Very nice Maddie Vada preparation. Briefed equal proportion of rice, wheet, Maida and Rava aata and certain secret tips also. Thank u madam. I will try. Too good.
ನಾಗರತ್ನ ಮೇಡಂ ಅವರಿಗೆ ನಮಸ್ಕಾರಗಳು. ನೀವು ಮದ್ದೂರ್ ವಡೆಯನ್ನು ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು. ನೀವು ಏನಾದರೂ ಹೋಟೆಲ್ ಅಥವಾ ಅಂಗಡಿ ಇಟ್ಟಿದ್ದರೆ ದಯಮಾಡಿ ನಿಮ್ಮ ವಿಳಾಸವನ್ನು ಕೊಡಿ ನಾವು ನಿಮ್ಮಲ್ಲಿ ಬಂದು ಖರೀದಿಸುತ್ತೇವೆ.
ತಪ್ಪು ತಿಳಿಯಬೇಡಿ. ಕನ್ನಡ ಚೆನ್ನಾಗಿ ಮಾತನಾಡಿ ಅದು ಹೆಮ್ಮೆ ಅಲ್ಲವೇ. ನೀವು ಹೇಳಿರುವ ಮಾತು ನೀವೇ ಗಮನಿಸಿ . ಚೆನ್ನಾಗಿ detail ಆಗಿ ತಿಳಿಸಿದ್ದೀರಿ ಅಂದಿರುವಿರಿ. ಹಾಗೆ ಬಹುಶ ನೀವು ಹೇಳಿರುವುದು ನಾವು ಅಡುಗೆ ಮಾಡುವಾಗ ನೀವು ಜೊತೆಯಲ್ಲಿ ಇದ್ದಂತೆ ಆಗುತ್ತದೆ ಎಂಬುದಾಗಿ ಅನಿಸುತ್ತದೆ. ಮೂರನೆಯದು ನೀವು ಹೇಳಿರುವುದು ಅರ್ಥ ಏನು ನೀವು ಯೋಚಿಸಿ ಇಂತಹ ವಿಡಿಯೋ ಮಾಡದಿರಿ ಎಂಬುದಾಗಿಯಾ. ಕನ್ನಡ ಹೆಮ್ಮೆ ಅಲ್ವಾ . ಇಂಗ್ಲಿಷ್ ಬಳಕೆ ಅವಶ್ಯಕತೆ ಇರುವಲ್ಲಿ ಬಳಸಿ. ಇಲ್ಲಾ ಬಳಸುವುದಾದರೆ ಸರಿಯಾಗಿ ಬಳಸಿ. ನಿಮ್ಮ ಪ್ರಯತ್ನಕ್ಕೆ ಖುಷಿ ಇದೆ.
Thank you so much 🙂 sujatha . ನಿಮ್ಮೆಲ್ಲರ ಬಗ್ಗೆ ಆಗಿಂದಾಗೆ ನೆನೆಪು ಮಾಡಿಕೊಳ್ಳುತ್ತಾ ಇರುತ್ತೇನೆ. ಮನೆಯಲ್ಲಿ ಮಾತನಾಡುತ್ತಾ ಇರುತ್ತೇವೆ. ಹೇಗಿದ್ದೀರಾ ನೀವೆಲ್ಲರೂ. ನಿನ್ನನ್ನು ತಲುಪಿದೆ ನಾನು ನೋಡು. ಸರ್ಪ್ರೈಸ್ ಮಾಡಿದೆ ಅಲ್ವಾ
Can you please tell me the four flours you have used, I could understand chiroti rava, maida and rice flour can you name fourth one which added first,I'm sorry I cannot understand language but I relish maddur Vada and l found your recipe authentic, thanks
ನಿಮಗೆ ಗೊತ್ತಿದೆ ಅಂದ್ರೆ ಎಲ್ಲರಿಗು ಗೊತ್ತಿರುತ್ತದೆ ಎಂದಿಲ್ಲ, ಹೊಸದಾಗಿ ಕಲಿಯುವವರಿಗೆ ಸೇರಿದಂತೆ ಮಾಡುತ್ತೇನೆ. ನೀವು ಮಾಡುವುದಾದರೆ ಹಾಗೆಯೇ ಮಾಡಿ ಒಬ್ಬೊಬ್ಬರ ಶೈಲಿ ಒಂದೋದಾಗಿರುತ್ತದೆ. ಕೊತ್ತಂಬರಿ ಸೊಪ್ಪು ಕತ್ತರಿಸುವುದು ನನ್ನ ಶೈಲಿ . ಅಲ್ಲಿ ಈರುಳ್ಳಿ ಎಷ್ಟು ಸಣ್ಣಗೆ ಇರಬೇಕು ಎನ್ನುವ ಅಂಶ ಇದೆ. ದಪ್ಪಕ್ಕೆ ಹೆಚ್ಚಿದಲ್ಲಿ ವಡೆ ತಟ್ಟಲಾಗದು ಹೊಡೆದು ಹೋಗುತ್ತದೆ. ಅದನ್ನು ತಿಳಿಸಲಾಗಿದೆ. ನಿಮ್ಮ ಅಭಿಪ್ರ್ರಾಯಕ್ಕೆ ಧನ್ಯವಾದ.
