ಹೌದು.. ನರ್ಸರಿ ಯಲ್ಲಿ pot ನಲ್ಲಿರುವ ಗಿಡಗಳಲ್ಲಿ basket ಇರುವುದಿಲ್ಲ, ಪ್ಲಾಸ್ಟಿಕ್ ಕವರ್ ನಲ್ಲಿರುವ ಗಿಡಗಳಲ್ಲಿ ಇದನ್ನು ಕಾಣಬಹುದು... ಹಾಗೆ ಇದ್ದಲ್ಲಿ ಅದನ್ನು ಬೇರುಗಳಿಗೆ ಹಾನಿಯಾಗದಂತೆ cut maadi ತೆಗೆಯಬೇಕು.
Thank you so much for your video sir. 🙏🙏. Neevu ella gidagalnna pot alli hakida mele cocopeat hakiddira. So naavu next time gobbara hakkuvaga adara mele hakbahuda? And matte cocopeat annu hakabeka anta tilisi please. Thank you sir 🙏
ಮಣ್ಣಿನ ಮೇಲ್ಭಾಗದಲ್ಲಿ cocopeat fibre ಹಾಕಿದ್ದೇನೆ.. ಮಣ್ಣಿನ ತೇವಾಂಶ ಹಾಗೇ ಇರಲಿ ಎಂದು... ತೆಂಗಿನ ನಾರು ನಿಮ್ಮ ಮನೇಲಿ ಇದ್ದರೆ ಅದನ್ನೇ ಹಾಕಬಹುದು.. ತುಂಬಾ ಅಗತ್ಯ ಏನೂ ಇಲ್ಲ. ನೀವು ಗೊಬ್ಬರ ಹಾಕುವಾಗ cocopeat fibre ತೆಗೆದು ಹಾಕಬೇಕಾಗುತ್ತದೆ.
ನರ್ಸರಿಯಿಂದ ತಂದ ಗಿಡಗಳಲ್ಲಿ ಒಂದು ಚಿಕ್ಕ basket ತರಹ ಇರುತ್ತದೆ. ಅದನ್ನು ತೆಗೆದು ಗಿಡ repot ಮಾಡಬೇಕು ಅಲ್ವಾ?
ಹೌದು.. ನರ್ಸರಿ ಯಲ್ಲಿ pot ನಲ್ಲಿರುವ ಗಿಡಗಳಲ್ಲಿ basket ಇರುವುದಿಲ್ಲ, ಪ್ಲಾಸ್ಟಿಕ್ ಕವರ್ ನಲ್ಲಿರುವ ಗಿಡಗಳಲ್ಲಿ ಇದನ್ನು ಕಾಣಬಹುದು... ಹಾಗೆ ಇದ್ದಲ್ಲಿ ಅದನ್ನು ಬೇರುಗಳಿಗೆ ಹಾನಿಯಾಗದಂತೆ cut maadi ತೆಗೆಯಬೇಕು.
ನರ್ಸರಿ ತಂದಿದ್ದು ಅಲ್ಲಾ ನಾವೇ ಖುದ್ದಾಗಿ ನೆಟ್ಟು ಮಾಡುವಂಥದ್ದು ಯಾವುದಾದರೂ ಗಿಡಕ್ಕೆ ಆ ಮಣ್ಣು ಬಳಸಬಹುದಾ... For example ಗುಲಾಬಿ ಗಿಡ .. ಸೇವಂತಿಗೆ ಗಿಡ ಮೊದಲಾದವುಗಳು..
ಸರ್ ನಮಸ್ತೆ , ತುಂಬಾ ವೈಜ್ಞಾನಿಕವಾಗಿ ಮಾಹಿತಿ ನೀಡುತ್ತೀರಾ , ಧನ್ಯವಾದಗಳು
ಮಾಹಿತಿ ತುಂಬಾ ಚೆನ್ನಾಗಿದೆ ಸರ್.
Sir your.giving very good methods for gardening keep tup
Sir very informative volgs
Please make marigold plant video
Nicely explained, thanks Sir.
Nice information Sir thanks for sharing
Useful in fronmition tq sir
Thumba tqs sir
Malegaladalli gidagalige yavatara gobbara kodabeku tilisi sir
Sir nanu nursery inda tanda hibiscus plant na Bari mannu haki nettidene edke enmadodu yav fertilizer hakbeku
ಗಿಡ ಸ್ವಲ್ಪ ಬೆಳೆದನಂತರ ಗೊಬ್ಬರದ ಅವಶ್ಯಕತೆಯಿರುತ್ತದೆ. Liquid ಗೊಬ್ಬರಗಳನ್ನು ತಯಾರಿಸಿ 15 ದಿನಗಳೊಗೊಮ್ಮೆ ಹಾಕಿ.
Dundumallige gida jasti hu bidabekandre hege care madbeku estu dinakkomme gobara kodabeku tilisi pls
Very useful 🎥video thank you🙏🙏 sir
Good guidenes
5 like
Nice 👍
Thank you sir
Useful information
ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಈಗ ನಾವು ಗುಲಾಬಿ ಗಿಡವನ್ನು ನೆಲಕ್ಕೆ ನೆಡುವದಾದರೂ ಇದೆ ತರ ಮಣ್ಣನ್ನು ಮಿಕ್ಸ್ ಮಾಡಿ ನೆಡಬೇಕಾ
Mix ಮಾಡುವ ಅಗತ್ಯವಿಲ್ಲ. ಅಗಾಗ್ಯೆ ಸಾವಯವ ಗೊಬ್ಬರ ಹಾಕಿ.
