Kayi Saaru Recipe|Kayi Saaru Kannada|Coconut Sambar Kannada|ಕಾಯಿ ಸಾರು|Uttara Karnataka Recipe
HTML-код
- Опубликовано: 2 июл 2021
- Kayi Saaru Recipe|Kayi Saaru Kannada|Coconut Sambar Kannada|ಕಾಯಿ ಸಾರು|Uttara Karnataka Recipe
ತುಂಬಾ ದಿನದಿಂದ ಬಿಸಿ ಬಿಸಿ ಅನ್ನಕ್ಕೆ ಒಂದು ಒಳ್ಳೆ ಸಾರು ಮಾಡಿ ಅಂತ ಕೇಳತಾ ಇದ್ದೀರಿ. ನಿಮ್ಮ ಮನೆಯಲ್ಲಿ ಒಂದು ತೆಂಗಿನಕಾಯಿ ಇದ್ದರೆ ರುಚಿ ರುಚಿ ಆಗಿರುವ ಒಂದು ಒಳ್ಳೆ ಸಾರು ಹೇಗೆ ಮಾಡೋದು ಅಂತ ತೋರಿಸುತ್ತೇನೆ. ನಿಮ್ಮ ಊಟಕ್ಕೆ ಈ ಸಾರು ಒಳ್ಳೆ ರುಚಿ ಕೊಡುತ್ತೆ ಅನ್ನೋದು ನನ್ನ ನಂಬಿಕೆ.
How to Make Quick and easy Kayi Sambar recipe at Home ...
To Subscribe our Channel Please click here... ruclips.net/channel/UCevl...
How to make Kayi Sambar, Kayi Sambar Recipe, Kayi Saaru Recipe, Kayi Saaru Recipe , Kayi Saaru Recipe kannada, Kayi Saaru kannada,
Please share,like,comment and subscribe.
Thanks for watching...
Kayi Sambar is a sambar searved with rice and chapati. Today I am going to show how to prepare Kayi Sambar
Ingredients for Kayi Sambar
Chopped Coconut
Garlic
Cumin Seeds
Mustard seeds
Masala Khara
Red Chilli Powder
Chopped Tomatoes
Curry Leaves
Coriander Leaves
Groundnut (shenga)
Jaggery
Turmeric Powder
Salt
ಕಾಯಿಸಾರು, # ಕಾಯಿಸಾರುಮಾಡುವವಿಧಾನ, # KayiSambar, #CoconutSambarRecipe, # CoconutSambar, # KayiSambarRecipe, # KayiSambarRecipeKannada, #KayiSambarRecipeinKannada, #KayiSaaruKannada, #KayiSaaru, #KayiSaaruRecipe, #KayiSaaruinKannada,
#UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Superb sambar mam, creativity and different video making.thanku
Thank you mam for your support mam🙏🙏🙏🙏
🙏 super recipe. Bega madabahudu. Tasty kooda 🌹🥰
ಹೌದು ಅಕ್ಕಾ ಬೇಗ ಮತ್ತು ಸುಲಭವಾಗಿ ಮಾಡಬಹುದು ಅಕ್ಕಾ🙏🙏🙏
Delecious receipe 🙏. Thanks
Thank you for your support 🙏🙏🙏🙏
Super Akka...nanu kuda try madtini Akka edu recipe...🙂🙂
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏🙏
Waw super ri mam 👌👌Naavu try madtevi ri, Tqsm 🙏🙏🙏🙏
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏
@@UttarakarnatakaRecipes OK mam kandita tilistivi ri 🙏🙏🙏🙏
Nice sambar..
Every time you show new dishes to us.. it gets really interesting to watch and learn..
Thank you mam for your feedback 🙏🙏🙏🙏🙏🙏
Nice kayi saru amma tq so much god bless you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Tomorrow is Sunday I ll prepare this kaayi saaru 👍😊
Good luck madum .bhaskar 9513056257
Excellent very nice super recipe sis
👌👌🥰🥰
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Madam e recipe naanu maneli matadide tumba testi aagittu, thank tou so much
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Different type of sambaru 😃👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipesq to l
Super sambar last bloopers nodidre tumba kushi aagutte mansige tumba related anastira
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka dena Dena hosa recipes namgoskara made thurstera thanks akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Just super!
