ಬಸ್ ಪ್ರೀ ಗುದಮುರಗಿ

Поделиться
HTML-код
  • Опубликовано: 16 сен 2024
  • ಬಸ್ ಪ್ರೀ ಗುದಮುರಗಿ
    ಬಸ್ ಪ್ರೀ ಗುದಮುರಗಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಮಹಾಂತೇಶ
    ಜೋತಿ ಅಕ್ಕಾ
    ನಾಗಮ್ಮ ಅಕ್ಕಾ
    ಪಲ್ಲವಿ
    ಅಲಿಶಾ
    ಚಂದ್ರಕಲಾ
    ಮುದುಕು
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 661

  • @kallumeti
    @kallumeti Год назад +389

    ನಮ್ಮ ಗ್ರಾಮದಲ್ಲಿ ಶೂಟಿಂಗ್ ಮಾಡಿದ ಶಿವಪುತ್ರ ಅಣ್ಣ ಬಿದ್ನಾಳ ಶಿವಪುತ್ರನ ತಂಡಕ್ಕೆ ಎಲ್ಲರಿಗೂ ಜಯವಾಗಲಿ 👍🤍

  • @prabhakarkambale4530
    @prabhakarkambale4530 Год назад +19

    RCB ಅಭಿಮಾನಿಗಳು ಒಂದ ಲೈಕ ಕೊಟ್ಟ ಹೋಗರಿ ಅಪಾ

  • @mr.kingyt2077
    @mr.kingyt2077 Год назад +29

    ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ಹೀಗೆ ಮುಂದುವರೆಯಲಿ🔥🔥💕💕💕💕

  • @mariyappa9672
    @mariyappa9672 Год назад +56

    🎂 ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣನವರಿಗೆ ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ಹ್ಯಾಪಿ ಬರ್ಥಡೇ ಆಲ್ ದಿ ಬೆಸ್ಟ್ 🎂🎂💐💐

  • @SureshMAldi
    @SureshMAldi Год назад +41

    ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿ ಶಿವಪುತ್ರ ಅಣ್ಣ

  • @rakeshbhavimani
    @rakeshbhavimani Год назад +63

    ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣಾ 🎉❤

  • @kumarmath3540
    @kumarmath3540 Год назад +39

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐💖 ಶಿವಣ್ಣ...ಮಾಮಾ ಟಿಕೆಟ್ ತಗೋರಿ ಪಲ್ಲವಿ 🔥

  • @sharnutgagri7626
    @sharnutgagri7626 Год назад +32

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @ajaykumartalavarajaykumart5922
    @ajaykumartalavarajaykumart5922 Год назад +50

    ಉತ್ತರ ಕರ್ನಾಟಕ ಕಲಾ ಸಾಮ್ರಾಟ್ ಶಿವಪುತ್ರ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು 🎁🎂🎉

  • @praveenpravee757
    @praveenpravee757 Год назад +12

    ಹುಟ್ಟು 🎂ಹಬ್ಬದ ಹಾರ್ದಿಕ 💐 ಶುಭಾಶಯಗಳು ಶಿವ ಪುತ್ರ ✨ . ಗೆಳೆಯ 💛❤️

  • @sidrampatil1275
    @sidrampatil1275 Год назад +66

    ❤ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬ್ರದರ್ ಶಿವಪುತ್ರ ಅಣ್ಣನ ಅಭಿಮಾನಿಗಳು ಲೈಕ್ ಕೊಡಿ😅

