Aakaashave Beelali Mele - Nyayave Devaru | Dr Rajkumar |B.Saroja Devi | Kannada Video Song

Поделиться
HTML-код
  • Опубликовано: 15 апр 2020
  • Watch Dr Rajkumar and B.Saroja Devi in the Song Aakaashave Beelali Mele from the Movie
    Nyayave Devaru in RSV Media Vision Entertainment Channel..!!!
    -----------------------------------------------------------------------------------
    For More info:
    RUclips: tinyurl.com/ul82gyg
    Twitter: bit.ly/2Gu5mAi
    Facebook: bit.ly/2HaEUv7
    -------------------------------------------------------------------------------------
    Film: NYAYAVE DEVARU
    Starcast: DR RAJKUMAR, B SAROJADEVI
    Music: RAJAN-NAGENDRA
    Director: SIDDALINGAIAH
    Producer: B M VENKATESH
    Banner: MAHARAJA MOVIES
    Year : 25-10-1971
    ------------------------------------------------------------------------------------
    SONGS: AAKAASHAVE BEELALI MELE
    SINGERS: P B SRINIVAS
    LYRICS: CHI.UDAYASHANKAR
    ----------------------------------------------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p
  • РазвлеченияРазвлечения

Комментарии • 183

  • @ShivashankarMagaji
    @ShivashankarMagaji 2 года назад +92

    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
    ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
    ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
    ನೀನಡಿಯ ಇಡುವೆಡೆಯಲ್ಲಿ ಒಲವಿನ ಹೂಹಾಸುವೆ
    ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೆ ಸಾಕ್ಷಿ
    ಇನ್ನಾದರು ನನ್ನ ನಂಬಿ ನಗೆಯ ಚೆಲ್ಲು ಚೆಲುವೆ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
    ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವು
    ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
    ಇಂದೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ಹಾಹಾಹ ಹಾಹಹಾಹ ಹಾಹಾಹ ಹಾಹಹಾಹ

    • @RajuRaju-ol1gw
      @RajuRaju-ol1gw 8 месяцев назад +1

      ❤❤️🙏

    • @Raajasri-od3hy
      @Raajasri-od3hy Месяц назад +3

      Wow beautiful song lyrics kottidukke tqs ree.. from Telugu Telangana state

  • @honeyeating1414
    @honeyeating1414 22 дня назад +5

    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
    ತೂಗಡುವ ಹಸಿರೆಲೆಯೇ ಶುಭ ಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವು
    ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
    ಇಂದೀಗ ಎರಡು ಜೀವ ಬೇರತು ಸ್ವರ್ಗವಾಯ್ತು❤💛😍

  • @HarishKumar-hx5dp
    @HarishKumar-hx5dp 22 дня назад +6

    ಎಷ್ಟು ಪ್ರೇಮ ಗೀತೆ ಬಂದರು ಈ ಗೀತೆಯ ತೂಕ ಕಮ್ಮಿ ಆಗುವುದಿಲ್ಲ

  • @yashpr9725
    @yashpr9725 2 месяца назад +25

    Anyone listening in 2024😍?

  • @Manu_kr_pete
    @Manu_kr_pete Месяц назад +4

    ಅಣ್ಣವ್ರ ಸಿನಿಮಾ ಸಾಂಗ್ ಕೇಳೋದು. ಅವರ ಸಿನಿಮಾಗಳ ನೋಡೋದೆ ಚೆಂದ.
    ಓದೋ ನೂರ್ ಪುಸ್ತಕಗಳಲ್ಲಿ ಸಿಗುವ ಅನುಭವ. ಒಂದೇ ಸಿನಿಮಾದಲ್ಲಿ ಸಿಗುತ್ತೆ.❤

  • @bhogeshgaddi2043
    @bhogeshgaddi2043 2 года назад +15

    ಚಿ ಉದಯ ಶಂಕರ್ ಸರ್ ನಿಮಗೆ ವರ್ಣಿಸಲು ಪದಗಳೇ ಇಲ್ಲ ಸರ್ ಅದ್ಭುತ ನೀವು ಗೀತೆ ರಚನೆಯಲ್ಲಿ ನಿಮ್ಮನ್ನ ಮೀರಿಸೋರು ಯಾರು ಇಲ್ಲ ಸರ್

