"ಬುದ್ದಿವಂತ ಹುಡುಗಿಯರನ್ನ ಹ್ಯಾಂಡಲ್ ಮಾಡೋಕೆ ಗಂಡಸರಿಗೆ ಬರೋಲ್ಲ ಸಾರ್!-Sonu Venugopal-Kalamadhyama-

Поделиться
HTML-код
  • Опубликовано: 17 ноя 2024

Комментарии • 52

  • @KalamadhyamaYouTube
    @KalamadhyamaYouTube  День назад +3

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeaturedv

  • @vinayak586
    @vinayak586 Час назад

    1. About Uttara Karnataka and people
    2. About approach towards women
    3. Exploring inner strengths..
    This was really a motivational video madam.. thanks.

  • @channappa2315
    @channappa2315 День назад +7

    ಇನ್ನೂ ಉತ್ತಮವಾದ ರೀತಿಯಲ್ಲಿ ನಿಮ್ಮ ಕಾಮಿಡಿ ಕಾರ್ಯಕ್ರಮಗಳು ಮೂಡಿ ಬರಲಿ..ಮೇಡಂ

  • @lokannaadekar2362
    @lokannaadekar2362 День назад +14

    I proud about this woman,she is so confident and dynamic

  • @rameshnavale5995
    @rameshnavale5995 18 часов назад +3

    ಉತ್ತರ ಕನ್ನಡಿಗರಿಗೆ ಕರುನಾಡಿನ ಎಲ್ಲಾ ಭಾಗದ ಕನ್ನಡ ಅರ್ಥ ಆಗುತ್ತೆ ಆದರೆ ಬೆಂಗಳೂರು ಮೈಸೂರಿಗರಿಗೆ ಉತ್ತರದ ಕನ್ನಡ ಕಷ್ಟ ಆಗೋದು ನೋಡಿದರೆ..........ಕನ್ನಡದ ಪ್ರಾದೇಶಿಕತೆಗೆ ಪೂರ್ಣವಾಗಿ ಅವರು ತೆರೆದು ಕೊಂಡಿಲ್ಲ ಅನಿಸುತ್ತೆ!

  • @vismayasridhara567
    @vismayasridhara567 21 час назад +1

    super. eqality ವಿಚಾರವಾಗಿ ನಿಮ್ಮ thouts

  • @mvishwanath4782
    @mvishwanath4782 День назад +6

    ನೀವು ಯಾರಂತ ಗೊತ್ತಿರಲಿಲ್ಲ 3,4 ವಿಡಿಯೋ ನೋಡಿದ ಮೇಲೆ ನನಗೆ ಅಷ್ಟೊಂದು ನಗು ಬರಲಿಲ್ಲ, but ನೀವು brilliyant lady ಇದರಲ್ಲಿ ಸಂದೇಹ ಇಲ್ಲ. ಕಪಿಲ್ show ನನಗೆ ಬಹಳ ನಗು ಕೊಡುತ್ತೆ. ಪ್ರಾಣೇಶ್ ಸರ್ repeated jokes bore ಬಂದಿದೆ. ನಿಮ್ಮ interview ಚೆನ್ನಾಗಿದೆ, ಮಾತುಗಳು ಚೆನ್ನಾಗಿ ಇವೆ.

  • @sujatham40
    @sujatham40 3 часа назад

    ನಿಮ್ಮ baju ಮನೆ kaaki ಆ ತರದ joks ಈಗಲೂ ತುಂಬಾ ಇಷ್ಟ ಆಗುತ್ತೆ ಮೇಡಂ super very natural

  • @jayaslifestylekannada6459
    @jayaslifestylekannada6459 День назад +3

    Beauty is beyond your physical appearance ❤

  • @mahalakshmic249
    @mahalakshmic249 15 часов назад

    Totally agree with what madam says about women. Women who is confident and groomed well can take care of family and work.

  • @jayaslifestylekannada6459
    @jayaslifestylekannada6459 День назад +2

    Our north karnataka language is so warmth and v near to our hearts

  • @AshrayGiri
    @AshrayGiri 18 часов назад +1

    🏠🙏..., ಮೇಡಮ್ ಜಿ ನಿಮಗೇ ನಿವೇ ಸಾಟಿ..,

  • @sumithrasuma7096
    @sumithrasuma7096 19 часов назад +2

    ಸೂಪರ್ ನೀವು

  • @divyamahesh884
    @divyamahesh884 16 часов назад

    Good one @sonuvenugopal akka
    Equality about men and women ❤

  • @poojajainapur
    @poojajainapur 18 часов назад

    ❤❤❤❤loved the episodes of Sonu....

  • @mkanilkumar748
    @mkanilkumar748 6 часов назад

    Nice interview

  • @maheshkadlishettar1668
    @maheshkadlishettar1668 7 часов назад

    👌👌👌🙏🙏🙏

  • @indirap4077
    @indirap4077 День назад +2

    ಸೂಪರ್ ಮೇಡಂ.