  • @anandwalikar5772
    @anandwalikar5772 Год назад +31

    ಕಿಟ್ಟಿ ಅಣ್ಣಾ ನಿನ್ನ ಆಕ್ಟಿಂಗ್ next level ನಿನಗೆ ಯಾರು ಸರಿ ಸಾಟಿ ಇಲ್ಲ 😂😂🙏

  • @prakashvastrad9680
    @prakashvastrad9680 Год назад +3

    ಕುಡುಕರೆ ದೇಶದ ಆಸ್ತಿ ತುಂಬಾ ಅದ್ಭುತವಾದ ದೃಶ್ಯ ಎಲ್ಲರಿಗೂ ಒಳ್ಳೆದಾಗಲಿ 😍❤️

  • @mallu_yash
    @mallu_yash Год назад +9

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ❤ ಶಿವಪುತ್ರ ಅಣ್ಣ ❤

  • @YuvarajGodake
    @YuvarajGodake Год назад +11

    ನಿಮ್ ವಿಡಿಯೋ ನೋಡಿದ್ರೆ
    ತುಂಪ ನಗು ಬರುತೆ 😁
    ಈ ನಗು ನಿಮ್ ನೋಡಿದ್ರೆ ಮಾತ್ರ
    ಬರುತೆ 😁
    👌ಸೂಪರ್ ಅಣ್ಣ ಜಾನ್ 😘

  • @praveendalawai2409
    @praveendalawai2409 Год назад +9

    🔥ನಮ್ಮ ಶಿವಪುತ್ರ ಅಣ್ಣಾ..✌️ನಮ್ಮ ಹೆಮ್ಮೆ.♥️ ಉತ್ತರ ಕರ್ನಾಟಕದ ಅದ್ಬುತ ಪ್ರತಿಭೆಗಳು.. ಧನ್ಯವಾದಗಳು ಶಿವಪುತ್ರ ಅಣ್ಣಾ ಹಾಗೂ ತಂಡಕ್ಕೆ...🎉

  • @manjumanisha2841
    @manjumanisha2841 Год назад +3

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಶಿವಪುತ್ರ ಅವರೇ ಆಕ್ಟಿಂಗ್ ಸೂಪರ್ 👍❤️

  • @fakkeereshkalival4023
    @fakkeereshkalival4023 Год назад +2

    ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರಣ್ಣ ❤❤

  • @sujathasatish5767
    @sujathasatish5767 Год назад +3

    ಹುಟ್ಟುಹಬ್ಬದ ಶುಭಾಶಯಗಳು ಶಿವಪುತ್ರ ಅವರೇ ಸೇಮ್ ನಂದು ಇವತ್ತು ಬರ್ತಡೆ ❤️❤️❤️❤️❤️❤️❤️❤️

  • @ingrockers
    @ingrockers Год назад +40

    🎂🎉..Happy Birthday 'Shivaputr' Brother..🎉🎂

  • @prajwalkl1153
    @prajwalkl1153 Год назад +11

    ಹುಟ್ಟು ಹಬ್ಬದ ಶುಭಾಷಯಗಳು ಅಣ್ಣ 🎂🎂🎂🍰🍰🎉🎉

  • @vinodaxaler7226
    @vinodaxaler7226 Год назад +1

    Kitty bro superb 👌🏻.. 😂😂

  • @gourishankarbiradar7558
    @gourishankarbiradar7558 Год назад +2

    ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣ 🎂

  • @AbhiAbhisheka-wh4zf
    @AbhiAbhisheka-wh4zf Год назад +2

    ಹುಟ್ಟುಹಬ್ಬದ ಶುಭಾಶಯಗಳು ಗಾಡ್ ಬ್ಲೆಸ್ ಯು ಡಾರ್ಲಿಂಗ್ ❤️S.A❤️

  • @videomaker2226
    @videomaker2226 Год назад +11

    4:15 scene super😂😂😂😂

  • @martandaganappanavar
    @martandaganappanavar Год назад +2

    ಹುಟ್ಟುಹಬ್ಬದ ಶುಭಾಶಯಗಳು ಅಣ್ಣ ನಾ ನಿನ್ನ ಅಭಿಮಾನಿ,

  • @Vishwaraj759
    @Vishwaraj759 Год назад +9

    ಕಾಂಗ್ರೆಸ್ಪಕ್ಷದ ಗ್ಯಾರಂಟಿ ಬಗ್ಗೆ ಆಗುವ ಪರಿಣಾಮ ತಿಳಿಸಿ ಕೊಟ್ಟಿದ್ದಕೆ ತುಂಬಾಧನ್ಯವಾದಗಳು ಅಣ್ಣಾ

