ವೃದ್ಧಾಶ್ರಮದ ಮನ ಮಿಡಿಯುವ ಕಥೆ | Shanthidhama Best Oldage Home in Bengaluru (Part-4)

Поделиться
HTML-код
  • Опубликовано: 27 ноя 2024

Комментарии • 596

  • @janakiramani2684
    @janakiramani2684 Год назад +15

    ಅರ್ಥ ಪೂರ್ಣವಾದ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ. ಇದುವೇ ಜೀವನ ಪರಿಸ್ಥಿತಿ ಗೆ ಅನುಗುಣವಾಗಿ ನಮ್ಮ ಜೀವನ ವನ್ನು ನಾವು ಬದಲಾವಣೆ ಮಾಡುವ ಮನಸ್ಥಿತಿ ಅದ್ಭುತ. 🙏🙏

    • @sooruproperties
      @sooruproperties  Год назад +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @lalithasastry9882
      @lalithasastry9882 Месяц назад

      Good program. Thanks for publishing this.

  • @lathapapaiah
    @lathapapaiah 2 месяца назад +1

    ಈ ತರ ಆಶ್ರಮ ನಡೆಸೋ ನಡೆಸುವವರಿಗೆ ತುಂಬಾ ಧನ್ಯವಾದಗಳು ಹಾಡಿದ ರೀತಿಯ ತುಂಬಾ ಚೆನ್ನಾಗಿತ್ತು ಈ ರೀತಿಯ ಸಂದರ್ಭಕ್ಕೆ ತುಂಬಾ ಅರ್ಥ ಗರ್ಭಿತ ವಾಗಿತ್ತು ನಿಮ್ಮ ಹಾಡು ಅಮ್ಮ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ

  • @srimathivasudeva7554
    @srimathivasudeva7554 Год назад +16

    ತುಂಬಾ ಚೆನ್ನಾಗಿ ಹಾಡಿದ್ದಾರೆ, ಎಷ್ಟು ಅರ್ಥಗರ್ಭಿತ ವಾಗಿದೆ ನಿಮ್ಮ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಮಧುರವಾದ ಧ್ವನಿಯಲ್ಲಿ ಹಾಡಿದ್ದಾರೆ ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @mukthashenoy1606
      @mukthashenoy1606 Год назад

      Pl let's know the locations,services provided food rooms etc plus charges

  • @kumaraswamy5209
    @kumaraswamy5209 9 месяцев назад +8

    ಅಮ್ಮಾ, ಈ ವಯಸ್ಸಿನಲ್ಲೂ ನಿಮ್ಮ ದ್ವನಿ ಎಷ್ಟು ಚೆನ್ನಾಗಿದೆ. ದೇವರು ನಿಮಗೆ ಹೆಚ್ಚಿನ ಆಯಸ್ಸು, ಅರೋಗ್ಯ ಕೊಟ್ಟು ಕಾಪಾಡಲಿ

    • @sooruproperties
      @sooruproperties  9 месяцев назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @jayk7952
    @jayk7952 2 года назад +22

    ಅಮ್ಮಾ ಅವರ ಹಾಡು ಅದ್ಭುತ... ತುಂಬಾ ಅರ್ಥಗರ್ಭಿತವಾಗಿ ಹಾಡಿದ್ದಾರೆ... ಆಶ್ರಮದ ಸಿಬ್ಬಂದಿ ಒಳ್ಳೆ ಕೆಲಸ ಮಾಡಿದ್ದೀರಿ ನಿಮಗೆಲ್ಲರಿಗೂ ದೇವರು ಒಳ್ಳೇದು ಮಾಡಲಿ.
    ಒಮ್ಮೆ ಖುದ್ದಾಗಿ ಭೇಟಿ ಕೊಟ್ಟು ನಿಮ್ಮೆಲ್ಲರ ಪರಿಚಯ ಮಾಡಿ ಕೊಳ್ಳುವ ಆಸೆ...ಫೋನಾಯಿಸಿ ತಮ್ಮ ಅಪ್ಪಣೆ ಯೊಂದಿಗೆ ಬರುವೆ...

    • @sooruproperties
      @sooruproperties  2 года назад +2

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @user-fu6wb3so7u
      @user-fu6wb3so7u 2 года назад

      @@sooruproperties ನಿಜಕ್ಕೂ ನಿಮ್ಮ ವಿಡಿಯೋ ನೋಡುಗರೆಲ್ಲರ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ...ಆಶ್ರಮಕ್ಕೆ ಭೇಟಿ ಮಾಡಿ ಸಹಾಯ ಮಾಡುವ ಮನಸ್ಸಾಗುತ್ತದೆ...ವಯಸ್ಸಾದವರನ್ನು ಮುತುವರ್ಜಿಯಿಂದ ನೋಡಿಕೊಳ್ಳೋದು ಕಷ್ಟದ ಕೆಲಸ...ನಿಜಕ್ಕೂ ಶ್ಲಾಘನೀಯ ಕೆಲಸ...

    • @jayk7952
      @jayk7952 2 года назад +1

      @@sooruproperties 🙏🙏🙏

    • @shashikalaul7741
      @shashikalaul7741 6 месяцев назад +1

      evaru banni aunty namma relative. ganda doctor aggiddaru . muru makkalau

  • @sharadadevappa5741
    @sharadadevappa5741 2 месяца назад +2

    ಸೂಪರ್. ಎಲ್ಲಾ ಇದ್ದೂ ಅಂಟಿದರೂ ಅಂಟದಂತೆ ಬದುಕುವ ನೀವೂ ಸೂಪರ್. ಗೀತೆ ಮಧುರವಾಗಿ ಭಾವ ತುoಬಿ ಹಾಡಿದ್ದೀರಿ ಅಮ್ಮಾ.