Please sir viled yele dodda dodda yele barodake yenu madbeku heli sir
ruclips.net/video/-i1IfsFAMQg/видео.html
ruclips.net/video/n8Rh4rV7gnU/видео.html
Super sir
I like this video
Chenago Ede thank you maralu jashthi adre gida halaguthade ys
ಸಾರ್ ಅಲೋವೆರಾ ಗಿಡವನ್ನು ಹೇಗೆ ಬೆಳೆಸಬೇಕು ಮತ್ತು ತುಂಬಾ ಚೆನ್ನಾಗಿ ಆಗಬೇಕಾದರೆ ಏನು ಮಾಡಬೇಕು ಎಂದು ದಯವಿಟ್ಟು ತಿಳಿಸಿ
Super...sir..happy Independence day...ri 🇮🇳🇮🇳🇮🇳
ನಿಮಗೂ ಸ್ವಾತಂತ್ಯದಿನದ ಶುಭಾಶಯಗಳು
Thank you
In my lotus plant snails Sa come what to do please let me know
ruclips.net/video/oxfnVQcDzN0/видео.html
Remove them by hand and change the water. Follow remedies shown in the video ☝️
Nevu balasida pot na size eshtu ide? What's the size of pot you used
Big size 24 cms, medium 15 cms, small 9 cms
Nice
In rainy season all the nutrients we put will be drained out. What is the remedy
Thank you so much for your video sir. 🙏🙏. Neevu ella gidagalnna pot alli hakida mele cocopeat hakiddira. So naavu next time gobbara hakkuvaga adara mele hakbahuda? And matte cocopeat annu hakabeka anta tilisi please. Thank you sir 🙏
ಮಣ್ಣಿನ ಮೇಲ್ಭಾಗದಲ್ಲಿ cocopeat fibre ಹಾಕಿದ್ದೇನೆ.. ಮಣ್ಣಿನ ತೇವಾಂಶ ಹಾಗೇ ಇರಲಿ ಎಂದು... ತೆಂಗಿನ ನಾರು ನಿಮ್ಮ ಮನೇಲಿ ಇದ್ದರೆ ಅದನ್ನೇ ಹಾಕಬಹುದು.. ತುಂಬಾ ಅಗತ್ಯ ಏನೂ ಇಲ್ಲ. ನೀವು ಗೊಬ್ಬರ ಹಾಕುವಾಗ cocopeat fibre ತೆಗೆದು ಹಾಕಬೇಕಾಗುತ್ತದೆ.
@@JnanaVijnana thank you so much sir 🙏
Very useful information sir thank u navu eega gardening madalu start madiddeve
Nice 👍
Hi sir, navu already potalli gidagalanna hakidini gulabi gidagalu channagi beleyaku enu madabeku & green ಜಿಗಿ ಹುಳಗಳು ಆಗ್ತಿವೆ ಏನು ಮಾಡಬೇಕು heli plz
ಮಣ್ಣಿಗೆ liquid NPK ಸೇರಿಸಿ. 1 ltr. Water+1 spoon baking soda+1 spoon neem oil mix maadi ಗಿಡಕ್ಕೆ spray ಮಾಡಿ.
Sir your video is very good and informative thank you, sir the gloves you wore are very nice kindly inform from where you have purchased
From Amazon
@@JnanaVijnana thank you
Very useful sir. Thanks
How to grow lotus plant can you give me some information please sir
ಇದರ ಬಗ್ಗೆ ವಿಡಿಯೋ ಮಾಡುತ್ತೇನೆ
👍👍...
ಕೋಕೋ ಪಿಟ್ ಹೇಗ್ ತಯಾರಿಸುವುದು
ಮುಂದಿನ video ದಲ್ಲಿ ತಿಳಿಸುತ್ತೇನೆ
ತರಕಾರಿ ಬೇಳೆ ಯೋದನ್ನು ತೋರಿಸಿ.
ಸರ್, ಮರಳು ಲಭ್ಯ ಇಲ್ಲದೆ ಇದ್ರೆ pot mix ಹೇಗೆ ಮಡೋದು?
ಸಾಧ್ಯವಾದಷ್ಟು ಉದುರು ಮಣ್ಣನ್ನು ಉಪಯೋಗಿಸಿ. ಗಟ್ಟಿ ಮಣ್ಣು ಜೇಡಿ ಮಣ್ಣು ಬೇಡ.
ಈ ಮಣ್ಣಿನಲ್ಲಿ ಯಾವ ಗಿಡ ಬೇಕಾದರೂ ನೆಡಬಹುದಾ ಸಾರ್
ನೆಡಬಹುದು... ಬೇರೆ ಬೇರೆ soil ಗಳ ಬಗ್ಗೆ next video ದಲ್ಲಿ ತಿಳಿಸುತ್ತೇನೆ
Please come 🙋🙋🙋🙋📢📢📢📢
Please sir