ನಿಮ್ಮಲ್ಲಿ ಜಾಗವಿದ್ದರೆ ಸಾಕು ಈ ತಂಡ ಉಚಿತವಾಗಿಯೇ ಗಿಡಗಳನ್ನು ತಂದು ನೆಟ್ಟು ಹೋಗುತ್ತದೆ
HTML-код
- Опубликовано: 5 фев 2025
- ಎಲ್ಲವೂ ಈಗ ಮರೆಯಾಗುತ್ತಿರುವ ಸ್ಥಳೀಯ ಸಸಿಗಳು | Universal Knowledge Trust | ಅದ್ಭುತ ಕೊಡುಗೆ | Subramanya Karkala : 9964910018 | Universal Knowledge Trust : 9632171156 | ಉಡುಪಿಯ ಕಂಡೀರಾ
ಇದೊಂದು ಒಳ್ಳೆ ಕಾರ್ಯ ಕಂಡಿತಾ ಇದಕ್ಕೆ ದೇವರ ದಯೆ ಇದೆ ದೇವರು ನಿಮಗೆ ಒಳ್ಳೆದು ಮಾಡ್ಲಿ🙏🙏🙏
ಸುಬ್ರಹ್ಮಣ್ಯ ಸರ್, ನೀವೊಂದುಅದ್ಭುತ !
You are great!!!
ನೂರ್ಕಾಲ ಬಾಳಿರಿ🌹
ಭಾರತ ನಿಮ್ಮಂತಹ ಸುಪುತ್ರರನ್ನು ಪಡೆದರೆ ಮೆರಾ ಭಾರತ್ ಮಹಾನ್💐💐
ಯಾರೋ ಪ್ರಯೋಜನಕ್ಕೆ ಬಾರದವರಿಗೆ ಪ್ರಶಸ್ತಿ ಕೊಡುವ ಬದಲು ಸರ್ಕಾರ ನಿಮ್ಮಂತ್ಹವರಿಗೆ ಕೊಟ್ಟರೆ ದೇಶಕ್ಕೆ ಹಾಗು ಪರಿಸರಕ್ಕೆ ಜೀವ ರಾಶಿ ಗಳಿಗೆ ಪ್ರಯೋಜನ ವಾಗುತ್ತದೆ ಏನೇಆಗಲಿ ನಿಮ್ಮ ಪರಿಸರ ಸೇವೆಗೆ ತುಂಬು ಹೃಧಯದ ನಮಸ್ಕಾರ ಗಳು❤❤🎉🎉
ಬಹಳ ಉತ್ತಮ ಸಮಾಜ ಸೇವೆ ಭೂಮಿ ಉಳಿದರೆ ನಾವು ಉಳಿಯುತ್ತೇವೆ ಸುಬ್ರಹ್ಮಣ್ಯ ರ ತಂಡ ಇತರರಿಗೂ ಅನುಕರಿಣಿಯ
ನಮೋ ನಮಃ ಭಾರೀ ಒಳ್ಳೆ ಕಾರ್ಯ. ಈ ಕಾಯಕದಲ್ಲಿ ಮುಂದುವರೆಯಲು ದೇವರ ಅನುಗ್ರಹವಿರಲಿ ಎಂದು ನನ್ನ ಪ್ರಾರ್ಥನೆ 💐🌹🙏
Great sir.ನಿಮ್ಮ ಕಾರ್ಯ ಶ್ಲಾಘನೀಯ.ನಿಮ್ಮಂತಹ ಸಹೃದಯರ ಸಂಖ್ಯೆ ಹೆಚ್ಚಾಗಲಿ. ನಮ್ಮ ಪರಿಸರ ಉಳಿಯಲಿ.ನಿಮಗೆ ನನ್ನ ಕೋಟಿ ನಮನಗಳು.
Good job god bless your team💐
ನೂರ್ಕಾಲ ಆರೋಗ್ಯವಂತರಾಗಿ ಶಾಂತಚಿತ್ತರಾಗಿ ನೆಮ್ಮದಿಯಾಗಿ ಸಂತೋಷವಾಗಿ ಬಾಳಿ ಬದುಕಿ ಸರ್
Good job sir. good luck sir
Nimma eekelasa tumba uthkrushtavadaddu, trustina yella sadasyarigu abhinandanegalu. Namagu nimma karyadinda spoorthi, chikka mattadallaadaru gidagalannu belesi hanchabekemba aase.
good and great job
May God bless u.ಭಗವಂತನ ಅನುಗ್ರಹ ಸದ ಇರಲಿ.