  • @mkanilkumar748
    @mkanilkumar748 6 часов назад

    True

  • @Bhavya012
    @Bhavya012 23 часа назад +1

    I am waiting for Aiyyoo Shradha episode also sir .

  • @animeseries4513
    @animeseries4513 День назад +1

    ಸೂಪರ್ ಮಾಮ್

  • @madhuraghasangeetha9385
    @madhuraghasangeetha9385 23 часа назад

    Super Sonu

  • @doncorleone3901
    @doncorleone3901 День назад +9

    Note to boys - Don't invite problems into your homes and lives. You don't need over intelligent girls, you need pleasant good natured girls who will take care of your family

    • @shrutish997
      @shrutish997 4 часа назад

      U also take care of her family. She will take care of ur family. Intelligent girls are also pleasant. Kailagdavani mai parchkonda

    • @doncorleone3901
      @doncorleone3901 3 часа назад

      @shrutish997 where did i say we will not take care of her family? Why this combative - you do, then i will do attitude? When a girl comes into a boys home, she becomes a part of that family. It is most important that she is treated with love and respect - but its also imp that is is good natured and pleasant. If she is intelligent and pleasant - that's awesome. But i will prefer a dumb but pleasant girl any day to intelligent and nasty. In fact, i would prefer an uneducated but a lovely, feminine and gentle girl to a so called boss babe. Boys, don't ruin your lives, choose wisely who you let into your homes

    • @shrutish997
      @shrutish997 3 часа назад

      Okay ​@@doncorleone3901

  • @rdkundapur5835
    @rdkundapur5835 День назад +2

    🥰🥰👍🏻

  • @cornerinkannada1282
    @cornerinkannada1282 День назад

    Super video Sir 🙏

  • @vinaybc619
    @vinaybc619 18 часов назад

    Either Relationship breaks or ends with divorce or she(they) will become lonely souls ,

  • @RameshUmanabadi
    @RameshUmanabadi День назад +2

    ಏನ್ರೀ ಮೇಡಮ್ಮಾರ ನೀವ್ ಭಾಳ್ ಸಾಲಿ ಕಲ್ತವರಾಗಿ ಬ್ಯಾರೆ ಬ್ಯಾರೆ ದೇಶಾ ಎಲ್ಲ ಸುತ್ತದ್ವರಾಗಿ ಏನ್ ಹೇಳ್ತೀರಿ ನಾವೇನ್ ಉತ್ತರ್ ಕರ್ನಾಟಕ ಮಂದಿ ಛಲೋ ಇಲ್ಲೇನ್ರಿ ನಾವ್ಯಾಕ್ ಸುಮ್ಮ್ ಸುಮ್ಮ್ ಹೊಲಸ್ ಮತ್ ಕೆಟ್ ಪದ ಬಳಸ್ತಿವೇನ್ರಿ ನಾವ್ ಬ್ಯಾರೇವ್ರನ್ ಪ್ರೀತಿ ಮಾಡುವಷ್ಟ್ ಬ್ಯಾರೆ ಯಾರು ಮಾಡಲ್ರಿ ಆದ್ರ್ ನಮಗ್ ಕೆಟ್ಟದ್ದ ಬಯ್ಸಿದ್ರ ಅವ್ರ ಯಾರ್ಯೇ ಇರ್ಲಿ ನಾವ್ ಅವ್ರನ್ನ ಬಿಡಲ್ರಿ ಅಷ್ಟ ಅದೇನ್ ನಮಗ್ ತಪ್ಪ್ ಅನ್ಸಲ್ರಿ ಉಲ್ದಂಗ ನಾವು ಎಲ್ಲಾರ್ ಜೋತಿ ಒಳ್ಳೆತನ್ದಿಂದ ಇರ್ತೀವ್ರಿ ಏನಾರ್ ಇರ್ಲಿ ನಿಮ್ಗೂ ಒಳ್ಳೇದೆ ಆಗ್ಲಿ ಮೇಡಮ್ಮಾರ್ ❤🙏

  • @1100BC
    @1100BC День назад

    Param ge pakka jodi

  • @mcshivamurthyshiva4848
    @mcshivamurthyshiva4848 День назад

    Narendra Kumar appjji interview Madi Parm sir. Jai shree matha

  • @suprithbhandary9534
    @suprithbhandary9534 День назад +30

    ಬುದ್ದಿವಂತ ಅಲ್ಲ ಅತೀ ಬುದ್ದಿವಂತ ಓವರ್ ಆಕ್ಟಿಂಗ್ ಅತಿಯಾದರೆ ಅಮೃತವೂ ವಿಷ ಅಗುತ್ತೆ

  • @chandrakalabs1317
    @chandrakalabs1317 День назад +1

    Ayyo madam priya savadi avr math keli bayi bitre odog bek ansutte
    Nimna nodi kalibek avru

