ಸಹನೆ ನಮ್ಮಣ್ಣ ಉನ್ನತಿಯತ್ತ ಕರೆದುಕೊಂಡು ಹೋಗುತ್ತೆ ... ಕಲಾಸರಸ್ವತಿಯ ಪುತ್ರ , ಕನ್ನಡಿಗರ ಅಣ್ಣಾವ್ರು ಡಾ.ರಾಜಕುಮಾರ್ ... ಅವರ ಸಹನೆಗೆ ಸಂಯಮಕ್ಕೆ ಅವರು ಬಾಳಿದ ರೀತಿಗೆ ನಮಸ್ಕಾರಗಳು
@Bhargav sir: Question paper kottu answer madidre thrill en irutte sir, ide sogasidhe....tumba Kushi aythu nimma Ella episodes na nodi....nijakku neevu great❤
ಜನರಲ್ಲಿ ಕೆಟ್ಟ ಭಾವನೆ ಮೂಡುವಂತ ಕೆಲಸಗಳನ್ನು ಅಂದು ಮಾಡು ತ್ತಿದ್ದರು ಇಂದಿನ ಆಧುನಿಕ ಯುಗದಲ್ಲೂ ಇನ್ನೂ ಅತಿಯಾದ ಟೆಕ್ನಾಲಜಿ ಬಂದು ಮೇಲೆ ಇನ್ನೂ ಆಗಿ ಹೋಗಿರುವ ಘಟನೆಗಳನ್ನು ಕೆದಕಿ ಕೆದಕಿ ಜನರ ಮನಸ್ಸಿನಲ್ಲಿ ಒಂದು ರೀತಿಯ ವಿಷಬೀಜವನ್ನು ಬಿತ್ತುತ್ತಾರೆ ಅದೇ ಈಗ . ಬಹಳ ಕಲಾವಿದರು ನಮ್ಮನ್ನೆಲ್ಲ ಅಗಲಿದ್ದಾರೆ . ಅವರು ಬದುಕಿದ್ದಾಗ ಅವರ ಬಗ್ಗೆ ಅವರು ಮುಂದೆ ಮಾತಾನಾಡಬೇಕು ಅದು ನಿಜವಾದ ಕಲಾವಿದರ ತಂತ್ರಜ್ಞರ ಸಂಸ್ಕಾರ ಅಲ್ಲವೇ.🔥
ಸರ್ ನೀವು ಆಗಾಗ ಭೂತಯ್ಯನ ಮಗ ಅಯ್ಯು ಚಿತ್ರದ ಅಗ್ಗೆ ಹೇಳ್ತೀರಾ ದಯವಿಟ್ಟು ಅ ಭೂತದಿಂದ ಹೊರಗೆ ಬನ್ನಿ ನಿಮ್ಮ ಅನುಭವ ಬಗ್ಗೆ ಹೇಳ್ರಿ ಕೇವಲ ನಿಮ್ಮ ಗುರುಗಳ ಬಗ್ಗೆನೇ ಕೇಳುವುದೇ ಆತು ನಿಮ್ಮ ಚಲನ ಚಿತ್ರದ ಅನುಭವ ಹೇಳಿ ಸರ್
Just like censor boards being present for scrutinizing a movie, there should be a body to check on the absurd titles/captions in these stories on you tube. All derogatory captions without relevance just to increase the viewership. Stop this cheap gimmicks!
@@rajendraprasad6053 sir, Bhargava is a well known film Director in kannada film history pl. Do not comment negatively about Mr.Bhargava He has worked with top actors in this industry like Dr.Raj and Vishnuji with a lot hits. (75 % - 80% success rate ) All kannada people know Mr.bhargava is a well known movie director, praised him a lot. My only concern against Kalamadhyama giving illogical captions.
Dear Kalamadhyama, you guys are growing a lot. The growth will always increase responsibility. So please choose topic wisely. In this episode Bhargava sir spoke about how he communicated between them so it applies you too. Please choose topics which is related. You guys have huge viewers so no need to give hype for topic.
Sorry your standards have came down..i think you hired some cheap editor who writes coloum titles like .." shock agtira !!.nimage gotta?? Abbhaa!!" Cheap tricks..shame kalamadhyama.
Howdu param these days you are taking advantage of bad captions. Please try to give good content for which you will surely have a huge viewers. Hope you give your kind attention.....
