ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದೇಕೆ ಅಕ್ಕ ಅನು ? | Kannadathi Akka Anu | NewsFirst Kannada

Поделиться
HTML-код
  • Опубликовано: 12 янв 2025

Комментарии • 1,9 тыс.

  • @beereshbeera2039
    @beereshbeera2039 3 года назад +605

    ಇದು ನಿಜವಾದ ಸಂದರ್ಶನ. ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ಜೈ ಅನು ಅಕ್ಕ

  • @shivunayak17
    @shivunayak17 3 года назад +26

    ಕೆಚ್ಚೆದೆ ಕನ್ನಡತಿ ಅನು ಅಕ್ಕನವರಿಗೆ ಕಣ್ಣೀರು ನೋಡಿ ತುಂಬಾ ನೋವಾಯಿತು 🙏🙏👍

  • @vidyathiinfotech8099
    @vidyathiinfotech8099 3 года назад +535

    ಒಳ್ಳೆ ಕೆಲಸ ಮಾಡಿದವರನ್ನು ಗುರುತಸಿ ಅವರಿಗೆ ಪ್ರೋತ್ಸಾಹ, ಸಂದರ್ಶನ ಮಾಡುತ್ತಿರುವ ಸೋಮಣ್ಣ ಸರ್ ಗೆ ಧನ್ಯವಾದಗಳು

  • @basavarajam8804
    @basavarajam8804 3 года назад +45

    ಒಂದು ಉತ್ತಮವಾದ ಕೆಲಸ, ನಿಮ್ಮ ಕನ್ನಡಾಭಿಮಾನಕ್ಕೆ ನನ್ನದೊಂದು ಶರಣು ಅಕ್ಕ, ಸ್ವಚ್ಛ ಮನಸಿನ ಕೆಚ್ಚೆದೆಯ ಕನ್ನಡತಿ ಅನು ಅಕ್ಕ, ದೇವರು ನಿಮಗೆ ಒಳ್ಳೇದು ಮಾಡ್ಲಿ ಅಕ್ಕ 😍

  • @basavarajshelavarakattisan9326
    @basavarajshelavarakattisan9326 3 года назад +298

    ಶೋಕಿಗಾಗಿ ಜೀವನ ಮಾಡೋದೆಲ್ಲಾ ಹೀರೊ ಹಿರೊಹಿನ ಆಗುತ್ತಾರೆ, ಆದರೆ ನಿಜ ಜೀವನದಲ್ಲಿ ಈ ರೀತಿ ಕೆಲಸ ಮಾಡುವವರೆ ನಿಜವಾದ ಸಮಾಜ ಸೇವಕರು , ತುಂಬು ಹೃದಯದ ಧನ್ಯವಾದಗಳು ಅಕ್ಕ..

  • @darshanaagarbattisugandhag2054
    @darshanaagarbattisugandhag2054 3 года назад +14

    ಅದ್ಭುತ ಸಂದರ್ಶನ sir ಖುಷಿ ಆಯ್ತು ನೋಡಿ all the best ಮಾ love u ತಂಗಿ 💐💐💐

  • @santusantuarmy9762
    @santusantuarmy9762 3 года назад +208

    ತುಂಬಾ ಧನ್ಯವಾದಗಳು ಸೋಮಣ್ಣ ಸರ್ ಅದ್ಭುತವಾದ ಕಾರ್ಯಕ್ರಮ ನಡೆಸಿಕೊಟ್ಟಿದಿರಾ 💛❤️🙏

  • @arunnellagi7086
    @arunnellagi7086 2 года назад +4

    ❤️ ಕನ್ನಡಾಂಬೆಯ ಪ್ರತಿ ರೂಪ 🙏 ನಮ್ಮ ಹೆಮ್ಮೆಯ ಕೆಚ್ಚೆದೆಯ ಕನ್ನಡತಿ ಅನು ಅಕ್ಕ 🙇🌍❤️🙏

  • @dineshnaik6165
    @dineshnaik6165 3 года назад +113

    ತುಂಬಾ ಧನ್ಯವಾದ ಸೋಮಣ್ಣ ಇವತ್ತು ಒಂದು ಒಳ್ಳೆ ಕೆಲಸ ಆಗಿದೆ ಅಕ್ಕ ಗ್ರೇಟ್

  • @haleshkori7166
    @haleshkori7166 Год назад +3

    ಸೂಪರ್ ಅಕ್ಕ ನಿಮ್ಮ ಕನಸು ನನಸಾಗಲಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ💐💐💐🙏🙏

  • @mkkannadiga
    @mkkannadiga 3 года назад +81

    ನಿಮ್ಮಂಥವರ ನ್ನ ನೋಡಿ ನಾವು ಯುವಕರು ಕಲೀಬೇಕು , ಸೂಪರ್ ಅಕ್ಕ ಹೀಗೆ ಮುಂದುವರೆಸಿ 🙏🙏🙏🙏

  • @gavisiddayyahiremath5069
    @gavisiddayyahiremath5069 3 года назад +6

    ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅಲ್ಲಾ, ಗಂಡು ಮಕ್ಕಳಿಗೂ ಸ್ಫೂರ್ತಿ ನೀವು, ಹೆಮ್ಮೆಯ ಕನ್ನಡತಿ 👏👏👏👏🙏🙏🙏

