ನಿತ್ಯ ರಾಮದೇವರ ಈ ಸ್ತೋತ್ರ ಹೇಳಿ ನೋಡಿ ಬದುಕಲ್ಲಿ ಎಷ್ಟು ಬದಲಾವಣೆ ಆಗುತ್ತೆ, ಮಕ್ಕಳಿಗೂ ಒಳ್ಳೆಯದು

Поделиться
HTML-код
  • Опубликовано: 31 дек 2024

Комментарии • 502

  • @gururajsotabasapnavar75
    @gururajsotabasapnavar75 8 месяцев назад +3

    ಓಂ ಶ್ರೀ ರಾಮ ಜೈ ಸೀತಾ ರಾಮ ತಂದೆ 🙏🙏🙏🙏🙏

  • @bajarangi1283
    @bajarangi1283 11 месяцев назад +4

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
    ಶ್ರೀ ಆಂಜನೇಯ ಸ್ವಾಮಿ ಪಾದಕ್ಕೆ ನಮಸ್ಕಾರಗಳು

  • @kamalaraj1967
    @kamalaraj1967 5 месяцев назад +3

    ನಮಸ್ತೆ ಮೇಡಂ
    ಈ ಸ್ತೋತ್ರವನ್ನು ಕೇಳಲು
    ಶುರುಮಾಡಿದ ಮೇಲೆ ಎಲ್ಲಾ
    ಒಳ್ಳೆಯದಾಗಿದೆ ನನ್ನ ಅಮ್ಮ
    ಚಿಕ್ಕ ವಯಸ್ಸಿನಲ್ಲೇ ಹೇಳಿ
    ಕೊಡುತ್ತಿದ್ದರು ,
    ಸಂಸಾರ ಜಂಜಾಟದಿಂದ ಎಲ್ಲಾ
    ಮರೆತ್ತಿದ್ದೆ ಮತ್ತೆ ನಿಮ್ಮ
    ದಯೆಯಿಂದ ದಿನ ಕೇಳುವ ಸೌಭಾಗ್ಯ ನನಗೆ ಸಿಕ್ಕದೆ
    ನಿನಗೆ ಕೋಟಿ ವಂದನೆಗಳು,
    ನನ್ನ ಮಗಳು ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿದ್ದಾಳೆ ಯಾವ ಮಂತ್ರ ಪಠಿಸಿದರೆ ಒಳ್ಳೆಯದು
    ತಿಳಿಸಿ ಕೊಡಿ ಪ್ಲೀಸ್.

  • @thruptimaheshnayak995
    @thruptimaheshnayak995 11 месяцев назад +7

    ಶ್ರೀ ರಾಮ ಜೈ ರಾಮ ಜೈ ಜೈ ರಾಮ.
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ

  • @sunitapatil5829
    @sunitapatil5829 11 месяцев назад +26

    ಜೈ ಶ್ರೀ ರಾಮ್ 🙏
    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏
    ಶ್ರೀ ರಾಮ ದೇವರ‌ ಸ್ತೋತ್ರ ಹೇಳಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏

  • @sirimavanursirimavanur4583
    @sirimavanursirimavanur4583 11 месяцев назад +1

    🙏🙏 ಅಮ್ಮ ನಿಮಗೆ ನಮಸ್ಕಾರ ಹೌದು ನಾನು ಇವತ್ತಿಂದ ಶುರು ಮಾಡಿದ್ದೇನೆ ಇವತ್ತಿನ ಶುರು ಮಾಡಿದ್ದೇನೆ ಅಂತ ನೀವು ಹೇಳಿದ್ದು ಒಳ್ಳೇದೇ ಆಯ್ತಮ್ಮ ನಿನಗೆ ಕೋಟಿ ಕೋಟಿ ನಮಸ್ಕಾರ ಕಣಮ್ಮ 🙏🙏.

