ಎಂಜಿನಿಯರಿಂಗ್‌ ದುರಾವಸ್ಥೆ! | The fall of Indian Engineering Degree | Placement | Masth Magaa Amar

Поделиться
HTML-код
  • Опубликовано: 1 окт 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Engineering #EngineersDay #Civil #Mech #EE #RoyalMech #IT #ComputerScience #Course #Placement #Enrollment #EngineeringColleges #MasthMagaa #AmarPrasad

Комментарии • 710

  • @MasthMagaa
    @MasthMagaa  Год назад +32

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @superman_1975
      @superman_1975 Год назад

      ನೀನು ಅದೇನು ಜರ್ನಲಿಸಂ ಕಲಸ್ತಿಯೋ ಆನ್ಲೈನ್ ನಲ್ಲಿ....

    • @pampapathijanekunte2321
      @pampapathijanekunte2321 Год назад

      Sir ನಾನು BA ಪದವಿ ಮಾಡಿದ್ದೀನಿ ಮತ್ತು ಕನ್ನಡ ಭಾಷಾ ಕೌಶಲ್ಯ ಹಾಗೂ ಮಾತುಗಾರಿಕೆ ಅನುಕರಣೆ ಮಾಡುವ ಕಲೆ ಕೂಡ ಇದೆ ಆದ್ರೆ ಜೀವನಕ್ಕೆ ಅಂತ ಒಂದು ಕೆಲಸ ಬೇಕಲ್ಲ ಅದು ಈ ಕೋರ್ಸ್ ಮಾಡಿದ್ದರೆ ಕೆಲ್ಸದ ಬಗ್ಗೆ ಮಾಹತಿಗಾಗಿ ಹೇಗೆ ಸಂಪರ್ಕ ಮಾಡಬಹುದು ಹೇಳಿ

    • @sumanthbhat1041
      @sumanthbhat1041 Год назад

      Useless engineering only theory focused don't have fundamental or practical skills or knowledge of repair or understanding machines. See Dr Amar Bose he from childhood started repairing electronic devices radios stereos etc

    • @superman_1975
      @superman_1975 Год назад

      @@sumanthbhat1041 yes bastard fucking syllabus fucking education system looting institutions

  • @rudrappa.schanaveerashetra4830
    @rudrappa.schanaveerashetra4830 Год назад +14

    ಮತ್ತೇನು 30 ವರ್ಷದ ಹಳೇ ಕಾಲದ ಪಠ್ಯ ಇದ್ದರೆ ಏನು ಮಾಡಬೇಕು ವೇಸ್ಟ್ ಇಂಜಿನೀರಿಂಗ್

  • @sridharsanjeev3050
    @sridharsanjeev3050 Год назад +344

    ಭಾರತದಲ್ಲಿ.. RJ & RUclipsrs ಗಳಲ್ಲಿ..🙄ಮುಕ್ಕಾಲು ಭಾಗ ಎಂಜಿನೀರಿಂಗ್ ಪದವೀಧರರೇ ಅವ್ರೇ!!😅

    • @vinaytl8569
      @vinaytl8569 Год назад +13

      Correct agi helde

    • @prajwalgowda9890
      @prajwalgowda9890 Год назад +16

      ನಾನು ಕೂಡ ಸಿವಿಲ್ ಇಂಜಿನೀಯರಿಂಗ್ ಸೇರುತ್ತಿದಿನಿ 💛❤️✊

    • @acesathish2567
      @acesathish2567 Год назад +2

      💯

    • @siddukuratti
      @siddukuratti Год назад +11

      Engineering Completed in 2018 But till now no job😢 ..,

    • @anushree1202
      @anushree1202 Год назад +2

      ​@@siddukurattisame😢

  • @psychoscientist9007
    @psychoscientist9007 Год назад +310

    Engineering never go down but the people who chose engineering go down only because lack of skill and knowledge 😊

  • @anvith.9631
    @anvith.9631 Год назад +8

    ಯಾರು ಉದ್ಯೋಗ ಇಲ್ಲ ಬನ್ನಿ😂😂 ಕಾಮೆಂಟ್ ಮಾಡುವ. ಒಂದು ಉದ್ಯಮವನ್ನೇ ಸ್ಥಾಪಿಸೋಣ 🤩

  • @om.k4
    @om.k4 Год назад +137

    Engineering will never die just upgrade your skills and become a pro in it. Never stop learning; is the key to success for engineering graduates.

