ಅಂತರಗಂಗೆ ಇದನ್ನು ಮನೆಯಲ್ಲಿ ಬೆಳೆಯಿರಿ. ಇದರ ಉಪಯೋಗ ತಿಳಿದರೆ ಆಶ್ಚರ್ಯ ಪಡ್ತೀರ How to grow Water Letuce

Поделиться
HTML-код
  • Опубликовано: 3 окт 2024
  • ХоббиХобби

Комментарии • 55

  • @kalasangamapowerdbyparimal4665
    @kalasangamapowerdbyparimal4665 2 года назад +1

    Interesting plant and beautiful too.

  • @MANVITHS-j4z
    @MANVITHS-j4z 6 месяцев назад

    Super

  • @gloriamd8156
    @gloriamd8156 2 года назад +1

    Good 👍

  • @kavyabn8931
    @kavyabn8931 2 года назад

    Very very thanked sie

  • @ducatidapaw5522
    @ducatidapaw5522 2 года назад

    Nice information... Thanks..

  • @chandrakalajagadishwara7610
    @chandrakalajagadishwara7610 2 года назад +1

    Thank you for the information

  • @sonucraft72
    @sonucraft72 2 года назад

    Nice share ☺️

  • @harini-hz9gv
    @harini-hz9gv 2 года назад +1

    👌👌👌👌👌

  • @rathnamanjunath2545
    @rathnamanjunath2545 Год назад

    Very nice video Thank you sir

  • @neerajaachutarao4350
    @neerajaachutarao4350 2 года назад

    Idarinda solle utpatti agolla endu tolidu santoshavaytu.Yaro heliddu keli na u allava nu bisamidde Thank you.

  • @Puthran561
    @Puthran561 7 месяцев назад

    Ee plant na mane olage edboda

  • @rajashriyellur7547
    @rajashriyellur7547 2 года назад

    Biological name pistia... Namma maneyalli thumba ede...use gotthirlilla.... Thank you Sir

  • @shachidevi8174
    @shachidevi8174 2 года назад

    sir water soppu anthare edena

  • @mamathavijaykumar2018
    @mamathavijaykumar2018 2 года назад +6

    ಸಾರ್ ಇದು ಎಲ್ಲಿ ಸಿಗುತ್ತೆ

  • @vanamalabanavara3223
    @vanamalabanavara3223 2 года назад

    Thank u sir ee plant bagge gottiralilla ee plant elli sigutte rate estu? Pls tilasi

    • @JnanaVijnana
      @JnanaVijnana  2 года назад

      ನಿಮಗೆ ಹತ್ತಿರದ ಕೆರೆಗಳು, ನೀರಿನ ಜಾಗಗಳಲ್ಲಿ ಇರುತ್ತದೆ. ಪ್ರಯತ್ನಿಸಿ.

  • @lakshmionsky5137
    @lakshmionsky5137 2 года назад

    👍🎉

  • @sushilacsarangmath4219
    @sushilacsarangmath4219 Год назад

    Sir antergange plant yelli sigutte heli sir namskar.

    • @JnanaVijnana
      @JnanaVijnana  Год назад

      ನಿಮ್ಮ ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ.

  • @user-qm4yl1og2c
    @user-qm4yl1og2c 2 года назад

    How often should we change the water. Can this be grown indoor?

    • @JnanaVijnana
      @JnanaVijnana  2 года назад +1

      Normally it does not need change of water frequently. You can go on adding water whenever water level comes down. If you still feel changing water, do it once in 2-3 months.

  • @dattatreyabhat2453
    @dattatreyabhat2453 Год назад

    ನಾಲಿಗೆ ಸೌತೆಯನ್ನು ಪೊಟಿನಲ್ಲಿ ಬೆಳೆಯುತ್ತಿದ್ದೇನೆ, ಆದರೆ ಬೆಳೆಬರುತ್ತಿಲ್ಲ.
    ಯಾವ ಗೊಬ್ಬರ ಕೊಡಬೇಕು?
    ತಿಳಿಸಿ.

  • @vasaviramnath3187
    @vasaviramnath3187 2 года назад

    Sir yelli siguthadhedhe thilisi

    • @JnanaVijnana
      @JnanaVijnana  2 года назад

      Nimma hattirada pond, lake galalli try maadi.

  • @malaraghvan
    @malaraghvan Год назад

    How often, the water has to be changed?

    • @JnanaVijnana
      @JnanaVijnana  Год назад +1

      Normally changing water is not required. In fact, I have not changed water for 1 year, whenever water level comes down, I add water.

    • @malaraghvan
      @malaraghvan Год назад

      @@JnanaVijnana thanks. I have also not changed water so far. I only refill as and when required

  • @muninarayanappa9437
    @muninarayanappa9437 2 года назад

    Where. We get this plant

    • @JnanaVijnana
      @JnanaVijnana  2 года назад

      ನಿಮಗೆ ಹತ್ತಿರದಲ್ಲಿರುವ ಕೆರೆಗಳಲ್ಲಿ ಸಿಗತ್ತೆ... try ಮಾಡಿ.

  • @rajeshwarichand2009
    @rajeshwarichand2009 2 года назад

    ನಾನು ಇದನ್ನು ನೀರಿನಲ್ಲಿ ಬೆಳೆಸುತಿದ್ದೇನೆ. ಆದರೆ ನೀರಿನಲ್ಲಿ ಸೊಳ್ಳೆ ಮರಿಗಳು ಶುರುವಾಗಿದೆ. ಏನು ಮಾಡುವುದು?