  • @suvarnapatil4676
    @suvarnapatil4676 Год назад +39

    ಶಾಂತಿಧಾಮದ ಸಿಬ್ಬಂದಿಗೆ ಕೃತಜ್ಞ ತೆಗಳು, ಅಮ್ಮ ಒಬ್ಬ ಉತ್ತಮ ಹಾಡುಗಾರ್ತೀ🙏🏽🙏🏽👌👌🌹🌹

    • @sooruproperties
      @sooruproperties  Год назад +1

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @mukthambatn1435
      @mukthambatn1435 7 месяцев назад

      Super singer

  • @vijayalakshmirao6702
    @vijayalakshmirao6702 Год назад +16

    ತುಂಬಾ ಚೆನ್ನಾಗಿ ಹಾಡಿದಿರಿ ಅಮ್ಮ. ದೇವರು ನಿಮ್ಮನ್ನು ಸದಾ ಆರೋಗ್ಯ ವಾಗಿ, ಸಂತೋಷವಾಗಿ ಇರುವಂತೆ ಹರಸಲಿ.

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @proudindian1348
    @proudindian1348 Год назад +27

    How good she speaks about her children. All parents should learn from her instead of complaining about their children without understanding their situation.

    • @sooruproperties
      @sooruproperties  Год назад +1

      Sir Namaste.
      Thank you for your support and comments to our channel.
      Five videos are there for the same Ashrama pls watch all videos like share and subscribe to our channel.
      We need your heartful blessings to our channel.
      Yes she is not complaining about her children's. She is very proud about children's. Well educated , and family background also good.
      Very calm and Peaceful atmosphere in Ashrama. Very good ambiance.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @indranisrinivas9755
      @indranisrinivas9755 3 месяца назад

      Wq​@@sooruproperties

  • @rosy_ranirani4865
    @rosy_ranirani4865 2 месяца назад +2

    Very goodtalk on this senior citizens'Home .Atmosphere here is so pleasant and soothing

  • @basavarajbiradar4749
    @basavarajbiradar4749 Месяц назад +1

    ನಿಜ ಅಮ್ಮ, ಹತ್ತಿರವಿದ್ದು ದೂರಕೆ ನಿಲ್ಲುವೆವು ನಮ್ಮಯ ಅಹಂಮಿನ ಕೋಟೆಯೊಳಗೆ ಸತ್ಯ ಸತ್ಯ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @parvathichikkadevaraja1837
    @parvathichikkadevaraja1837 9 месяцев назад +2

    ತುಂಬಾ ಅರ್ಥವತ್ತಾದ ಗೀತೆಯನ್ನು ಅಷ್ಟೇ ಸುಂದರವಾಗಿ ಹಾಡಿದ್ದೀರಿ ಅಮ್ಮ👌👌 🙏

    • @sooruproperties
      @sooruproperties  8 месяцев назад

      ಮೇಡಂ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

  • @homathiservices2517
    @homathiservices2517 2 года назад +6

    U r correct,ಕಣ್ಣೀರು ಬಂತು ನೀವು ಸ್ಫೂರ್ತಿ ಯಾಗಿದ್ದೀರಾ ನಮ್ಮಂತವರಿಗೆ tq.....

    • @sooruproperties
      @sooruproperties  2 года назад

      Sir / madam Namaste.
      Thank you for ur support and comments to our channel.
      Four videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @jayk7952
      @jayk7952 2 года назад

      @@soorupropertiesಮೇಡಂ ನಿಮ್ಮ ವಿಡಿಯೋ ಸೂಪರ್...
      ಇದೇ ರೀತಿ ಬೇರೆ ಬೆಂಗಳೂರಿನ ಸಸ್ಯಾಹಾರಿ ವೃದ್ಧಶ್ರಮ ಗಳ ಬಗ್ಗೆ ಇನ್ನಷ್ಟು ಮಾಧ್ಯಮಕ್ಕೆ ಬಿಟ್ಟರೆ ಜನಕ್ಕೆ ಬಹಳ ಉಪಯೋಗಕ್ಕೆ ಬರುತ್ತೆ... ಪ್ಲೀಸ್ ಮಾಡಿ 🙏🙏🙏

  • @hemalathabhaskar5055
    @hemalathabhaskar5055 Год назад +4

    ತುಂಬಾ ಚೆನ್ನಾಗಿ ಹಾಡು ಹೇಳಿದ್ರು ಅಮ್ಮ. ಶಾಂತಿಧಾಮ ದಲ್ಲಿ ಯಾಕೆ ಮಕ್ಕಳಿಗೆ ಮ್ಯೂಸಿಕ್ ಕ್ಲಾಸ್ ಶುರು ಮಾಡಬಾರದು. Envirnament ತುಂಬಚೆನ್ನಗಿರುತ್ತೆ. ಹಿರಿಜೀವಗಳು ಹ್ಯಾಪಿ ಆಗಿರ್ತಾರೆ. ಒಂದು ಹೊಸ trial. All d best.

