ವಿಷಾದ ವ್ಯಕ್ತಪಡಿಸಿದರೆ ಸಾಲದು, ಮನಸ್ಥಿತಿ ಸರಿಪಡಿಸಿಕೊಳ್ಳಿ : ಸುದ್ದಿ ನಿರೂಪಕರಿಗೆ ವಿವೇಕ ಇರಬೇಕು

Поделиться
HTML-код
  • Опубликовано: 22 окт 2024

Комментарии • 1,3 тыс.

  • @hafizmueenuddeenrazaamjadi573
    @hafizmueenuddeenrazaamjadi573 2 месяца назад +163

    Great job ಪ್ರಸ್ತುತ ಚಾನೆಲ್

  • @abdulrazzak484
    @abdulrazzak484 2 месяца назад +27

    Indian ಗ್ರಾಂಡ್ ಮುಫ್ತಿ ಎ.ಪಿ ಉಸ್ತಾದರ ಬಗ್ಗೆ ಬಹಳ ಉತ್ತಮವಾಗಿ ಹೇಳಿದ್ದೀರಿ.ಸರ್ ನಿಮಗೆ ಧನ್ಯವಾದಗಳು👍👍

  • @ameeramii5562
    @ameeramii5562 2 месяца назад +113

    Great job ❤prastutha news
    ಬಹಳ ಸುಂದರವಾದ ರೂಪದಲ್ಲಿ ವಿವರಣೆ ಕೊಟ್ಟಿದ್ದೀರಿ ಬಶೀರ್ ಬ್ರೋ ❤

  • @syedsaqlainshah6178
    @syedsaqlainshah6178 2 месяца назад +129

    ಅವನ ತಂದೆ ತಾಯಿ ಹಾಗೆ ಕಲಿಸಿರಬಹುದು. ತರ್ಡ್ ಕ್ಲಾಸ್,ತೂ.

  • @abbuabbi8185
    @abbuabbi8185 2 месяца назад +450

    AP ಉಸ್ತಾದ್ ಅಂದರೆ ನಮ್ಮ ಜೀವ... ಸೂಪ್ಪರ್ ಬ್ರೋ....

    • @hashi702
      @hashi702 2 месяца назад +5

      Could you Please avoid these type of comment

    • @syedabdulrahaman7304
      @syedabdulrahaman7304 2 месяца назад +2

      Yes

    • @_hawk24
      @_hawk24 2 месяца назад

      ಯಾರೋ ಅವನು ಉಸ್ತಾದು ಶಾಟ ತರಿಯೋ ಸೊ... ಮಗ 😎

    • @_hawk24
      @_hawk24 2 месяца назад

      ​@@syedabdulrahaman7304ನಿನ್ nkn ಅಬ್ದುಲ್ ಎಲ್ಲೊ ನಿನ್ ಎಂಡ್ರು ಅದೇ ನನ್ ಬುಲ್ ಬುಲ್ 😎😝

    • @bathish313
      @bathish313 2 месяца назад

      ❤❤❤

  • @VijayKumar-pp9cq
    @VijayKumar-pp9cq 2 месяца назад +71

    ಮಾತಿನಲ್ಲಿ ಹಿಡಿತ ವಿಷಯದಲ್ಲಿ ಗುಣಮ್ಮಟ ಹಿರಿಯರು ಯಾರೇ ಆಗಿರಲಿ ಯಾವ ಜಾತಿ ಧರ್ಮ ಬೇಡ ನಮಗೆ ಬೇಕಾಗಿರುವುದು ಗೌರವ ಅದನ್ನ ನಾವು ಒಳ್ಳೆಯ ಸಂಸ್ಕೃತಿ ಹೊಂದಿದ್ದೇವೆ ಮುಸ್ಲಿಂ ಇರಲಿ ಯಾರೇ ಇರಲಿ ಅವರಿಗೆ ಗೌರವ ಕೊಟ್ಟು ಮಾತನಾಡಿ ಎಲ್ಲ ಚನಗಳಿಗೂ ಎಲ್ಲ ಯೂಟ್ಯೂಬ್ ನವರಿಗೂ ಕೈ ಮುಗಿದು ಕೇಳಿಕೊಳ್ಳುತ್ತೇವೆ ಹಿರಿಯರು ಗುರುವಿಗೆ ಸಮಾನ ಯೋಚನೆ ಮಾಡಿ ಜೈ ಶ್ರೀರಾಮ ಜೈ ಹಿಂದ್ ❤

  • @ShahulhameedShahul-fw6sr
    @ShahulhameedShahul-fw6sr 2 месяца назад +62

    ಪ್ರಸ್ತುತ ಚಾನೆಲ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್🙏 ಜನರಿಗೆ ಒಳಿತನ್ನು ಒಳಿತಾಗಿ ಕೆಡುಕನ್ನು ಕೆಡುಕಾಗಿ ಹೇಳಿಕೊಂಡು ಜನರ ನಡುವೆ ಸಾಮರಸ್ಯ ಬೆಳೆಸುವ ಈ ಚಾನೆಲ್. ನಿಮ್ಮ ಈ ಚಾನೆಲ್ ಗೆ ನಮ್ಮ ಎಲ್ಲಾ ಸಹಾಯವು ಸಹಕರಣವು ಎಂದಿಗೂ ನಿಮ್ಮೊಂದಿಗೆ ಇದೆ ಸಾರ್....❤❤❤❤

