ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ. 🙏 ನಮ್ಮ ಹರಿಹರ ನಗರಕ್ಕೆ ಒಮ್ಮೆ ಬನ್ನಿ ಮತ್ತು ಹೊಯ್ಸಳ ಶೈಲಿಯ ಹರಿಹರೇಶ್ವರ ದೇವಸ್ಥಾನ ದ ಬಗ್ಗೆ ಹಾಗೂ ತುಂಗಭದ್ರಾ ನದಿ ಮತ್ತು ಹರಿದ್ರಾ ನದಿಗಳ ಸಂಗಮದ ಬಗ್ಗೆ ಕನ್ನಡಿಗರಿಗೆ ವಿವರಣೆ ನೀಡಿ. ಹಾಗೆಯೇ ಹತ್ತಿರದಲ್ಲೇ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರರ ದರ್ಶನ ಪಡೆಯಬಹುದು.
ನೋಟದಿಂದ ದೇವಸ್ಥಾನದ ಸೌಂದರ್ಯ ಕಣ್ತುಂಬಿಕೊಳ್ಳೋದು ಒಂದು ಸೌಭಾಗ್ಯ ಅಂದುಕೊಂಡರೆ.. ನಿಮ್ಮ ಮಾತಿನ ಶೈಲಿಯಲ್ಲಿ.ನಿಮ್ಮ ಮಾತಿನಿಂದ ಹೊಮ್ಮುವ ಕನ್ನಡ ಪದಗಳು ಆಲಿಸುವ ಕಿವಿಗಳಿಗೆ ಮತ್ತೊಂದು ಸೌಭಾಗ್ಯ ರಾಘವೇಂದ್ರ ಸರ್ 🎉🎉
ನಮಗೂ ಹಳೇಬೀಡಿನಲ್ಲಿ ನಮ್ಮದೇ ಪಕ್ಕದ ಜಿಲ್ಲೆಯ ಉಡುಪಿಯ ಮಹಿಳೆ ಒಬ್ಬರು ಈ ಬೆಳವಾಡಿ ದೇವಸ್ತಾನಕ್ಕೆ ಹೋಗಿ ಅಲ್ಲಿನ ಕೃಷ್ಣನ ವಿಗ್ರಹ ತುಂಬಾ ಸುಂದರವಾಗಿದೆ ನೋಡಿಯೇ ಹೋಗಿ ಅಂದ್ರು ಹಾಗೆ ಮಾಡಿದೆವು, ನಿಜಕ್ಕೂ ತುಂಬಾ ಸುಂದರವಾದ ಕೃಷ್ಣನ ವಿಗ್ರಹ🙏
ಬೆಳವಾಡಿ ದೇಗುಲಗಳ ದರ್ಶನ ಮತ್ತು ಅದರ ಇತಿಹಾಸ, ಬೆಳವಾಡಿ ಮಂಜುನಾಥ್ ಇವರ ವಿವರಣೆಗಳೊಂದಿಗೆ ಈ ವಿಡಿಯೋ ಅದ್ಬುತವಾಗಿ ಮೂಡಿಬಂದಿದೆ. ಹಲವು ಹಳೆಯ ವಿಚಾರಗಳನ್ನು ತಿಳಿಸಿಕೊಟ್ಟುದಕ್ಕೆ ಧನ್ಯವಾದಗಳು. 🙏
ನಾವು ಕನ್ನಡಿಗರಾಗಿದ್ದು ನಿಜಕ್ಕೂ ಅಭಿಮಾನವೆನಿಸುತ್ತೆ. ಆಗಿನ ರಾಜರು ಶಿಲ್ಪಿಗಳು ಅದೆಷ್ಟು ಸೌಂದರ್ಯ ಪ್ರಜ್ಞಾವಂತರಾಗಿದ್ದರೆಂದು ಇನ್ನೂ ಹೆಮ್ಮೆನಿಸುತ್ತದೆ. ಅವರಿಗೆ ನಮ್ಮ ಶತಶತ ನಮನಗಳು. ನಮ್ಮ ಕನ್ನಡನಾಡು ಧನ್ಯವಾಗಿದೆ. ಜೈ ಭುವನೇಶ್ವರಿ ತಾಯಿ.
