ಉತ್ತರ ಕರ್ನಾಟಕ ಜೋಳದ ರೊಟ್ಟಿ ಜೊತೆ ಮಸ್ತ ಆಗಿರುವ ಕಡಲೆ ಸೊಪ್ಪಿನ ಪಲ್ಯ|Kadle Soppu Palya|UttarKarnataka Recipe

Поделиться
HTML-код
  • Опубликовано: 17 ноя 2024

Комментарии • 209

  • @SupremeRepairs
    @SupremeRepairs 2 года назад +2

    ಅತ್ಯದ್ಭುತ ಆರೋಗ್ಯಕರ ಪ್ರಯೋಜನದ ಜೋಳದ ರೊಟ್ಟಿ ಕಡಲೆ ಸೊಪ್ಪಿನ ಪಲ್ಯ ಮಾಡುವ ವಿಧಾನ ತುಂಬಾ ಚೆನ್ನಾಗಿದೆ 👌👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @shivaputrappapadmannavar4645
    @shivaputrappapadmannavar4645 2 года назад

    ಕಡಲೆ.ಸೊಪ್ಪಿನ.ಪಲ್ಲೆ..ತುಂಬಾ.ಸೂಪರ್.ಮೇಡಂ. ದನೇವಾದಗಳು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @shinningstar5400
    @shinningstar5400 2 года назад +1

    Thanks mam, 🙏🙏🙏 ಉತ್ತರ ಮೂಲಂಗಿ,

  • @saralamsaralam6218
    @saralamsaralam6218 2 года назад +1

    Sarala.m 💯💯👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @roopaka9264
    @roopaka9264 2 года назад +2

    ನಾವು ಇ ಸೀಸನ್ ನಲ್ಲಿ tumba ಮಾಡ್ತೀವಿ namdu vijayapur
    ಆದ್ರೆ ನಾವು ಹಾಲು ಹಾಕಲ್ಲ

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಅಕ್ಕಾ ನಾನು ಕೂಡ ಬಿಜಾಪುರದವಳು ಅಕ್ಕಾ ನೀವು ಹೇಳಿದ ಹಾಗೆ ಹಾಲು ಸ್ಕಿಪ್ ಮಾಡಬಹುದು ಅಕ್ಕಾ ಧನ್ಯವಾದಗಳು 🙏🙏🙏🙏

    • @roopaka9264
      @roopaka9264 2 года назад

      @@UttarakarnatakaRecipes don't mention that sister I'm your younger sister

  • @krishnayadagiri
    @krishnayadagiri 2 года назад

    Nivu heli kotta recipe namage estavayithu akka..👌👌👌👌😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-ps9im5vz1d
    @user-ps9im5vz1d 2 года назад +3

    Super sister namage tumbhane ishta😋😋😋

  • @sanmatisadalagi6997
    @sanmatisadalagi6997 2 года назад +1

    Mast kadle palya akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @manjulasoppin2459
    @manjulasoppin2459 2 года назад +1

    Fresh Jolada Rotti jodi mast combination.👏👌💞

    • @UttarakarnatakaRecipes
      @UttarakarnatakaRecipes  2 года назад +1

      ಹೌದು ಅಕ್ಕಾ ಮಸ್ತ ಆಗಿರುತ್ತೆ ಅಮ್ಮ ಬಂದಿದ್ದರು ಊರಿಂದ ಬರುವಾಗ ತಂದಿದ್ದರು ಅದಕ್ಕೆ ಮಾಡಿ ತೋರಿಸಿದೆ ಅಕ್ಕಾ ಧನ್ಯವಾದಗಳು 🙏🙏🙏🙏

  • @aadhiacchu3786
    @aadhiacchu3786 2 года назад +1

    Akka niv yest chennagi aduge helli kodtira tankyu akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @rekhaanteshwar8225
    @rekhaanteshwar8225 2 года назад +4

    It's my fevrt

  • @sainathpatil8314
    @sainathpatil8314 2 года назад +1

    Akka nimge tunmda dhanyavadagalu 🙏🙏🙏🙏

    • @UttarakarnatakaRecipes
      @UttarakarnatakaRecipes  2 года назад

      ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ ಧನ್ಯವಾದಗಳು 🙏🙏🙏🙏🙏

  • @ashwinist2444
    @ashwinist2444 2 года назад

    Naavu kadle beledaru ee palya madodu gothrlilla.tq Triveni.

