⭕LIVE - ಪಂಚದುರ್ಗಾಪರಮೇಶ್ವರಿ ದೇವಿ ಕ್ಷೇತ್ರ ಕಕ್ಯಬೀಡು ವಾರ್ಷಿಕ ಜಾತ್ರೋತ್ಸವ ||
HTML-код
- Опубликовано: 14 янв 2025
- ಪಂಚ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರ , ಕಕ್ಯಬೀಡು
ಇದರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ
ತಾರೀಕು 15.01.2025 ರಂದು ರಾತ್ರಿ 8:30 ರಿಂದ
ಶ್ರೀ ಪಂಚ ದುರ್ಗಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ನೃತ್ಯ ವೈಭವ
ರಾತ್ರಿ 9.30 ರಿಂದ
ಝೀ ಕನ್ನಡ ವಾಹಿನಿಯ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ನೃತ್ಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಕುಡ್ಲ ವಾಹಿನಿಯ
"KUDLA GOT TALENT" DANCE REALITY SHOW ವಿಜೇತ ತಂಡ
COSTALWOOD ನೃತ್ಯ ನಿರ್ದೇಶಕರಾದ ವಿನೋದ್ ರಾಜ್ ಇವರ ಸಾರಥ್ಯದ
EXTREME DANCE CREW BC ROAD ಇವರಿಂದ
ನೃತ್ಯ ಗಾನ ಸಂಭ್ರಮ
ಸರ್ವರಿಗೂ ಆದರದ ಸ್ವಾಗತ ಬಯಸುವ
ಆಡಳಿತ ಮಂಡಳಿ/ ಶಿಕ್ಷಕ ವೃಂದ/ ವಿದ್ಯಾರ್ಥಿಗಳು
ಶ್ರೀ ಪಂಚದುರ್ಗ ಪ್ರೌಢಶಾಲೆ ಕತ್ಯಬೀಡು.
__________________________________________________
Contact for Advertisement and live streaming
SV VISION MEDIA
8590487782, 9562103043
svvisionmedia@gmail.com
Follow us on -
RUclips Official : / @svvision
RUclips 2 : / channel
Facebook : www.facebook.c...
Instagram : ...
Twitter : / svvisionlive
__________________________________________________
#svvisionlive #svvision #svvisionmedia #live #livestreaming #yakshagana #kasaragod #mangalore #udupi #kannada #thenkuthittuyakshagana #media #svvisionnews #culturalchannel #panchadurgaparameshwaritemple
__________________________________________________