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್, ನಮ್ಮ ಕನ್ನಡ ನಾಡಿನ ಕಲೆ ಸಂಸ್ಕೃತಿಯ ಬಗ್ಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ನಮ್ಮನ್ನು ಆಳಿದ ಅನೇಕ ರಾಜ ಮಹಾರಾಜರು ಅದ್ಭುತ ಕೊಡುಗೆ ನೀಡಿದ್ದಾರೆ, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ,
ನನ್ನು ಇದೆ ದೇವಾಲಯದಲ್ಲಿ ಪ್ರವಾಸಿಮಿತ್ರನಾಗಿ ಸುಮಾರು ಐದು ವರ್ಷ ಕರ್ತವ್ಯ ನಿರ್ವಾಹಿಸಿದೆನೆ. ಇಲ್ಲಿ ತುಂಬಾ ಕಡಿಮೆ ಪ್ರವಾಸಿಗರು ಬರುತ್ತರೆ. ಅದರಿಂದ ದೇವಾಲಯ ತುಂಬಾ ಶಾಂತವಾಗಿ ಪ್ರಶಾಂತವಾಗಿರುತ್ತದೆ. ಇಲ್ಲಿ ಬಂದರೆ ಮನಸಿಗೆ ನೆಮ್ಮದಿ ಅನಿಸುತ್ತದೆ.
ನಿಮ್ಮ ಮಾತು ಅಕ್ಷರಶಃ ನಿಜ ಸರ್. ನಾವು ಕನ್ನಡಿಗರು ಬಹಳ ಪುಣ್ಯ ಮಾಡಿಯೇ ಈ ನೆಲದಲ್ಲಿ ಹುಟ್ಟಿದ್ದೇವೆ. ಸುಂದರ ವಿವರಣೆಯೊಂದಿಗೆ ಅತ್ಯದ್ಭುತ ಮಾಹಿತಿ ನೀಡಿದ್ದೀರಿ. ನಿಮ್ಮ ಚಾನಲ್ ಮಾಹಿತಿಗಳ ಕಣಜ. ಧನ್ಯವಾದಗಳು ಸರ್.
ಅತ್ಯದ್ಭುತ ಸಂಚಿಕೆಯನ್ನ ನಮಗೆ ಉಣಬಡಿಸಿದೀರಿ ತುಂಬಾ ಧನ್ಯವಾದಗಳು ಗುರುಗಳೇ.....ಒಂದು ಸಣ್ಣ ಮಾಹಿತಿ ಗುರುಗಳೇ ಅನ್ಯತಾ ಭಾವಿಸಬೇಡಿ....೨ನೆ ಬಲ್ಲಾಳ ನ ಮಗ ೧ನೇ ನರಸಿಂಹ ಅಲ್ಲ, ೨ನೇ ನರಸಿಂಹ.....ಯಾಕಂದ್ರೆ ೧ನೇ ನರಸಿಂಹ ನ ಮಗ ೨ನೇ ಬಲ್ಲಾಳ..... ಕ್ಷಮಿಸಿ...
Thank you Sir.👍💐 You have Narrated the History of Hoysala Temple Architecture Wonderfully Explained. Your Talk must Translate in other Indian Languages by using AI Translation . We are proud of you and your Commitment to the Mother Land India and its Fantastic Culture.👍💐💐💐💐💐💐
ನಾವು ಯಾವ್ದೇ ವಿಡಿಯೋ ನೋಡಿದರೂ ನಿಮ್ಮ ತರ ವಿವರಣೆ ನೀಡುವವರನ್ನ ನೋಡಿಲ್ಲ ... ಧನ್ಯವಾದಗಳು ಸರ್ ನಿಮಗೆ ... ಹೊಯ್ಸಳರ ಬಗ್ಗೆ ನಮಗೆ ಇರುವ ಅಬಿಮಾನ ಇನ್ನು ಜಾಸ್ತಿಯಾಗುವ ಹಾಗೆ ಮಾಡಿದಿರಿ
ಸರ್ ಗೂಡ್ ಮಾರ್ನಿಂಗ್, ನಾನು2017 ನಲ್ಲಿ ಕಾಲೇಜ್ frds ಜೊತೆಗೆ ನಮ್ಮ ಗುರುಗಳು ಸಹ ಹೋಗಿದ್ವಿ ,ನಂಗೆ ಆಗ ದೇವಸ್ಥಾನ ನೋಡಿದಾಗ ತುಂಬಾ ಖುಷಿ ಆಯ್ತು,ಆದ್ರೆ ಹಿಸ್ಟರಿ ಗೊತ್ತಿರ್ಲಿಲ್ಲ ತುಂಬಾ ಧನ್ಯವದಗಳು.❤
ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಿ. 🙏
ನಮ್ಮ ಹರಿಹರ ನಗರಕ್ಕೆ ಒಮ್ಮೆ ಬನ್ನಿ ಮತ್ತು ಹೊಯ್ಸಳ ಶೈಲಿಯ ಹರಿಹರೇಶ್ವರ ದೇವಸ್ಥಾನ ದ ಬಗ್ಗೆ ಹಾಗೂ ತುಂಗಭದ್ರಾ ನದಿ ಮತ್ತು ಹರಿದ್ರಾ ನದಿಗಳ ಸಂಗಮದ ಬಗ್ಗೆ ಕನ್ನಡಿಗರಿಗೆ ವಿವರಣೆ ನೀಡಿ. ಹಾಗೆಯೇ ಹತ್ತಿರದಲ್ಲೇ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರರ ದರ್ಶನ ಪಡೆಯಬಹುದು.
