Bhodhaayaniya Prathah SANDHYAVANDHANAM

Поделиться
HTML-код
  • Опубликовано: 12 сен 2024
  • ಅನಂತ ಸುಖದ ಮೂಲದೊಡನೆ ಸೇರುವ ಉಪಾಯವಾದ ಈ ಸಂಧ್ಯೋಪಾಸನೆಯು ಲೋಕಕ್ಕೆ ಭಾರತೀಯ ಋಷಿಗಳ ಕೊಡುಗೆ. ಆದರೆ ಇಂದು ಭಾರತೀಯರೇ ಅದನ್ನು ಮರೆತಿದ್ದಾರೆ. ಆದ್ದರಿಂದ ಸಂಧ್ಯೋಪಾಸನೆಯು ಅವರ ದಿನಚರಿಯಿಂದ ಮರೆಯಾಗಿದೆ. ಕೆಲವೇ ಕೆಲವರು ಅದನ್ನು ಇಂದು ಉಳಿಸಿಕೊಂಡಿದ್ದಾರೆ. ಮತ್ತೆ ಜನಮಾನಸದಲ್ಲಿ ಆ ನಿತ್ಯಸುಖಪ್ರಾಪ್ತಿಯ ಮಾರ್ಗವನ್ನು ಬಿತ್ತುವುದಕ್ಕಾಗಿ ಅದನ್ನು ಶ್ರೀರಾಮಚಂದ್ರಾಪುರಮಠದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ
    ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಆದೇಶದಂತೇ ಪ್ರಾತಸ್ಸಂಧ್ಯೋಪಾಸನೆಯನ್ನು ಚಲನಚಿತ್ರದರೂಪದಲ್ಲಿ ಬಿತ್ತರಿಸುತ್ತಿದ್ದೇವೆ. ಶ್ರೀಮಠದ ಭಾರತೀಪ್ರಕಾಶನದಿಂದ ಪ್ರಕಾಶಿತವಾದ ನಿತ್ಯೋಪಾಸನೆಯೆಂಬ ಗ್ರಂಥಾನುಸಾರವಾಗಿ ತಯಾರಿಸಲಾಗಿದೆ.
    #ಸಂಧ್ಯಾವಂದನೆ
    Sandhyopaasana, which is a way to unite with the root of infinite bliss, is the contribution of the Bharatiya sages to the world. But today, Indians themselves have neglected it. Hence Sandhyopaasana has disappeared from their routine. Only a few have retained the habit. Following the words of Srimad Jagadguru Shankaracharya Sri Sri Raghaveshwara Bharati Mahaswamiji, Sri Ramachandrapura Math, we are broadcasting the morning Sandhyopaasana in movie form to bring people back to the way of eternal bliss. It is prepared according to 'Nityopasana'- a book published by SriMath's Sri Bharati Prakashana.
    #Sandhyavandanam
    Facebook: / shankarapeetham
    Twitter: / shankarapeetha
    RUclips: / shankarapeetha
    Website: www.srisamsthan...
    Blog: hareraama.in

Комментарии • 43

  • @bulletbabugowda1086
    @bulletbabugowda1086 4 года назад +3

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ರಾಮ ಹರೇ ಹರೇ ಕೃಷ್ಣ ಕೃಷ್ಣ ಹರೇ ಹರೇ ಶ್ರೀ ರಾಮ ರಾಮ ಹರೇ ಶ್ರೀ ಕೃಷ್ಣ ಕೃಷ್ಣ ಹರೇ

  • @srinidhik2789
    @srinidhik2789 4 года назад +3

    ಬಹಳ ಉಪಯುಕ್ತವಾಗಿದೆ. ಇದೇ ರೀತಿ ನಿತ್ಯ ಪೂಜಾವಿಧಿಯ ವಿಡಿಯೋದಿಂದ ಇನ್ನೂ ಸಹಾಯವಾಗುತ್ತದೆ.