    • @revupashi-zr6nf
      @revupashi-zr6nf Год назад +2

      ಅದೇನ್ ಹಟ್ಟೇತಿ ನಿನ್ನ

    • @Vishwaraj759
      @Vishwaraj759 Год назад +1

      @@revupashi-zr6nf nimavuni hada yakale nataka

  • @mallikarjunmetriindidmc6685
    @mallikarjunmetriindidmc6685 Год назад +1

    ಹುಟ್ಟುಹಬ್ಬದ ಶುಭಾಶಯಗಳು ಶಿವು ಅಣ್ಣಾ ಉತ್ತರ ಕರ್ನಾಟಕ ಹುಲಿ

  • @balachandrakotralli442
    @balachandrakotralli442 Год назад +64

    ಶಿವಪುತ್ರ ತಂಡದ ಎಲ್ಲ ಸದಸ್ಯರು ಉತ್ತಮವಾದ ಅಭಿನಯಕಾರರು. ಹಾಸ್ಯದ ಹೊನಲು ಸದಾ ಹರಿಯುತಿರಲಿ . ಜನುಮದಿನದ ಶುಭಾಶಯಗಳು ಶಿವಪುತ್ರರವರಿಗೆ. 😂

  • @lakshmanbd5183
    @lakshmanbd5183 Год назад +2

    ಜೈ ಜೈ ಪ್ರಜಾಕೀಯ ಜೈ ಜೈ ಪ್ರಜಾಕೀಯ ಜೈ ಜೈ ಪ್ರಜಾಕೀಯ ಜೈ ಜೈ ಪ್ರಜಾಕೀಯ ಜೈ ❤❤❤❤❤

  • @udalmantya
    @udalmantya Год назад +1

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
    ಶಿವಪುತ್ರ ಅಣ್ಣ

  • @hemanthnadagoudb.bagewadi6242
    @hemanthnadagoudb.bagewadi6242 Год назад

    ನಿನ್ನೆ ಶಿವಪುತ್ರ ಅಣ್ಣಾ ಬರ್ತಡೇ ಬಾರಿ ಸೂಪರ್ ಮಾಡಿದ್ದಾನೆ 👌👌ದೊಡ್ಡ್ ಕೋಲ್ಡ್ ಕೇಕ್ ಕಟ್ಟ ಮಾಡಿದ್ದಾನೆ ಶಿವಪುತ್ರ ಅಣ್ಣಾ ಪಟಾಕಿ ಹಾರಿಸಿದ್ದಾರೆ 👌😍

  • @dhp6823
    @dhp6823 Год назад +9

    ನಮ್ಮ ಉತ್ತರ ಕರ್ನಾಟಕದ ನಮ್ಮ ಹೆಮ್ಮೆ👌👌

  • @abhishekchandapur2004
    @abhishekchandapur2004 Год назад +2

    ಕಿಟ್ಟಿ ಅಣ್ಣ ಬೆಂಕಿ🤪🤪🤪 ಲವ್ ಯು ಅಣ್ಣ

  • @deepaknext9232
    @deepaknext9232 Год назад +1

    ಅಜ್ಜಿ ಪಾತ್ರ ಮಾಡತನಲ್ಲ ಆ ಹುಡುಗ ಹೆಸರು ಏನು ಅವ್ನು ನನ್ನ ಗಂಡ ಇದ್ದಿದ್ರೆ ಹಿಂಗ್ ಆಗ್ತಿತ್ತಾ ಅಂತ ಅಳೋದು ಮಾತ್ರ ಸೂಪರ್ 👌👌

  • @kotreshkg6409
    @kotreshkg6409 Год назад +1

    ಸೂಪರ್ ಅಣ್ಣ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ನಿಮಗೆ 🎂💐💐

  • @vaishnaviveereshgurubasayy3645

    Mari huchi hoyikonda Shivu Putra bro happy birthday 🎂🎂🎂🎂🎈🎈🎈🎈🎈❤❤❤🙏🙏🙏🙏

  • @alluvenu2
    @alluvenu2 Год назад +2

    Happy birthday shivu Anna nimma kanasu nanasagali God bless you always be happy enjoy the day ❤🎉