Good. Next receipe bidadi thatte idli please. It should be well cooked and should melt in mouth. ಮಲ್ಲಿಗೆಯಂತಿರುವ, ಒಳಗೆ ಚೆನ್ನಾಗಿ ಬೆಂದಿರುವ ಬಾಯಿಗೆ ಇಟ್ಟರೆ ಕರಗುವ ನಮ್ಮ ಬಿಡದಿ ತಟ್ಟೆ ಇಡ್ಲಿ ಮನೆಯಲ್ಲಿ ಮಾಡುವ ವಿಧಾನ ತಿಳಿಸಿ.
Thanks for sharing ಕೇಳಿ ಖುಷಿ ಆಯಿತು. ಧನ್ಯವಾದಗಳು ಇವುಗಳನ್ನು ಸ್ಟೋರ್ ಮಾಡುವಾಗ ಬಿಸಿಯಾಗಿಯೇ ಇಡಲು ಅಲ್ಯೂಮುನಿಯಂ ಪೇಪರ್ ಅಲ್ಲಿ ಸುತ್ತಿಡಿ. ಚೆನ್ನಾಗಿ ಇರುತ್ತದೆ. ಹಾಗೆ ಡಬ್ಬಿಯಲ್ಲಿ ಇಡುವುದಾದರೆ ಮೊದಲು ಹೊರಗಡೆ ಅದನ್ನು ಚೆನ್ನಾಗಿ ಆರಿಸಿ ನಂತರ ಸ್ಟೋರ್ ಮಾಡಿ. ಬಿಸಿ ಇರಬಾರದು. ಹಾಕುವ ಮೊದಲು ಮಾಮೂಲಿ ಪೇಪರ್ ಸುತ್ತಾ ಹಾಕಿ ನಂತರ ವಡೆಗಳನ್ನು ಹಾಕಿ. ಚೆನ್ನಾಗಿ ಇರುತ್ತದೆ .
ನಾನು ಮದ್ದೂರು ವಡೆ ಮಾಡಿದ್ದು ಇದೇ ಮೊದಲು. ತುಂಬ ಚೆನ್ನಾಗಿ ಬಂತು. ನಾನು ಗೋದಿಹಿಟ್ಟು 1/2 ಗ್ಲಾಸ್ ಹಾಕಿದ್ದೆ. ಗರಿಗರಿಯಾಗಿ ಆಗಿತ್ತು. ಧನ್ಯವಾದಗಳು.🙏
ಮಾತು ಕಮ್ಮಿ ಮಾಡಿ.
Very nice Maddie Vada preparation. Briefed equal proportion of rice, wheet, Maida and Rava aata and certain secret tips also. Thank u madam. I will try. Too good.
Great recipe. Maddur vade turned out to be perfect. 😀
Super madathira chanagedhe ❤❤❤🎉🎉 love you amma
Upayuktavada mahitiyongige chennagi tiliskottiddeeri....dhanyawadagalu.
ಧನ್ಯವಾದಗಳು ನಿಮ್ಮ ಅನಿಸಿಕೆಗೆ
Thumba chennagi bandide.maneyavrigella Thumba ishta aythu.. thank you so much...