  • @mahalaxmihandral6402
    @mahalaxmihandral6402 2 года назад +11

    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಚಿತ್ರ: ನ್ಯಾಯವೇ ದೇವರು
    ಗಾಯಕರು: ಪಿ.ಬಿ. ಶ್ರೀನಿವಾಸ್
    ರಚನೆ: ಚಿ.ಉದಯಶಂಕರ್
    ಸಂಗೀತ: ರಾಜನ್ ನಾಗೇಂದ್ರ
    ನಟರು: ಡಾ ರಾಜಕುಮಾರ್, ಬಿ ಸರೋಜಾದೇವಿ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
    ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
    ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
    ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
    ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
    ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
    ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವು
    ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
    ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು

  • @Prashant-appu143
    @Prashant-appu143 Год назад +15

    ಎಷ್ಟು ಅರ್ಥ ಅಯ್ತಿ ಈ ಸಾಂಗ್ ಸೂಪರ್ Dr.ರಾಜಕುಮಾರ್ ಅಪ್ಪಾಜಿ🙏🙏🙏🙏🙏🙏

  • @anandakumars8912
    @anandakumars8912 6 месяцев назад +2

    ಅದ್ಬುತವಾದ ಸಾಹಿತ್ಯ 👌
    ಇಂತಹ ಸಾಹಿತ್ಯವನ್ನು ರಚಿಸಿದ ಉದಯ್ ಶಂಕರ್ ಸರ್ ಗೆ ಧನ್ಯವಾದಗಳು 🙏

  • @shivannab5
    @shivannab5 Месяц назад +1

    My Everyday morning song❤❤❤❤❤❤❤❤❤❤❤2024.Dr Rajkumar avra song kelidre saku University books ellavu study madidage .....booksgintha hecchu knowledge ivra song nalidave❤❤❤❤❤❤❤❤❤

  • @rajendraraj2897
    @rajendraraj2897 Год назад +23

    ಇಂತ ಅದ್ಭುತ ಹಾಡುಗಳು ಇವಾಗ ಬರೋಕೆ ಚಾನ್ಸೆ ಇಲ್ಲ 👌👌❤️❤️

  • @user-el7qm7pb3h
    @user-el7qm7pb3h 2 года назад +11

    ಸಾರ್ವಕಾಲಿಕ ಶ್ರೇಷ್ಠ ಗೀತೆ...
    👌👌👌👌👌
    👍👍👍👍👍

  • @pkfromkoppal
    @pkfromkoppal 28 дней назад +1

    🙏🏿🙏🏿ಹಾಡು ಅದ್ಭುತವಾಗಿದೆ ಜೈ ರಾಜಣ್ಣ 🙏🏿🙏🏿

  • @Raajasri-od3hy
    @Raajasri-od3hy Месяц назад +1

    Ee haadu Telugu alli kuuda ede " neekosam yavvanamantha daachaanu" ani vasthundi line but ee haadu first kannada dalle so beautiful song.. from Telugu Telangana state ❤

  • @siddayya.hhiremath4192
    @siddayya.hhiremath4192 9 месяцев назад +2

    ಅರ್ಥಗರ್ಭಿತ ಹಾಡು. ಕೇಳುತ್ತಿದ್ದರೆ ಮನಸಿಗೆ ನೆಮ್ಮದಿ

  • @lillykarlin.a5456
    @lillykarlin.a5456 Год назад +2

    Endu mareyada haadu
    Excellent singing pb,srinivas sir
    Meaningful song Nanna favourite song
    🌹🌹🌹👌👌👌🌹🌹🌹👏👏👏🌹🌹🌹

  • @kiranakiran5301
    @kiranakiran5301 Год назад +4

    how beautifullly romantic, , no show off , no vulgarity pleasant music , so simple and superb , rajanna acting na bhutto na bhavishyati