  • @sswamei9754
    @sswamei9754 3 года назад +111

    ಈ ಸಂದರ್ಶನಕ್ಕಾಗಿ ತುಂಬಾ ಕಾಯುತ್ತಿದ್ದೆ ಸರ್ ಧನ್ಯವಾದಗಳು..😍

  • @shivu.chincholishivu3471
    @shivu.chincholishivu3471 3 года назад +15

    ನಾನು ಸರಕಾರಿ ಶಾಲೆ ಅಲ್ಲಿ ಓದಿದ್ದೆ ತುಂಬಾ ಧನ್ಯವಾದ ಅಕ್ಕ ನಮ್ಮೂ ಊರಿಗೆ ಬನ್ನಿ

  • @sureshstimasagar751
    @sureshstimasagar751 3 года назад +165

    ಅಕ್ಕಾ ನಿಮ್ಮ ಕಾರ್ಯ ತುಂಬಾ ಚನ್ನಾಗಿ ಇದೆ ನೀವು ಇದೆ ರೀತಿ ಮುಂದೆ ಸಾಗಿ ನಿಮ್ಮ ಕನಸು ಈಡೇರಲಿ ನೀವು ಪೊಲೀಸ್ ಆಗ್ಲೇ ಬೇಕು ನಿಮ್ಮ ಕನಸು ನನಸಾಗಲಿ goodjob 🤝🙃

  • @yuvarajshivaji5859
    @yuvarajshivaji5859 3 года назад +32

    ಔದು ಅಕ್ಕ ನೀನು ಮಾತಾಡೋ ಒಂದೊಂದು ಮಾತೂ ಕೂಡ ಒಳ್ಳೆಯದು ಜೈ ಅನು ಅಕ್ಕ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @luckymohan07
    @luckymohan07 3 года назад +83

    ನಿಮ್ಮ ವಯಸ್ಸು ಚಿಕ್ಕದು ಅದರೆ ನಿಮ್ಮ ಸಾಧನೆ ದೊಡ್ಡದು . ನಿಮ್ಮ ಎಲ್ಲ ಕಾರ್ಯಕ್ರಮಗಳು ಸೂಪರ್ ಅಕ್ಕ ನಿಮ್ಮ ಮುಂದಿನ ಎಲ್ಲ ಕನಸುಗಳು ಆದಷ್ಟು ಬೇಗ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲಿ ಅಕ್ಕ ದೇವರು ಒಳ್ಳೆಯದು ಮಾಡಲಿ.

    • @sureshgoudar4004
      @sureshgoudar4004 3 года назад

      Plz na social media astond nodall bt nange ivr bagge gottill plz heltira

  • @dhddodamani9378
    @dhddodamani9378 3 года назад +12

    ಒಳ್ಳೆಯ ಕೆಲಸ.. ಮಾಡ್ತೀರಿ
    ಒಳ್ಳೇದು ಆಗ್ಲಿ..... ಒಳ್ಳೇಯ್ ಸಂದರ್ಶನ 🙏🙏🙏🙏🙏 ಜೈ ಅನು ಅಕ್ಕಾ 🌹❤❤❤

  • @sharanappadkrathod499
    @sharanappadkrathod499 3 года назад +178

    She is my Student (Hanumanthi )
    Her education completed in Murarji Desai model residential school Maski town. I'm proud of my student working towards welfare of society 🙌.

    • @revumallikarjun3954
      @revumallikarjun3954 3 года назад

      🙏🙏🙏sir.goudanabhavi.namma makkalu nimmalle study madiddare.

    • @sharanappadkrathod499
      @sharanappadkrathod499 3 года назад +2

      @@revumallikarjun3954 ತುಂಬಾ ಸಂತೋಷ ತಂದಿದೆ ಸರ್

    • @manjumanjula567
      @manjumanjula567 3 года назад

      🙏sir

    • @manjumanjula567
      @manjumanjula567 3 года назад

      Nimma student sir nanu Murarji BCM sir

    • @rachhun.s3717
      @rachhun.s3717 3 года назад +1

      Super sir nim student👍👍👌

  • @yamunayamuna3686
    @yamunayamuna3686 3 года назад +17

    ಸೂಪರ್ ಅಕ್ಕ ಅನು congratulation ಅಕ್ಕ ನಿನ್ನ ಗುರಿ ನಿನ್ನನ್ ಸಾಧನೆ ನೀನು ನಂಬಿದ💐 ಜನರು all the best anu akka💐👌🥰🙇‍♂️🙏🙏🙏

  • @girish7009
    @girish7009 3 года назад +81

    ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಸೋಮಣ್ಣ ಅವರಿಗೆ ಧನ್ಯವಾದಗಳು..❤️👍👏 ನಿಮ್ಮ ಸಂಸ್ಥೆ ಇಂತವರನ್ನು ಹುಡುಕಿ ಗುರುತಿಸಿ ಸಮಾಜಕ್ಕೆ ಪರಿಚಯಿಸಿ, ಅದನ್ನು ಬಿಟ್ಟು ಬೇಡವಾದ ರಾಜಕಾರಣಿಗಳ ಬಗ್ಗೆ ನಮ್ಮ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ..

  • @NandishMasthaiah-rw4tt
    @NandishMasthaiah-rw4tt 10 месяцев назад

    ಜೀವನ ದಲ್ಲಿ ಇತರ ನೋಡುತ್ತೆನೆ ಸಂದುಕೊಂಡಿರಲಿಲ್ಲ ಸೂಪರ್ ಅನು ಅಕ್ಕ 🙏🙏🙏🙏🙏💐💐💐💐💐ನಿಮಂತ ಕನ್ನಡ ಪ್ರೇಮ ನೋಡೇ ಇಲ್ಲ 💐💐💐

  • @balupawarsmrt
    @balupawarsmrt 3 года назад +59

    ನಾನು ಏನೋ ಅನಕೊಂಡಿದೆ ಇವರ ಬಗ್ಗೆ ಆದ್ರೆ ಇವರ ಮಾತಾಡೋದು ನೋಡಿದ್ರೆ really very talented and very kind hearted girl..gud luck Anu ಅಕ್ಕಾ

  • @ramasiddayaargudri413
    @ramasiddayaargudri413 Год назад +1

    ಇದು ನಿಜವಾದ ಸಂದರ್ಶನ. ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು...... ಕನ್ನಡದ ಕನ್ನಡತಿ ಅನು....🙏

  • @somegowdasomegowda7985
    @somegowdasomegowda7985 3 года назад +68

    ಬ್ಯೂಟಿಫುಲ್‌ ವರ್ಕ್, ಧನ್ಯವಾದಗಳು ಕನ್ನಡತಿ

  • @Suresh40097
    @Suresh40097 3 года назад +8

    ಧನ್ಯವಾದಗಳು ಸರ್ ,, ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ಹೀಗೆ ಮುಂದುವರಿಯಲ್ಲಿ ಸರ್ ...

