ಬಹಿರುಷ್ಣಕ ಕ್ರಿಯೆ - Exothermic Reaction

Поделиться
HTML-код
  • Опубликовано: 17 фев 2024
  • ಬಹಿರುಷ್ಣಕ ಕ್ರಿಯೆ - Exothermic Reaction
    ರಾಮಚಂದ್ರ ಭಟ್‌ ಇವರು ಬಹಿರುಷ್ಣಕ ಕ್ರಿಯೆ ಕುರಿತು ತಿಳುಹಿಸಿ ಕೊಟ್ಟಿದ್ದಾರೆ.
    ಶ್ರೀ ರಾಮಚಂದ್ರ ಭಟ್ ಬಿ. ಜಿ ಯವರು
    ವಿದ್ಯಾಭ್ಯಾಸ. M. Sc, MA, B.Ed
    ಕಳೆದ 15ವರ್ಷಗಳಿಂದ ರಾಜ್ಯ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ 15ಕ್ಕೂ ಹೆಚ್ಚು ವಿಜ್ಞಾನ ಸಂಪನ್ಮೂಲ ಸಾಹಿತ್ಯ ರಚನೆ ಮಾಡಿದ್ದಾರೆ. ದೂರದರ್ಶನದ ಚಂದನವಾಹಿನಿ, ಬೆಂಗಳೂರು ಆಕಾಶವಾಣಿಗಳಲ್ಲಿ ಹಲವಾರು ಶೈಕ್ಷಣಿಕ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
    8,9,10ನೆ ತರಗತಿಯ ವಿಜ್ಞಾನ ಪಠ್ಯಪುಸ್ತಕ ರಚನಾಕಾರರಾಗಿ , ಭಾಷಾಂತರಕಾರರಾಗಿ ಹಾಗೂ ಪರಿಶೀಲಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
    ಸವಿಜ್ಞಾನ ವಿಜ್ಞಾನ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ
    ಶ್ರೀಯುತರಿಗೆ ಪ್ರೊ. CNR ರಾವ್ ರಾಷ್ಟ್ರೀಯಅತ್ಯುತ್ತಮ ವಿಜ್ಞಾನ ಶಿಕ್ಷಕ ಪುರಸ್ಕಾರ, ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ನೀಡುವ ರಾಜ್ಯಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, ರೋಟರಿ - ಪ್ರಜಾವಾಣಿ ಗುರುದಕ್ಷಿಣೆ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

Комментарии •