ಸಣ್ಣ ಬದಲಾವಣೆಯಿಂದ ಕ್ರಾಂತಿಯೇ ಆಗುತ್ತೆ! | World wastes 1 billion meals a day | U.N. report | Masth Magaa

Поделиться
HTML-код
  • Опубликовано: 18 ноя 2024

Комментарии • 178

  • @MasthMagaa
    @MasthMagaa  7 месяцев назад +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @grsravi72
    @grsravi72 7 месяцев назад +26

    ಹೌದು sir ನಾನು ನಮ್ಮ ಮನೆ ಯಲ್ಲಿ ಊಟ ಮಾಡಿದ ಹಾಗೇನೇ ಯಾವುದೇ ಮದುವೆ ಗಳಿಗೆ ಹೋದರೂ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಂಡು ಒಂಚೂರು ವೇಸ್ಟ್ ಮಾಡದೇ ಊಟ ಮಾಡಿ ಬರುತ್ತೇನೆ. ನನಗಂತೂ ಈ ಬಗ್ಗೆ ತುಂಬಾ ಸಂತೋಷ ಇದೆ.

  • @amarvini2054
    @amarvini2054 7 месяцев назад +103

    ... ಊಟಕ್ಕೆ ಬಹಳ value ide ಅಂಥ ಮನೆ ಬಿಟ್ಟು ಬಂದಾಗ ಗೊಥಾಗದು😢😢😢😢.. Main agi PGli irorge.. 😢😢

    • @Shashank.8123
      @Shashank.8123 7 месяцев назад

      Adke indra kyantin ethu. Ega muchalaguthidhe😢😢

    • @techscienceinsider3512
      @techscienceinsider3512 7 месяцев назад +1

      Allappa nimge pg li kodo uta dalli enro problem Time time ge sariyagi madi haktaralla adikke kobbu🤡🤡🤡

    • @amarvini2054
      @amarvini2054 7 месяцев назад +5

      @@techscienceinsider3512 namdella..Middle class family... Isharami PG bagge helilla... Competitive exam, company kelsa, antha halli inda bandiradu... ಕೊಬ್ಬು hoogi.. Body li bones aythi ivaga..

  • @bismidha786
    @bismidha786 7 месяцев назад +40

    ನಾನು ಒಂದು ತುತ್ತು ಕೂಡ ವೆಸ್ಟ್ ಮಾಡಿಲ್ಲ ಮಾಡಲ್ಲ 😢

  • @naveenmattur8157
    @naveenmattur8157 7 месяцев назад +39

    ಆಹಾರ ವ್ಯರ್ಥ ಮಾಡಲ್ಲ ಅನ್ನೋರು ಲೈಕ್ ಮಾಡಿ ...🍜👍

  • @amazinglife1004
    @amazinglife1004 7 месяцев назад +32

    7:53 ಯಲ್ಲ 🌟 ಸ್ಟಾರ್ ಹೋಟೆಲ್ ನವರು ಕೆಜಿ gatle ಬೀಸಡತ್ತಾರೆ ಯಾರಿಗೂ ಕೊಡಲಾ ಆಹಾರ. ಯಲ್ಲ ವೆಸ್ಟ್ madthae

  • @MuhammedRafi-n8f
    @MuhammedRafi-n8f 7 месяцев назад +31

    ಕಾಳು ಬೆಳೆಯಲು ವರುಷ, ಅನ್ನ ಚೆಲ್ಲಲ್ಲೂ ನಿಮಿಷ....!..

  • @nitinkumarraigondpoojari8793
    @nitinkumarraigondpoojari8793 7 месяцев назад +7

    Amar sir ನಿಮ್ಮ ಇದೊಂದು ಮಾತನ್ನ ನಾನು ತಪ್ಪದೆ ನನ್ನ ಜೀವನ ಪರ್ಯಂತ ಪಾಲಿಸುತ್ತೇನೆ ❤ ಆಹಾರ ಎಂದು ವೆಸ್ಟ್ ಮಾಡಲ್ಲ ಮಾಡಲು ಬಿಡುವುದಿಲ್ಲ