  • @puttrajus3482
    @puttrajus3482 3 года назад +172

    ಅಕ್ಕ ಅನು ಅವರಿಗೆ ವಿದ್ಯಾಭ್ಯಾಸ ಮುಗಿಯುವ ವರೆಗೆ ಸರ್ಕಾರದಿಂದ ಆರ್ಥಿಕವಾಗಿ ಸಹಾಯಮಾಡಿ 🙏

    • @chetanankali5626
      @chetanankali5626 3 года назад +4

      ಅಕ್ಕ ಅನು ಅವರಿಗೆ ವಿದ್ಯಾಭ್ಯಾಸ ಮುಗಿಯುವ ವರೆಗೆ ಸರ್ಕಾರದಿಂದ ಆರ್ಥಿಕವಾಗಿ ಸಹಾಯಮಾಡಿ 🙏

  • @bnayakabaresh1892
    @bnayakabaresh1892 3 года назад +2

    ಸೂಪರ್ ಅಕ್ಕ ಅನು ನಿಮ್ಮ ಸಮಾಜ ಸೇವೆ ಸದಾ ಯಾವಾಗಲೂ ಹೀಗೆ ಇರಲಿ ನೀವು ಉತ್ತಮ ಅಧಿಕಾರಿ ಹಾಗೆ ಆಗ್ತೀರಾ ಇದು ಕನ್ನಡಿಗರ ಆಸೆ ಕೂಡ💐💐💐💐💐

  • @ನಾಗರಾಜುಎಸ್ಗೌಡಎಚ್ಎಸ್

    ತುಂಬಾ ಧನ್ಯವಾದಗಳು,, ಇವರ ಕಾರ್ಯ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯ ತುಂಬಾನೇ ಚೆನ್ನಾಗಿ ಮಾಡಿದ್ದಾರೆ... ಮಂಡ್ಯ si ಹೊನ್ನಲಗೆರೆ, ಮದ್ದೂರು tq ನಾವು ಕೂಡು ಸೇರಿ ಬಣ್ಣ ಅಚ್ಚುವ ಕಾರ್ಯ ಕೇ ಕೈ ಜೋಡಿದಿದೆ..... 🤝

    • @yalappadivator5291
      @yalappadivator5291 3 года назад +2

      Great sister...Devaru nimage olledannu madali.👍👍🙏🙏

    • @Parisara_sancharijk
      @Parisara_sancharijk 3 года назад

      ಅವರ ಜೊತೆಗೂಡಲು ಸಂಪರ್ಕಿಸುವುದು ಹೇಗೆ

  • @mahalingeshwarb1152
    @mahalingeshwarb1152 3 года назад +27

    ಅನು ಅಕ್ಕ ಕಲ್ಯಾಣ ಕರ್ನಾಟಕದ ಹೆಮ್ಮೆ..
    ಯಾದಗಿರಿಯಿಂದ ಒಬ್ಬ ಅಭಿಮಾನಿ...🤩

  • @ayyalirajapur07
    @ayyalirajapur07 3 года назад +252

    ನಮ್ಮ ರಾಯಚೂರಿನ ಹೆಮ್ಮೆಯ ಕನ್ನಡತಿ, ತುಂಬಾ ಹೆತ್ತರಕ್ಕೆ ಬೆಳೆಯುತ್ತಿರ.💐

  • @mouneshb6746
    @mouneshb6746 2 года назад

    ನಮ್ಮ ಸಿಂಧನೂರಿನ ಹೆಮ್ಮೆ ಸ್ವಚ್ಛ ಮನಸ್ಸಿನ ಕೆಚ್ಚೆದೆಯ ಕನ್ನಡತಿAAkka anu ನಿಮಗೆ god bless you ಇಂತಹ ಪ್ರಪಂಚದಲ್ಲಿ ಇಂಥ ವಿಶಾಲ ಮನಸ್ಸಿನವರು ಸಿಗುವುದು ಅತಿ ಕಡಿಮೆ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ ಧನ್ಯವಾದಗಳು ಈ ಸಂದರ್ಶನವು ನಮಗೆ ತುಂಬಾ ಸ್ಪೂರ್ತಿದಾಯಕವಾಗಿರುವ ಅಂತ ಸಂದರ್ಶನವಾಗಿದೆ ಸಂದರ್ಶಿಸಿದ ಸೋಮಣ್ಣ ಅವರಿಗೂ ಧನ್ಯವಾದಗಳು ಈ ಸ್ವಚ್ಛವಾದ ಮನಸ್ಸಿಗೆ ಒಳ್ಳೆಯ ಪ್ರೋತ್ಸಾಹ ದೊರೆಯಲಿ