    • @UttarakarnatakaRecipes
      @UttarakarnatakaRecipes  2 года назад

      ಹೌದಾ ಅಕ್ಕಾ ಈಗ ಒಮ್ಮೆ ತಯಾರಿಸಿ ನೋಡಿ ಮಸ್ತ ಆಗಿರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏

  • @malakerur6432
    @malakerur6432 2 года назад

    ಬೇಳೆ ಕಾಳು ಹಾಕಿ ಮಾಡಿದರೆ ಇನ್ನು ಚೆನ್ನಾಗಿರುತ್ತದೆ

    • @UttarakarnatakaRecipes
      @UttarakarnatakaRecipes  2 года назад

      ಹೌದು ಅಕ್ಕಾ ಖಂಡಿತ ಮಾಡಬಹುದು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @veerannagsveereshgs6868
    @veerannagsveereshgs6868 2 года назад

    ನೀವು ಪರಿಚಯಿಸುವ ರೆಸಿಪಿ ಚೆಂದವಾಗಿವೆ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @padmavatin256
    @padmavatin256 2 года назад +1

    Akka navu e palya na madtirtivi nam manelu,, super 👌

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ ಹಾಗಿದ್ದರೆ ರುಚಿ ಮಸ್ತ ಆಗಿರುತ್ತೆ ಅಲ್ವಾ ಅಕ್ಕಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏🙏

    • @ashokmandaknale4713
      @ashokmandaknale4713 2 года назад

      l0ppppppppppppppppppppppppppppppppppppppp

  • @kavyab1872
    @kavyab1872 Год назад

    Hai mam ಕಿರಾಸಲೆ ಸೊಪ್ಪಿನ ಪಲ್ಯ , recipe haki please

    • @UttarakarnatakaRecipes
      @UttarakarnatakaRecipes  Год назад

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏

  • @ismartraanikitchen5901
    @ismartraanikitchen5901 2 года назад

    Ayyo navu halu sasive jeerigi hakodilri next time try madteeni super ri treeveni Patil karbevu kuda haklri navu

    • @UttarakarnatakaRecipes
      @UttarakarnatakaRecipes  2 года назад +1

      ಹೌದಾ ಅಕ್ಕಾ ನೀವು ಮನೆಯಲ್ಲಿ ಹೇಗೆ ಮಾಡುತ್ತಿರೋ ಹಾಗೆ ಮಾಡಿ ಅಕ್ಕಾ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ ಅಕ್ಕಾ ಹಾಗಾಗಿ ಊರಿಂದ ಊರಿಗೆ ಮನೆಯಿಂದ ಮನೆಗೆ ಅಡುಗೆ ಮಾಡೋ ಪದ್ಧತಿ ಸಾಮಾನ್ಯವಾಗಿ ಬದಲಾವಣೆ ಇದ್ದೆ ಇರುತ್ತೆ ಅಕ್ಕಾ 🙏🙏🙏🙏

    • @ismartraanikitchen5901
      @ismartraanikitchen5901 2 года назад +1

      @@UttarakarnatakaRecipes haudu sister
      Hehe madidru kuda kadli palya my favourite tqq

  • @SavitaNavadgi
    @SavitaNavadgi Год назад

    Wow nice 👌👌 super recipe

  • @anvitaarali529
    @anvitaarali529 2 года назад +1

    Kadali pallya, rotti super akka,vagatina answer mulangi

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏
      ಸರಿಯಾದ ಉತ್ತರ 👋👋👋👋

  • @savitatulasigeri2998
    @savitatulasigeri2998 2 года назад

    ಕಡ್ಲೆ ಪಲ್ಯ ಸೂಪರ್ ಮಾಡಿರಿ ತ್ರಿವೇಣಿ ಮೇಡಂ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @basavarajmuttagi3095
    @basavarajmuttagi3095 2 года назад +1

