Dasara 2024 ಏಕಲವ್ಯ ಆನೆಗೆ ಮೊದಲ ಬಾರಿ ಮರಳು ಮೂಟೆ ತಾಲೀಮು, ಘಾಂಬೀರ್ಯ ನಡಿಗೆಯ ಮೂಲಕ ಸೈ ಎನಿಸಿಕೊಂಡ ಏಕಲವ್ಯ

Поделиться
HTML-код
  • Опубликовано: 24 дек 2024

Комментарии • 87

  • @sinchanags8168
    @sinchanags8168 3 месяца назад

    Thanks ee tara daily information kodi

  • @hema796
    @hema796 3 месяца назад

    ❤❤❤

  • @Rook_FF001
    @Rook_FF001 2 месяца назад

    ಏಕಲವ್ಯ❤️❤️❤️❤️👌👌👌

  • @KavithaSiri-uu5pg
    @KavithaSiri-uu5pg 3 месяца назад +1

    ಏಕಲವ್ಯ nodtha ಇದ್ದರೆ ನಮ್ಮ ಅರ್ಜುನ ನೋಡಿದ ಹಾಗೆ ಆಗುತ್ತೆ 😊

  • @noobsgangnoobsgang9227
    @noobsgangnoobsgang9227 3 месяца назад +1

    ಅರ್ಜುನನೂ ಇದ್ದಿದ್ರೆ ಜನಗಳನ್ನ ನೋಡಿ ತುಂಬಾ ಖುಷಿ ಪಡ್ತಾ ಇದ್ದ😢😢❤

  • @Ambarimysore
    @Ambarimysore 3 месяца назад +2

    ದೇವರು ಥರ ಕಾಣ್ತಾನೆ❤

  • @hanuhoney147
    @hanuhoney147 3 месяца назад +1

    ಏಕಲವ್ಯ 👌🏻👌🏻 ಲಕ್ಷಣವಾಗಿದ್ದಾನೆ,, ಸಲಾಂ ಒಂದು ಕರೆಕ್ಟ್ ಆಗಿ ಹೊಡಿಬೇಕು

  • @yathishu2923
    @yathishu2923 3 месяца назад +1

    Arjuna ne anbari hotta hage kansutte nam ekalavya barovaga

  • @ashwinkumar6923
    @ashwinkumar6923 3 месяца назад

    ತಲೆ ಎತ್ತಿ ನಡೀತಾನೇ ವಾವ್ ಸೂಪರ್ ❤️

  • @girishaa8356
    @girishaa8356 3 месяца назад +25

    ಏಕಲವ್ಯ ನಡೆದು ಬರುತ್ತಿದ್ದರೆ ನಮ್ಮ ಅರ್ಜುನನನ್ನು ನೋಡಿದ ರೀತಿ ಆಗುತ್ತಿದೆ ಸೂಪರ್

  • @wesridharsiri6308
    @wesridharsiri6308 2 месяца назад

    Devarelladda davastana we lost our arjuna the king

  • @kadabakadaba8887
    @kadabakadaba8887 3 месяца назад +48

    ನನಗೆ ಎಲ್ಲಾ ಆನೆ ಗಳು ತುಂಬಾ ಇಷ್ಟ ಯಾಕೋ ಗೊತ್ತಿಲ್ಲಾ ನಮ್ಮ ಏಕಲವ್ಯ ಅಂದ್ರೆ ಸ್ವಲ್ಪ ಪ್ರೀತಿ ಜಾಸ್ತಿ ❤ ಅವನಿಗೆ ಯಾವ ಗೆ ಮರಳು ಮೂಟೆ ತಾಲೀಮು ಅಂತ ಕಾಯ್ತಾ ಇದ್ದೆ ❤ ನೋಡಿ ತುಂಬಾ ಖುಷಿಯಾಯಿತು ❤ ನೀನು ಸೂಪರ್ ಕಣೋ ಏಕಲವ್ಯ ❤

