Sir ಅದ್ಬುತ ಸರ್ ನೀವು ಎಲ್ಲದರು ಸರಿ ಊಟಕ್ಕೆ ಬೇಧ ಇಲ್ಲ ಇದನ್ನು ನೋಡಿ ದೊಡ್ಡವರು ಹೇಳಿದಾರೆ ಬಡವರ ಮನೆ ಊಟ ಚೆಂದ ಪುಣ್ಯವಂತರ ಮನೆ ಮಾತು ಚೆಂದ ಸೂಪರ್ ನಿಮ್ಮ ಸಂಸಾರ ಹೀಗೆ ಸುಖವಾಗಿ ಇರಲಿ ಬ್ರದರ್ 🎉😊😊😊😊😊
after watching this vedio , I am really happy because life is so beautiful , only we thought that we don't have house , money , gold etc. but everything is there with us , but we don't know how to lead your life that's it , be happy what we have ...thanks to kalamadyama
ನಮಸ್ತೆ ಅಣ್ಣ , ನೀವು ಮಾಡುತ್ತಿರುವ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿರುತ್ತವೆ, ನಾನು ನಿಮ್ಮ ಅಭಿಮಾನಿ.ನಿಮ್ಮಲ್ಲಿ ನನ್ನದೊಂದು ಬೇಡಿಕೆ ಇದೆ ಅಣ್ಣ. ದಯವಿಟ್ಟು ನೀವು ದೇಹದಾನ, ನೇತ್ರದಾನದ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ🙏
Paramesh avre, iddadralle avru hestu nemmadiyagiddare kelavaru hella iddu nemmadiyagi irrolla Bhim nd avra family nodi kushiyayithu thank paramesh sir u nd your team for his interview
👌 Super 👏 family 😊 butiful 🤗 family 💞 happy 👌 family 👏 super 👌👏😊🤗💞 God 👌 bless 👏 you 😊 family 🤗 members 💞 super 👌 very 👏 nice 👌 good 👍 louk 👏 video 📸 super very nice good brother
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ಅವರ ಮೊಬೈಲ್ ನಂಬರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಹೇಳಿ sir
ತುಂಬಾ ಜನ ಅವ್ರಿಗೆ ಸಹಾಯ ಮಾಡಲು ಇಚ್ಛಿಸುತ್ತಾರೆ
,x lp e @@rakshithachar6394
ತುಂಬ ಸುಂದರವಾದ ಅಚ್ಚುಕಟ್ಟಾದ ಕುಟುಂಬ ದೇವರು ಆ ಕುಟುಂಬಕ್ಕೆ ಒಳ್ಳೆಯದು ಮಾಡಲಿ.
ನಾನು ಒಂದು ಟೈಮಲ್ಲಿ 75 ರೂಪಾಯಿ ಬಾಡಿಗೆ ರೂಮ್ ನಲ್ಲಿ ಇದ್ದೆ ಇವತ್ತು ನನ್ನ ಮನೆ Rs.1.5 cr ಇದೆ . ಸಂತೋಷದಿಂದ ಇರಲು ಮನೆ ಬೇಕು ಅಷ್ಟೇ ದೊಡ್ಡದು ಚಿಕ್ಕದು ಅಗತ್ಯತೆಗೆ ಬಿಟ್ಟಿದು.
Right,,sattanantara 6×3 iste bekagirodu,dodda.mane mandi paalu.1 permanent kelsa,Shanta mane,Aritu nadeva sati,istella idre swarga illey
Super aagi helidhri
ಮನೆ ಚಿಕ್ಕದಾದರೇನು ಮನಸು ದೊಡ್ಡದಲ್ವಾ, ನಮ್ಮ ಹೆಮ್ಮೆಯ ಕನ್ನಡಿಗರು..... 🌹🌹🌹
ಭೀಮರಾಯ್ ಅಣ್ಣ ಅವರು ತುಂಬಾ ಸರಳ ವ್ಯಕ್ತಿ ಹಾಗೂ ಅಪ್ಪಟ್ಟಾ ಕನ್ನಡಿಗ ಈ ವೀಡಿಯೊ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ವೀಡಿಯೊ ಮಾಡಿದವರಿಗೆ ನನ್ನ ಧನ್ಯವಾದಗಳು 🙏
ಇರುವುದರಲ್ಲೇ ಬದುಕುವ ಬಗೆ ಇವ್ರನ್ನ ನೋಡಿ ಕಲಿಯಬೇಕು 😍👌👍
ಈ ಕುಟುಂಬದ ಘನತೆ ಕಾಪಾಡಿಕೊಂಡು ನೀವು ನಡೆಸಿ ಕೊಟ್ಟ ಈ ಸಂದರ್ಶನ ಬಹಳ ಸಭ್ಯವಾಗಿದೆ.