  • @gangugnayak2475
    @gangugnayak2475 3 года назад +243

    ನಮ್ಮ ರಾಯಚೂರು ಜಿಲ್ಲೆಯ ಹೆಮ್ಮೆಯ ಕನ್ನಡತಿ 💛❤️

  • @rajeshdivya1689
    @rajeshdivya1689 3 года назад +1

    Really great ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಅವರಿಗೆ

  • @beevaidya
    @beevaidya 3 года назад +121

    ತಮ್ಮ ಸ್ವಾರ್ಥಕ್ಕೆ ಬದುಕು ಈಗಿನ ಜನರ ಮಧ್ಯೆ ಯಾವುದೇ ನಿರೀಕ್ಷೆ ಇಲ್ಲದೆ ಕೆಲಸ ಮಾಡ್ತಾ ಇರೋ ನೀವು ವಿಭಿನ್ನವಾಗಿ ಕಾಣ್ತೀರ ಒಳ್ಳೆದಾಗಲಿ ನಿಮಗೆ 🤝

  • @devmuttu902
    @devmuttu902 3 года назад +16

    ಇ ಯುಗದ ಹೆಮ್ಮೆಯ ಕನ್ನಡತಿ 💛❤🥰

  • @moulasabansari5106
    @moulasabansari5106 3 года назад +45

    ನಿಮ್ಮ್ ಅಳುವಿನ ಹಿಂದೆ..ಸಾಧನೇ ಇದೇ...God bless u ಅನು(ಅಕ್ಕ)

  • @chandrakanthningaleshwar3298
    @chandrakanthningaleshwar3298 3 года назад +12

    Really Hatsup to akka Anu & team for mind-blowing works and lovely thoughts on statehood & kannada language, go ahead with more good attitude you will get benefits infuture, god bless you Anu 👍. "JAIHIND"

  • @pallavin4923
    @pallavin4923 3 года назад +133

    ಸ್ವಚ್ಚ ಮನಸಿನ ಅಚ್ಚ ಕನ್ನಡತಿಗೆ ಒಳ್ಳೇದು ಆಗಲಿ❤️

  • @shivushivu1305
    @shivushivu1305 2 года назад +1

    🙏🙏🙏🙏🙏.ನಿಮ್ಮ ಪ್ರೋತ್ಸಾಹಕ್ಕೆ ನನ್ನದೊಂದು ಸಣ್ಣ ಮನವಿ. ನಿಮ್ಮ ಈ ಕನ್ನಡ ಸೇವೆಗೆ ಕನ್ನಡಕ್ಕೆ ಕನ್ನಡಿಗರ ಆಶೀರ್ವಾದ ನಿಮಗಿರಲಿ. 🙏🙏🙏🙏🙏🙏🙏

  • @vinayvalmiki6390
    @vinayvalmiki6390 3 года назад +38

    ಇವರ 40 ಸರ್ಕಾರಿ ಶಾಲೆಯಲ್ಲಿ ನಮ್ಮೂರ ಶಾಲೆಯು ಒಂದು ❤️

  • @hanumanth.h.s.3526
    @hanumanth.h.s.3526 3 года назад

    ಅತ್ಯಂತ ಸುಂದರವಾಗಿ ಕನ್ನಡದ ಬಗ್ಗೆ ನಿಮ್ಮ ಸಮಾಜ ಸೇವೆ ಬಗ್ಗೆ ಮಾತನಾಡಿದೆ ಅನು. ಧನ್ಯವಾದಗಳು...

  • @SanthoshSanthosh-us6qp
    @SanthoshSanthosh-us6qp 3 года назад +174

    ಅದೆಷ್ಟೋ ಕೋಟ್ಯಾಂತರ ಯುವ ಪೀಳಿಗೆಯ ಸ್ಪೂರ್ತಿ ನೀವೂ. ನಿಮ್ಮ ನಿಸ್ವಾರ್ಥ ಸೇವೆಗೆ ನಾನು ನಿಮ್ಮ ಅಭಿಮಾನಿ. ನೀವು ನಮ್ಮ ಜಿಲ್ಲೆಯವರು ಎನ್ನುವುದು ನಮಗೆ ತುಂಬಾ ಹೆಮ್ಮೆಯ ವಿಷಯ ಅಕ್ಕ...💐💐..

  • @bhimambika6521
    @bhimambika6521 3 года назад

    ಜೀವನದ ಬಗ್ಗೆ ಬಹಳ ತಿಲ್ಕೊಂಡಿದಿರ ಅಕ್ಕ ,ಯಾರ್ ಬಗ್ಗೆನೂ ತಲೆ ಕೆಡಿಸಿಕೊಳ್ಳಬೆಡ್ ಅಕ್ಕ ನೀವು ಒಳ್ಳೆ ಕೆಲಸ ಅಕ್ಕ 🙏ನಂಗೂ ಕನ್ನಡ ಅಂದ್ರೆ ಉಸಿರು ಅಕ್ಕ ನಿಮ್ ಸೇವೆ ಹೀಗೆ ಇರಲಿ..ಹೆಮ್ಮೆಯ ಕನ್ನಡತಿ💛❤️

  • @lokeshng7660
    @lokeshng7660 3 года назад +52

    ನಿಮ್ಮ ಕನ್ನಡಾಭಿಮಾನಕ್ಕೆ ಅನಂತ ಕೋಟಿ ಧನ್ಯವಾದಗಳು ಶುಭವಾಗಲಿ 🌹

  • @mallappahosagoudar2328
    @mallappahosagoudar2328 3 года назад

    ಅನು ಅಕ್ಕ ನಿಮಗೆ ದೇವರು ಒಳ್ಳೆಯದು ಮಾಡಲಿ ನಿಮ್ಮ ಸಮಾಜ ಸೇವೆ ಮಾಡ್ತಾ ಹೋಗಿ👍😘❤️🙏

  • @vijayvj3354
    @vijayvj3354 3 года назад +23

    ಸೂಪರ್ ಅನು ಅಕ್ಕಾ 👌👌ನಿಮಗೆ ಆ ಕನ್ನಡಾಂಬೆ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ. ಹಾಗೆ ನಿಮ್ಮ ಸಮಾಜ ಸೇವೆಗೆ ನಾನೂ ಚಿರಋಣಿ ಆಗಿದ್ದೇನೆ ಧನ್ಯವಾದಗಳು ಅಕ್ಕಾ 💛❤️🙏

