🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏. What a energy ತಾಯಿ ಧನ್ಯೋಸ್ಮೀ. ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐
ತುಂಬಾ ಚೆನ್ನಾಗಿದೆ ಈ ಹಾಡು ತುಂಬಾ ಅದ್ಬುತವಾಗಿ ಹಾಡಿದ್ದಾರೆ , ಇದು ಎಲ್ಲಾರ ಮನದಲ್ಲಿ ಉಳಿಯುವ ಹಾಗೆ ತುಂಬಾ ಚನ್ನಾಗಿ, ಅದ್ಬುತವಾಗಿ ತಮ್ಮ ಕಲೆಯನ್ನು ಹಾಗೂ ಅವರ ಗಾಯನ , ಜಾನಪದ ಸಾಹಿತ್ಯ ಸೊಗಸಾಗಿದೆ
ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆಯ ಹಾಗು ನಮ್ಮ ನೆಚ್ಚಿನ ಗಾನಕೋಗಿಲೆ ನೀವು, ನಿಮ್ಮ ಈ ಒಂದು ಗಾನ ಕೋಗಿಲೆ ಮುಂದುವರೆದು ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಬೇಕೆಂದು ಅ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏🙏
ಉತ್ನಳ್ಳಿ ಮಾರಮ್ಮನ ಹಾಡು Contributed by Chandrashekar B U, as written by his aunt, Yashodamma P in her diary, who expired in 1982 ಚಂದ್ರಶೇಖರ್ ಬಿ.ಯು. ಅವರ ಚಿಕ್ಕಮ್ಮ 1982ರಲ್ಲಿ ಅವಸಾನರಾದ ಯಶೋದಮ್ಮ ಪಿ. ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು
ಉತ್ನಳ್ಳಿ ಮಾರಮ್ಮನ ಹಾಡು ------------------------------------------- ತಂದಾನಾ ತಾನಾನಾ ತಂದನಾನ ತಾನಾನಾ ತಂದನ್ನ ತಂದನ ತಾನ ತಂದನಾನ ತಾನಾನಾ ಆ
ಕೇಳು ಕೇಳು ನನ್ನ ಕಂದ ಉತ್ನಳ್ಳಿ ಮಾರಮ್ಮಾ ನಿನ್ನ ಭಾವನಾದ ನಂಜುಂಡೇಶ್ವರನು ಹೋಗಿ ಮೂರು ತಿಂಗಳಾಯ್ತಲ್ಲವ್ವಾ ಅವನೂ ಹೋದಾಗಿನಿಂದ ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ ತಂದಾನಾನಾ ತಾನಾನಾ
ಅಕ್ಕಾ ಹೇಳಿದ ಮಾತ ಚಿಕ್ಕ ತಂಗಿಯು ಕೇಳಿ ಜಕ್ಕಾನೆ ತೇಜಿಯನೇರಿ ಹೊರಟಾಳು ಮಾರಮ್ಮಾ ಸಪ್ಪಟ್ಟು ಸರ್ರಾತ್ರಿಯಂತೆ ಕಲ್ಲು ನೀರು ಕರಗೋ ವ್ಯಾಳೆಯಂತೆ ನಿಸ್ಸಾತ್ರಿ ಜಾಮವಂತೆ ಮಳ್ಳೂರು ಗುಡ್ಡದ ಮೇಲೆ ಮಳ್ಳೂರು ಗುಡ್ಡಿಯಂತೆ ಕೂತ್ಕೊಂಡು ಯಾವ ರೀತಿ ಅತೀ ಪ್ರೀತಿಯಿಂದಾ ತನ್ನ ಭಾವನನ್ನು ಕರೆಯುತ್ತಾಳೆಂದರೆ
ಸ್ವಾಮೀ ಚಂದ್ರಸೇಕರ ನಂಜುಂಡೇಶ ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು ಕೂಗೋದು ಮೂರು ಮಾತು ಕೂಗಿ ಕರೆಯೋದು ಮೂರು ಮಾತು ಕರೆದು ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ತಂದಾನಾ ತಾನಾನಾ ತಂದನಾನ ತಾನಾನಾ ತಂದನ್ನ ತಂದನ ತಾನ ತಂದನಾನ ತಾನಾನಾ ಆ See directions from Chamundi Hill to Nanjangud via Utanahalli Rd and Maraluru ( goo.gl/maps/AxCBF5RhJ5WzSVxU9 ) in Google Maps. You will understand the story better
For your information, its a part of folklore 'Nanjundeshwarana kathe' sung by 'Neelagaras.' It's also used by 'Mahadeshwarana Guddaru' in there 'Kamsale' dance
Beautiful song. Love this. There’s another version where a group sings the similar song. I heard it in a temple, Jade lingeshwara temple. I don’t remember much. But it had a like “Chamundakka chamundakka, modalyaka kana lila” please if you guys find it. Let me know.
