Baba Saheb Subani, Father Of Fayaz Speaks With Public TV

Поделиться
HTML-код
  • Опубликовано: 10 сен 2024
  • Baba Saheb Subani, Father Of Fayaz Speaks With Public TV. Baba Saheb Subani is a teacher in Belagavi. He said Fayaz was not speaking with him from last three months. My son was calling me only to ask money, said Baba Saheb. Baba Saheb Subani is famously known as Bhavani Sir in Belagavi.
    ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟ ನೇಹಾ ಕೊ* ಪ್ರಕರಣದ ಆರೋಪಿ ಫಯಾಜ ತಂದೆ ಭವಾನಿ .
    ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರು ಕೈ ಹಾಕಬಾರದು ಅಂಥ ಶಿಕ್ಷೆ ನನ್ನ ಮಗನಿಗೆ ಆಗಲಿ.
    ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ, ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮೀಸಬೇಕು.
    ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದ್ದು, ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ ಅವರ ಹೋರಾಟಕ್ಕೆ ಜಯವಾಗಲಿ.
    ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ , ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ.
    ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಭವಾನಿ ಕುಂಡುನಾಯಿಕ ಮನವಿ.
    ಯಾವ ಹೆಣ್ಣು ಮಕ್ಕಳ ಮೇಲೆ ಯಾರು ಕಣ್ಣು ಹಾಕಬಾರದು,
    ಅವಳ ನನ್ನ ಮಗಳಿದ್ದ ಹಾಗೆ , ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು.
    ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ,
    ನೇಹಾ ಫಯಾಜ್ ರಿಲ್ಸ ವೈರಲ್ ಆಗಿದೆ ಎಂಬ ಪ್ರಶ್ನೆ , ಅವರಿನ್ನರ ನಡುವೆ ಅಪೇರ್ ಇತ್ತು , ಅವರು ಧರ್ಮಗುರಗಳು ಈ ನಿಮ್ಮ ಪ್ರೀತಿಗೆ ಲವ್ ಜಿಹಾದ್ ಬಣ್ಣ ಕಟ್ಟಿ ನಿನ್ನ ಟಾರ್ಗೆಟ್ ಮಾಡ್ತಾರೆ ಎಂದು ನನ್ನ ಮಗನಿಗೆ ಬುದ್ದಿ ಹೇಳಿದ್ದೇ ಎಂದು ಭವಾನಿ ಪಬ್ಲಿಕ್ ಟಿವಿ ಗೆ ಹೇಳಿಕೆ.
    #publictv #hubballi
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 3,4 тыс.

  • @user-cy9yk1vg8p
    @user-cy9yk1vg8p 4 месяца назад +760

    ಇಂತಹ ತಂದೆಯನ್ನೇ ದುಃಖ ಕೊಟ್ಟ ಈತನಿಗೆ ಗಲ್ಲಿಗೇರಿಸುವುದೇ ಸೂಕ್ತ.

    • @smoorthy9127
      @smoorthy9127 4 месяца назад

      ಇವರಿಗೆ ಮಕ್ಳು ಹುಟ್ಟಿಸೋದು ಮಾತ್ರ ಗೊತ್ತು. ಅವರಿಗೆ ಒಳ್ಳೆ ಸಂಸ್ಕಾರ ಕೊಡ್ಬೇಕು ಅನ್ನೋದು ಗೊತ್ತೇ ಇಲ್ಲ. ಇವರಿಗೆಲ್ಲ ನಾವು ವೈರಿಗಳು. ಮದ್ರಸದಲ್ಲಿ ಇದನ್ನೇ ಕಲಿಸೋದು. ಯೋಗಿಜೀ ಮಾಡಿದ ಹಾಗೆ ಇವರ ಮನೆ ಬುಲ್ಡೋಜ್ ಮಾಡ್ಬೇಕು.

    • @basheermohammed4737
      @basheermohammed4737 4 месяца назад +2

      Yes 👍 💯 percent correct 👍

    • @0k84ni
      @0k84ni 4 месяца назад +1

      Ivnu kolri drama ivndu

    • @sikeItIsTheWrongNumber
      @sikeItIsTheWrongNumber 4 месяца назад

      Yes

    • @sandyasandya4269
      @sandyasandya4269 4 месяца назад

      Aptana kaiyalli katti kottu kollalu heli

  • @lakshmidevi5638
    @lakshmidevi5638 4 месяца назад +3579

    ಯಾವ ತಂದೆ ತಾಯಿಗೂ ಇಂತಹ ಸ್ಥಿತಿ ಬಾರದಿರಲಿ ದೇವರೆ

    • @iXpress
      @iXpress 4 месяца назад +111

      Don't fall for crocodile tears

    • @krishnak1573
      @krishnak1573 4 месяца назад +26

      Nija ri

    • @subhashbharani7008
      @subhashbharani7008 4 месяца назад +21

      @lakshmidev5638 hello jasti sentiment torsbede. Evar appa Amma haaage samskurthi belsirodu. Tappu evardu kud ede.

    • @bobbupatgar6706
      @bobbupatgar6706 4 месяца назад +1

      ಆದರೂ ಈ ಹೊಲಸು ಜನ ಕಾಂಗ್ರೇಸಗೆ ಓಟ್ ಹಾಕುತ್ತಾರೆ.

    • @user-ir9ty6ft9e
      @user-ir9ty6ft9e 4 месяца назад

      ನಿಮ್ಮ ಮನೆಗೆ ನಿಮ್ಮ ಬಂದ್ರೆ ಕೊಂದು ಹಾಕಿ ಅಂದಾಗ ನೇಹಾ ಆತ್ಮಕ್ಕೆ ಶಾಂತಿ ಸಿಗುತ್ತೆ

  • @hgmurugesh9805
    @hgmurugesh9805 4 месяца назад +244

    ಈ ತಂದೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤

    • @user-bf9qm3ql1o
      @user-bf9qm3ql1o 4 месяца назад

      ಎಲ್ಲಾ ನಾಟಕ. ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @user-tq6zj7rp2v
    @user-tq6zj7rp2v 4 месяца назад +333

    ಪ್ರತಿಯೊಬ್ಬ ಮನುಷ್ಯರು ಈ ತರ ಆಲೋಚನೆ ಮಾಡಿದ್ದಾರೆ ಈ ಭೂಮಿ ಧನ್ಯ

    • @Nenaaa197
      @Nenaaa197 4 месяца назад +2

      This man a great actor, director Sidrama

    • @prabhu63769
      @prabhu63769 4 месяца назад +2

      ​@@Nenaaa197 You guys always find flaws

    • @Nenaaa197
      @Nenaaa197 4 месяца назад

      Pls think n vote. Pakistan should not celebrate our results

  • @vijayabharat7482
    @vijayabharat7482 4 месяца назад +1076

    ಸಾರ್ ನೀವು ಧೈರ್ಯವಾಗಿ ಹೇಳಿ ನನ್ನ ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು, ನೀವು ಶಿಕ್ಷಕರಾಗದಕ್ಕೂ ಸಾರ್ಥಕ ಆಗುತ್ತದೆ.