  • @vishalajnanakannada
    @vishalajnanakannada Год назад +41

    ನಮ್ಮ ದೇಶದ ಶಿಕ್ಷಣ ಸುಧಾರಿಸಬೇಕು..

  • @praveenshetty1994
    @praveenshetty1994 Год назад +11

    Civil Engineer like here😂😂

  • @Meghanatk0798
    @Meghanatk0798 Год назад +52

    I m also Mechanical Engineer,, working in 'core' filed,,, I m really proud😊

  • @srraghu877
    @srraghu877 Год назад +88

    ನೀವು ಹೇಳಿದ್ದು ಸರಿ... ಟೀಚಿಂಗ್‌ನ ಗುಣಮಟ್ಟ ಸುಧಾರಿಸಬೇಕು... ಹಾಗೂ ವಿದ್ಯಾರ್ಥಿಗಳು ಛೂಸ಼್ ಮಾಡುವಾಗ ಹೆಚ್ಚು ಯೋಚಿಸಿ ನಿರ್ಧರಿಸಬೇಕು...

    • @Dr.ashwath
      @Dr.ashwath Год назад +3

      ellaanu teachers mele haakokke naachike aagalwa?
      college nalli rowdism bagge maatadi, huduga , hudugi dress sense bagge maatadi.....
      ade teachers salary gottaa? IT avara salary gotta?
      Ene kelidru teachers mele haakodu ondu bitti sikkiddare...

    • @Infonest22
      @Infonest22 Год назад +1

      Infrastructure idya guruve college nalli est college nalli end to end lab facility ide

    • @Meat_cooker
      @Meat_cooker Год назад

      ​@@Dr.ashwath.. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ...
      ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @shivarammanur1372
    @shivarammanur1372 Год назад +8

    ನನಗೆ ಈ ವಿಷಯದಲ್ಲಿ ಮಾಹಿತಿ ಕಡಿಮೆ. ನನಗೆ ತಿಳಿದಂತೆ ಈ ಇಂಜಿನಿಯರಿಂಗ್ ಕೆಲಸ ಮಾಡುವವರು ಹೆಚ್ಚು ಒತ್ತಡದಿಂದಾಗಿ ಆರೇಳು ವರ್ಷಗಳ ಕೆಲಸ ಮಾಡುತ್ತಾರೆ. ಆಮೇಲೆ ಅವರು ಬೇರೆ ಕಲಸ ಅಥವಾ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಹೆಚ್ಚು ಕೆಲಸ ಲಭ್ಯತೆ ಇರುತ್ತದೆ.

  • @PARTHASCIENCELAB
    @PARTHASCIENCELAB Год назад +73

    Ultimate study ! more than 50% of the engineering students are not fit for it.Every individual should choose their course depending on their capability & interest. I feel Engineering is meant for creative individuals and one who has good observation and keen interest on knowing how things are created, how it works and how it can be improved.....

  • @Sujays_raj
    @Sujays_raj Год назад +20

    Computer science engineering students
    Attendance here
    👇👇

  • @koodandaravi
    @koodandaravi Год назад +32

    ವಿದ್ಯಾರ್ಥಿಗಳು ತಮ್ಮ‌ ಜ್ಞಾನ ಹೆಚ್ಚಿಸುವತ್ತ ನಿರಂತರವಾಗಿ ಪ್ರಯತ್ನಿಸುವುದು ಉತ್ತಮ.

  • @sachinbiradar5804
    @sachinbiradar5804 Год назад +4

    ur VTU syllabus very worst then didnt teach course of companies want technical knowledge u paid to colleges minimum 7to10 lakhs after completion outer world vey compitative insted they teach COURESES LIKE AWS,AZURE ,PYTHON ,SQL,SELENIUM,DEVOPS IT WILL HELP TO GET JOB AND TO PROVIDE PRACTICAL EXPIRENCE

  • @commonman5768
    @commonman5768 Год назад +107

    Engineering will never die because you are uploading vedio we are watching vedio in anywhere anytime mode this is because of engineering....😊

    • @kiiiiii419
      @kiiiiii419 Год назад +1

      Technology

    • @anandpatil6661
      @anandpatil6661 Год назад

      Super, RUclips create maadidavru Engineers , illandra doller per view barodlla.