Why each and every directors,producers,junior, senior artists talk only about 2 heroes..is it some kind of agenda by this channel to make others look irrelevant...kannada film industry was always rich with talents..we would like to know more about shridhar,ಶಶಿಕುಮಾರ್,ಸುರೇಶ್ ಹುಬ್ಲಿಕರ್,ಶ್ರೀನಾಥ್,ಅನಂತ್ನಾಗ್,sunil,ಜೈಜಗದೀಶ್ and also many heroines...they created their own niche among the legends and gave many soulful cinemas which was definitely not easy hence they also deserves to be told.
ಖಂಡಿತ ಸರಿ. ಇಬ್ಬರಿಂದ ಮಾತ್ರ ಚಿತ್ರರಂಗದ ಅಭಿವೃದ್ಧಿ ಆಗಿಲ್ಲ. ಸಾಕಷ್ಟು ಕಲಾವಿದರು ತಂತ್ರಜ್ಞರು ಕಾರ್ಮಿಕರು ನಿರ್ದೇಶಕರು ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ. They are not all of them.
Param Sir Please change your video topic heading. it is wrong heading. I have observed u vl frequently put wrong headings in other videos also . It is wrong.
Car driving, sakkatagi reel bitnappa. Idikke helodu Director antha 😂. Pakkada seat passenger tode mele malkondu angle nodkondu gadi hodsoda? Adike accident agiddu. Left alli pillar hodithe antha right ge solpa cut madidikke lorry front right alli (driver seat part) ge dikki hodithe. Lorry front left side inda car front right side ge speedalli hodididre car rotate agi takshana car back side lorry long body ge taksana dikki hodkothe. BOKALE BARGAVA. REAL BIKOKE ONDU ITTI MITHI BEDVA 😂
ಸಹನೆ ನಮ್ಮಣ್ಣ ಉನ್ನತಿಯತ್ತ ಕರೆದುಕೊಂಡು ಹೋಗುತ್ತೆ ...
ಕಲಾಸರಸ್ವತಿಯ ಪುತ್ರ , ಕನ್ನಡಿಗರ ಅಣ್ಣಾವ್ರು ಡಾ.ರಾಜಕುಮಾರ್ ...
ಅವರ ಸಹನೆಗೆ ಸಂಯಮಕ್ಕೆ ಅವರು ಬಾಳಿದ ರೀತಿಗೆ ನಮಸ್ಕಾರಗಳು
1
@Bhargav sir: Question paper kottu answer madidre thrill en irutte sir, ide sogasidhe....tumba Kushi aythu nimma Ella episodes na nodi....nijakku neevu great❤
ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು
ಮರೆಯಲಾಗದ ಚಿತ್ರ ' ಭೂಪತಿ ರಂಗ '.
ಅದರ ಜೊತೆಗೆ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ,ಬೇರೆಯವರಿಗೂ ಉಪಯೋಗವಾಗುತ್ತದೆ.
ಧನ್ಯವಾದಗಳು
🙏🏻🙏🏻
ಶ್ರೀ ಬಾರ್ಗವರವರು ನಿರ್ಧೇಶನದ ಸಹ ನಿರ್ದೇಶನದ ಎಲ್ಲಾ ಮೂವೀಸ್ ನೋಡಿದ್ದೇನೆ ಬಹಳ ಚನ್ನಾಗಿವೆ ! ಅವರ ಮಾತುಗಳು ಕೇಳಲು ಆನಂದ ❤️