ಹೌದಾ, ಕೇಳಿ ಖುಷಿ ಆಯಿತು. ಧನ್ಯವಾದಗಳು
Aunty niv ಯಾವ ರವೆ ಹಾಕಿರೋದು ಹೇಳಿ ಪ್ಲೀಸ್ ನಾನು ಟ್ರೈ ಮಾಡ್ತೀನಿ recipe ತುಂಬಾ ಚೆನ್ನಾಗಿದೆ 😋😋😋👌👌👌
ಮೀಡಿಯಂ ರವೆ, ಬಾಂಬೆ ರವೆ , ಉಪ್ಪಿಟ್ಟು ರವೆ . ಹೀಗೆ ಕರೆಯುವ ರವೆ .
ನಾವು ನಿಮ್ಮ ರೆಸಿಪಿಯಂತೆ ಮದ್ದೂರು ವಡೆ ಮಾಡಿದೆವು. ತುಂಬಾ ಚೆನ್ನಾಗಿತ್ತು. ಧನ್ಯವಾದಗಳು
ಮಾಡಿ ನೋಡಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು
Amma NEEOU MADDUR VADE hithihasa CHANNAGE explained Maadiddiere endinavarige ee KHATHE gottilla Thumba THANKS..............
ಧನ್ಯವಾದಗಳು ನಿಮಗೆ
ನಾಗರತ್ನ ಮೇಡಂ ಅವರಿಗೆ ನಮಸ್ಕಾರಗಳು. ನೀವು ಮದ್ದೂರ್ ವಡೆಯನ್ನು ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಅದಕ್ಕಾಗಿ ಧನ್ಯವಾದಗಳು. ನೀವು ಏನಾದರೂ ಹೋಟೆಲ್ ಅಥವಾ ಅಂಗಡಿ ಇಟ್ಟಿದ್ದರೆ ದಯಮಾಡಿ ನಿಮ್ಮ ವಿಳಾಸವನ್ನು ಕೊಡಿ ನಾವು ನಿಮ್ಮಲ್ಲಿ ಬಂದು ಖರೀದಿಸುತ್ತೇವೆ.
ನಮಸ್ಕಾರ ನಾನು ಮನೆಯಲ್ಲಿ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು 🙏🙏🙏🙏
oh nice, ಧನ್ಯವಾದಗಳು
Neevu ishtu detailagi explain madiddu nodi namma doddamana nenapaitu! Ee nimma reciepe nodi halavaru sala madduru vade madiddini. Prathisala tumba chennagi bandide. Nimage anantha dhanyavadagu🙏
Well explained madam. Thanks.
hwdu sumar recipi nodide idu correct anasatte soooper.
Nammanelu idhanna try maadidhvi.. thumba chennagi banthu. Yellarigu ishta aaythu. Thumba thanks recipe share maadidhakke!
ಬೇಡ
@@raviorankar7739 .k cm
All
0
ಧನ್ಯವಾದಗಳು ಏನ್ ಎಂ ಅವರೇ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ . ಹಾಗು ಮಾಡಿ ನೋಡಿರುವುದಕ್ಕೆ
Thanks madam , for all the imp tips.🙏
Yummy yummy yummy yummy wow wow wow wow wow Super recipes 👌👌
ತುಂಬಾ ಚೆನ್ನಾಗಿದೆ! ಧನ್ಯವಾದಗಳು!
ಧನ್ಯವಾದಗಳು
ನಾನು ಮದ್ದೂರ್ ವಡೆ ಮಾಡಿದೆ ಅಮ್ಮ ಫಾಸ್ಟ್ ಟೈಮ್ ಸೂಪರ್ ಆಗಿತ್ತು thank you ಅಮ್ಮ
ಕೇಳಿ ಖುಷಿ ಆಯಿತು. ಧನ್ಯವಾದ ನಿಮಗೆ
@@nagarathnakitchen9814 Thank you
Super Amma 👍👌💐 tq
ಧನ್ಯವಾದಗಳು ತಾರಾ ಅವರೇ
ಅಮ್ಮ.ಮದ್ದಿರುವದೆ.ನೀವು.ಮಾಡಿದಹಗೆ.ಮಾಡುತ್ತೇವೆ..ಆದರೆ. ಎಳ್ಳು.ಸೆಂಗ.ಹಾಕುತ್ತೇವೆ.ಥ್ಯಾಂಕ್ಸ್.ಅಮ್ಮ
Very well explained Amma. Thank you. I will surely try it.
