ರಾಯರಲ್ಲಿ ನಂಬಿಕೆ ಇಟ್ಟು ಯಾವುದಾದರೂ ಒಂದು ಸೇವೆ ಮಾಡಿ ರಾಯರು ನಿಮ್ಮನ್ನು ಅನುಗ್ರಹಿಸುತ್ತಾರೆ

Поделиться
HTML-код
  • Опубликовано: 24 ноя 2024

Комментарии • 27

  • @RagavendraSree
    @RagavendraSree 4 дня назад +3

    ಹೌದು ನಿಮ್ಮ ಮಾತು ನಿಜ ಅಕ್ಕ ನಾನು ಕೂಡ ರಾಯರ ಸೇವೆಯನ್ನು ಮಾಡಿ ಎಷ್ಟೋ ನನ್ನ ಕಷ್ಟಗಳನ್ನು ನಿವಾರಣೆ ಮಾಡಿಕೊಂಡಿದ್ದೇನೆ ಖಂಡಿತವಾಗಿಯೂ ರಾಯರು ನಮ್ಮ ಜೊತೆ ಇದ್ದಾರೆ ನಮ್ಮ ನಂಬಿಕೆಯಲ್ಲಿ ರಾಯರಿದ್ದಾರೆ, ರಾಯರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಒಳ್ಳೆಯದಾಗಿದೆ🙏🌺🙏🌺🙏

    • @ShreeAgamya
      @ShreeAgamya  4 дня назад

      ತುಂಬಾ ಒಳ್ಳೆಯದು ಹೀಗೆ ರಾಯರ ನಾಮಸ್ಮರಣೆ ಹಾಗೂ ರಾಯರ ಸೇವೆಯನ್ನು ಮಾಡಿ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ರಾಯರಿಂದ ಎಲ್ಲ ಒಳ್ಳೆದಾಗುತ್ತೆ🙏🌹🌹🌹🌹

    • @SowmyaManju-yt9xm
      @SowmyaManju-yt9xm 14 часов назад

      Tq str❤

  • @ManjuMadesh-cd7nz
    @ManjuMadesh-cd7nz 4 дня назад +1

    ರಾಯರಿದ್ದಾರೇ....❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @anuanitha6452
    @anuanitha6452 4 дня назад

    Om shree ragavendraya namaha 🙏 sarve jano sukinobavanthu 🙏 sree gurubyo namaha 🙏🙏🙏

  • @BasavarajuV-e3q
    @BasavarajuV-e3q 3 дня назад

    Shree raghavendraya namaha 🙏🌺🌺🌺🌺🌺🌺🌺🌺🌺🙏

  • @umeshhugar-mg9py
    @umeshhugar-mg9py 2 дня назад

    Om Shri ragvandari namha

  • @VaishaliGundakallmath
    @VaishaliGundakallmath 3 дня назад

    Om shree guru raghavendray namha 🙏🙏🌸🌸

  • @sathyanayak1045
    @sathyanayak1045 2 дня назад +1

    Shubhodaya sis😀🥰🥰yegidira tingale aitu alwa nemma jote matadi nemma prathane mattu rayara karuneinda nanna magala maduve tumbaaaa chenagi aitu thank u sooooo much dear luv u sis😘❤🙏🙏🙏

    • @ShreeAgamya
      @ShreeAgamya  2 дня назад

      @@sathyanayak1045
      ನಿಮಗೂ ಸಹ ಬೆಳಗಿನ ಶುಭೋದಯಗಳು ನಾವು ಕೂಡ ಚೆನ್ನಾಗಿದ್ದೇವೆ ನೀವು ಚೆನ್ನಾಗಿದ್ದೀರಾ ಅಂತ ನಾನು ಭಾವಿಸುತ್ತೇನೆ, ಮದುವೆ ತುಂಬಾ ಚೆನ್ನಾಗಿ ಆಯ್ತು ಅಂತ ಹೇಳಿದಿರಾ ಕೇಳಿ ಖುಷಿಯಾಯಿತು
      ಒಳ್ಳೆಯದಾಗಲಿ ಸದಾ ರಾಯರ ಅನುಗ್ರಹದಿಂದ ನಿಮಗೆಲ್ಲ ಒಳ್ಳೆದಾಗಲಿ, ನಾನು ನಿನ್ನೆ ನಿಮ್ಮ ನೆನಪನ್ನ ಮಾಡಿಕೊಂಡೆ ಆಮೇಲೆ ಅನ್ಕೊಂಡೆ ಓ ಮದುವೆ ಇತ್ತಲ್ಲ ಅದಕ್ಕೆ ಅವರು ವಿಡಿಯೋ ನೋಡಿಲ್ಲ ಅಂತ ಪರ್ವಾಗಿಲ್ಲ ಮತ್ತೆ ವಿಡಿಯೋ ನೋಡಿ ಕಮೆಂಟ್ ಹಾಕಿ ವಿಶ್ ಮಾಡಿ ನೆನಪಿಸಿಕೊಂಡಿದ್ದೀರಿ ಥ್ಯಾಂಕ್ ಯೂ ಸೋ ಮಚ್ , ನನ್ನ ಹಾರೈಕೆಯ ಮೂಲಕ ಸದಾ ರಾಯರ ಅನುಗ್ರಹ ನಿಮ್ಮ ಮೇಲಿರಲಿ🙏🌹🌹