Yes ನಾನ್ನು ಹೇಳ್ಬೇಕು ಅನ್ಕೊಂಡಿದ್ದೆ
Nija omme beti kodi harihareshwara tempal ge
ಇದುವರೆಗೂ ನಾನು ಎಲ್ಲೂ ನೋಡಿದ ಅಂತಹ ಅತ್ಯದ್ಭುತ ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನ
ನಿಮ್ಮ ಧ್ವನಿಯಲ್ಲಿ ವಿವರಣೆಗಳನ್ನು ಕೇಳುವುದೇ ಒಂದು ರೋಮಾಂಚನ. ಒಳಾಂಗಣದಲ್ಲಿ ಕೆಳಸಾಲು ಗಳಲ್ಲಿ ಇದ್ದ ಆನೆಗಳನ್ನು ತೋರಿಸಿದ್ದರೆ ಇನ್ನೂ ಹೆಚ್ಚು ಶೋಭಾಯಮಾನವಾಗಿರುತ್ತಿತ್ತು.
ನಿಜ ಸರ್, ಕನ್ನಡಿಗರಾದ ನಾವೇ ಧನ್ಯರು. ಇಂತಹ ದೇವಾಲಯಗಳನ್ನು ನೋಡಿದಾಗ ಅತೀವ ಹೆಮ್ಮೆ ಎನಿಸುತ್ತದೆ, ಎದೆಯುಬ್ಬುತ್ತದೆ, ಧನ್ಯತಾ ಭಾವ ಮೈದಳೆಯುತ್ತದೆ.🙏🙏
ಮೊದಲ ವೀಕ್ಷಕ, ಇನ್ನೂ ಹೆಚ್ಚಿನ ಭಾರತಕ್ಕೆ ಸಂಬಂಧಿಸಿದ ಇತಿಹಾಸಗಳನ್ನು ಇದೇ ರೀತಿಯಾಗಿ ದಯವಿಟ್ಟು ಬೋಧಿಸಿ 🙏
ನೋಟದಿಂದ ದೇವಸ್ಥಾನದ ಸೌಂದರ್ಯ ಕಣ್ತುಂಬಿಕೊಳ್ಳೋದು ಒಂದು ಸೌಭಾಗ್ಯ ಅಂದುಕೊಂಡರೆ.. ನಿಮ್ಮ ಮಾತಿನ ಶೈಲಿಯಲ್ಲಿ.ನಿಮ್ಮ ಮಾತಿನಿಂದ ಹೊಮ್ಮುವ ಕನ್ನಡ ಪದಗಳು ಆಲಿಸುವ ಕಿವಿಗಳಿಗೆ ಮತ್ತೊಂದು ಸೌಭಾಗ್ಯ ರಾಘವೇಂದ್ರ ಸರ್ 🎉🎉
ನಮಗೂ ಹಳೇಬೀಡಿನಲ್ಲಿ ನಮ್ಮದೇ ಪಕ್ಕದ ಜಿಲ್ಲೆಯ ಉಡುಪಿಯ ಮಹಿಳೆ ಒಬ್ಬರು ಈ ಬೆಳವಾಡಿ ದೇವಸ್ತಾನಕ್ಕೆ ಹೋಗಿ ಅಲ್ಲಿನ ಕೃಷ್ಣನ ವಿಗ್ರಹ ತುಂಬಾ ಸುಂದರವಾಗಿದೆ ನೋಡಿಯೇ ಹೋಗಿ ಅಂದ್ರು ಹಾಗೆ ಮಾಡಿದೆವು, ನಿಜಕ್ಕೂ ತುಂಬಾ ಸುಂದರವಾದ ಕೃಷ್ಣನ ವಿಗ್ರಹ🙏
ಹೊಯ್ಸಳರು ನಿರ್ಮಿಸಿದ ಬೆಳವಾಡಿ ದೇವಸ್ಥಾನ ಮಾಹಿತಿಯನ್ನು ನೀಡಿರುತ್ತಿರಿ 🙏ಈ ಅತ್ಯುತ್ತಮ ವಿವರಣೆಗಾಗಿ ನಿಮಗೆ ಕೃತಜ್ಞತೆಗಳು 🙏ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
ಚಿಕ್ಕಮಗಳೂರಿಗೆ, ಹಳೇಬೀಡಿಗೆ ಬಹಳಷ್ಟು ಸಲ ಹೋಗಿದ್ದೆ ಆದರೂ ಈ ಸ್ಥಳದ ಬಗ್ಗೆ ಗೊತ್ತಿರಲಿಲ್ಲ. ನಿಮಗೆ ಅನಂತ ಧನ್ಯವಾದಗಳು ಈ ಸ್ಥಳವನ್ನು ಪರಿಚಯ ಮಾಡಿಸಿದಕ್ಕೆ. 🙏
Thuba chanagide odu sari betti nidi😊
ಮೊದಲ ನೋಟ ಮೊದಲ ಲೈಕ್ ನನ್ನದೇ ನಮ್ಮ ಜಿಲ್ಲೆ ನಮ್ಮ ಹೆಮ್ಮೆ