ಇದೊಂದು ಆದರ್ಶ ಕುಟುಂಬ. ಸದಾ ಖುಷಿಯಾಗಿ ಇರಲೆಂದು ನಮ್ಮ ಹಾರೈಕೆ ❤
ನಿಜವಾಗಿ ಹೇಳಬೇಕೆಂದರೆ ಭೀಮಣ್ಣ ಫ್ಯಾಮಿಲಿ great ಮತ್ತು ತುಂಬಾ ಹೃದಯಒಂತರು ಅವರು ಈ ಸಂದರ್ಶನ ತುಂಬಾ ಮನಸಿಗೆ ಇಷ್ಟ ಆಗಿದೆ
ಸುಂದರ ಕುಟುಂಬ ಇವರಿಗೂ ,ಇವರನ್ನ ಸಂದಶ್ರ ನ ಮಾಡಿದ ನಿಮಗೂ ತುಂಬು ಹೃದಯದ ಧನ್ಯವಾದಗಳು.
ಎಲ್ಲಾದರೂ ಇರು ಎಂತಾದರೂ ಇರು ಯಾವಾಗಲೂ ಕನ್ನಡಿಗನಾಗಿ ಇರು ❤
ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ🙏
Sir ಅದ್ಬುತ ಸರ್ ನೀವು ಎಲ್ಲದರು ಸರಿ ಊಟಕ್ಕೆ ಬೇಧ ಇಲ್ಲ ಇದನ್ನು ನೋಡಿ ದೊಡ್ಡವರು ಹೇಳಿದಾರೆ ಬಡವರ ಮನೆ ಊಟ ಚೆಂದ ಪುಣ್ಯವಂತರ ಮನೆ ಮಾತು ಚೆಂದ ಸೂಪರ್ ನಿಮ್ಮ ಸಂಸಾರ ಹೀಗೆ ಸುಖವಾಗಿ ಇರಲಿ ಬ್ರದರ್ 🎉😊😊😊😊😊
ಮುದ್ದು ಕಂದ ಮಹೇಶ್ವರಿಯ ಭವಿಷ್ಯ ಸುಂದರವಾಗಿರಲಿ. ಭೀಮಣ್ಣ ಮನೆಯವರ ಮುಖದಲ್ಲಿ ಕಂಡ ಸಂತೃಪ್ತಿ ಸಂತೋಷ ಸದಾ ಹಾಗೆ ಇರಲಿ. ಇದ್ದದರಲ್ಲಿ ಹಂಚಿ ತಿನ್ನೋ ಅವರ ಮನೋಸ್ಥಿತಿ ಶ್ಲಾಘನೀಯ.
ಸರ್ವೆ ಜನಃ ಸುಖಿನೋ ಭವಂತು. ಅನ್ನ ದಾತೋ ಸುಖಿ ಭವ.
ಬಡವರ ಮನೆ ಊಟ ಚೆನ್ನ ಬಡವನ ಮನಸು ಬಂಗಾರ ❤
ಇರುವ ಭಾಗ್ಯವ ನೆನೆದು ಬಾರೇನೆಂಬುದ ಬೀಡು
ಹರುಷಕ್ಕಿದೆ ದಾರಿ......
ಡಿ. ವಿ. ಜಿ.
ತುಂಬಾ ಒಳ್ಳೆಯ ಸಂದರ್ಶನ ಈ ಸುಂದರ ವಿಡಿಯೋ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು 😊
ಮನೆ ಆರು ಅಡಿ.. ಆದರೆ ಮನಸ್ಸು ಆದಿನಾರು ಸಾವಿರ ಅಡಿ! 💛💚💙
ಪರಮ ಸರ್. ನಿಮ್ಮ ಈ ಸರಳತೆ ತುಂಬಾ ಇಷ್ಟವಾಯಿತು. 🙏🙏
He's a educated guy...can easily live a peaceful life in Bangalore itself.