Welcome 😊
@@nagarathnakitchen9814 👍
👍👍👍👍 good to u Akka trying
@@nagarathnakitchen9814 my ko wewwr
@@nagarathnakitchen9814 wwe
An Expert in grand old Lady.
thank you very much , ever young boy
Thank you for explaining in detail... It was as if you were with us when cooking..... Please do more of such videos
ತಪ್ಪು ತಿಳಿಯಬೇಡಿ. ಕನ್ನಡ ಚೆನ್ನಾಗಿ ಮಾತನಾಡಿ ಅದು ಹೆಮ್ಮೆ ಅಲ್ಲವೇ. ನೀವು ಹೇಳಿರುವ ಮಾತು ನೀವೇ ಗಮನಿಸಿ . ಚೆನ್ನಾಗಿ detail ಆಗಿ ತಿಳಿಸಿದ್ದೀರಿ ಅಂದಿರುವಿರಿ.
ಹಾಗೆ ಬಹುಶ ನೀವು ಹೇಳಿರುವುದು ನಾವು ಅಡುಗೆ ಮಾಡುವಾಗ ನೀವು ಜೊತೆಯಲ್ಲಿ ಇದ್ದಂತೆ ಆಗುತ್ತದೆ ಎಂಬುದಾಗಿ ಅನಿಸುತ್ತದೆ.
ಮೂರನೆಯದು ನೀವು ಹೇಳಿರುವುದು ಅರ್ಥ ಏನು ನೀವು ಯೋಚಿಸಿ ಇಂತಹ ವಿಡಿಯೋ ಮಾಡದಿರಿ ಎಂಬುದಾಗಿಯಾ.
ಕನ್ನಡ ಹೆಮ್ಮೆ ಅಲ್ವಾ . ಇಂಗ್ಲಿಷ್ ಬಳಕೆ ಅವಶ್ಯಕತೆ ಇರುವಲ್ಲಿ ಬಳಸಿ. ಇಲ್ಲಾ ಬಳಸುವುದಾದರೆ ಸರಿಯಾಗಿ ಬಳಸಿ. ನಿಮ್ಮ ಪ್ರಯತ್ನಕ್ಕೆ ಖುಷಿ ಇದೆ.
@@nagarathnakitchen9814 sure madam I have corrected myself....thanks
P 😂 by
Wow wow wow wow wow Super recipe mouth watering 👌 thank you very much madam 🙏🏼
Thank you too
@@nagarathnakitchen9814 qź
Good vada thanks madam 🙏🏻 😘
ಅಮ್ಮ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಧನ್ಯವಾದಗಳು👌👌💐
ಧನ್ಯವಾದಗಳು ನಿಮಗೆ. ಇದರಲ್ಲಿ ಬಳಸಬೇಕಾಗಿರುವುದು ಉಪ್ಪಿಟ್ಟು ರವೆ . ಮೀಡಿಯಂ ರವಾ
Madam very good explanation for prepeation
Thanks a lot
Very nice information and explanation. Thanks madam. Keep making more videos.
Thank you, I will
ಅಮ್ಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಚಂದ್ರಕಾಂತ್ ಶೆಟ್ಟಿ ಅವರೇ
👌🏽 agi bantu aunty tq.
ಹೌದಾ , ಖುಷಿ ಆಯಿತು ನಿಮ್ಮ ಕಾಮೆಂಟ್ ನೋಡಿ ಮಹೇಶ್ವರಿ ಅವರೇ . ಧನ್ಯವಾದಗಳು ನಿಮಗೆ
Nimma helo krama thumba ista aythu. Navu try madthivi...
ಧನ್ಯವಾದಗಳು . ಮಾಡಿ ನೋಡಿ ಇನ್ನು ಹೊರಗಡೆ ತಗೋಳ್ಳೋದಕ್ಕೆ ಬದಲಾಗಿ ಮನೆಯಲ್ಲೇ ಮಾಡಿಕೊಳ್ಳುವಿರಿ
Hi nagu, your friend sujath mandya shubhas nagar, how are you. Am big fan your cuisine.