ಒಂದು ಪ್ರಶಸ್ತಿ ಕೊಡೋಕೆ ಹೇಳಿದೀನಿ ಶೆಡ್ ಗೆ ಬನ್ನಿ
ಯಾವ ಊರು ಇದು
😂😂😂😂😂😂😂😂😂@@nppganekal8689
@@nppganekal8689Mr illi yavude hero athava comedy show nadiyolla hagagi inthaha comment galu upayukthavalla hageye avaru madidha comment kooda yavude upayukthavalla
ಯಾವ ಊರು ಸರ್
ತುಂಬಾ ಅದ್ಭುತ ದೇವಸ್ಥಾನ, ದೇವರ ಮೂರ್ತಿಗಳನ್ನು ನೊಡುತ್ತಾ ಏನೋ ಧನ್ಯತಾ ಭಾವ ಬರುತ್ತದೆ, ಇಲ್ಲಿನ ಪೂಜಾರಿಯವರು ಬಹಳ ಶ್ರದ್ಧೆ ಯುಳ್ಳವರು.
ಹರಿಹರದ ಹರಿಹರೇಶ್ವರ ದೇವಸ್ಥಾನವೂ ಅದ್ಭುತವಾಗಿದೆ. ಒಮ್ಮೆ ಭೇಟಿ ನೀಡಿ
Houdu
ನಮ್ಮ ಚಿಕ್ಕಮಗಳೂರು ನಮ್ಮ ಹೆಮ್ಮೆ, ಮತ್ತು ದೇಶದ ಹೆಮ್ಮೆ ಅಂದರೆ ತಪ್ಪಾಗಲಾರದು ಗುರುಗಳೇ..... ✨💐😍💥
ಬೆಳವಾಡಿ ದೇಗುಲಗಳ ದರ್ಶನ ಮತ್ತು ಅದರ ಇತಿಹಾಸ, ಬೆಳವಾಡಿ ಮಂಜುನಾಥ್ ಇವರ ವಿವರಣೆಗಳೊಂದಿಗೆ ಈ ವಿಡಿಯೋ ಅದ್ಬುತವಾಗಿ ಮೂಡಿಬಂದಿದೆ. ಹಲವು ಹಳೆಯ ವಿಚಾರಗಳನ್ನು ತಿಳಿಸಿಕೊಟ್ಟುದಕ್ಕೆ ಧನ್ಯವಾದಗಳು. 🙏
ಧಾರ್ಮಿಕ ವೈಜ್ಞಾನಿಕ ತಾಂತ್ರಿಕ ರಾಜನೀತಿ ಇನ್ನೂ ಮುಂತಾದ ವಿಷಯಗಳನ್ನು ಸರಳ ಸ್ಪಷ್ಟವಾಗಿ ವಿವರಿಸುವ ನಿಮ್ಮ ಶೈಲಿಗೆ ಸರಿಸಾಟಿ ಬೇರೆ ಯಾರು ಇಲ್ಲ❤❤❤❤🎉🎉🎉
ಶುಭ ಸಂಜೆ ಗುರುಗಳೇ ಉತ್ತಮ ಮಾಹಿತಿಗಾಗಿ ವಂದನೆಗಳು ಗುರುಗಳೇ ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್
ಒಂದೇ ಸೌಂದರ್ಯ ಪ್ರಜ್ಞೆಯಲ್ಲ,
ಅದ್ಭುತವಾದ ತಂತ್ರಜ್ಞಾನ (ಇಂಜಿನಿಯರಿಂಗ್ ),ವಾಸ್ತು ಶಾಸ್ತ್ರ, ಶಿಲ್ಪ ಶಾಸ್ತ್ರ,ಅಸಾಮಾನ್ಯ ಜ್ಞಾನ, ಬಂಡಾರ, ಒಹ್ ಅದ್ಬುತ
ನಾವು ಕನ್ನಡಿಗರಾಗಿದ್ದು ನಿಜಕ್ಕೂ ಅಭಿಮಾನವೆನಿಸುತ್ತೆ. ಆಗಿನ ರಾಜರು ಶಿಲ್ಪಿಗಳು ಅದೆಷ್ಟು ಸೌಂದರ್ಯ ಪ್ರಜ್ಞಾವಂತರಾಗಿದ್ದರೆಂದು ಇನ್ನೂ ಹೆಮ್ಮೆನಿಸುತ್ತದೆ. ಅವರಿಗೆ ನಮ್ಮ ಶತಶತ ನಮನಗಳು. ನಮ್ಮ ಕನ್ನಡನಾಡು ಧನ್ಯವಾಗಿದೆ. ಜೈ ಭುವನೇಶ್ವರಿ ತಾಯಿ.