ಇರುವದರಲ್ಲಿ ಸಂತೋಷದಿಂದ ಇರುವ ಕುಟುಂಬ 🙏
It’s pains me to see them struggle like this. At the same time it makes me happy to see how much happier they are.
Mumbai mahanagari,mayanagari jivana hagene
👍sir ನಮ್ಮ vaasthu helorige evaru madariyagidare sir... Vasthu jaga ella impatent anorige evara manasu shuddvagi erodakke astu chikka jaga adru kushiyagidare..... ಗ್ರೇಟ್ sir 🎉🎉
ಎಷ್ಟೂ ದಿನ ಇಲ್ಲೆ ಇರತಿ ನಿನ ಮನಿ ಬ್ಯಾರೇತಿ ಸಾಂಗ್ ಸುಪರ್❤
ನಿಮ್ಮ ಸ್ಟೋರಿ ನು ಸುಪರ್ ಒಳ್ಳೆಯದಾಗಲಿ
ಒಂದು ಒಳ್ಳೆ sandrashana ಅಂದ್ರೆ ಇದೇ sir so happy ❤
He inspired to me live and love the life, what we have in our life
ಇಕ್ಕಟ್ಟಿಲ್ಲಿ ಕ್ಯಾಮೆರಾ ಮ್ಯಾನ್ ಕಷ್ಟ ನೋಡೋಕಾಗ್ತಿಲ್ಲ..😢
😂
ಕಲಾಮಾಧ್ಯಮ ತಂಡದವರಿಗೆ ಧನ್ಯವಾದಗಳು
Bhimannna ನಿಮ್ಮ ಫ್ಯಾಮಿಲಿ ನೋಡಿ ಬಹಳ್ ಖುಷಿ ಆಯಿತು.... ಸ್ವಲ್ಪ್ ದರಲ್ಲೇ ಎಷ್ಟು ಚನ್ನಾಗಿ ಬಾಳುತಿದ್ದೀರಾ ಅನ್ನೋದು ಬಹಳ್ ಮುಖ್ಯ 😍
Everyone should have a understanding wife like her, man he is so lucky to have her
ಇರುವದ್ರಲ್ಲಿ ಸಂತೋಷ ವಾಗಿ ಇರಬೇಕು ಅನ್ನೊದನ್ನ ಇವರನ ನೋಡಿ ಕಲಿಬೇಕು
Nija❤
ಎಷ್ಟು ತಾಳ್ಮೆ ಆ ಮನೆಯವರಿಗೆ ತುಂಬಾ ಖುಷಿ ಆಯ್ತು ನಿಮ್ಮ ಜೋಡಿ ನೋಡಿ ನೂರ್ ಕಾಲ ಸುಖವಾಗಿ ಬಾಳಿ ❤️
ಮನೆ ಚಿಕ್ಕದಾದ್ರೆ ಏನು ಮನಸ್ಸು ದೊಡ್ಡದಿದೆ 👌🏼
ಬೇಸಿಗೆ ಕಾಲದಲ್ಲಿ ಇವರ ಪರಿಸ್ಥಿತಿ ಅಬ್ಬಬ್ಬಾ 😮
They are so happy in such a compact place. I hope God bless them with abundance of happiness health and wealth.