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @prabhavathidevadiga6953
    @prabhavathidevadiga6953 6 месяцев назад +12

    ಅಮ್ಮಾ ನಿಮ್ಮ ಮನಸ್ಸಿ ನಲ್ಲಿ ಎಷ್ಟು ನೋವು ಇದ್ದರು ತೋರಿಸಿ ಕೊಳ್ಳ ದೆ ಮಕ್ಕಳ ನ್ನು ಬಿಟ್ಟು ಕೊಡುವುದಿಲ್ಲ ನೀವು ❤ಧನ್ಯವಾದ ನಿಮಗೆ ಅಮ್ಮ ❤🙏

    • @sooruproperties
      @sooruproperties  6 месяцев назад +1

      ಅಮ್ಮ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

    • @ShobhaHurkadli
      @ShobhaHurkadli 6 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ 9:48 9:49 😅 10:11

  • @deenamanohar2238
    @deenamanohar2238 2 года назад +18

    Beautiful n true meaningful, heart touching song, melodies voice GOD BLESS YOU VANAJA, 🙌🙌🙌👍👌🤝🙏👏👏👏

    • @sooruproperties
      @sooruproperties  2 года назад

      Amma Namaste.
      Thank you for ur support and comments to our channel.
      Four videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @prabhakarhc6717
      @prabhakarhc6717 2 года назад

      Very nice to see such a sportive person with positive approach.

    • @acharyaspiritualteachingsk4653
      @acharyaspiritualteachingsk4653 2 года назад

      Manasige Vayasilla Subhaasayagalu thai

    • @acharyaspiritualteachingsk4653
      @acharyaspiritualteachingsk4653 2 года назад

      Namaskara Be Happy

  • @ramadevivs303
    @ramadevivs303 3 месяца назад +2

    🙏🌹 ತುಂಬಾ ಅರ್ಥಗರ್ಭಿತವಾದ ಹಾಡು

  • @sdmcjangamarakalgudiglps-qm7gf
    @sdmcjangamarakalgudiglps-qm7gf Месяц назад

    ಅಮ್ಮ ತುಂಬಾ ಚೆನ್ನಾಗಿ ಹಾಡಿದ ಅಮ್ಮಇವರಿಗೆ ನನ್ನ ಅನಂತ ಅನಂತ ಕೃತಜ್ಞತೆಗಳು ತುಂಬಾ ಅರ್ಥಗರ್ಭಿತವಾಗಿ ಇರತಕ್ಕಂತಹ ಹಾಡು

  • @savisampu7488
    @savisampu7488 Год назад +14

    ಲವ್ಲಿ. ಅಮ್ಮ ಇವತ್ತಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿ. Song ಸೂಪರ್ ಮಾ 😘😘😘😘😘😘😘

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vanimadhu3617
    @vanimadhu3617 2 года назад +1

    Wow really vanamajji jote super interview ,she is updated ajji, kanchina kanta tumba varshada natara ajjiyannu nodi tumba santosh aitu ,nimage dhanyavadagalu.

    • @sooruproperties
      @sooruproperties  2 года назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಹೌದು ಅಜ್ಜಿಯ ಕಂಠ ಸೂಪರ್ರ್. ಅರ್ಥಗರ್ಭಿತ ಹಾಡು.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @fathimarodrigues633
    @fathimarodrigues633 3 месяца назад +5

    ಈ ವಯಸ್ಸಿನಲ್ಲಿಯೂ ತುಂಬಾ ಚೆನ್ನಾಗಿ ಹಾಡುತ್ತಿರಿ ಹಾಡು ಸಹ ಚೆನ್ನಾಗಿದೆ.

  • @tejukumar4437
    @tejukumar4437 2 года назад +11

    Wow what a voice and song... literally just closed my eyes and felt each line ...awesome madam nivu Inge energetic and happy ge irbeku 🥰

    • @sooruproperties
      @sooruproperties  2 года назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ಈ ತಾಯಿಯ ವಾಯ್ಸ್ ತುಂಬು
      ಮಧುರವಾಗಿದೆ. ಚೆನ್ನಾಗಿ ಹಾಡಿದ್ದಾರೆ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vanamala4751
    @vanamala4751 8 месяцев назад +2

    ಎಲ್ಲರಿಗೂ ಒಳ್ಳೆಯ ಹೆಸರನ್ನು ತರುವ
    ಈ ಅಮ್ಮನಿಗೆ ಆರೋಗ್ಯ ನೀಡಲಿ
    ಭಗವಂತ.

    • @sooruproperties
      @sooruproperties  8 месяцев назад

      ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @LonelyPhoenix143
    @LonelyPhoenix143 5 месяцев назад +1

    I was so tohched watching videos related to your Ashram...rather than Ashram, i would rather call this as a Temple 🙏🙏🙏🙏 And Amma nimma ee ede tumbi haadiddu eshtu nija alwa antha ansthu...such a beautiful message with so much depth in it!!! Wish you all the Best ...you two are doing Amazing job 🙏👍 stay blessed always 🙏🙏

  • @PadmaPadmasagar
    @PadmaPadmasagar 3 месяца назад

    Thumba olle vathavarana ❤
    Senior citizen ge thumba olle ashrama

  • @HARIYACHARANA
    @HARIYACHARANA 2 года назад +9

    ಆಹಾ 👌🙏🙏ಎಲ್ಲೋ ಹುಡುಕಿದೆ ಇಲ್ಲದ ದೇವರ ತುಂಬಾ ಚೆನ್ನಾಗಿ ಹಾಡ್ತಿದ್ದಾರೆ!!🙏
    ಆದಷ್ಟು ಬೇಗನೆ ಶಾಂತಿಧಾಮಕ್ಕೆ ಒಂದು ಸಾರಿ ಭೇಟಿ ಕೊಡ್ತಿನಿ.
    Thunk you mam nimige 😊

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @raviprakash814
    @raviprakash814 8 месяцев назад +1

    Nijavadha shanthidhama, great for founders.

    • @sooruproperties
      @sooruproperties  8 месяцев назад

      ಸರ್ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @bharatiinamdar229
    @bharatiinamdar229 Год назад +7

    Very heart touching song and nice singing Amma.