    • @karthikkiladi4197
      @karthikkiladi4197 3 месяца назад +1

      Namge bheema ❤

    • @varalakshmibl7604
      @varalakshmibl7604 3 месяца назад

      ಮೂಡಿಗೆರೆ ಭೈರ ಅಂದ್ರೆ ಸುಮ್ನೇನಾ.ಶಾಂತ ಮೂರ್ತಿ ಅವನು.ಸಾರಥಿ ಗೆ ದಾಸ.ಮೈಸೂರಿಗೆ ಹೊಸ ಅತಿಥಿ.ಚಾಮುಂಡಿ ತಾಯಿಗೆ ಮುದ್ದಿನ ಮಗ.ಕಿವಿ ಹಿಂಬಾಗಕ್ಕೆ ಮಡಚಿಕೊಂಡು ವಿಶೇಷ ಮುದ್ದು ಆಗಿದ್ದಾನೆ.ಅವನ ಕಾರ್ಯಾಚರಣೆ ಫುಲ್ ವಿಡಿಯೋ ನೋಡಿದ್ದೆ.ಬ್ಯೂಟಿಫುಲ್ boy.ನಿನಗೆ ನಿನ್ನ ಪೋಷಕರಿಗೆ ಆಯಸ್ಸು ಆರೋಗ್ಯ ಭಾಗ್ಯ ಹೆಚ್ಚು ಕೊಡಲಿ ನಮ್ಮ ಚಾಮುಂಡಿ ತಾಯಿ.

  • @arundhathikalkur5821
    @arundhathikalkur5821 3 месяца назад +1

    ತುಂಬಾ ಚೆನ್ನಾಗಿ ಆಟ ಆಡ್ಕೊಂಡು ನಡೆದ ಹಾಗೇ ansatte. ಬ್ಯೂಟಿಫುಲ್ ಏಕಲವ್ಯ ❤️❤️

  • @rajun7893
    @rajun7893 3 месяца назад +1

    ಅಂಬಾರಿ ಆನೆ ಇದು ಸೂಪರ್

  • @arundhathikalkur5821
    @arundhathikalkur5821 3 месяца назад +2

    ಧನಂಜಯ ಮಹೇಂದ್ರ ಏಕಲವ್ಯ ಭೀಮ ಎಲ್ಲರೂ ಅಂಬಾರಿ ಹೊರೋದಕ್ಕೆ ರೆಡಿ ಇದಾರೆ ಎಲ್ಲರು ಚೆನ್ನಾಗಿ ಇದ್ದಾರೆ,, ಆದ್ರೂ ಮೇಡಂ ನನಗೆ ಒಂದು ಮನಸ್ಸಿಗೆ ಖುಷಿ ಕೊಡೋದು ಏನಂದ್ರೆ ಮೂಕ ಪ್ರಾಣಿಗೆ ಇರೋ ಕರ್ತವ್ಯ ಪ್ರಜ್ಞೆ ಮನುಷ್ಯ ನಿಗೆ ಇರೋದಿಲ್ಲ ಅಂತ ನಮ್ಮ yella ಅನೆಗಳು ನಮಗೆ ಸಂದೇಶ ಕೊಟ್ಟಿದಾರೆ, ಆನೆಗಳನ್ನ ನೋಡಿ ನಾವು ಕಲಿಯೋದು ತುಂಬಾ ಇದೆ.

  • @hananda8144
    @hananda8144 3 месяца назад +4

    ಆಶ್ಚರ್ಯ ಅನಿಸುತ್ತಿದೆ ನನಗೆ ತುಂಬಾ ಚೆನ್ನಾಗಿದ್ದಾನೆ ನಮ್ಮ ಏಕಲವ್ಯ ಒಳ್ಳೆ ಮುಖಲಕ್ಷಣ ಧನಂಜಯ ಮಹೇಂದ್ರ ಏಕಲವ್ಯ ಈ ಮೂರರಲ್ಲಿ ಯಾವುದಾದರೂ ಒಂದು ಅಂಬಾರಿ ಆನೆ ಹಾಗೆ ಆಗುತ್ತೆ

  • @H.J.Sujatha
    @H.J.Sujatha 3 месяца назад

    Let them put names on them during thaleemu. For us all look alike

  • @Keshavamurthysg
    @Keshavamurthysg 3 месяца назад +26

    ಏಕಲವ್ಯನ ಮುಖ ಲಕ್ಷಣ ಚೆನ್ನಾಗಿದೆ.