  • @Believeinyourself225
    @Believeinyourself225 7 месяцев назад +4

    ಏಷ್ಟೋ ಜನ ನಾವ್ ಗೊತ್ತಿದ್ದೂ ಈ ತಪ್ಪು ಮಾಡ್ತಿರ್ತಿವಿ ಅಂತವರಿಗೆ ನಿಮ್ಮ ವಿಡಿಯೋ reminder ಆಯ್ತು sir. Thank you

  • @madhurachandrashekhar2829
    @madhurachandrashekhar2829 7 месяцев назад +17

    Becoz of this news i really loved & hatsoff to masth magaa teams... 🙏🙏

  • @shantabaim1108
    @shantabaim1108 7 месяцев назад

    ತುಂಬಾ ಒಳ್ಳೆಯ ಮಾಹಿತಿ ಸರ್ , ಇದನ್ನ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು... ಆಗ ಮಾತ್ರ ಅನ್ನದ ಬೆಲೆ ಏನು ಅಂತ ಗೊತ್ತಾಗುತ್ತೆ...
    ತುಂಬಾ ಧನ್ಯವಾದಗಳು ಸರ್... 🙏

  • @toxic_pavan_19_
    @toxic_pavan_19_ 7 месяцев назад +7

    ಎಲ್ಲರಿಗೂ ಒಂದು ಕಳಕಳಿ ಊಟ ಮಾಡುವಾಗ ನಮಸ್ಕರಿಸಿ ಊಟಮಾಡಿ ಪೊಟೊ ತೆಗೆದು ಶೋಕಿ ಮಾಡಬೇಡಿ. ಅದು ಅನ್ನ ಪೂರ್ಣೇಶ್ವರಿ. ಸರ್ವೋಜನಾ ಸುಖಿನೋಬವಂತುಃ. 🙏

  • @DineshDinesh-b6o
    @DineshDinesh-b6o 7 месяцев назад +6

    ಮನುಶ್ಯನಿಂದ ಎಷ್ಟು ಪ್ರಾಣಿಗಳು ಹೊಟ್ಟೆಗೆ ಇಲ್ಲದೆ ಸಾಯುತ್ತಿದೆ ಅನ್ನೋದರ ಬಗ್ಗೆ ವಿಡಿಯೋ ಮಾಡಿ ಸರ್

  • @sureshkr6144
    @sureshkr6144 7 месяцев назад +2

    ತುಂಬಾ ತುಂಬಾ ಧನ್ಯವಾದಗಳು
    ಸಾಮಾಜಿಕ ಕಳಕಳಿಯ ಅತ್ತ್ಯುತ್ತಮ ಮಾಹಿತಿ ಮತ್ತು ತಿಳುವಳಿಕೆ
    ನೀಡಿದ್ದಕ್ಕಾಗಿ

  • @LivMyLifLovMyStyl
    @LivMyLifLovMyStyl 7 месяцев назад +29

    ಜಗತ್ತಿನಲ್ಲಿರುವ ಈಗೀನ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ 'ಜನಸಂಖ್ಯೆ ನಿಯಂತ್ರಣ' no other way 😮😮

    • @ಸಂಗಮೇಶಹತ್ತಿ
      @ಸಂಗಮೇಶಹತ್ತಿ 7 месяцев назад

      4:30 4:30 4:30 4:30 4:30 ಸಮಸ್ಯೆ ಇರುವುದು ಜನಸಂಖ್ಯೆ ಅಲ್ಲ ಸಹೋದರ ದುಡಿದು ಶ್ರಮಪಟ್ಟು ಜೀವನ ಸಾಗಿಸಿ ತಿನ್ನಬೇಕು ಎಂಬ ಛಲ ಇಲ್ಲದೆ ಇರುವುದು.ಆಮೇಲೆ ಆಹಾರವನ್ನುವ್ಯರ್ಥ ಮಾಡುತ್ತಿರುವ ಶ್ರೀಮಂತರ ಎನ್ನಿಸಿಕೊಂಡಿರುವ ನಾಗರಿಕ . ರೈತ ಬೆಳೆದ ಬೆಳೆಗೆ ಸೂಕ್ತವಾದ ನ್ಯಾಯ ಇಲ್ಲದಿರುವುದು.ರೈತನ ಬೆಳೆದ ಬೆಳೆಗೆ ಅವನ ಪರಿಶ್ರಮಕ್ಕೆ ನೆನೆದು ಆಹಾರವ್ಯರ್ಥ ಮಾಡಬೇಡಿ

    • @shriharichitnis1966
      @shriharichitnis1966 7 месяцев назад +2

      True

    • @KantaRatna
      @KantaRatna 7 месяцев назад +2

      It is 100% true

    • @NagarajBT-
      @NagarajBT- 7 месяцев назад

      maduve agabaradu makkalanna huttisabaradu?

