||

Поделиться
HTML-код
  • Опубликовано: 7 фев 2025
  • #ಸಕಲೇಶಪುರವು #ಕರ್ನಾಟಕದ #ಹಾಸನ ಜಿಲ್ಲೆಯ ಒಂದು #ಗಿರಿಧಾಮ ಪಟ್ಟಣ ಮತ್ತು #ಸಕಲೇಶಪುರವು ತಾಲ್ಲೂಕು ಕೇಂದ್ರವಾಗಿದೆ. ಸಕಲೇಶಪುರವು #ಮಲೆನಾಡು ಪ್ರದೇಶವಾಗಿದೆ. ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ.ಸದಾಕಾಲ ತುಂಬಿ ಹರಿಯುವ ಹೇಮಾವತಿ ನದಿಯನ್ನು ಹೊಂದಿದೆ. ಇಲ್ಲಿ #ಸಕಲೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವಂತಹ ಮಲೆನಾಡಿನ ಸೌಂದರ್ಯಭರಿತವಾದ ಸ್ಥಳವಾಗಿದೆ.[ಸೂಕ್ತ ಉಲ್ಲೇಖನ ಬೇಕು]
    #ಭಾರತ #ದೇಶದಲ್ಲಿ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಪ್ರಸಿದ್ಧ #ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಗಳಿದ್ದು,ಅದರಲ್ಲಿ ಒಂದು ಕೇರಳ ರಾಜ್ಯದಲ್ಲಿದೆ ಮತ್ತೊಂದು ಕರ್ನಾಟಕದ ರಾಜ್ಯವಾದ ಹಾಸನ ಜಿಲ್ಲೆಯ ನಮ್ಮ ಹೆಮ್ಮೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಎಂಬ ಸ್ಥಳದಲ್ಲಿ ಇದೆ.

Комментарии •