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @jacinthadsouza5776
      @jacinthadsouza5776 Год назад

      Very nice to hear

  • @nagabhushanabhushan4958
    @nagabhushanabhushan4958 Год назад +20

    ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ 🌻🕉️🙏🕉️🌻

    • @sooruproperties
      @sooruproperties  Год назад +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @chandrashekharakharebhat2312
      @chandrashekharakharebhat2312 Год назад

      ಆಸ್ಪತ್ರೆಗೆ ಸೇರಿಸಿ ಕೈತೊಳೆದು ಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ

    • @sowmyarao7548
      @sowmyarao7548 7 месяцев назад

      My favourite,tumba chenda hadu,chenda hadiddeeri

  • @nonayyagowda1306
    @nonayyagowda1306 7 месяцев назад +2

    Thumba arthagarbhithavada hadu.God bless u, amma

    • @sooruproperties
      @sooruproperties  7 месяцев назад

      ಸರ್ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @anuradham537
    @anuradham537 Месяц назад

    ನಮಸ್ಕಾರ ಅಮ್ಮ ಹಾಡು ತುಂಬಾ ಚೆನ್ನಾಗಿಹಾಡಿದ್ದೀರಾಅರ್ಥ ತುಂಬಾ ಚೆನ್ನಾಗಿದೆ

  • @OM_SHORTS_11
    @OM_SHORTS_11 Год назад +1

    Amma namage nimma aashirvaada beku.
    Amma, nimmahagene Nanna Amma saha haaduthare, eehaadannu saha kelavomme haadiddare, neevu saha thumba chennagi haadiddira, haadu mugidadde gothagalilla Amma.
    Thank you so much for this valuable video mam.

  • @mamathay5163
    @mamathay5163 Год назад +3

    ತುಂಬಾ ಚೆನ್ನಾಗಿದೆ ನಿಮ್ಮ ಆಶ್ರಮ 👍👌❤️❤️

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ನೇಮನಕುರಬರ
    @ನೇಮನಕುರಬರ Год назад +5

    ತುಂಬಾ, ಚೆನ್ನಾಗಿದೆ,ಹಾಡು, ಅಮ್ಮ

    • @sooruproperties
      @sooruproperties  Год назад

      ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೇಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @leelapadiki2046
    @leelapadiki2046 Год назад +2

    Haadina raagaa. Channagidhe. Arthaa innu chennagidhe. Superb

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vanajajanardhan7093
    @vanajajanardhan7093 9 месяцев назад +1

    ಅಮ್ಮ ನನ್ನ ಅನ್ನಂತ ಧನ್ಯಾವಧಾಗಳು 🙏🙏🙏💐💐💐Hadu Athagarbithvagidhe Nivu Alli Hadu yallarigu Helikodi Haleya hadu Yalaru kaliyo avakasha ಸಿಗಲಿ🎉🎉🙏🙏💐💐

    • @sooruproperties
      @sooruproperties  9 месяцев назад

      ಮೇಡಂ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ನಮಗಿರಲಿ.

  • @sarojahs7347
    @sarojahs7347 Год назад +2

    ತುಂಬಾ ಚೆನ್ನಾಗಿ ಹೇಳಿದಿರಿ madam👌👌👌👌👌👌

  • @Spoorthi-b2x
    @Spoorthi-b2x 7 месяцев назад +1

    ಆಶ್ರಮದ ವ್ಯವಸ್ಥೆ ತುಂಬಾ ಚನ್ನಾಗಿದೆ. ಆಟ ಆಡುತ್ತಾರೆ ಎಲ್ಲಾ ಟೈಂಟೇಬಲ್ ಚನ್ನಾಗಿದೆ ನನ್ನದೊಂದು ಸಜೆಶನ್ ಈಗಿರುವ ಟೈಂಟೇಬಲ್ ಜೊತೆ ಅವರಿಗೆ ಕೈ ಕೆಲಸ ಏನಾದರು ತಯಾರು ಮಾಡುವ ಕುಸುರಿ ಕೈಕೆಲಸ ಮಾಡಿಸಿದರೆ ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡು ಟ್ಯಂ ಪಾಸ್ ಮಾಡುತ್ತಾರೆ ಅವರ ಜೊತೆ 2 ತಾಸು ಏನಾದರು ಕರಕುಶಲ ಉತ್ಪಾದನೆ ಮಾಡಿಸಿದರೆ ಚೆನ್ನಾಗಿರುತ್ತದೆ.

    • @sooruproperties
      @sooruproperties  7 месяцев назад

      ಮೇಡಂ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

    • @MNSrinivasaRaoSimha
      @MNSrinivasaRaoSimha 4 месяца назад

      Ji ji​@@sooruproperties

  • @parimalajeevangi6666
    @parimalajeevangi6666 2 года назад +2

    Tumba chennagi hadideeri madam.
    Nanu kuda singer madam.
    Nanage ivaga 62 yrs.
    Nanu kuda nimma ashrama serabeku anta andukondideeni.
    Ashramada bagge keli tumba santoshavayitu..

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @nethraaj7557
    @nethraaj7557 Год назад +4

    Very heart touching.. God bless you all.. A'm missing my grand parents after seeing them .. :((

    • @sooruproperties
      @sooruproperties  Год назад +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @rararaja-vt8xl
    @rararaja-vt8xl Год назад +5

    ಈ ಇಳಿ ವಯಸ್ಸಿನಲ್ಲೂ ಕಂಠ ಸಿರಿಗೆ ವಯಸ್ಸಾಗಿಲ್ಲ... ಒಳ್ಳೆಯ ಹಾಡು ಸುಶ್ರಾವ್ಯವಾಗಿ ಹಾಡಿದ ಅಮ್ಮನಿಗೆ ನೆಮ್ಮದಿ ಇರಲಿ...

