ಮಾನಸ ಸರೋವರ ಚಿತ್ರರಂಗದ ದಿಕ್ಕು ಬದಲಾಯಿಸಿತ್ತು | Newso Newsu | Harish Nagaraju
HTML-код
- Опубликовано: 10 фев 2025
- ಬೆಳ್ಳಿ ಬೆರಗು - ಇದು ‘ನ್ಯೂಸೋ ನ್ಯೂಸು’ ಹೊಸ ಕಾರ್ಯಕ್ರಮ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು ತೂಗು ಉಯ್ಯಾಲೆಯ ಮೇಲೆ ಕುಳಿತು ತಮ್ಮ ಹಳೆಯ ನೆನಪುಗಳನ್ನ ಮುಸಂಜೆ ಹೊತ್ತಲ್ಲಿ ನೆನೆಯುವ ಕಾರ್ಯಕ್ರಮ. ಈ ಸಂಚಿಕೆಯಲ್ಲಿ ಪ್ರಣಯರಾಜ ಶ್ರೀನಾಥ್ ಅವರು ತಮ್ಮ ಸುಧೀರ್ಘ ಸಿನಿಮಾ ಅವಧಿಯ ಅಚ್ಚರಿಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅವರ ಮಾತು, ಅನುಭವ ನಿಜಕ್ಕೂ ಸ್ಫೂರ್ತಿಧಾಯಕ.
In this episode 5 we sit down with the legendary Kannada actor and producer, Mr. Narayana Swamy, famously known by his stage name Sri. Srinath. Renowned as the "Pranaya Raja" (King of Romance) for his iconic performances in romantic films during the 1970s.
🔔 Subscribe to Newso Newsu for more exclusive interviews and engaging content!
#pranayaraja #Srinath #1960 #1970s #1980s #oldisgold #kannadasongs #kannadaoldsong #kannadahitsong #kannadasongs #kannadaoldmoviesongs #oldmelody #oldmelodymusic #kannadamelodysongs #mp3 #kannadasongs #haadu #retro #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #Belliberagu #anchor #passionsinger #passionanchor #srinath #kannada #actor #kfi #pranayaraja #family #wife #son #kannada #actor #hero #kfi #newkannadamovie #kannadamovies #oldkannadasongs #Srinath #Ananthara #Geetha #Lohithashwa #srinathji #drrajkumar #drpuneethrajkumar #ambarish #rameshbhat #lovemovies #kannadamoviesupdate #kannadamoviesactors #veteranactor #nostalgia @anchorharishnagaraju
ಶ್ರೀನಾಥ್ ಗೂ ಪದ್ಮ ಪ್ರಶಸ್ತಿ ನಿರೀಕ್ಷೆಯಲ್ಲಿ.
ಈ ಇಂಟರ್ವ್ಯೂ ಮಾಡುತ್ತಿರುವ ವ್ಯಕ್ತಿ ಯಾವುದೇ ಹೊಸ ಚಾನೆಲ್ ಸ್ಟಾರ್ಟ್ ಆದ್ರೂ ಅಲ್ಲಿ ಹೋಗುತ್ತಾರೆ. 🙏🙏
ಶ್ರೀನಿನಾಥ ಸರ್ ಮಾನಸ ಸರೋವರ ಮೋವೀ ನೋಡಿ Fan ಆಗಿಬೇಟಿ 🙏
Manasa sarovara.. Cult classic extraordinary performance by all team.. It's a Masterpiece 🎉❤❤
ಶ್ರೀನಾಥ್ ಸರ್ ❤ ಅದ್ಬುತ ನಟ
ಪ್ರಣಯ ರಾಜ.......👌👌👌👌👌
Ever green srinath.God bless you sir.
Harish sir super interview ❤❤srinath❤❤
ಲೆಜೆಂಡ್ ಪ್ರಣಯರಾಜ🙏🙏🙏🙏
Super sir
Wonderful ❤❤❤❤
ಉತ್ತಮ. ನಟ
Ivarigu Padma prashithi kodi
Evarigu padma prasasthi segabeku
srianth aging well but his 20-30 year old wig not changing
Vishnuvardan nimmakannige kaanisuthillava mosagaararu thoo
ಆಯ್ತು ಬಿಡ್ರೀ...ನಿಮಗೆಲ್ಲಾ ವಾಸ್ತವದ ಅರಿವಿಲ್ಲ.. ಫುಲ್ ಇಂಟರ್ ವ್ಯೂವ್ ನೋಡಿ