ವಿವಾದಾಸ್ಪದ ಶೀರ್ಷಿಕೆ ಬಳಸಿ, ರಾಜ್ ರವರ ಹೆಸರು ಬಳಸಿ ನೋಡುಗರನ್ನು ಆಕರ್ಷಿಸುವ ಪ್ರಯತ್ನ ಸರಿಯಲ್ಲ
Nija kalaamadhyama madirodu thappu
ನಿಜ ಸಂಗತಿ ಗಳನ್ನ ಹೇಳಿದರೆ ತಪ್ಪೇನು?.ರಾಜ್ ರನ್ನು ಅನೇಕ ನಿರ್ದೇಶಕರು ನಿರ್ಮಾಪಕ ರು ನೋವು ಕೊಟ್ಟರು ಎ ಎಲ್ಲೂ ಹೇಳಿ ಕೊಂಡಿಲ್ಲ ಅವರ ದೊಡ್ಡ ತನ
Nija
ಅಣ್ಣಾವ್ರ ಗೆ ಒಂದ್ ಕಾಲದಲ್ಲಿ ನೀವೆಲ್ಲ ಏನೇನ್ ಮಾಡಿದ್ದೀರಾ ಗೊತ್ತು ಬಿಡಿ
Your style of telling and your assistant Pani Ramachandra are both good story tellers
ಕನ್ನಡದ ಗಾಯಕಿಯರಾದ, "ಬೆಂಗಳೂರು ಸಿಸ್ಟರ್ಸ್" ಎಂದು ಹೆಸರಿರುವ, ಸುಜಾತ ದತ್ ಹಾಗೂ ಸುನೀತ ಪ್ರಕಾಶ್ ಅವರ ಸಂದರ್ಶನ ಮಾಡಿ...👍👍👍👍
ಅನುಭವ ದ ಗಣಿ ಭಾರ್ಗವ ಸಾರ್
ಗೀತಪ್ರಿಯ ಮೇಲೆ ಕಮನಿದರನ್ ಕೂಡ ಬೇಸರದಿಂದ ಹೇಳಿದ್ದರು
Very nice talk's sir 👌 everything is valuable 👍
Bhargav Sir explaination is very touching 👍
ಕನ್ನಡ ಸ್ವರಚಿತ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
Barghava avara yella sandarsanagalu thumbha chennagive
Stop adding provoking headlines... This is tooo cheap of you guys....
ಕನ್ನಡ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
Nija sir
Parameshwar , you neve used to do like this , you were always using the statements told by the guest , what happened to you ? I dont appreciate
Please select your topics heading wisely 🙏
Correct....
Kanditha
Evr topic na Sumne build up Alli kodthare.
Now a days we are losing hopes on kalamadhyama....
Howdu
Same feeling here...
ನಿಜ
Wonderful episode,,,,, 🙏🙏🙏🙏🙏🙏👌👌👌👌🌹🌹🌹🌹🌹🌹🌹🌹🌹🌹🌹🌹🙏🙏👍👍👍👍👍👍
Hi Param
Don't Insult legends each n everybody have different opinion... Everyone is right in their angle... Please change headline
ಯಾವುದೇ ಸಂಬಂಧವಿಲ್ಲದ ಟೈಟಲ್....
ಅಣ್ಣಾವ್ರು ಹೆಸರು ಯಾಕೆ....
ನೀವು ಅವರ ಅಭಿಮಾನಿಗಳಿಗೆ ಇಂಡೈರೆಕ್ಟ್ ಆಗಿ ಮೊಸ ಮಾಡ್ತಿದೀರಾ
Great life's lessons!
Bhargav sir looks good now compared to his young age
Nima advice Super bargav sir
Nice this episode closed very fast means our interst jai Karnataka Jai Hind
super episode sir
'Kalamadyama' slowly becoming 'kannada manikya' youtube channel😁 titles, topics.
ಈ ಶೀರ್ಷಿಕೆ ಬೇಕಿತ್ತೆ ? ಅನವಶ್ಯಕ ತಲೆಬರಹ ಏತಕ್ಕಾಗಿ?