ಹೊಯ್ಸಳರು ಹೆಮ್ಮೆಯ ಕನ್ನಡಿಗರು 🙏♥️🙏
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್,
ನಮ್ಮ ಕನ್ನಡ ನಾಡಿನ ಕಲೆ ಸಂಸ್ಕೃತಿಯ ಬಗ್ಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ನಮ್ಮನ್ನು ಆಳಿದ ಅನೇಕ ರಾಜ ಮಹಾರಾಜರು ಅದ್ಭುತ ಕೊಡುಗೆ ನೀಡಿದ್ದಾರೆ,
ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ,
ಹರೇ ಹರೇ ರಾಮ ಕೃಷ್ಣ, ಧನ್ಯ ಧನ್ಯ ಶ್ರೀ ಗುರುಗಳೇ
ಗದುಗಿನ ವೀರನಾರಾಯನ ದೇವಸ್ಥಾನದ ಬಗ್ಗೆಯೂ ಹೇಳಿ ಗುರುಗಳೇ❤❤
Video madidare nodi already
ಅತಿ ಸುಂದರವಾಗಿ ಕಾಣುತ್ತದೆ ಗುರು ಗಳೇ
ನಮೋ ನಮಃ ಹೊಯ್ಸಳೇಶ್ವರ 🙏🏻
ಶಿಲ್ಪಿಯ ಕಲಾ ಕೌಶಲ್ಯಕ್ಕೆ ಶರಣು ಶರಣಾರ್ಥಿಗಳು 🙏♥️🙏♥️
ನನ್ನು ಇದೆ ದೇವಾಲಯದಲ್ಲಿ ಪ್ರವಾಸಿಮಿತ್ರನಾಗಿ ಸುಮಾರು ಐದು ವರ್ಷ ಕರ್ತವ್ಯ ನಿರ್ವಾಹಿಸಿದೆನೆ. ಇಲ್ಲಿ ತುಂಬಾ ಕಡಿಮೆ ಪ್ರವಾಸಿಗರು ಬರುತ್ತರೆ. ಅದರಿಂದ ದೇವಾಲಯ ತುಂಬಾ ಶಾಂತವಾಗಿ ಪ್ರಶಾಂತವಾಗಿರುತ್ತದೆ. ಇಲ್ಲಿ ಬಂದರೆ ಮನಸಿಗೆ ನೆಮ್ಮದಿ ಅನಿಸುತ್ತದೆ.
ಬಹಳ ಅದ್ಭುತವಾದ ಸ್ಥಳವನ್ನು ವೀಕ್ಷಿಸಿ ನಮಗೆ ತೋರಿಸಿದ್ದೀರಿ ಅಭಿನಂದನೆಗಳು
3000 ನೋಟ 729 ಮೆಚ್ಚುಗೆ ನಮ್ಮ ಬಳ್ಳಾರಿ ನಮ್ಮ ಹೆಮ್ಮೆ❤❤🎉🎉
ಪ್ರೊಫೆಸರ್ ಮಂಜುನಾಥ್ ಬೆಳವಾಡಿ ರವರಿಗೆ ಧನ್ಯವಾದಗಳು. 🙏ಹೊಯ್ಸಳರ ಕಲಾಕೃತಿ ನಿಜಕ್ಕೂ ಅತ್ಯದ್ಭುತ ಎಷ್ಟೊಂದು ಧನ್ಯರು ನಾವು ಕನ್ನಡಿಗರು.❤
ನಿಮ್ಮ ಮಾತು ಅಕ್ಷರಶಃ ನಿಜ ಸರ್. ನಾವು ಕನ್ನಡಿಗರು ಬಹಳ ಪುಣ್ಯ ಮಾಡಿಯೇ ಈ ನೆಲದಲ್ಲಿ ಹುಟ್ಟಿದ್ದೇವೆ. ಸುಂದರ ವಿವರಣೆಯೊಂದಿಗೆ ಅತ್ಯದ್ಭುತ ಮಾಹಿತಿ ನೀಡಿದ್ದೀರಿ. ನಿಮ್ಮ ಚಾನಲ್ ಮಾಹಿತಿಗಳ ಕಣಜ. ಧನ್ಯವಾದಗಳು ಸರ್.
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩...