  • @deadlydk1122
    @deadlydk1122 7 месяцев назад +8

    Bengaluru ge bandmele gottagthide 😢😢😢 Mane uta esthod chanagittu antha

  • @NareshNaresh-ql6op
    @NareshNaresh-ql6op 7 месяцев назад +2

    ಹಸಿದವನಿಗೆ ಗೊತ್ತು ಅನ್ನದ ಬೆಲೆ ಏನಂತ ನಿಮ್ಮ ಒಂದೊಂದು ಮಾತುಗಳು ಸತ್ಯ ಸರ್

  • @cypriandsouza7391
    @cypriandsouza7391 7 месяцев назад +8

    ನಾನು ಆಹಾರ ವ್ಯರ್ಥ ಮಾಡುವುದಿಲ್ಲ

  • @PraveenkPraveen-je9ns
    @PraveenkPraveen-je9ns 7 месяцев назад +5

    ತುಂಬಾ ಮದುವೆ ಗಳಲ್ಲಿ ಊಟ🍴🍱 ಬಿಡುವವರಿಗೆ ಬೈದು ಬುದ್ಧಿ ಹೇಳಿದಿನಿ ನಾನು 💯👍

  • @indian_king18
    @indian_king18 7 месяцев назад +8

    Mostly huge famine barathe.. In future then all know importance of food, soil, agriculture, farmers now all behind placement ... AI, Cs mba, Job.... . Package in lPA😢😢😢

  • @ShashiKumar-lp1gq
    @ShashiKumar-lp1gq 7 месяцев назад +1

    ಒಳ್ಳೆಯ ವರದಿಮಾಡಿದ್ದೀರಿ ಧನ್ಯವಾದಗಳು

  • @SukumarTG-h5k
    @SukumarTG-h5k 7 месяцев назад +9

    ಇದಕ್ಕೆ ಕಾರಣ ನಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸೋದು

    • @keshavak9948
      @keshavak9948 7 месяцев назад +3

      ಹೌದು, ಹಲವು ಕಾರಣಗಳಲ್ಲಿ ಇದು ಒಂದು.

  • @rachappaji5390
    @rachappaji5390 7 месяцев назад +1

    💯👍 true ಅಮರ್ sir 💯💯💯💯💯. 🙏🙏🙏

  • @manukumar2451
    @manukumar2451 7 месяцев назад

    ಒಳ್ಳೆಯ ಮಾಹಿತಿ ಧನ್ಯವಾದಗಳು ಅಣ್ಣ

  • @Parayyamath
    @Parayyamath 7 месяцев назад

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದ,,, ಹಾಗೆ ಆಹಾರವನ್ನು ಸಂಸ್ಕರಿಸುವ ಬಗ್ಗೆ ಒಂದು ವಿಡಿಯೋ ಮಾಡಿ....

  • @maha7736
    @maha7736 7 месяцев назад +3

    very heart felting video....

  • @kalki0002
    @kalki0002 7 месяцев назад +1

    ಈ ತರದ ಬಗ್ಗೆ ವಿಡಿಯೋ ಮಾಡಿ ಸರ್
    Wonderfull content
    😢

  • @siddumarihal997
    @siddumarihal997 7 месяцев назад

    ಮಾನ್ಯರೆ ಆಹಾರದ ಮಹತ್ವ ತುಂಬಾ ಚೆನ್ನಾಗಿ ವರ್ಣಾತ್ಮಕ ವಾಗಿ ವಿಸ್ತರಿಸಿರಿ ಸದರಿ ಮಾಹಿತಿಯು ಅತ್ಯಂತ ಆಹಾರದ ಮಹತ್ವವನ್ನು ದೊಡ್ಡ ದೊಡ್ಡ ಹೋಟೆಲ್ ಗಳಿಗೆ ತಿಳಿಸಬೇಕಾಗಿರುವ ಅತ್ಯಂತ ಮುಖ್ಯವಾಗಿದೆ ಸರ್

  • @swarnachar
    @swarnachar 7 месяцев назад

    Yes Sir, Myself on this too & do support Sir....!

