Namage avaru mattu avara kelsa onthara inspiration... Olledagli avrige... Adanna torsida nimgoo....ಎಂತಾ ಒಳ್ಳೇ idea ಅಲ್ವಾ ಖಾಲಿ site ಅಲ್ಲಿ ನಮಗೆ ಬೇಕಾಗಿರೋ ವಿಷಮುಕ್ತ ತರಕಾರಿ ಹಣ್ಣು ಸೊಪ್ಪು ಬೆಳ್ಕೊಳ್ಳೋದು... ಎಲ್ರಿಗೂ ಇರೋ ಹಾಗೆ ನಂಗೂ ಒಂದು ದೊಡ್ಡ doubt ಅಂದ್ರೆ ಅವಕ್ಕೆ ರೋಗ ಬಂದ್ರೆ ಹೆಂಗೆ ಮ್ಯಾನೇಜ್ ಮಾಡ್ತಾರೆ ಅನ್ನೋದು??? ಕ್ರಿಮಿನಶಕ ಎಲ್ಲಾ ಹೊಡಿಲೇಬೇಕಾ ಹೆಂಗೆ ಅಂತಾ?
Wow fresh ತರಕಾರಿ.. ನೀವೇ ಬೆಳದಿರೋದ್ರಿಂದ ಯಾವ ಕೆಮಿಕಲ್ ಕೂಡ ಇಲ್ಲ ... ತುಂಬಾ ಚೆನ್ನಾಗಿ ತೋರಿಸಿದ್ದೀರಾ 👌👌👌✅✅✅✅👍
ನಿಮ್ಮ ಪ್ರಯತ್ನ ಪರಿಶ್ರಮ ತುಂಬಾ ಚೆನ್ನಾಗಿದೆ ಸ್ಪೂರ್ತಿದಾಯಕ 🎉 ಶುಭವಾಗಲಿ
Sir ವಾಸನೆ ಅಲ್ಪ ಘಮ ಅಧವಾ ಪರಿಮಳ😊
ಪಾರ್ಕ್ ಟಾಕೀಸ್ ಸುತ್ತೋ ಕಾಲದಲ್ಲಿ ನಿಮ್ ಪ್ರಯತ್ನಕೆ danyavada pa
🙏🏻
Superb
Superb sir , waiting for next vedio, nanu madbeku antha edini namgu vedios nodthidre help aguthe tq,
Sure
Nanu kuda ega namma halliyalli sanna Kai tota madideni
ಮಾವಿನಕಾಯಿ ಶುಂಠಿ ಯನ್ನು ನಿಂಬೆಹಣ್ಣು ಉಪ್ಪಿನಕಾಯಿ ಗೆ ಹಾಕಿ ಚೆನ್ನಾಗಿರತ್ತೆ 👌👌ತೋಟ
🙏🏻
Sir ujee trap hege madodu
Osm bro
Nice concept 🎉
Super sir 🙏
Turmeric leafs dry ada nantara tegibeku
Mango shunti can be added to lemon pickle and nallikaayi pickle.
Mango shuntiyinda uppinakayi, tambuli, chutney madabahudu
Mango sunti kai chatney tumba taste but chikka piece use madbeku jasti heat body ge.
👍
ಅದ್ಭುತ! ತರಕಾರಿ ಬೀಜಗಳನ್ನು ಎಲ್ಲಿಂದ procure ಮಾಡುತ್ತೀರ ಎಂದು ದಯವಿಟ್ಟು ತಿಳಿಸಿ.
Horticulture nursery near R gate mysore
👍
👌❤
Uppinakaayi ge haaki, chennahiratte
Harishina janvari inda February li harvest madodu.
Thanks Keshav for detail practical video.. Turmeric usually contains 3-9% curcumin content good for inflammation..
The reason for turmeric colour is curcumin
Thanks a lot sir
Terrace garden nu torsi please
Sure
Sir double beans seed sigutta
Namma Terese garden lu koda estu dodaddu ede
CONGRATS
🙏🏻
Mango shunti = shunti maavu antaare.. uppinakayi sooper agiratte
ಮ್ಯಾಂಗೋ ಆರೀಶನದ ಉಪ್ಪಿನಕಾಯಿ ಮಾಡಿ ಚನ್ನಾಗಿಇರುತ್ತೆ.
🙏🏻
Anna he alladinda chutni tumba channagirute mango flavour irruthe
Where in mysore? The place looks calm and serene.
Kbl century phase 1
Namage avaru mattu avara kelsa onthara inspiration... Olledagli avrige... Adanna torsida nimgoo....ಎಂತಾ ಒಳ್ಳೇ idea ಅಲ್ವಾ ಖಾಲಿ site ಅಲ್ಲಿ ನಮಗೆ ಬೇಕಾಗಿರೋ ವಿಷಮುಕ್ತ ತರಕಾರಿ ಹಣ್ಣು ಸೊಪ್ಪು ಬೆಳ್ಕೊಳ್ಳೋದು... ಎಲ್ರಿಗೂ ಇರೋ ಹಾಗೆ ನಂಗೂ ಒಂದು ದೊಡ್ಡ doubt ಅಂದ್ರೆ ಅವಕ್ಕೆ ರೋಗ ಬಂದ್ರೆ ಹೆಂಗೆ ಮ್ಯಾನೇಜ್ ಮಾಡ್ತಾರೆ ಅನ್ನೋದು??? ಕ್ರಿಮಿನಶಕ ಎಲ್ಲಾ ಹೊಡಿಲೇಬೇಕಾ ಹೆಂಗೆ ಅಂತಾ?
Yava gobbara haktira
Kottige gobbara
Kottige gobbara
👌👌👍🙏
Curcumin arisina da pigment
🙏🏻
❤❤🎉🎉
👍
sir nim mane yelliirodu
Kbl century phase 1
🎉🎉🎉🎉
Curcumin
Thanks a lot
ನಾನು ಐದು ವರ್ಷ ಆಯಿತು ಪಾಟಲ್ಲಿ ಹರಿಸಿನ ಬೇಳೆಯುತ್ತಿರುವೆ
👍 pls share ur details mam I will try to visit once
my WhatsApp no +91 97412 76061
ಯಾರು ಕೊಡಲ್ಲ ಅಣ್ಣ
Mysore
Nam mane hatra beludre ella kaditare illa gidane halu madtare
❤ super
ಅಣ್ಣಾ ಅರಿಷನಕ್ಕೆ ಪ್ರತಿ ಸಲ ಹೊಸ ಮಣ್ಣು ಬೇಕು. ಇದು ನನ್ನ 3 ವರುಷದ ಅನುಭವ ಇದೆ.
👍
🎉🎉🎉😊😊😊🎉👏👏👍👍👍🤝🤝🤝😃😊
ಸೂಪರ್. ಬ್ರದರ್