    • @NanobbaAnamika
      @NanobbaAnamika Год назад +3

      ​@@kiiiiii419aa technology develop madirode engineers

    • @Nd-jr6ow
      @Nd-jr6ow Год назад +2

      @@NanobbaAnamika😂obviously engineers who are software developers not all engineers

    • @rajendrasinghk8419
      @rajendrasinghk8419 Год назад

      ​@@Nd-jr6owsoftware developers are also engineers 😂😂😂

  • @unknownshikari7411
    @unknownshikari7411 Год назад +5

    ದಯವಿಟ್ಟು engg ಸರ್ಬೇಡಿ ಯಾರೂ ,, ಅವ್ರ ಮಾಡೊ ಪಾಠ ಹುಡುಕೋ job ಸಂಬಂಧ ಇಲ್ಲ

  • @SM-dr3ew
    @SM-dr3ew Год назад +11

    ಎಲಾ ಶಾಲೆಯಲ್ಲಿ ನಿಮ್ ತರ ಟೀಚರ ಇರ್ಬೇಕು❤

  • @sanjugowda2534
    @sanjugowda2534 Год назад +4

    Electronics and communication engineering students like here

  • @nmriteeshgowda5282
    @nmriteeshgowda5282 Год назад +7

    ದಯವಿಟ್ಟು ಕರ್ನಾಟಕದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ video ಮಾಡಿ🙏

    • @Nayana-r2h
      @Nayana-r2h Год назад

      Rvce bnglr
      Bmsce bnglr
      Msrit bnglr
      Pes ( rr) bnglr
      Uvce bnglr
      Sit Tumkur
      BVB hubli
      Bmsit bnglr
      Dsce bnglr

  • @Shridharshashi
    @Shridharshashi Год назад +3

    youtube ವಿಡಿಯೋ ನೋಡಿ ಇಂಜಿನಿಯರಿಂಗ್ sem ಪರೀಕ್ಷೆ ಪಾಸ್ ಮಾಡೋರ ಸಂಖ್ಯೆ ಹೆಚ್ಚು 🤣🤣🤣🤣

  • @rohitkm1477
    @rohitkm1477 Год назад +7

    ಅತಿಯಾದ ಜನಸಂಖ್ಯೆ ಇದ್ರೆ ಹೀಗೆ ಆಗುತ್ತೆ

    • @peaceful154
      @peaceful154 Год назад

      Neevobre sariyagi problem artha madkondid nodi

  • @guruchethan4731
    @guruchethan4731 Год назад +4

    Unfortunately marks idre aste placement ge allow madodu avrige ollage hoglike marks beku ollage hodmele knowledge beku...

  • @chamel19
    @chamel19 Год назад +20

    BA graduation 😢 ನಮ್ ಬ್ರಾಂಚ್ ಧಮ್ ಕಳ್ಕೊಂಡ್ 2 -3 ದಶಕ ಆಯ್ತು

    • @anu.b.r103
      @anu.b.r103 Год назад +4

      Don't worry ಇನ್ಮೆಲ್ ಸ್ಟಾರ್ಟ್ ಆಗುತ್ತೆ ಹವಾ 👍👍

    • @m.b.nagaraj7666
      @m.b.nagaraj7666 Год назад +4

      BA not lost it's Value
      BA Graduate lost Value

    • @NareshNayakaM-lj6zs
      @NareshNayakaM-lj6zs Год назад

      BA ಯಾವತ್ತೂ ತನ್ನ ಗತ್ತು ಜ್ಞಾನ ಕಳೆದುಕೊಳ್ಳಲ್ಲ

  • @yogeesh_kulal02
    @yogeesh_kulal02 Год назад +11

    I am the one who asked to do this video in a comment.... Hilarious thing is I am studing in 1 year B. E😂

  • @manjular200
    @manjular200 Год назад +1

    Don't demotivate students who want to pursue Engineer. There are ample of opportunities. Students need to focus. They get opportunity to do project in final year, why he/she should buy projects, cant he learn and implement new technology in his project and show his capabilities. If you have employment gap then too, you will get opportunities in Engineering. I am one of them to get job opportunity with employment gap. I upgraded my skill, learnt new concepts. Engineering is Evergreen. Foolish fellow, don't spread hatred towards Engineering. You are recording, editing , posting and broadcasting your video. Engineering is behind this technology. You have got platform to speak and people listen to you, which means do some good job, so that some get motivated by you talk. Don't degrade Education, it could be engineering or medical. Professional courses have their own weightages.

  • @pramodshetty8611
    @pramodshetty8611 Год назад +24

    It is true , we engineers have to study more than 60 subjects in 4 years. But getting job in small industry also deficult. So it is better to close 50 percent of engineering colleges in India.