ಜನರಲ್ಲಿ ಕೆಟ್ಟ ಭಾವನೆ ಮೂಡುವಂತ ಕೆಲಸಗಳನ್ನು ಅಂದು ಮಾಡು ತ್ತಿದ್ದರು ಇಂದಿನ ಆಧುನಿಕ ಯುಗದಲ್ಲೂ ಇನ್ನೂ ಅತಿಯಾದ ಟೆಕ್ನಾಲಜಿ ಬಂದು ಮೇಲೆ ಇನ್ನೂ ಆಗಿ ಹೋಗಿರುವ ಘಟನೆಗಳನ್ನು ಕೆದಕಿ ಕೆದಕಿ ಜನರ ಮನಸ್ಸಿನಲ್ಲಿ ಒಂದು ರೀತಿಯ ವಿಷಬೀಜವನ್ನು ಬಿತ್ತುತ್ತಾರೆ ಅದೇ ಈಗ . ಬಹಳ ಕಲಾವಿದರು ನಮ್ಮನ್ನೆಲ್ಲ ಅಗಲಿದ್ದಾರೆ . ಅವರು ಬದುಕಿದ್ದಾಗ ಅವರ ಬಗ್ಗೆ ಅವರು ಮುಂದೆ ಮಾತಾನಾಡಬೇಕು ಅದು ನಿಜವಾದ ಕಲಾವಿದರ ತಂತ್ರಜ್ಞರ ಸಂಸ್ಕಾರ ಅಲ್ಲವೇ.🔥
ಸರ್ ನೀವು ಆಗಾಗ ಭೂತಯ್ಯನ ಮಗ ಅಯ್ಯು ಚಿತ್ರದ ಅಗ್ಗೆ ಹೇಳ್ತೀರಾ ದಯವಿಟ್ಟು ಅ ಭೂತದಿಂದ ಹೊರಗೆ ಬನ್ನಿ ನಿಮ್ಮ ಅನುಭವ ಬಗ್ಗೆ ಹೇಳ್ರಿ ಕೇವಲ ನಿಮ್ಮ ಗುರುಗಳ ಬಗ್ಗೆನೇ ಕೇಳುವುದೇ ಆತು ನಿಮ್ಮ ಚಲನ ಚಿತ್ರದ ಅನುಭವ ಹೇಳಿ ಸರ್
Correct 😂😂😂
11:20
Very true, olle life lesson.
ಕನ್ನಡ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
ಪರಂ, ಕಲಾವಿದರು,, ನಿರ್ದೇಶಕರು ಯಾರೇ ಆಗ್ಲಿ ಅವರನ್ನ ಮಾತಾಡಿಸುವ ರೀತಿ ನಿಮ್ಮ ಚಾನಲ್ ಯಶಸ್ಸು ಕಾಣಲು ಕಾರಣ ವೆಲ್ಡನ್
Just like censor boards being present for scrutinizing a movie, there should be a body to check on the absurd titles/captions in these stories on you tube. All derogatory captions without relevance just to increase the viewership. Stop this cheap gimmicks!
Exactly, Must. . . . . . .
This person Director Bhargava is telling fake stories. To make people watch, Kalamadhyama is forcing itself with wrong titles. He is boaring people.
@@rajendraprasad6053 sir, Bhargava is a well known film Director in kannada film history pl. Do not comment negatively about Mr.Bhargava He has worked with top actors in this industry like Dr.Raj and Vishnuji with a lot hits.
(75 % - 80% success rate )
All kannada people know Mr.bhargava is a well known movie director, praised him a lot.
My only concern against Kalamadhyama giving illogical captions.
@@chandrashekarbt9748 mathe direction yesto aste correct agi mathadbeku. Adu bittu
Dear Kalamadhyama, you guys are growing a lot. The growth will always increase responsibility. So please choose topic wisely. In this episode Bhargava sir spoke about how he communicated between them so it applies you too. Please choose topics which is related. You guys have huge viewers so no need to give hype for topic.
Thank u param sir.Bhargava is a legend director and simple man. We respect his experience
ಕನ್ನಡ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
Badane kai legend director
@@varshithgowda7292 pls don't underestimate any one if u don't like. don't comment .pls respect their age and experience
Is there you tube revenue sharing agreement between you and paramedwar
En eno thumbnail itidiyalla guru 🤦🤦🤦
Bhargava sir ide interview nalli heliro haage......avaru en heltaro astanna maatra helbeku....ninu uppu kaara masale Ella seristiya thumbnail ge🤦🤦🤦
ತಲೆ ಶೀರ್ಷಿಕೆಯನ್ನು ಸರಿಯಾಗಿ ಬಳಸಿ .ತಪ್ಪರ್ಥ ಬರುವಂತೆ ಬೇಡ.ಜನಕ್ಕೆ ಗೌರವ ಇದ್ದರೆ ಮಾತ್ರ ನೀವು ಉಳಿಯುವುದು.
ಹೌದು 👍 ಸುಮ್ಮನೆ ಅನರ್ಥ ಬರುವ ಹಾಗೆ ತಲೆ ಬರಹ ಕೊಡಬೇಡಿ
Howdu
Yes correct..