    • @Ammumedia-p2q
      @Ammumedia-p2q 2 месяца назад

      ರೀಚ್ ಗಳ ಕಾಲದಲ್ಲಿ ಬಲೆಗೆ ಬೀಳದಿರಿ..!
      ಪ್ರಿಯ ಗುರು ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರ ಕುರಿತು ವಿಸ್ತಾರ ಮಾಧ್ಯಮ ಹರಿಯಬಿಟ್ಟ ಪರ ವಿರೋಧ ವೀಡಿಯೋ ತುಣುಕು ಗಲೆರಡೂ ರೀಚ್ ಮೋಟಿವ್ ಇರುವಂತಹದ್ದು. ಇಲ್ಲಿ ಎದೆಗುಂದುವ/ ಪ್ರೀತಿ ತೋರುವ ಪ್ರಸಂಗ ಬರಲೇಬಾರದು. ಹಾಗೆಯೇ ಎಸ್.ಡಿ.ಪಿ.ಐ ರಾಜಕೀಯ ಪಕ್ಷ. ಜನರ ವಿಶ್ವಾಸ ಗಳಿಸುವ ಯಾವೊಂದೂ ಪ್ರಯತ್ನವನ್ನೂ ಅದು ಕೈ ಚೆಲ್ಲುವುದಿಲ್ಲ. ಉಸ್ತಾದರಂತಹ ಮುತ್ಸದಿ, ಮಾನವತವಾದಿಯನ್ನು ಸಮರ್ಥಿಸಿದ ತಕ್ಷಣ ಎಸ್. ಡಿ.ಪಿ. ಐ ಪಕ್ಷದೊಂದಿಗೆ ಈ ನೆಲದ ಉಲಮಾ ತೋರಿದ ನಿಲುವು ಯಾವತ್ತೂ ಬದಲಾಗದು. ಅದರ ಮುಖವಾಣಿ ಪ್ರಸ್ತುತ ದಲ್ಲಿ ಬಂದ " ಕಾವಿ ಮೌಲವಿ " ಹೇಳಿಕೆಗೆ ಈ ವರೆಗೂ ಯಾವುದೇ ಅಧಿಕೃತ ಕ್ಷಮಾಪಣೆ ಕೋರಿಲ್ಲ. ಅವರುಗಳು ತಾಳಿದ ತೀವ್ರ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
      ಸುನ್ನೀ ಸಂಘಟನೆಗಳ ತರ್ಕಗಳಲ್ಲಿ ಮೂಗು ತೂರಿಸುವ ಎಸ್. ಡಿ.ಪಿ. ಐ ಪಕ್ಷದಲ್ಲಿರುವ ಸುನ್ನೀ ಮುಸ್ಲಿಮರ ಹಲವು ಬರವಣಿಗೆಗಳು ಕಂಡಿದ್ದೇನೆ. ತಮ್ಮದೇ ಆದ ನಿಷ್ಪಕ್ಷ ನಿಲುವನ್ನು ಇಲ್ಲಿ ಪ್ರಕಟಿಸುವುದಾಗಿ ಹೇಳಿಕೊಂಡದ್ದು ಬೇಕಾದಷ್ಟು ನೋಡಿದ್ದೇನೆ. ಆದರೆ ನನ್ನ ಗೆಳೆಯ ಬಳಗದಲ್ಲಿರುವ ಯಾರೂ ಕಾವಿ ಮೌಲವಿ ಬಗ್ಗೆ ತಪ್ಪು ಎಂದು ಖುಲ್ಲಂ ಖುಲ್ಲಾ ಹೇಳಿದ್ದು ನನ್ನ ಕಣ್ಣಿಗೆ ಬಿದ್ದಿಲ್ಲ ! ನಿಮಗೆ ಕಂಡರೆ ನನ್ನ ಗಮನಕ್ಕೆ ತನ್ನಿ.
      Salah Kuthar

  • @ahmadkuriya-jn3tu
    @ahmadkuriya-jn3tu 2 месяца назад +170

    ಹೇಳಬೇಕಾದ್ದನ್ನು ಸರಿಯಾಗಿ ಹೇಳುವ ಒಂದೇ ಒಂದು ಚಾನಲ್ ಪ್ರಸ್ತುತ ❤❤❤

  • @sarashid2171
    @sarashid2171 2 месяца назад +96

    Hatsup ಪ್ರಸ್ತುತ ವಾಹಿನಿಗೆ
    ನಮ್ಮ shaikuna ನಮ್ಮ ಜೀವನ

  • @madeenaanuragi9741
    @madeenaanuragi9741 2 месяца назад +101

    ನಮ್ಮ ಶೈಖುನಾ ರಿಗೇ ಅಲ್ಲಾಹನು ದೀರ್ಘಾಯುಷ್ಯ ಉತ್ತಮ ಆರೋಗ್ಯವನ್ನೂ ನೀಡಿ ಅನುಗ್ರಹಿಸಲಿ🤲🏻💚

  • @AbdulkadarKadar-gr6dj
    @AbdulkadarKadar-gr6dj 2 месяца назад +187

    ಅವನು ಹಿರಿಯರನ್ನು, ಅವನ ತಂದೆ ತಾಯಿಯನ್ನು, ತಾತ, ಮುತ್ತಾತಂದಿರನ್ನು ಹಾಗೆಯೆ ಕರೆಯುವ ವಾಡಿಕೆಯವನು ಇರಬೇಕು.