    • @Meat_cooker
      @Meat_cooker Год назад

      .. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ...
      ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @Dlly959
    @Dlly959 Год назад +20

    Good skills and communication skills leads to good software engineer 🎉

  • @geeta__859
    @geeta__859 Год назад +1

    Clg alli sayaagi teach maadtaaella .makkalu bahal kashta padtaaeddare

  • @Greenberry846
    @Greenberry846 Год назад +3

    ನಮ್ಮ ಕೈಯಲ್ಲಿ ಇರೋದು ಫೋನ್ ಇಂಜಿನಿಯರ್ ತಯಾರು ಮಾಡಿದು 🤔🤔🤔

  • @thenameisyash01
    @thenameisyash01 Год назад +2

    Ega education bekagirodu ondu certificate goskara aste , illi talent annodu ondu idre heg bekadru badukbodu...

  • @puresoul5559
    @puresoul5559 Год назад +6

    I'm also pursuing Engineering
    But I'm not happy from it
    More focus on theoretical and clearing the backlogs subjects only instead on focusing practical knowledge

  • @dinesh2471972
    @dinesh2471972 Год назад +16

    I am a Doctor 52 years young having my hospital since 1999 ...I have joined this journalism course by paying 2400 plus odd .....I really wanted to explore the journalism 😊

  • @sunilroaster7740
    @sunilroaster7740 Год назад +2

    ಸರಿಯಾದ ಸಮಯಕ್ಕ್ ಪೋಸ್ಟ್ ಗಳು ಬಿಡಲಿಲ್ಲ ಅಂದ್ರೆ ಹೀಗೆ ಆಗುತ್ತೆ sir

  • @santosh_Benkiee
    @santosh_Benkiee Год назад +11

    If you are not good in physics and mathematics pls don't do engineering.....don't waste your time and money and energy 🙏 ...inform your friends and family members 😢😢

    • @MrKarthik32
      @MrKarthik32 Год назад +2

      We can not judge a person whether he/she is good in Maths,Physics,Engineering by the marks he/she gets. By that logic, nobody as a student in India hasn't got practical exposure in physics. We all have by-hearted subjects. And the one who memorizes and vomits in exams and gets good marks is considered as topper even though he doesn't know what exactly it is the very next day of the exam😅

    • @puresoul5559
      @puresoul5559 Год назад +1

      ​@@MrKarthik32you are right
      Only marks matters

  • @SidduChougala-mm7xi
    @SidduChougala-mm7xi Год назад +1

    Namm commer fild yavttu billalla,, y'all fildllu accountrs,,taxcers,, auditors y'all fildgalli beku

  • @pramodprasannakumarStudio
    @pramodprasannakumarStudio Год назад +4

    Dear engineer's
    Lets create a engineer's club because lawyer's and doctors have there own club for there need on any issues but engineers dnt have any club to descuss on it.

  • @UdayKiran-rm2gi
    @UdayKiran-rm2gi Год назад +1

    IT BT ali working condition studies ali presentation madudre yalarigu job sigothe

  • @Tharroxx234
    @Tharroxx234 Год назад +7

    I'm also mechanical engineering student, I'm really proud
    But the thing is in college they don't teach what is real world problem, & still implementing 90s era useless lab & theory it must change then only skilled engineers come out

  • @pyaarikhabootar3525
    @pyaarikhabootar3525 Год назад +7

    I did Engineering. But didn't get job in IT companies. Finally joined non it company for IT maintenance and support work..Now doing graphic designing work for the company!! Also for future learning web development. The syllabus is completely changed. Many things we learned day and night in colleges are outdated and replaced with newer technologies.!! So again struggling day and night learning multiple courses for survival.!! But companies want only experienced candidates. Many recruiters dont even know when the technology came in market..Also the groupism is there inside industry. Candidates are underpaid. We spend lakhs but get only 10-15k job. If we question people say, money is not important. But we can't live without money. Also companies expect 8-10 skills in one candidate. As a result quality projects are decreasing.

