏆📸🤩🏆

  • @Sri-ip4no
    @Sri-ip4no 4 месяца назад +1

    Muslims eddaralla ಅವರು ಬಾಂಗ್ಲಾದೇಶದವರಾ?😮

  • @mkanilkumar748
    @mkanilkumar748 4 месяца назад +1

    Bere prapancha

  • @Shankarmurthy-l8c
    @Shankarmurthy-l8c 4 месяца назад +1

    Like 🇨🇮👫👫👫👭👭🧑‍🤝‍🧑👌

  • @jeeteshv
    @jeeteshv 4 месяца назад

    Bari sabra hesare edhe

  • @vinaykumarcg8454
    @vinaykumarcg8454 4 месяца назад

    Super madam