ತುಂಬಾ ಧನ್ಯವಾದಗಳು 🙏🙏🙏🙏🙏
Yummy recipes as always tq so much 👌👌👌
Thank you for your feedback 🙏🙏🙏🙏
Waiting for yummy recipe
🙏🙏🙏🙏🙏🙏🙏🙏ಅಕ್ಕಾ
Ha akka samabar supr
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Supper akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Tq so much mam😋😋
Thank you for your support 🙏🙏🙏
Super mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka..🥰
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nice sharing sister 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌👌🌹🌹
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Looks yummy👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಅತೀ ಉತ್ತಮ, ಶೇಂಗಾದ ಸಾರ ಗೊತ್ತು, idu ಬೆಸ್ಟ್ super 👌👌👌👌👌👌👌👌👌🙌
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏
👌👌👌👌
🙏🙏🙏🙏
Vry nice recipe akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ವಾವ್ ಸೂಪರ್
ಧನ್ಯವಾದಗಳು ಸರ್ 🙏🙏🙏🙏🙏
Super.Mam
ಧನ್ಯವಾದಗಳು ಸರ್🙏🙏🙏🙏🙏
Super mam👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe madam
ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe 👌👌👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
👍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Wow
ತುಂಬಾ ಧನ್ಯವಾದಗಳು ಸರ್ 🙏🙏🙏🙏
Super saaruu
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Samber super 👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌 nammdu super aagide aatte
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Superb saar akka ri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ರಿ🙏🙏🙏🙏🙏
Superb madam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super testi resipy mam
Thank you for your feedback 🙏🙏🙏
Sari super agide sis niu thumba chennagi kanta idira
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Awesome
Very nice
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ತಮ್ಮ ಪಾಕಶೈಲಿಗಳಲ್ಲಿ ಕಾಯಿ ಸಾರು ಮಾಡಿದ ಈ ವಿಧಾನ ತುಂಬಾ ತುಂಬಾ ಇಷ್ಟವಾಯ್ತು ಧನ್ಯವಾದಗಳು 🙏😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 👌 sanbru akka.
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
ನಮಸ್ಕಾರಗಳು 🙏🙏 ಅಕ್ಕ. ಧನ್ಯವಾದಗಳು ರೀ ಅಕ್ಕೋರ
ತುಂಬಾ ಧನ್ಯವಾದಗಳು🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏
Thanku so much for wishing me
ಧನ್ಯವಾದಗಳು🙏🙏🙏🙏
Nice saru for lunch
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super saar...
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Kayi saru adbhuta!!!
ಧನ್ಯವಾದಗಳು ಅಕ್ಕಾ 🙏🙏🙏🙏
Tq
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hhy akka nice recipe yelladakkinna lastalli thoriso videos super akka 😀😀😀😀👍 love you akka 💕💕💕💕🌹😘
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
New one... Kaayi saaru.
Looking yummy .. nivu kaayi saaru madoke start madi daga koogile koogta ittu.. super...any way nice recipe mem thanku
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ಮನೆ ಹತ್ತಿರ ಬೆಳಗ್ಗೆ ಕೋಗಿಲೆ ಕೂಗುತ್ತಾ ಇರುತ್ತೆ ಸರ್. 🙏🙏🙏
Super sister naavu e saaru madiduntu annakke tumbha chennagirutte
ಹೌದು ಅಕ್ಕಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏
Nanu ninne sanje utakke nimma kayi saaru madidde Medam tumba chenagi Bantu Medam thank you so much Medam
ಧನ್ಯವಾದಗಳು ಸಿಸ್ಟರ್ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏
Super sambra🤤🤤🤤🤤
ಧನ್ಯವಾದಗಳು ಅಕ್ಕಾ🙏🙏🙏
Super😍
Thank you mam for your support 🙏🙏🙏🙏
Superb sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super 👌👌👍✌
ತುಂಬಾ ಧನ್ಯವಾದಗಳು ಸರ್🙏🙏🙏🙏🙏
Madam really u have got lovely smile 👌👌😍
Thank you for your feedback sir 🙏🙏🙏🙏
Same nan mammy madida hage madidera tumba ishta aytu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಅಮ್ಮನಿಗೆ ನನ್ನದೊಂದು ನಮಸ್ಕಾರ ತಿಳಿಸಿ 🙏🙏🙏
Super akka last comedy anstide superb sis
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Kogile super
🙏🙏🙏🙏🙏🙏
Super sis
🙏🙏🙏🙏🙏🙏🙏ಅಕ್ಕಾ
Superb Aunty
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Super,Medam
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
"Kayi Saaru" tumba chennagi torisiddira,nodalu tumbaa easy kaanisiddaru adar hindin kashth naanu arivu maad kolluttenu.bahale ruchikar aagiddirabahudu "kayi saaru.Kai guna mattu nivu mugulnageind maduvadu saarakke mattashtu ruchiyannu taruttade. nimma video d koney bhaag tumbaa unique ide mattu idannu torisuv saahas maadiddakke abhinandanegalu.
ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಆಯಿತು ಸರ್ ಸಾರು ಮಾತ್ರ ಸೂಪರ್ ಅಗಿತ್ತು ಸರ್. ಶೇಂಗಾ ಸಾರು ಮತ್ತು ಕಾಯಿ ಸಾರು ನಮ್ಮ ಮನೆಯಲ್ಲಿ ವಾರಕ್ಕೆ 2 ಬಾರಿ ಇರುತ್ತೆ. ಕಡೆಯಲ್ಲಿ ಬರುವ ವಿಡಿಯೋ ಬಗ್ಗೆ ನೀವು ವ್ಯಕ್ತಪಡಿಸಿದ ಅಭಿಪ್ರಾಯ ಕಂಡು ನನಗೆ ತುಂಬಾ ಸಂತೋಷ ಅಯಿತು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏
Super aunty
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
🌹Very nice👍 💕
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Sambar super
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice 👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Akk naanu nimm hale kayi saru madud nodidde super
ಅಕ್ಕಾ ಅದರಲ್ಲಿ ಶೇಂಗಾ ಹಾಕಿಲ್ಲ ಇದರಲ್ಲಿ ಶೇಂಗಾ ಹಾಕಿದ್ದಕ್ಕೆ ಮಸ್ತ ಅಗಿ ರುಚಿ ಆಗಿರುತ್ತೆ ಅಕ್ಕಾ🙏🙏🙏
Very nice
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್ ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
ಮಸ್ತ್ ಸಾರು 👌👌🥰😋 ಯಾರೂ ತಾವು ಮಾಡಿದ ತಪ್ಪು ಎಣಿಸುವದೇ ಇಲ್ಲ ನೀವು ಎಲ್ಲ ತೋರಸತೀರಿ ಗ್ರೇಟ್ 🙏🙏👍👍❤
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
U looks akka mahadevi,,,onake obavva ,,,kitturu Rani chennamma 👑
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Saar😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Kaayi saru chalo athu ri... Masthagithi. Kadege baro bloopers tumba nagisak hathaithri..very natural. 😄
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಇಮ್ಮ ಬೆಂಬಲ ಇರಲಿ ಅಕ್ಕಾ
Hi mam..e masala kara use madtira alwa..adanna hege madidira anta torisi pls.... Nanu nivu nivu madi pratiyondu adigenu nodtini...tumba chanagi clearity ga madi toristidira..super mam..nanu kuda use madtini... I'm..jyoti from Andra Pradesh.....
ಅಕ್ಕಾ ಪಕ್ಕದ ರಾಜ್ಯದಿಂದ ನನ್ನ ಚಾನೆಲ್ ನೋಡಿ ನೀವು ನಿಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದು ನನಗೆ ತುಂಬಾ ಸಂತೋಷ ಅಯಿತು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ ಮಸಾಲ ಖಾರಾ ಲಿಂಕ್ ಕೊಟ್ಟಿದ್ದೇನೆ ನೋಡಿ ಅಕ್ಕಾ
ruclips.net/video/li5cHK6jA5k/видео.html
Navu evathu sanjege kobri Sambhar madthivri THANK YOU SO MUCH RI TP yavare
ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏
@@UttarakarnatakaRecipes thanksri nivu reply madidake.... nim channelna navu yavaglu nodthivri... thank you ri....
ಅಕ್ಕಾ ನಿಮ್ಮ ಬೆಂಬಲ ಯಾವಾಗಲು ನನ್ನ ಮೇಲೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏
First time keidhu 😊...Thumba chennagidhe, thank you so much for this video.