    Super recipe
    Answer - Moolangi

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏
      ಸರಿಯಾದ ಉತ್ತರ 👋👋👋

  • @chaitramathapati6162
    @chaitramathapati6162 2 года назад +1

    Super akka

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ 🙏🙏🙏🙏

    • @girijadani7509
      @girijadani7509 2 года назад

      ಬಾಯಲ್ಲಿ ನೀರು ಬರುತ್ತಿದೆ ಕಡ್ಲೆ ಸೊಪ್ಪು ಪಲ್ಯ ತುಂಬಾ ಚೆನ್ನಾಗಿದೆ ಮೇಡಮ್ ಎಷ್ಟೋ ದಿನಗಳ ಆಯಿತು ಪಲ್ಯ ತಿಂದಿಇಲಾ

  • @maurya_gamer4926
    @maurya_gamer4926 2 года назад +1

    Nammalli e tara soppu segalla

    • @UttarakarnatakaRecipes
      @UttarakarnatakaRecipes  2 года назад

      ಹೌದು ಅಕ್ಕಾ ಇದು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸಿಗುತ್ತೆ ಅಕ್ಕಾ ಧನ್ಯವಾದಗಳು 🙏🙏🙏🙏

  • @vimalab3564
    @vimalab3564 2 года назад +3

    Dear Triveni,you have given super kadle sopin palya recipe.You have taken me back to my home Hubli,
    that too the month of Nov and Dec.
    This green is available in these months only.Many many thanks to sharing with whole South Karnataka.

    • @UttarakarnatakaRecipes
      @UttarakarnatakaRecipes  2 года назад

      Thank you mam for your support 🙏🙏🙏🙏. After reading your massage i have no words to express. Simply i van say you thank you mam 🙏🙏🙏🙏

  • @soumyatungal655
    @soumyatungal655 2 года назад

    Madam nim matu kelude ond kushi tumba channagi nam Halli shaili olage matadtira iuag jana swalp city seridre saku language change madkotare but neu nam Halli style matadodu sere utkodu tumbane ista really hands up

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಮನಸ್ಸಿನಿಂದ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸದ್ದು ನೋಡಿ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ತುಂಬಾ ಧನ್ಯವಾದಗಳು 🙏🙏🙏🙏

  • @bhavanikulkarnibhavanikulk1386
    @bhavanikulkarnibhavanikulk1386 2 года назад

    Super ri vaini

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Priya-ib3tv
    @Priya-ib3tv 2 года назад +1

    Super recipe madam 😀😀😀

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @chowdayyachowdayya5547
    @chowdayyachowdayya5547 2 года назад +1

    Hi mem very nice and very super ❤️❤️

  • @ashwinimugali1241
    @ashwinimugali1241 6 дней назад

    ಇದರಲ್ಲಿ ಯಾವ ವಿಟಮಿನ್ ಪ್ರೊಟೀನ್ ಅಂಶ ಇರುತ್ತದೆ ಮೇಡಂ

  • @virupaxiguggari1096
    @virupaxiguggari1096 10 месяцев назад

    ಧನ್ಯವಾದಗಳು ಅಕ್ಕಾರಿ

    • @UttarakarnatakaRecipes
      @UttarakarnatakaRecipes  10 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @urvashikulkarni1749
    @urvashikulkarni1749 2 года назад +1

    Nice👌🏻👌🏻mouth watering

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sujaskitchen7543
    @sujaskitchen7543 Год назад

    So tasty and delicious 😋👌👌👌

  • @premasailmath2887
    @premasailmath2887 2 года назад

    Nanu madini sis bele haki madani super agitu

    • @blossomscreativelife9933
      @blossomscreativelife9933 2 года назад

      Super 👌 kadlae sopping palya tq.