  • @meenakshimahadev7365
    @meenakshimahadev7365 Месяц назад

    ಅಮ್ಮ ನೀವು ತೋರಿಸುವ ದೇವರ ಪಟಗಲು ತುಂಬಾ ಲಕ್ಷ ಣವಾಗಿರುತದೆ 🎉

  • @ramyag8340
    @ramyag8340 11 месяцев назад

    ಅಮ್ಮ ತುಂಬಾ ಧನ್ಯವಾದಗಳು ಅಮ್ಮ ಯೂಟ್ಯೂಬ್ ಓಪನ್ ಮಾಡಿದ್ರೆ ಮೊದಲು ನಿಮ್ಮ ವೀಡಿಯೊನೆ ಹುಡುಕೋದು

  • @gunavathipoojary5045
    @gunavathipoojary5045 11 месяцев назад +1

    Jai shree Ram shree Ram devara shloka tilisiddhakke thumba dhanyavadgalu nimagu matte nimma kutumbkke devaru olledu madali thanks

  • @VeenaJoshi
    @VeenaJoshi  11 месяцев назад

    Thanks to all

  • @YashodhammaM.v-ds2qj
    @YashodhammaM.v-ds2qj 11 месяцев назад +8

    ಜೈ ಶ್ರೀ ರಾಮ 🙏🙏🌹🌹ಜೈ ಜೈ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ 🙏🙏ಶ್ರೀ ರಾಮ ಚಂದ್ರಯ ನಮಃ ವಂದನೆಗಳು 🙏🙏🙏ಅಮ್ಮ ನಿಮ್ಮಗೆ ಧನ್ಯವಾದಗಳು

  • @chinmaygowda.v2195
    @chinmaygowda.v2195 11 месяцев назад +2

    Thumba dhnyavadagalu E vediogaskara kayutidevu🙏🙏

  • @sudhan371
    @sudhan371 11 месяцев назад +13

    ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ

  • @chaitrabambore
    @chaitrabambore 7 месяцев назад +1

    Veenamma nanagidu bekittu namma sankashta kaleyalu aa devare kalisida devate neevu enisuttide nimage nanna hrutpoorvaka saprema vandanegalu.I love you amma ❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @latavchoukimath8761
    @latavchoukimath8761 11 месяцев назад +108

    🙏🏾🙏🏾 ನನ್ನ ಅಣ್ಣ ಸ್ವಯಂ ಸೇವಕನಾಗಿ 1993 ರಲ್ಲಿ ಅಯೋದ್ಯ ಗೆ ಹೋಗಿದ್ದ ಆದರೆ ಈಗ ಆತನ ಇಲ್ಲ ನೋವಾಗಿತ್ತೆ ಇರಲಿ ಅವನ ಗಿ . ಆ ಭಗವಂತನ ಆಶೀರವಾದ ಇರಲಿ ಅಕ್ಕಾ

    • @ashwathramu8158
      @ashwathramu8158 11 месяцев назад +3

      Jai shree Ram 🙏

    • @Vidyanant
      @Vidyanant 11 месяцев назад +3

      Nam Anna nu illa eega😢😢 avanu bhala Khushi padtidda😢😢

    • @naveensuma1259
      @naveensuma1259 11 месяцев назад +1

      Jai shree ram 🙏🙏

    • @msgorchid
      @msgorchid 11 месяцев назад +1

      Very sorry

    • @bhaskarrao4240
      @bhaskarrao4240 11 месяцев назад

      Jai Sriram

  • @anithar8408
    @anithar8408 11 месяцев назад +2

    Happy birthday ....... ಅ ಶ್ರೀರಾಮ ನಾ ರಕ್ಷೆ ನಿಮ ಮೇಲೆ ಸದಾ ಇರಲಿ....

  • @chethanb4385
    @chethanb4385 11 месяцев назад +16

    ಜೈ ಶ್ರೀ ರಾಮ್ ಜೈ ಹನುಮಾನ್ 🙏🌸🌺🌸

  • @prakashrbhat007
    @prakashrbhat007 11 месяцев назад

    After chanting 2nd mantra 2nd day I have received mantrakshate from ramajanma Bhoomi ayodhya

  • @poornimarajashekar4168
    @poornimarajashekar4168 11 месяцев назад

    Amma thanks nange nenne bantu ashte kandita helthini nimma marga darshana ege erali 🙏🙏🙏🙏🙏

  • @neelamlangoti3592
    @neelamlangoti3592 11 месяцев назад +1

    Prabhu Shri Ram seeta matey photo annu jaguliya mele ittu pooja maadbahude?