Thank you so much 🙂 sujatha . ನಿಮ್ಮೆಲ್ಲರ ಬಗ್ಗೆ ಆಗಿಂದಾಗೆ ನೆನೆಪು ಮಾಡಿಕೊಳ್ಳುತ್ತಾ ಇರುತ್ತೇನೆ. ಮನೆಯಲ್ಲಿ ಮಾತನಾಡುತ್ತಾ ಇರುತ್ತೇವೆ. ಹೇಗಿದ್ದೀರಾ ನೀವೆಲ್ಲರೂ. ನಿನ್ನನ್ನು ತಲುಪಿದೆ ನಾನು ನೋಡು. ಸರ್ಪ್ರೈಸ್ ಮಾಡಿದೆ ಅಲ್ವಾ
Madhurrwada super thankyou, mom
you are Welcome 😊
Explanation 👌👌,🕉️✡️💐👏🙂
Thank you Manjula
Thanks madam namaste 🙏
Maa super
thank you
Can you please tell me the four flours you have used, I could understand chiroti rava, maida and rice flour can you name fourth one which added first,I'm sorry I cannot understand language but I relish maddur Vada and l found your recipe authentic, thanks
Wheat flour /atta
don't use chiroti rawa its medium rawa , uppittu rawa . rice flour , Maida , medium rawa , wheat flour
ಸೂಪರ್ 👌👌👌👌thanks
ಧನ್ಯವಾದಗಳು ವೆಂಕಟ ಲಕ್ಷ್ಮಿ ಅವರೆ
Yes, all must have patience to cook, you have explained so well, an ameture can follow easily. Hat's off to you madam.
Thanks a lot
Tumba channagide mam
thank you
super Very Nice 👍
Thank you very much Usha
Thank you madam I was waiting for this .very nice
Most welcome 😊
Thanks ಚೆನ್ನಾಗಿ ಬಂತು madam🙏
nice, ಧನ್ಯವಾದಗಳು
V.nice vada madam
thank you Shobha
ಚೆನ್ನಾಗಿ ಹೇಳ್ತಿರಾ.
ಧನ್ಯವಾದಗಳು ಸುಕುಮಾರ್ ಅವರೇ
Best explanation madam👍👍
Tq for. Yr. Explanation.
Welcome 😊
ಚೆನ್ನಾಗಿದೆ
thank you
Thank you so much amma. 🙏
Amma you are right because we always have patience for making tasty and best recipes.
🙏👏👋👌 Thankyou ur teaching for us
Our pleasure!
Very nice .. keep explaination little short.
Thanks and sure
Super madam thank you
ಧನ್ಯವಾದಗಳು ಲಲಿತಾ ಅವರೇ
Namaste amma🙏nijavaglu thumbane chenagi torisikotidira ..vade nodoke maddur nalli sigo vade tharane kansthaide..kandithvaglu try madthini..thank you
ಅದೇ ರೀತಿ ತಿನ್ನಲು ಇರುತ್ತದೆ. ಮಾಡಿ ನೋಡಿ. ಧನ್ಯವಾದಗಳು
Perfect receipe
Thanks a lot
Tumba ishta ayetu mathe neevu neevu ishta adriri thanks amma
ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು , ಧನ್ಯವಾದಗಳು
Madam ಇಷ್ಟೊಂದು ನೋಡೋತ್ತಿಗೆ ಗೆಸ್ಟ್ಗಳು ಹೋಗ್ಬಿತ್ತಿರ್ಥರೆ.plz swalpa short video madi
ಗೆಸ್ಟ್ ಬಂದಾಗ ಯಾರು ಕೂರಿಸಿ ಮಾಡೋದಿಲ್ಲ. ನಮ್ಮ ವಿಡಿಯೋ ಹೀಗೆ ಪೂರ್ಣ ವಿವರದೊಂದಿಗೆ ಇರುತ್ತದೆ. ಅವರವರ ಶೈಲಿ.
Useful
Glad to hear that
Neetagi ondundu chennagi explain madiddiri dhanyavadagalu ugadi shubhashyagalu.
Tq medam supper tastu
thank you
super mam.