    • @UttarakarnatakaRecipes
      @UttarakarnatakaRecipes  2 года назад

      ಖಂಡಿತ ಮಾಡಬಹುದು ಅಕ್ಕಾ ಮಸ್ತ ಆಗಿರುತ್ತೆ ಧನ್ಯವಾದಗಳು ಅಕ್ಕಾ 🙏🙏🙏🙏

    • @UttarakarnatakaRecipes
      @UttarakarnatakaRecipes  2 года назад

      Thank you for your support 🙏🙏🙏🙏

  • @ismartraanikitchen5901
    @ismartraanikitchen5901 2 года назад

    Nange bhal ishta ri idu pallya

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @rekhadeshpande4884
    @rekhadeshpande4884 2 года назад

    Healthy recipe. Ogatina uttara(guess madini) - moolangi

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
      ಸರಿಯಾದ ಉತ್ತರ 👋👋👋👋

  • @vijayalaxmisbiradar1739
    @vijayalaxmisbiradar1739 2 года назад

    Nanu ivatta urinda bandri baruvaga kadli pallya togondu bandinri nanaga e pallya bhala ista aagtitri.navu idanna vanagisi season ilda iddaga pallya madtivri

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ಊರಿಂದ ಕಡಲೆ ಸೊಪ್ಪು ತಂದಿದ್ದು ಕೇಳಿ ತುಂಬಾ ಸಂತೋಷ ಆಯಿತು ಪಲ್ಯ ತುಂಬಾ ರುಚಿಯಾಗಿರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @manjunathas1560
    @manjunathas1560 2 года назад +1

    ಕಡ್ಲಿ ಸೊಪ್ಪಿನ ಪಲ್ಯಕ್ಕೆ 👌👍 ಈರುಳ್ಳಿ ಏಕೆ ಹಾಕುವುದಿಲ್ಲ, ಬೇಕೆಂದರೆ ಈರುಳ್ಳಿ ಕೂಡ ಹಾಕಬಹುದ?

  • @tanu4444
    @tanu4444 2 года назад

    Kadli palle na modlu kudisi amele oggarane haktara...? adu direct oggarane kotre adu huli agolva....?

    • @UttarakarnatakaRecipes
      @UttarakarnatakaRecipes  2 года назад +1

      ನಾವು ನೇರವಾಗಿ ಒಗ್ಗರಣೆಯಲ್ಲಿ ಹಾಕಿ ಬೇಯಿಸುತ್ತೇವೆ ನೀವು ನಿಮ್ಮ ಮನೆಯಲ್ಲಿ ಮಾಡುವ ಪದ್ಧತಿಯಲ್ಲಿ ಮಾಡಿ 🙏🙏🙏

  • @apsanaappu3165
    @apsanaappu3165 2 года назад +1

    Super sister

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @soubhagyafigreda4144
    @soubhagyafigreda4144 2 года назад +1

    Super ❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @shivanagu199
    @shivanagu199 2 года назад

    Kadle sopin palya super. My daughter mangala birthday is there on 11/12/2021 please wish her.

    • @UttarakarnatakaRecipes
      @UttarakarnatakaRecipes  2 года назад

      ಸರ್ ಕ್ಷಮೆ ಇರಲಿ ಕೆಲವು ಕಾರಣತರಗಳಿಂದ ಇವತ್ತಿನ ವಿಡಿಯೋದಲ್ಲಿ ವಿಶ್ ಮಾಡಲು ಆಗಿಲ್ಲ ಸರ್ ಮುಂದಿನ ವಿಡಿಯೋದಲ್ಲಿ ವಿಶ್ ಮಾಡುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು ಸರ್ 🙏🙏🙏

  • @svmk9754
    @svmk9754 2 года назад

    ಹೌದು ರೀ

  • @chetanrawal1997
    @chetanrawal1997 10 месяцев назад

    ಅಕ್ಕಾ ಒಣ ಕಾರದ ಪುಡಿ ಹಾಕಬೋದಾ ಇದಕ್ಕೆ 🙏🏻

  • @sumangalamath1427
    @sumangalamath1427 10 месяцев назад

    Kadli gida tandu,,, kadlekittu aada mele,,, aa soppu pallya madabahuda?