ಪರಮ್ ಸರ್ ಈ ವಿಡಿಯೋ ನೋಡಿ ಮನಸಿಗೆ ಬಾಳ ದುಃಖ್ಖ ಆಗತ್ತೆ ಬೆಂಗಳೂರಿಗೆ ಬಂದುಬಿಡಿ ಭೀಮ ಅಣ್ಣ ಚೆನ್ನಾಗಿ ಇರಬಹುದು ಬೇಸಿಗೆಯಲ್ಲಿ ತುಂಬಾ ಕಷ್ಟ ಆದ್ರೂ ಸಂತೋಷವಾಗಿ ಇದ್ದೀರಾ
One of the best best Vedeo of Kalamadyama 👌
ಏಷ್ಟು ದಿನ ಇಲ್ಲೇ ಇರತಿ, ನಿನ್ನ ಮನಿ ಬ್ಯಾರೈತಿ. ❤
ಅದ್ಬುತವಾದ ಸಂದರ್ಶನ hats off sir for making this video
ನನ್ನ ವಾಸ ಬೆಃಗಳೂರಿನ ಜಯನಗರದಲ್ಲಿ ದೂಡ್ಡ ಮನೆ, ಹಲವಾರು ಮನೆಯ ಒಡೆಯ , ಸಃತೂಷದ ಸಃಸಾರ ಜೀವನವಿದ್ದರೂ ನಿಮ್ಮ ದಾರವವಿಯ ಮನೆ, ಜೀವನ ನೂಡಿ ಜ್ಗ್ನೂನೂದಯವಾಯಿತು , ದಃಫತಿಗಳ ಮುಗಳ್ಳನೆಗೆಯಲ್ಲಿರುವ ಸಃತೂಶ, ಮುಗಿಲಿನಃತಹ ನೆಮ್ಮದಿ, ದೇವರವರಿಗೆ ಓಳ್ಳೇದು ಮಾಡಲಿ.
Eruvudellava bittu eraduderede ge thudiyuvude jeevana namge duddu Ella swantha Mane nu ella
Mane chikkaddadru manasu doddadu
Badavarige help madri
ನಿಜ ಸಮಾನ ಮನಸ್ಕ ಬಡವರಲ್ಲಿ ಜಾತಿ ಬೇಧ..ಇಲ್ಲ ...good
ಅದ್ಬುತವಾದ ಸಂದರ್ಶನ. ಪರಮ್ ಸರ್
Param aware nimma ee sanchike tumba eshta aayithu
Good information of dhravi slum in Mumbai ,our kannad family leading life in the area is great, God bless for all ,
Thanks
Tumba olleya video. Bereyavarige inspiration vidio. Iddiddarlli hondikondu badukuv kale tumda sahane beku.
after watching this vedio , I am really happy because life is so beautiful , only we thought that we don't have house , money , gold etc. but everything is there with us , but we don't know how to lead your life that's it , be happy what we have ...thanks to kalamadyama
ನಮಸ್ತೆ ಅಣ್ಣ , ನೀವು ಮಾಡುತ್ತಿರುವ ಎಲ್ಲಾ ಸಂದರ್ಶನಗಳು ತುಂಬಾ ಚೆನ್ನಾಗಿರುತ್ತವೆ, ನಾನು ನಿಮ್ಮ ಅಭಿಮಾನಿ.ನಿಮ್ಮಲ್ಲಿ ನನ್ನದೊಂದು ಬೇಡಿಕೆ ಇದೆ ಅಣ್ಣ. ದಯವಿಟ್ಟು ನೀವು ದೇಹದಾನ, ನೇತ್ರದಾನದ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ🙏
This is the life of Mumbai, but very happy to stay.our area our PROUD that's DHARVI
Amazing Paramesh. The way you can get close to them and give an honest and practical status and let the viewers perceive how they want to.
NO WORDS GOD BLESS THEM BE HAPPY ALWAYS
Shudda Kannada avaradu 👏👏🙏🏽🙏🏽
Such a sweet soul she is ❤
ಭೀಮರಾಯ ಅಣ್ಣ ನಿಮ್ಮ ಸರಳತೆ ಸೂಪರ್ 🙏🙏
Super Family❤❤,,, kala madyamakke Nanna Hrutpurvaka Abinandanegalu
Param super neevu.melu keelu baduvru anta yenu nodde yellar jote mingal aagtira👏👏👍👍👌👌
More power to you Param ♥️🙌
12 ಎಕರೆ ಭೂಮಿ ಇದ್ದು ಇಲ್ಲಿ ಇರೋ ಅವಶ್ಯಕತೆ ಇಲ್ಲ ಅನ್ಸುತ್ತೆ.pls nivu ನಿಮ್ಮ ಊರಿಗೆ ಬಂದ ಬಿಡಿ
One room value is 12 acres land real fact of Mumbai 😂
Such a sweet family, beautiful people, lot of good wishes and blessings❤️❤️
Paramesh avre, iddadralle avru hestu nemmadiyagiddare kelavaru hella iddu nemmadiyagi irrolla Bhim nd avra family nodi kushiyayithu thank paramesh sir u nd your team for his interview
Param sir u r really good hearted person
ತುಂಬಾ ಧನ್ಯವಾದಗಳು, ಸರ್
ಅವರ ಪ್ರೀತಿ ವಾತ್ಸಲ್ಯಕ್ಕೆ ಧನ್ಯವಾದಗಳು
If you guys ever feel that your work is very hard and stress, then remember these people exists
Really you are gentleman and
Super sir.