  • @ManjuMadesh-cd7nz
    @ManjuMadesh-cd7nz 4 дня назад

    Om Shree guru raghavendraya namaha 💚🌹❤️🌹💚🌹💚🌹💚🌹💚🌹💚🌹💚🌹💚🌹💚🌹💚🌹💚🌹💚🌹❤️🌹💚

  • @arpithas1669
    @arpithas1669 19 часов назад +2

    ಅಕ್ಕ nannu to years ಇಂದೇ nonveg tinnalla antha ಅನ್ಕೊಂಡಿದ್ದೇ ಆದ್ರೆ ಮನೆಯಲಿ chikka ವಯಾಸಿಗೆ bidtiya ಅಂಥ baytidru ಅಕ್ಕ mate ತಿನ್ನಕ್ಕೆ ಶುರು ಮಾಡ್ದೆ ಅಕ್ಕ ಆದ್ರೆ ರಾಯರ anugrah ಇಲ್ಲ ಅಕ್ಕ ರಾಯರ ಹತ್ತಿರ ಹೇಗೆ kelikoludu ಅಕ್ಕ ಆದ್ರೆ ತಿನ್ನದೆ ಇರೋಕೆ agtilla ಅಕ್ಕ please ಇದಕ್ಕೆ ಪರಿಹಾರ tilsi akka please🙏🙏🙏🙏🙏🙏🙏🙏🙏🙏🙏🙏🙏🙏

    • @ShreeAgamya
      @ShreeAgamya  19 часов назад

      ಸರಿ ಪರವಾಗಿಲ್ಲ ನಾನ್ ವೆಜ್ ತಿನ್ನುವವರನ್ನು ರಾಯರು ಅನುಗ್ರಹಿಸಲ್ಲ ಒಳ್ಳೆದು ಮಾಡಲ್ಲ ಅನ್ನೋದು ತಪ್ಪು ಭಾವನೆ ಆದರೆ ನೀವು ಗುರುವಾರ ಶನಿವಾರ ತಿನ್ನಕ್ ಹೋಗ್ಬೇಡಿ ಆಯ್ತಾ, ನಾವು ಕೂಡ ನಾನ್ವೆಜ್ ತಿಂತೀವಿ ಆದರೆ ರಾಯರನ್ನು ತುಂಬಾನೇ ಆರಾಧನೆ ಮಾಡ್ತೀವಿ ರಾಯರ ಅನುಗ್ರಹವು ಸಹ ತುಂಬಾನೇ ನಮಗಿದೆ ನಮ್ಮ ನಮ್ಮ ಭಾವನೆ ನಮ್ಮ ನಮ್ಮ ಭಕ್ತಿ ನಂಬಿಕೆ ಶ್ರದ್ಧೆ ಚೆನ್ನಾಗಿದ್ದರೆ ಖಂಡಿತವಾಗಿಯೂ ಎಲ್ಲ ರೀತಿಯಲ್ಲೂ ಒಳ್ಳೆದಾಗುತ್ತೆ ನೀವೇನು ಆತಂಕ ಮಾಡ್ಕೋಬೇಡಿ ಮನಸ್ಸಿನಲ್ಲಿ ಈ ವಿಷಯಗಳನ್ನು ಗೊಂದಲ ಮಾಡ್ಕೋಬೇಡಿ ಈ ವಿಷಯವನ್ನೇ ರಾಯರ ಹತ್ತಿರ ಹೇಳಿಕೊಳ್ಳಿ ರಾಯರೇ ಈ ತರ ಇದೆ ನಾನು ಗುರುವಾರ ಮಾತ್ರ ಖಂಡಿತವಾಗಲೂ ನಾನ್ ವೆಜ್ ತಿನ್ನಲ್ಲ ನಾನು ಅಷ್ಟೇ ನಿಷ್ಠೆಯಿಂದಲೂ ಸಹ ನಿಮ್ಮ ಸೇವೆ ಸ್ಮರಣೆ ಮಾಡುತ್ತೇನೆ ನಿಮ್ಮ ಅನುಗ್ರಹ ಸದಾಕಾಲ ಇರಲಿ ಅಂತ ರಾಯರ ಹತ್ತಿರ ಬೇಡಿಕೊಳ್ಳಿ🙏🌹