  • @bashuhullib9924
    @bashuhullib9924 2 месяца назад +41

    ಸತ್ಯವಾದ ಮಾತು ಧೈರ್ಯವಾಗಿ ಹೇಳುತ್ತಿದಿರಿ Great ಪ್ರಸ್ತುತ ಚಾನಲ್ ಗೆ ಧನ್ಯವಾದಗಳು ಮನು ವ್ಯಾದಿಗಳು ಮೊದಲು ಮಾನವರಗಬೇಕು AP ಉಸ್ತಾದ್ ಜಿಂದಾಬಾದ್

  • @AR_media_coorg
    @AR_media_coorg 2 месяца назад +39

    ಅಲ್ಲಾಹು ಅವರಿಗೆ ದೀರ್ಘಕಾಯುಸ್ ಆರೋಗ್ಯ ನೀಡು ಯಾ ಅಲ್ಲಾ🤲🤲

  • @villagefood904
    @villagefood904 2 месяца назад +55

    *ವಿಸ್ತಾರ ನ್ಯೂಸ್ ಮೊದಲು ಹಿರಿಯರನ್ನು ಗೌರವಿಸುವುದನ್ನು ಕಲಿಯಲಿ*

    • @sharathkumar7242
      @sharathkumar7242 2 месяца назад

      Neeneshtu gaurava koduthi hindu hiriya swamijigalige😂😂😂😂

    • @noufalkadaba2302
      @noufalkadaba2302 2 месяца назад

      ಗೌರವ ಕೊಡುವುದರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಎಂದು ಭೇದ ಭಾವವಿಲ್ಲ ಗೌರವ ಕೊಡಬೇಕಾದವರಿಗೆ ಗೌರವ ಕೊಡಲೇಬೇಕು @@sharathkumar7242

  • @munnursaleem5660
    @munnursaleem5660 2 месяца назад +31

    ಚೆನ್ನಾಗಿ ವಿವರಿಸಿದ್ದೀರಿ ಬಷೀರ್ ರವರೇ
    ಪ್ರಸ್ತುತ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು.

    • @Ammumedia-p2q
      @Ammumedia-p2q 2 месяца назад

      ರೀಚ್ ಗಳ ಕಾಲದಲ್ಲಿ ಬಲೆಗೆ ಬೀಳದಿರಿ..!
      ಪ್ರಿಯ ಗುರು ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರ ಕುರಿತು ವಿಸ್ತಾರ ಮಾಧ್ಯಮ ಹರಿಯಬಿಟ್ಟ ಪರ ವಿರೋಧ ವೀಡಿಯೋ ತುಣುಕು ಗಲೆರಡೂ ರೀಚ್ ಮೋಟಿವ್ ಇರುವಂತಹದ್ದು. ಇಲ್ಲಿ ಎದೆಗುಂದುವ/ ಪ್ರೀತಿ ತೋರುವ ಪ್ರಸಂಗ ಬರಲೇಬಾರದು. ಹಾಗೆಯೇ ಎಸ್.ಡಿ.ಪಿ.ಐ ರಾಜಕೀಯ ಪಕ್ಷ. ಜನರ ವಿಶ್ವಾಸ ಗಳಿಸುವ ಯಾವೊಂದೂ ಪ್ರಯತ್ನವನ್ನೂ ಅದು ಕೈ ಚೆಲ್ಲುವುದಿಲ್ಲ. ಉಸ್ತಾದರಂತಹ ಮುತ್ಸದಿ, ಮಾನವತವಾದಿಯನ್ನು ಸಮರ್ಥಿಸಿದ ತಕ್ಷಣ ಎಸ್. ಡಿ.ಪಿ. ಐ ಪಕ್ಷದೊಂದಿಗೆ ಈ ನೆಲದ ಉಲಮಾ ತೋರಿದ ನಿಲುವು ಯಾವತ್ತೂ ಬದಲಾಗದು. ಅದರ ಮುಖವಾಣಿ ಪ್ರಸ್ತುತ ದಲ್ಲಿ ಬಂದ " ಕಾವಿ ಮೌಲವಿ " ಹೇಳಿಕೆಗೆ ಈ ವರೆಗೂ ಯಾವುದೇ ಅಧಿಕೃತ ಕ್ಷಮಾಪಣೆ ಕೋರಿಲ್ಲ. ಅವರುಗಳು ತಾಳಿದ ತೀವ್ರ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
      ಸುನ್ನೀ ಸಂಘಟನೆಗಳ ತರ್ಕಗಳಲ್ಲಿ ಮೂಗು ತೂರಿಸುವ ಎಸ್. ಡಿ.ಪಿ. ಐ ಪಕ್ಷದಲ್ಲಿರುವ ಸುನ್ನೀ ಮುಸ್ಲಿಮರ ಹಲವು ಬರವಣಿಗೆಗಳು ಕಂಡಿದ್ದೇನೆ. ತಮ್ಮದೇ ಆದ ನಿಷ್ಪಕ್ಷ ನಿಲುವನ್ನು ಇಲ್ಲಿ ಪ್ರಕಟಿಸುವುದಾಗಿ ಹೇಳಿಕೊಂಡದ್ದು ಬೇಕಾದಷ್ಟು ನೋಡಿದ್ದೇನೆ. ಆದರೆ ನನ್ನ ಗೆಳೆಯ ಬಳಗದಲ್ಲಿರುವ ಯಾರೂ ಕಾವಿ ಮೌಲವಿ ಬಗ್ಗೆ ತಪ್ಪು ಎಂದು ಖುಲ್ಲಂ ಖುಲ್ಲಾ ಹೇಳಿದ್ದು ನನ್ನ ಕಣ್ಣಿಗೆ ಬಿದ್ದಿಲ್ಲ ! ನಿಮಗೆ ಕಂಡರೆ ನನ್ನ ಗಮನಕ್ಕೆ ತನ್ನಿ.
      Salah Kuthar