    • @sooruproperties
      @sooruproperties  Год назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sumahomes-i4i
    @sumahomes-i4i 9 месяцев назад +2

    song is coming out of heartfelt feelings. God bless you. I would not have sent my Mom here at any cost.

    • @sooruproperties
      @sooruproperties  9 месяцев назад

      Thank you madam.
      Pls watch all 5 videos of the same Ashrama and share with your friends and relatives and subscribe to our channel.

  • @shobhampatil2230
    @shobhampatil2230 Год назад +3

    Wow very nice ತುಂಬಾ ಅದ್ಭುತವಾಗಿ ಹಾಡಿದ್ದಾರೆ ಅವರ ಕಂಠ ಹಾಡಿನ ಮಾಧುರ್ಯ ಸಾಹಿತ್ಯ ಇನ್ನೂ ಪದೇ ಪದೇ ಕೇಳಬೇಕು ಅಂತ ಅನಿಸ್ತಾ ಇದೆ ಧನ್ಯವಾದಗಳು ಅಮ್ಮ

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ
      ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಹೌದು ತುಂಬಾ ಮಾಧುರ್ಯವಾಗಿ ಅದ್ಬುತ ವಾಗಿ ಹಾಡಿದ್ದಾರೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sadasivapavagada3888
    @sadasivapavagada3888 8 месяцев назад +4

    Very nice & very good music. Let God bless the organisers & staff.

    • @sooruproperties
      @sooruproperties  8 месяцев назад

      Thank you for your support and comments to our channel.
      Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @savitapurohit6397
    @savitapurohit6397 Год назад +1

    Madam nammellara jeevanakke bahala hattiravagide super voice quality 👌👌🙏🙏🌹🌹

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @bhagyayg3268
    @bhagyayg3268 8 месяцев назад +3

    Wow super song sung so nicely God bless amma

    • @sooruproperties
      @sooruproperties  8 месяцев назад

      ಮೇಡಂ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

  • @girija4714
    @girija4714 9 месяцев назад +1

    ಸೂಪರ್ ತುಂಬಾ ಚೆನ್ನಾಗಿ ಹಾಡುತುಂಬಾಚೆನ್ನಾಗಿಹೇಳಿಹೇಳಿದ್ದೀರಾ
    ಧನ್ಯವಾದಗಳು

    • @sooruproperties
      @sooruproperties  9 месяцев назад

      ತುಂಬು ಹೃದಯದ ಧನ್ಯವಾದಗಳು.
      ದಯಮಾಡಿ ಈ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.

  • @suvarnap5698
    @suvarnap5698 2 года назад +2

    ❤❤❤❤❤❤❤❤**!!********* ಆಶ್ರಮ ಅದರ ಟೀಮ್ ವ್ಯಕ್ತಿಗಳು ನಿಮಗೆ ಕೊಟ್ಟಿರುವ ಪ್ರೋತ್ಸಾಹ ಎಕ್ಸಲೆಂಟ್ ಅಮ್ಮ ನಿಮಗೆ ನಿಮ್ಮ ಉತ್ಸಾಹ ಕೆ ಅನಂತ ಧನ್ಯವಾದಗಳು🙏 ಸೂಪರ್👌💯

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಹೌದು ಸರ್ ಮತ್ತು ಮೇಡಂ ಅವರು ತುಂಬಾ ಚೆನ್ನಾಗಿ ನಮಗೆ ಸಹಕರಿಸಿದರು.
      ಹಾಗಾಗಿ ಈ ವಿಡಿಯೋಗಳು ಇಷ್ಟು ಚೆನ್ನಾಗಿ ಬಂದಿದೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @umasdevi6227
    @umasdevi6227 Год назад +8

    ಎಷ್ಟು ತೃಪ್ತಿಯಿಂದ ಇದ್ದೀರಿ ಅಮ್ಮ. ತುಂಬ ಸಂತೋಷ. ಹಾಡಂತೂ ತುಂಬಾ ಚೆನ್ನಾಗಿ ಹಾಡಿದ್ದೀರಿ.

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಹೌದು ಅಮ್ಮ ಅಲ್ಲಿ ಸಂತೋಷ , ನೆಮ್ಮದಿ, ಶಾಂತಿ ನೆಲೆಸಿದೆ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ
      ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sukanyakkp296
    @sukanyakkp296 3 месяца назад

    ಈ ರೀತಿ ವೃದ್ಧಾಶ್ರಮ ನಡೆಸುವವರಿಗೆ ತುಂಬಾ ಧನ್ಯವಾದಗಳು

  • @prem3992
    @prem3992 8 месяцев назад +1

    Beautiful place for elders. More n more people have to stay there with positive mindset.

    • @sooruproperties
      @sooruproperties  8 месяцев назад +1

      Sir Namaste
      Thank you for your support and comments to our channel and watch all 5 videos of the same Ashrama and share with your friends and relatives and subscribe to our channel. We need your heartful blessings to our channel.

  • @sooruproperties
    @sooruproperties  2 года назад +11

    Contact or Donate: 8050129995 (Srinath - administrator)
    Address: Shanthidhama foundation, 23rd KM, Kanakapura main road, near Saluhunase bus stop, Kaggalipura, Bengaluru - 560082.
    Location: goo.gl/maps/W6yuhfSbcvKbJZr79

    • @rajannaraj3703
      @rajannaraj3703 Год назад +1

      As we

    • @rajeswarisimhadri9679
      @rajeswarisimhadri9679 Год назад +1

      Pl.share the ph.no.of Vanaja Gundurao. I knows her.I was also in Madugiri, long time ago, when she is their.I am also a Musician.She sang in our home also.Pl. Share her ph.no. with me.I want to talk to her.
      My name: Rajeswari Simhadri.

