Seethe - ಸೀತೆ ಮಹಾಕಾವ್ಯ | Kannada Serial Episode 1 | Kannada Bhakthi Serials | Kannada Ramayan Story

Поделиться
HTML-код
  • Опубликовано: 7 сен 2024
  • #kannada #kannadabhakthi #seethe #kannadaramayanstory
    3D KANNADA ಪ್ರೆಸೆಂಟ್ಸ್ "ಸೀತೆ"
    ಸೀತೆ ಸೀತಾ ದೇವತೆ ಮತ್ತು ರಾಮನ ಮಹಾಕಾವ್ಯವಾಗಿದೆ.
    ಸಂಚಿಕೆ 1 ಕಥೆ :- ಈ ಸಂಚಿಕೆಯಲ್ಲಿ ರಾಜ ಜನಕ ಮತ್ತು ಅವನ ಪ್ರೀತಿಯ ಹೆಂಡತಿ ಭೂಮಿಯಿಂದ ಸೀತೆಯನ್ನು ನಿಧಿ ಪೆಟ್ಟಿಗೆಯಲ್ಲಿ ಇರಿಸಿದ್ದಾರೆ. ರಾಜ ಜನಕನು ತನ್ನ ಸ್ವಂತ ಮಗಳನ್ನು ಮಾಡಲು ನಿರ್ಧರಿಸುತ್ತಾನೆ.
    ----------------------------------------
    ➽ Subscribe to RUclips: goo.gl/xVJclM
    ➽ FB: / arentertainmentstelugu
    ➽ Instagram: / arentertainments
    ➽ Website: www.arentertain...
    ☛ Copyrights: AR Entertainments

Комментарии • 28

  • @hanumeshRam
    @hanumeshRam 5 месяцев назад +9

    ನನ್ನ ಬಾಲ್ಯ ಜೀವನದ ಅತಿ ಹೆಚ್ಚು ನೋಡಿದ ಒಂದು ಬಹು ಮುಖ್ಯ ದರವಾಹಿ ❤🎉

  • @fakkeereshbeerabbi6054
    @fakkeereshbeerabbi6054 8 месяцев назад +39

    ದಯವಿಟ್ಟು ಮಹಾಭಾರತ ಧಾರಾವಾಹಿ ಹಾಕಿ sir ಸೀತೆ ಮತ್ತು ಮಹಾಭಾರತ ಧಾರಾವಾಹಿ ನನ್ನ ಚಿಕ್ಕ ವಯಸ್ಸಿನ ನಲ್ಲಿ ನೋಡಿದ್ದೆ ಹೆಚ್ಚು ಪರಿಣಾಮ ಬೀರಲಿಲ್ಲ ಈಗ ನಾನು ಮತ್ತೆ ನೋಡ್ಬೇಕು sir please upload madi❤🙏🙏🙏🙏🙏🙏🙏

    • @uppiuppi1012
      @uppiuppi1012 7 месяцев назад +3

      Houdu ಅಣ್ಣ ಬಾರಿ fil ಆಗುತ್ತ ಅಣ್ಣ a dina

  • @maltesh70
    @maltesh70 5 месяцев назад +6

    ನಾನು ಇದನ್ನೆಲ್ಲ ನನ್ನ ಬಾಲ್ಯದ ಜೀವನದಲ್ಲಿ ನೋಡಿದ್ದೆ ಆದರೆ ಆ ಸಮಯದಲ್ಲಿ ನೋಡಿರುವುದು ನೆನಪಿದೆಯಾ ಆದರೆ ಮಾತನಾಡಿರುವುದು ಅರ್ಥವಾಗಿಲ್ಲ ಈಗ ಇದು ನನಗೆ ಅರ್ಥವಾಗಿದೆ ಆದರೆ ಈಗ ಇದು ನನಗೆ ಅರ್ಥವಾಗುತ್ತಿದೆ ತುಂಬಾ ಅದ್ಭುತವಾಗಿದೆ ಮತ್ತೆ ಇದನ್ನು ಹಾಕಿ

  • @sharanayyaswamyrevoor1413
    @sharanayyaswamyrevoor1413 5 месяцев назад +3

    ನನಗೆ ತುಂಬಾ ಇಷ್ಟವಾದ ಧಾರಾವಾಹಿ ಸೀತೆ

  • @darshandg5978
    @darshandg5978 8 месяцев назад +7

    Upload daily at least 3 videos please we are waiting for next episodes.

