ಉಚಿತ ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ಕುಂಭಶ್ರೀ ಪ್ರವೇಶಾತಿ ಪರೀಕ್ಷೆ-2025. ☎️:9964699888,9449922622.

Поделиться
HTML-код
  • Опубликовано: 11 фев 2025
  • 2025 - 26ನೇ ಸಾಲಿನ ಪದವಿ ಪೂರ್ವ ಶಿಕ್ಷಣಕ್ಕಾಗಿ ಕುಂಭಶ್ರೀ ವಿದ್ಯಾಸಂಸ್ಥೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಚಿತ ವಿದ್ಯಾಭ್ಯಾಸಕ್ಕೆ ಪ್ರವೇಶಾತಿ ಪರೀಕ್ಷೆಯನ್ನು ನಡೆಸುವ ದಿನಾಂಕವನ್ನು ನಿಗದಿಪಡಿಸಿದ್ದು .
    ಈ ಪರೀಕ್ಷೆಯು ಇದೇ ಬರುವ ಜನವರಿ 26ರಂದು ಬೆಳಗ್ಗೆ 11:30ಯಿಂದ ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ . ಈ ಪರೀಕ್ಷೆಯಲ್ಲಿ ಉತ್ತಮ ಗರಿಷ್ಟ ಅಂಕಗಳಿಸಿದವರಿಗೆ ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಚಿತ ವಿದ್ಯಾಭ್ಯಾಸವನ್ನು ವಾಣಿಜ್ಯ ಅಥವ ವಿಜ್ಞಾನ ವಿಭಾಗದಲ್ಲಿ ನೀಡಲು ನಿರ್ಧರಿಸಿದೆ
    9964699888,9449922622

Комментарии •