  • @gayathri1759
    @gayathri1759 2 года назад +9

    ಕನ್ನಡದ ವರ ನಟ D. ರಾಜ್‌ಕುಮಾರ ಅವರ ಈ ಚಿತ್ರದ ಹಾಡುಗಳು ನನಗಂತು ತುಂಬ ತುಂಬ ಇಷ್ಟ. 😍🤩❤👏👍👌🏻

  • @user-ne6kx4vt1z
    @user-ne6kx4vt1z 6 месяцев назад +2

    ಅಂದು ಇಂದು ಎಂದೆಂದೂ ಎವರ್ ಗ್ರೀನ್ ಸೂಪರ್ ಹಿಟ್ ಹಾಡು

  • @HarishKumar-hx5dp
    @HarishKumar-hx5dp Год назад +2

    ಆಕಾಶವೇ ಬೀಳಲಿ ಮೇಲೆ ನಾ ಈ ಗೀತೆಯನ್ನು ಕೇಳುತ್ತಲೇ ಇರುತೆನೇ.

  • @pkfromkoppal
    @pkfromkoppal 21 день назад +1

    ಡಾ// ರಾಜಣ್ಣ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @ningarajaadiver9252
    @ningarajaadiver9252 Год назад +1

    ಬ್ಯೂಟಿಫುಲ್ ವೈಸ್ಸ್ ಅಪ್ಪಾಜಿ 👌👌👌🙏🏼🙏🏼🙏🏼

  • @ashokakrishnaraokulkarni4024
    @ashokakrishnaraokulkarni4024 3 года назад +3

    ಇದೇ ನನಗೆ ತುಂಬಾ ಇಷ್ಟ.ಅಶೊಕ ಕುಲಕರಣಿ.ಬೆಂಗಳೂರು.

  • @pavankulkarni03
    @pavankulkarni03 Год назад +3

    ಎಂಥಾ ಅರ್ಥವಂತ ದ ಹಾಡು.. ಇಂತಾ meaning ful ಹಾಡುಗಳು ಬರುವದು ಈ ಕಾಲದಲ್ಲಿ ಬಯಸದು ಅತ್ಯಾಶೇ ಆಗುವದು..

  • @shreedhard8437
    @shreedhard8437 Год назад +2

    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಭೂಮಿಯೇ ಬಾಯ್ ಬಿಡಲಿ ಇಲ್ಲೇ ನಾನಿನ್ನ ಕೈ ಬಿಡೆನು
    ನೀನಿರುವುದೇ ನನಗಾಗಿ
    ಈ ಜೀವ ನಿನಗಾಗಿ
    ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
    ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
    ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
    ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
    ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
    ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ
    ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
    ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
    ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
    ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
    ಈ ನದಿಯ ಕಲರವವೇ ಮಂತ್ರಗಳ ಘೋಷವು
    ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
    ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು

  • @ravikumarraju3482
    @ravikumarraju3482 24 дня назад +1

    Combination of super legends.

  • @vishwanathvishwa6779
    @vishwanathvishwa6779 10 дней назад +1

    Super sir namma devaru devate

  • @subhashbm9523
    @subhashbm9523 2 месяца назад +1

    ಉತ್ತಮ ಸಾಹೀತ್ಯ

  • @shyamkhareedhi4517
    @shyamkhareedhi4517 Год назад +3

    Hats off to the Lyrics, singing, acting... Full marks❤
    Each word is meaningful, precious.

  • @rajashekaratalaku7729
    @rajashekaratalaku7729 3 месяца назад +1

    All time ever green hit song. Words are limited to explain the lyrics, music,actor & actross, etc,etc.

  • @user-ir9xe2qg4b
    @user-ir9xe2qg4b 2 месяца назад +2

    Beautiful ❤❤❤❤

  • @adinarayanamurthy8092
    @adinarayanamurthy8092 Год назад +2

    Ever gree song i will lisen when time free not hear such a beautiful lyrics on nature,this lyrics given by Halu Jenu Ramkumar to chi udaya shanker not beat this song still

  • @manjunathbn9662
    @manjunathbn9662 Год назад +3

    The Greatest Dr//ರಾಜಕುಮಾರ್

  • @adinarayanamurthy1638
    @adinarayanamurthy1638 3 года назад +9

    No song beet this melody and wonderful composition , Rajkumar , smt Saroja devi acting P.bs voice Rajan nagenra music .if you list daily not get bor ever green songs