  • @SudhaSollapur
    @SudhaSollapur 10 месяцев назад

    Navu hinge madtivri bt lastige halu hakodilla aste ri ❤

    • @UttarakarnatakaRecipes
      @UttarakarnatakaRecipes  10 месяцев назад

      ಸರಿ ಅದು ಕೂಡ ರುಚಿಯಾಗಿರುತ್ತೆ 🙏🙏🙏

  • @kousarkaraneshi90
    @kousarkaraneshi90 21 день назад

    water hakbahuda

  • @nandanavi9531
    @nandanavi9531 2 года назад

    👌

  • @gloryravi7765
    @gloryravi7765 2 года назад

    I like the way u speak Thriveni😊keep rocking

  • @bashadannur5782
    @bashadannur5782 2 года назад

    Navu madativi ri madam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ 🙏🙏🙏🙏

  • @meghas9301
    @meghas9301 2 года назад

    Hii Akka 🙏🙏🙏🙏 video end le taste madi Torise Akka chanageroti this is my request 💐💐💐

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಮುಂಚೆ ಹಾಗೆ ಮಾಡುತ್ತಿದ್ದೆ ನೋಡಿದವರು ನೀವು ತಿಂದು ತೋರಿಸುವುದರಿಂದ ನಮ್ಮ ಬಾಯಲ್ಲಿ ನೀರು ಬರುತ್ತೆ ಅಂತ ಮೆಸೇಜ್ ಮಾಡಲಿಕ್ಕೆ ಆರಂಭಿಸಿದರು ಅದಕ್ಕೆ ತಿಂದು ತೋರಿಸುವುದನ್ನು ನಿಲ್ಲಿಸಿದೆ ಅಕ್ಕಾ ಧನ್ಯವಾದಗಳು 🙏🙏🙏🙏🙏

  • @SCHOLERKANNDASTUDYTIPS
    @SCHOLERKANNDASTUDYTIPS 2 года назад

    My feveret kadale palya jolada rotti
    Uttar : ಮೂಲಂಗಿ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
      ಸರಿಯಾದ ಉತ್ತರ 👋👋👋👋

  • @vasathakumarvasu2957
    @vasathakumarvasu2957 2 года назад

    Akka supr akka

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಸರ್ 🙏🙏🙏🙏

    • @vasathakumarvasu2957
      @vasathakumarvasu2957 2 года назад

      Akka nima huru adige thinu bageya nage eila akka teri madithi madudke thenku yali kotideeke nanu chikavanu thama anthane yali

  • @ismartraanikitchen5901
    @ismartraanikitchen5901 2 года назад

    Eeg nange tinbeku anstaide nodri nam kade illa miss you kadle soppu

    • @UttarakarnatakaRecipes
      @UttarakarnatakaRecipes  2 года назад

      ಹೌದು ಇದು ಉತ್ತರ ಕರ್ನಾಟಕದ ಕಡೆ ಜಾಸ್ತಿ ಸಿಗುತ್ತೆ ಹಾಗಾಗಿ ಇಲ್ಲಿಯ ಇರುವವರಿಗೆ ಸ್ವಲ್ಪ ಸಿಗೋದು ಕಷ್ಟ. ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @simplerangolibyjaya6055
    @simplerangolibyjaya6055 2 года назад

    Super nanu hige madodu😍👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏

  • @shreegowrivillagelifestyle6595
    @shreegowrivillagelifestyle6595 2 года назад

    👍👍👍👍 super easy recipe

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @basavarajgouri8704
    @basavarajgouri8704 2 года назад +1

    Make rasugulla

    • @UttarakarnatakaRecipes
      @UttarakarnatakaRecipes  2 года назад

      ಸರಿ ಮುಂದಿನ ದಿನದಲ್ಲಿ ಪ್ರಯತ್ನಿಸುವೆ 🙏🙏🙏🙏

  • @shahnazfarukhi6731
    @shahnazfarukhi6731 2 года назад

    Bere soppu use madi ee palya maadbahuda?