  • @chadrakantchitagar7431
    @chadrakantchitagar7431 11 месяцев назад +6

    ಶ್ರೀ ರಾಮಚಂದ್ರ ಪ್ರಭು ನಿಮ್ಮ ಕೃಪಾ ದೃಷ್ಟಿ ನನ್ನ ಮೇಲೆ ಇರಲಿ ತಂದೆ 🙏🌹🙏🚩

  • @prameelas2328
    @prameelas2328 11 месяцев назад

    Good morning v.good RAMAYANA SLOKA . teachingthank you madam.

  • @SowmyaManjunath-z3b
    @SowmyaManjunath-z3b 10 месяцев назад

    Appreciate... ur work maam the way u explain is amazing & keep up the divine work going

  • @hemacb227
    @hemacb227 11 месяцев назад

    ಅಮ್ಮಾ ನಮಸ್ಕಾರ
    ಎರಡು ಶ್ಲೋಕ ತುಂಬಾ ಚೆನ್ನಾಗಿದೆ ನಾನು ಹೇಳುತ್ತೇನೆ

  • @kavithat8863
    @kavithat8863 11 месяцев назад

    ಈಗ ನೋಡಿದೆ ಅಮ್ಮ 🙏🌹ನಾಳೆ ಪ್ರಾರಂಭ ಮಾಡಬಹುದಾ ದಯವಿಟ್ಟು ತಿಳಿಸಿ ಅಮ್ಮ 🌹🙏🙏ಜೈ ಶ್ರೀ ರಾಮ 🙏

  • @prasanna387
    @prasanna387 11 месяцев назад

    Amma 🙏🙏🙏🙏❤️❤️❤️ tumbaa dhannyavadgalu Taayi hege olleya shlokagalannu heli kodi amma .

  • @AnjaneyaH-nb4wy
    @AnjaneyaH-nb4wy 11 месяцев назад +4

    ಜೈಶೀರಾಮ್ಅಮ್ಮನಮ್ಮಮಕ್ಕಳಗೆನಿಮ್ಮ ಆಶಿ೯ವಾದ ಸದಾ ಇರಲಿ 🙏🙏💐💐

  • @rekhareddy4913
    @rekhareddy4913 11 месяцев назад

    Thumba thanks amma ❤😊
    Thayia marga thirisuthiruva nimge thumba dhanyavadhagalu😊🙏

  • @asharaju5247
    @asharaju5247 11 месяцев назад

    Amma nimma yella upayukta mahitigagi dhanyavadagalu Amma manekade sootka eddaga akshathe bandre yenu madabeku dayavittu bega tilisi Amma please

  • @ReetaArgol-wf8ll
    @ReetaArgol-wf8ll 11 месяцев назад

    Voice exllent amma 🙏🙏
    Nimma paada kamalagalige koti koti sastaanga pranamagalu🙇🙇🙇amma nimma ashirvadadinda nanage gandu magu agide amma
    ashirvada maadi amma
    gurugale🙇🙇🙇🙇

  • @lakshmidevibmlakshmidevibm5418
    @lakshmidevibmlakshmidevibm5418 11 месяцев назад

    Amma nammane devru lakshmi channakeshava swamy eedevrudu yaavdadru shloka helkodi amma plzzzzzzz amma

  • @mytraditionalculture
    @mytraditionalculture 11 месяцев назад +14

    ರಾಮ ರಾಮ ಜಯ ರಾಜಾ ರಾಮ
    ರಾಮ ರಾಮ ಜಯ ಸೀತಾ ರಾಮ 🙏🙏🙏🙏🙏

  • @subbarathnanj4951
    @subbarathnanj4951 11 месяцев назад

    ಜೈ ಶ್ರೀ ರಾಮ್ ಚೆನ್ನಾಗಿ ಇದೆ ಮೇ ಡಂ

  • @padamavatikathare959
    @padamavatikathare959 11 месяцев назад +1

    ನಮಸ್ತೆ ಅಮ್ಮ ಭೋಗಿ ಮತ್ತು ಸಂಕ್ರಾಂತಿಯ ಬಗ್ಗೆ ತಿಳಿಸಿ ಅಮ್ಮಾ 🙏

  • @krupajagadish5132
    @krupajagadish5132 11 месяцев назад

    Jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree krishna 🙏🙏

  • @sunitahosur4190
    @sunitahosur4190 11 месяцев назад

    Namaste amma... nimma charana kamalagalige koti koti pranamagalu. Amma modlu heliro ashoka video kelge haktini andidrila dayavittu haki amma....🙏🙏🙏🙏🙏🙏🙏🙏

  • @akkuakku9585
    @akkuakku9585 11 месяцев назад +1

    Amma 22 tarika inda santan gopal pooje madbabhuda...