  • @shivaprasad3552
    @shivaprasad3552 4 месяца назад +1

    ಇಂತಹ ಶ್ರೇಷ್ಠ ಗೀತೆಗಳು ಇರುವುದು ಕನ್ನಡದಲ್ಲಿ ಮಾತ್ರ ಸಾಧ್ಯ ❤❤❤

    • @ggsyep6509
      @ggsyep6509 4 месяца назад

      Muchkond bere bashe baralla annu😂😂

  • @user-ev4jk7uy4g
    @user-ev4jk7uy4g 4 месяца назад +1

    ಈ ಹಾಡಿಗೆ 55 ವರ್ಷಗಳು, ಆದರೂ ಅದರ ಗಂಧ ಮಾತ್ರ ಕಡಿಮೆಯಾಗಿಲ್ಲ.❤❤❤

  • @maheshanna5006
    @maheshanna5006 2 года назад +5

    Rajan nagendra music udayashankar combination👌

  • @kantharaju5769
    @kantharaju5769 15 дней назад

    ಆಗಿನ ಸಾಹಿತ್ಯ ಸಂಗೀತಕ್ಕೆ ಒಂದು ದೊಡ್ದ ಸಲಾಂ

  • @sgsarma6985
    @sgsarma6985 3 года назад +26

    An immortal song. Especially the golden voice of PBS is mesmerising. The music given by Rajan-Nagendra pair is excellent. It is a great song.My favourite song.

  • @AbhiAbhi-cx8tc
    @AbhiAbhi-cx8tc 2 года назад +5

    Lovely song Raj Kumar Sir 🥰❤️💝💖❣️

  • @vijaykumars5426
    @vijaykumars5426 5 дней назад +1

    meaningful song hats off the writer!

  • @vasanthipoojary4072
    @vasanthipoojary4072 Год назад +3

    I was in 7th,, 8th std. From then i was listening this song.......in Radio.Very lovely Song. Very nice

  • @shripadkulkarni8829
    @shripadkulkarni8829 Год назад +2

    Legends....ರಚನೆ ಸಂಗೀತ ಗಾಯನ

  • @ganeshb2406
    @ganeshb2406 4 года назад +12

    Please upload nyayave devaru full movie

  • @promodvijayasimha5829
    @promodvijayasimha5829 2 года назад +14

    LATE PBS unbeatable unmatchable irreplaceable. RIP .

    • @ombalaji5830
      @ombalaji5830 Год назад +1

      E

    • @kumarnr772
      @kumarnr772 Год назад

      @@ombalaji5830 1111q1111111111111 qq 111 11 qq1111 11 1q qq 1qqq11qa111qq 11 1 11 11q11q1111111111111q11q1111111q1

    • @aprp6984
      @aprp6984 24 дня назад

      Yes, 100%

  • @forwardkannadayoutubechann4229
    @forwardkannadayoutubechann4229 9 месяцев назад +1

    Super annavru.

  • @Maya-rz4gl
    @Maya-rz4gl Год назад +3

    So much meaning full song really 👌🙏🙏🙏🙏

  • @user-kc3dd3rj8s
    @user-kc3dd3rj8s 11 месяцев назад +3

    😅most beautiful song whenever I listen this song I remember my school days

  • @deepadipi6055
    @deepadipi6055 2 года назад +1

    Mysore sweetie 😍💕💖💖💕..
    Lu Mysore mallige 🤗🤗💞🤗🤗..🔥🔥💞 mysore palace..

  • @ganeshkv6139
    @ganeshkv6139 7 месяцев назад +1

    ಡಾಕ್ಟರ್ ರಾಜಕುಮಾರ್ ಎವರ್ಗ್ರೀನ್ ಸಾಂಗ್ ❤❤

  • @kv7324
    @kv7324 Год назад +2

    Dr Raj and PBS.
    Great voice match.
    Dr Raj and Sarojadevi ,
    extraordinarily graceful movements

  • @kirankrpet1
    @kirankrpet1 Год назад +2

    appa yentha haadu, yentha sogasu, annavaranthu supper

  • @hallmarkprotectiveanddecor1913
    @hallmarkprotectiveanddecor1913 4 месяца назад +1

    What a singing by Dr PBS❤❤❤

  • @ajayasimha4127
    @ajayasimha4127 5 месяцев назад +1

    Wonderful song. Gandharva Gana. Can be heard any number of times.....