  • @user-uk9ok2do6c
    @user-uk9ok2do6c Год назад +1

    ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರ ಅಣ್ಣಾ ನಿಮ್ಮಗೇ ಆ ತಾಯಿ ಚಾಮುಂಡೇಶ್ವರಿ ನಿಮ್ಮಗೆ ಆಯ್ಯಸು ಆರೋಗ್ಯ ಕೊಟ್ಟು ಕಾಪಾ ಡಲ್ಲಿ🍰🍰🍰🍰

  • @gnanavaani58
    @gnanavaani58 Год назад +2

    Kitti anna my favorite

  • @RaamuRaamu-pb6bv
    @RaamuRaamu-pb6bv Год назад +1

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ

  • @sachinsacchus4431
    @sachinsacchus4431 Год назад +1

    Kitti anna 😂❤

  • @Srikanthmaratha
    @Srikanthmaratha Год назад +1

    ಹುಟ್ಟುಹಬ್ಬದ ಶುಭಾಶಯಗಳು ಶಿವಪುತ್ರ ಬ್ರದರ್

  • @Akhilesh.H.Bhadri
    @Akhilesh.H.Bhadri Год назад +2

    Red saare mam extraordinary acting 😂

  • @basavarajry4114
    @basavarajry4114 Год назад +1

    ಜನ್ಮ ದಿನದ ಶುಭಾಶಯಗಳು ಅಣ್ಣಾ🎉🎉😍

  • @angeldsouza5768
    @angeldsouza5768 Год назад +1

    Wish you happy birthday Shivaputra May god bless you give Good health and happiness in your life 🎂🍰🍾🍻💐💐🥰🥰💐💐

  • @shreeshailamurthykh6545
    @shreeshailamurthykh6545 Год назад +5

    Happy Birthday ShivaPutra ❤

  • @mdesmile4654
    @mdesmile4654 Год назад

    Super comedy super super comedy super super comedy super ❤❤❤❤❤❤❤❤❤❤

  • @sangameshsangamesh5996
    @sangameshsangamesh5996 Год назад +6

    ನಿಮ್ಮ...ಬದುಕು.ಸುಖವಾಗಿರಲಿ.ಶಿವಣ್ಣ.. ನಿಮಗೆ.ದೇವರು.ಎಲ್ಲ.ಸುಖ.ಸಂಪತ್ತು.ಕೊಡಲಿ.ನಿಮ್ಮ.ಪಯಣ.ಸುಖವಾಗಿರಲಿ.ಎಲ್ಲ..ನಿಮ್ಮ.ತಂಡಕ್ಕೆ.ಜಯವಾಗಲಿ❤🎉

  • @sidduhasare7762
    @sidduhasare7762 Год назад +1

    ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಅಣ್ಣಾ

  • @mynameisvinnu
    @mynameisvinnu Год назад +1

    ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ❤️❤️

  • @Dacchuboyadhi
    @Dacchuboyadhi Год назад +1

    ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ👅❤❤ ಹುಟ್ಟು ಹಬ್ಬದ ಭರ್ಜರಿ ಶುಭಾಶಯಗಳು❤❤ಬಾಸ್❤❤

  • @natarajtalakal3315
    @natarajtalakal3315 Год назад

    Janmadinada shubashayagalu. Happy birthday brother. 🎉🎊🎉🎊💐🎂🍰😊❤❤😍

  • @kai_Vloging
    @kai_Vloging Год назад +1

    ಬಿದ್ನಾಳ ಗ್ರಾಮದಲ್ಲಿ ಶೂಟಿಂಗ್ ಮಾಡಿದ ಶಿವಪುತ್ರ ಟೀಮ್ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು....ನಮ್ಮನ್ನು ಕೂಡಾ ವಿಡಿಯೋ ದಲ್ಲಿ ತೋರಿಸಲು tqs...
    ಸ್ವಲ್ಪ ತಡೀರಿ ನಾವು ನಿಮ್ಮoಗಿತಲು ಹೆಚ್ಚಿನ ಪ್ರಾಶಸ್ತ್ಯ ಗಳಸ್ತಿವಿ...😂🎉❤