  • @abushahima6073
    @abushahima6073 2 месяца назад +23

    ತಮಗೂ ತಮ್ಮ ಚಾನಲ್ ನವರಿಗೂ ಅಭಿನಂದನೆಗಳು

  • @AlthafRaj-jo7ig
    @AlthafRaj-jo7ig 2 месяца назад +103

    ಅವರ ಜ್ಞಾನದ ಬಗ್ಗೆ ಅರಿತು ಮಾತಾನಾಡಬೇಕು... ಅವಕಾಶ ಸಿಕ್ಕಿದೆ ಎಂದು ಏಕ ವಚನ ಬಳಸುವುದಲ್ಲ

  • @thajgallery9467
    @thajgallery9467 2 месяца назад +16

    Ap ಉಸ್ತಾದ್ ಇನ್ನಷ್ಟು ಕಾಲ ಈ ಸಮಾಜಕ್ಕೆ ಸೇವೆ ಸಲ್ಲಿಸಲು ದೇವರು ಅವರಿಗೆ ದೀರ್ಘ ಅರೋಗ್ಯ ಕರುಣಿಸಲಿ

  • @pragathikeyshopbelthangayp5832
    @pragathikeyshopbelthangayp5832 2 месяца назад +66

    ಗುಡ್ job sir❤

  • @aboomueen1196
    @aboomueen1196 2 месяца назад +43

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಬಶೀರ್ ರವರೆ 👌🌹🌹

  • @praveenshetty2971
    @praveenshetty2971 2 месяца назад +184

    Intha anchor ge dikkara irali,hindu muslim yavathu onde..

    • @musthagoliyangadi7769
      @musthagoliyangadi7769 2 месяца назад +9

      ನಿಜ bro 👍

    • @tinyhunterajju1403
      @tinyhunterajju1403 2 месяца назад +3

    • @RizwanRiz-tc4ww
      @RizwanRiz-tc4ww 2 месяца назад +3

      Thanks bro

    • @sinanmashaallha8397
      @sinanmashaallha8397 2 месяца назад +3

    • @samadkaraya4284
      @samadkaraya4284 2 месяца назад +7

      Sarva shakthanada allahanu nimagu nimage manushyara samskara kalisi kotta nimma hiriyarige arogyavulla ayassannu kottu anugrahisali aameen ya rabbal alameen 🤲😊🇮🇳❤️💛🇮🇳🌴⚖️👑⚖️🌴👍👍👍

  • @ahmadkuriya-jn3tu
    @ahmadkuriya-jn3tu 2 месяца назад +29

    ಕರ್ನಾಟಕದ ಸೂಪರ್ ಚಾನಲ್ ಪ್ರಸ್ತುತ 🎉🎉🎉🎉

  • @ibrahimbava3494
    @ibrahimbava3494 2 месяца назад +60

    ಬಷೀರ್ ಭಾಯ್ ಆಂಕರ್ live ತೋರಿಸಿ ವಿವರಿಸಿದ್ರೆ ತುಂಬಾ ಚೆನ್ನಾಗಿತ್ತು

  • @ForexSales
    @ForexSales 2 месяца назад +55

    ಇಂತಹ ನಿರೂಪಕರನ್ನು ಜೈಲಿಗೆ ಹಾಕಬೇಕು,. ವಿಶ್ವ ದ ಆಗ್ರ ಗಣ್ಯ ವ್ಯಕ್ತಿತ್ವವನ್ನು ನಿಂದಿಸಿದ ಪ್ರಕರಣದಲ್ಲಿ ಬಂಧಿಸಬೇಕು

    • @sharathkumar7242
      @sharathkumar7242 2 месяца назад

      Haage nodidre neevu namma deshada pradhaniyannu insult maadtheera ,nimma tale kadibeku.

    • @lathasudheeksha
      @lathasudheeksha 2 месяца назад +1

      😂😂😂😂😂

    • @Ranganath-dp6lp
      @Ranganath-dp6lp 2 месяца назад

      Sure Abdul Ra,zaak also should be punished

  • @honnursab8064
    @honnursab8064 2 месяца назад +195

    ಅಲ್ಲಾಹ್ ಅವನಿಗೆ ಸರಿಯಾದ ಶಿಕ್ಷೆ ನೀಡಲಿ

    • @mohammedhussain2215
      @mohammedhussain2215 2 месяца назад

      ಎ ಪಿ ಉಸ್ತಾದ್ ಶತ್ರುಗಳನ್ನೇ ಶಪಿಸಲಿಲ್ಲ ಮತ್ತೇಕೆ ನೀವು ಶಾಪ ಕೊಡುವಿರೀ?

