Shankaranna nimge sariyagi information gothilla ,nivu kodthairo tips use less ,bone onde matter alla janaru live koli hege buy madbeku ,adu nimge gothilla ,nimge estu breed ide anthanadru gotha ,yarigu open challenge hakbedi ,nimge information 20%aste gothirodu 😂
ಬ್ರದರ್ ಅದಕ್ಕೆ ಶಂಕ್ರಣ್ಣ ಹೇಳ್ತಿರೋದು ವಿಡಿಯೋ ಮಾಡಿ ಕಳಿಸಿ ಅದು ನೋಡಿ ತಗೊಣ್ತೀನಿ ಅಂತ.. ನಾಟಿ ಕೋಳಿ ವಿಡಿಯೋ ನೋಡಿ ಶಂಕ್ರಣ್ಣ ಹೆಜ್ಜೆ ಇಡದು.. ಚಾಲೆಂಜ್ ಅಂತ ಮಾಡೋ ವಿಡಿಯೋ ಏನಪ್ಪಾ ಅಂದ್ರೆ ಅವರು ಪ್ರತಿ ವಿಡಿಯೋದಲ್ಲೂ ಅವರಿಗೆ ತಿಳುವಳಿಕೆ ಸ್ವಲ್ಪನೆ ಇರುವ ವಿಚಾರದಲ್ಲಿ ಮಾತ್ರ ಅವರು ಚಾಲೆಂಜ್ ಮಾಡುತ್ತಾರೆ 🤷♂🤷♂🤷♂🤷♂
Super sir nevu tumba help madthidhira real farmers ge thank u soo much ❤ im ur big fan ❤
Sir nim vediyona prathiyondu nodidini nodthane erutini sir nigu supar sir nihu
ಅದಷ್ಟು ಬೇಗ ತಾವರೆಕೆರೆ ಹತ್ತಿರ ನಿಮ್ಮ ಇನ್ನೊಂದು ಹೋಟೆಲ್ ಪ್ರಾರಂಭ ವಾಗಲಿ
ಬಿಲ್ಡ್ ಅಪ್ ಜಾಸ್ತಿ, ಕಂಟೆಂಟ್ ಕಮ್ಮಿ, ಹುಷಾರಪ್ಪೋ ಹುಷಾರು
ಸತ್ಯ
ಇವರು ಕಷ್ಟಪಟ್ಟು ಸಾಕಿರುವಂತಹ ನಾಟಿ ಕೋಳಿಗಳನ್ನು ನೀವು ಎಷ್ಟು ರೇಟಿನಲ್ಲಿ ಖರೀದಿಸುತ್ತಿದ್ದೀರಾ
Super sir ❤❤❤
Shankranna nanu vegetarian but nim video nodi nanigu tinbeku ansutte 😂😂 but tinno hagilla en madli
Evaga kg ge est kodutira amount
Anna big fan video madu anna pizzzz 😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
Super shankaranna nanu nati koli sakidini
👍👍👍
❤❤😍❤️🔥
🎉🎉🎉🎉🎉
Super💐 👍
Sir which part of Netkal is this ??
Netkal pipeline road...
@@krishnamurthi2144 if possible share farmer number. Even I have my farmland in Netkal. Let me buy Nati Koli from him...
quantity lesss build up kottu heavy dodu bill katisii mundaisi kalistaree evru dabha dalli...
❤
But hotel food rates is more
Money is not mater health is mater
Niv helid thara Nati Koli rathri vele horage itre yen illa amele namd😂
Sir nim video ge wait made made sakaythu tumba bejar madedera nevu en mele ana bega bega videos upload made sir
500 Rs per kgs koditiddiralla ade Santosha..
Same concept same information in all videos 😅😅😅😅
@@HEMANTH484 avrige gothirodu aste
ನಮಗೆ ತುಂಬಾ ಹತ್ತಿರ ಮಾಗಡಿ ರಸ್ತೆ ಬೇಗ ನಿಮ್ಮ ಹೋಟೆಲ್ ಬೇಗ ಓಪನ್ ಮಾಡಿ
Shankaranna nimge sariyagi information gothilla ,nivu kodthairo tips use less ,bone onde matter alla janaru live koli hege buy madbeku ,adu nimge gothilla ,nimge estu breed ide anthanadru gotha ,yarigu open challenge hakbedi ,nimge information 20%aste gothirodu 😂
ಬ್ರದರ್ ಅದಕ್ಕೆ ಶಂಕ್ರಣ್ಣ ಹೇಳ್ತಿರೋದು ವಿಡಿಯೋ ಮಾಡಿ ಕಳಿಸಿ ಅದು ನೋಡಿ ತಗೊಣ್ತೀನಿ ಅಂತ.. ನಾಟಿ ಕೋಳಿ ವಿಡಿಯೋ ನೋಡಿ ಶಂಕ್ರಣ್ಣ ಹೆಜ್ಜೆ ಇಡದು.. ಚಾಲೆಂಜ್ ಅಂತ ಮಾಡೋ ವಿಡಿಯೋ ಏನಪ್ಪಾ ಅಂದ್ರೆ ಅವರು ಪ್ರತಿ ವಿಡಿಯೋದಲ್ಲೂ ಅವರಿಗೆ ತಿಳುವಳಿಕೆ ಸ್ವಲ್ಪನೆ ಇರುವ ವಿಚಾರದಲ್ಲಿ ಮಾತ್ರ ಅವರು ಚಾಲೆಂಜ್ ಮಾಡುತ್ತಾರೆ 🤷♂🤷♂🤷♂🤷♂
Budu guru motte koli thind kondu iru😂
ದಯವಿಟ್ಟು next time ಇಂದ ಎಷ್ಟು ಕೋಳಿ ತಗೊಳ್ತಾ ಇದ್ದೀರಾ ಅಂತ ಹೇಳಿ ದಯಮಾಡಿ