  • @amigoboyz13
    @amigoboyz13 7 месяцев назад +3

    Great message Amar sir 🙏

  • @athribhat2243
    @athribhat2243 7 месяцев назад +3

    Extra aythu Andre hasu ge koditivi because hasu namma devru❤❤

  • @veereshinchgeri4698
    @veereshinchgeri4698 7 месяцев назад +1

    ನನಗ ಊಟದ ಬೆಲೆ ಸಣ್ಣ ವಯಸ್ಸು ಇದ್ದಾಗ ಗೊತ್ತಾಯಿತು ಅವಾಗಿಂದ ನನಗ ಎಷ್ಟ ಬೇಕು ಅಷ್ಟ ಊಟ ತಗೋತೀನಿ

  • @basavanneppakuri1592
    @basavanneppakuri1592 7 месяцев назад +5

    ಆಹಾರದ ಕೊರತೆ ಇಲ್ಲ ಪೌಷ್ಟಿಕ ಆಹಾರದ ಕೊರತೆ ಇದೆ.

  • @vijayhiremath1406
    @vijayhiremath1406 7 месяцев назад +6

    Good message

  • @surajv9367
    @surajv9367 7 месяцев назад +6

    Majority food waste agadu maduve mane galale ansuthe

  • @mahamedrafirafi4605
    @mahamedrafirafi4605 7 месяцев назад +3

    Yallarigu onedhu neethiya patavagali jay hind

  • @KrtMurthy
    @KrtMurthy 7 месяцев назад

    Informative video, atleast hereafter we have to be implement your suggestions.

  • @rachappaji5390
    @rachappaji5390 7 месяцев назад +2

    ನಮಗೆ ಎಷ್ಟು ಬೇಕು ಊಟಕ್ಕೆ ಅಷ್ಟೇ ಬಳಕೆ ಮಾಡೋದು ಸರ್ ಅದರಲ್ಲೂ ಮಿಕ್ಕಿದರೆ ನಾಳೆ ಅದನ್ನೇ ಬಿಸಿ ಮಾಡಿ ನಾವೇ ಉಪಯೋಗಿಸುತ್ತೇವೆ ಆಹಾರವನ್ನು ವ್ಯರ್ಥ ಮಾಡಬಾರದು ಕಷ್ಟಪಟ್ಟು ಪರಿಶ್ರಮದಿಂದ ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೆ ಆಹಾರದ ಬಳಕೆ ಗೊತ್ತು ಸರ್ 🙏 ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @shiva_1437
    @shiva_1437 7 месяцев назад

    ತುಂಬ ಧ್ಯವಾದಗಳು ಅಮರ್ ಸರ್

  • @SrinivasSrinivas-yk5or
    @SrinivasSrinivas-yk5or 7 месяцев назад +4

    ಉತ್ತಮವಾದ ಮಾತು

  • @varunkumarks4154
    @varunkumarks4154 7 месяцев назад +2

    Really good information sir accept sir don't waste food aney one😮

  • @shashidharnavi7810
    @shashidharnavi7810 7 месяцев назад +1

    ಎಲ್ಲದಕ್ಕೂ ಪರಿಹಾರ ಮತ್ತೆ ಗುರುಕುಲ ಶಿಕ್ಷಣ ಸ್ಥಾಪನೆ....

  • @raghavendradasara286
    @raghavendradasara286 7 месяцев назад +1

    food on wall UKT olleya kelasa madtide, idara bagge innashtu tilidukolli

  • @prakashsiddeshwar4935
    @prakashsiddeshwar4935 7 месяцев назад

    You explained areal food crisis in bharat and in the world

  • @MohanG-hv5cs
    @MohanG-hv5cs 7 месяцев назад +1

    I will definitely work on it❤

  • @anupamaanupama4228
    @anupamaanupama4228 7 месяцев назад

    Nivu helodu yestu nija andre food valuene kalkiltide function nalli west madore jasti sir❤ nimma mahitigagi dhanyavaadagalu