    • @nagarathnag.r.1353
      @nagarathnag.r.1353 9 месяцев назад

      thank you

  • @krishnajidodawadakar3230
    @krishnajidodawadakar3230 Год назад +2

    ಬಹಳ ಸಂತೋಷವಾಯಿತು ಧನ್ಯವಾದಗಳು

    • @sooruproperties
      @sooruproperties  Год назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @mukthashenoy1606
    @mukthashenoy1606 2 года назад +3

    0ld ppl should've stayed here instead of living with our kids,who r all working nd busy lives to take care of us...once in a while can meet our relatives nd kids...very very nice..

  • @KusumaR-p4h
    @KusumaR-p4h 20 дней назад

    Ashrama nadesuvavarige thumba thumba thanks

  • @nsdwarakanath1100
    @nsdwarakanath1100 2 года назад +2

    ಇವರ ಹಾಡಿದ ಹಾಡು ಸಂಧರ್ಭ ಮತ್ತು ಸಮಯಕ್ಕೆ ಅನುಗುಣವಾಗಿದೆ, ಇವರ ಉತ್ಸಾಹ ಅನುಕರನಿಯ, 🙏

    • @sooruproperties
      @sooruproperties  Год назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಅಮ್ಮನ ಈ ಹಾಡು ಸಮಯಕ್ಕೆ ಹಾಗೂ ಸಂದರ್ಭಕ್ಕೆ ಸೂಕ್ತವಾಗಿದೆ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @saraswatigopal1215
    @saraswatigopal1215 2 года назад +1

    Olle hadu nange tumba eshtavada hadu , chennagi hadidira tumba Khushi aaytu

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ತುಂಬಾ ಚೆನ್ನಾಗಿ ಹಾಡಿದ್ದಾರೆ. ಮತ್ತು ಅರ್ಥಗರ್ಭಿತ ಸಾಹಿತ್ಯ ಇದೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @padmanagaraj8302
    @padmanagaraj8302 Год назад +4

    ಎಲ್ಲೋ ಹುಡುಕಿದೆ ಇಲ್ಲದ ದೇವರ 👏🏻👏🏻👏🏻

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @venkatalakshammadevarajaia611
    @venkatalakshammadevarajaia611 2 года назад +1

    Song &singing Sooooooper madam., nemmadi jeevana you are selected. 👍

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @venkatalakshammadevarajaia611
      @venkatalakshammadevarajaia611 Год назад +1

      @@sooruproperties ನಾವೂ ಕೂಡಾ ನಿಮ್ಮ ಸಮಕಾಲೀನರೇ, ರಿಟೈರ್ಡ್ ಲೈಫ್, ಹೆಚ್ಚುಕಡಿಮೆ ನಿಮ್ಮ ಕಲೆ ಅಳವಡಿಸಿಕೊಂಡಿರೋದು, ದೇಶ ವಿದೇಶ, ಹಿಮಾಲಯ ಪರ್ವತಗಳು, ಉತ್ತರ ಪ್ರದೇಶದ ದೇಗುಲಗಳು, ಜ್ಯೋತಿರ್ಲಿಗಗಳು ಹೀಗೇ 12ವರ್ಷದ ಪ್ರಯಾಣ... ನಂತರ ಕೋರೋನ ಕಾಲ ದಲ್ಲಿ ಎಲ್ಲಿಯೂ ಆಗ್ಲಿಲ್ಲ. ಗಿಡಗಳ ಸಾಕಾಣಿಕೆ ಹೀಗೇ ರಿಟೈರ್ಡ್ ಲೈಫ್. ಮಕ್ಕಳುಗಳು ಹೊರದೇಶ ದಲ್ಲಿ ಹಾಗೂ ಇಲ್ಲೂ ಇದ್ದಾರೆ, ಭಗವಂತನ ದಯದಿಂದಾ ನಡೀತಾಇದೆ ದಿನ ನಿತ್ಯದ ಪಯಣ 😄.

  • @SmithaPrakash-h7t
    @SmithaPrakash-h7t 7 месяцев назад +1

    ಅಮ್ಮ ನಿಮ್ಮ ಹಾಡು ತುಂಬಾ ಚೆನ್ನಾಗಿದೆ👌❤

    • @sooruproperties
      @sooruproperties  7 месяцев назад +1

      ಮೇಡಂ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

  • @PadmaSagar-m8s
    @PadmaSagar-m8s 9 месяцев назад +1

    Tumba channagi hadu heltira amma namaste❤❤❤❤

    • @sooruproperties
      @sooruproperties  9 месяцев назад

      ನಮಸ್ತೇ ಮೇಡಂ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ದಯಮಾಡಿ ಈ ಆಶ್ರಮದ ಎಲ್ಲಾ ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.

  • @rosy_ranirani4865
    @rosy_ranirani4865 2 месяца назад

    Staff and employees also vèry understanding and helpful .