    • @hussainrahiman6547
      @hussainrahiman6547 2 месяца назад

      ಒಳ್ಳೆ ಬುದ್ದಿ ಕೊಡಲಿ ಇಸ್ಲಾಂ ಶಾಂತಿಯ ಸಂಕೇತ ನಮ್ಮ ಗುರು ಗಳು ನಮಗೆ ಮಾರ್ಗ ದರ್ಶನವಾಗಲಿ

    • @Indiancatgaming665
      @Indiancatgaming665 2 месяца назад +3

      🤲🤲🤲🤲

    • @abuosama1597
      @abuosama1597 2 месяца назад +4

      Allah awnige hidayat kodli

    • @vinnuHindukudla
      @vinnuHindukudla 2 месяца назад +5

      😂😂😂😂😂

  • @PramodKumar-xt5vq
    @PramodKumar-xt5vq 2 месяца назад +3

    ವಿಸ್ತಾರ news ಚಾನೆಲ್ ನ anchor ಕ್ಷಮೆ ಕೇಳಲಿ ಯಾಕಂದ್ರೆ ಅವರು ಹಿರಿಯರು ನಮ್ಮ ಹಿಂದೂ ಧರ್ಮದಲ್ಲಿ ಯಾವತ್ತು ಹಿರಿಯರಿಗೆ respect kodlikke ಹೇಳಿ ಕೊಟ್ಟಿದ್ದಾರೆ 🙏

  • @AbdulRazzak-kr6zh
    @AbdulRazzak-kr6zh 2 месяца назад +29

    Masha Allah 👍👍

  • @ShaheerShaheer-w9l
    @ShaheerShaheer-w9l 2 месяца назад +1

    Good job sir

  • @SabuHusen
    @SabuHusen 2 месяца назад +145

    ಮನಗೆಟ್ಟ ವಿಸ್ತಾರ ನಿವ್ಸ್

  • @dkchandrashekarnayak420
    @dkchandrashekarnayak420 2 месяца назад +6

    ಅನೆ ಹೋಗೋವಾಗ ಸುನಹ ಬಗುಳುವುದು ಸ್ವಾಭಿಕ ಗೋದಿ ಮೀಡಿಯ ಗಳು 😂😂😂 ಸೂಪರ್ ಪಸತ್ತುತ ನಿವ್ಸ್❤

  • @hublishiv
    @hublishiv 2 месяца назад +166

    ಇವರನ್ನು ಕಾನೂನಿನ ಅಡಿ ಜೈಲಿಗೆ ಹಾಕಬೇಕು

  • @dadsamawin87
    @dadsamawin87 2 месяца назад +11

    ಅಯ್ಯೋ ಬಿಡಿ ನಾಯಿ. ಕಡನೆಗೆ ಬೋಗಲಿದ್ರೆ. ಆನೆಯ ಒಂದು ಕೂದಲು ಉದುರೊದಿಲ್ಲ ಬಿಡಿ. ಅಂತ ನಾಯಿಗಳು ಎಸ್ಟು ನೋಡಿಲ್ಲ ಏನು ಕಿಟ್ಕೊಳ್ಳೋಕ್ಕೆ ಆಗಿಲ್ಲ ಆಗೋದು ಇಲ್ಲ 😅😅😅

  • @sunni_meadia
    @sunni_meadia 2 месяца назад +25

    Good 👍🏻 work e news madidakke ❤

  • @vedananda2951
    @vedananda2951 2 месяца назад +7

    ಹೌದು ಬಿಡಪ್ಪ ನಿಮ್ಮಂತ ಶ್ರೇಷ್ಠರೇ ಪ್ರಪಂಚದಲ್ಲಿ ಯಾರು ಇಲ್ಲ ನೀವು ಬಾರಿ ಬಾರಿ ಪಾರಿ ಭಾರಿ ಶ್ರೇಷ್ಠರು ಶ್ರೇಷ್ಠರು ಬರೇ ಮಾತಿಗೆ ಇಷ್ಟು ಮನ್ಮಲಗಿರುವಾಗ ತಲೆ ಕಡಿದಾಗ ತಲೆ ಕಡಿದಾಗ ಎಲ್ಲಿ ಹೋಗಿತ್ತೋ ನಿನ್ನ ಪ್ರಸ್ತುತ ಎಲ್ಲಿ ಹೋಗಿತ್ತು ನಿನ್ನ ಪ್ರಸ್ತುತ ಮುಚ್ಚಲೇ