  • @mallikarjunamv3556
    @mallikarjunamv3556 4 года назад +3

    ಭೋದಯನೀ ಗಳಿಗೆ ತುಂಬಾ ಉಪಯುಕ್ತ ಮಾಹಿತಿ ಒಳೆಯ ಪ್ರಯತ್ನ

  • @krishnahegde1550
    @krishnahegde1550 4 года назад +2

    ಹರೇ ರಾಮ ಹರೇರಾಮ

  • @savitharamesh3966
    @savitharamesh3966 Год назад +1

    ಹರೇ ರಾಮ 🙏🙏

  • @vinodhegde2071
    @vinodhegde2071 2 года назад +1

    ಹರೇ ರಾಮ 🙏🙏🙏🙏🙏🙏

  • @narayanabhat8168
    @narayanabhat8168 6 лет назад +2

    ಸಂಧ್ಯೋಪಾಸನೆ ಇದು ಒಳ್ಳೆಯ ಪ್ರಯತ್ನ... ಆದರೆ ಮಂತ್ರ ವನ್ನು ಇನ್ನೂ ಸ್ಪಷ್ಟವಾಗಿ ಹೇಳಬಹುದಾಗಿತ್ತು...!!!

  • @savitharamesh3966
    @savitharamesh3966 Год назад +1

    ಉತ್ತಮ ಮಾಹಿತಿ...ಹರೇ ರಾಮ 🙏🙏

  • @venugopalbhat1167
    @venugopalbhat1167 Год назад +1

    🙏🏿🙏🏿

  • @sugathasagar
    @sugathasagar 6 лет назад +5

    Pranayama - Puraka(1): Kumbaka(4): Rechaka (2) may be included.
    Gyatri mudra to be introduced.
    This is more of ritulistic in nature, the sciences, meaning behind each mantra is ignored. May be future versions will have such inclusions. Dhanyavad

  • @sharatshastri1996
    @sharatshastri1996 Год назад +1

    Hare rama

  • @thejeshhs8138
    @thejeshhs8138 4 года назад +7

    ಊಟದ ಸಮಯದಲ್ಲಿ ಬಳಸುವ ಮಂತ್ರಗಳ ಬಗ್ಗೆ ಹಾಗೆ ಮಾಡುವ ಕ್ರಮಗಳ ಬಗ್ಗೆ ತಿಳಿಸಿ ಕೊಡಿ ಹಾಗೇ ಇದರಿಂದ ಯುವ ಪೀಳಿಗೆಗೆ ಉಪಯೋಗವಾಗುತ್ತೆ

  • @vijayalakshamma5136
    @vijayalakshamma5136 3 года назад +1

    Very very very very very nice ❤️❤️❤️❤️❤️

  • @RaviKumar-tx7zv
    @RaviKumar-tx7zv 2 года назад

    Hare rama 🙏 shri gurubhyo namaha 🙏

  • @sharatshastri1309
    @sharatshastri1309 5 лет назад +4

    Hare ram... Explain more about ಗಾಯತ್ರಿ ಮಂತ್ರ and its chanting

  • @jyotsnasharma9278
    @jyotsnasharma9278 6 лет назад +9

    ಅಗ್ನಿಹೋತ್ರ ದ ಬಗ್ಗೆ ತಿಳಿಸಿಕೊಡಿ..🙏

  • @govindahegde9904
    @govindahegde9904 6 лет назад +2

    HARE RAMA

  • @alienking9517
    @alienking9517 2 года назад

    ಧನ್ಯವಾದಗಳು.. ಬಹಳ ದಿನಗಳಿಂದ ಹುಡುಕುತ್ತಿದ್ದೆ.

  • @manjukumar7546
    @manjukumar7546 4 года назад +2

    🙏🙏🙏

  • @pradeep-ij6mj
    @pradeep-ij6mj 4 года назад +1

    Hara rama

  • @vineethbhat9610
    @vineethbhat9610 6 лет назад +1

    ಹರೇರಾಮ

  • @ganeshhegde1024
    @ganeshhegde1024 6 лет назад +4

    Hare Rama 🙏🏼 a great help

  • @puttanmane-parameshwar
    @puttanmane-parameshwar 6 лет назад +2

    ಪ್ರಾಣಾಯಾಮ ಸಂದರ್ಭದಲ್ಲಿ ಓಂ ಭೂಃ, ... ಇತ್ಯಾದಿ ಉಪಸ್ಪರ್ಶನ ಕಂಡು ಬಂತು ಅದಕ್ಕೆ ಪ್ರಮಾಣವಿದೆಯಾ???