    • @AnandRao-vv6hg
      @AnandRao-vv6hg 4 месяца назад

      Mus li m religion is cancer that's affect

    • @PandurangaNaik-kf7tc
      @PandurangaNaik-kf7tc 4 месяца назад +1

      ಹೆತ್ತವರಿಗೆ ಹೆಗ್ಗಣ ಆದರೂ ಮುದ್ದು ಅಲ್ವಾ?

    • @bhagyasheelak4705
      @bhagyasheelak4705 4 месяца назад +6

      ಹೌದು ಸರ್

    • @user-jo9zo5kk5t
      @user-jo9zo5kk5t 4 месяца назад +4

      Yes sir 😢

    • @reevandsilva7908
      @reevandsilva7908 4 месяца назад +3

      @@sanath999 Udupi yalli madiddu nina Sanatana dharma

  • @ravihadapada4932
    @ravihadapada4932 4 месяца назад +241

    ಸರ್ ನಮ್ಮ ದೇಶಕ್ಕೆ ನಿಮ್ಮಂತಹ ಶಿಕ್ಷಕರು ಇರಬೇಕು ಸರ್

  • @shivumuttannavar8851
    @shivumuttannavar8851 4 месяца назад +880

    ಮಕ್ಕಳಿಂದ ತಂದೆ ತಾಯಿ ಎಂತಹ ನೋವು ಅನುಭವಿಸಬೇಕು ನೋಡಿ..

    • @AnandRao-vv6hg
      @AnandRao-vv6hg 4 месяца назад +13

      It's a shriya law for emotional drama

    • @AnandRao-vv6hg
      @AnandRao-vv6hg 4 месяца назад +4

      Wait and see your sister is also line up

    • @moogarmoogar6126
      @moogarmoogar6126 4 месяца назад +11

      ​@@AnandRao-vv6hgyour comments reflect your pitiful mind set.
      Respect everyone's mother, sister, wife, daughter. Change your thinking. Practice Humanity.

    • @roopadr6706
      @roopadr6706 4 месяца назад

      Ask him to say 'hang my son' ...this is how they fool us...just use ur brain and think his son stabbed the girl 11 times...for ur information if ur roots are strong enough to oppose these he wouldn't have that henious crime in first place...stop being bloody secular

    • @RameshJois-yx7gz
      @RameshJois-yx7gz 4 месяца назад

      😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅​@@AnandRao-vv6hg

  • @anjalikulkarni4888
    @anjalikulkarni4888 4 месяца назад +47

    ಇಂತಹ ಅಂತಃಕರಣದ ಬಾಂಧವರು ನಮ್ಮ ದೇಶಕ್ಕೆ ಹೆಮ್ಮೆಯ ಅಣ್ಣಾ 🙏

  • @ashokpatil8148
    @ashokpatil8148 4 месяца назад +94

    Real father feeling. GREAT message.

  • @sureshts5166
    @sureshts5166 4 месяца назад +484

    ನೀವೂ ಶಿಕ್ಷಕರಾಗಿ ಸೇವೆ ಮಾಡುತ್ತಿರುವುದು ತುಂಬಾ ಹೆಮ್ಮೆ

  • @user-po2bt4td8d
    @user-po2bt4td8d 4 месяца назад +1972

    ಮಕ್ಕಳು ಮಾಡೋ ಕೆಲಸಕ್ಕೆ ತಂದೆ ತಾಯಿಗೆ ಎಷ್ಟು ಕಷ್ಟ 🥺

    • @AnandRao-vv6hg
      @AnandRao-vv6hg 4 месяца назад +22

      No it's called jhihad

    • @HemanthKumar-shsh
      @HemanthKumar-shsh 4 месяца назад +22

      Shata evrella onde, evaga bamdu natka adthare aste.. Idenadru issue agirlilla andidre nan magan tappilla antha bandu drama madiroru.

    • @vikasg7878
      @vikasg7878 4 месяца назад

      .
      6:39 6:40 ❤​@@AnandRao-vv6hg

    • @moogarmoogar6126
      @moogarmoogar6126 4 месяца назад +10

      ​@@AnandRao-vv6hg no jihad.
      No one wants inter caste problems.

    • @abhishekabhishek8509
      @abhishekabhishek8509 4 месяца назад

      ಅಬ್ಬಬ್ಬಾ ಅಲೆಲೆಲೆಲೆ ಎಂತ ಸೂ ಳೆ maga

  • @vaseemakram7984
    @vaseemakram7984 4 месяца назад +163

    ಯಾವ ಧರ್ಮ ಆಗ್ಲಿ ಜಾತಿ ಆಗ್ಲಿ ಇಂತಹ ಮಕ್ಕಳು ಯಾರ ಹೊಟ್ಟೆಯಲ್ಲೂ ಹುಟ್ಟದೇ ಇರಲಿ 😢🙏

    • @sikeItIsTheWrongNumber
      @sikeItIsTheWrongNumber 4 месяца назад

      Sir. Ond sala Quran na translation odi... Ee manasikathe yellinda barta ide antha artha agutte

  • @manjunathmp4655
    @manjunathmp4655 4 месяца назад +736

    ನಿಮ್ಮಂಥ ಮುಸ್ಲಿಂ ಬಾಂಧವರು ನಮ್ಮ ನಾಡಿಗೆ ಬೇಕಿರೋದು ಇಲ್ಲಿನ ಅನ್ನ ತಿಂದು ಬೇರೆ ದೇಶಕ್ಕೆ ಬೆಂಬಲ ಸೂಚಿಸೊ ಜನರನ್ನು ನಾವು ನಂಬೊಲ್ಲ ಬೆಂಬಲಿಸೊಲ್ಲ.ನೀವು ಅಳಬೇಡಿ ನಿಮ್ಮ ಜೊತೆ ನಾವಿದ್ದೇವೆ.ನೇಹಾಳ ಆತ್ಮಕ್ಕೆ ಶಾಂತಿ ಸಿಗಲಿ.ನಿಮ್ಮ ಮಾತುಗಳಿಗೆ ನಾವು ಸಾಷ್ಟಾಂಗ ನಮಸ್ಕಾರ ನಮಗೆಲ್ಲಾ ನಿಮ್ಮಹಾಗೆ ನೋವಾಗಿದೆ.