    • @sandeephm3110
      @sandeephm3110 2 месяца назад

      Hu sar swamy gallannu hage karibeku

  • @mahammadlatheef6996
    @mahammadlatheef6996 2 месяца назад +55

    ಇದು ಅವನ ಅಂತ್ಯಕ್ಕೆ ಹೇಳಿರುವುದು

  • @a1videofocus170
    @a1videofocus170 2 месяца назад +27

    ಯತ್ನಾಳ ಗೆ ಮತ್ತೆ ಆ ಆಂಕರ್ ಗಳಿಗೆ ಬಾಯಿಗೆ ಲಖ್ವಾ ಹೋಡಿಯಬೇಕು

    • @lathasudheeksha
      @lathasudheeksha 2 месяца назад +3

      ನಿಮ್ಮ ವಂಶಕ್ಕೆ ಲಕ್ವಾ ಆಗಲಿ ಮತಾಂದ

  • @irfanirfan-zc4li
    @irfanirfan-zc4li 2 месяца назад +44

    ನಕ್ಲಿ ಅವನು. ಅವನ ಅಪ್ಪನನ್ನು ಅವನು ಅಂತ ಕರಿಯುದು ಅನಿಸುತ್ತೆ

  • @ibrahimkhaleel4845
    @ibrahimkhaleel4845 2 месяца назад

    ❤❤❤

  • @rahimaddu1381
    @rahimaddu1381 2 месяца назад +45

    ಸುಲ್ತಾನುಲ್ ಉಲಮಾ ❤❤❤

  • @news_lover
    @news_lover 2 месяца назад

    keep it up bro continue

  • @maimunabankal6293
    @maimunabankal6293 2 месяца назад +96

    ಅವರ ಸಂಸ್ಕಾರ ಸಂಸ್ಕೃತಿಯೇ ಅಂಥದ್ದು

    • @Nechaer
      @Nechaer 2 месяца назад +2

      @@maimunabankal6293 nodthidival bangal samskarana thu nimm janmkke

    • @realgameradd
      @realgameradd 2 месяца назад +1

      ​@@Nechaer kawad yatre yalli madiddu nodidare yellru kawadiyagalu madiddu😂😂

    • @A.T.N647
      @A.T.N647 2 месяца назад +1

      ​@@Nechaerಲೋ ನೀಚ ಅತಿಯಾಯಿತು ನಿಂದು ಬೇಡ ಮಗ,,

    • @Justask22Ask
      @Justask22Ask 2 месяца назад +3

      ​@@Nechaerಮಣಿಪುರದಲ್ಲಿ ಯಾರ ಸಂಸ್ಕಾರ..??

    • @Nechaer
      @Nechaer 2 месяца назад

      @@Justask22Ask Alli error yaru Kanda bangl nusukoraru adu nimde Alva

  • @davalmalikzare932
    @davalmalikzare932 2 месяца назад

    Thank you❤🌹

  • @abdulkadhar5031
    @abdulkadhar5031 2 месяца назад +55

    ಚೆಡ್ಡಿಗಳಿಗೆ ಚೆಡ್ಡಿ ಬುದ್ದಿ 😂 ಮಾನಗೆಟ್ಟವನು ಇಂದು ಕ್ಷಮೆ ಕೇಳಿದ್ದಾನೆ ಎಳಸು ಆಂಕರ್

    • @Basavaraj_Raddi
      @Basavaraj_Raddi 2 месяца назад +1

      ಚೆನ್ನಾಗಿ ಬೋಗಳಿದ್ರಿ 👍

    • @motivatinal730
      @motivatinal730 2 месяца назад

      Shoe workers 😅😅😅

    • @mohammedhussain2215
      @mohammedhussain2215 2 месяца назад +10

      ​@@Basavaraj_Raddiಚೆನ್ನಾಗಿ "ಮಾತಾಡುದಕ್ಕೆ" ನಿಮ್ಮ ಶಾಲೆಯಲ್ಲಿ "ಬೊಗಳು"ವೆಂದು ವ್ಯಾಕರಣವೇ?
      ನಿಮ್ಮ ಮಾಸ್ಟ್ರು?

    • @indianexpress460
      @indianexpress460 2 месяца назад

      ​@@Basavaraj_Raddiಪದ ಬಳಕೆ ಸರಿಯಾಗಿ ಮಾಡು.. ಸುಮ್ನೆ ದ್ವೇಷ ಹರಡ ಬೇಡ

    • @noupaNS33
      @noupaNS33 2 месяца назад +4

      ​@@mohammedhussain2215😂😂nice question

  • @ASRAR.K.J
    @ASRAR.K.J 2 месяца назад

    Like it prasthuta news👍👍

  • @mohammedrafik1186
    @mohammedrafik1186 2 месяца назад +36

    Good jab 👍sri

  • @Sadakavali-n8k
    @Sadakavali-n8k 2 месяца назад +1

    Super sir News ❤🎉❤❤First Respect ok🎉 TQ❤🎉🎉❤🎉❤🎉❤🎉

  • @sayyedbasheer3894
    @sayyedbasheer3894 2 месяца назад +20

    Great Leader Sulthaanul Ulama AP Usthaad 👌🏼❤

  • @89297
    @89297 2 месяца назад +6

    ನಮ್ಮ ಸುಲ್ತಾನ್ ap ಉಸ್ತಾದ್ ಬಗ್ಗೆ ಹೇಳಿದ್ದು ತುಂಬಾ ಖುಷಿ ತಂದಿದೆ. ಇಂತಹಾ ಅವಿವೇಕಿ ವಿಸ್ತಾರ ಚಾನೆಲ್ನ ಆದಷ್ಟು ಬೇಗ dismis ಮಾಡಿ ಪಾಠ ಕಲಿಸಬೇಕಿದೆ.