    • @UttarakarnatakaRecipes
      @UttarakarnatakaRecipes  2 года назад

      ಬೇರೆ ಸೊಪ್ಪಿನಿಂದ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು ಈ ಸೊಪ್ಪಿನ ಪಲ್ಯ ಹೀಗೆ ಮಾಡಿದರೆ ರುಚಿಯಾಗಿ ಇರುತ್ತೆ ಅಕ್ಕಾ ಧನ್ಯವಾದಗಳು 🙏🙏🙏🙏

  • @omkarmurtyomkar366
    @omkarmurtyomkar366 2 года назад

    Super

  • @shashikala6706
    @shashikala6706 2 года назад

    Today is my Birthday December 25th please wish me

    • @UttarakarnatakaRecipes
      @UttarakarnatakaRecipes  2 года назад

      ಹುಟ್ಟು ಹಬ್ಬದ ಶುಭಾಶಯಗಳು 🙏🙏🙏🙏

  • @DKdinesh1992
    @DKdinesh1992 2 года назад

    Milk hakbardu yavva

    • @UttarakarnatakaRecipes
      @UttarakarnatakaRecipes  2 года назад

      ಹೌದಾ ಸರ್???? ಹಾಗಿದ್ದರೆ ಸ್ಕಿಪ್ ಮಾಡಿ ಧನ್ಯವಾದಗಳು 🙏🙏🙏🙏🙏

  • @ckswarnalathasatish5467
    @ckswarnalathasatish5467 2 года назад

    Halu hakuva uddesha enu?

  • @Sangeetamk305
    @Sangeetamk305 2 года назад

    Milk hakidre bhaji vadyodilva

    • @UttarakarnatakaRecipes
      @UttarakarnatakaRecipes  2 года назад

      ಹಾಗೆ ಅನಿಸಿದರೆ ಹಾಲು ಸ್ಕಿಪ್ ಮಾಡಿ ಧನ್ಯವಾದಗಳು 🙏🙏🙏🙏

  • @allsuccessinon1179
    @allsuccessinon1179 2 года назад

    Nijavaglu gottirlilla e recipe nice vedio navu belitivi but e Tara yavattu tindilla chenagirutta anta kahi iralva

    • @UttarakarnatakaRecipes
      @UttarakarnatakaRecipes  2 года назад

      ಇಲ್ಲಾ ಸರ್ ಚೆನ್ನಾಗಿ ಇರುತ್ತೆ ಖಂಡಿತ ಒಮ್ಮೆ ತಯಾರಿಸಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಸರ್ 🙏🙏🙏🙏

  • @bashadannur5782
    @bashadannur5782 2 года назад

    Mamma holadali ide

  • @kalavathisindigeri1612
    @kalavathisindigeri1612 2 года назад

    Ragi mudde madodu hege antha tiluskodi plz

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ಧನ್ಯವಾದಗಳು ಅಕ್ಕಾ 🙏🙏🙏

  • @bhageerathis2861
    @bhageerathis2861 2 года назад

    ಉತ್ತರ ಮೂಲಂಗಿ

  • @radhab.g1865
    @radhab.g1865 2 года назад

    Super👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @radhab.g1865
    @radhab.g1865 2 года назад +3

    ಒಗಟಿನ ಉತ್ತರ ಮೂಲಂಗಿ

  • @vasathakumarvasu2957
    @vasathakumarvasu2957 2 года назад

    Akka roti hege akka madadu pez yali

    • @UttarakarnatakaRecipes
      @UttarakarnatakaRecipes  2 года назад

      ತಗೊಳ್ಳಿ ಸರ್
      ruclips.net/video/kLJvK5n8I6A/видео.html

  • @manjulakulkarni6315
    @manjulakulkarni6315 2 года назад

    👌👌👌👌👌👌👌👌👌💐

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @kanchana2506
    @kanchana2506 2 года назад +5

    Halu hakidra ruchi baratri

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @savithabmsaviyogi5318
    @savithabmsaviyogi5318 2 года назад

