1948ರಲ್ಲಿ ಬ್ರಿಟಿಷ್ ಕೊಡಬೇಕೆಂದಿದ್ದ ಸ್ವಾತಂತ್ರ್ಯ 1947ರಲ್ಲೇ ಭಾರತ ಪಡೆದುಕೊಂಡಿದ್ದು ಹೇಗೆ ? | ಮನೋಹರ್ ಮಠದ್

Поделиться
HTML-код
  • Опубликовано: 11 сен 2024

Комментарии • 30

  • @VishwanathShetty-g6y
    @VishwanathShetty-g6y 27 дней назад +8

    ಓಂ ಪ್ರತೀ ಒಂದು ಎಕರೆ ಜಮಾನಿನ ಸುತ್ತಲೂ ನಲವತ್ತು ಅಡಿಗೆ ಒಂದರಂತೆ ಒಂದು ಹೊಂಗೆ ನಡುವೆ ಇಪ್ಪತ್ತು ಅಡಿಗೊಂದರಂತೆ ಗ್ಲೀರಿ ಸಿಡಿಯ ನಡುವೆ ನಡುವೆ ಆಡುಸೋಗೆ ಗಿಡಗಳ ಬೇಲಿ ನಿರ್ಮಾಣ ಆಗಲಿ ಎಲ್ಲಾ ಸವೆ ೯ ನಂ ಜಮಿನಿನ ಸುತ್ತಲು ಎಲ್ಲ ಗ್ರಾಮಗಳ ಸುತ್ತಲೂ ಈ ಬೇಲಿ ನಿರ್ಮಾಣ ಆಗಲಿ ಪ್ರತೀ ಐದು ಗ್ರಾಮಗಳಿಗೂ ಒಂದು ಗ್ರಾಮ ರಾಜ್ಯ ಆಗಲಿ ಇಲ್ಲಿ ಸರಪಂಚ ಗ್ರಾಮ ರಾಜ್ಯ ವಿರಲಿ . ಗ್ರಾಮ ರಾಜ್ಯದ ಸುತ್ತಲೂ ಅಶೋಕ ವ್ಯಕ್ಷದ ಸಾಲಿರಲಿ ಇಂದಿನ ಸಂಕಲ್ಪ ಮುಂದಿನ ಭವಿಷ್ಯ ಸುಖಿ ಶುಚಿ ಸುರಕ್ಷೆ ಯ ಸ್ಪುರದ್ರೂಪದ ಸುಭೀಕ್ಷ ಗ್ರಾಮ ರಾಜ್ಯ ಕಟ್ಟುವುದು ಸ್ವತಂತ್ಯ ಭಾರತದ ಎಲ್ಲಾ ಜನರ ಗುರಿಯಾಗಲಿ ಭಾರತೀಯ ರಿಂದ ಭಾರತೀಯ ರಿಗೋಸ್ಕರ ಭಾರತೀಯ ರಿಗೋಸ್ಕರ

  • @AmbujaSgym
    @AmbujaSgym 27 дней назад +6

    ಭಾರತ್ ಮಾತಾ ಕಿ ಜೈ ಅಣ್ಣ ತಾವು ಹೇಳಿದ್ದು ನೂರುಕ್ ನೂರು ಸತ್ಯಾನ ಹಿಂದುಗಳ ಮರಣ ಆಗ್ತಾ ಇದೆ ಸ್ವಾತಂತ್ರ್ಯ ಸಿಕ್ಕಿದ್ದು ಮುಸ್ಲಿಮ್ಸ್ ಅವರಿಗೂನು ಕಾಂಗ್ರೆಸ್ ಅವರಿಗೆ ಮತ್ತೆ ಈ ಮಿಷನ್ ಗಳಿಗೆ ಕೃಷ್ಣನವ್ರು ಎಲ್ಲ ಮತಾಂತರ ಮಾಡ್ಕೊಂಡು ಕೂತ್ಕೊಂಡವ್ರೆ ನಿಜ್ವಾಗ್ಲೂ ಅವರಿಗೆ ಸಿಕ್ಕಿದೆ ಸ್ವಾತಂತ್ರ ನಮ್ಮ ಹಿಂದುಗಳಿಗೆ ಸಿಕ್ಕಿಲ್ಲ 😭