  • @sugathasagar
    @sugathasagar 6 лет назад +1

    Thank you for addressing my concern mentioned over twitter.

  • @pavanlapix8218
    @pavanlapix8218 6 лет назад +1

    ಹರೇರಾಮ..!

  • @balakrishnakarkal1999
    @balakrishnakarkal1999 3 года назад

    Sree ಮಠದಿಂದ ಈ ಸಂದ್ಯ ವಂದನ್ ನಮಗೆ ಉಳಿಸಿಕುಳ್ಳುವ ಹಾಗೆ ಮಾಡಿ ಸ್ವಾಮಿಗಳೇ

  • @sunandahegde8882
    @sunandahegde8882 2 года назад

    🙏🙏🙏🙏🙏🙏👌👌👌👌👌🙏🙏🙏🙏🙏

  • @ramamurthy1035
    @ramamurthy1035 6 лет назад +1

    BFF

  • @hegderg
    @hegderg 7 месяцев назад

    ಇದೆಲ್ಲವೂ ಬ್ರಾಹ್ಮಣರಿಗೆ ಅದರಲ್ಲೂ ಪುರುಷರಿಗೆ ಮಾತ್ರ ಅಲ್ಲ ವೆ ಸಾಮಾನ್ಯ ರಿಗೆ ಮಹಿಳೆಯರಿಗೆ ಎಂತಹ ಆಚರಣೆ ಹೇಳಿ

  • @sundharsundharam8804
    @sundharsundharam8804 Год назад

    Uh

  • @vvacharya4755
    @vvacharya4755 3 года назад

    🙏🙏👌

  • @PrakashSS-wh5jt
    @PrakashSS-wh5jt 2 года назад

    ಸ್ವಾಮಿಗಳೇ ಅತಿಯಾದ ವಿವರಗಳು ಬೇಡ ಸಂಕ್ಷಿಪ್ತವಾಗಿ ವಿವರಿಸಿ ಸಿ ಏಕೆಂದರೆ ಈಗಿನ ಕಾಲದಲ್ಲಿ ಹೆಚ್ಚಿನ ಸಮಯ ಇರುವುದಿಲ್ಲ ಆದ್ದರಿಂದ ಅರ್ಧಗಂಟೆಯಲ್ಲಿ ಸಂದ್ಯಾವಂದನೆಯನ್ನು ಮುಗಿಸಿ

    • @vineethbhat9610
      @vineethbhat9610 10 месяцев назад

      ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡುವುದು ಉತ್ತಮವಾದ ರೀತಿ. ಇದನ್ನು ತಿಳಿಯಲು ವಿವರಣೆ ಬೇಕು.
      ಸಂಧ್ಯಾವಂದನೆ ಮಾಡಲು ಇಷ್ಟು ಹೊತ್ತು ಬೇಕಾಗಿಲ್ಲ..

  • @Ishvaartsy
    @Ishvaartsy 2 года назад

    04:00
    09:21
    13:42
    18:25
    27:52

  • @puneethbhat7770
    @puneethbhat7770 3 года назад

    ಹರಿ ಒಮ್

  • @vijayalakshamma5136
    @vijayalakshamma5136 3 года назад

    Very very very very very nice ❤️❤️❤️❤️❤️

  • @preethihegde8643
    @preethihegde8643 3 года назад

    ಹರೇರಾಮ

  • @guruprasadbhagwat9559
    @guruprasadbhagwat9559 6 лет назад +1

    🙏🙏

  • @vijayalakshamma5136
    @vijayalakshamma5136 3 года назад

    Very very very very very nice ❤️❤️❤️❤️❤️