  • @dtech2518
    @dtech2518 Год назад +3

    More than 10lakhs students pass out in a year,,,,, people with knowledge and skill will succeed in engineering field rest of them choose RUclips, vlog, any work😂😂😂

  • @sudeepentertainment
    @sudeepentertainment Год назад +3

    Please DON'T Join VTU & get fooled guys.....
    Its my suggestion with concern from my heart😊

    • @thanushreen3143
      @thanushreen3143 Год назад

      Can u plz tell the reason

    • @sudeepentertainment
      @sudeepentertainment Год назад

      ​​@@thanushreen3143
      And one more thing,
      My aunt who completed her engineering in 2010 suggested me to join VTU as it was very good compared to other universities at that time in 2010
      But now in 2020's VTU is completely different & everything is changed now
      Atleast autonomous colleges under VTU is far better than complete VTU colleges

  • @brucebane5396
    @brucebane5396 Год назад +3

    Next ee list li MBBS, BAMS ,BDS. In 10 yrs mbbs doctors are going to be like today's engineers.coz of excessive unregulated medical seats and high output of students.

  • @SM-dr3ew
    @SM-dr3ew Год назад +2

    ಸರ್ ನಾನು BA 2 year daily ಕಾಲೇಜ್ ಗೆ ಹೋಗೋದಿಲ್ only exam ga matra hogtini exam

  • @sumitk114
    @sumitk114 Год назад +2

    Engineers Do whatever other then engineering 😅😅😅😅

  • @madhuhv7405
    @madhuhv7405 Год назад +2

    Sir make video about pharmacy course B. Pharm

  • @revanasiddamatapathi3606
    @revanasiddamatapathi3606 Год назад +8

    Engineering students can do everything except Engineering.

  • @sureshsanagundi5190
    @sureshsanagundi5190 Год назад

    Police ಇಲಾಖೆಯಲ್ಲು ಹೆಚ್ಚಾಗಿ engg ಇದ್ದಾರೆ

  • @venkatesh.b6898
    @venkatesh.b6898 Год назад +3

    Sir CA bagge ondh video Madi.... Please ❤

  • @ex-muslim--zakirnalayak4703
    @ex-muslim--zakirnalayak4703 Год назад +2

    Liberal :- modi inda evella agta iradhu😂

  • @nakulshindhe1926
    @nakulshindhe1926 Год назад +46

    As a Mechanical Design Engineer, I dont agree with you.. We have requirements in the market but not getting the skilled engineer's..

    • @WiseDecisions
      @WiseDecisions Год назад +3

      you were not as skilled as now, rethink over..

    • @Win2prh385
      @Win2prh385 Год назад +6

      Learning mechanical engineering is good but job is equal to labour job in industries you will not get respect & learning is Pathetic everyone treated like beggar by providing meals in manufacturing industries
      earning are not good what you except today's cost Maruti Suzuki,Hero honda few companies will provide good environment in workshop you will learn something from these companies. 80 percent people
      Switch their mechanical job to other sectors 😂😂😂

    • @WiseDecisions
      @WiseDecisions Год назад +8

      @@Win2prh385 Some companies offered 8K for freshers and civil engineering is even worse then mechanical engineering. Computer engineering is even more worse then these two combined.

    • @amol3987
      @amol3987 Год назад +3

      Same for software engineer also, don't getting skilled resource, and will not show dedication

    • @coolcontent_volg1147
      @coolcontent_volg1147 Год назад +5

      Mechanical engg worst branch industries treated like iti diploma grade panthetic work life balance better IT jobs are good

  • @jamunaravishankar6911
    @jamunaravishankar6911 3 месяца назад

    Farm science courses bagge video madi anna
    Maneli engineering ogu ogu anta prana hindtidare anna 😢😢😢😢😢😢😢😢😢😢😢😢😢😢😢

  • @1823SumanRaj
    @1823SumanRaj Год назад +3

    Vtu syllabus innu update agilla 2008 alli iro syllabus alli 70% iglu ide

  • @prajwalkannadiga8737
    @prajwalkannadiga8737 Год назад +2

    Why No Karnataka media? Or anyone is not questioning about IT jobs managers are not recruiting Kannadigas?. Most of the Corporate companies in Bengaluru and its managers are filled with Telugu, tamil and northies. My real experience these Telugu people don't have any skills n knowledge they will get fake degree certificate and experience. With that they will join for IT companies with the help of their managers influence. Like this so many things are happening in most of the IT companies in Bengaluru. Why no one is rising questions??. Thos us the real scenario.