  • @lalitabhavigaddi1173
    @lalitabhavigaddi1173 26 дней назад +1

    ಭಾರತ್ ಮಾತಾಕಿ ಜೈ ಜೈ ಶ್ರೀರಾಮ್

  • @ramegowda4262
    @ramegowda4262 26 дней назад +2

    ಹೌದು ಈ ಹಿಂದೆ ಭಾರತ ದೇಶದಲ್ಲಿ ಅತಿಕ್ರಮಣ ಪ್ರವೇಶ ಮಾಡಿದ ಕೆಲವು ಪಾಕೀ ಉಗ್ರರು ಇಲ್ಲಿಯ ಅನೇಕ ಹಿಂದೂ ಧರ್ಮೀಯರನ್ನು ಕೊಂದು ಹಿಂಸೆ ಇಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ವಿಧಾನ ಮುಂದುವರಿಸುತ್ತಾ ಜನಸಂಖ್ಯೆ ಹೆಚ್ಚಳ ಮಾಡುತ್ತಾ ಬಂದು ಈಗ ದ್ವಿಗುಣಗೊಂಡಿದೆ ಆದರೆ ಇವರೆಲ್ಲಾಜನರೂ ಇಕ್ಕಟ್ಟಿಗೆ ಸಿಲುಕಿ ಕೊಂಡಿರುತ್ತಾರೆ ಆದರೆ ಈಗಿನ ಕಾಂಗ್ರೆಸ್ಸಿನ ಕೃಪಾಪೋಷಿತ ಉಗ್ರ ಮುಸಲ್ಮಾನರು ದ್ವನಿ ಎತ್ತದಂತೆ ಕಾನೂನು ಕ್ರಮ ಕೈಗೊಂಡು ಜೈಲಿಗೆಅಟ್ಟಬೇಕು ಆದರೆ ಭಾರತೀಯ ಹಿಂದೂ ಮುಸ್ಲಿಂ ಕ್ರೈಸ್ತ ಇತರೇ ಜಾತಿಯು ಅನ್ಯೋನ್ಯತೆಇಂದ ಬದುಕಲು ಸಾಧ್ಯ

  • @basavantkumbar2588
    @basavantkumbar2588 16 дней назад

    ಜೈ ಹಿಂದೂ ರಾಷ್ಟ್ರ

  • @vidyadarkatti9944
    @vidyadarkatti9944 27 дней назад +2

    ಮನೋಹರ ಮಠದ ಜಿ ನಮಸ್ಕಾರ

    • @ManikantaR-h7c
      @ManikantaR-h7c 27 дней назад

      ಸೂಪರ್ ಭಾಷಣ ಜೈ ಹಿಂದುಸ್ತಾನ್ ಜೈ ಭಾರತಾಂಬೆ

  • @baskarcv9362
    @baskarcv9362 26 дней назад +1

    Jai Hind🇮🇳🍇🍈💐

  • @srimaruthiind7711
    @srimaruthiind7711 26 дней назад

    Jai Sri Rama
    Jai Hindu
    Ramakrishna

  • @Sonu-j6h
    @Sonu-j6h 26 дней назад +1

    Very good news sir

  • @msaclasses4082
    @msaclasses4082 26 дней назад +2

    ನಿಮ್ಮ ಮಾತುಗಳನ್ನು ಕೇಳಿ ಚರಿತ್ರೆಯ ಪುಸ್ತಕಗಳನ್ನು ಓದಿದೆ, ಸರಕಾರ ಮುದ್ರಿಸಿದ ಪ್ರಾಥಮಿಕ ಶಾಲೆಯಿಂದ ದಿಂದ ಪಿಯುಸಿಯ ಚರಿತ್ರೆಯ ಸರಕಾರಿ ಪುಸ್ತಕಗಳನ್ನು ಓದಿದೆ. ಆಮೇಲೆ, ನೀವು ಹೇಳಿದ್ದು ಬಹುಪಾಲು ಸುಳ್ಳು ಅನ್ನಿಸ್ತು...

    • @SSStroke
      @SSStroke 26 дней назад

      🐷🐷🐷🐷🐽🐷🐷🐷🐷

  • @ganeshbhat9417
    @ganeshbhat9417 25 дней назад

    ಧನ್ಯವಾದಗಳು 🙏🙏🚩🙏🙏

  • @sadanandakr3994
    @sadanandakr3994 27 дней назад +4

    Jai 🙏 Hindu 🕉 jai 🙏 sriram jai 🙏 modiji jai 🙏 bharath mathaki

  • @saiganeshm3891
    @saiganeshm3891 26 дней назад

    ಸ್ವತಂತ್ರ ದಿನಾಚರಣೆಯ ಮಧ್ಯರಾತ್ರಿ 12:00 ಗಂಟೆಗೆ ತ್ರಿವರ್ಣ ಧ್ವಜಾರೋಹಣ ಹಾಗು ಮನೋಹರ್ ಮಟದ್ ಅವರ ಬೌದ್ಧಿಕ ಕೇಳಿದ ಆ ಕ್ಷಣ ಮೈ ರೋಮಾಂಚನ ವಾಯಿತು.
    ಬೋಲೋ ಭಾರತ್ ಮಾತಾ ಕಿ ಜೈ.❤

  • @prakashgr8515
    @prakashgr8515 26 дней назад

    Jai Hindu Jai Bharat matha ki jai.We are Hindus United fights our Enemies.

  • @srinivasraohs4448
    @srinivasraohs4448 26 дней назад

    Your source material for this lecture is B V Shanti's BHARATA DARSHANA BOOK.

  • @sudhayerbagker7395
    @sudhayerbagker7395 26 дней назад

    🙏🙏🙏🙏🙏

  • @yamuna-qq6mw
    @yamuna-qq6mw 27 дней назад

    Super sir nammaalochanege naanu manasotiddene Jai sir

  • @gangadharagangadhara4698
    @gangadharagangadhara4698 27 дней назад

    Super👏👏👏👏👏👌👌👌👌👌✊✊✊✊✊

  • @yamuna-qq6mw
    @yamuna-qq6mw 27 дней назад

    🎉🎉🎉🎉🎉