I feel lack of words to describe her performance and the richness of the following culture and tradition of Karnataka.. seeing this song is pure bliss and ecstacy...
🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏.
What a energy ತಾಯಿ ಧನ್ಯೋಸ್ಮೀ.
ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐
😢 O 😅😅😅😅😅😅😅😅 1:43 😅😅😅
J776🫂❤️❤️ghg😊
ಅದ್ಬುತವಾದ ಗಾಯನ .ಕನ್ನಡ ತಾಯಿಯ ಆಶೀರ್ವಾದ ತಮ್ಮ ಮೇಲೆ ಇದೆ ಎಂದು ಭಾವಿಸಲೇನು ಅಡ್ಡಿಯಿಲ್ಲ . ಒಳ್ಳೆಯದಾಗಲಿ.ಶುಭವಾಗಲಿ.ಧನ್ಯವಾದಗಳು ಹಾಡು ಮತ್ತು ನೃತ್ಯಕ್ಕೆ .
Kavana
@@priyaurs4106 Ha
super
ಹಾಡು ಹಾಡೋದು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ....ಸೂಪರ್ ಮೇಡಮ್ ನಿಮ್ಮ ರಾಗಕ್ಕೆ & ನಿಮ್ಮ ಹಾಡಿದ ಶೈಲಿಗೆ ನಾನು ನಿಮ್ಮ ಅಭಿಮಾನಿ
ತುಂಬಾ ಚೆನ್ನಾಗಿದೆ ಈ ಹಾಡು ತುಂಬಾ ಅದ್ಬುತವಾಗಿ ಹಾಡಿದ್ದಾರೆ , ಇದು ಎಲ್ಲಾರ ಮನದಲ್ಲಿ ಉಳಿಯುವ ಹಾಗೆ ತುಂಬಾ ಚನ್ನಾಗಿ, ಅದ್ಬುತವಾಗಿ ತಮ್ಮ ಕಲೆಯನ್ನು ಹಾಗೂ ಅವರ ಗಾಯನ , ಜಾನಪದ ಸಾಹಿತ್ಯ ಸೊಗಸಾಗಿದೆ
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಕಾರ್ಯಕ್ರಮ ತುಂಬಾ ಚನ್ನಾಗಿ ನಡೆಸಿ ಕೊಟ್ರಿ 👍
ಗಾನ ದ ಜೊತೆಗೆ ನೃತ್ಯದ ವೈಭವ ಅಥ್ಯದ್ಭುತ..... ಮೈ ನವಿರೇಳುತ್ತೆ
ಇವರ ಧ್ವನಿ ಜೊತೆ ಇವರ ಹಾವಭಾವ ಮೈ ನವಿರೆಳಿಸುತ್ತೇ ಅಬ್ಬಾ 👌👌👌👌
No more words Umaji...🙏🙏💐💐💐👍👍 Devru olledu madli nimge...
This is my true Karnataka
❤❤
Jaya hey karnataka maathe.🚩
God bless amma awesome performance 🙏🙏
Yes correct ..copied from Tamil folk music ...copycats Kannada kongas😁😀😂😪
Thamil kongas clime everything 😂
Howdu
ಕೇಳ್ತಿದ್ರೆ ನಮ್ಗೆ ಎದ್ದು ಕುಣಿಯೋ ಹಂಗ ಆಗ್ತಿದೆ... ಸೂಪರ್
ಹಾಡುವ ಶೈಲಿ ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಕೇಳುತ್ತಿದ್ದರೇ ನಮ್ಮ ಸಂಸ್ಕೃತಿ ಇನ್ನೂ ಬೆಳೆಯುತ್ತಲೇ ಇದೆ ಎಂದು ಅನ್ನಿಸುತ್ತದೆ
0₩*
ಅದ್ಬುತ ಅತಿ ಅದ್ಬುತ ಹಾಡುಗಾರಿಕೆ ತಾಯಿ
ಕೋಲಾರ ಜಿಲ್ಲೆಯಲ್ಲಿ, ಬೊಡೆನಹಳ್ಳಿಯ... ಗಾನ ಕೋಗಿಲೆ ಉಮಾ ಅಕ್ಕ..... ತುಂಬಾ ಹೆಮ್ಮೆ 🙏🙏
Wow
Hi
ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆಯ ಹಾಗು ನಮ್ಮ ನೆಚ್ಚಿನ ಗಾನಕೋಗಿಲೆ ನೀವು, ನಿಮ್ಮ ಈ ಒಂದು ಗಾನ ಕೋಗಿಲೆ ಮುಂದುವರೆದು ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಬೇಕೆಂದು ಅ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏🙏
Thank you
@@umayg322 to
Cccccccxccccccccccwccccccccccccccccc@@umayg322 cx
U8ii
@@umayg322 LG VP
It's the richness of kannada. Mam hats off ur voice with acts. Just today i heard morethy50 plus times.