  • @basavarajdevaravar7151
    @basavarajdevaravar7151 7 месяцев назад +4

    Jai
    ShREE
    RAMA🌾🌾🌾🌾🌾🌾🌾🌾
    🌾🌺🌾🌾🌺🌾🌼🌾
    🌾🌺🌺🌺🌺🌾🌺🌾
    🌾🌺🌾🌾🌺🌾🌺🌾
    🌾🌾🌾🌾🌾🌾🌾🌾

  • @sharanayyaswamyrevoor1413
    @sharanayyaswamyrevoor1413 5 месяцев назад +3

    ಉದಯ ಟಿವಿಯಲ್ಲಿ ಬರ್ತಾ ಇತ್ತು ಸೀತೆ ಧಾರಾವಾಹಿ

  • @jayashree5988
    @jayashree5988 10 месяцев назад +5

    Actress shama 🤩

  • @alwgondchanaveer8642
    @alwgondchanaveer8642 6 месяцев назад +2

    👌👌🙏🙏

  • @sidramhsk3340
    @sidramhsk3340 8 месяцев назад +3

    My fevrot

  • @pundappaadavihal9586
    @pundappaadavihal9586 Месяц назад

    Jai shree ram my favourite seete

  • @MadhuDugganahalliSuMpreeth
    @MadhuDugganahalliSuMpreeth 10 месяцев назад +3

    ❤❤

  • @girish4991
    @girish4991 2 месяца назад

    6:00 PM ❤❤❤

  • @user-tu6qs6pc5b
    @user-tu6qs6pc5b Месяц назад

    Jai.shree.rama😮😮😮😮😮😮😮😮😮😮😮✈️✈️✈️✈️🏃🏃🧍🧍🧍

  • @vijaykumarrukumpur7874
    @vijaykumarrukumpur7874 7 месяцев назад +2

    My fevirate

  • @ashokuppunasi4042
    @ashokuppunasi4042 Месяц назад

    Jai shree ram

  • @sharanayyaswamyrevoor1413
    @sharanayyaswamyrevoor1413 5 месяцев назад +1

    ನಾವು ಚಿಕ್ಕ ಹುಡುಗ ಇದ್ದಾಗ ಒಂದು ದಿವಸ ಕೂಡ ಮಿಸ್ ಮಾಡದೆ ನೋಡ್ತಾ ಇದ್ದೆ

  • @thesmmtuy5551
    @thesmmtuy5551 3 месяца назад

    Watching in 2024

  • @shivashnkarhavaji4473
    @shivashnkarhavaji4473 7 месяцев назад +2

    🙏🙏🙏🙏🙏🙏🙏🙏🙏

  • @user-nk3sk7oc5m
    @user-nk3sk7oc5m 3 месяца назад

    Tq sir iddannu hakidakke 😊💫

  • @brhamaphantajoshibrhamapha4382
    @brhamaphantajoshibrhamapha4382 Месяц назад

    2:59 5:12 ❤❤❤

  • @Laxmi-jt7zl
    @Laxmi-jt7zl 5 месяцев назад +1

    Please seete seerioul matte haaki

  • @rajannanrajanna757
    @rajannanrajanna757 5 месяцев назад

    🌹🙏🌹

  • @user-tu6qs6pc5b
    @user-tu6qs6pc5b Месяц назад

    Sorapur.dore.raja.venktappa😮.nayak😮😮😮

  • @ramnujambhadravathi7516
    @ramnujambhadravathi7516 7 месяцев назад +1

    Sir colors kannada arundati serial upload madi sir

  • @Bhagirathi-jz3qz
    @Bhagirathi-jz3qz 10 месяцев назад +3

  • @chandrashekark6097
    @chandrashekark6097 7 месяцев назад +2