  • @comedyh078
    @comedyh078 3 года назад +8

    One of the best great interviews
    In kannada
    Jai akka Jai hind

  • @shivarajkamble6140
    @shivarajkamble6140 3 года назад +29

    ನಿಜವಾಗ್ಲು ಓಳ್ಳೆಯ ಪ್ರತಿಭೆಯನ್ನು ಇವತ್ತು‌ ಸಂರ್ದಸಿಸಿದಿರಿ All the best anu sister

  • @chidananduppin4400
    @chidananduppin4400 3 года назад +1

    ನಿಮ್ಮಂಥವರನ್ನು ನೋಡಿ ನಾವು ಯುವಕರು ಕಲಿಯಬೇಕು ಕೆಚ್ಚೆದೆಯ ಕನ್ನಡತಿ ಅನು ಅಕ್ಕ🙏🙏🙏🙏🙏🙏🙏🙏🙏🔥🔥

  • @vijayakumar-jl1ki
    @vijayakumar-jl1ki 3 года назад +26

    ಸೂಪರ್ ಅಕ್ಕ ನಿಮ್ಮ ಕಾರ್ಯಕ್ಕೆ ನಮ್ಮ ಬೆಂಬಲ ಇದೆ. ಆದಷ್ಟು ನಿಮ್ಮ ಕನಸು ನೆರವೇರಲಿ.

  • @misspallavi7389
    @misspallavi7389 2 года назад

    ಒಳ್ಳೆಯ ಕೆಲಸ ಆ ದೇವರು ಆರೋಗ್ಯ ಆಯುಷ್ಯ ಭಾಗ್ಯ ಶಕ್ತಿ ತರಲಿ ನನ್ನ ಹೃದಯ ಪೂರಕವಾದ ಧನ್ಯವಾದ ಗಳು ನಮ್ಮೂರಿನ ಮಗಳು god bless you good luck good long life 😍❤💕💐💐👍👍

  • @shilpabannihatti8048
    @shilpabannihatti8048 3 года назад +45

    ಸಿಸ್ಟರ್ ನೀವು ಮುಂದೆ ಬರುವ ಯುವಪೀಳಿಗೆಗೆ ಸ್ಪೂರ್ತಿದಾಯಕ ನಿಮ್ಮ ಸೇವೆ ಇನ್ನು ಉತ್ತಮವಾಗಿ ಸಾಗಲಿ ಧನ್ಯವಾದಗಳು ಸಿಸ್ಟರ್

  • @pramodshetty8611
    @pramodshetty8611 Год назад

    Akka Anu you are doing great job. Your innocent and smiley face and your confidence level🙏🙏🙏

  • @gururajal50950
    @gururajal50950 3 года назад +52

    ಸೂಪರ್ ಸೂಪರ್ ಸರ್ ಇಂಥವರನ್ನು ಗುರುತಿಸಬೇಕು ಇವರಿಗಿರುವ ಸರ್ಕಾರಿ ಶಾಲೆ ಮೇಲೆನ ಗೌರವಕ್ಕೆ ಧನ್ಯವಾದಗಳು 🙏🙏

  • @maheshmuthuraj3830
    @maheshmuthuraj3830 2 года назад

    ಈ ನಿಮ್ಮ ಸಮಾಜ ಸೇವೆ ಹೀಗೆ ಸಾಗಲಿ ದೇವರ ಆಶೀರ್ವಾದ ನಿಮ್ಮಮೇಲಿರಲಿ

  • @dineshsagar9020
    @dineshsagar9020 3 года назад +63

    4years inda nim na follow maadtidini sister...hats off sister😍😍😍

  • @gunashrees5262
    @gunashrees5262 2 года назад +1

    Really I agree your word that... Boys go to gym.. Girls go to parlour... 👍.
    Don't cry... We appreciate you. We love you. 😍. God bless you. 🙏.

  • @babu.d.rgowda6621
    @babu.d.rgowda6621 3 года назад +15

    ನೀವು ನನ್ನ all time ಕ್ರಶ್
    ನಿಮ್ಮ ಧೈರ್ಯದಿಂದ ನಿಮ್ಮ ಕೆಲಸದಿಂದ...

  • @anjichaitra7097
    @anjichaitra7097 3 года назад

    ನೀವು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಧನ್ಯವಾದಗಳು ಅಕ್ಕ ಅನು ಅವರಿಗೆ
    ನಿಮಗೆ ಇರುವ ಸರ್ಕಾರಿ ಶಾಲೆಗಳ ಕಾಳಜಿ ಬಗ್ಗೆ ನಮ್ಮ ರಾಜಕಾರಣಿಗಳಿಗೆ ಮತ್ತು ಕನ್ನಡ ಇಲಾಖೆಯ ಅಧಿಕಾರಿಗಳಿಗೆ ಇದ್ದರೆ ಇನ್ನು ಉತ್ತಮ

  • @sidduvijay2026
    @sidduvijay2026 3 года назад +52

    Your great akka anu. ಮುಂದೆ ನೀವು ದೊಡ್ಡ ವ್ಯಕ್ತಿಯಾಗುತ್ತೀರಿ.ನನ್ನ ಆಶೆ ಏನೆಂದರೆ ಮುಂದೆ ನೀನು ಮಹಾನ್ ವ್ಯಕ್ತಿಗಳ ಸಾಲಿನಲ್ಲಿ, ಮದರ್ತೇರಸಾ, ಸಾಲುಮರದ ತಿಮ್ಮಕ್ಕ, ಇನ್ನು ಹಲವಾರು ಸಮಾಜ ಸೇವಕರ ಸಾಲಿನಲ್ಲಿ ನಿನ್ನ ಹೆಸರು ಕಾಣುವ ಆಶೆ..... 🙏🙏🙏🙏🙏

  • @alliswell3662
    @alliswell3662 2 года назад +1

    Super jai veer kannadiga

  • @srikanthncsrikanth2958
    @srikanthncsrikanth2958 3 года назад +107

    ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅಕ್ಕ ಅನು ಅವರಿಗೆ ಧನ್ಯವಾದಗಳು.