ಅದ್ಭುತ ಗಾಯನಕ್ಕೆ ಧನ್ಯವಾದಗಳು ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಚಾಮುಂಡೇಶ್ವರಿ
ಪದಗಳಲ್ಲಿ ಹೇಳಲಾಗುವುದಿಲ್ಲ ತಾಯಿ ನಿನ್ನ ಹಾಡಿನಾ ಸೊಬಗ...👌👌👌👌ನಿಮ್ಮ ಗಾಯನ 👌👌👌👌
👋👋
@@ratnakarpoojary1733 vbv BBB v.vv.
ಸಾಂಗ್ ಎಷ್ಟು ಕೇಳಿದರು ಮತ್ತೆ ಮತ್ತೆ ಕಳಿಬೇಕು ಅನುಸತ್ತೆ ಸೂಪರ್ 👌👌👌👌👌
ಎಲ್ಲಾ ಗಾನ ಕೋಗಿಲೆ ಟೀಮ್ ಗೆ ನನ್ನ ಹೃತ್ಪೂರವಕವಾಗಿ ನಮನ
ಸೂಪರ್ ಉಮಾಕ್ಕ ನಮ್ಮ ಕೋಲಾರ ಜಿಲ್ಲೆಯ ಯುವ ಜಾನಪದ ಗಾಯಕಿ ಅಕ್ಕ. ನೀವು ಹಾಡಿದರೆ ಕೋಲಾರ ಜಿಲ್ಲೆಯೇ ಗಡಗಡ ಅಂತ ನಡಗುತ್ತದೆ ಸೂಪರ್ ಅಕ್ಕ ಶುಭವಾಗಲಿ
Z:-*:-D:-(>.......
ಸೂಪರ್ ಅಕ್ಕ ಕಂಗ್ರಾಜುಲೇಷನ್ ಹೀಗೆ ಚೆನ್ನಾಗಿ ಹಾಡಿ ದೊಡ್ಡ ಮಟ್ಟಕ್ಕೆ ಬೆಳೆಯಿರಿ 👌👌👌
ಏನ್ ಜೋಶ್ ಅವ್ವ ನಿಂದು 💥🔥⚡
ಏನ್ ವಾಯ್ಸ್ ಮೇಡಂ ಇ ಸಾಂಗ್ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ❤️❤️
Uma akka neevu namma Kolarada Hemme neevu hege sangeethadalli uthunga stitige yedagi nimma keerti namma kolara jilleya keerti belagivantagabeku good luck Uma 💓💓
Wow
ಅದ್ಭುತವಾದ ಸ್ವರ ಮುಖದಲ್ಲಿ ಯಕ್ಷಗಾನದ ಗಾಂಭೀರ್ಯತೆ.