    • @user-zr3xg6zm5g
      @user-zr3xg6zm5g 4 месяца назад +15

      Sanghigalnnu illinda odisabeku. Deshakke aapathu

    • @deepakshetty3266
      @deepakshetty3266 4 месяца назад

      @@user-zr3xg6zm5g ninta suvar irovaregu uddara agalla madarasachap bvc

    • @prashantsiddappa7122
      @prashantsiddappa7122 4 месяца назад

      Ninagen muklyag guta itidhra bosudk

    • @prashantsiddappa7122
      @prashantsiddappa7122 4 месяца назад

      Sullemagane address helu RSS deshakke madhary

    • @anilKumar-bb7tg
      @anilKumar-bb7tg 4 месяца назад +12

      Sir edu nataka nu aagirbodu bere daari Ella janara sittu jaasti aagide sarkarakke kuttu bandide avre helsirtaare

  • @lekhagangadhar
    @lekhagangadhar 4 месяца назад +81

    Nivu sir nijavada nyayavantha manushya sir obba teacher aagi saryaagi heliddira hats of to you sir👏

  • @shrivasudevakannada7333
    @shrivasudevakannada7333 4 месяца назад +39

    ಇಂತಹ ಮಕ್ಕಳು ಮಾಡುವ ತಪ್ಪಿನಿಂದ ತಂದೆ ತಾಯಿ ಅನುಭವಿಸಬೇಕು. ತು

  • @yogeshbandekar7359
    @yogeshbandekar7359 4 месяца назад +448

    ಅಣ್ಣ ನಿಮಗೆ ದುಃಖ ಸಹಿಸುವ ಶಕ್ತಿ ದೇವರೇ ನೀಡಲಿ

    • @AnandRao-vv6hg
      @AnandRao-vv6hg 4 месяца назад +10

      It's a emotional drama from peace ful community

    • @moogarmoogar6126
      @moogarmoogar6126 4 месяца назад

      ​@@AnandRao-vv6hg every Community has BAD PEOPLE, including , your community.
      Also its the UNEDUCATED who are JUNGLEE & practice JUNGLE LAW, which is why EDUCATION is NECESSARY TO MAKE PEOPLE HUMANE.

    • @Begoodbebad12
      @Begoodbebad12 4 месяца назад

      ​@@AnandRao-vv6hg lowda andha bhaktha

    • @user-bf9qm3ql1o
      @user-bf9qm3ql1o 4 месяца назад +1

      All drama. DO NOT TRUST this community.

    • @Begoodbebad12
      @Begoodbebad12 4 месяца назад +1

      @@AnandRao-vv6hg this is kaliyuga dude. Yaru ollevaralla hindu agli muslims agli.kettavru kettavre olleyavru olleyavre. Ee paristi ninge bandidru ninna appa hinge altha idru chinna

  • @yakshagana41
    @yakshagana41 4 месяца назад +155

    ಏನೇ ಆದರೂ ದುಃಖ ಸಹಿಸುವ ಶಕ್ತಿ ಭಗವಂತ ನಿಮಗೆ ಕೊಡಲಿ 🙏

    • @rahul.b9581
      @rahul.b9581 4 месяца назад +1

    • @rameshpatil443
      @rameshpatil443 4 месяца назад +2

      Dukkha?? Awreegh?? Le mabba awr full kushi aagirthaar le, awr community nyaagh full raja maryade awreegh

    • @gangarambandivaddar-pr8jl
      @gangarambandivaddar-pr8jl 4 месяца назад

      Alli ondu jeevane hogeti ivuna mosale kannirige karigi ivunige santvana helatiddi nin maneli agidra avaga gottagutittu

    • @BasavarajurBasavarajur
      @BasavarajurBasavarajur 4 месяца назад

      ​@@rameshpatil443thuu lfr sule magne avn madiro tapp ge evrge yako heltiya first manusya agu😒

  • @muhammadshareef5479
    @muhammadshareef5479 4 месяца назад +31

    ರುಕ್ಸಾನ ನೇಹಾ ಸೌಜನ್ಯ ಐನಾಜ್ ಉಡುಪಿಯ ಒಂದೇ ಕುಟುಂಬದ ನಾಲ್ಕು ಜನರ ಹಂತಕರನ್ನು ಗಲ್ಲಿಗೇರಿಸಿ😢😢 pls

  • @HinduRastra361
    @HinduRastra361 4 месяца назад +143

    ತುಂಬಾ ಧನ್ಯವಾದಗಳು ಸರ್ ಈ ತರ ಮಕ್ಕಳು ನಿಮಗೆ ಹುಟ್ಟಿ ತಪ್ಪು ಮಾಡಿದನೇ,

  • @rameshranganagoudra4203
    @rameshranganagoudra4203 4 месяца назад +391

    ಒಳ್ಳೆ ತಂದೆಗೆ ಇಂತಹ ಮಕ್ಕಳು
    ಹುಟ್ಟಬಾರದು

    • @rameshpatil443
      @rameshpatil443 4 месяца назад +3

      Oye raja, awra yella kalaskottirthaar nenap itgo

    • @whatstalk8848
      @whatstalk8848 4 месяца назад +6

      ಮೊಸಳೆ ಕಣ್ಣೀರು😂😂😂

    • @smoorthy9127
      @smoorthy9127 4 месяца назад

      avaru olleyavaru alva?...avara hatra keli kafirs andre yaaru anta keli.

    • @rightforfight3726
      @rightforfight3726 4 месяца назад

      @@whatstalk8848gaandu

  • @patelsabn9395
    @patelsabn9395 4 месяца назад +25

    Hat's up sir.moral citizen of INDIA🎉

  • @NammaneNimmane
    @NammaneNimmane 4 месяца назад +48

    He is a father first. May God give him strength to bear this pain and the culprit gets the punishment as per law

    • @iitnakanpur..
      @iitnakanpur.. 4 месяца назад +3

      not possible specially in congress state 😢

  • @srnisarahmed7
    @srnisarahmed7 4 месяца назад +591

    ತಂದೆ ತಾನೇ ಏನು ಮಾಡುತ್ತಾನೆ? ಗಲ್ಲು ಏರಿಸಿ

  • @user-rk1zj6qq3b
    @user-rk1zj6qq3b 4 месяца назад +70

    ತಂದೆಯ ಸಂಸ್ಕಾರದಲ್ಲಿ ಬೆಳೆದಿದ್ದರೆ ಒಳ್ಳೇದಾಗುತ್ತಿತ್ತು.

  • @harishmg4431
    @harishmg4431 4 месяца назад +31

    What a reporter great job at this point of time. Need some recognition

  • @sampreetam007
    @sampreetam007 4 месяца назад +149

    *HATS OFF TO YOU SIR, NOT ONLY MUNAWALLI BUT THE WHOLE OF KARNATAKA WILL RESPECT YOUR BEAUTIFUL WORDS*

    • @bhishmahadditood7182
      @bhishmahadditood7182 4 месяца назад +4

      Avanu Quran raste hidadiddane jannat hurgalu

    • @afnains2006
      @afnains2006 4 месяца назад +2

      ​@@bhishmahadditood7182 neither Quran teaches nor what u follow I guess it's a mistake of person and you targeting the religion shows the level of education you have....

    • @saikripa6405
      @saikripa6405 4 месяца назад +1

      What respect and all...Thuuuu ...

    • @bhishmahadditood7182
      @bhishmahadditood7182 4 месяца назад +1

      @@afnains2006 Zakeer Naik has clearly said in one of his speeches that it is written in the Quran that wherever you find infidels, destroy them. This is what Zakir Naik has said, not me.

