💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Great information sir. You have been giving amazing information and you will cover all the topics may it be politics, defence, law, climate, natinal & international news, etc and i wonder how you will research all this information that too very accurately sir. Haven't missed any of your video's. Great job sir
ರಾಮಾಯಣದ ಸಂಚಿಕೆಗಳನ್ನು ಮುಂದುವರೆಸಿ ಗುರುಗಳೆ🙏🙏ಜೈ ಶ್ರೀ ರಾಮ 🙏🙏
ಡಲ್ಲೋಲ್ ತುಂಬಾ ಕುತೂಹಲಕಾರಿಯಾಗಿದೆ. ನೀವು ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ. Thank you 😊
ಬೆಳಗವಿಯ ಬಗ್ಗೆ ಒಂದು video ಮಾಡಿ
ಭಾರತದ ಮಾರ್ಕೋಸ್ ಕಮಾಂಡೋ ಬಗ್ಗೆ ವಿಡಿಯೋ ಮಾಡಿ
ರಾಮಾಯಣ ಸಾರವನ್ನು ಮುಂದುವರಿಸಿ ಸರ್
Sir ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಬಗ್ಗೆ
ವೀಡಿಯೋ ಮಾಡಿ ದಯವಿಟ್ಟು
ರಾಮಾಯಣ ವಿಡಿಯೋ ಮುಂದುವರಿಸಿ
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Namaste gurugale
One of the best kannada RUclips channel ❤️
Gurugale banjara lambani janangada bagge video madi pl🙏🙏🙏
ರಾಮಾಯಣ ಮುಂದುವರೆಸಿ , ಸರ್
🇮🇳🇮🇳🇮🇳 Jai Hind 🇮🇳🇮🇳🇮🇳
ಗುರುಗಳೇ, ಪ್ರಜಾಕೀಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ. 🙏
Please please continue Ramayana episodes sir I waiting for next episode
Sir ending bgm yaavdu sir 🔥🔥🔥ede
ಗುರುಗಳೇ ರಾಮಾಯಣ ಲವಕುಶರ ಬಗ್ಗೆ ಹೇಳಿ ಜೈ ಶ್ರೀ ರಾಮ್ 🙏🙏
Inteyaligent sir👌👌👌👌👌
Jai Hind sir ❤️😍😍
Namaste gurugale 🙏 nimma jnana dasoha sada heege munduvariyali
M E S ಪುಂಡರ ಬಗ್ಗೆ ಒಂದು ವಿಡಿಯೋ ಮಾಡಿರಿ.ಬೆಳಗಾವಿ ಜಿಲ್ಲೆ ಕನ್ನಡಿಗರ ಮೇಲೆ ಇವರು ದೌರ್ಜನ್ಯ ಹೆಚ್ಚಾಗಿದೆ ಸರ.🙏🙏
Human rites bagge helli sir tumba help aguthe..
TQ Guruji Om Shanti Om Shanti Om namah shivaya
ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದು ವಿಡಿಯೋ ಮಾಡಿ
ಗುರುಗಳೆ IISCಬಗ್ಗೆ ವಿಡಿಯೋ ಮಾಡಿ
👌🙏
ಸರ್ ರಾಮನ ತಂಗಿ ಶಾಂತಾ ಬಗ್ಗೆ ಒಂದು ವೀಡೀಯೋ ಮಾಡಿ ಸರ್
Sir bhovi Waddar samjada BAGE HELLE SIR PLS
Thumba thanks sir, ನಿಮ್ಮright information ge
ಶುಭಸಂಜೆ ಗುರುಗಳೇ.....
WWF Roman rains bagge heli please 🙏🙏🙏🙏🙏🙏🙏🙏🙏
Great 👍 info sir
Hi Sir naane first comment madirodu naanu nim voice ge bigg fan
Jai HIND sir ji ❤
Love from Yadagir 😍😍😍
Sir please continue RAMAYAN episode
Sir gulbarga du ond story madi sir 🙏🏻
Good information 👍
Big fan of ur voice
Great information sir. You have been giving amazing information and you will cover all the topics may it be politics, defence, law, climate, natinal & international news, etc and i wonder how you will research all this information that too very accurately sir. Haven't missed any of your video's. Great job sir
Good information sir
ಚಂದನ ಮತ್ತು ರಕ್ತ ಚಂದನ ದ ಬಗ್ಗೆ ತಿಳಿಸಿ ಸರ್
ರಾಮಾಯಣ ಮುಂದುವರಿಸಿ ಸರ್
🙏🙏🙏💐 ಗುರುಗಳೇ
ಸರ್ ನಾಸಾದವರೋ ಸೂರ್ಯನ ಹತ್ರ ಹೊಗೆದಾರಿ ಅಂತ ಅದರ ಬಗ್ಗೆ ಸ್ವಲ್ಪ ತೇಲಿಸಿ ಸರ್. ಜೈ ಹಿಂದ್ ಜೈ ಕರ್ನಾಟಕ 🇮🇳🇮🇳
Namasthe gurugale🙏🙏🙏🙏
ನಮಸ್ಕಾರ ಸಾರ್
Namaste sir
We want Mahabharat series
Jath, Maharashtra Climate nu Same ide tra ree Sir
Sociology bange video madi
Sir Karnataka and Maharashtra gadi vivad bagge heli sar
ಗರುಡ ಪುರಾಣ ಶುರು ಮಾಡಿ ಸರ್ ಅದರ ಬಗ್ಗೆ ತುಂಬಾ ಕುತೂಹಲ ಇದೆ ಸರ್
Belgaum news ಗೊತ್ತಿದ್ರೆ ಹೇಳಿ sir
Jath Maharashtra same edi sir
Shiva kumara swamiji avara video avara dharma kaaryagala bagge Tbilisi
Super information sir ❤
ಲೈಕ್ ಮಾಡೇ ಮುಂದೆ ವಿಡಿಯೋ ನೋಡುವದು ನಾವು
Your voice is superb sir🙏👍
ಕನ್ನಡದ ಹೆಮ್ಮೆಯ ವಚನಕಾರರಾದ ಅಂಬಿಗರ ಚೌಡಯ್ಯ ನವರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏🙏🙏🙏🙏🙏🙏🙏🙏
ವಾವ್ ಸರ್
please explain about parker solar probe sir
Sir can u explain about warewolf please???