ಈ ಹಾಡು ಕೇಳಿ ನನಗಂತು ರೋಮಾಂಚನ ಆಗೋಯ್ತು ಒಳ್ಳೇದು ಆಗಲಿ ನಿಮಗೆ ಉಮಾ ಅವ್ರೇ
Akka tumba chennagi song hadidiira nimge devru olledu maadli 💐🙏
Super aka really nim Voice superr
Sir we song super agiddu Sara Kari novkarara kridakutadandu........ O .. P... S
ಇದೆ ತರ ಚಾಮುಂಡೇಶ್ವರಿ ದೇವಿ ಮತ್ತೆ ಉತ್ತನಹಳ್ಳಿ ಸಾಂಗ್ಸ್ ಜಾಸ್ತಿ ಆಡಿ ಸೂಪರ್ ಸಾಂಗ್ಸ್ 🙏
Abbaaa ..devare . I can't speech less this song...no 1 compose
Balu Sundara Mai Jumm- Kalu Kunisuvante Hadannu Kelsidira Dhanyavadagalu........👏👏👏👏
Fantastic Voice
❤❤❤❤❤👌👌👌👌👌nange thumba ista ayithu song 🔥🔥🔥🔥🔥
What a singing style , what a voice .. 👌👌👌👏🏼👏🏼.. expressions also .. super
Super 💖
It’s a north Karnataka folklore
It's south Karnataka floksong means Mysore Chamundeshwari song
❤❤❤❤❤ ಹಾಡು ಎಷ್ಟು ಕೇಳಿ ದರು ಕೇಳಬೇಕು ಅನಿಸುತ್ತದೆ
Madam nimdu entha voice thumba superagi adidira dinake one bariyadatu e song keluthini super madam
ನಮ್ ಊರ್ ದೇವರು ಜ್ವಾಲಾಮುಖಿ ತ್ರಿಪುರ ಸುಂದರಿ ಉತ್ತನಳಮ್ಮ 🙏🙏
🙏🏻🙏🏻🙏🏻🙏🏻🙏🏻
narsipura namdu
Mysore hattira ide uttana halli maaramma temple next sri Chammudeswari temple
nivu hadidhamele ee song eshtu channagi edhe ansthu ,, i like u songs after ur sing ❤️
ಅತ್ಯದ್ಭುತ ವಾಗಿದೆ ತುಂಬಾ ಸುಂದರವಾಗಿ ಹಾಡಿದ್ದೀರಿ
ಜಾನಪದಗಳ ತವರು ನಮ್ಮ ಮೈಸೂರು ಪ್ರಾಂತ್ಯದ ರಾಜ್ಯ ನಮ್ಮ ಹೆಮ್ಮೆ 🙏👏
Rare south karnatak janpad song
Wow super sister song kelltidare body vibrate agtide...
Super singing sister🎉🎉
What a voice ❤❤❤
Janrige santosha padsikoskra yala prayanta madidiri super songs....
absolutely world-class performance, please participate in international platforms and represent India amazing keep up the good work
ಅದ್ಭುತವಾದ ಧ್ವನಿ..... 🙏🙏🙏🙏
ಉತ್ನಳ್ಳಿ ಮಾರಮ್ಮನ ಹಾಡು
Contributed by Chandrashekar B U, as written by his aunt, Yashodamma P in her diary, who expired in 1982
ಚಂದ್ರಶೇಖರ್ ಬಿ.ಯು. ಅವರ ಚಿಕ್ಕಮ್ಮ 1982ರಲ್ಲಿ ಅವಸಾನರಾದ ಯಶೋದಮ್ಮ ಪಿ. ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು
ಉತ್ನಳ್ಳಿ ಮಾರಮ್ಮನ ಹಾಡು
-------------------------------------------
ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ ತಂದನಾನ ತಾನಾನಾ ಆ
ಕೇಳು ಕೇಳು ನನ್ನ ಕಂದ ಉತ್ನಳ್ಳಿ ಮಾರಮ್ಮಾ
ನಿನ್ನ ಭಾವನಾದ ನಂಜುಂಡೇಶ್ವರನು
ಹೋಗಿ ಮೂರು ತಿಂಗಳಾಯ್ತಲ್ಲವ್ವಾ
ಅವನೂ ಹೋದಾಗಿನಿಂದ
ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ
ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ ತಂದಾನಾನಾ ತಾನಾನಾ
ಹಾವ್ನಾದ್ರೂ ಕಚ್ಚಬಾರದಾ ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ
ಹೊಟ್ಟೀಗೆ ನೋವ್ ಬಂದೂ ಕಟ್ಟೀಗೆ ಹಿಡಿಯಬಾರದಾ
ನಾಕಾರು ಜ್ವರ ಬಂದು ನರಳಾಡಿ ಸಾಯಬಾರದಾ
ಕಳ್ಳಾ ಅವ್ನ್ ಸಾಯಾ
ಕೂಡಿಯೇ ಬರಲಿಲ್ಲ ತಂಗ್ಯವ್ವಾ...