    • @latha8653
      @latha8653 Год назад

      Not only in IT companies, in Banking industry also, whatever you expressed is 100 percent true

    • @prajwalkannadiga8737
      @prajwalkannadiga8737 Год назад

      @@latha8653 Howdu idukke Horata onde baki irodu

  • @Dayasrpatil
    @Dayasrpatil Год назад +6

    BA .Bed. ಮಾಡಿದ್ರೆ month ge 7000 salary ಆದ್ರೂ ಬರುತ್ತೇ

    • @KINGBASUEDITZ
      @KINGBASUEDITZ Год назад

      ಹೌದು ಹುಲಿಯ ಬೆಂಕಿ

    • @praveenkumarsriyan229
      @praveenkumarsriyan229 Год назад +5

      Hotel ಕೆಲಸ್ಕೆ ಹೋದ್ರೆ..15,000 ಕೊಡ್ತಾರೆ

    • @arunp2885
      @arunp2885 Год назад

      ​@@KINGBASUEDITZb.ed madi govt job sikre he is lucky

  • @ponnappakm2479
    @ponnappakm2479 Год назад +3

    Your analysis not correct, changes bound to happen, it is nature's theory. 50 percent employable is good number.

  • @pradeepshriyanvlogs
    @pradeepshriyanvlogs Год назад +7

    ಈಗಿನ ೃಕಾಲದವರಿಗೇ ಹೈ ಸ್ಯಾಲರಿ ಇರಬೇಕು,ವರ್ಕ ಲೋಡ್ ಕಮ್ಮಿ ಇರಬೇಕು😂😂😂 ಹಾಗೆ ಸೇರಿದ ಕೂಡಲೇ ಮ್ಯಾನೇಜರ್ ಪೋಸ್ಟ್ ಆಗಬೇಕು. 😅😅

    • @padmavathik3359
      @padmavathik3359 Год назад +2

      ಹೌದು. ಒಪ್ಪಿಕೊಳ್ಳುವ ಮಾತು
      Core Engineering companies nalli software alli kodo tara pay kodokke aagalla

  • @dileepchandrashekhar
    @dileepchandrashekhar Год назад +50

    As a Structural Engineer from NYC these are my comments. There is a real disconnect between the education system and industries in India. The way to overcome is to get/give real-time projects and make students work on them. This enhances professionalism and skill development. Inturn, the professor, student and college can also make money while participating in the project. When I was studying at University of Cincinnati, I was working on a project that was funded by AISC. This was as a part of my master's thesis. In India this doesn't even happen at IIT level. I have seen some IIT professors working on real-time projects but the problem is they are not obligated to do that. Its like a Govt. job(even at private colleges), your are not required to prove yourself after you get your job. Most professors are non-competent or not skilled enough to write proposals and get real-time projects even when they have required human resources. So, there is no organic growth happening. And no law can force any growth. The only solution for this problem will be to make engineering colleges and professors more accountable.

  • @JeevanSamagar
    @JeevanSamagar Год назад +2

    Sir ee rithi video hakbedi engineering join aagidene ashte.. demotivate agthade 😢

  • @INDIAN_KA07
    @INDIAN_KA07 Год назад +3

    RUclips has best teachers than my collage, ನಾನು ಕಾಲೇಜ್ ಗಿಂತ ಜಾಸ್ತಿ Ytube alle kalthidhu.
    but ನಮ್ ಕಾಲೇಜ್ alli specially nam Batch alli and branch alli 95%+ place adharu

  • @abhinandan2958
    @abhinandan2958 Год назад

    Evn prakara engineering bitu journalism madi antha mankboodi yarachthavne... Don't believe his nonsense survey and his channel. Only engineering students know it's value....

  • @sanaullamh4408
    @sanaullamh4408 11 месяцев назад

    Matte 500/ kottbeku exam matte amount matte matte markes cord feez amount 800/ kotbeku ..feez justi ede...

  • @ChiranthanSM-vh4ik
    @ChiranthanSM-vh4ik 3 месяца назад

    Modalu bharathadaali janasankyeye dodda problem agidhe. Hagagi janasankyena niyanthrana madbeku.

  • @BrbaratiBrbarati
    @BrbaratiBrbarati Год назад +1

    Parents are main culprits.

  • @balajibj6644
    @balajibj6644 Год назад +12

    If u are technically strong, then there is always a scope.
    Quality output is not coming due to giving license to open more college.
    Many colleges are belong to politicians and they giving seat to below average students and management involve in fraudulent activities during examination to make pass the below average student's.
    From these students don't expect quality output finally they are in the field which is no where concerned to their studies.
    I hope amar sir u r speaking about engineering job by keeping those type of students in ur mind.