  • @hasanbava5796
    @hasanbava5796 2 месяца назад +57

    Ap ustad namma jiva

  • @abdulsalamtaiba7180
    @abdulsalamtaiba7180 2 месяца назад

    Mashallah u r great Basheer😊

  • @nawazpashs952
    @nawazpashs952 2 месяца назад +22

    Good job 👏🏽 Basheer sir

  • @basheerbasheer3607
    @basheerbasheer3607 2 месяца назад +46

    ಲಜ್ಜೆಗೆಟ್ಟ ವಿಸ್ತಾರ ನ್ಯೂಸ್

    • @parthasarathir2990
      @parthasarathir2990 2 месяца назад +1

      Best' news vistara best news

    • @user-op5ks4rc1e
      @user-op5ks4rc1e 2 месяца назад

      @@basheerbasheer3607 Shata teryak nodtyeno bosudi. Nim antha bevarsigalge Vanthi bharati mathe yavdo kitod Prastuta news idyala aduna nodu

  • @rahimrahim9212
    @rahimrahim9212 2 месяца назад +42

    Soooper basheer sir

  • @AbuanasNachi
    @AbuanasNachi 2 месяца назад +21

    ಸೂಪರ್ ಬ್ರೋ
    ಇದಕ್ಕಿಂತ ದೊಡ್ಡ ವಿಸ್ತರಣೆ ಅದು ಸಾಕು ಆ ನಾ...... ಕುಲಕ್ಕೆ

  • @arisbajal9466
    @arisbajal9466 2 месяца назад +5

    ನಿಜವಾದ ಮಾತು ನಿಮ್ಮದು ಬ್ರದರ್

  • @abbuabbi8185
    @abbuabbi8185 2 месяца назад +75

    ನಾಲಾಯಕ್ ಯತ್ನಲ್

  • @bathish313
    @bathish313 2 месяца назад +2

    Thank you 🙏🙏🙏🙏

  • @myheartrose2477
    @myheartrose2477 2 месяца назад +24

    ❤❤ namma mutthu Usthad ❤❤

  • @dinakarranganathagokhale9816
    @dinakarranganathagokhale9816 2 месяца назад +2

    ಬಾಂಗ್ಲಾ ದೇಶದ ಪರಿಸ್ಥಿತಿ ಬಗ್ಗೆ ಸ್ವಲ್ಪ ಬೊಗಳು ನೋಡೋಣ

    • @Dpdp-up7hb
      @Dpdp-up7hb 2 месяца назад

      ನಾಲಿಗೆ ಬಿದ್ದೋಗಿದೆ 😂😂

  • @abdulkhader8127
    @abdulkhader8127 2 месяца назад +16

    Basheer bai super ...nimgondu salam.... Avanobba crimi vistara news avanige jaadisi

  • @FancyDigitalServices
    @FancyDigitalServices 2 месяца назад +8

    ಸ್ಪಷ್ಟತೆಯೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಪ್ರಸ್ತುತ.

  • @KASHFMEDIA_
    @KASHFMEDIA_ 2 месяца назад +1

    Sayyidul ulama ❤

  • @alisadhiali9086
    @alisadhiali9086 2 месяца назад +3

    ಬಶೀರ್ ವರೇ ದನ್ಯವಾದಗಳು

  • @SaleenaA-ry7fk
    @SaleenaA-ry7fk 2 месяца назад +1

  • @abdulhameedhawaldar5857
    @abdulhameedhawaldar5857 2 месяца назад +15

    Salute to you sir

  • @hamzapairu2494
    @hamzapairu2494 2 месяца назад +2

    ಸರ್ ನೀವು ಆ ನೀಚ ಆಂಕರ್ ಗೆ ಸರಿಯಾಗಿ ತಪರಾಕಿ ಕೊಟ್ಟಿದ್ದೀರಿ ನಿಮಗೆ ನನ್ನ ಹೃದಯಾಂತರಾಳದ ಧನ್ಯವಾದಗಳು

  • @kannadiga501
    @kannadiga501 2 месяца назад +5

    Free ಕಾಶ್ಮೀರ್ ಪಂಡಿತ್ 😡😡😡😡🇮🇳🇮🇳🇮🇳🇮🇳🇮🇳🇮🇳🇮🇳 ಜೈ ಹಿಂದ್

  • @ShakeerChakki
    @ShakeerChakki 2 месяца назад

    Masha allah super bro ❤

  • @IbrahimKhan-iq7iy
    @IbrahimKhan-iq7iy 2 месяца назад +11

    Ap ustad namma Jiva inshallah

  • @SirajuddinSiraj-t6m
    @SirajuddinSiraj-t6m 2 месяца назад +4

    ಬಶೀರ್ ನಿಮಿಗೆ ಅಲ್ಲಾಹು ಸ್ವರ್ಗ ನೀಡಲಿ

  • @aleemmadani1954
    @aleemmadani1954 2 месяца назад

    Thanks bro

  • @indianexpress460
    @indianexpress460 2 месяца назад +7

    Thnx prastuta... Indian grand mufti Sheik abubakar ustad zindabad❤

  • @IsmailMa-p9g
    @IsmailMa-p9g 2 месяца назад +1

    Good Job Prasutha News
    Well Presented ❤❤❤❤

  • @mohammedishak2640
    @mohammedishak2640 2 месяца назад +29

    ಹೋಗಲಿ ಬಿಡಿ, ಆನೆ ಹೋಗು ವಾಗ,,,,,,,,,,,,,,,,,,,,,

  • @akramkhan5553
    @akramkhan5553 2 месяца назад

    Hats of you brother.