    Hi akka

  • @PrameelaSannakki
    @PrameelaSannakki 10 месяцев назад

    Moolangi

  • @anitakulkarni2908
    @anitakulkarni2908 2 года назад

    Nice recipe..👌👌..Mulangi ivattin ogatin uttar... alva Sis

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏
      ಸರಿಯಾದ ಉತ್ತರ 👋👋👋👋

  • @indiragd9168
    @indiragd9168 Год назад

    ಇದಕ್ಕೆ ತೊಗರಿ ಬೇಳೆ ಹಾಕಬಹುದೇ

  • @RekhaRekha-ve8qw
    @RekhaRekha-ve8qw 2 года назад

    👌👌

  • @rekhaanteshwar8225
    @rekhaanteshwar8225 2 года назад

    Yen akka niu bayalli niru tarasi bitaro😋😋

    • @UttarakarnatakaRecipes
      @UttarakarnatakaRecipes  2 года назад

      ಅಷ್ಟೇ ರುಚಿ ಆಗಿರುತ್ತೆ ಅಕ್ಕಾ ನೀವು ಹೇಳಿದ್ದು ನಿಜ ಧನ್ಯವಾದಗಳು ಅಕ್ಕಾ 🙏🙏🙏🙏

    • @rekhaanteshwar8225
      @rekhaanteshwar8225 2 года назад

      @@UttarakarnatakaRecipes tumba ne test aagi irutte

  • @renukanaik2317
    @renukanaik2317 2 года назад

    Kadali paliyag yr va evva ella hakkiru

    • @UttarakarnatakaRecipes
      @UttarakarnatakaRecipes  2 года назад

      ಹೌದಾ ಅಕ್ಕಾ ಹಾಗಿದ್ದರೆ ಏನ ಹಾಕಬೇಕಿತ್ತು ಅಕ್ಕಾ?????

  • @kanchana2506
    @kanchana2506 2 года назад +1

    Togaribele haki madudillenri

    • @UttarakarnatakaRecipes
      @UttarakarnatakaRecipes  2 года назад

      ಖಂಡಿತ ಮಾಡಬಹುದು ಅಕ್ಕಾ 🙏🙏🙏🙏

  • @akashpadma3077
    @akashpadma3077 2 года назад

    ಮಲ್ಲಿಗೆ ಗಿಡ

  • @padmavatin256
    @padmavatin256 2 года назад

    Moolangi answer

  • @latakashyap4330
    @latakashyap4330 2 года назад

    What is kale soppu known in hindi

  • @savitrikulkarni6186
    @savitrikulkarni6186 2 года назад

    ಮೂಲಂಗಿ

  • @lakshmideshpande5298
    @lakshmideshpande5298 2 года назад

    Hege yalla soppin palya madidanna torisi

    • @UttarakarnatakaRecipes
      @UttarakarnatakaRecipes  2 года назад +1

      ಸರಿ ಅಕ್ಕಾ ನನಗೆ ಗೊತ್ತಿರುವ ಹಾಗೂ ಆಯಾ ಸಮಯದಲ್ಲಿ ಸಿಗುವ ಸೊಪ್ಪಿನ ಪಲ್ಯ ಮಾಡಿ ತೋರಿಸುತ್ತಾ ಇರುತ್ತೇನೆ ಧನ್ಯವಾದಗಳು ಅಕ್ಕಾ 🙏🙏🙏🙏

  • @PrakashPrakash-vw7zx
    @PrakashPrakash-vw7zx 2 года назад

    Anti apam madi torsi Anti

    • @UttarakarnatakaRecipes
      @UttarakarnatakaRecipes  2 года назад

      ಖಂಡಿತ ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ ತುಂಬಾ ದಿನ ಆಯಿತು ನಿಮ್ಮ ಸಂದೇಶ ನೋಡಿ 🙏🙏🙏

  • @basavarajuhp4935
    @basavarajuhp4935 2 года назад

    Malige

  • @pallukalaskar7699
    @pallukalaskar7699 2 года назад

    Mulangi

  • @basavvanaik8122
    @basavvanaik8122 2 года назад +1

    Super 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @appurathanakumar2496
    @appurathanakumar2496 2 года назад

    👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @savitakiredalli1354
    @savitakiredalli1354 2 года назад

    Super akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @jasillapawar3871
    @jasillapawar3871 2 года назад

    Super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @nirmala6317
    @nirmala6317 2 года назад +1

    Mulangi

  • @sharanabasavamundalmani5114
    @sharanabasavamundalmani5114 2 года назад

    ಮೂಲಂಗಿ

  • @khursheedbanukhatib8609
    @khursheedbanukhatib8609 2 года назад +1

    Super👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @lakshmideshpande5298
    @lakshmideshpande5298 2 года назад +1

    Super

  • @surabhirao7570
    @surabhirao7570 2 года назад

    Super