ಈ ಮೀಡಿಯಾಗಳೇ ಹಾಗೇ ಸುಮ್ಮನೆ ಬೆಳೀತಾ ಬೆಳೀತಾ ತುಕಾಲಿಗಳು ಥರಾ ಆಗ್ಬಿಡ್ತಾವೆ
ಪರಂ.. ಈ ರೀತಿ ಶೀರ್ಷಿಕೆ ಬೇಕಾ ? Unsubscribe ಅಭಿಯಾನ ಶುರು ಆದ್ರೆ ಹೇಗೆ ?
MTV ಸುಬ್ಬುಲಕ್ಷ್ಮಿಗೆ ಬರೀ ವೋಳು, ಬರೀ ವೋಳು...
ಗೊತ್ತಾಯ್ತಾ ಯಾಕೆ ಅಂತಾ?
ಸುಮ್ಮನೆ ಪುಂಗೋದು ನಿಲ್ಲಿಸಿ...
😎🤔😷🙄
ಸರ್ ಧನ್ಯವಾದಗಳು
👌👌👌
Sorry your standards have came down..i think you hired some cheap editor who writes coloum titles like .." shock agtira !!.nimage gotta?? Abbhaa!!"
Cheap tricks..shame kalamadhyama.
That's correct
S
True. May be Param only giving captions.
Agreed.
Correct agi comment hakidira.
Param choose your thumbnail carefully or else you will end up in others thumbnail🤫 Be wise
Anyways good job 👏
ಯಾವ ಅವಮಾನದ ಸಂಗತಿ ಇರಲಿಲ್ಲ, title wrong ಇದೆ, ಇದೆಲ್ಲಾ ಬೇಕ, standard maintain ಮಾಡಿ, title ತುಂಬಾ cheap ಆಗಿದೆ
ಇಷ್ಟು ಜನ ಹೇಳ್ತಿದಾರೆ, ಒಂದು convincing msg or apology keltilvalla kalamadhyama not good for u
Gurugala bagge 20 episode helidare, nimantha shishyaranna padeda ah gurugale dhanyaru.
Nim chankshatanakke hatsoff sir...
Yake e cheap tricks! You already have good following, don't try to create unnecessary and cheap sensations through thumbnail!! Be Wise!
Howdu param these days you are taking advantage of bad captions. Please try to give good content for which you will surely have a huge viewers. Hope you give your kind attention.....
Sir puttanna kanagal bagge episode madi
Thumbs nail beku antha provoking titles haktiddara,,,too bad
ಆ ಕೊನೆ ಸಿನಿಮಾ ಪ್ರೇಮ ಪ್ರೇಮ ಪ್ರೇಮ
ಕನ್ನಡ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
ಅಣ್ಣಾವ್ರುಗೇಜೈ
Why each and every directors,producers,junior, senior artists talk only about 2 heroes..is it some kind of agenda by this channel to make others look irrelevant...kannada film industry was always rich with talents..we would like to know more about shridhar,ಶಶಿಕುಮಾರ್,ಸುರೇಶ್ ಹುಬ್ಲಿಕರ್,ಶ್ರೀನಾಥ್,ಅನಂತ್ನಾಗ್,sunil,ಜೈಜಗದೀಶ್ and also many heroines...they created their own niche among the legends and gave many soulful cinemas which was definitely not easy hence they also deserves to be told.
ಖಂಡಿತ ಸರಿ. ಇಬ್ಬರಿಂದ ಮಾತ್ರ ಚಿತ್ರರಂಗದ ಅಭಿವೃದ್ಧಿ ಆಗಿಲ್ಲ. ಸಾಕಷ್ಟು ಕಲಾವಿದರು ತಂತ್ರಜ್ಞರು ಕಾರ್ಮಿಕರು ನಿರ್ದೇಶಕರು ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ. They are not all of them.
Where Geeta priya done insult to Rajkumar simply don't put useless tittle
ಕನ್ನಡ ಸ್ವರಚಿತ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
SHANKRANNA DRINK AND DRIVE idannu kalamadhyamadalli Krishna heliddare
Dear sir. Your explanation is repeating several times. Kindly aviod the same sir.
Ri Mr. Paramesh, bhargav sir ಏಳೋ ಕಥೆಗೂ ನೀವು ಕೊಡೊ ಟ್ಯಾಗ್ ಲೈನ್ಗು ಸಂಬಂಧನೇ ಇಲ್ಲ. ಯಾಕೆ, ಅವರು ಯಾವುದರ ಬಗ್ಗೆ ಮಾತನಾಡುಠ್ಠರೊ ಅದರ ಬಗ್ಗೆ ಎಲಿ..
