ಜೇನು ಕುಟುಂಬದ ಪಾಲು ಪ್ರಕ್ರೀಯೆ : Honey bee family separation method

Поделиться
HTML-код
  • Опубликовано: 2 фев 2025

Комментарии • 16

  • @nankannadigacharanrajb4045
    @nankannadigacharanrajb4045 10 месяцев назад +1

    ಒಳ್ಳೆ ವಿವರಣೆ ಸರ್🤝

  • @schandranna886
    @schandranna886 5 месяцев назад

    Your analysis is very instructive and you have so much of patience

  • @nageshbhat73
    @nageshbhat73 Год назад +1

    , ನಿಮ್ಮ ವಿವರಣೆ ಸೂಪರ್

  • @NagabhushanSA-rs5ng
    @NagabhushanSA-rs5ng 8 месяцев назад

    Very good sir lot of things we learned.

  • @jagadeeshkarigar945
    @jagadeeshkarigar945 Год назад

    ಚನ್ನಾಗಿ ತಿಳಿಸಿದಿರಿ🎉

  • @DharmendraTDharma
    @DharmendraTDharma 6 месяцев назад

    ಸರ್ ದಯವಿಟ್ಟು ನಿಮ್ ನಂಬರ್ ವಿಡಿಯೋದಲ್ಲಿ ಹಾಕಿ ನನಗು ಜೇನು ಕೃಷಿ ಮಾಡುವ ಆಸಕ್ತಿ ಇದೆ ಅದಕ್ಕೆ ನಿಮ್ಮ ಮಾರ್ಗದರ್ಶನ ಬೇಕು ಸರ್

  • @sachin-cn1tn
    @sachin-cn1tn 10 месяцев назад

    ಒಂದು ಏರಿ ಎಸ್ಟು ವರ್ಷ ಬಾಳಿಕೆ ಬರ್ತದೆ ?

  • @sachin-cn1tn
    @sachin-cn1tn 10 месяцев назад

    ಎರಿ ಹಳೆ ಅದ ಮೇಲೆ ಏನ್ಮಾಡೋದು

  • @kripalakb6051
    @kripalakb6051 10 месяцев назад +1

    ಬೆರ್ಪಡಿಸಿದ ನಂತರ ಸ್ವಲ್ಪ ದಿನಗಳ ನಂತರ ಮತ್ತೆ ಪರೀಕ್ಷೆಸಬೇಕಾದರೆ ರಾಣಿ ಇಲ್ಲ ಎಂದು ತಿಳಿದುಬಂದರೆ... ಮತ್ತೆ ಅದರ ಮೊದಲ ಪೆಟ್ಟಿಗೆಯಿಂದ ಒಂದು ಫ್ರೇಮ್ ತಂದು ಇಟ್ಟರೆ... ನೊಣಗಳು ಫೈಟ್ ಮಾಡುದಿಲ್ಲವೇ...?

    • @Coastalbeats775
      @Coastalbeats775  10 месяцев назад

      ನೊಣ ಇರುವ ಫ್ರೇಮ್ ಇಟ್ಟರೆ ಫೈಟ್ ಮಾಡುತ್ತವೆ...ಖಾಲಿ ಫ್ರೇಮ್ ಇಟ್ಟರೆ ತೊಂದರೆ ಇಲ್ಲ

  • @nanukandanthe
    @nanukandanthe Год назад

    ಸರ್ ಎಲ್ಲಿ ಸಿಗುತ್ತೆ . ಜೇನೂ ಸರ್ . ನಾನು ಶುರು ಮಾಡಬೇಕು ಸರ್ .ಎಲ್ಲಿ ಸಿಗುತ್ತೆ ಅಂತ ಹೇಳ್ತೀರಾ ಸರ್.

  • @VinuthaHegde-m9y
    @VinuthaHegde-m9y 11 месяцев назад

    ಇವರದ್ದು number sigutta