  • @maheshgani637
    @maheshgani637 Год назад +7

    ಅಣ್ಣ ನಮಗೂ free ಮಾಡು ಅಂತ ಹೇಳೋ ಮಾರಯ್ಯ ಗಂಡು ಮಕ್ಕಳ ಮೇಲೆ ಯಾಕೆ ತಾರತಮ್ಯ ಮಾಡತಾರ ಇವರು🎉😅

  • @mkpattar6337
    @mkpattar6337 Год назад +1

    ಸೂಪರ್ ಅಣ್ಣ

  • @ravikumargm1515
    @ravikumargm1515 Год назад +1

    Ultimate comedy..
    Full entertainment 100%..
    So fun...❤️❤️
    Super duper ..
    Shiva & team...
    🙏🙏..🙏🙏

  • @hanumeshsh3185
    @hanumeshsh3185 Год назад +1

    Super brother's 🥳🥳😍😍💐💐🙌🙌

  • @moneshamareppa8760
    @moneshamareppa8760 Год назад

    ಹುಟ್ಟು ಹಬ್ಬದ ಶುಭಾಶಯಗಳು. ಶಿವಪುತ್ರ ಅಣ್ಣ.... ನೂರು ವರ್ಷಗಳ ಕಾಲ ಸುಖವಾಗಿ ಬಾಳು ಬೇಕು ಎಂದು ಬಯಸುವ.. ನಿಮ್ಮ್ ಅಭಿಮಾನಿ.ಅಣ್ಣ..❤️🙏🙏

  • @svnayakbadiger2802
    @svnayakbadiger2802 Год назад +1

    ಕಿಟ್ಟಿ ಅಣ್ಣಾ ಸುಪರ್

  • @muttuhunur899
    @muttuhunur899 Год назад

    Super💕❤💕❤ my dear💕❤💕❤💕 brothers and sisters.. I love it..

  • @manjunathkhanapur6802
    @manjunathkhanapur6802 Год назад +1

    Many more happy returns of the day shivaputra ji.. all the best of luck for your future

  • @ranganathamknayak035
    @ranganathamknayak035 Год назад +1

    So smile happiness 😊❤

  • @bharathnayak2770
    @bharathnayak2770 Год назад +1

    ನಿಮ್ಮ. ವಿಡಿಯೋಸ್. ತುಂಬಾ. ಚನ್ನಾಗಿ. ಇವೆ ✨️😍❤️

  • @PrashantPatil-cm3on
    @PrashantPatil-cm3on Год назад +1

    Happy birthday shivaputra 🎉🎉🎉

  • @BROKENMAHI1432
    @BROKENMAHI1432 Год назад +1

    Free bus condector sir ge happy birthday 😂😂🎉🎉🎉

  • @shantharaju8295
    @shantharaju8295 10 месяцев назад

    Conductor acting is 👌👌👌🌹

  • @huchappamadar8971
    @huchappamadar8971 Год назад

    Super video shivuputra bro wish you happy birthday gbu all the best from Goa

  • @halappakattennavarahalappakatt
    @halappakattennavarahalappakatt 2 месяца назад

    Super bro shivaputara Anna super nimma tannadakke

  • @mallikmahinar4207
    @mallikmahinar4207 Год назад

    All the best 🎉🎉🎉shiva puthra ...god bless you

  • @shanKarpatil-xm7xb
    @shanKarpatil-xm7xb Год назад

    Fantastic energetic script always keep rocking my lovely boys ❤️

  • @videomaker2226
    @videomaker2226 Год назад +1

    11:35 scene super hodidyandr bellag agthi 😂😂

  • @mamatha7637
    @mamatha7637 Год назад +1

    Wish you many more happy return's of the day broo♥️ stay blessed 🙌 Be happy forever 🤗

  • @basavarajakbg2368
    @basavarajakbg2368 Год назад

    En guru namage nagu tadakakagalla super guru

  • @sammedalagur8860
    @sammedalagur8860 Год назад +1

    Super bro

  • @ravimadivalar5012
    @ravimadivalar5012 Год назад +1

    Super comedy shivaputra anna❤🎉

  • @shankarvsp5556
    @shankarvsp5556 Год назад +1

    ಕಿಟ್ಟಿ ಅಣ್ಣ 🔥🔥

  • @sanukatti5991
    @sanukatti5991 Год назад +1

    SP. Anna 🔥🔥🔥🔥 &... Kitti Anna 🔥🔥🔥🔥

  • @amareshdhanashetti9721
    @amareshdhanashetti9721 Год назад

    Really Shivaputra You and Your team is awasome Mervelous..❤️❤️❤️❤️ God bless youuuu