Param Sir
Please change your video topic heading. it is wrong heading. I have observed u vl frequently put wrong headings in other videos also . It is wrong.
Parameswar you can grow fast if you read & answer the comments and make suitable changes
Param modlu sariyagi headding bariyappa... Inta cheap gimik maadi views tagobeka?🙄
Esto Jana raajkumar tuliyoke prayatnisidru but yaavanigu aaglilla
Jasti view's beku anbitt episodes titles na engengo akbedi. avaga nin channel ge ondu maryade irutte 😏
ಸರ್ ಶಂಕರ್ ನಾಗ್ ಬಗ್ಗೆ ಹೇಳಿ
ಕನ್ನಡ ಸ್ವರಚಿತ ಕವನಗಳನ್ನು ಓದುಗರಿಗೆ ತಲುಪಿಸುವ ಸಣ್ಣ ವಾಹಿನಿ:ruclips.net/video/BFsOigRs5yw/видео.html
Avamaana annodu bere manastaapa annodu bere ..param
Ivru currect agidre dwarakisha bagge mathadli
Is it not prerogative of director to choose his filming shots?
⚘🙏⚘
Edralli avamana annavrige avamana agodenide??..
Param Bhai nivu kooda bere avr hadine hiddra??
Kannadada muttu Namma annavru
Hi
ಸರ್ ನಿಮ್ಮ ವಿಷಯ ಕ್ಕಿಂತ ನಿಮ್ಮ ಗುರುಗಳ ಬಗ್ಗೆ ಜಾಸ್ತಿ ಇದೆ
Irli biDi. EshTu jana Hunsur Krishnamurthy/Siddhalingaiah avara bagge mathanaDiddare heLi?
@@rao433 yes. You are right. We would like to know more about the two legends Hunsur Krishnmurthy and Siddalingaiah.
Hane barahadu cheeti 😡😡😡. Yakirle evanna interview madthira. Evanu evara chikkappana help alli yengo melbanda, dummy candidate evanu.
Car driving, sakkatagi reel bitnappa. Idikke helodu Director antha 😂. Pakkada seat passenger tode mele malkondu angle nodkondu gadi hodsoda? Adike accident agiddu. Left alli pillar hodithe antha right ge solpa cut madidikke lorry front right alli (driver seat part) ge dikki hodithe. Lorry front left side inda car front right side ge speedalli hodididre car rotate agi takshana car back side lorry long body ge taksana dikki hodkothe. BOKALE BARGAVA. REAL BIKOKE ONDU ITTI MITHI BEDVA 😂
Ree ಸ್ವಾಮಿ ಸುತ್ತಿ ಬಳಸಿ ಹೇಳಬೇಡಿ, subject direct ಆಗಿ ಹೇಳಿ. ಜಗಳ ಆಯ್ತು ಅಂತ ಹೇಳ್ತೀರ ಯಾಕೆ ಅಂತ ಹೇಳಲ್ ಹೇಳುವ ಹಾಗಿದ್ರೆ clear ಆಗಿ ಹೇಳಿ ಇಲ್ಲ ಬಿಡಿ
What a cheap thumbnail mister Param
🙏👌👍
1st view 1st comment
Sambavami uge uge
ಪರಮ್ ಸಾರ್ ಡಬ್ಬಂಗ್ artist ಸುದರ್ಶನ್ ಅವರ interview ಮಾಡಿ
ಭಾರ್ಗವ ಸಾರ್..
ಸರಿಯಾಗಿ ಹೇಳಿದಿರಿ..
ಮದ್ರಾಸು..
ಟಿಫಿನ್..
ಇಡ್ಲಿ..
ವಡೆ..
ಪೊಂಗಲ್..
ಒರು ರವ ದೋಸ..
ಒರು ತಂಬ್ಲರ್ ಕಾಫಿ..
ಗಡದ್ದಾಗಿ..
😂
2nd comment ✍️🌝
Neja sir shenkarana death truth
Dagar buket bargi
Nimma intreve tumba cheagide nimma ge babe yake karetedaru
Bhargava helodu sullu mathu