  • @amruthpallimuniraju4152
    @amruthpallimuniraju4152 Год назад +3

    First close most engineering colleges , they simply looting money , not interested in quality education , skilled technology , final year completed students are becoming lectures for their juniors tben what can we expect

  • @kareppahonakumpi2678
    @kareppahonakumpi2678 5 месяцев назад +1

    ಸರ್ ನಾನು ವಿಜ್ಞಾನ ಆಗಬೇಕಿದೆ ಏನು ಮಾಡಬೇಕು ಹೇಳಿ plz

  • @thilakkumarhs
    @thilakkumarhs Год назад +1

    There is no Skill development in Engineering. VTU is not giving any syllabus which is practical.

  • @Dboss-o2s
    @Dboss-o2s Год назад +2

    BCA course about explain sir

  • @Darshan4990
    @Darshan4990 Год назад +1

    Parents need to think and should see this video.
    Most parents force theri children to die in engineering and medical.

  • @santhoshhr9162
    @santhoshhr9162 Год назад +4

    Engineering aste alla
    B pharm kuda same agide
    Due to poor administration of RGUHS

    • @HEALTHHUB-413
      @HEALTHHUB-413 Год назад +1

      Only mbbs ge hecchu focus madtare bere course lekkakke illa

  • @melimagan
    @melimagan Год назад +2

    I am a doctor(Medical) and my children will be joining engineering. I do not agree with this video. Engineering is a broad field. If you join a good engineering college and work hard/keep up with the latest technology, engineering has lot of scope. Engineering and MBA take you to the top. After watching this video, do not get discouraged. We need engineers.

    • @peaceful154
      @peaceful154 Год назад

      The problem is now we have engineering colleges almost all cities.. more engineering colleges more the number of unskilled engineers

  • @prashanthm1986
    @prashanthm1986 Год назад +4

    Engineering never lost its scope and it wont. Engineering colleges are increasing. So engineers are more .you join good and placement oriented colleges. You wont regret abot your choice .choose colleges wisely and branches too .good luck engineers.

  • @nikhilnishanimath6560
    @nikhilnishanimath6560 Год назад +8

    The main reason is,these many Engineers are not actually required ..There is too much of supply than demand

  • @snehanagarajshet3218
    @snehanagarajshet3218 Год назад +3

    💯 True sir
    College alli skills, industry, technology based education and knowledge kodbeku......
    Bari exam pass agodanna helidre students future ge kastha

  • @ViratKohli-u7v2s
    @ViratKohli-u7v2s Год назад +9

    Any degree never goes down ,the peoole who are studying depends on them

  • @ashokdhyavanboin9785
    @ashokdhyavanboin9785 Год назад +5

    BE madi nan life halu aytu sir ...
    ellandre nan obba officer ertidde.....😢😢

  • @raghavendradasara286
    @raghavendradasara286 Год назад +1

    ನೀವು ಹೇಳಿದ್ದು ಸರಿ ಇದೆ 10 min ನಲ್ಲಿ. ಎಷ್ಟೋ ವಿಷಯದಲ್ಲಿ ಅದರ ಉಪಯೋಗ ಏನು ಬವಿಷ್ಯದಲ್ಲಿ ಅನ್ನೋದು ತಿಳಿಸಲ್ಲ ಅಥವಾ ಗೊತ್ತಾಗಲ್ಲ

  • @darshan3869
    @darshan3869 Год назад +1

    yaaru engineering madbedi... tumba kasta ide jobs sigodu

  • @vickyvikascs316
    @vickyvikascs316 Год назад +1

    Autonomous, Vtu, aided, unaided, private seats ಇವುಗಳ ಬಗ್ಗೆ ಮಾಹಿತಿ ಕೊಡಿ ಅಮರ್ ಸರ್,
    ನಾವು ಇವಾಗ ಡಿಪ್ಲೊಮಾ lateral entry students, how to join engineering, please sir 🙏🙏

  • @We_nayak_2278
    @We_nayak_2278 Год назад +2

    Teching change agabeku matte skills ge jasti olavu kodabeku sir.. 😮‍💨

  • @raghaver5964
    @raghaver5964 Год назад

    Engineers from IIT, NIT does not face any difficulty in job...