  • @akshuytgod6179
    @akshuytgod6179 11 месяцев назад

    Amma tumba tha nks nana magana good reasult baralu edannu nanu 22 date hededu helalu start maduteene nemage anata dhanyavadaglu

  • @soumyadeshmukh6378
    @soumyadeshmukh6378 11 месяцев назад +1

    Amma nale yellu amavasya guruvara laxmi pooje madbahuda

  • @nvdattaraj1371
    @nvdattaraj1371 11 месяцев назад +1

    Super super invaluable divine slokas, pranam to madam veena Joshi 🙏🙏Jai shree Ram 🙏🙏

  • @mohanraob2568
    @mohanraob2568 11 месяцев назад

    ರಾಮ ರಾಮ ಜಯ ರಾಜ ರಾಮ ರಾಮ ರಾಮ ಜಯ ಸೀತಾ ರಾಮ

  • @NarayanShirali
    @NarayanShirali 11 месяцев назад

    Nimge yestella vishaya tilidide Amma you are great 👍 ❤

  • @girishpujerpoornimagirishp9580
    @girishpujerpoornimagirishp9580 11 месяцев назад

    Amma nivu heliddu padmavati stotra helataidini shukkur var matra helitini nange nambakke agatilla astu valled agataide. Tumba dhanyavaad ma

  • @ParvathyRaghava
    @ParvathyRaghava 11 месяцев назад +2

    ಜೈ ಶ್ರೀ ರಾಮ. ನಮಸ್ತೆ ಅಮ್ಮ.

  • @indirajoshi9827
    @indirajoshi9827 11 месяцев назад

    Veena Amma song poorti age badella sareyage haki amma plz

  • @umaambig7762
    @umaambig7762 11 месяцев назад +2

    🙏🙏🌹 Amma ಶ್ರೀ ರಾಮ ಜೈ ರಾಮ ಜೈ ಜೈ ರಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ

  • @AnuBS-q3w
    @AnuBS-q3w 11 месяцев назад +13

    ಅಮ್ಮ ನನ್ನ ಅಣ್ಣ ನ ಕಷ್ಟಗಳೆಲ್ಲ ಕಡಿಮೆ ಆಗಲಿ ಅಮ್ಮ 🙏🙏🙏

  • @tanujanatraj8013
    @tanujanatraj8013 11 месяцев назад

    Thank you sis... I will all your sothra so I am happy

  • @sudhaaraker7406
    @sudhaaraker7406 11 месяцев назад

    Hare Krishna hare Krishna Krishna Krishna hare hare Hare Rama hare Rama Rama Rama hare hare

  • @gururajkulkarni7836
    @gururajkulkarni7836 11 месяцев назад +2

    ತುಂಬಾ ಧನ್ಯವಾದಗಳು ಅಮ್ಮ ಜೈ ಶ್ರೀ ರಾಮ 🙏🙏🙏

  • @ushasheelvant6844
    @ushasheelvant6844 11 месяцев назад

    Mangal chandigarh vrata mugitu akka Puja akkiyanna yen maadbeku pls heli akka I am waighting