  • @johnskuttysabu7915
    @johnskuttysabu7915 Год назад +3

    Super.song.one.of.the.most.romantic.song.of.dr.rajkumar.and.p.b.sreenivas.

  • @girishrao3454
    @girishrao3454 3 года назад +16

    Ever green song old is gold ❤️

  • @yallappakamatar5595
    @yallappakamatar5595 Год назад +1

    ಸುಪ್ಪರೋ ಸೂಪ್ಪರ್❤

  • @adinarayanamurthy1638
    @adinarayanamurthy1638 3 года назад +18

    This song is alphabet to all romantic song I here always ,pavalesu paramatma also 🙏🙏

  • @prakashrock8183
    @prakashrock8183 Год назад +2

    Heartly touch song

  • @k.b.basavaraju9486
    @k.b.basavaraju9486 Год назад +11

    One of the best songs of our Kannada cinema industry. Perfect song for this beautiful pair. As our great GKV Sir said only Rajan-Nagendra Sir can give such beautiful melody songs. This is the greatness of GKV Sir appreciating other music directors & why other music directors also highly respected GKV.

  • @parthasarathi8369
    @parthasarathi8369 7 месяцев назад +2

    A true lover only can promise like this ❤❤❤❤❤❤

  • @arvindyash2591
    @arvindyash2591 Год назад +5

    Ever green song Raj ana 🙏

  • @shivuraj3221
    @shivuraj3221 Месяц назад +1

    what is love... me listen this lyrics ❤(1:25 to 2:08)

  • @martinminalkar8728
    @martinminalkar8728 Год назад +2

    Kannada hagu Hindi hadugala munde bere yava bhaseya hadugalu nillavu 👌👌👌

    • @johnskuttysabu7915
      @johnskuttysabu7915 Год назад +1

      Hindi.is.not.very.good.the.south.india.n.songs.are.good.kannada.tamil.malayalam.telugu.

  • @ET-si7rl
    @ET-si7rl Год назад +3

    Super beautiful song 💕

  • @madhuhjaisimha198
    @madhuhjaisimha198 2 года назад +3

    Amazing.... ಅದ್ಬುತ... ಸೂಪರ್

  • @anishram1
    @anishram1 2 года назад +3

    enthuru melodious pattanu!!!!!

  • @shridharakrc9594
    @shridharakrc9594 Год назад +1

    I lost myself butiful song i Love Dr Rajkumar

  • @vasanthipoojary4072
    @vasanthipoojary4072 Год назад +4

    Very nice song

  • @umeshkalal7052
    @umeshkalal7052 2 года назад +4

    It is evergreen romantic song

  • @krishnamurthyk138
    @krishnamurthyk138 3 года назад +9

    Golden voice of P B SRINIVAS

  • @sanniprerana222
    @sanniprerana222 10 месяцев назад +1

    All-time evergreen the best song by PBS

  • @rameshbk7022
    @rameshbk7022 3 месяца назад +1

    Evergreen song

  • @srinivasulureddy8713
    @srinivasulureddy8713 2 года назад +5

    Marvellous song 👌👍

  • @rajeshwarijyothi3598
    @rajeshwarijyothi3598 2 года назад +6

    Evergreen song 👌👌👌😊

  • @veerabhadragoudabeeravalli681
    @veerabhadragoudabeeravalli681 3 года назад +10

    Lyrics of this song please....