    • @JnanaVijnana
      @JnanaVijnana  2 года назад

      ಸಾಮಾನ್ಯವಾಗಿ ಅಂತರಗಂಗೆ ಬೆಳೆಸುವ ನೀರಲ್ಲಿ ಸೊಳ್ಳೆಗಳು ಬರುವುದಿಲ್ಲ. ನೀರನ್ನು ಬದಲಿಸಿ. ಸ್ವಲ್ಪ ಪ್ರಮಾಣದಲ್ಲಿ ನೇರ ಸೂರ್ಯನ ಬಿಸಿಲು ತಾಗುವಂತಿರಲಿ. ಅಗತ್ಯವಿದ್ದಲ್ಲಿ ಒಂದೆರಡು ಹನಿ (ಹೆಚ್ಚು ಬೇಡ) ಬೇವಿನ ಎಣ್ಣೆಯನ್ನು ನೀರಿಗೆ ಹಾಕಿ.

  • @malininholla1645
    @malininholla1645 2 года назад +1

    Nursery galalli sigutta....price edhtiritte

    • @JnanaVijnana
      @JnanaVijnana  2 года назад

      ನಿಮ್ಮ ಹತ್ತಿರದಲ್ಲಿ ಯಾವುದಾದರೂ ಕೊಳ ವಿದ್ದರೆ ಅಲ್ಲಿ ಬೆಳೆದಿರುತ್ತದೆ ಗಮನಿಸಿ.

  • @chinnushree-y6b
    @chinnushree-y6b 11 месяцев назад

    ಇದು ಎಲ್ಲಿ ಸಿಗುತ್ತೆ

    • @JnanaVijnana
      @JnanaVijnana  10 месяцев назад

      ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ.

  • @prabharavi4698
    @prabharavi4698 2 года назад

    Elli siguthe sir.nange thumba esta.nange bekithu

    • @JnanaVijnana
      @JnanaVijnana  2 года назад

      ನಿಮಗೆ ಹತ್ತಿರದಲ್ಲಿರುವ ಕೆರೆಗಳಲ್ಲಿ ಸಿಗತ್ತೆ... try ಮಾಡಿ.

  • @sumasudhir5050
    @sumasudhir5050 2 года назад

    Can we grow in shade

    • @JnanaVijnana
      @JnanaVijnana  2 года назад

      Can be grown... try to keep it in light for some time whenever possible.

  • @lakshmimanju7112
    @lakshmimanju7112 2 года назад

    Edu ell siguthe

    • @JnanaVijnana
      @JnanaVijnana  2 года назад +1

      ಸುತ್ತಮುತ್ತಲಿನ ಕೆರೆಗಳಲ್ಲಿ ಸಾಮಾನ್ಯವಾಗಿ ಬೆಳೆದಿರುತ್ತದೆ. ಪ್ರಯತ್ನಿಸಿ.

  • @AdwithBhat-ux8fj
    @AdwithBhat-ux8fj 6 месяцев назад

    ಈ ಗಿಡಕ್ಕೆ ಮಣ್ಣು ಹಾಕಬೇಕಾ ಹೇಳಿ

    • @JnanaVijnana
      @JnanaVijnana  6 месяцев назад

      ಅಗತ್ಯವಿಲ್ಲ... ಸ್ವಲ್ಪ ಪ್ರಮಾಣದಲ್ಲಿ ಹಸುವಿನ ಸಗಣಿ ಹಾಕಬಹುದು.

  • @vaishnavihulgi7195
    @vaishnavihulgi7195 2 года назад

    ಈ ಅಂತರಗಂಗೆ ಗಿಡ ಎಲ್ಲಿ ಸಿಗತ್ತೆ, ...

    • @JnanaVijnana
      @JnanaVijnana  2 года назад +1

      ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ, ನಿಮ್ಮಲ್ಲಿ ಕೆರೆ ಗಳಿದ್ದರೆ ಅಲ್ಲಿಯೂ ಸಿಗಬಹುದು.

    • @vaishnavihulgi7195
      @vaishnavihulgi7195 2 года назад

      ನಿಮ್ಮಲ್ಲಿ ಕಳುಹಿಸಿ ಕೊಡುವ ಅವಕಾಶ ಇಲ್ವಾ?

  • @Dreams-wg9lu
    @Dreams-wg9lu 2 года назад

    Ee plant nannatre ittu tumba chennagi beledittu but ondu sanje hottalli didheerane yellavu sattu hoitu 😔😔😔yaake sattu hogirbahudu nimage gotta 🤔

    • @JnanaVijnana
      @JnanaVijnana  2 года назад

      ನೀವು ಯಾವುದಾದರೂ ಗೊಬ್ಬರ, ಹಸುವಿನ ಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಸೇರಿಸೋದ್ದೀರಾ ಅನ್ನಿಸತ್ತೆ. ಹಾಗಿದ್ದಲ್ಲಿ ಗಿಡ ಸಾಯುವ ಸಂಭವ ಇರುತ್ತದೆ.

  • @sumithrasumithramalpe3029
    @sumithrasumithramalpe3029 Год назад

    🕉️❤️👑💙💓💞💗💘💛🤎💜💕🧡❣️💝🤍🤍🖤