  • @Usha-gh4sx
    @Usha-gh4sx 2 дня назад

    Rayappa iddarey 🙏🙏

  • @SowmyaManju-yt9xm
    @SowmyaManju-yt9xm 21 час назад +1

    Akka namaskara small canfution ede please thiliskodo rayara or yavude devaragali badida hoo prasadavadare edannu hoo prasada ende thiliyabeka .rathri hoo beligge kottare orbellige hoo night badida mele kotre enartha thilisi.

    • @ShreeAgamya
      @ShreeAgamya  19 часов назад

      ನೀವು ಈ ದಿನ ಬೆಳಗ್ಗೆ ಪೂಜೆ ಮಾಡಿ ಏನಾದರೂ ಒಂದು ಕೇಳ್ಕೊಂಡಿದ್ರೆ ರಾಯರ ಹತ್ತಿರ ಆಗಿರಬಹುದು ಅಥವಾ ನಿಮ್ಮ ಮನೆ ದೇವರತ್ರ ಆಗಿರ್ಬೋದು ಕೇಳಿಕೊಂಡು ಅದಕ್ಕೆ ಅನುಮತಿ ಅನುಗ್ರಹ ಅಥವಾ ಈ ಕೆಲಸ ಆಗುತ್ತೋ ಇಲ್ವೋ ಅಂತ ಬೇಡಿಕೊಂಡಿದ್ದಾರೆ ಹೂವಿನ್ ಪ್ರಸಾದದ ಮೂಲಕ ಉತ್ತರ ಕೊಡಿ ಅಂತ ನೀವು ಕೇಳಿಕೊಂಡಿದ್ದರೆ ಅದು ತಕ್ಷಣ ಆದರೆ ನಿಮ್ಮ ಕೆಲಸ ಸ್ವಲ್ಪ ಸುಲಭವಾಗುತ್ತೆ ಅಥವಾ ಬೆಳಗ್ಗೆಯಿಂದ ಸಂಜೆ ತನಕ ಅಥವಾ ಒಂದು ರಾತ್ರಿ ತನಕ ಏಕೆಂದರೆ ಬೆಳಗಿನ ಪೂಜೆ ಒಂದು ರಾತ್ರಿ ತನಕನೂ ಇದ್ದೆ ಇರುತ್ತೆ ಅಲ್ವಾ ಸಂಜೇನು ದೀಪ ಹಚ್ಚಿ ಮತ್ತೆ ಬೇಡಿಕೊಂಡು ಇರ್ತೀರಾ ಹಾಗಾಗಿ ಆ ಪ್ರಸಾದ ಏನಾದ್ರೂ ಆಯ್ತು ಅಂದ್ರೆ ಖಂಡಿತವಾಗಿಯೂ ಅದು ನೀವು ಏನೋ ಒಂದು ಅನ್ಕೊಂಡಿರೋದು ಆಗುತ್ತೆ ಸ್ವಲ್ಪ ತಡವಾಗುತ್ತೆ ಅನ್ನೋ ಅರ್ಥ ಆಗುತ್ತೆ ಹಾಗೇನು ನೀವು ದೇವರತ್ರ ಏನು ಬೇಡಿಕೊಂಡಿಲ್ಲ ಅಂದ್ರೆ ಬೆಳಗ್ಗೆ ಇಟ್ಟಿರೋ ಹೂವು ಸಂಜೆ ಬಿದ್ದಿತ್ತು ಅಥವಾ ರಾತ್ರಿ ಬಿದ್ದಿತ್ತು ಅಂದ್ರೆ ಒಂದು ಅನುಗ್ರಹ ಆಶೀರ್ವಾದ ಎಲ್ಲಾ ಒಳ್ಳೇದಾಗುತ್ತೆ ಅಂತ ತಿಳ್ಕೊಬೇಕು ಇದು ನನ್ ಅನ್ಕೊಂಡಿದ್ದೀನಿ ನೀವು ಸಹ ಇದನ್ನ ಹೇಗೆ ತಗೋಳ್ತೀರಾ ನಿಮಗೆ ಬಿಟ್ಟಿದ್ದು ಒಂದೊಮ್ಮೆ ಎಲ್ಲ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಪ್ಪ ಅಂತ ಬೇಡಿಕೊಂಡಿದ್ದ ಆ ಟೈಮಲ್ಲಿ ತಕ್ಷಣಕ್ಕೆ ಆಗದೇ ಇದ್ದರೂ ಸ್ವಲ್ಪ ಹೊತ್ತು ಸಂಜೆ ಆದ್ರೂ ಪ್ರಸಾದ ಆಗಿರುತ್ತೆ ,ಈ ತರ ನನಗೂ ಸಹ ತುಂಬಾನೇ ಆಗಿದೆ🙏🌺🌺