    • @afnains2006
      @afnains2006 4 месяца назад

      @@bhishmahadditood7182 bro bro who's zakir naik first of all and Quran even has some stories of our prophets and yaa that there's a verse but it's a story of war where they beared patience even when the opposite side threw stones then Allah ordered them to do so in war...
      And I know you would feel like Yun yenono helta idane why should I believe be neutral and think
      And for a point There are even Wordings of our beloved Prophet SAW🫀(MPBU)"That whoever hurts even a Non Muslim has hurt me" how can u hate a man Who just gave love although he received hatred got stones threw but still gave love😩

  • @HafeezaNavas
    @HafeezaNavas 4 месяца назад +57

    ಉಡುಪಿ ಯಲ್ಲಿ 4 ಜನರನ್ನು ಕೂಂದ ಅರೂಪಿಯನ್ನು ಯಾಕೆ ಎನ್ಕೌಂಟರ್ ಮಾಡಿಲ್ಲ

  • @user-nw6ye9rh4q
    @user-nw6ye9rh4q 4 месяца назад +1136

    ತಪ್ಪು ನಿಮ್ಮದಲ್ಲ ಬಿಡಿ ಸರ್... 😢😢... ಮತಾಂಧತೆಯ ಮಾನಸಿಕತೆಗೆ ಮದ್ದಿಲ್ಲ...

    • @1971JAGADISH
      @1971JAGADISH 4 месяца назад +71

      ಮಸೀದಿ ಶಿಕ್ಷಣ

    • @tasleemarif9920
      @tasleemarif9920 4 месяца назад +17

      @@1971JAGADISH Udupi yalli madiddu nina Sanatana dharma.

    • @tasleemarif9920
      @tasleemarif9920 4 месяца назад +13

      Udupi yalli madiddu nina Sanatana dharma.

    • @msgaming6972
      @msgaming6972 4 месяца назад

      Udupi alli bathroom alli camera ettidu nivu randimklaa ​@@tasleemarif9920

    • @fdz5726
      @fdz5726 4 месяца назад +45

      Sir,ಮತಾಂಧತೆ ಗೆ ಮದ್ದು uttar pradesh ಯೋಗಿಜಿ style alli ide❤

  • @TheSplendor_boy
    @TheSplendor_boy 4 месяца назад +188

    ಯಾವ ತಂದೆಗೂ ಇಂಥ ಪರಿಸ್ಥಿತಿ ಬರ್ದೇರ್ಲಿ ಅವುರನ್ನ ನೋಡ್ವಾಗ ಅಳು ಬರುತ್ತೆ 🥺🥺🥺

    • @user-bf9qm3ql1o
      @user-bf9qm3ql1o 4 месяца назад

      All emotional drama. NEVER trust this community.

    • @TheSplendor_boy
      @TheSplendor_boy 4 месяца назад

      @@user-bf9qm3ql1o ಇಂಥ ಪರಿಸ್ಥಿತಿ ಯಲ್ಲಿ ಯಾರೂ ಡ್ರಾಮ ಮಾಡಲ್ಲ ಎಲ್ಲಾ ಪರಿಸ್ಥಿತಿ..

  • @puneethkl7995
    @puneethkl7995 4 месяца назад +20

    U r really human being God bless you

  • @upsc-mylifeline6085
    @upsc-mylifeline6085 4 месяца назад +105

    What a man!!!! Really salute nimge....😮

  • @shree7576
    @shree7576 4 месяца назад +224

    ಇವರು ಒಬ್ಬ ಒಳ್ಳೆಯ ಶಿಕ್ಷಕ ಅಂತ ಇವರ ಬಗ್ಗೆ ಮುನವಳ್ಳಿ ಪಟ್ಟಣದಲ್ಲಿ ಒಳ್ಳೆಯ ಅಭಿಪ್ರಾಯವಿದೆ, ಇವರನ್ನ ಮದರಸಾ ಹಾಗೂ ಅಲ್ಲಿನ ಶಿಕ್ಷಣದ ಬಗ್ಗೆ ಕೇಳಿದರೆ ಸತ್ಯವನ್ನ ಹೇಳ್ತಾರೇನೋ ನೋಡ್ಬೇಕು

    • @jalilaj8381
      @jalilaj8381 4 месяца назад

      Madarsadalli kalisudu manaveeyetheya paata

    • @gireesha4811
      @gireesha4811 4 месяца назад +1

      ಮಗನನ್ನೇ ಸರಿಯಾಗಿ ಬೆಳಸದವನು ಅದು ಯಾವ ಸೀಮೆಯ ಒಳ್ಳೆ ಶಿಕ್ಷಕ ಮೊದಲು ಇಂಥ ಪೋಷಕರನ್ನು ಜೈಲು ಶಿಕ್ಷೆ ಕೊಡೋ ಕಾನನು ಬರಬೇಕು

    • @RakeshP-qk5fm
      @RakeshP-qk5fm 4 месяца назад +8

      Don't fall for trap bro

    • @moogarmoogar6126
      @moogarmoogar6126 4 месяца назад +2

      There is MISCONCEPTION about Madrassas.
      The Arabic word "Madrassa" means SCHOOL. Children learn Arabic letters, reading Arabic so as TO RECITE ARABIC PRAYERS just as Pundits/ PUROHITS chant prayers in Sanskrit. That's all.
      Anyone who prays, be it in a Temple, or Church or Masjid or Gurudwara will be a GOOD PERSON, GOD FEARING , Honest, Kind, well mannered.
      The UNEDUCATED ARE JUNGLEE which is why EDUCATION IS NECESSARY.

    • @muhamadkhalid3554
      @muhamadkhalid3554 4 месяца назад

      A mr: shree...madarasa madarasa maathuyatabeda...madarasa masjid sariyagi kaliyada pavithravada islam darmada ondu tasu visaya tiliyada lofar Nan maklu ee ayogiya kelasa maadudhu.
      Ee...lofar nan magananu madarasake sariyagi ogade naayitara beedi beedi suthi udugiya inde ogirabahudu...
      Madarasa sariyagi kalitava ondu tapukuda jivanadali maadala..ok mr:

  • @clementbaretto5873
    @clementbaretto5873 4 месяца назад +17

    Yes exactly coz of children now a days parents are suffring..how sad for this father to face the world..pls have Mercy on him🙏

    • @user-bf9qm3ql1o
      @user-bf9qm3ql1o 4 месяца назад +1

      If it happens to your daughter, would you have mercy on the culprit. ?

    • @diyhub1821
      @diyhub1821 4 месяца назад +1

      These are so called secular people

    • @user_drama_world.
      @user_drama_world. 4 месяца назад

      What happens exactly can anyone tell me in English

    • @joachimmiranda50
      @joachimmiranda50 4 месяца назад

      ​@@user-bf9qm3ql1ohe is saying to have mercy on his father not the culprit

  • @user-jo8tf3cr5o
    @user-jo8tf3cr5o 4 месяца назад +1326

    ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ಕೊಡುಬೇಕು

    • @basavarajmahalank6444
      @basavarajmahalank6444 4 месяца назад +58

      Vote for bjp

    • @sandeeps8561
      @sandeeps8561 4 месяца назад

      ​@@basavarajmahalank6444 yvno evnu Elli paksh tharthiyalla guru

    • @rajukumarraju4960
      @rajukumarraju4960 4 месяца назад

      ಗಲ್ಲು ಶಿಕ್ಷೆ ಕೊಟ್ರೆ ಒನ್ ಕ್ಷಣ ಪ್ರಾಣ ಹೋಗುತ್ತೆ ಆಯೋಗ ನೀನು

    • @rsnprasanna235
      @rsnprasanna235 4 месяца назад +6

      yake shariya kannu kadbardhu

    • @kumarkumar-oo4rx
      @kumarkumar-oo4rx 4 месяца назад

      ಕ್ಷಮಿಸುವುದು ಬೇರೆ ವಿಷಯ ಅಣ್ಣ ನಿನ್ನ ಮಗ ಇಂತವನು ಅಂದಾಗ ಅವನನ್ನು ಹಚ್ಯಾ ಮಾಡಬೇಕಿತ್ತು.