ತಂದಾನಾನಾ ತಾನಾನಾ
ತಂಗಿ ಉತ್ನಳ್ಳಿ ಮಾರಿ
ನಂಜನ ಗೂಡಿಗೆ ಹೋಗಿ
ಭಾವುನ್ಸೆ ಕರೆದೂ ಬಾರೇ
ಭಾವ ನಂಜುಂಡೇಶನಾ
ಅಕ್ಕಾ ಹೇಳಿದ ಮಾತ ಚಿಕ್ಕ ತಂಗಿಯು ಕೇಳಿ
ಜಕ್ಕಾನೆ ತೇಜಿಯನೇರಿ ಹೊರಟಾಳು ಮಾರಮ್ಮಾ ಸಪ್ಪಟ್ಟು ಸರ್ರಾತ್ರಿಯಂತೆ
ಕಲ್ಲು ನೀರು ಕರಗೋ ವ್ಯಾಳೆಯಂತೆ
ನಿಸ್ಸಾತ್ರಿ ಜಾಮವಂತೆ
ಮಳ್ಳೂರು ಗುಡ್ಡದ ಮೇಲೆ
ಮಳ್ಳೂರು ಗುಡ್ಡಿಯಂತೆ ಕೂತ್ಕೊಂಡು
ಯಾವ ರೀತಿ ಅತೀ ಪ್ರೀತಿಯಿಂದಾ
ತನ್ನ ಭಾವನನ್ನು ಕರೆಯುತ್ತಾಳೆಂದರೆ
ಭಾವ ಮಾತನ್ನಾಡಯ್ಯಾ ಶಂಭೂ
ಮಾತಿಗೆ ಮರುಳಾದೆ
ಪ್ರೀತಿಯುಳ್ಳರಸ ಮಾತನ್ನಾಡೋ
ಎದ್ದು ಬೀದಿಗೆ ಬಾರೋ
ಮುದ್ದುಳ ಮುಖವಾ ತೋರೋ
ಚಂದಕೆ ಮಾತನ್ನಾಡೋ
ಅಂದಕೆ ಬೀದಿಗೆ ಬಾರೋ
ಸ್ವಾಮೀ ಚಂದ್ರಸೇಕರ ನಂಜುಂಡೇಶ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು
ಕೂಗೋದು ಮೂರು ಮಾತು ಕೂಗಿ
ಕರೆಯೋದು ಮೂರು ಮಾತು ಕರೆದು
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ತಂದಾನಾ ತಾನಾನಾ ತಂದನಾನ ತಾನಾನಾ
ತಂದನ್ನ ತಂದನ ತಾನ ತಂದನಾನ ತಾನಾನಾ ಆ
See directions from Chamundi Hill to Nanjangud via Utanahalli Rd and Maraluru ( goo.gl/maps/AxCBF5RhJ5WzSVxU9 ) in Google Maps. You will understand the story better
Saawwww
For your information,
its a part of folklore 'Nanjundeshwarana kathe' sung by 'Neelagaras.'
It's also used by 'Mahadeshwarana Guddaru' in there 'Kamsale' dance
Sister cinima bandi film nodide thumba chennagide jai07 kolar shyagatur srivaspur
Srinivaspura
ಅಮ್ಮ.. ತಾಯಿ.. ಅದೆಂತ ಎನರ್ಜಿ... 👌👌👌👌
What an voice thro ma janapada ulibeku nimminda
Mai jumm annutte song kelii 🔥🔥🔥🔥🔥🔥
I listen this song 100 times .What a beautiful energy in this song ♥️💥
Q Grate
ruclips.net/video/gu7VaQ_xFsc/видео.html
@@rupanavneethk1442 y6dgivento.ujhp bpvi
l18n cheek 5jiyyy7788 1jjfudyju
.
Wow... What a voice....what a energy .... Hat's off
Hi
hi helu
Super voice
Kolar jile umadevi super song🌹🌹🌹🙏🙏🙏🙏👌👌👌
Chindi chitranna boondhi mosranna 🔥🔥♥️
Estusala nodidru ade energy erutte keloke
ಜಾನಪದ ಗೀತೆಗೆ Jeeva ತುಂಬಿದ್ದಾರೆ exalent
Beautiful song. Love this. There’s another version where a group sings the similar song. I heard it in a temple, Jade lingeshwara temple. I don’t remember much. But it had a like “Chamundakka chamundakka, modalyaka kana lila” please if you guys find it. Let me know.