  • @nanjundarao9543
    @nanjundarao9543 11 месяцев назад

    ಜೈ ಶ್ರೀರಾಮ.'ಆತ್ಮಾರಾಮ, ಆನಂದರಮಣ, ಅಚ್ಯುತ, ಕೇಶವ, ಹರಿನಾರಾಯಣ'. ದೇವರನಾಮ ಶ್ರೀರಾಮ. ಆತ್ಮ - ಜೀವಾತ್ಮ, ಪರಮಾತ್ಮ. ಎರಡಲ್ಲ. ಪೂರ್ಣವಾದರ ಅಂಶ, ಭಾಗ. ಅಂಶದ ಆತುರವೇ ಪೂರ್ಣದಲ್ಲಿ ಸೇರಿ ಒಂದಾಗುವ ಬಯಕೆ. ಯೋಗ ಅಂದರೆ ಬೆರೆಯುವಿಕೆ. ಏಕೆ? ಸಂಸಾರ ಸಾರವಿಲ್ಲದ ದುಃಖ ಸಾಗರ. ನೀರಿಂದ ಹೊರಬಿದ್ದ ಮೀನಿನಂತೆ ಕ್ಶಣಿಕ ಸುಖ ತ್ಯ್ಯಾಜ್ಯ. ಬಯಸುವುದು ದೊರಕದ ನೆಮ್ಮದಿ. ನೆಮ್ಮದಿಯಿಂದ ಮುಂದಿನ ಹಂತಗಳು; ಶಾಂತಿ, ಸುಖ, ಆನಂದ, ಪರಮಾನಂದ, ಆತ್ಮಾನಂದ, ಅಡೆತಡೆಯಿಲ್ಲದ ಶಾಶ್ವತವಾದ ಬ್ರಹ್ಮಾನಂದ. ಆನಂದದ ಮೂಲವೇ ಆನಂದಸಾಗರ ಶ್ರೀರಾಮ. ಆತ್ಮಾರಾಮ. ಬಿಡುಗಡೆ. ಮೋಕ್ಷ. ಆನಂದದ ಆಕ್ರಮಣವೇ ದೇವಾರಾಧನೆ. ಅಧ್ಯ್ಯಾತ್ಮದ ಗುರಿ. ಗೂಟ ಕಿತ್ತ ಕುದುರೆ ಹುಚ್ಚುಚ್ಚಾಗಿ ಅಲೆದಾಡುವಂತೆ ಮನಸ್ಸು. ಗುರಿ ಮರೆತು ಎಂಜಿನ್ ಕೆಟ್ಟ ಜಾಗದಲ್ಲೇ ಮೆರೆಯುವುದು. ಮಂದಿರ ಬೇಡ. ಆಸ್ಪತ್ರೆ ಬೇಕು ಎಂಬಂತೆ. ಆನಂದ ಅನುಭವಿಸಿದರೆ ಆರೋಗ್ಯ ಅನುಸರಿಸಲೇ ಬೇಕು. ಜೈ ಶ್ರೀರಾಮ ಅನ್ನಿ.

  • @veenawaman2595
    @veenawaman2595 11 месяцев назад

    Any special rangoli for tomorrow’s pooja

  • @SunandaPatil-w4j
    @SunandaPatil-w4j 11 месяцев назад +2

    ಓಂನಮಃ ಶಿವಾಯಹರಹರಮಹಾದೇವ
    ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ ಜೈಶ್ರೀರಾಮ 😊

  • @suraksharpattar7394
    @suraksharpattar7394 11 месяцев назад

    Namaste amma nanage nidre yalli kett kett kanasu biluttave mtte kett kett yochane barutteve plz idakke enadru parihara idre heli amma

  • @padmanp5945
    @padmanp5945 11 месяцев назад

    ಶ್ರೀ ರಾಮ ಹುಟ್ಟಿ ದ್ದಾರೇ

  • @vinayvinay8741
    @vinayvinay8741 11 месяцев назад

    ಶ್ರೀರಾಮ ಜಯ ರಾಮ ಜಯ ಜಯ ರಾಮ

  • @vaishalimane4084
    @vaishalimane4084 11 месяцев назад

    ಶ್ರೀ ರಾಮ ಜೈ ರಾಮ ಜೈ ಜೈ ರಾಮ

  • @SundareshPavi
    @SundareshPavi 7 месяцев назад

    Amma phone orlilla ust dina nan evaga 7tinglu garbhini yav dinadinda praramba nadli 22dina helbeka

  • @ArtHubandLife
    @ArtHubandLife 11 месяцев назад

    Amma Namaste, nanna tangi mattu tangiya gandanigagi ,Govt job 2024 Ralli ,ibrigu sigli anta sankalpa madkondu Padmavati stotra 108 times madta iddini , nimma ashirvada nu irli Amma 🙏🙏🙏🙏

  • @KusumaSreehari
    @KusumaSreehari 11 месяцев назад

    Medam nimage Thumburudhayadha Dhanyavadhagalu PADHMVATHI SOTRA shuru madidhe nanna magalige madhuve set ayiethu mathe Manekattuvodhu poorthi ayeithu nijavagalu nambalu aguthilla nimage thubha dhanyavadha madhuve bhage thilisikodi andhare yavarithi shathotharavagi shurumadabeku mathe yava yava shasthra mada beku antha April nalli madhuve nimma Ashirvadha beku madhuveya video beku mam plz