  • @muhammadtahirali3071
    @muhammadtahirali3071 4 месяца назад +18

    One bad step and whole family, whole community suffer😢.. God give peace to the heart of parents from both sides..

  • @arunbekal8216
    @arunbekal8216 4 месяца назад +10

    Really good parents they are and I want to say to all the students who are studying just think of your parents. Really very sad to hear the boys father and his weeping. Students are sent for studying and not to love each other or anything else. Just think of your parents before what ever you do?.

  • @p.v.kavitha
    @p.v.kavitha 4 месяца назад +21

    Nimma desha bhakti nimma kannada kke ,hats off yalla muslims nim tara edre tumbha olledu

    • @hafeezsharieff4917
      @hafeezsharieff4917 4 месяца назад +4

      All Muslim love kannada and Karnataka only v love each other some criminal in all religions

    • @user-bf9qm3ql1o
      @user-bf9qm3ql1o 4 месяца назад

      ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡ ಗೊತ್ತಿರಲೇ ಬೇಕು. ಭಾರತದಲ್ಲಿ ಇದ್ದ ಮೇಲೆ ದೇಶ ಭಕ್ತಿ ಇರಲೇಬೇಕು. ಏನು ಮಹಾ...ಯಾಕೆ hats off,....Nonsense.

  • @manjunathnasabihiremath2566
    @manjunathnasabihiremath2566 4 месяца назад +224

    ಹೆತ್ತವರಿಗೆ ದುಃಖ್ಖ ಬರೋದು ಸಹಜ

    • @themeline
      @themeline 4 месяца назад

      Neevella yake hinge saytheeraa...buddhi barlilla..

  • @noorhashamkhan2930
    @noorhashamkhan2930 4 месяца назад +2

    Nijavada desha premi ❤ . We need to learn from him ❤ . True ethical man ❤

  • @Madhav_Mallya
    @Madhav_Mallya 4 месяца назад +143

    Such a nice father. Feeling sorry for this man

  • @manjunathkittur7024
    @manjunathkittur7024 4 месяца назад +28

    Hats off you babasaheb subani sir.. Ee tara ella janate artha madkondre saaku namm desha nemmadiyind irubahudu..

  • @krishnakhkrishna-td7xw
    @krishnakhkrishna-td7xw 4 месяца назад +63

    ನನ್ನ ಹಿಂದೂ ಹೆಣ್ಣುಮಕ್ಕಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ.. ಅನ್ಯ ಧರ್ಮಿಯರ ಸ್ನೇಹ ಮಾಡುವ ಮೊದಲು ಯೋಚನೆ ಮಾಡಿ ಪ್ಲೀಸ್...

    • @Hanuman1343
      @Hanuman1343 4 месяца назад +2

      Precious advice.

    • @user-kz4fu9ll3d
      @user-kz4fu9ll3d 4 месяца назад +1

      ನೀವೆಳದು ನಿಜ 👌👌

    • @basavarajt1915
      @basavarajt1915 4 месяца назад +10

      Tappu idu helidu
      Yella dharmadallu entaha kettavaru erutare ,haganta dharmada hesaru helalu yarigu adikara illaa

    • @basavarajt1915
      @basavarajt1915 4 месяца назад +4

      Tappu idu helidu
      Yella dharmadallu entaha kettavaru erutare ,haganta dharmada hesaru helalu yarigu adikara illaa

    • @user-bf9qm3ql1o
      @user-bf9qm3ql1o 4 месяца назад

      @@basavarajt1915
      ನಿಮ್ಮ್ ಮನೆ ಹೆಣ್ಮಗಳಿಗೆ ಆಗ್ ಬೇಕಿತ್ತು. ಆಗ ಈ ತರಹ ಮೆಸೇಜ್ ಹಾಕ್ತಿರಲಿಲ್ಲ ನೀವು.

  • @lokeshcegowda5770
    @lokeshcegowda5770 4 месяца назад +402

    ಓಕೆ ಸರ್ ಧನ್ಯವಾದ , ಮಾಡಿದ ತಪ್ಪಿಗೆ , ಕೊಲೆ ಮಾಡಿದ್ದು ತಪ್ಪಿಗೆ ರೋಡ್ ನಲ್ಲಿ ಎನಕ್ಟಾಂಟರ್ , ಆಂದ್ರದ ಮಾದರಿ .

    • @kantak1000
      @kantak1000 4 месяца назад +3

      Avanige Uttarapradeshakke Kaluhisa beku mattu encounter asga beku, Saabi Siddu Ee Kelasanvanna Maadalka👈👽

    • @AnandRao-vv6hg
      @AnandRao-vv6hg 4 месяца назад +4

      No , it's emotional drama

    • @AnandRao-vv6hg
      @AnandRao-vv6hg 4 месяца назад +3

      No , it's emotional drama

    • @user-bf9qm3ql1o
      @user-bf9qm3ql1o 4 месяца назад +1

      Yes, all drama. NEVER trust this community.

    • @themeline
      @themeline 4 месяца назад

      Avnappa maganna Nadu roadli kondu thorisli ..agga oppona..ivannajii

  • @Rukmini.123
    @Rukmini.123 4 месяца назад +216

    ಇವರು ಒಬ್ಬ ಸಚ್ಚರಿತ್ರದ ಮನುಷ್ಯ ..ಪಾಪ ..ಹೀಗಾಗಬಾರದಿತ್ತು

    • @chiranthff3879
      @chiranthff3879 4 месяца назад +4

      ಹೌದು ಪಾಪ ಇನ್ನೂ ಸ್ವಲ್ಪ ದಿನ ಪಾಪ ನಿಮ್ಮ ಮನೆಗೂ ಬರುತ್ತದೆ

    • @nandinibnsatheesh4843
      @nandinibnsatheesh4843 4 месяца назад +1

      How do you know he is a good person?