  • @LOHITHLPHK
    @LOHITHLPHK 3 месяца назад +1

    Arjunana prathi roopa nam ekalavya

  • @meenek00
    @meenek00 3 месяца назад +4

    ಕೊನೆ ಕೊನೆಗೆ ಸುಸ್ತು ಆದಂತೆ ಕಂಡ . Stamina ಹೆಚ್ಚಿಸುವ ಆಹಾರ ಇವನಿಗೂ ಹಾಗೂ ಕಂಜನ್ ಗೂ ಕೊಡಬೇಕು.

  • @mallesh.m4540
    @mallesh.m4540 3 месяца назад +2

    ಏಕಲವ್ಯ ನೋಡೋದ್ರೆ ನಮ್ ಕಾಡಿನ ಭೀಮ ಥರ ಇದಾನೆ

  • @geethabadiger1989
    @geethabadiger1989 3 месяца назад

    Wow.super

  • @natarajua.n548
    @natarajua.n548 3 месяца назад +1

    Super Ekalavya......❤❤❤

  • @MeKK-bq7jg
    @MeKK-bq7jg 3 месяца назад +4

    ನಾನು ನೋಡಿದ ಅತಿ ಸುಂದರ ಆನೆ ಏಕಲವ್ಯ ಬೇಕಾ ಒಂದು ಕರಿ ದಾರ ಕಟ್ಟಿ ದೃಷ್ಟಿ ಆಗುತ್ತೆ

  • @Thippesh-pk3ty
    @Thippesh-pk3ty 3 месяца назад +42

    2027ನೇ ಅಂಬಾರಿ ಓರುವ ಏಕಲವ್ಯ ಆಗುತ್ತಾನೆ ಇಡೀ ನಮ್ಮ ಕರ್ನಾಟಕ ಜನತೆ ಆಶೀರ್ವಾದ ಇರಬೇಕು

    • @DhanushGowdam-ug1we
      @DhanushGowdam-ug1we 3 месяца назад +9

      Doubt bidu bro Mahendra erbekadre bere yavdu baralla

    • @rajithhg2751
      @rajithhg2751 3 месяца назад +8

      Yawadu adru hagali....Yella ಆನೆ ಗಳು ನಮ್ಮ ಕರ್ನಾಟಕ ದಾ ಆಸ್ತಿ..... ಮಹೇಂದ್ರ also great❤❤❤

    • @sidduraj7498
      @sidduraj7498 3 месяца назад +4

      Only mahendra

    • @harishn8823
      @harishn8823 3 месяца назад +3

      ನಮ್ಮ ನೆಚ್ಚಿನ ಧನಂಜಯ ಕೂಡ ಇದ್ದಾನೆ ಮರಿಬೇಡಿ❤

    • @Acharya2320
      @Acharya2320 3 месяца назад

      Mahendra 🔥🔥

  • @RadhaRatnamala-mi3sl
    @RadhaRatnamala-mi3sl 3 месяца назад +1

    Superb 👌 👌
    Start to end was very good 👍 👌
    Seems like ekalvya got talent.
    Our Bheema is class apart.
    Something about him ... is very stylish and good hearted 👌 ❤️ ♥️ thY makes him majestic