  • @naykagaming2932
    @naykagaming2932 День назад +4

    Super 👍

  • @ShaliniBhat007
    @ShaliniBhat007 20 часов назад +1

    ಸೇರುತ್ತದೆ ಅದು ಸೇರುತ್ತದೆ ಅಂತಾ ಪದೆ ಪದೇ ಹೇಳುತ್ತಿರಿ ಮೇಡಂ ಅದು ಊಟ ತಿಂಡಿ ಯಾ ಮೇಡಂ ಇಷ್ಟ ಆಯ್ತು ಅಂತ ತಾನೇ ಹೇಳಬೇಕು ಅಲ್ಲವಾ ಅಲ್ಲಿಯ ಭಾಷೆ ಹಾಗೆ ಯೇ ಕಲಾಸರ್ ಬೋರ್ ಆಯಿತು 🙏

    • @rameshnavale5995
      @rameshnavale5995 18 часов назад +3

      ಉತ್ತರ ಕರ್ನಾಟಕದ ಕನ್ನಡದಲ್ಲಿ ಇಷ್ಟ ಅನ್ನೋ ಶಬ್ದದ ಬಳಕೆ ಕಡಿಮೆ. ಇಷ್ಟ ಅನ್ನೋದಕ್ಕೆನೆ ಸೇರುತ್ತದೆ ಅಂತ ಬಳಸ್ತಾರೆ. ಅವರವರ ಭಾಷೆ ಅವರಿಗೆ ಇಷ್ಟ! ಅವರವರಿಗೆ ಸೇರುತ್ತದೆ ಅಲ್ಲವೇ!

  • @archanakamat2635
    @archanakamat2635 День назад +8

    Comedy ok, Overacting yake?

  • @joyfulsunrise5551
    @joyfulsunrise5551 День назад

    Next kalyani interview bandra sari hogtada..

  • @vinaybc619
    @vinaybc619 18 часов назад

    Rejected boys life nalli successful adhre girls ge insecurity

  • @nature-ok3dk
    @nature-ok3dk День назад

    Kamada hudgina deal madoke agla adke janathana bekagila 😜🤣🤣

  • @aa7646
    @aa7646 День назад +5

    Intelligent or Independent ❌
    Cringe or Psych ✅

  • @preeti343ify
    @preeti343ify День назад +5

    Hindi and Marathi is not ok in north Karnataka... Don't generalise urself...may be few parts... U dont know the emotions behind langauge n fight happened over the decades...kalamadhyam should stop inviting half cooker stories

    • @shrutish997
      @shrutish997 3 часа назад

      She didn't say Hindi Marathi is okay. She said many know both languages. She is not half cooker

  • @deepasampathkumar
    @deepasampathkumar 19 часов назад

    This male female idea is very regressive I really believe most people urbanised are mature enough already

  • @HarishKumar-dy7et
    @HarishKumar-dy7et 7 часов назад

    ಒಂದು ಸತ್ಯ ಗೊತ್ತ ಬುದ್ದಿವಂತರು ಯಾರು ತಮನ್ನ ತಾವು ಬುದ್ದಿವಂತರು ಅಂತ ಹೇಳ್ಕೊಳೋದಿಲ್ಲ 🤣😂😂😂

  • @garuda9765
    @garuda9765 День назад +6

    North Karnataka anta helbedi kelvu nimanta jana anta heli.
    Nim alemari tara ittalla adke Hindi Priti jasti.
    Marati matadi idu nere nore bhashe ಅವಶ್ಯಕ.ಹಿಂದಿ ಯಾಕೆ
    ಉತ್ತರ ಕರ್ನಾಟಕ ದವರು ಯಾಕೆ ಹಿಂದಿ ನ ನಮ್ ಭಾಷೆ ಅಂಕೋತಾರೆ ಅಂದು ಕೊಂಡರೆ ನಿಮಂತ ಡೋಂಗಿ ಗಳು ಅಂಕೋಬೇಕು ಅಷ್ಟೆ.
    ಹಿಂದಿ ಅವ್ರಿಗೆ ಅವ್ರ ಭಾಷೇನೆ ಎಲ್ಲಾ ಅಂತಾರೆ ಕೆಲವು ಡೋಂಗಿ ಗಳು ಅಷ್ಟೆ ಹಿಂದಿ ಕಲಿತರೆ ದೇಶನೆ ಆಳಬಹುದು ಆದ್ರೆ ಆ ಜನ ಪಾನಿಪುರಿ ಚಾಟ್ಸ್ ಅಂಡ್ ಸುಲಬ ಶೌಚಾಲಯ ದಲ್ಲಿ ಇದ್ದಾರೆ.
    ಉತ್ತರ ಕರ್ನಾಟಕದಲ್ಲಿ ಹಿಂದಿ ಅವ್ರ ಹಿಂದಿ ಮಾತಾಡ್ತಾರೆ ಅಂದ್ರೆ ಇನ್ನೂ ಅಲ್ಲಿನ ಕೆಲವು ಜನ ಗುಲಾಮಗಿರಿ ಇಂದ ಆಚೆ ಬಂದಿಲ್ಲ

  • @s-series2964
    @s-series2964 День назад +4

    Kalamadyam Duddin hinde biddan Gambling support madatan Unsubscribe his channel

  • @mkanilkumar748
    @mkanilkumar748 6 часов назад

    Nice interview