  • @ವೀರಕನ್ನಡಿಗ-ಢ6ಚ
    @ವೀರಕನ್ನಡಿಗ-ಢ6ಚ 2 месяца назад +4

    👌👌... ಬಕೆಟ್ ನ್ಯೂಸ್ ರಿಪೋರ್ಟರ್ ಬಿಸಿ ಮುಟ್ಟಿಸಿದ್ದಕೆ 👍

  • @Mohammadrayeez
    @Mohammadrayeez 2 месяца назад

    Love this channel thankyou basheer sir❤❤

  • @IbcyKorwar
    @IbcyKorwar 2 месяца назад +22

    Good explanation Bashir sir

  • @shabazshan
    @shabazshan 2 месяца назад

    Karnataka no 1 channel prastuta news

  • @haneefkanyana7480
    @haneefkanyana7480 2 месяца назад +10

    ಅವ್ನ ತಾಯಿ ತಪ್ಪು 4 .5 ತಂದೆ ಆದ್ರೆ ಆಗೇ ಮಾತಾಡ್ತಾನೆ 😂

    • @samadkaraya4284
      @samadkaraya4284 2 месяца назад +3

      Avanigu nimagu eruva vyathyasa thorisi kodi neevu kannare kandaru parikshisi nodade helabedi avana thande thaayi olleyavare erabahudu aadare evana ahankara haagu sangada shakeyalli kalisi koduva samskaravannu thorisiddane aste please olleya maathugalu balake maadi 😊🇮🇳🌴👑⚖️👑🌴🇮🇳

  • @alfatechmuzzu8750
    @alfatechmuzzu8750 2 месяца назад

    well said bro

  • @bmsknjl7863
    @bmsknjl7863 2 месяца назад +18

    ಕಲ್ಲಿಕೋಟೆಯ ಮರ್ಕಸ್ ನಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಒಂದು ಸಂಘಟನೆಯೇ ಇದೆ.. KSO...

  • @ibrahimmulur3175
    @ibrahimmulur3175 2 месяца назад +16

    Prasthutha gret

  • @haseenabanu476
    @haseenabanu476 2 месяца назад +1

    Well done basheer bhai keep it up 🎉

  • @aneezanoufal
    @aneezanoufal 2 месяца назад +19

    👌 baseer sir

  • @okokokok4926
    @okokokok4926 2 месяца назад +49

    Super basheer

  • @k.m.abdullatheef2084
    @k.m.abdullatheef2084 2 месяца назад +2

    Great ಪ್ರಸ್ತುತ Channel 👍🏽

  • @raziqmonskp786
    @raziqmonskp786 2 месяца назад +10

    Thank you Basheer sir

  • @VinuthaVinu-vg3lo
    @VinuthaVinu-vg3lo 2 месяца назад

    ಸೂಪರ್ ಬ್ರೋ ❤

  • @Thasrefathacchi
    @Thasrefathacchi 2 месяца назад +12

    Supar nws ❤🎉🎉🎉baseer sri

  • @shameertalapady2487
    @shameertalapady2487 2 месяца назад +3

    ಅದು ಅವರ ಮನಸ್ಥಿತಿ ಎತ್ತಿ ತೋರಿಸುತ್ತಿದೆ

  • @traveleatkannada
    @traveleatkannada 2 месяца назад +1

    Exactly brother

  • @habeebrahaman3078
    @habeebrahaman3078 2 месяца назад +8

    Good newz Basheer Ji

  • @recovery9380
    @recovery9380 2 месяца назад +1

    Masha allah I. Ee reporter hesaru gotthilla. ❤. Bahala chennagi heliddeeri. Thank you so much dear ❤

    • @munaaz0731
      @munaaz0731 2 месяца назад

      Basheer Adyanadka

  • @habeebneerakatte7971
    @habeebneerakatte7971 2 месяца назад +5

    Namma jeeva sahikuna ustad.
    Sukran bro 💐

  • @shameerahmed5953
    @shameerahmed5953 2 месяца назад +1

    Thanks!

  • @pommipommy7810
    @pommipommy7810 2 месяца назад +16

    Well done sir

  • @Abdulrazakabdulrazak-ym5ez
    @Abdulrazakabdulrazak-ym5ez 2 месяца назад +4

    ಲೋಫರ್ ಬೆವರ್ಸಿ ಕ್ಷಮೆ ಕೇಳಿದ್ದಾನೆ ಕಂತ್ರಿ ವಿಸ್ತಾರ ನ್ಯೂಸ್ ಮುಸ್ಲಿಂ ಗಳು ಯಾರು ನೋಡ್ಲೇ ಬಾರದು

    • @Hma-b8k
      @Hma-b8k 2 месяца назад

      Nija bro naan ee channel nodoodilla yaavatthu

  • @Husainthekkar6666
    @Husainthekkar6666 2 месяца назад +15

    Good neews

  • @ArbasPasha-mj6do
    @ArbasPasha-mj6do 2 месяца назад +1

    Good work sir 👍