Nanage200dalchinnigidaglubekusirlingodanahalkuruvankapostarasikerethallukhassandistrict573103
🙏🙏🙏🙏🙏🙏🙏really super star God bless your team
3:22 Hatts off you sir we must people like you and your friends groups god's gift to us and our society.... We should support you sir.....we must save our planet save green and environment actually this is the development of country...we respect you sir
Great Job. God bless your team.
ನಿಮ್ಮ ಈ ವೀಡಿಯೊ ನೊಡಿ ತುಂಬಾ ಖುಶಿಯಾಯಿತು
ತಮ್ಮ ಉತ್ತಮ ಕಾರ್ಯಕ್ಕೆ ಧನ್ಯವಾದಗಳು ಸರ್
ಒಳ್ಳೆಯ ಕಾಯ೯, ನಿಮ್ಮೆಲ್ಲರಿಗೂ ಅಭಿನಂದನೆಗಳು, ಹಾಗೆ ಹಣ್ಣಿನ ಗಿಡಗಳನ್ನು ಹಾಕಿ ಮ೦ಗ ಮತ್ತು ಪಕ್ಷಿ ಗಳಿಗೆ ಅಹಾರಕ್ಕೆ ವಾಗುತ್ತದೆ
Very good job God bless u all
It is a noble work. Please keep it up.
🎉🎉ತುಂಬ.ನಮಸ್ಕಾರಗಳು.🎉🎉
Very good great job god bless you and your team
ತುಂಬಾ ಒಳ್ಳೆಯ ಕೆಲಸ ❤❤🙏🙏🙏🙏
ಒಳ್ಳೆ ಕೆಲಸ ಮಾಡಿದ್ದೀರಿ, ಒಳ್ಳೆದಾಗಲಿ
ದೇವರು ನಿಮ್ಮನ್ನು chennagi ittirali
Sooooooper ಅಣ್ಣಾ
God bless hard working teams...keep up with you r good video s.om namaha shivaya...jai hind
Thumbha olle kelsa maaduthidhiira mecchhuvanthaadhu mundhuvareyali nimm seve aagu abhiyaana namm Karkala team 🙏🙏🙏
Tumbha olleya kelasa 🙏
Excellent work. By you n ur team sir. God's connection to earth will be more in near future
God bless you, noble work
Very good job God bless you🙏🙏
This is stupendously a great job. Glory to God.
Great job bro keep it up 🙏💪💪💪💪💪💪💪💪💪💪
Very good information God bless you
Nelamangala give trees
ಇದುವೇ ನಿಜವಾದ ದೇಶ ಪ್ರೇಮ, ಇಂತವರು ಜಿಲ್ಲೆಯಲ್ಲಿ ಒಬ್ಬರು ಇದ್ದರೆ ಸಾಕು
Super devaru nimmanu olledhu madli
Superrri hats off
👌👌👌
Great work 👌👌
Hari Om.
Wow super 🎉
Sir please in Bangalore are you doing?
Great work
Udupi to hebri highway nalli please gida haki.roadside gida ella kaddu roadside nerale eela.please.good job.god bless you
Doing good may god bless you bro🙏
ತುಂಬ ಸಂತೋಷ ಎಂತಹ ಸಮಾಜ ಸೇವಕರು ಇರಬೇಕು
Devaru olledu madali sir nimma thandakke
We are hats off to your social concerns..... 🙏🙏🙏🙏🙏🙏👏👏👏👏🌹🌹🌹🌹
Bhumitayiya seva madutiddiri parisara uliyali nimmantavarinda sada chenagiru devru olledu madli🙏🙏
Hruthpurvaka dhanyavadagalu
Kadamba gida neralige thumba olleyadhu adannu nedi Sir
❤❤❤
🙏
🎉🎉🎉🎉
Sandal plant Kodi,Gandada naadu maduva
Sir namge kodbahuda. Belvai. Nammalli neeru ide. Yella kade pipeline ide
Khandita kodtare alli kasnuva numberge ponu maadi.. Naanu kooda trustina sadasya dhanyvadsgalu
Modbidri ache thumba manga unt sir en madlikku kasta sir
Yaru hanakoduthare?
I have 3 acre land , looking for variety of medicinal plants, herbs, coconut plants, etc..
Srigandhada sashi vitharane madi
,🙏🙏🙏🙏🙏
ನೀರು ನೆರಳು ನಾವು ನೋಡಿಕೊಳ್ತೆವೆ ನಮಗೆ ಗಿಡಕೊಡಿ ನಾನಾನು ಬೆಳೆಸುತ್ತೇನೆ