  • @shilpavasanthh3006
    @shilpavasanthh3006 11 месяцев назад

    Amma🙏🙏🙏🙏🙏🙏. Nannu kanditha heluthene. Thank you Amma❤❤❤.❤🌹🌹🌹

  • @LakshmiVKannadaofficial
    @LakshmiVKannadaofficial 11 месяцев назад +4

    ಅಮ್ಮ. ಹೋದ ವರ್ಷದಿಂದ ಶ್ರೀನಿವಾಸ ಪದ್ಮಾವತಿ. ಕಲ್ಯಾಣದ ಕಥೆ ನ ಕೇಳ್ತಿದೀನಿ. ದಯವಿಟ್ಟು ಫ್ರೀ ಮಾಡ್ಕೊಂಡು ಕಥೆನ ಹೇಳಿ. Pls amma🙏🏻 ಮತ್ತೆ ಮತ್ತೆ ಕೇಳ್ತಾ ಇದೀನಿ ಅಂತ ಬೇಜಾರ್ ಮಾಡ್ಕೋಬೇಡಿ pls

  • @ushamshetty6515
    @ushamshetty6515 11 месяцев назад

    Amma padmavathi sloka heluvaga sankalpa purvaka maduvaga onion garlick tinnbardha plz heli

  • @priya-2479
    @priya-2479 11 месяцев назад

    Amma navagraha daanya pooje maneli sanje time madboda amma.

  • @ChitraPoojari-yz7bl
    @ChitraPoojari-yz7bl 11 месяцев назад

    Amma namaste... Idrinda namma maneylli iruva kastta dura agi... Nammellara arogya chennagiratta amma.... Nivu helida ella shloka nu daily heltini amma

  • @laxmikr1288
    @laxmikr1288 11 месяцев назад +1

    🙏ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ 🙏ಶ್ರೀರಾಮ್ ಜಯ ರಾಮ್ ಜಯ ಜಯ್ ರಾಮ, ಜೈ ಶ್ರೀಹನುಮಾನ್ 🙏ತುಂಬಾ ಧನ್ಯವಾದಗಳು amma🙏

  • @sharvariupadyaya-qm1br
    @sharvariupadyaya-qm1br 11 месяцев назад

    Hi amma namaskara
    E videogagi dhanyavadagalu
    Nimma yella videogalu bahala useful irate
    Dayavittu amma hennu makkala period sariyagi prati tingalu agalu...yavdadru solution iddare tilisi amma
    Doctor hathra torisiddve pcod anta heltare...adikke takka hage diet yella follow madtidru kuda sari agta illa amma...tumba treatments tagondiddeve adaru prayojana agta illa...idu yavdadru dosha idre e reeti Agata...yenadaru parihara iddare tilisi amma plz...it's my humble request for u...plz aadare nimma mundin videodalli idara bagge tilisi amma
    Thank you

  • @sumanbhat4653
    @sumanbhat4653 11 месяцев назад

    ShriRama JayaRama JayaJaya RamaRama ShriRama JayaRama JayaJaya RamaRama

  • @shreekenchanagoudar4674
    @shreekenchanagoudar4674 11 месяцев назад

    Amma ashirvada madi amma pls amma namma Yajamanradu exam ede amma ashirvada madi amma pls amma 🙏🙏🙏🙏💝💝💝💝

  • @bharathiganesh3732
    @bharathiganesh3732 11 месяцев назад +1

    Amma nanu madyadale 18.19.20 uregi hogtedene in madadu amma

  • @nalinivinay321
    @nalinivinay321 11 месяцев назад

    Can we do tomorrow's margashirsha Lakshmi Pooja ?

  • @narasimuluomkar7285
    @narasimuluomkar7285 11 месяцев назад +5

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏

  • @kadlurshailaja534
    @kadlurshailaja534 11 месяцев назад

    Madam jetametr gaddeylli nemga noode kushi aeehu

  • @harishkarmala3917
    @harishkarmala3917 11 месяцев назад

    ಅಕ್ಕಾ 🙏 ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳು ಬರೆದ ಪರಿಮಳ ಗ್ರಂಥ ದ ಬಗ್ಗೆ ತಿಳಿಸಿ