  • @ganeshphotographyps7097
    @ganeshphotographyps7097 Год назад

    Sir ತುಂಬಾ ಒಳ್ಳೆ ಕಾರ್ಯಕ್ರಮ ನಡೆಸಿ ಕೊಡ್ತಿದ್ದಿರಿ ತುಂಬಾ ಧನ್ಯವಾದಗಳು🙏

  • @priyankakannadavlog
    @priyankakannadavlog 3 года назад +13

    ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಕನ್ನಡತಿ ಅನು..ನಿಮ್ಮ ಈ ಕೆಲಸಕ್ಕೆ,ಸಮಾಜ ಸೇವೆಗೆ ತುಂಬಾ ತುಂಬಾ ಧನ್ಯವಾದಗಳು..ನಿಮಗೆ ಆ ದೇವರು ಇನ್ನಷ್ಟು ಆಯುಷ್ಯ,ಆರೋಗ್ಯ ಕೊಟ್ಟು ಕಾಪಾಡಲಿ..ಹಾಗೆ ಇನ್ನು ಹೆಚ್ಚು ಸಮಾಜ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ..🙏🙏🙏🙏🙏

  • @Rakkase554
    @Rakkase554 3 года назад

    ಸೂಪರ್ ಒಳ್ಳೆಯದಾಗಲಿ ಅನು ಅವರೆ ನಿಮ್ಮ ಸಮಾಜಮುಖಿ ಕೆಲಸಕ್ಕೆ ಒಳ್ಳೆಯದಾಗಲಿ🙏🙏

  • @durageshanayakatalawara2512
    @durageshanayakatalawara2512 3 года назад +117

    ಕೆಚ್ಚೆದೆಯ ಕನ್ನಡತಿ ಅನು ಅಕ್ಕ❤✌

  • @AilySrinivas-ft5ke
    @AilySrinivas-ft5ke Год назад

    ಅನು ಅವ್ರೇ ನೀವು ಮಾಡೋ ಕೆಲಸ ಎಲ್ಲಾ ನಮಗೆ ಮತ್ತು ನಮ್ಮ ಕರ್ನಾಟಕ ಜನತೆ ತುಂಬಾ ಇಷ್ಟ ಆದರೆ ನಿಮ್ಮ ಕಣ್ಣುನಿಯರ್ ನಮಗೆ ಇಷ್ಟ ಇಲ್ಲ ನಿಮಗೆ ಸಹಾಯ ಬೇಕು ಅಂದರೆ ನಮಗೆ ಹೇಳಿ ನಾವು ನಿಮ್ಮ ಜೊತೆ ಸಧಾ ಕಾಲ ಇರುತೇವೆ ಲವ್ ಯು ಅನ್ನು ಅವರೇ ❤❤❤

  • @narasimhajaya9088
    @narasimhajaya9088 3 года назад +251

    ನನ್ನ ವಿದ್ಯಾರ್ಥಿನಿಯ ಹೆಮ್ಮೆಯ ಸಂದಶ೯ನ

  • @kantharajakangharaja1583
    @kantharajakangharaja1583 2 года назад

    ಪ್ರಪಂಚ ಇರೋವರೆಗೂ ನಿಮ್ಮ ಸಮಾಜ ಸೇವೆ ಜೀವಂತ ಇರುತ್ತೆ 👍

  • @bindubs1478
    @bindubs1478 3 года назад +53

    ನಿಮ್ಮ ಕನ್ನಾಡಾಭಿಮಾನಕ್ಕೆ ನನ್ನ ಕೋಟಿ ಕೋಟಿ ನಮನಗಳು......🙏🙏🙏

  • @venkateshm7523
    @venkateshm7523 2 года назад

    ತನ್ನನ್ನ ತಾನೇ ಅರ್ಥ ಮಾಡಿಕೊಳ್ಳದ ಮನುಷ್ಯರೇ ತುಂಬಿರುವಾಗ 😟ಎಲ್ಲ ಕನ್ನಡಿಗರ ಬಗ್ಗೆ ಯೋಚನೆ ಮಾಡತಿದಿಯ 🙏🙏super ಅಕ್ಕ ನೀನು 😔🙏🙏

  • @muttannask7883
    @muttannask7883 3 года назад +28

    Well done Anu sister!!
    You are doing a wonderful job!!
    Thanks to news first & Somanna sir also

  • @Randomvibes19
    @Randomvibes19 3 года назад +1

    ನಮ್ಮ ಶಾಲೆ ಈಗ ಬಣ್ಣದಿಂದ ಕಂಗೊಳಿಸುತ್ತಿದೆ. ಯಲ್ಲಾಪುರ, ಕುರುಗೋಡು ತಲ್ಲೂಕು, ಬಳ್ಳಾರಿ ಜಿಲ್ಲೆ. ನಿಮಗೆ ತುಂಬು ಹೃದಯದ ಧನ್ಯವಾದಗಳು.🙏🙏🙏🙏