ಭೀಮಣ್ಣನ ಮನೆ ಚಿಕ್ಕದು ಆದ್ರೆ ಅವರ ಮನಸ್ಸು ಸಂಸ್ಕಾರ ದೊಡ್ಡದು. ಮುಂಬೈನ ಹೆಮ್ಮೆಯ ಕನ್ನಡಿಗನಿ ಶರಣು ಶರಣಾರ್ಥಿ 💛❤🙏🙏
🙏
ಪರಂ ಸರ್ ತುಂಬಾ ಒಳ್ಳೆ 👑👑 vidoes
God bless you and your family members 🙏🙏🙏
Its looking good to see the happiness in there faces,
Yeste kasta idru ee manushya thara kushi kushi yagi irbeku,navu bere avru life nodi comapre madkobardu anoke best example buduku thumba chenagide navu yoche asegalinda kasta madkothivi
Very impressed video and best' Param sir, they don't feel about him present situation.god bless them.
God bless u Bhimanna nd family nd ur video is superb tq u.
ಹೃದಯವಂತರು 🎉🙏
ಎಲ್ಲೆಲ್ಲೂ ಜೀವನ ಮನುಷ್ಯನದು ಹೇಗಾದರೂ ಜೀವನ ಕಳೆದು ಹೋಗುತ್ತೆ
😢😢😢😢😢😢
ಮನೆ ಚಿಕ್ಕದಾದರೇನು ಮನಸ್ಸು ವಿಶಾಲವಾಗಿದೆ
ಪರಂ sir very down to earth 🙏🙏
Good job sir one of the best video in ur collection please keep it u❤🙏
Param sr tumba saral manasu nimadu kelage kuntu nasta tindare 🙏🙏🙏🙏🙏
Super parameshwar and team
Great ala avarige malakoloke jaga ela adarali bekoo bere saki edare great
Good family god bless you
ಪರಮ ಸರ್ ತುಂಬಾ ಸಂದರ್ಶನ್ ಚೆನ್ನಾಗಿದೆ
Param is a good person love from Muddebihal 🎉🎉🎉
Hat's off to Bheemanna family ♥️
Great kalamadhyama , dharavi kannadigara mathhu bere rajyada jana sthithi nodi en helabeku anthane gothhagalilla 🤔🤔😢
The person has a Purest soul ❤
Awesome vlog sir 😊😊😊😊
ಪರಮ್ ಅಣ್ಣ ಸೂಪರ್ 💛❤️
ಬಂಗಾರದಂತ ಗಂಡ ಚಿನ್ನ ದಂತ ಹೆಂಡತಿ ❤
🙏🦚
Nice family really great
Best viedio sir
Param u are great is what I felt
Cute family ❤❤❤❤❤❤❤❤❤❤❤❤❤❤❤❤
❤❤❤ hets of parmi sir
👌 Super 👏 family 😊 butiful 🤗 family 💞 happy 👌 family 👏 super 👌👏😊🤗💞 God 👌 bless 👏 you 😊 family 🤗 members 💞 super 👌 very 👏 nice 👌 good 👍 louk 👏 video 📸 super very nice good brother
I am praying for Bemanna and his family for their their well being
God bless ❤
Such caring wife 😊
Just tears rolling out god is just heartless 😢
ಪರಮ್ great job
Best ವಿಡಿಯೋ ❤️❤️
ಸೂಪರ್ ಸರ್ ಪರಮ ಸರ್ ಅವರ ಸರಳತೆಗೆ 🙏🙏🙏