  • @RajeshwariiNaik-ue7tt
    @RajeshwariiNaik-ue7tt 7 месяцев назад

    ನಾನು ಊಟವನ್ನು ವೆಸ್ಟ್ ಮಾಡೋದು ತುಂಬಾ ಕಡಿಮೆ,
    ಊಟ ಇಲ್ಲದ ಪರಿಸ್ಥಿತಿ ಅನುಭವಿಸಿ ದವರಿಗೆ ಗೊತ್ತು

  • @chaithras1530
    @chaithras1530 7 месяцев назад

    Very true Amar❤

  • @littlesumantv1313
    @littlesumantv1313 7 месяцев назад

    Thank you Amar avare

  • @ShrinivasTonape-j4t
    @ShrinivasTonape-j4t 7 месяцев назад

    Food wasteage awareness, really this video helpful socially everone, good information, tq u sir🙏

  • @rameshnayak8115
    @rameshnayak8115 7 месяцев назад +1

    Make a One full Detailed Video on Tihar Jail

  • @veenaacharya1134
    @veenaacharya1134 7 месяцев назад

    ಯಾವುದೇ ಕಾರಣಕ್ಕೆ ಅನ್ನ್ ಹಾಳು ಮಾಡಬಾರದು
    ದಿನ ನಾವು ಅಡಿಗೆ ಮಾಡುವಾಗ ಒಂದು ಮುಷ್ಠಿ ಅಕ್ಕಿ ಅಥವಾ ಹಿಟ್ಟನ್ನು ತೆಗೆದು ಇಡಬೇಕು ಇದರಿಂದ ಸಾಕಷ್ಟು ಆಹಾರ ಹಾಳು ಮಾಡುವುದನ್ನು ನಿಲ್ಲಿಸಬಹುದು.
    ಮಕ್ಕಳಿಗೆ ಆಹಾರ ಬಡಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು.
    ತುಂಬಾ ಒಳ್ಳೆಯ ವಿಷಯ ಇದರ ಬಗ್ಗೆ ಮತ್ತಷ್ಟು ಜನಜಾಗೃತಿ ಆಗೋ ವಿಡಿಯೋ ಮಾಡಿ. 🙏

  • @Tth9174
    @Tth9174 7 месяцев назад

    Salute Amar sir

  • @SagarNavi_07
    @SagarNavi_07 7 месяцев назад

    Honestly you are great amar sir.....🙏😊

  • @kishorm758
    @kishorm758 7 месяцев назад +1

    Thank you sir

  • @sharanagoudbiradar296
    @sharanagoudbiradar296 7 месяцев назад

    Reliance smart point nalli hige vegetable waste madtare yarigu kododilla badavarige atleast avarigadaru kotre valledu

  • @manjunathapsolabagoudar3174
    @manjunathapsolabagoudar3174 7 месяцев назад +1

    Bro you could have just given list of links for all anathashrama,vruddhashrama,temples or organisations in Bangalore that accept food so that awareness can be spread in Bangalore to donate by calling them if they accept something left in people's home,hotel or functions.

  • @dakshayinir9080
    @dakshayinir9080 7 месяцев назад

    Sir where ever I go outside I explain but no response from people I feel very sorry for this matter. Thanks for the information.

  • @prabhakaran1736
    @prabhakaran1736 7 месяцев назад

    ಈ Video ದಿಂದ ಅನ್ನದ ಬೆಲೆ, ದುಡ್ಡಿನ ಬೆಲೆ ಎರಡೂ Realise ಆಯ್ತು🙏🙏🙏

  • @IndumathiM.A
    @IndumathiM.A 7 месяцев назад +1

    Very true that we should not waste food but if there was a helpline which can support starved people, we would donate excess food in good condition itself through this helpline