Thank you
Madur vada. Preparation. By. Amma
Is. Very. Fine. And. Eassy
Thank you so much
0ī0😅😅😅😅😅😅
Super hantte
thank you
Amma u look like my grand mother
it is Amma not Anna. Anna means brother . thank you putta
@@nagarathnakitchen9814 sorry my mobile is small so I not saw
@@leon1829 ನಾನು ಕನ್ನಡ ಕಲಿತು ಮಾತಾಡಿರುವಿರಿ ಎಂದು ನಿಮಗೆ ವ್ಯತ್ಯಾಸ ತಿಳಿಸಿದೆ ತಪ್ಪಿಲ್ಲ. ನಿಮ್ಮ ಅನಿಸಿಕೆ ನೀಡಲು ನೀವು ಕೊಡುವ ಸಮಯಕ್ಕೆ ನಾನು ಅಭಾರಿ.
Oh ✌ I knowonly
On lunch I'll pm
Super amma .....
thank you ma
Thanks AMMa nima recipe ge swalpa time dasthi explanation bekagila
Maddur bade madodanna torisi. Irylli kottambari cut ma do du namagegottu. Adanne ardham ghante torisa bedi. Good luck
ನಿಮಗೆ ಗೊತ್ತಿದೆ ಅಂದ್ರೆ ಎಲ್ಲರಿಗು ಗೊತ್ತಿರುತ್ತದೆ ಎಂದಿಲ್ಲ, ಹೊಸದಾಗಿ ಕಲಿಯುವವರಿಗೆ ಸೇರಿದಂತೆ ಮಾಡುತ್ತೇನೆ. ನೀವು ಮಾಡುವುದಾದರೆ ಹಾಗೆಯೇ ಮಾಡಿ ಒಬ್ಬೊಬ್ಬರ ಶೈಲಿ ಒಂದೋದಾಗಿರುತ್ತದೆ. ಕೊತ್ತಂಬರಿ ಸೊಪ್ಪು ಕತ್ತರಿಸುವುದು ನನ್ನ ಶೈಲಿ .
ಅಲ್ಲಿ ಈರುಳ್ಳಿ ಎಷ್ಟು ಸಣ್ಣಗೆ ಇರಬೇಕು ಎನ್ನುವ ಅಂಶ ಇದೆ. ದಪ್ಪಕ್ಕೆ ಹೆಚ್ಚಿದಲ್ಲಿ ವಡೆ ತಟ್ಟಲಾಗದು ಹೊಡೆದು ಹೋಗುತ್ತದೆ. ಅದನ್ನು ತಿಳಿಸಲಾಗಿದೆ.
ನಿಮ್ಮ ಅಭಿಪ್ರ್ರಾಯಕ್ಕೆ ಧನ್ಯವಾದ.
Very very very very very very very very very very very very very very very very very very very very very good amma
Thank you very much
Thanks aunty. Keep posting other snack recipes
Sure 😊
I like very much amma thanks
Thank you very much
Simple receipe. Thank you madam
Welcome 😊 keep watching
❤️❤️❤️❤️❤️❤️❤️❤️👍👍👍👍👍
Superb
Thanks 🤗
Hi Vijaya nice and cute dp 😱😱
Thank you
Thank you
Hello madam! I prepared this today and the taste is really really so delicious,wish I could post a picture ,but no option.thank you so much 🙏
Most welcome 😊 ಕೇಳಿ ತುಂಬಾ ಖುಷಿ ಆಯಿತು. ಧನ್ಯವಾದಗಳು ನಿಮಗೆ
@@nagarathnakitchen9814 p
@@nagarathnakitchen9814 4yc
⁵I
P
p
They
S
.
K
Perfect 👌 auntie.. today itself I am going to make...from Tumkuru 🙏
oh nice. thank you
Thank u very much maa..
You are most welcome
I tried. It has come very nice.Thank you.
Welcome 😊
Well explain mam , tysm for sharing this awesome recipe. Definitely I will try this recipe tomorrow
Most welcome 😊. keep watching my new recipe video . thank you
Today I tried it was awesome 👌👌👌👌
oh , nice , thank you
ಚೆನ್ನಾಗಿ ಹೇಳಿಕೊಟ್ಟರಿ ಅಮ್ಮ
ನಿಮಗೆ ಇಷ್ಟವಾಗಿದೆ ಎಂದು ತಿಳಿದು ಖುಷಿ ಆಯಿತು . ಧನ್ಯವಾದಗಳು .