  • @drchandankumardgowda6658
    @drchandankumardgowda6658 Год назад +3

    Wt about medicine ( mbbs and BVSc and AH)

  • @NanjundaSwamy-x5e
    @NanjundaSwamy-x5e Год назад +1

    Civil engineering😂

  • @NanobbaAnamika
    @NanobbaAnamika Год назад +1

    Engineer biddogilla engineer mador jasthi agidare. Electronic, mechanical, software yavdnu kooda bsc bcom avrge helkodalla. Without engineering there is no present future.

  • @malleshmalagar9858
    @malleshmalagar9858 Год назад +3

    Nivu nann kann terisidiri I thinking to take engineering
    Tq so much ❤

  • @BasappaSaranu
    @BasappaSaranu 2 месяца назад

    Lecturers are qualityless due to appointed by recommendation and money influence at private collages.

  • @BAK77
    @BAK77 Год назад +4

    If you want marry a good looking girl then you must be a engineer and must work as engineer only others employees are second choice to them

    • @_hawk24
      @_hawk24 Год назад +2

      So according to you engineering is only to marry a beautiful girl that's all 💋
      After marriage with the beautiful girl you will start your engineering skills am i right 😅🤣 you naughty 😅

    • @anandpatil1744
      @anandpatil1744 Год назад +1

      👍👍😂

  • @rajendrasinghk8419
    @rajendrasinghk8419 Год назад +6

    We are ready to learn engineering subjects but our colleges and lecturers are not capable. They are still following the conventional method of engineering.

  • @bhavanivanageri4923
    @bhavanivanageri4923 Год назад +3

    Nanu ninne engineering admission madside 😢😢

  • @sureshkr6144
    @sureshkr6144 Год назад +1

    Today's job Market is
    Survival of fittest

  • @user-yz3sf8yg9k
    @user-yz3sf8yg9k Год назад +1

    Hogli bidi swalpa traffic jam kammi agutee. Ivara atagallu nodi nodi sakagide.

  • @basanagouda2445
    @basanagouda2445 Год назад +1

    Excel data entry ,Gmail reply & diploma and ITI man power handling and PPT presentation slide madoke engineering madbeku aste other wise no rocket science in engineering at present situation

  • @skeditz2917
    @skeditz2917 Год назад +1

    ಇಂಜಿನಿಯರ್ ಕಲಿಯಿರಿ, ಬೋಂಡ 🌴🥥 ಕೆತ್ತಿರಿ 😂

  • @PraveenKumar-it1pq
    @PraveenKumar-it1pq Год назад +2

    Sir video about journalism of journalists who are banned by INDIA Alliance party ,better do awake awaress about true journalism and on corruption, and godi media

  • @lingamadatm2507
    @lingamadatm2507 Год назад +1

    Lecture sariyaagi teach maadtilla.

  • @vinayakabhat430
    @vinayakabhat430 Год назад +6

    Person with good skills is never gone unrecognised! Computer science alli odhi! Nettage ond simple if else use madkond logic na use maadi ond code kooda baryoke baralla/ heng programming madbeku anta naya paisa gottilla anadre its fault of students and wrong messages from movies which are motivating the engineering students to do wrong things! Bunk classes! Etc

    • @_hawk24
      @_hawk24 Год назад

      Yelladhikku reason hole 0😅

    • @MrKarthik32
      @MrKarthik32 Год назад

      ನೀವ್ ಹೇಳಿದ ಕೊನೆ sentence 💯 ಪರ್ಸೆಂಟ್ ನಿಜ. ಈ 18 ರಿಂದ 22 ವರ್ಷದ ಸ್ಟೂಡೆಂಟ್ಸ್ ಗೆ ಸರಿಯಾಗಿ maturity ನೇ ಇರಲ್ಲ

  • @jivanrayapor2237
    @jivanrayapor2237 Год назад +4

    Engineering students can become anything except Engineer

  • @dattarajk8689
    @dattarajk8689 Год назад +1

    M/C on ಮಾಡಿದಾಗ ಮುಟ್ಟಿದರೆ ಏನು ರಿಪೇರಿ ಬಂದಿದೆ ಅಂತ ಹತ್ತಿರ ಬೇಕು.cnc ಯಲ್ಲಿ ಕೆಲಸ.ಮಾಡಿದವರಿಗೆ ordinary ಕೆಲಸ ಬರಲ್ಲ. Bearing accuracy cuck ಮಾಡಲು ಬರಲ್ಲ. 6months company training ಕೊಡಬೇಕು.

  • @santhoshbenne324
    @santhoshbenne324 Год назад

    VTU one of the worst universiti still having outdated teachings and practical