ಬೆಳವಾಡಿಯ ವೀರನಾರಾಯಣ ದೇವಾಲಯ ✨🙏
What a narration your flawless Kannada is so good I Love to hear
After this video, definitely visitors who visited Belur Halebidu will also go to Belavadi. Thank you, Sir, for this valuable information.
ಬಳ್ಳಾರಿಯವರು ಲೈಕ್ ಮಾಡಿ ಎಷ್ಟು ಜನ ಇದ್ದೀರಿ.
ಅಣ್ಣ.
ನಾವುಗಳು ಮಂಡ್ಯ ಜಿಲ್ಲೆ 💪🏻.
ಅತ್ಯದ್ಭುತ ಸಂಚಿಕೆಯನ್ನ ನಮಗೆ ಉಣಬಡಿಸಿದೀರಿ ತುಂಬಾ ಧನ್ಯವಾದಗಳು ಗುರುಗಳೇ.....ಒಂದು ಸಣ್ಣ ಮಾಹಿತಿ ಗುರುಗಳೇ ಅನ್ಯತಾ ಭಾವಿಸಬೇಡಿ....೨ನೆ ಬಲ್ಲಾಳ ನ ಮಗ ೧ನೇ ನರಸಿಂಹ ಅಲ್ಲ, ೨ನೇ ನರಸಿಂಹ.....ಯಾಕಂದ್ರೆ ೧ನೇ ನರಸಿಂಹ ನ ಮಗ ೨ನೇ ಬಲ್ಲಾಳ..... ಕ್ಷಮಿಸಿ...
ಎಲ್ಲರ ಅನಿಸಿಕೆ ನೋಡಿ ತುಂಬಾ ಸಂತೋಷ ವಾಯಿತು ಗೆಳೆಯರೇ ಎಲ್ಲರೂ ಕನ್ನಡ ಭಾಷೆ ಉಪಯೋಗಿಸಿದ್ದಕ್ಕಾಗಿ ಧನ್ಯವಾದಗಳು..🙏
ಮತ್ತು ಈ ವಿಡಿಯೋನ ಮಾಡಿ ಈ ಒಂದು ಅತ್ಯದ್ಭುತವಾದ ದೇವಸ್ಥಾನದ ಬಗ್ಗೆ ಪರಿಚಯ ಮಾಡಿಕೊಟ್ಟು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಗುರುಗಳೇ ❤😊😊😊😊😊😊😊😊😊
❤
Very nice description.We felt as we went personally and came to know the historical background
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಎವೂರ್ ನಲ್ಲಿ ಇದೆ ಶೈಲಿಯ ದೇವಸ್ಥಾನವಿದೆ ಗುರುಗಳೇ ❤💙💙💙💙
Nanu nodidini..... super agide...... from kodagu
ಯಾವ ಊರು near ide bro
ಖಂಡಿತವಾಗಿ MSR sir ಬರುತ್ತಾರೆ
ನಮ್ಮ ನಾಡು ನಮ್ಮ ದೇಶ ನಮ್ಮ ಹೆಮ್ಮೆ 🙏🙏🙏
ಹೊಯ್ಸಳ ರ. ದೇವಾಲಯದ. ಕಥೆ ಸೊಗಸಾಗಿದೆ
ಒಂದು ಸಲ ನೀವು ನಮ್ಮ ವಿಜಯಾಪುರ ಬಂದು ನೋಡಿ ಸರ್....ಮತ್ತೆ ಅಲ್ಲಿ ಕೂಡ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ಬನ್ನಿ ಸರ್🙏🏻🙏🏻🙏🏻🙏🏻🙏🏻
🇮🇳🇮🇳🇮🇳ಜೈ ಹಿಂದ್ ಜೈ ಕರ್ನಾಟಕ🇮🇳🇮🇳🇮🇳🇮🇳
ಸಾರ್ ಉತ್ತರ ಕನ್ನಡದವರ ಬಗ್ಗೆ ತುಂಬಾನೇ ಅಬಿಮಾನ ಇದೆ ಖಂಡಿತವಾಗಿ ಬರುತ್ತಾರೆ ನಿಮ್ಮ ಸಹಕಾರ ಇದೇ ರೀತಿ ಇರಲಿ
ವಾವ್! 🎉 ನಮ್ಮ ರಾಜ್ಯ, ನಮ್ಮ ಸಂಸ್ಕೃತಿ, ನಮ್ಮ ಸಾಹಿತಿಗಳು, ನಮ್ಮ ಹೆಮ್ಮೆ.. ನಮ್ಮ ಮಿಡಿಯಾ ಮಾಸ್ಟರ್ 🎉❤
ಜೈ ಶ್ರೀ ರಾಮ್ 🚩
Sir ur explanation style is super I saw all ur Mahabharata series i seriously loved it thank you so much and ur knowledge is super
ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು🙏
ಅದ್ಭುತ ಸಾರ್! ತಮಗೆ ಕೋಟಿ ಕೋಟಿ ವಂದನೆಗಳು. ನಮ್ಮ ಕನ್ನಡನಾಡು ಚಿರಕಾಲ ಉಳಿಯಲಿ ❤❤❤❤❤❤
ಶುಭ ಮಧ್ಯಾಹ್ನ ಗಳು ಗುರುಗಳೇ❤😊
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್. KPSC ಯ ನಿಧಾನಗತಿಯ ನೇಮಕಾತಿಗಳ ಕುರಿತು ವೀಡಿಯೊ ಮಾಡಲು ನಾನು ನಿಮ್ಮನ್ನು ವಿನಂತಿಸಿದ್ದೇನೆ, ದಯವಿಟ್ಟು ನನ್ನ ವಿನಂತಿಯನ್ನು ಪರಿಗಣಿಸಿ ಸರ್.