Good. Next receipe bidadi thatte idli please. It should be well cooked and should melt in mouth. ಮಲ್ಲಿಗೆಯಂತಿರುವ, ಒಳಗೆ ಚೆನ್ನಾಗಿ ಬೆಂದಿರುವ ಬಾಯಿಗೆ ಇಟ್ಟರೆ ಕರಗುವ ನಮ್ಮ ಬಿಡದಿ ತಟ್ಟೆ ಇಡ್ಲಿ ಮನೆಯಲ್ಲಿ ಮಾಡುವ ವಿಧಾನ ತಿಳಿಸಿ.
ಆದಷ್ಟು ಬೇಗ ಅದರ ವಿಡಿಯೋ ಹಾಕುವೆ , ಧನ್ಯವಾದಗಳು
ಸೂಪರ್ ಮ್ಯಾಮ್ 👌
ಧನ್ಯವಾದಗಳು
Thank.. U.. Amma👌
Thank you very much
Super 😋😋👌👌
Thank you so much
Tried this recipe Ma'am.. its a perfect recipe.. maddur Vade was delicious
thank you Latha
Great Maa... Namaskaara Nimage
ಧನ್ಯವಾದಗಳು
Thanks
Iwill try madam thank u nicely explained
Welcome 😊
Today l made madfur vada mam.lt was very tasty. Thank you.
oh nice. thank you very much
Super madam
Thank you very much
Super ajji I tried it. It was awesome as madoor vade 😍
Glad you liked it
@@nagarathnakitchen9814 aaaaaaaààaaaaaaaaaaàaàaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa re
À
@@nagarathnakitchen9814 ,a
@@nagarathnakitchen9814 k
@@nagarathnakitchen9814 q
Hello..mam. I prepared it tast was too good at home everyone liked it....But mam I kept sum extra store ...They became to soft
Thanks for sharing
ಕೇಳಿ ಖುಷಿ ಆಯಿತು. ಧನ್ಯವಾದಗಳು
ಇವುಗಳನ್ನು ಸ್ಟೋರ್ ಮಾಡುವಾಗ ಬಿಸಿಯಾಗಿಯೇ ಇಡಲು ಅಲ್ಯೂಮುನಿಯಂ ಪೇಪರ್ ಅಲ್ಲಿ ಸುತ್ತಿಡಿ. ಚೆನ್ನಾಗಿ ಇರುತ್ತದೆ.
ಹಾಗೆ ಡಬ್ಬಿಯಲ್ಲಿ ಇಡುವುದಾದರೆ ಮೊದಲು ಹೊರಗಡೆ ಅದನ್ನು ಚೆನ್ನಾಗಿ ಆರಿಸಿ ನಂತರ ಸ್ಟೋರ್ ಮಾಡಿ. ಬಿಸಿ ಇರಬಾರದು. ಹಾಕುವ ಮೊದಲು ಮಾಮೂಲಿ ಪೇಪರ್ ಸುತ್ತಾ ಹಾಕಿ ನಂತರ ವಡೆಗಳನ್ನು ಹಾಕಿ. ಚೆನ್ನಾಗಿ ಇರುತ್ತದೆ .
Thank you ma
You’re welcome 😊
Nice explanation madam , thanks for sharing this video 🙏 I always like madhur Vada ... I'll try this recipe and review back to you ...
wecome Vijaya
Chennagide. Maddur Vade.
M.L. NANJUNDA RAO.
ಧನ್ಯವಾದಗಳು
ಸೂಪರ್ ಅಮ್ಮ 🌹
ಧನ್ಯವಾದ 🙏
U explained so beautifully.no cheating in your talks.u treat us as mother treat daughter.so u are my Amma
ಧನ್ಯವಾದಗಳು , ಗುರೂಜಿ , ನಿಮ್ಮ ಆಶೀರ್ವಾದ ಇರಲಿ
Super Amma ennu bere bere recipi thorsi please
yes,ಆದಷ್ಟು ಬೇಗನೆ ಹೊಸ ಅಡುಗೆಗಳನ್ನು ಮಾಡಿ ಅಪ್ಲೋಡ್ ಮಾಡುವೆ
V .nice... recipe 👌👍 for me 👌..Tq Mam....
Most welcome 😊
Tumba chennagide. Yaava rava, chiroti rava na Bombay rava na.
Super vada really i don't know to add godi hittu today evening i will try 🙏🙏
Try it, yes there are so many people doesn't know it. but for original taste of maddur vada it has to be added.