  • @Usha-gh4sx
    @Usha-gh4sx 2 дня назад

    Rayappa kapadu thande nanu thumba kasta paduthiruvey kapadu thande 🙏🙏

  • @ManjuMadesh-cd7nz
    @ManjuMadesh-cd7nz 4 дня назад +1

    ಉಪವಾಸ ಮಾಡಬೇಕು ಎಂದು ಕೊಂಡು ಸ್ವಲ್ಪ ದಿನ ಮಾಡಿದೆ... ಆದರೆ ಯಾಕೋ ಹಾಗೆ ನಿಲ್ಲಿಸಿದಿನಿ ಯಾಕೆ.... ನಾನು ಮತ್ತೆ ಮುಂದುವರಿಸಬೇಕು ಅಂದುಕೊಂಡಿದ್ದೀನಿ... ನನ್ನಿಂದ ಏನಾದರೂ ತಪ್ಪಾಗಿದೆಯ ತಿಳಿಯದು..

    • @ShreeAgamya
      @ShreeAgamya  4 дня назад +1

      ಖಂಡಿತವಾಗಿಯೂ ಮಾಡಿ ಆದರೆ ಪೂರ್ಣವಾಗಿ ಉಪವಾಸ ಇರೋಕೆ ಆಗದೆ ಇದ್ರೆ ಹಾಲು ಹಣ್ಣನ್ನು ತೆಗೆದುಕೊಳ್ಳಿ ಆಯ್ತಾ ಅದರಲ್ಲೂ ಏನು ತಪ್ಪಿಲ್ಲ ಯಾಕೆಂದರೆ ನಿಮ್ಮ ನಿಮ್ಮ ಶಕ್ತಿ ಭಕ್ತಿ ನಂಬಿಕೆ ಹಾಗೆ ನಾಳೆಯಿಂದ ಬೇಕಾದರೂ ನೀವು ಪ್ರಾರಂಭ ಮಾಡಿ ನಾಳೆ ಗುರು ಪುಷ್ಯಾಮೃತ ಇದೆ ಅಲ್ವಾ ನಾಳೆಯಿಂದ ಗುರುವಾರ ಉಪವಾಸ ಇರ್ತೀನಿ ಅನ್ಕೊಂಡು ಪ್ರಾರಂಭಿಸಿದರು ಒಳ್ಳೆಯದು ಆಯ್ತಾ ಅದರಲ್ಲಿ ನೀವು ಮನಸ್ಸು ಪೂರಕವಾಗಿ ನಾನು ಉಪವಾಸ ಇರ್ತೀನಿ ಅನ್ನೋದಾದ್ರೆ ಮಾಡಿ ಮನಸ್ಸನ್ನು ಚಂಚಲ ಮಾಡಿಕೊಂಡು ಮಾಡಬೇಡಿ ಆಯ್ತಾ🙏

    • @ManjuMadesh-cd7nz
      @ManjuMadesh-cd7nz 4 дня назад +1

      @@ShreeAgamya ಮನಸ್ಸು ಪೂರ್ತಿಯಾಗಿ ನಾನು ರಾಯರನ್ನು ನಂಬಿದಿನಿ ಆರಾಧಿಸುತ್ತೇನೆ..
      ನಾಳೆಯಿಂದ ಉಪವಾಸ ಮಾಡ್ತೀನಿ.

    • @ShreeAgamya
      @ShreeAgamya  4 дня назад +1

      @ManjuMadesh-cd7nz
      ಸರಿ ಹಾಗೇ ಮಾಡಿ ಖಂಡಿತವಾಗಲೂ ನಿಮಗೆ ಒಳ್ಳೇದಾಗುತ್ತೆ ರಾಯರ ಅನುಗ್ರಹ ಸದಾ ನಿಮಗಿರಲಿ👍🙏🌸🌸🌸🌸

    • @ManjuMadesh-cd7nz
      @ManjuMadesh-cd7nz 4 дня назад

      @@ShreeAgamya 🙏🏻🙏🏻🙏🏻🙏🏻🙏🏻

  • @Usha-gh4sx
    @Usha-gh4sx 2 дня назад

    Om shree guru raghavendra namah 🙏🌹🙏

  • @bhavyasonalbhavyasonal4161
    @bhavyasonalbhavyasonal4161 2 дня назад

    Om sri guru raghavendraya namaha 🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