  • @jayawshree6629
    @jayawshree6629 2 года назад +16

    ತುಂಬಾ ಚೆನ್ನಾಗಿ ಹಾಡಿದಿರಿ ಅಮ್ಮ ಹಾಡು ತುಂಬಾ ಅರ್ಥಗರ್ಬಿಕತ ವಾಗಿದೆ

    • @sooruproperties
      @sooruproperties  2 года назад +2

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @manjulak5086
      @manjulak5086 Год назад

      @@sooruproperties super

  • @shubhavenkatesh1826
    @shubhavenkatesh1826 2 года назад +5

    Awesome singer amma. Heart touching song

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sumangalammasn989
    @sumangalammasn989 Год назад +2

    👌👌👌🙏🙏🙏🌹🌹🌹ಅಮ್ಮಾ ನಿಮ್ಮ ಹಾಡು ತುಂಬಾ ಅರ್ಥ ವಾಗಿದೆ

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @rajanirshenoy4025
    @rajanirshenoy4025 2 года назад +5

    Beautiful voice and meaningful song tku Madam

    • @sooruproperties
      @sooruproperties  2 года назад

      Amma Namaste.
      Thank you for ur support and comments to our channel.
      Four videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us. We will do that.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @lalithasastry9882
    @lalithasastry9882 Месяц назад

    Thanks for publishing the program .

  • @leelavenkatesh9171
    @leelavenkatesh9171 2 месяца назад

    Beautiful song! Kannada is a great language ❤️

  • @ramyagpai5543
    @ramyagpai5543 Год назад +1

    Beautiful song amma.. Keli kannalli niru banthu🙏

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      It's a fully heart touching melody and meaningful song.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @srigururaya6559
    @srigururaya6559 3 месяца назад

    Yarige gothu yar yara hane baraha hego gothilla. Maklige annodu thappu avaru vidyabyada avara jeevana anthanu eruthlva. 2or 3 maklidrene estu ennu namge onbne maga nam bavisya eno antha baya aguthe. Olledagli nimge❤🎉

  • @arunaprakasha4114
    @arunaprakasha4114 6 месяцев назад +1

    Excellent talking and a gifted singer.

    • @sooruproperties
      @sooruproperties  6 месяцев назад

      Namaste
      Thank you for your support and comments to our channel. Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @savitham269
    @savitham269 6 дней назад

    ಅಮ್ಮ ನಿಮ್ಮ ಹಾಡು ಕೇಳಿ ಮನ,ಕಣ್ಣು ತುಂಬಿ ಬಂತು,

  • @shantishenoy1873
    @shantishenoy1873 Год назад +1

    Tumba chenagide hadu. 👌👍👏🙏

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @shylajaks1791
    @shylajaks1791 Год назад +4

    beautiful singing amma👌👌👌👌👍👍

    • @sooruproperties
      @sooruproperties  Год назад +1

      Madam Namaste.
      Thank you for ur support and comments to our channel.
      Four videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @tvravindraprabhu5027
    @tvravindraprabhu5027 Год назад +3

    Beautiful talk melodious singing

    • @sooruproperties
      @sooruproperties  Год назад

      Sir Namaste.
      Thank you for ur comments and support to our channel.
      Five videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @puttarajkgb3790
    @puttarajkgb3790 3 месяца назад

    Amma thumba channagi haadiddira

  • @mohanbelchada6809
    @mohanbelchada6809 Месяц назад

    ಅಮ್ಮ ತುಂಬಾ ಚೆನ್ನಾಗಿ ಹಾಡಿದಿರಿ

  • @k.s.muralidhardaasakoshamu6478
    @k.s.muralidhardaasakoshamu6478 Год назад +1

    Ee vedio nammantaha VEG navarige
    Haagu very very reasonable amount mattu PRAKRUTI ya madilalli maguvaagi erabahudu💙❤🧡😍🙏🙏🙏🙏🙏nimma sevege

    • @sooruproperties
      @sooruproperties  Год назад +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ಇಲ್ಲಿ ಪ್ರಕೃತಿಯ ಜೊತೆ ನೆಮ್ಮದಿ ಯೂ ಇದೆ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @PandurangaBa
    @PandurangaBa Месяц назад

    ಚೆನ್ನಾಗಿ ಹಾಡಿದ್ದಾರೆ

  • @nandishlaxman8455
    @nandishlaxman8455 Год назад +2

    Super Amma 🙏🙏🙏

    • @sooruproperties
      @sooruproperties  Год назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @shashikalanarayan585
    @shashikalanarayan585 2 месяца назад

    Finally i found my home in my last days 😊

  • @sandhyashastry2221
    @sandhyashastry2221 Месяц назад

    ತುಂಬಾ ಚೆನ್ನಾಗಿದೆ.. ಶಾಂತಿಧಾಮದ ಅಡ್ರೆಸ್ ಕಳಿಸಿ
    ದಯ ಮಾಡಿ

  • @mythrimk3373
    @mythrimk3373 2 года назад +5

    Beautiful and meaningful song 🙏

    • @sooruproperties
      @sooruproperties  2 года назад +1

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ತುಂಬಾ ಚೆನ್ನಾಗಿ ಹಾಗೂ ಇಂಪಾಗಿ ಹಾಡಿದ್ದಾರೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @swarnashenthar
    @swarnashenthar Год назад +1

    ಬಹಳ ಚೆನ್ನಾಗಿ ಹಾಡಿದ್ದೀರಿ ಅಮ್ಮ 🙏

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @SudhaHerur
    @SudhaHerur 2 месяца назад

    ಅಮ್ಮ ಹಾಡು ತುಂಬಾ ತುಂಬಾ ಚೆಂದ ಹಾಡಿದ್ದೀರಿ

  • @radharamchandrurgowdru1665
    @radharamchandrurgowdru1665 Год назад +1

    Shanthi dhamakke very very thanks 🙏🙏🌹👍 sair and medam

    • @sooruproperties
      @sooruproperties  Год назад

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಹೌದು ಶ್ರೀ ನಾಥ್ ಸರ್ ಮತ್ತು ಮೇಡಂ ಅವರ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರಿಗೆ ಆ ಭಗವಂತ
      ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @mala8367
    @mala8367 Год назад +5