ಶುಭ ಸಂಜೆ ಗುರುಗಳೇ
Sir north sentimal island explain sir please
ಸರ್...ನಾನು ನಿಮ್ಮ ಚನಲ್ನ ವಿಡಿಯೋ ನೋಡುವಾಗ ಜಾಹೀರಾತನ್ನು ಸ್ಕಿಪ್ ಮಾಡಲ್ಲ...,,😊
Anna Tamil Nadu Tumpel video Madi Anna🌄🌹🙏🙏💕
Super ❤️❤️
Nama kalaburagi ali prati varsha
3 tingala 48 degree eerate nija helidira sir..dhanyawad galu 🙏🏻
Hello gurugale
Continue the Ramayana sir please
Sir i rock salt andre enu plz heli
ಸರ್ ಇತ್ತೀಚಿನ ಕಾಶಿಯ ಬಗ್ಗೆ ಮಾಹಿತಿ ನೀಡಿ
Gajendragarh Ghorpade manetana Bhagya video Mari
ಕನ್ನಡದ ಅದ್ಭುತವಾದ ಕಾದಂಬರಿಗಳನ್ನು ತಿಳಿಸಿ ಸರ್ 🙃
ಸರ್ ಅಮೇರಿಕಾದ Yellow Stone ಬಗ್ಗೇ ಮಾಹಿತಿಯನ್ನು ಕೊಡಿ ದಯವಿಟ್ಟು🙏🙏🙏
ಡ್ರಾಮಿಟಿಕ್ music link ಪ್ಲೀಸ್
ಹೌದು ಗುರುಗಳೇ plz ರಾಮಾಯಣ ಸಂಚಿಕೆಗಳನ್ನು ಮುಂದುವರೆಸಿ. ಮೀಡಿಯಾ ಮಾಸ್ಟರ್ ಮಿತ್ರರೇ ನೀವು ಏನಂತೀರಿ??
ರಾಮಾಯಣ ಯಾಕೆ ಸಾರ್ ನಿಲ್ಲಿಸಿದ್ದು
ನಮ್ಮ ಜರ್ನಲಿಸಂ ಮೇಡಂ ನಿಮ್ಮ ವಿಡಿಯೋ ನೊಡ್ಲಿಕೆ ಹೇಳಿದ್ದಾರೆ ನಾಳೆ ಎಕ್ಸಾಮ್ ಎಂತ ಮಾಡುದು ಮರ್ರೆ ನಾನು.?
Namste sir
ಕಾಡುಗೊಲ್ಲರ ಬಗ್ಗೆ
🙏👌
ಬೆಳಗಾವಿ ಬಗ್ಗೆ ಹೇಳಿ ಗುರುಗಳೇ
🙏👍
Guru devo bhava
👍
Godhara train insident bagge helli
🙏🙏
🌍🌎🌏👈👌
❤️❤️❤️❤️
❤️❤️❤️
❤️❤️
❤️
🙏🙏🌹🌹🙏🙏
27 th comment
🙏🙏🚩🌹🚩🙏🙏
ಅಲ್ಲಿಯ ಆಹಾರ ಪದ್ದತಿ ಮತ್ತು ಕುಡಿಯುವ ನೀರು ಸಿಗುವ ಬಗ್ಗೆ ತಿಳಿಸಲಿಲ್ಲ ಗುರುಗಳೇ...
Hi sir
ಗುರು... ದುಬೈ ಸೌದಿ ಇದಕ್ಕಿಂತ ಜಾಸ್ತಿ temperature ಇರತ್ತಲ್ರಿ 🙄
ಗುರುಗಳೇ ಭೂಮಿ ಎಷ್ಟು ವೇಗವಾಗಿ ತಿರುಗುತ್ತಿದೆ ತಿಳಿಸಿಕೊಡುವಿರಾ
Wow after my suspection-no one is hitting unlike button- superb ,u shd thank me-n now onwards u only shd give me protection!!!!???;!!!!!
Supper