  • @RajugudagiGudagi
    @RajugudagiGudagi 3 месяца назад

    Arjuna Miss you

  • @chethank1579
    @chethank1579 3 месяца назад +1

    Yava Pataki pirangi gu jaggala nama yekalavya ❤

  • @rajithhg2751
    @rajithhg2751 3 месяца назад +5

    What a beautiful walk.... never seen in this type walk❤❤

  • @KRMadhu-f2n
    @KRMadhu-f2n 3 месяца назад +4

    ನನಿಗೆ ಏನು ಬಾರನೆ ಇಲ್ಲ ಅನೋ ರೀತಿ ಕಿವಿ ಅಳಡಿಸುತ್ತ ಬರ್ತಿದೆ 😂❤👍

  • @shashikalashetty2158
    @shashikalashetty2158 3 месяца назад +9

    Ekalavya nodoke Arjun thar Edane ❤❤❤❤

  • @ajaymiller6908
    @ajaymiller6908 3 месяца назад +9

    ನಾನಿಗೆ ಅರ್ಜುನ ನೆನಪಾದ ಸೂಪರ್ ಏಕಲವ್ಯ ❤❤❤❤ ಜೈ ಅಭಿಮನ್ಯು

  • @kirangowda332
    @kirangowda332 3 месяца назад +1

    Ekalavya super 😊

  • @rajithhg2751
    @rajithhg2751 3 месяца назад +13

    ದೇವರ ಕೃಪೆ ಇಂದ ಎಲ್ಲ ನಮ್ಮ ಆನೆ ಗಳು ತುಂಬಾ ಸುಂದರ ವಾಗಿದೆ.... ದೇವರೂ ಹೀಗೆ ಇಟ್ಟು ಕಾಪಾಡಲಿ....❤❤❤

  • @avinashaviavinash3728
    @avinashaviavinash3728 3 месяца назад

    Super😎

  • @basavarajdodamani1242
    @basavarajdodamani1242 3 месяца назад +10

    ನನಗೆ ಏಕಲವ್ಯ ಅಂದ್ರೆ ಸಕತ್ ಇಷ್ಟ

  • @srinivasaprasad3740
    @srinivasaprasad3740 3 месяца назад +2

    ಇಂದಿನಿಂದ ಏಕಲವ್ಯನ ಅಭಿಮಾನಿ ಆಗಿಬಿಟ್ಟೆ.... ❤️❤️❤️❤️❤️

  • @ManojKumarkc-cc6oe
    @ManojKumarkc-cc6oe 3 месяца назад +1

    Mam ivattu naavu nodoke bandidvi Bangalore Inda ekalavya tumba chennagi kanstidda ❤ Perfect ambaari elephant in future

  • @sandeeppatilgc
    @sandeeppatilgc 3 месяца назад +5

    This is really amazing.. just two years back this elephant was wild ❤❤❤ it

  • @joanmalathy4983
    @joanmalathy4983 3 месяца назад +1

    Ekalavya you are another Arjuna ❤❤❤. Love youuu❤❤❤

  • @shokdharsagar7364
    @shokdharsagar7364 3 месяца назад +5

    Next king of Karnataka ekalavya🐘❤

  • @abhishekabhiabhi2730
    @abhishekabhiabhi2730 3 месяца назад +4

    Arjuna tara tale etti gaja gambheeryadinda naditidane

  • @Krantichannel
    @Krantichannel 3 месяца назад +1

    ಸೂಪರ್ ಭೈರ😊

  • @abbias1888
    @abbias1888 3 месяца назад

    ❤🔥🔥

  • @vigi004vox4
    @vigi004vox4 3 месяца назад +1

    Akalovya super ,yella aane nu nange thumbaaaaaa esta ❤❤❤

  • @sigma_male_927
    @sigma_male_927 3 месяца назад +5

    Bheema entertaining the people at the end 😂

  • @Saraswathi-b9d
    @Saraswathi-b9d 3 месяца назад +1

    Ekalavya so handsome as it is arjuna tnq

  • @AnandaGowda-ok8yp
    @AnandaGowda-ok8yp 3 месяца назад +4

    ಗಾoಭೀರಿಯ ನಡಿಗೆಯ ಏಕಲವ್ಯ ಮುಖ ಸೂಪರ್.👍🙏🚩

  • @ningappaRaamesh
    @ningappaRaamesh 3 месяца назад

    ,, 🥰🥰👌👌

  • @GovindRaj-hs1ws
    @GovindRaj-hs1ws 3 месяца назад +3

    ಗಜ ಗಾಂಭೀರ್ಯ ತುಂಬ ಚನ್ನಾಗಿ ಇದೆ ಏಕಲವ್ಯ ❤...