  • @siddegowdabanasavadi7647
    @siddegowdabanasavadi7647 3 года назад +4

    Super amazing I like very much

  • @RameshS-jc4kw
    @RameshS-jc4kw Год назад +2

    Every green Hero Dr Rajkumar ❤️❤️❤️❤️

  • @poornimamohan3876
    @poornimamohan3876 2 года назад +3

    Awesome amazing very beautiful and wonderful very sweet song 🙏 very beautiful and very beautiful P Susheela and P B S 🙏 legend Ganagandarwa singars 👌👌🙏🙏🙏🙏🙏🙏🙏🙏

    • @vittalnaik6352
      @vittalnaik6352 3 месяца назад

      ಇದು ಕನ್ನಡ ಚಿತ್ರದ ಗೀತೆ ಪ್ರತಿಕ್ರಿಯೆಗೆ ಆಂಗ್ಲ ಭಾಷೆ ಬಳಸಿದ್ದು ಯಾಕೆ. ಕನ್ನಡ ಬಳಸಿ ಕನ್ನಡ ಉಳಿಸಿ. ಸಲಹೆ ತಪ್ಪಾಗಿದ್ದರೆ ಕ್ಷಮಿಸಿ 🙏

  • @dr.harishrao3133
    @dr.harishrao3133 2 года назад +9

    This song from the very old Kannada film "Nyayave Devaru" released in 1971, is a unique combination of:
    Film Director: Siddalingaiah,
    Actors: Dr. Rajkumar & B. Saroja Devi,
    Music Director: Rajan-Nagendra,
    Lyrics By: Udaya Shankar,
    Singer: Dr. P. B. Sreenivas and
    Raag: Bhimpalasi.
    It remains Evergreen, clearly demonstrating that "Old is Gold" in the Indian Film Industry.

  • @gayathrig8732
    @gayathrig8732 4 месяца назад +1

    Super song

  • @somannads5094
    @somannads5094 3 года назад +11

    Any body please colour the entire song.

  • @ShilpaKumari-wm8rd
    @ShilpaKumari-wm8rd 2 года назад +2

    LOVE❤💜 YOU rajkumar 🙏sir Plz come to back ❤

  • @raivipervg7733
    @raivipervg7733 2 года назад +3

    Beautiful song superb excellent I love it

  • @prakashys6487
    @prakashys6487 3 года назад +23

    Evergreen song ever made in kannada

  • @lakshmiadvocate9028
    @lakshmiadvocate9028 2 месяца назад +1

    Every green song

  • @mohammedshayebullashafiull4557
    @mohammedshayebullashafiull4557 16 дней назад +1

    Excellent

  • @shylaja8803
    @shylaja8803 2 года назад +4

    Old 's gold❤️super song💗lyrics 👌👌👌👌

  • @SusaiNathanJamesC
    @SusaiNathanJamesC 2 месяца назад +1

    Dedicated to Manjula

  • @hemanthraj5774
    @hemanthraj5774 Месяц назад +1

    ನನ್ನದೊಂದು ಬೇಸರ ಏನಪ್ಪಾ ಅಂದ್ರೆ.. ಇಂಥ ಹಾಡುಗಳನ್ನು, ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಲಿಲ್ಲ ಅಂತ 😕

  • @parashuramjoglekar1257
    @parashuramjoglekar1257 24 дня назад +1

    Yes

  • @renukadevijm4794
    @renukadevijm4794 4 года назад +9

    Old golden tension free song

  • @girishpower9702
    @girishpower9702 2 года назад +6

    💞EVERGREEN LOVE SONG💞

  • @MahadevuK-x9x
    @MahadevuK-x9x 29 дней назад +1

    Life long song

  • @madhukumar4189
    @madhukumar4189 20 дней назад +1

    favorate song

  • @ganeshb2406
    @ganeshb2406 4 года назад +5

    Please upload nyayave devaru

    • @anitasajjan4310
      @anitasajjan4310 2 года назад

      Every Green super hit songs ,I like too much

  • @parimalamary4793
    @parimalamary4793 2 года назад +2

    Very meaningful song

  • @shekarchandra7376
    @shekarchandra7376 Год назад +2

    Old is Gold

  • @kommojuaruna5719
    @kommojuaruna5719 2 года назад +3

    Very nice song with wonderful lyrics n meaning

  • @shivappaa955
    @shivappaa955 2 года назад +2

    My favourite song.