    • @user-bf9qm3ql1o
      @user-bf9qm3ql1o 4 месяца назад

      ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @chetan406
    @chetan406 4 месяца назад +12

    Such a father is a great,

  • @manjunathvm9220
    @manjunathvm9220 4 месяца назад +460

    ಇದಕ್ಕೆ ಎನ್ಕೌಂಟರ್ ಒಂದೇ ದಾರಿ

    • @__lotuss_.
      @__lotuss_. 4 месяца назад +9

      Encounter aadre aa hudigi patta sankat novu gotthaagodilla , intha neechanige public nalli kallu galannu hodedu sayisabeku...
      Paapa aa hudigi thande thayige entha duhkha kotbittiddane

    • @user-qr8nj1fj4l
      @user-qr8nj1fj4l 4 месяца назад

      *ಎನ್ ಕೌಂಟರ್ ಮಾಡಕ್ಕೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಆ ತಕ್ಷಣ ಹೊಡೆದು ಬಿಸಾಕ್ತಾರೆ*

    • @AdityaYadav-vn6kc
      @AdityaYadav-vn6kc 4 месяца назад +4

      Like Yogi model

    • @dreamy7066
      @dreamy7066 4 месяца назад

      Oh howda.. Pravin chougale kole madidaga ninu satthidya

    • @roshandsouza8984
      @roshandsouza8984 4 месяца назад

      ಉಡುಪಿಯಲ್ಲಿ ಕೊಲೆ ಮಾಡಿದವನಿಗೆ ಎನ್ಕೌಂಟರ್ ಕೊಟ್ರ. ಅದು ಒಂದೇ ಕುಟುಂಬದ ನಾಲ್ಕು ಜನ ಮುಸ್ಲಿಂರನ್ನು ಕೊಲೆ ಮಾಡಿದವನಿಗೆ ಜೈಲ್ಲಲಿ ಊಟ ಸಾಕೂತಿದ್ದಾರೆ 😢

  • @siddarajuNSSiddu
    @siddarajuNSSiddu 4 месяца назад +152

    ಸೈನ್ಯಕ್ಕೆ ಸೇರಿದ್ರೆ ಇನ್ನೂ ಮುಗಿತಿತ್ತು, ನಮ್ಮ ದೇಶದ ಕಥೆ.

    • @ravikumarbagvali9412
      @ravikumarbagvali9412 4 месяца назад +9

      ಗಾಂದೀಜಿ ಮಾಡಿದ ತಪ್ಪೂ..ನೇಹಾ ಜೀವ ಹೋಯ್ತು

    • @hemahegde8904
      @hemahegde8904 4 месяца назад

      ​@@ravikumarbagvali9412ಜೈ ಮಹಾತ್ಮ ಗಾಂಧೀ ಜಿ

    • @rameshpatil443
      @rameshpatil443 4 месяца назад +1

      Yellu seraskobaardh awrn

    • @jeelanbasha8787
      @jeelanbasha8787 4 месяца назад +1

      ​@@ravikumarbagvali9412Neha murder tappu,aadre ninanta ayyogya Udupinalli edee kutumbana kole madidavana bagge ninna anisike yenu...

    • @user-bf9qm3ql1o
      @user-bf9qm3ql1o 4 месяца назад

      ​@@rameshpatil443
      100% CORRECT BRO.

  • @ShashiJShetty
    @ShashiJShetty 4 месяца назад +24

    Father is good . He is good humanbeing.

    • @user-bf9qm3ql1o
      @user-bf9qm3ql1o 4 месяца назад

      All drama bro. He supported his son in a very nice way saying that they both had an affair, which is a blatant lie. Never trust this community please. We Hindus believe everything very easily & quickly. Both his parents aren't saying encounter him or hang him. Both are saying let the judiciary decide. Court will keep him in prison for some time feeding him biryani & then he will be out. But Hindu Neha is gone forever. Never trust mu****s.

  • @aravikumaradiveppa2719
    @aravikumaradiveppa2719 4 месяца назад +110

    ನೇಹಾ ತಂದೆ ಕಣಿರು ಕಾಣಲಿಲ್ಲ ಈ ತಂದೆ ಕಣೇರು ಹಾಕಿದರೆ ಇವರು ನಿಜವಾದ ಮಾನವತಾ

    • @vijaykumar-sn1hx
      @vijaykumar-sn1hx 4 месяца назад

      ಇದರ ನಾಟಕ ಮಾಡ್ತಾರೆ ಅಂತನಾ

  • @snehajeevibh5034
    @snehajeevibh5034 4 месяца назад +97

    ಇಂತ ಮಗ ಯಾರಿಗೂ ಬೇಡಾ ಪ 🙏🙏

  • @subhasgani5930
    @subhasgani5930 4 месяца назад +6

    ನಿಜವಾದ ಮನುಷ್ಯತ್ವ ಅಂದ್ರೆ ಇದು😢😢

  • @kumarb2094
    @kumarb2094 4 месяца назад +34

    ನಿಮ್ಮ ಅಭಿಪ್ರಾಯ, ರಾಜಕಾರಣಿಗಳ ಅಭಿಪ್ರಾಯ ಮತ್ತು ಮಾದ್ಯಮಗಳ ಅಭಿಪ್ರಾಯ ತಗೊಂಡು ನಾವು ಮಾಡೋದು ಏನೂ ಇಲ್ಲ, ಆತನಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಕೊಡಿಸಿದರೆ ನಾವು ಈ ವ್ಯವಸ್ಥೆಯನ್ನು ನಂಬಬಹುದು.

  • @narayanasreeshankara8722
    @narayanasreeshankara8722 4 месяца назад +301

    The first muslim speaking like a human being.

    • @msdolly6101981
      @msdolly6101981 4 месяца назад +22

      😅 how easy it is to fool you.

    • @Prasasd12345
      @Prasasd12345 4 месяца назад +16

      ​@@msdolly6101981correct 😂

    • @ryk578
      @ryk578 4 месяца назад

      ನಿಮ್ಮ ರೀತಿ ಅಮಾಯಕರು ಇರುವುದಕ್ಕೆ ಅವರು ಮೇರಿತಿರುವುದು.

    • @ajay_edits63
      @ajay_edits63 4 месяца назад

      ಎಂಥ ಜನ ಅದಿರೋ ಇದು ಹಿಂದುಸ್ತಾನ, ಪಾಕಿ ಅಲ್ಲ

    • @PrincePalace313
      @PrincePalace313 4 месяца назад

      ನಿಜವಾದ ಎಲ್ಲ ಮುಸಲ್ಮಾನ ರೂ ಹೀಗೇ ಗೆಳೆಯ....ಕೆಲವೆಲ್ಲ ರಾಜಕಾರಣಿಗಳು ಹುಟ್ಟು ಹಾಕ್ತಾರಷ್ಟೇ?

  • @monakim795
    @monakim795 4 месяца назад +3

    So sad of this father and mother.god as to give you peace no words to say

  • @silver7949
    @silver7949 4 месяца назад +15

    *He his speaking frm his Soul no doubt about it*

  • @mashithamaryam7885
    @mashithamaryam7885 4 месяца назад +434

    ನೇಹ ಕೊಲೆ ಮಾಡಿದ ಪಾಪಿ ಪಯಾಝ್ ನನ್ನು ಮತ್ತು ರುಕ್ಸಾನ ಹತ್ಯೆ ಮಾಡಿದ ಪ್ರದೀಪ್ ನನ್ನು ಎನ್ಕೌಂಟರ್ ಮಾಡಿ.

    • @brahmakaran9429
      @brahmakaran9429 4 месяца назад

      ತಪ್ಪು ಮಾಡಿದವರಿಗೆ ಗಲ್ಲಿಗೇರಿಸಿ...ಅವ ಕ್ರಿಸ್ಟಿಯನ್, ಮುಸ್ಲಿಂ, ಹಿಂದೂ ಯಾರೇ ಆಗಿರಲಿ

    • @bobbupatgar6706
      @bobbupatgar6706 4 месяца назад +23

      ಇವರು ಭೂಮಿ ಮೇಲಿನ ಅತಿ ಹೀನ ಪ್ರಾಣಿ.