  • @sharangsm9354
    @sharangsm9354 3 года назад +47

    ಅರ್ಥಗರ್ಭಿತ ಒಳ್ಳೆ ವ್ಯಕ್ತಿಯ ಸಂದರ್ಶನ ♥️♥️♥️

  • @niharikaniharikabavikatti4000
    @niharikaniharikabavikatti4000 3 года назад +5

    Superb akka uttarakarnataka da hudgiru andre idde akka super akka well done 👍💯 nivu next DYSP agi bani akka best of luck akka u have lot of Talent anu akka yavattu yara mattigu kugabedi akka 😘😍🥰😍

  • @JyothiJyothi-lp8tq
    @JyothiJyothi-lp8tq 3 года назад +11

    ನೀವು ಮಾಡುತ್ತಿರುವ ಈ ಕೆಲಸಕ್ಕೆ ನಾನೆಂದು ಚಿರರುಣಿ ಅಕ್ಕ 🙏 ನಾನು ಅಪ್ಪಟ ಕನ್ನಡ ಪ್ರೇಮಿ 💛❤ ಆ ದೇವರು ನಿಮಗೆ ಆರೋಗ್ಯ ಆಯುಷ್ಯ ‌ಹೆಚ್ಚು ಕೊಡಲಿ ಅಕ್ಕ 🙏

  • @kumarhipparagikumarhippara8777
    @kumarhipparagikumarhippara8777 3 года назад +4

    ಕೆಚ್ಚೆದೆಯ ಕನ್ನಡತಿ ಅನು ಅಕ್ಕ❤️🙏

  • @pramodas5495
    @pramodas5495 3 года назад +78

    ಸೋಮಣ್ಣ ಅವ್ರು ಹೇಳಿದಹಾಗೆ .. ಇವರನ್ನ ಇಂಟರ್ವ್ಯೂ ಮಾಡಿಯೇ ಬಿಟ್ಟರು .. ಧನ್ಯವಾದಗಳು 😎😎💞🙌⚡😍

  • @shivrajursurs8493
    @shivrajursurs8493 3 года назад

    ಇಂತಹ ಪ್ರತಿಬೆಗಳನ್ನ ಗುರುತಿಸಿದ ನಿಮ್ಮ ಚಾನಲ್ ಗೆ ಅಭಿನಂದನೆಗಳು.. ಅನು ನಿಮ್ಮ ಈ ಸಮಾಜ ಸೇವೆಗೆ ಅಭಿನಂದನೆಗಳು

  • @PLKCREATION
    @PLKCREATION 3 года назад +27

    ನಮ್ಮ ಕನ್ನಡತಿ ಅನು ಅವರಿಗೆ ತುಂಬಾ ಧನ್ಯವಾದಗಳು 🥰😘❤️💐💐

  • @bhimeshmarakatta2537
    @bhimeshmarakatta2537 3 года назад +3

    ಅನು ಅಕ್ಕ ಕರ್ನಾಟಕದ ಹೆಮ್ಮೆ..💛❤️ ಕೊಪ್ಪಳ ಅಭಿಮಾನಿ ಯಿಂದ ಒಂದು ಸಲಾಂ.....🤩

  • @vidyas.y3700
    @vidyas.y3700 3 года назад +10

    good work anu👍.2 year's back namma manege bandaga neenu social worker anta gottirlilla but now it feels happy to see u like this😍

  • @santujadhav6280
    @santujadhav6280 3 года назад +8

    Sorry akka Nan thappu thilkondidde adre niveee andralla...... Ollevlu antha thoraskothini ..adu olle kelsaa Madi antha wow proud of you akka 🔥🔥🔥

  • @chandragowda8683
    @chandragowda8683 3 года назад +73

    ಹೆಮ್ಮೆಯ ಕನ್ನಡತಿ💛❤🤩🙏

  • @ನಮ್ಮನಾಡು-ನ6ಳ
    @ನಮ್ಮನಾಡು-ನ6ಳ 3 года назад +3

    Really great ಮೇಡಂ 🙏🙏🙏

  • @RameshRamesh-om9tb
    @RameshRamesh-om9tb 3 года назад +26

    ಅಕ್ಕ ಈ ಚಿಕ್ಕ ವಯಸ್ಸಿನಲ್ಲಿ ಸ್ವಾರ್ಥ ತನ ಬಿಟ್ಟು ಹಳ್ಳಿ ಹಳ್ಳಿಗಳಿಗೆ ಹೋಗಿ ಹಳ್ಳಿ ಜನರಿಗೆ ಸ್ವಚ್ಛತಾ ಬಗ್ಗೆ ತಿಳುವಳಿಕೆಯನ್ನು ಕೊಡುತ್ತಿದ್ದೀರಾ ನೀವು ಸಹ ಕೆಲಸ ಮಾಡುತ್ತಿದ್ದೀರಾ ಈಗ ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿರಬಹುದು ಮುಂದೆ ನಿಮ್ಮ ಭವಿಷ್ಯ ಉಜ್ವಲವಾಗಲಿ