  • @pubgtigergamingyt9435
    @pubgtigergamingyt9435 Год назад +7

    Ego%0
    Attitude%0
    Hard work%100
    Funny %100

  • @GOPAL.TERADAL0
    @GOPAL.TERADAL0 Год назад +1

    ಕುದಕರ ಪಾತ್ರ್ 🔥🔥🔥

  • @yallappayatagall8238
    @yallappayatagall8238 Год назад +1

    ಕಿಟ್ಟಿ ಅಣ್ಣಾ ಸುಪರ

  • @parashrambeli2329
    @parashrambeli2329 Год назад +1

    Supar comedy all tema 🔥👌♥️

  • @hayyalappabajantri6145
    @hayyalappabajantri6145 Год назад +2

    Happy birthday shivaputra anna 🎂💐✨💥

  • @chandrashekharpatil5472
    @chandrashekharpatil5472 Год назад

    Super direction super maza i

  • @ningappahulaganavar2543
    @ningappahulaganavar2543 Год назад

    ಶಿವಪುತ್ರ ಅಣ್ಣ 🔥 ಪಾ ನಿನ

  • @prashantsakari2306
    @prashantsakari2306 Год назад

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ ನಿನಗೆ ದೇವರು ಒಳ್ಳೆಯದು 🎉🎉🎉🎉🎉❤❤❤😊😊

  • @ShivanagoudneeralakattiShivana
    @ShivanagoudneeralakattiShivana Год назад +1

    🌹🌹ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ 🎂🎂

  • @malludk4956
    @malludk4956 Год назад

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪ್ರೀತಿಯ ಅಣ್ಣಾ ನಿಮ್ಮ ಕನಸು ಆದಷ್ಟು ಬೇಗ ನನಸು ಆಗಲಿ ಎಂದು bedikolluttene

  • @rahulshinde123
    @rahulshinde123 Год назад +2

    😍🚍ಉಚಿತ ಬಸ್ ಪ್ರಯಾಣ ಸಾರ್ವಜನಿಕರ್ ಪರದಾಟ😂🔥😍

  • @ChaluvaVirat-lq5iv
    @ChaluvaVirat-lq5iv Год назад

    Super ಬ್ರೋ ಕಾಮಿಡಿ ಟೈಮ್

  • @maheshsatigoudar5905
    @maheshsatigoudar5905 Год назад +1

    Happy birthday boos

  • @anandbhovianandbhovi8919
    @anandbhovianandbhovi8919 Год назад +1

    ಶುಭೋದಯ... ಗೆಳೆಯ

  • @prasadjadhav7409
    @prasadjadhav7409 Год назад +1

    ಹುಟ್ಟು ಹಬ್ಬದ ಶುಭಾಶಯ ಅಣ್ಣಾ

  • @chidambarkulkarni737
    @chidambarkulkarni737 Год назад

    ಸೂಪರ್ ಶಿವಪುತ್ರ ಅಣ್ಣ😂😂😂😂😂😂🔥🔥🔥🔥🔥🔥🔥🔥❤❤❤❤❤

  • @VenkateshNayak-yu6nk
    @VenkateshNayak-yu6nk Год назад

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣ ನೂರಾರು ಕಾಲ ಸುಖವಾಗಿ ಬಾಳು 🎂🎂🎂

  • @marutipujer5042
    @marutipujer5042 Год назад +1

    ಶುಭೋದಯ ಅಣ್ಣ ವಿಡಿಯೋ ಬೆಂಕಿ

  • @Onalla99
    @Onalla99 Год назад +1

    En anahut comedy madtiyo shivu brother ultimate.. super....

  • @srinivasah8150
    @srinivasah8150 Год назад +1

    Super all

  • @sadashivtalakeri3238
    @sadashivtalakeri3238 Год назад +1

    Mast😂