    • @mdzuberjarathargharmdzuber3918
      @mdzuberjarathargharmdzuber3918 4 месяца назад +11

      Ok good sir i am from muslim but itar kelas madori ge ondu shikhahe agle beku sir

    • @sanath999
      @sanath999 4 месяца назад

      ಪ್ರದೀಪ್ ನನ್ನು ಎನ್ಕೌಂಟರ್ ಮಾಡಲ್ಲ ಅವನು ಹಿಂದೂ.

    • @Croog143
      @Croog143 4 месяца назад

      Yes Aden aytu 4dina heege news madidru eaga silent agidre iste nam kanunu

  • @varshinihiremath1879
    @varshinihiremath1879 4 месяца назад +2

    Sir, u r great,
    Nimmana meet aagi salute madbeku anisate nange.

  • @Ganesh-charan
    @Ganesh-charan 4 месяца назад +435

    ಪಾಪ fayaz ತಂದೆ...😢.. ಇಂತ ಒಳ್ಳೆ ಮನುಷ್ಯನಿಗೆ ಅಂತಹ ಅಯೋಗ್ಯ ಮಗ..

  • @MohanKumar-oj2ke
    @MohanKumar-oj2ke 4 месяца назад +72

    Good father n good citizen of india

  • @cchhbuddies3972
    @cchhbuddies3972 4 месяца назад +9

    ಯಾವ ತಂದೆ ತಾಯಿಗೂ ಈ ತರ ನೋವು ಬೇಡ 😢

  • @maddykarthik
    @maddykarthik 4 месяца назад +70

    At the end of the day, it's the parents who suffer.. I'm sorry for this man..

  • @krithigowda3823
    @krithigowda3823 4 месяца назад +30

    What a man .huge respect👏✅

  • @abdulmutthalib6974
    @abdulmutthalib6974 4 месяца назад +20

    ಇಂತಹ ಮಕ್ಕಳು ಯಾರಿಗೂ ಹುಟ್ಟದಿರಲಿ...

  • @pennappal8773
    @pennappal8773 4 месяца назад +61

    ಸಾರ್ ಪ್ಲೀಸ್ ಗಲ್ಲಿಗೆ ಹಾಕಿಸಿ....

  • @srikantamurthyhs5827
    @srikantamurthyhs5827 4 месяца назад +173

    ಇದಕ್ಕೆ ಕಾರಣ ವ್ಯವಸ್ಥೆ ಬದಲಾಗಬೇಕು

  • @shabbirjakati2256
    @shabbirjakati2256 4 месяца назад +4

    ಈ ರೀತಿ ಆದಂತ ಹೇಳಿಕೆ ಯಾವ ತಂದೆ ತಾಯಿಗಳು ಇನ್ನೂವರೆಗೂ ಹೆಳಿಳ್ಳ,,ಗುರುವಿನ ಸ್ಥಾನಕ್ಕೆ ಗೌರವ.

  • @abubakarnidagundi
    @abubakarnidagundi 4 месяца назад +6

    ತುಂಬಾ ಘಟ್ಟಿ ಧೈರ್ಯ ನಿಮ್ಮದು ಪಾಪ ನಿಮ್ಮ ಹೊಟ್ಟೇಲಿ ಅಂತಹ ಮಗ ಹುಟ್ಟ ಬಾರದು ಇತ್ತು.. ನಿಮ್ಮ ಮಾತು ಕೇಳಿ ನಮಗೂ ಅಳು ಬರುತ್ತೆ 💔😭

  • @rolexsurya2607
    @rolexsurya2607 4 месяца назад +87

    ಸದ್ಯ ಕೊತ್ತಂಬರಿ ಸೊಪ್ಪು ಕಥೆ ಹೇಳಿಲ್ಲ ಥ್ಯಾಂಕ್ ಯು ಸರ್

  • @user-py5zx2xj2f
    @user-py5zx2xj2f 4 месяца назад +1

    ತಂದೆಗೆ ತಕ್ಕ ಮಗ ಆಗಿರಕ್ಕೆ ಫಯಾಝ್ ಗೆ ಯೋಗ್ಯತೆ ಇಲ್ಲ.ತುಂಬಾ ಒಳ್ಳೆ ಸಂಸ್ಕಾರ ,ನಡವಳಿಕೆ ಇದೆ ಈ ತಂದೆಗೆ❤

  • @damodarpoojary4651
    @damodarpoojary4651 4 месяца назад +28

    ಮಕ್ಕಳನ್ನು ಹೆತ್ತ ತಂದೆ ತಾಯಿಗೆ ಎಷ್ಟು ದುಃಖ್ಖವಾಗುತ್ತೆ ಅಂತ ಅವರಿಗೆ ಗೊತ್ತು

    • @replies267
      @replies267 4 месяца назад

      Adu avara maneyalli adaga gottagutte

  • @user-qb8vu2ls4y
    @user-qb8vu2ls4y 4 месяца назад +25

    ಹೆತ್ತ ಕರುಳು 💔💔
    ದೇವರು ನೇಹಾ ತಂಗಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ 💐💐

  • @shobam7458
    @shobam7458 4 месяца назад +5

    Parents are really innocent, God give them strength and be with them.

  • @harikrishnasrkrishna8040
    @harikrishnasrkrishna8040 4 месяца назад +39

    ನಮ್ಮ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಠಿಣವಾದ ಕ್ರಮ ಜಾರಿಗೆ ತರಬೇಕು ......ಮೊದಲು ಇಂತ ಕ್ರೂರ ....ವ್ಯಕ್ತಿಗಳನ್ನು ಎನ್ಕೌಂಟರ್ ಮಾಡಿ

  • @manjurebal...7777
    @manjurebal...7777 4 месяца назад +274

    ನಿಮ್ ಮಗ ಸಾಯೋದು ಅಂತ ಗ್ಯಾರಂಟಿ.ಅವನನ್ನು ಮರೆತು ಬಿಡಿ sir

    • @abdulrahimanrahiman4613
      @abdulrahimanrahiman4613 4 месяца назад

      4 kole madida praveen chaugule satthilla ennu avanu sayithana kanonu yellarigu onde rethi hana eddavarige mathra kanonu ellavagiddare thangi saujanyage yavattho nyaya sigbekitthu

    • @roshandsouza8984
      @roshandsouza8984 4 месяца назад

      ಉಡುಪಿಯಲ್ಲಿ ಕೊಲೆ ಮಾಡಿದ ಪ್ರವೀಣ್ ಸತ್ತು ಹೋಗಿದ್ನ, ಅವನನ್ನು ಊಟ ಹಾಕಿ ಸಾಕೋಲ್ವ ಜೈಲ್ಲಲ್ಲಿ ಇದೇ ಅದೇ ರೀತಿ ಕಣೋ. ನಮ್ಮ ಕಾನೂನು ಸರಿ ಇಲ್ಲ ಅಷ್ಟೇ

    • @kimsmnglr8281
      @kimsmnglr8281 4 месяца назад +3

      Haudu... Haagene modalu intaha kritya tumbane agide avarige kooda idhe shikshe agbeku....