ಸ್ನೇಹಿತರೆ ಮೀಡಿಯಾ ಮಾಸ್ಟರ್ಗೆ ಸ್ವಾಗತ,ಸುಸ್ವಾಗತ that starting speech ❤❤❤❤
Exalent massage sir thanks for you
Sir.One of Local Guide who has Mr.Manjunath Belawadi explained in Wonderful Kannada thanks to Sir 💐👍
ಮತ್ತೆ ನೆನೆಪು ಮಾಡಿದ್ದಕ್ಕೆ ಧನಯವಾದಗಳು.... ಇಲ್ಲಿ ಶ್ರೀ ಕೃಷ್ಣನ ವಿಗ್ರಹವಂತೂ ಅತ್ಯದ್ಬುತ 🎉
ಮತ್ತೆ ನಿಮ್ಮ ಫೇಸ್ ಕ್ಯಾಂಪ್ ವಿಡಿಯೋವನ್ನು ನೋಡಿ ತುಂಬಾನೇ ಸಂತೋಷ ಆಗ್ತಿದೆ ಗುರುಗಳೇ❤😊
ನಮಗೂ ಗುರುಗಳ ಮುಖ ದರ್ಶನ ನೋಡಿ ಖುಷಿ ನೇ
😊
Hoysalas art and architecture is marvellous.
ತುಂಬಾ ಉತ್ತಮ ವಿವರಣೆ ಹಾಗೂ ನಿಮ್ಮ ಅನ್ವೇಷಣೆಗೆ, ನೂರು ನಮನ. 1984ರಲ್ಲಿ ನಾನು ಆ ಊರಲ್ಲಿ 15 ದಿನ ಇದ್ದೆ. ಆಗ ನೋಡಿದ ನೆನಪುಗಳು, ಮರುಕಳಿಸಿತು. ಅಭಿನಂದನೆಗಳು.
great job ...i dont know how to convey my gratitudes
ಗುರುಗಳೇ,ನಮ್ಮ ಕರ್ನಾಟಕದ ಕರಾವಳಿ ಭಾಗಗಳನ್ನು ಆಳಿದ ಆಳುಪರ ಬಗ್ಗೆ ಮಾಹಿತಿ ಕೊಡಿ...
Thank you Sir.👍💐 You have Narrated the History of Hoysala Temple Architecture Wonderfully Explained. Your Talk must Translate in other Indian Languages by using AI Translation . We are proud of you and your Commitment to the Mother Land India and its Fantastic Culture.👍💐💐💐💐💐💐
Thank you sir thank you very much hats of you
ಧನ್ಯವಾದಗಳು ರಘು ಸರ್ ಜೈ ಹೊಯ್ಸಳ 🙏🌹💐
Please add English commentary so that it can reach more people. This needs to reach world level . So beautiful temple
ಚಿಕ್ಕಮಗಳೂರಿನ ಬೆಳವಾಡಿಯ ಹೊಯ್ಸಳರ ಕಾಲದ ದೇವಾಲಯ ಪರಿಚಯ ಮಾಡಿಕೊಟ್ಟ ತಮಗೆ ಧನ್ಯವದಗಳು ಇದು ಹೊಯ್ಸಳರ ಕಾಲದ ಅದ್ಬುತ ಸೃಷ್ಟಿಗಳಲ್ಲಿ ಒಂದು🙏🙏🙏🙏
Nice information about our great history, good job Sir and all the very best.
