ಯೇಸಯ್ಯ ನೀನಂದ್ರೆ ನನಗಿಷ್ಟ .... ಯೇಸಯ್ಯ ನಿನ್ನ ಬಿಟ್ರೇ ನನಗೆ ಕಷ್ಟ... " ೨ " ನಾ ನಿನ್ನ ಬಿಡಲಾರೆ... ನಾ ನಿನ್ನ ಮರೆಯಲಾರೆ... " ೨ " " ಯೇಸಯ್ಯ ನೀನಂದ್ರೆ " ನಾನೇ ಮಾರ್ಗ ಸತ್ಯಾ... ಜೀವವೂ... ಎಂದೇ ಪರಲೋಕಕ್ಕೆ ನಾನೇ ಬಾಗಿಲೂ... ಎಂದೇ " ೨ " ನೀನಂದ್ರೆ ನನಗೆ.. ಇಷ್ಟ ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ " ನಾ ನಿನ್ನ ಬಿಡಲಾರೆ... ನಾ ನಿನ್ನ ಮರೆಯಲಾರೆ... " ೨ " " ಯೇಸಯ್ಯ ನೀನಂದ್ರೆ " ನಾನೇ ಪುನರುತ್ಥಾನವೂ... ಜೀವವೂ ಎಂದೇ... ನನ್ನನ್ನು ನಂಬುವವನೂ ಸತ್ತರು ಬದುಕುವನೆಂದೇ.. " ೨ " ನೀನಂದ್ರೆ ನನಗೆ.. ಇಷ್ಟ ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ " ನಾ ನಿನ್ನ ಬಿಡಲಾರೆ... ನಾ ನಿನ್ನ ಮರೆಯಲಾರೆ... " ೨ " " ಯೇಸಯ್ಯ ನೀನಂದ್ರೆ " ನಾನೇ ಒಳ್ಳೆಯ ಕುರುಬ.... ಕುರಿಗಳಿಗೆ ಎಂದೇ... ಕರಿಗಳಿಗಾಗಿ ನನ್ನಾ ಪ್ರಾಣವ ಕೊಡುವೆ ಎಂದೆ.. ನೀನಂದ್ರೆ ನನಗೆ.. ಇಷ್ಟ ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ " ನಾ ನಿನ್ನ ಬಿಡಲಾರೆ... ನಾ ನಿನ್ನ ಮರೆಯಲಾರೆ... " ೨ " " ಯೇಸಯ್ಯ ನೀನಂದ್ರೆ "
Praise the lord brother an i preethi sp i would like to request you to pray for me that i wrote kcet and neet exam but I didn't get good ranking what I expect and i dont know what to do with my future totally blanked 😭so kindly pray for me to get good future and make a way by god's grace
Yes. Lord. Glory holy Spirit yes. Lord. Thank you. Lord. Yes. All family and children. Friends. Thank you father. H
Amen
ಯೇಸಯ್ಯ ನೀನಂದ್ರೆ ನನಗಿಷ್ಟ ....
ಯೇಸಯ್ಯ ನಿನ್ನ ಬಿಟ್ರೇ ನನಗೆ ಕಷ್ಟ... " ೨ "
ನಾ ನಿನ್ನ ಬಿಡಲಾರೆ...
ನಾ ನಿನ್ನ ಮರೆಯಲಾರೆ... " ೨ "
" ಯೇಸಯ್ಯ ನೀನಂದ್ರೆ "
ನಾನೇ ಮಾರ್ಗ ಸತ್ಯಾ... ಜೀವವೂ... ಎಂದೇ
ಪರಲೋಕಕ್ಕೆ ನಾನೇ ಬಾಗಿಲೂ... ಎಂದೇ " ೨ "
ನೀನಂದ್ರೆ ನನಗೆ.. ಇಷ್ಟ
ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ "
ನಾ ನಿನ್ನ ಬಿಡಲಾರೆ...
ನಾ ನಿನ್ನ ಮರೆಯಲಾರೆ... " ೨ "
" ಯೇಸಯ್ಯ ನೀನಂದ್ರೆ "
ನಾನೇ ಪುನರುತ್ಥಾನವೂ... ಜೀವವೂ ಎಂದೇ...
ನನ್ನನ್ನು ನಂಬುವವನೂ ಸತ್ತರು ಬದುಕುವನೆಂದೇ.. " ೨ "
ನೀನಂದ್ರೆ ನನಗೆ.. ಇಷ್ಟ
ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ "
ನಾ ನಿನ್ನ ಬಿಡಲಾರೆ...
ನಾ ನಿನ್ನ ಮರೆಯಲಾರೆ... " ೨ "
" ಯೇಸಯ್ಯ ನೀನಂದ್ರೆ "
ನಾನೇ ಒಳ್ಳೆಯ ಕುರುಬ.... ಕುರಿಗಳಿಗೆ ಎಂದೇ...
ಕರಿಗಳಿಗಾಗಿ ನನ್ನಾ ಪ್ರಾಣವ ಕೊಡುವೆ ಎಂದೆ..
ನೀನಂದ್ರೆ ನನಗೆ.. ಇಷ್ಟ
ನಿನ್ನ ಬಿಟ್ರೇ ನನಗೆ ಕಷ್ಟ... ಯೇಸಯ್ಯ " ೨ "
ನಾ ನಿನ್ನ ಬಿಡಲಾರೆ...
ನಾ ನಿನ್ನ ಮರೆಯಲಾರೆ... " ೨ "
" ಯೇಸಯ್ಯ ನೀನಂದ್ರೆ "
Yesyya. Nanna. Jeva
Name of jesus. Like you jesus. H
Glory to God. Name of jesus. Amen
. Yes. Lord
Glory. Hallelujah
. Ninna. V. Satha. H. S. Yesayya
Hallelujah
Yesayya ninandre nanage thumba ishta.love you paapa🙏🙏❤❤
. Praise the god. Hallelujah. Sotha. Rana
Praise the Lord🤝. All💕 👋👏
Amen Glory ♥️🛐👏
Nijavada devaru.jeeva iruva tande❤❤❤❤
I love you Jesus ❤️
I like you Jesus ❤
❤❤❤❤❤❤.....❤❤❤❤❤
I like you jesus ❤❤❤❤❤
Praise the lord brother an i preethi sp i would like to request you to pray for me that i wrote kcet and neet exam but I didn't get good ranking what I expect and i dont know what to do with my future totally blanked 😭so kindly pray for me to get good future and make a way by god's grace
Song lyrics please