Video aadhmele cartoon chennagidhe kooda, language chennagidhe. Mathe nan maga Aadithya, 5 Varsha avanige, illi Singapore li nan jothe idhane, next video li aadhre avanige hi helbekanthe (cartoon)...thanks again
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ನಾಳಿನ ವಿಡಿಯೋ ನೋಡಿ. ಧನ್ಯವಾದಗಳು🙏🙏🙏
very very supwr saru utakke beku nimsaru. wlcome nim food mshitige
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes welcome mem welcome busy mugita specsil enumadri today
ಮನೆ ಕೆಲಸ ಜೊತೆ ಸೀರೆಗೆ ಕುಚ್ಚು ಹಾಕಿದ್ದು ಸರ್ ಇವತ್ತಿನ ಕೆಲಸ🙏🙏🙏
@@UttarakarnatakaRecipes nice nice verygood mem kaykakailsatumba happy vishya
@@UttarakarnatakaRecipes nim pickles and snakes madidaga pls send me mem ok mem nim ksiruchi nodbeku
ಮನೆಯಲ್ಲಿ ತರಕಾರಿ ಇಲ್ಲದಾಗ ಈ ಕಾಯಿ ಸಾರು ತುಂಬಾ ಉಪಯೋಗಕ್ಕೆ ಬರುತ್ತೆ. Thanks ಮೇಡಂ
ಹೌದು ಮೇಡಂ ರುಚಿನೂ ಸೂಪರ್ ಆಗಿರುತ್ತೆ. ಧನ್ಯವಾದಗಳು🙏🙏🙏🙏
ಮೆಡಮ್ ಸೂಪರ್
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes ಮೇಡಂ ಆರಮ್ ಇಡಿರಾ
Kobari saru masta ri akka 😋😋 matta paksi sound masta kelatitri niu video madaga, kushi akkitri akka nimmanna nodidra
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಮನೆ ಹತ್ತಿರ ಯಾವಾಗಲೂ ಕೋಗಿಲೆ ಪಕ್ಷಿ ಇರುತ್ತೆ ಅಕ್ಕಾ. 🙏🙏🙏
Nimma smile chanagide madam
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super kai saaru recipe 👍🏻
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Really appreciate your food good and healthy I tried it is so good may God bless you mam now your showing your mistakes it is a wonderful really I like dat
Thank you for your feedback. Need your continued support to me in coming days. Thank you🙏🙏🙏🙏
Super Uttara Kannada sali madam
ಇದು ಎಲ್ಲ ಕಡೆ ಒಂದೇ ತರಸರ್ ಮಾಡುತ್ತಾರೆ ಅಂತ ಅನಿಸುತ್ತೆ ಸರ್🙏🙏🙏🙏
Mam niv shenga sar madidr nav try madidevi ri mast agetri
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
ನನಗೆ ಕಾಯಿ ಸಾರ್ ಅಂದ್ರೆ ತುಂಬಾ ಇಷ್ಟ ನನ್ನಮ್ಮ ಮಾಡ್ತಾಯಿದ್ರು ನನಗೆ ಗೊತ್ತಿಲ್ಲ ಹೇಗೆ ಮಾಡೋದು ಅಂತ ನಿಮ್ಮನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ನಾನು ಪ್ರಯತ್ನ ಮಾಡುತ್ತಿದೆ 😋😋😋😋😋😋
ಧನ್ಯವಾದಗಳು ಅಕ್ಕಾರಿ. ವಿಡಿಯೋ ನೋಡಿ ನೀವು ತಯಾರಿಸಿ ರುಚಿ ಹೇಗೆ ಇತ್ತು ಅಂತ ತಿಳಿಸಿ ಅಕ್ಕಾ.🙏🙏🙏ಧನ್ಯವಾದಗಳು🙏🙏
👌
🙏🙏🙏
Bisi anna saru tuppa mast iratetri
ಹೌದು ಅಕ್ಕಾ ಒಳ್ಳೆ ಕಾಂಬಿನೇಶನ್ ಅಕ್ಕಾ. ಧನ್ಯವಾದಗಳು🙏🙏🙏
Akka e saru madhyn madi night tanka ittkond tina bhwda
Nice sis ❤️😂😂
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Easy and tasty recipe, but what is Masale khara.
Check this sir
ruclips.net/video/li5cHK6jA5k/видео.html
Last Alli sakkat camedy akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
I did not understand What makes 9 persons to dislike this recipe?
All things are there in this field sir. Just we have to concentrate on the work only sir. Thank you for your support 🙏🙏🙏
Tumba chanagede akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Supar akka namagu rifly madi hai
ನಿಮಗಷ್ಟೇ ಅಲ್ಲ ನನಗೆ ಸಂದೇಶ ಕಳಿಸುವ ಪ್ರತಿಯೊಬ್ಬರಿಗೂ reply ಮಾಡುತ್ತೇನೆ ಅಕ್ಕಾ🙏🙏🙏🙏