  • @raghuv2211
    @raghuv2211 7 месяцев назад +2

    Super 💯 ok 😢😢❤❤

  • @mabulikudhubay6982
    @mabulikudhubay6982 7 месяцев назад

    ಸರ್ ನೀವು ಹಾಕುವ ಪ್ರತಿಯೊಂದು ವಿಡಿಯೋಗಳನ್ನು ನಾನು ಪೂರ್ತಿಯಾಗಿ ನೋಡುತ್ತೇನೆ ಆದರೆ ನನಗೆ ಇನ್ನೂ ಒಂದು ವಿಡಿಯೋ ಬೇಕಾಗಿದೆ ಅದು ಬಂಗಾರದ ವಿಡಿಯೋ ಐದು ವರ್ಷದಿಂದ ಎಷ್ಟು ಬಂಗಾರದ ರೇಟ್ ಇಳಿಕೆಯಾಗಿದೆ ಹಾಗೂ ಏರಿಕೆ ಆಗಿದೆ ಪ್ರತಿ ತಿಂಗಳ ಎಷ್ಟು ರೇಟ್ ಇರುತ್ತದೆ ಕಡಿಮೆ ಆಗುತ್ತದೆ ಸಂಪೂರ್ಣ ಮಾಹಿತಿ ವಿಡಿಯೋ ಹಾಕಿ ಸರ್

  • @vinayr2770
    @vinayr2770 7 месяцев назад +2

    Super video sar

  • @ManjuManjunath-wo8zx
    @ManjuManjunath-wo8zx 7 месяцев назад +3

    Bharathada karana alla rajakiya karana media artha madisuthilla

  • @onlyrajlakshmi
    @onlyrajlakshmi 7 месяцев назад

    ಒಬ್ಬ ಗೃಹಿಣಿಯಾಗಿ ನಮ್ಮ ಮನೆಯಲ್ಲಿ ಎಂದೂ ಆಹಾರ ವ್ಯರ್ಥ ಮಾಡಿಲ್ಲ.

  • @shankarshetty4820
    @shankarshetty4820 7 месяцев назад

    Jaya jaya jaya jaya jaya Shree Rama Seetharam

  • @Omshri987
    @Omshri987 7 месяцев назад

    Sir ಇದು ಮನೆಯಲ್ಲಿ ಹೊಲ ದಲ್ಲಿ ಮತ್ತೆ ಮಾರ್ಕೆಟ್ ಲೆಕ್ಕ ಹಾಕಿದರೆ ಲೆಕ್ಕ ಸಿಗಲ್ಲ

  • @VishnuVishnu-se5mt
    @VishnuVishnu-se5mt 7 месяцев назад

    Good message sir ❤❤

  • @ravindrarenu3277
    @ravindrarenu3277 7 месяцев назад +2

    💯 sir

  • @lathavathi4726
    @lathavathi4726 7 месяцев назад +2

    Namma maneyalli no waste food

  • @satishkhanagaon3552
    @satishkhanagaon3552 7 месяцев назад +1

    Anna ninn.❤

  • @shivas12345
    @shivas12345 7 месяцев назад

    ಅದ್ಭುತ ವಿಷಯ 🎉

  • @somupatil2970
    @somupatil2970 7 месяцев назад

    ಸೂಪರ್ sir nivu👍👍👍👍

  • @Vivek_kundapur
    @Vivek_kundapur 7 месяцев назад

    Very good information ❤🙏👍👌

  • @deepabandiwaddar6861
    @deepabandiwaddar6861 7 месяцев назад

    Good message sir

  • @santoshhalabhavi7808
    @santoshhalabhavi7808 7 месяцев назад

    Good message Great video sir

  • @AbhishekTalavar-px1ld
    @AbhishekTalavar-px1ld 7 месяцев назад +21

    ಗೋಧಿಗು ಕಿತ್ತಾಡ್ತಾಯಿರೋ ಪಾಕಿಸ್ತಾನ😂😂

    • @manjunathadvocate1223
      @manjunathadvocate1223 7 месяцев назад

      Nimma mane li...nu kithadthilwa... nimma appa modi .free garnty..kodthane thago

  • @prakashpraka5123
    @prakashpraka5123 7 месяцев назад

    Nnice vidio with a responsibility ❤

  • @naveenshetty2560
    @naveenshetty2560 7 месяцев назад

    sir iam planning to start an NGO...

  • @losigangara5665
    @losigangara5665 7 месяцев назад

    Bro please tell this message to public "if they can't find any one who need food, atleast we can find Street dog, they have suffering alot due to hunger"help them with your extra unwanted food.🙏

  • @fahidafatima5239
    @fahidafatima5239 7 месяцев назад +1

    100%

  • @sachinkohalli8376
    @sachinkohalli8376 7 месяцев назад

    Best video ever thanks sir

  • @pandubagilad
    @pandubagilad 7 месяцев назад +3

    😢😢

  • @lovesongs005
    @lovesongs005 7 месяцев назад

    Sir you are great...❤

  • @savithakn3044
    @savithakn3044 7 месяцев назад

    Once if we face Poverty then know about t food.