    • @reevandsilva7908
      @reevandsilva7908 4 месяца назад +5

      Udupi yalli madiddu nina Sanatana dharma

    • @MallinathPatil-ei3it
      @MallinathPatil-ei3it 4 месяца назад

      Aurdu taai tande nu faashi kudbeku

  • @tomdooly9930
    @tomdooly9930 4 месяца назад +2

    Big salute to this honest man! Wow!

  • @virupakshasomappa7232
    @virupakshasomappa7232 4 месяца назад +6

    Baba saheb subani very good person. Sathyavannu vopkondidare.

  • @SuperVinod7
    @SuperVinod7 4 месяца назад +29

    ಎನ್ಕೌಂಟರ್ ಮಾಡಲೇಬೇಕು ಅಷ್ಟೇ...
    ಕಾನೂನು ⚖, ಪೋಲಿಸ್ ಭಯ ಇಲ್ಲ...

  • @user-gw8lm7qh4r
    @user-gw8lm7qh4r 4 месяца назад +7

    Great father and family, God give him peace of mind.

  • @rameshar2716
    @rameshar2716 4 месяца назад +10

    Really great sir nivu
    Good father

  • @blackdevil2990
    @blackdevil2990 4 месяца назад +6

    This is heartbreaking 💔😢situation for parents ...

  • @HafeezaNavas
    @HafeezaNavas 4 месяца назад +5

    ಸೌಜನ್ಯನನ್ನು ಅತ್ಯಚಾರ ಮಾಡಿ ಕೊಲೆ ಮಾಡಿದವರನ್ನೂ ಯಾಕೆ ಎನ್ ಕೌಂಟರ್ ಮಾಡಲಿಲ್ಲ

  • @shimogaabhi1428
    @shimogaabhi1428 4 месяца назад +43

    ತಂದೆಯ ನೋವು ಯಾರಿಗೂ ಬರದೇ ಇರಲಿ

  • @rajashekarhiremath9752
    @rajashekarhiremath9752 4 месяца назад +714

    ಓಪನ್ ಸ್ಟೇಟ್ಮೆಂಟ್ ಕೊಡಿ ನನ್ನ ಮಗ ನನ್ನ ಗಲ್ಲಿಗೆ ಏರಿಸಿ ಅಂತ ಎಲ್ಲ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟ ಹಂಗ ಆಗುತ್ತೆ

  • @sria1719
    @sria1719 4 месяца назад +7

    ಎಚ್ಚರ ಹಿಂದೂ ಎಚ್ಚರ 🙏🏻🙏🏻🙏🏻🙏🏻

    • @user-bf9qm3ql1o
      @user-bf9qm3ql1o 4 месяца назад

      ಹೌದು. ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

    • @user-vp7gd6mm9x
      @user-vp7gd6mm9x 4 месяца назад

      ಏನಿಕೆ ಎಚ್ಚರ ಎಲ್ಲರು ಎಚ್ಚರ ವಾಗಿಯೇ ಇದ್ದಾರಲ್ಲ

    • @user-vp7gd6mm9x
      @user-vp7gd6mm9x 4 месяца назад

      ​@@user-bf9qm3ql1oಬಿಟ್ಟಾಕು ನಂಬಬೇಡಾ

    • @rightforfight3726
      @rightforfight3726 4 месяца назад

      @@user-bf9qm3ql1olo shanda madidunigy incounter madu bity jaty gy yak haltiyo

  • @rikazmohd2128
    @rikazmohd2128 4 месяца назад +29

    ಈ ಮಾಧ್ಯಮದವರಿಗೆ ಬೇರೆ ಕೆಲಸವಿಲ್ಲ.. ನಮ್ಮ ಕಾನೂನು ನೀಡುವ ಯಾವುದೇ ಶಿಕ್ಷೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ಅವರು ಹೇಳುತ್ತಿದ್ದಾರೆ ..ನೀವು ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದೀರಿ 🙏🙏

    • @smoorthy9127
      @smoorthy9127 4 месяца назад

      nayi tara maklannu huttisidre sakagalla. avarige olle samskara kobedku. bereyavaranna kafirs anta kalisi kodanna first nilsi.

  • @mujeebrehman5253
    @mujeebrehman5253 4 месяца назад +10

    Great personality salute you sir.

  • @sanababannavar122
    @sanababannavar122 4 месяца назад +1

    Paap how tough it is to tell by parents 😢so sad...girls ve safe...bcs of these kind of boys parents go through so much pain 😢i relaly cried by seeing his fathers reaction...

  • @precillarodrigues5026
    @precillarodrigues5026 4 месяца назад +6

    By his words v can say he is a good person

  • @BasavarajPatil-gi3ms
    @BasavarajPatil-gi3ms 4 месяца назад +44

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

  • @Sadashiva-f7c
    @Sadashiva-f7c 4 месяца назад +3

    Albedi sir,adu nimm duradrusta,nimmanta olleyavridre yargu anyaya aagalla,hatsop to you

    • @user-bf9qm3ql1o
      @user-bf9qm3ql1o 4 месяца назад

      ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @resilient_soul-tg9hq
    @resilient_soul-tg9hq 4 месяца назад +12

    😢😢😢yentha paristhiti devare, intha ತಂದೆಗೆ ಅಂಥ ಮಗನಾ?😢 Sir ನಿಮ್ ಪರಿಸ್ಥಿತಿ ತುಂಬಾ ಕಷ್ಟಕರ sir

  • @rakshithpoojary9508
    @rakshithpoojary9508 4 месяца назад +9

    ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು ಸ್ವಾಮಿ

  • @sundarmurthy2288
    @sundarmurthy2288 4 месяца назад +3

    Really you are great father

  • @gangadharak7812
    @gangadharak7812 4 месяца назад +9

    Sir your great God bless you sir.

  • @buddy9362
    @buddy9362 4 месяца назад +16

    Every parent should be like you

    • @user-eg7fk6vk7r
      @user-eg7fk6vk7r 4 месяца назад

      😂😂🤬🤦only bec of him his son became murderer kk

  • @revantreddy-uu5gb
    @revantreddy-uu5gb 4 месяца назад +2

    ಹೆತ್ತ ಕರುಳಿಗೆ ಎಂಥ ಪರಿಸ್ಥಿತಿ ಬಂತು. ಪಾಪೀ ಇಂದ ಎರಡು ಮನೆತನಗಳು ದುಃಖ ಅನುಭವಿಸಬೇಕಾಯಿತು.

  • @user-jy8ke4eq4y
    @user-jy8ke4eq4y 4 месяца назад +50

    ದೇವರು ನಿ‌ಮಗೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ

  • @sonayoon3297
    @sonayoon3297 4 месяца назад +13

    Ayyooooo
    Love is very painful

  • @wisesan123
    @wisesan123 4 месяца назад +4

    Sir we respect your words 🎉🎉🎉🎉🎉

  • @lovemynation
    @lovemynation 4 месяца назад +43

    ಇವರಿಗೆ ನೋವಿದೆ. ಅಧಿಕಾರದಲ್ಲಿ ಇರುವವರಿಗೆ...!?