ಅತ್ಯಂತ ಸುಂದರ ದೇವಾಲಯ..ಯಾವಾಗ ನೊಫುವೆನೋ ಎಂದು ಅನಿಸುತ್ತಿದೆ..❤
Super explanation 👌
ಸರ್ ಅತ್ಯದ್ಭುತವಾಗಿ ವಿವರಿಸಿದ್ದೀರಿ ಇತಿಹಾಸ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್ ಹಾಗೇನೇ ಪಕ್ಕದಲ್ಲೇ ಇರುವ ಹಲ್ಮಿಡಿ ಶಾಸನದ ಬಗ್ಗೆ ವಿವರವಾಗಿ ನಮ್ಮ ನೋಡುಗರಿಗೆ ತಿಳಿಸಿ ಕೊಡಿ ಸರ್
ಧನ್ಯೋಸ್ಮಿ
JAI VENUGOPALA SWAMY
Nima dwani mate explanation adbuta sir ❤😊
Vha idu maha adbuta 🙏🙏thanks sir
ಗುರುಗಳೆ ಒಳ್ಳೆ ಮಾಹಿತಿ ಕೊಟ್ಟ್ರಿ 🙏🏻
ನಾನು ಹೂದ ವರ್ಷ ಹೊಗಿದ್ದೆ ತುಂಬಾ ಚೆನ್ನಾಗಿದೆ ಮಂದಿರ
ಸೂಪರ್ ಸರ್ ❤❤❤🌹🌹🌹🌹
ಹೊಯ್ಸಳ 🚩🛕🚩🚩
Pls make vedio on bhadravathi s Lakshmi Narasimha temple built by hoysalas on 13th century
Neevu tumba channagi vivarane neediddiri hagu nimma kanta Siri bhahu sogaso nimage nanna abimanadha danyavadagalu.
ನಾವು ಯಾವ್ದೇ ವಿಡಿಯೋ ನೋಡಿದರೂ ನಿಮ್ಮ ತರ ವಿವರಣೆ ನೀಡುವವರನ್ನ ನೋಡಿಲ್ಲ ... ಧನ್ಯವಾದಗಳು ಸರ್ ನಿಮಗೆ ... ಹೊಯ್ಸಳರ ಬಗ್ಗೆ ನಮಗೆ ಇರುವ ಅಬಿಮಾನ ಇನ್ನು ಜಾಸ್ತಿಯಾಗುವ ಹಾಗೆ ಮಾಡಿದಿರಿ
ಧನ್ಯವಾದ ನಿಮಗೆ ನೀವು ನೋಡಿ ನಿಮ್ಮ ಸ್ಹೇಹಿತರಿಗೂ ಸೆಂಡ್ ಮಾಡಿ
Jay Hind Jay Karnataka
ನಮಸ್ಕಾರ ಗುರು
Very good news sir
Very good history sir thank you
ನಮ್ಮ ಮುತ್ತಜ್ಜಿ ಊರು❤
ನಮಸ್ತೆ ಸರ್ 🙏❤️
We want more videos like this.....guruji❤
Excellent information to public
🚩🇮🇳🧠🙏👍👌♥️💯 Jay Bharat Jay 🚩
ನಾವೇ ಧನ್ಯರು ನಿಮಗೆ ಧನ್ಯವಾದಗಳು 🙏🙏🙏🙏🙏🙏🙏🙏🙏
Sir, Alupa dynasty bagge video madi ... ❤❤❤
ಸರ್ ಗೂಡ್ ಮಾರ್ನಿಂಗ್, ನಾನು2017 ನಲ್ಲಿ ಕಾಲೇಜ್ frds ಜೊತೆಗೆ ನಮ್ಮ ಗುರುಗಳು ಸಹ ಹೋಗಿದ್ವಿ ,ನಂಗೆ ಆಗ ದೇವಸ್ಥಾನ ನೋಡಿದಾಗ ತುಂಬಾ ಖುಷಿ ಆಯ್ತು,ಆದ್ರೆ ಹಿಸ್ಟರಿ ಗೊತ್ತಿರ್ಲಿಲ್ಲ ತುಂಬಾ ಧನ್ಯವದಗಳು.❤
ಗುರುಗಳೇ ಈ ಊರಿನ ಪಕ್ಕದಲ್ಲೇ ನಮ್ಮೂರು ನಮಗೆ ಗೊತ್ತಿಲ್ಲದ ವಿವರಗಳನ್ನು ತಿಳಿಸಿದ್ದೀರ ತಮಗೆ ನಮಸ್ಕಾರಗಳು
😊
Thank you...Keluvaga namma vamshada bagge innastu proud feel agutte
Very good information sir 🙏🙏🙏
ನಾವೆಲ್ಲರೂ ಆ ದೇವರ ದರ್ಶನ ಪಡೆದು ಕೃತಾರ್ಥರಾಗಿದ್ದೇವೆ
🙏🙏 butifull
ಗುರುಗಳೇ ನೀವು ಇಂತಹ ವೀಡಿಯೋ ಮಾಡೋದೇ ಚಂದ
ಅಧ್ಬುತ ನಿಮ್ಮ ಧ್ವನಿ ❤
Good night sir 🙏
Live form Vijaynagar ❤❤❤
ಧನ್ಯೋಸ್ಮಿ. 🙏