    Namma ammana story. We are 6 children . She wanted to live lonely with God , not interested in family life. She forced us to find out vridhashram in karnatka. She got admitted to one of the most posh vridhashram . She spent her last 10 years happily and peacefully in God's company. Left her body suddenly without any sufferings last year

    • @sooruproperties
      @sooruproperties  Год назад +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಅಮ್ಮ ಆಶ್ರಮದಲ್ಲಿ ತುಂಬಾ ಸಂತೋಷವಾಗಿ
      ಬೇರೆ ಹಿರಿಯರ ಜೊತೆ ಬೆರೆತು ಆನಂದವಾಗಿ ಇದ್ದಾರೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @rameshbadhya4274
      @rameshbadhya4274 Год назад +1

      @@sooruproperties fine dhanyavadagalu

    • @benaka3845
      @benaka3845 Год назад

      😢😢😢😢

  • @jayk7952
    @jayk7952 5 месяцев назад

    ತುಂಬಾ ಒಳ್ಳೇದು... 🙏

  • @anasuyadwarakanath8825
    @anasuyadwarakanath8825 Год назад

    Tumbaa chennagi hadiddira Amma🙏💐👏🥰😍🎉

    • @sooruproperties
      @sooruproperties  Год назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಹಾಡನ್ನು ತುಂಬಾನೇ ಚೆನ್ನಾಗಿ ಹಾಡಿದ್ದಾರೆ ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @chandrakalapaniraj5610
    @chandrakalapaniraj5610 2 года назад +3

    Shanthidham deference aashram i like it

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @jayaramchakravarthi8659
    @jayaramchakravarthi8659 3 месяца назад

    Tumba chennagi hadiddare.

  • @joyceconcessao8250
    @joyceconcessao8250 7 дней назад

    Superb. U are our inspiration

  • @drsureshkh4130
    @drsureshkh4130 Год назад +2

    Good signing Amma
    God bless you Amma

  • @pushpavathamma8475
    @pushpavathamma8475 8 месяцев назад +1

    Nicely sung amma

    • @sooruproperties
      @sooruproperties  8 месяцев назад

      ನಮಸ್ತೇ ಅಮ್ಮ
      ಧನ್ಯವಾದಗಳು.

  • @roopavallinath2400
    @roopavallinath2400 3 месяца назад

    She sings so well ❤🎉👌🌹🙏❣️🌸🌿

  • @annapurnanr5967
    @annapurnanr5967 2 года назад +2

    Shantidhama superrrrr

    • @sooruproperties
      @sooruproperties  2 года назад

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ravikumar-ct7pw
    @ravikumar-ct7pw 2 года назад +1

    Nice song Amma nimmanella nodta iddare nagu nimma seve madbeku anisutte atara avakash bandre kandita madtini

    • @sooruproperties
      @sooruproperties  2 года назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ramesha388
    @ramesha388 Год назад +1

    ತುಂಬಾ ಚೆನ್ನಾಗಿ ಹಾಡ ನು ಹಾಡಿದಿರಿ

    • @sooruproperties
      @sooruproperties  Год назад

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಈ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @thulasisudhakar8236
    @thulasisudhakar8236 2 года назад +65

    ಹುಟ್ಟಿಸಿದ ಅಪ್ಪ ಅಮ್ಮನನ್ನೇ ಚೆನ್ನಾಗಿ ನೋಡಿಕೊಳ್ಳದೆ ಇರುವ ಈ ಕಲಿಗಾಲದಲ್ಲಿ ಇಂತಹ ಸೇವೆ ಮಾಡುವವರಿದ್ದಾರೆಂದರೆ ತುಂಬಾ ಸಂತೋಷವಾಗುತ್ತದೆ. ಒಳ್ಳೆಯದಾಗಲಿ.

    • @sooruproperties
      @sooruproperties  2 года назад +6

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಇದೆ ಆಶ್ರಮದ ನಾಲ್ಕು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಹೌದು ನಿಮ್ಮ ಅಭಿಪ್ರಾಯ ಸರಿ ಇದೆ.
      ಇಲ್ಲಿ ಹಿರಿಯರಿಗೆ ಒಳ್ಳೆಯ ಸೌಕರ್ಯ ಕಲ್ಪಿಸಿ ದ್ದಾರೆ ಹಾಗೂ ಸರ್ ಮತ್ತು ಮೇಡಂ ಒಳ್ಳೆಯ ಸೇವೆ ನೀಡುತ್ತಿದ್ದಾರೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @k.s.muralidhardaasakoshamu6478
      @k.s.muralidhardaasakoshamu6478 Год назад +2

      Sathya

    • @PadmaSagar-m8s
      @PadmaSagar-m8s 9 месяцев назад +1

      Namaste❤❤

    • @upparahalliupparahalli273
      @upparahalliupparahalli273 9 месяцев назад

      M😊😅

    • @janithapujary8447
      @janithapujary8447 4 месяца назад

      ​aaaaaaaaaaaaaaaa

  • @VenkangoudaPatil-tt6ge
    @VenkangoudaPatil-tt6ge 7 месяцев назад +3

    Good message thanks

    • @sooruproperties
      @sooruproperties  7 месяцев назад

      Namaste
      Thank you for your support and comments to our channel
      Pls watch all 5 videos of the same Ashrama and subscribe to our channel. We need your heartful blessings.