  • @nithyeshr8215
    @nithyeshr8215 7 месяцев назад

    ತುಂಬ ಒಳ್ಳೆಯ ವರದಿ.

  • @raghavendradasara286
    @raghavendradasara286 7 месяцев назад

    nija, hechhina ahara waste agodu functiongalalli, nanu nodidini hage hasivu/annada mahatva nanage gottide

  • @ranganagoudagoudar8381
    @ranganagoudagoudar8381 7 месяцев назад

    Today I saw someone who is died of starving in hyderbad near Ameerpet I feel where we r living ? this is country is going behind the humanity😢

  • @ShrinivasTonape-j4t
    @ShrinivasTonape-j4t 7 месяцев назад

    Annam vande jagadaguram🙏

  • @swarnalathab5268
    @swarnalathab5268 7 месяцев назад

    India also Nowadays a trend of preparing too many dishes for programme like marriage is growing fast. In such occasions lot of food is going waste.

  • @vedhayc4973
    @vedhayc4973 7 месяцев назад

    I promise myself from today onwards I am trying to not waste a single bit of food anymore.

  • @maheshkumar-lk6ct
    @maheshkumar-lk6ct 7 месяцев назад

    Guru nan antu vest madalla

  • @shyamsundard.r1782
    @shyamsundard.r1782 7 месяцев назад

    Recently we six had been to Ooty. One nigt , we ordered 3 chicken biryanis online. But the quantity and the pieces in each parcel was not sufficient to a single person. Are hotteyalle malaga bekaytu. Jai online order !!!

  • @hemanthacharyahemanth9876
    @hemanthacharyahemanth9876 7 месяцев назад +1

    ♥🙏🙏

  • @rajkesari1418
    @rajkesari1418 7 месяцев назад +1

    Howdu ನಾವು ಉಳಿಸಿದ aharavanna illadavarige thalupisodu hege

    • @ಸಂಗಮೇಶಹತ್ತಿ
      @ಸಂಗಮೇಶಹತ್ತಿ 7 месяцев назад +1

      3:34 3:34 3:34 3:35 3:35 ರೋಡ್ ಸೈಡ್ ಕುಳಿತ ಬಿಕ್ಷುಕರಿಗೆ ❤ಮತ್ತು ಅನಾಥಾಶ್ರಮದ ತಲುಪಿಸಿದರೆ ತುಂಬಾ ಉಪಯೋಗವಾಗುತ್ತದೆ ಸಹೋದರ

    • @lakshmi1994-d4t
      @lakshmi1994-d4t 7 месяцев назад

      ​@@ಸಂಗಮೇಶಹತ್ತಿyou can't give half cup food to ಅನಾಥ ಆಶ್ರಮ or you can't go out at 11pm in search of bikshuka. Only option is to feed street dogs

  • @channabasavapatil8230
    @channabasavapatil8230 7 месяцев назад

    Govt hostel kooda sir

  • @Arun-d5f1k
    @Arun-d5f1k 7 месяцев назад

    👌👍

  • @SURYAPRAKASH-xn2nn
    @SURYAPRAKASH-xn2nn 7 месяцев назад

    Sir it is most unfortunate to know that daily thousands of people are dying because of starvation. One side rich and reckless and careless persons wasting valuable food and on another side poor people struggling to get good food and timely food. People should aware of value of food and respecting food.

  • @nitheshhsnitheshhs9660
    @nitheshhsnitheshhs9660 7 месяцев назад +1

    😂😂 ಎಷ್ಟೇ ಆಹಾರ ಇದ್ದರೂ ಅದನ್ನು ಕೊಂಡುಕೊಳ್ಳಲು ದುಡ್ಡಿನ ಅವಶ್ಯಕತೆ ಇರುತ್ತದೆ

  • @vasanthikumar9940
    @vasanthikumar9940 7 месяцев назад

    Population jasti agta ide.innu food crisis aguttade.sikkapatte functions food tumba waste agta ide.