Super singing
Evru cinema songs nallu hadabeku superragirutte. ee song superrrrr
ಸೂಪರ್ ದ್ವನಿ, ಸೊಗಸಾದ ಹಾಡುಗಾರಿಕೆ
Super voice sis ❤❤❤
namma ooru Mysooru. ..jai chamundeswari,Jai uttanahalli maaramma,Jai Nanjunagoodu nanjundeswara👌👌👌👌
Hi uma my friend all the best
Nam kolar uma akka ...... Nam hemme❤
ಈ ಕನ್ನಡ ಜಾನಪದ ಹಾಡನ್ನು ಕೇಳಿ ನನ್ನ ಮೈ ಜುಂ ಅಂತ ಅಂತು
super😍 ಅದ್ಭುತವಾದ ಧ್ವನಿ
Fantastic energy👍👍
Wow...what a voice...😍..superb👌👌👌
ಬ್ಯೂಟಿಫುಲ್ ವಾಯ್ಸ್ 🙏🙏
Super voice dr❤❤
🌺🌸🌺ಅಮ್ಮ 🙏❤️🙏🙏
👌song ನೀವು ಹಾಡಿದರೆ 👌
ನಮ್ ಮನೆ ದೇವ್ರ್ ಸಾಂಗ್...
ಸೂಪರ್ ಸಾಂಗ್ ಸಿಸ್ಟರ್ 👍👍👍👍🌹🌹🌹🌹🌹🌹❤❤❤
ಸೂಪರ್ ❤
Superb voice sis🔥🔥🔥🔥🔥🔥🔥🔥
ಸೂಪರ್ ಸೂಪರ್ ಸೂಪರ್ ವಾಯ್ಸ್ ಸಾಂಗ್ ❤❤
ಸುಪರ್ ಅಕ್ಕ ಸಾಂಗ್ 🙏💥🔥💖😘💗🌎🤗💞❣️
Fantastic. Lord sri nanjundeshwara swamy blessings on you.
En song re yapa keli tumba kushi aytu❤️❤️
Wt a voice excellent delivery message of the song and as well as expression.. 👍👍
ಸೂಪರ್ ಧ್ವನಿ .ಶುಭವಾಗಲಿ ಉಮಾ ಅವರೇ.
ಸೂಪರ್ ಸಾಂಗ್ 👌👍👌🌹
ಎನ್ ಗತ್ತು ಎನ್ ಅಭಿನಯ ಎನ್ ಖಡಕ್ ಅದ್ಭುತವಾಗಿ ಹಾಡಿರಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಾತೆ
ಅದ್ಭುತವಾದ ಗಾಯನ. ಶಕ್ತಿ/ ಭಕ್ತಿ ಭರಿತ.
Excellent 👌 👏 👍 madam 👌 👏, kannada, janapada, folk 👌 songs 🎵
Legendary singing😍😍This song got life only because of Uma👌👌🙏🙏
Awesome voice. Hats of to her songs.I am totally fond of her voice. Superb dear
Very beautiful voice song 😍👌👌👌👌👌👌👌
ಸೂಪರ್ ನಮ್ಮ ಜಿಲ್ಲೆಯ ಹೆಮ್ಮೆ ನೀವು
I feel lack of words to describe her performance and the richness of the following culture and tradition of Karnataka.. seeing this song is pure bliss and ecstacy...
Absolutely true sir. Rocking voice. Suits Janapada Zoner.
Joke
ಮಂಚೇನಹಳ್ಳಿ ಮಾರಮ್ಮ 🙏🙏🙏
Nam mane henu deveru Manchenalli maramma🙏🙏
I love it your voice akka ❤❤❤
ಶಿರಲಿ ಉತ್ತರ ಕನ್ನಡ🏆👍
ಸೂಪರ್ ಅಕ್ಕ 🌹
Akka e hadu saviraru varsha kelbeku kannada jana
Very nice pic 👍👍 and good voice effect
Supar
Wow amazing singing ...
ಉತ್ತನಹಳ್ಳಿ ಮಾರಮ್ಮ ಗೋಣಹಳ್ಳಿ ಮಾರಮ್ಮ 🙏🙏🙏🙏
Gonalli maramma nam mane devru 🙏🙏🙏
ಉತ್ತನಹಳ್ಳಿ ನಮ್ ಊರ್ ದೇವರು