  • @muniraju1263
    @muniraju1263 3 месяца назад +6

    ನಮ್ಮ cute bheema ❤🥰 ಸೂಪರ್ ಇದ್ದಾನೆ ❤️

  • @sarvarahmed4633
    @sarvarahmed4633 3 месяца назад +6

    Supar gopal Swami replace madidane 👌👌👌🔥🔥🔥

  • @chetansonagoji5176
    @chetansonagoji5176 3 месяца назад +2

    Super ekalavya❤

  • @ravichandrapn608
    @ravichandrapn608 3 месяца назад

    Bheema❤

  • @RAVI-p3n
    @RAVI-p3n 3 месяца назад +1

    ❤i love rowdy ranga elephant 😢

  • @KishoreM-p6z
    @KishoreM-p6z 3 месяца назад +3

    First 🔥🔥

  • @Dishuachhu4566
    @Dishuachhu4566 3 месяца назад +1

    Evathu ekalavya antha obbu gaja edane Andre adu namabhi end a...yakandre avne Alva...avnge mada eruvaga hidididu....jai shree ram jai bhajarangi..evatu eladralu sai e ensikondidane Ella gajapadegalu...kuda...eladaku sai...yakandre edu abhiya kotte...avnde sainya.....aste......jai shree ram jai bhjaraangi

  • @ashwinik5130
    @ashwinik5130 3 месяца назад +2

    Super akalovya God bless you and your team 🙏🙏🙏🙏🙏

  • @Pavanphysio
    @Pavanphysio 3 месяца назад +1

    🔥🔥🔥

  • @rakeshbr4725
    @rakeshbr4725 3 месяца назад

    Bhima

  • @gulnazbeautychanel4411
    @gulnazbeautychanel4411 3 месяца назад +2

    Muddu kandha 🤗🤗🤗🙏👌😘

  • @vinaysambekarvini1796
    @vinaysambekarvini1796 3 месяца назад +8

    King maker ekalavya❤❤❤

  • @pradeepnaik3435
    @pradeepnaik3435 3 месяца назад +7

    🔥 ಏಕಲವ್ಯ ❤

  • @Itz__Hari5963
    @Itz__Hari5963 3 месяца назад +2

    Tarle bhima😂❤

  • @MrRaul1399
    @MrRaul1399 3 месяца назад +2

    Looks like he is soo happy walking 🎉🎉😂

  • @adityabhargav535
    @adityabhargav535 3 месяца назад +1

    Blessed to be forest officer

  • @DivyaShivu-y8e
    @DivyaShivu-y8e 3 месяца назад +3

    Exlent

  • @GopalGopal-q2k
    @GopalGopal-q2k 3 месяца назад

    Kanjan talimge bandidna akka

  • @SrinivasaT-n9x
    @SrinivasaT-n9x 3 месяца назад

    ❤️❤️❤️👌👌💪🙏🔥🙏🙏🙏🙏🙏🙏🌸🌸

  • @ashwinkumar5769
    @ashwinkumar5769 3 месяца назад

    Hi hello namaste this is MCVJ kousalya... Hope im right...

  • @KishoreM-p6z
    @KishoreM-p6z 3 месяца назад +2

    🔥

  • @HuchhappaBandi
    @HuchhappaBandi 3 месяца назад +6

    ಏಕಲವ್ಯ

  • @appu283
    @appu283 3 месяца назад +3

    ಏಕಲವ್ಯ ❤❤❤❤