  • @jagadeshk7835
    @jagadeshk7835 3 года назад

    ಮೋದಲಿಗೆ ಧನ್ಯವಾದಗಳು ಸೋಮಣ್ಣ ಸರ್ ..ಎಲ್ಲಾರುಗು ಕೇಳಿಕೊಳ್ಳೊದು ಇಷ್ಟೇ ನಿಮ್ಮಗೆ ಸಾಧ್ಯವಾದರೆ ಒಳ್ಳೆಯ ಕೆಲಸವನ್ನ ಮಾಡೋರನ ಬೆಳೆಸಿ.. ಕೈ ಜೋಡಿಸಿ..ಆಗಲಿಲ್ವ ಬೇಡ..ಅದರೆ ಮಾಡೋರಿಗೆ ಕೆಟ್ಟದಾಗಿ ಮಾತನಾಡೋದು.. ಅವರನ್ನ ಕಾಲು ಇಡಿದು ಕೆಳಗೆ ಹೇಳಿಯುವ ಕೆಲಸ ಯಾವತ್ತು ಮಾಡಬೇಡಿ... ಅಕ್ಕ ಅನು ಅವರು ನಮ್ಮ ಸಿಂಧನೂರು ಭಾಗದವರು ಅಂದರೆ ನಮ್ಮ ಗಂಗಾವತಿ ಪಕ್ಕದ ತಾಲ್ಲೂಕಿನವರು ನಿಮ್ಮ ಕನ್ನಡದ ಮೇಲಿನ ಅಭಿಮಾನ..ಉಳಿಸುವ ಕಾರ್ಯ ಶ್ಲಾಘನೀಯ.. ಇನ್ನು ನಿಮ್ಮಿಂದ ಹಲವಾರು ಕಾರ್ಯ ಯಶಸ್ವಿಯಾಗಿ ಆಗಲಿ... ನಿಮ್ಮ ಕನಸುಗಳು ಸಾಕರವಾಗಲಿ..ಹಾರೈಸುತ್ತೆನೆ.. ನಮ್ಮ ಭಾಗದಲ್ಲಿ ಕೆಲಸ ಮಾಡಬೇಕು ಏನಿಸಿದಾಗ ನಮಗೂ ಹೇಳಿ ಅದಷ್ಟು ಕೈ ಜೋಡಿಸುತ್ತೆವೇ.. ಜೈ ಕನ್ನಡ🙏

  • @bhojarajakavrady4791
    @bhojarajakavrady4791 3 года назад +22

    ಅಕ್ಕ ಅನು ಅವರ ಕೆಲಸ ಅದ್ಭುತವಾದುದು. ಒಳ್ಳೆಯ ಮನಸ್ಸು ,ಉದ್ದೇಶ ಉತ್ತಮವಾದುದು. ಸಮಾಜದ ಯಾವುದೇ ಕುಹಕ ಮಾತುಗಳಿಗೆ ಅಂಜದೇ ಧೈರ್ಯದಿಂದ ಮುಂದುವರಿಯಿರಿ. ಒಳ್ಳೆಯದಾಗಲಿ.

  • @onlinekannadiga2884
    @onlinekannadiga2884 3 года назад +1

    ನಮ್ಮ ರಾಜ್ಯದ ಜನತೆಗೆ ಸ್ಪೂರ್ತಿ ನೀವು ಅಕ್ಕ ನಿಮ್ಮ ಕಾರ್ಯ ನಿರಂತರವಾಗಿರಲಿ ನಮ್ಮೆಲ್ಲರ ಬೆಂಬಲ ಸದಾನಿಮ್ಮೊಂದಿಗೆ ಇರುತ್ತದೆ...

  • @shivashivanamda5266
    @shivashivanamda5266 3 года назад +50

    ನಿಮ್ಮ ಈ ಸಮಾಜ ಸೇವೆಗೆ ನನ್ನ ಅಭಿನಂದನೆಗಳು ಅಕ್ಕ ಅನು...💐💐🙏🙏

  • @chandrakanthtb2904
    @chandrakanthtb2904 2 года назад

    ಸ್ವಾರ್ಥವಿಲ್ಲದೆ ಸೇವೆ ಮಾಡುವವರೇ ನಿಜವಾದ ಹೀರೋಗಳು 🔥❤️🙏🙏

  • @praveennayak6037
    @praveennayak6037 3 года назад +11

    💐💐💐ನಿಮ್ಮ ಸೇವೆ ಇಗೆ ಮುಂದುವರಿಯಬೇಕು ಅಕ್ಕ 🙏🏻🙏🏻🙏🏻

  • @ranjuranjitha5761
    @ranjuranjitha5761 3 года назад +16

    🙏💖ಸೂಪರ್ ಅಕ್ಕ💖 🙏

  • @ajayajay5526
    @ajayajay5526 3 года назад +9

    ತಮಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ ಅನು

  • @padmavatikorabu5101
    @padmavatikorabu5101 3 года назад +6

    👌 ಅನು ಅಕ್ಕಾ.ನಮ್ಮ ಕರ್ನಾಟಕದ ಹೆಮ್ಮೆಯ ಕನ್ನಡತಿ🥰

  • @srinivasgowda63
    @srinivasgowda63 3 года назад +49

    ಅಪ್ಪಟ ಕನ್ನಡತಿ ಅಕ್ಕ ಅನ್ನು 💛💛❤️❤️

  • @kavanasv9337
    @kavanasv9337 2 года назад

    Really appreciated dr sis

  • @aishwaryaveerachikkaiah624
    @aishwaryaveerachikkaiah624 3 года назад +79

    I have seen this girl in Hampi nagar library.. didn't know she was into social service! Feels proud..❤️💛

    • @shreebelur5514
      @shreebelur5514 3 года назад +5

      I have also seen this girl in Hampi nagar library....so proud of her for her work... 💥

    • @YOU-SUFISM
      @YOU-SUFISM 3 года назад +3

      Many times I have seen infront of Hampi nagar library. Many times she use to collected fund for charity

    • @madhum887
      @madhum887 3 года назад

      @@sharanappanagaral1714 sd

    • @raghavendranayak699
      @raghavendranayak699 3 года назад

      Iam also

    • @ajaatashatru7162
      @ajaatashatru7162 3 года назад

      Yes, same here✌ All the best

  • @vbcreations3313
    @vbcreations3313 3 года назад +20

    ನಮ್ಮ ಸಿಂಧನೂರಿನ ಹೆಮ್ಮ..🙏