ಇವರು ಹೇಳೋದು ಬರಿ ಗೋಚಾರ ಫಲ ಅಷ್ಟೇ ಆದರೆ ಜಾತಕವನ್ನು ನೋಡಿ ಕೂಲಂಕುಷವಾಗಿ ಹೇಳಬೇಕಾಗುತ್ತದೆ ಇವರೆಲ್ಲ youtube ನಲ್ಲಿ ಅವರವರ ವರಮಾನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ ... ಇವರ ಮಾತಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ . ನಮ್ಮ ಕೆಲಸವನ್ನು ಸರಿಯಾಗಿ ಮಾಡಿ ಬೇರೆಯವರಿಗೆ ಕೆಡುಕನ್ನು ಮಾಡುವುದಕ್ಕಿನ್ನ ಬಯಸದಿದ್ದರೆ ವೊಳ್ಳೆಯದು .... ಮನಸ್ಸಿನಲ್ಲಿ ಬೇರೆಯವರಿಗೆ ಕೆಟ್ಟದ್ದನ್ನು ಬಯಸಿದರು ಅದರಿಂದ ನಾವೇ ಹಾಳಾಗುತ್ತೇವೆ.... ಹಾಗಾಗಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವೊಳ್ಳೆಯದನ್ನೇ ಮಾಡಿ ಭಗವಂತನನ್ನು ನಂಬಿ ಇದ್ದರೆ ಒಳ್ಳೆಯದು.... ಯಥ ಭಾವಂ ತದ ಭವತಿ....
Shri gurubhyo namaha🙏
ದೇವರಿದ್ದಾನೆ❤
ಓಂ ಸಾಯಿ ಬಾಬಾ ಇದಾರೆ.. ನಂಬಿಕೆ ಇದೆ
ಹೆದರಿಸ ಬೇಡಿ ಗುರುಗಳೆ
ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಾರೆ
ಯಾವುದನ್ನ ನಂಬೋದು
An ag beku antha eruto adee agadu mind ga hako bedi negativity
ಪ್ಲೀಸ್ ಯಾರನ್ನು ಬಯಪಡಿಸಬೇಡಿ
Thank you Gurooji 🙏🏻
🙏🙏🙏🙏
ರಾಯರಿದ್ದಾರೆ ಗುರುಜಿ 🙏
ಯಾವ ರಾಯ ನು ಏನು ಮಾಡೋದಿಲ್ಲ. ನಮ್ಮ ಕರ್ಮಗಳು ಮುಂಚೆನೇ ತೀರ್ಮಾನ ಆಗಿರುತ್ತೆ
Rayaru anjaneya swamy edare guruji 🙏
Evagale anubhavisokke agutilla innu mundina Kate helitiyallappa
ತುಂಬಾ ಹೆದರಿಸುತಿರ ಇ ರೀತಿ ಜನಗಳಿಗೆ ಹೆದರಿಸಬಾರದು
RUclips open madidre saku mesha rasi avaranna bhayapadsodhu nimma kelsa hagidhi
ಸಕಾರಾತ್ಮಕ ಭಾವನೆ ಬೆಳೆಸಿ
Nivu sadesathi thumba problem aguthe antha helutira...adre namma Bharath da pm narendra modi avaru sadesathi aliye pm adadu..edakutha best udarane bekha ..evathina varegu avarige sole agila...suman Yara manasali hedarike mada bedi..
Hu fear mongers
They don't know their future only predicting others 😂
Ur right😊😊@@ANUSUYAS-ts2bp
Averu madida darma,karma
ಇವರು ಹೇಳೋದು ಬರಿ ಗೋಚಾರ ಫಲ ಅಷ್ಟೇ ಆದರೆ ಜಾತಕವನ್ನು ನೋಡಿ ಕೂಲಂಕುಷವಾಗಿ ಹೇಳಬೇಕಾಗುತ್ತದೆ ಇವರೆಲ್ಲ youtube ನಲ್ಲಿ ಅವರವರ ವರಮಾನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ ... ಇವರ ಮಾತಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ . ನಮ್ಮ ಕೆಲಸವನ್ನು ಸರಿಯಾಗಿ ಮಾಡಿ ಬೇರೆಯವರಿಗೆ ಕೆಡುಕನ್ನು ಮಾಡುವುದಕ್ಕಿನ್ನ ಬಯಸದಿದ್ದರೆ ವೊಳ್ಳೆಯದು .... ಮನಸ್ಸಿನಲ್ಲಿ ಬೇರೆಯವರಿಗೆ ಕೆಟ್ಟದ್ದನ್ನು ಬಯಸಿದರು ಅದರಿಂದ ನಾವೇ ಹಾಳಾಗುತ್ತೇವೆ.... ಹಾಗಾಗಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವೊಳ್ಳೆಯದನ್ನೇ ಮಾಡಿ ಭಗವಂತನನ್ನು ನಂಬಿ ಇದ್ದರೆ ಒಳ್ಳೆಯದು.... ಯಥ ಭಾವಂ ತದ ಭವತಿ....
Guruji bari negative bhaya padasabedi
Negative swamy
😂
😂
🙏🙏🙏
🙏🏻🙏🏻🙏🏻