  • @veenamurali3011
    @veenamurali3011 11 месяцев назад +1

    I was doing puja. I got this message 🙏

  • @msnishanadar7614
    @msnishanadar7614 11 месяцев назад

    Ammma i kindly requesting you ma.. that is bless me 🙏🙏

  • @umadeviravihal515
    @umadeviravihal515 11 месяцев назад +1

    Namaskar amma 🌹🌹🙏🙏 TQ soo much amma

  • @raniraju1771
    @raniraju1771 11 месяцев назад +1

    ತುಂಬಾ ಧನ್ಯವಾದಗಳು ಅಮ್ಮ 🙏

  • @sahananayak1556
    @sahananayak1556 11 месяцев назад

    Amma nale guruvar Laxmi pooje vratad timeing heltira amma

  • @Anupammihithu
    @Anupammihithu 11 месяцев назад

    Amma shree Rama koti bareyuvudara bagge tilisi kodi

  • @satishav7672
    @satishav7672 11 месяцев назад

    Thank you very much, Veena mataji 🙏🙏🙏

  • @ashakiran8397
    @ashakiran8397 11 месяцев назад +2

    ಜೈ ಶ್ರೀರಾಮ್🙏🙏
    ನಮ್ಮ ಮನೆಯ ದೇವರು ತುಳಸಿ ರಾಮ🙏🙏

  • @deepashivapur618
    @deepashivapur618 11 месяцев назад

    Ma nan magan huttid dina pls ashirvada maadi ma.....🙏🙏🙏🙏🙏

  • @shailaangadi380
    @shailaangadi380 11 месяцев назад

    Amm yastu sari helabeku amma dsnyavadalu tilisidakke

  • @radharms123
    @radharms123 11 месяцев назад +4

    Shree ರಾಮ ಜಯ ರಾಮ ಜಯ ಜಯ ರಾಮ🙏🙏🙏🙏🙏

  • @AshaAsha-jv9wb
    @AshaAsha-jv9wb 11 месяцев назад

    ಶ್ರೀ ರಾಮ ಜಯ ರಾಮ ಜಯ ಜಯ ಜಯ ರಾಮ

  • @parvathigrkumaraparvathigr1132
    @parvathigrkumaraparvathigr1132 11 месяцев назад

    Amma nidhi bagge heli nanna thayi idarinda thumba novu anubhavisuthiddale idakke parihara iddare thilisi kodi amma thumba sahaya aagutthe dayavittu

  • @vasanthashivakumar951
    @vasanthashivakumar951 11 месяцев назад

    Amma margashirsha guruvara Lakshmi poojege samaya thilisikodi amma please

  • @UdayaKumar-l9e
    @UdayaKumar-l9e 11 месяцев назад

    Amma hellida dina nonveg use madbahuda

  • @rakeshnidagundi1977
    @rakeshnidagundi1977 11 месяцев назад +2

    ಅನಂತಾನಂತ ಧನ್ಯವಾದಗಳು ಅಮ್ಮ

  • @chetanauppar2262
    @chetanauppar2262 11 месяцев назад

    Please amavasya pooja time helkodi please margashi madad pooja 5dane vara madodi shubh muhurta heli😊

  • @sunandagolabhavi1015
    @sunandagolabhavi1015 11 месяцев назад +2

    Hare ram hare Krishna mam🙏🙏🙏🙏👌👌👌💐💐💐💐

  • @bindhuhiremath7827
    @bindhuhiremath7827 11 месяцев назад

    First view mam.kanaka Dara sthotra ad manideepa Varna bagge tilisi

  • @SupriyaPatil-y9n
    @SupriyaPatil-y9n 11 месяцев назад

    Nale guruwar lakshmi pooja madabeka plz heli amma

  • @Girijaaachaarya
    @Girijaaachaarya 11 месяцев назад

    Bhajanaraamaayana sthotrada pratham kaanda baala kaandadhuddha Brahma paramaathmakaraama

  • @satishnk5281
    @satishnk5281 11 месяцев назад

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @nalinins3657
    @nalinins3657 11 месяцев назад

    Amma shloka na description nali haki pls.

  • @premamaski8285
    @premamaski8285 11 месяцев назад

    Namaste Amma❤❤estu sari helbeku Amma❤❤

  • @akshatabirajdarakshata3695
    @akshatabirajdarakshata3695 11 месяцев назад

    Akka neem vioce super...keltane erabeku anasute😊😊