RAHUL DIT-O | PLZ WORRY | OFFICIAL MUSIC VIDEO | KANNADA RAP | prod by : SHKRIZ [SH THE SUPPORT]

Поделиться
HTML-код
  • Опубликовано: 26 ноя 2024

Комментарии • 3,6 тыс.

  • @cmpk990
    @cmpk990 9 месяцев назад +227

    ನಾ ಈತರ Rapidly rap song kelilla ಅದು ಕನ್ನಡದಲ್ಲಿ.. Wow 😍 big fan Bro. Loves from #ಬಳ್ಳಾರಿ ❤

  • @Kishor9480
    @Kishor9480 9 месяцев назад +2674

    ಚೆನ್ನಾಗಿ ರುಬ್ಬಿದ್ದಿಯ ರಾಹುಲಾ...🔥❤️

  • @AkshayP-pu1xy
    @AkshayP-pu1xy 9 месяцев назад +48

    Psych psych chindi guru 🔥🔥🔥🔥.
    Rahulla sakkat rubbidiya.
    Once more once more❤😍😍😍

  • @NimmaTK
    @NimmaTK 9 месяцев назад +204

    ಈ ತೊಟ್ಟಿಗಿಂತ ಆ ಶೆಟ್ಟಿವಾಸಿ ಯಾವ ಬಿಟ್ಟಿ ಶೋಗಳನ್ನು ಮಾಡೋದಿಲ್ಲ... Line Benki🔥😁😇. ಸಮಾಜದಲ್ಲಿ ಹಲವು ಜನ್ರು ಆತರದವ್ರು ಇದ್ದರೆ, ಅಂತವರಿಗೆ ಹೇಳಿ ಮಾಡಿಸಿದಾಗೆ ಇದೆ ಆ ಲೈನ್ 😁💫👌

    • @rover2444
      @rover2444 9 месяцев назад +6

      Yaa, psyc line🥃

    • @shivarajbhosale6509
      @shivarajbhosale6509 9 месяцев назад

      OMG I didn't notice that line thank you 😂😂😂

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @pramodkt5126
    @pramodkt5126 9 месяцев назад +678

    "KARMA bitru DIT-O bidodilla" 🔥🔥🔥
    Saryaag Rubtane!!!🔥😅
    #ALLnotOK

    • @lyricaSu
      @lyricaSu 9 месяцев назад +2

      coz muklili benki biddaga manga haaradatte

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

    • @KnowledgeHubKannada0
      @KnowledgeHubKannada0 6 месяцев назад +2

      Hogo tulle ​@@lyricaSu

    • @lyricaSu
      @lyricaSu 5 месяцев назад

      @@KnowledgeHubKannada0 nin amman muklill huttiid hula🤣🤣🤣🤣

    • @lyricaSu
      @lyricaSu 5 месяцев назад

      @@KnowledgeHubKannada0 rande andre soole magane

  • @travelwithmuttusuni2820
    @travelwithmuttusuni2820 9 месяцев назад +27

    ಬೆಂಕಿ ಸಾಂಗ್ 🔥🔥🔥... ಒಂದು ಲೈನ್ ತುಂಬಾ ಇಷ್ಟ ಆಯ್ತು, ನಿನ್ ಕ್ಕಿಂತ ಶೆಟ್ಟಿ ನೇ ಪರವಾಗಿಲ್ಲ, ಬಿಟ್ಟಿ ಶೋಕಿ ಮಾಡೋದಿಲ್ಲ 😂😂....
    Dit-O🔥🔥🔥🔥

  • @anubhav7357
    @anubhav7357 9 месяцев назад +198

    though i am from bihar, i understand kannada 🥹 and dito always play on loop in my playlists ☺️ dhanyavadagalu boss 🔥

  • @shivarajshivaraj2751
    @shivarajshivaraj2751 9 месяцев назад +76

    Don't worry 2 ge perfect reply guru idu , Dit-O Anna nivu yavaglu benki 🔥🔥🔥🔥

    • @Somu_z_
      @Somu_z_ 9 месяцев назад

      Bro ivribru yak jagala adtha idaare?

    • @darshangowdakt2192
      @darshangowdakt2192 9 месяцев назад

      ​@@Somu_z_good question but nivu modallu nangansi 1 and 2 nodi nangansidu 1 allok channel nalli de and another one ide channel ithe

  • @Xantic-v6x
    @Xantic-v6x 9 месяцев назад +87

    All ok new motivation song nodi yar yaru bandiddira 😂 dit-o🔥🔥🔥🔥

  • @aruarun1926
    @aruarun1926 9 месяцев назад +79

    ಇ ತೊಟ್ಟಿಗಿಂತ ಆ ಶೆಟ್ಟಿ ವಾಸಿ..........En lyrics broiii.....👑

  • @happyera95
    @happyera95 9 месяцев назад +65

    Hrudaya samudra kaluki hottide dweshada benki roshagni jwale uriduridu......🤩

  • @abhilashrao4448
    @abhilashrao4448 9 месяцев назад +23

    En music guru
    En flow guru
    Chindi 🔥🔥🔥
    Jai shree Ram 🚩🚩🚩

  • @Devu-dp2hf
    @Devu-dp2hf 9 месяцев назад +442

    ಬೆಂಕಿ ಅಂಗೆ ಮಾತು
    ಬೆಂಕಿ ಅಂಗೆ ಬದುಕು
    FAN OF RAHUL DIT-O 😎🔥

    • @vootkids7711
      @vootkids7711 9 месяцев назад +1

    • @RaoManjunath
      @RaoManjunath 9 месяцев назад +11

      ಮೊದಲು ಕನ್ನಡ ಸರಿಯಾಗಿ ಬರೆಯಲು ಕಲಿರಿ. 'ಅಂಗೆ' ಅಲ್ಲ 'ಹಂಗೆ'

    • @user-qk4ss
      @user-qk4ss 9 месяцев назад

      😂😂​@@RaoManjunath

    • @lyricaSu
      @lyricaSu 9 месяцев назад +1

      bolimagane ha matte a madye vyatyasa tilko bacche

    • @sharathbabus9484
      @sharathbabus9484 9 месяцев назад +3

      All ok bro🍻

  • @kannadadakandamanjunath9354
    @kannadadakandamanjunath9354 9 месяцев назад +195

    ರಿವೆಂಜ್ ಅಂದ್ರೆ Rahul Dit-O
    Rahul Dit-O ಅಂದ್ರೆ ರಿವೆಂಜ್ ಗುರು 💥🤙🏻

    • @MohanKumar-kq6me
      @MohanKumar-kq6me 9 месяцев назад +4

      Lo sede thulle revenge Andre idalla kano le e Revenge adre chirayu ge kodoke helo chirayu phone number thagondu call madi sandana madkolodala kano ninge rapar bagge gothila thika muchkodu iru 😂

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

    • @anandanl947
      @anandanl947 9 месяцев назад +5

      ​@@MohanKumar-kq6me chirayu innu badkidana😂😂😂

    • @MohanKumar-kq6me
      @MohanKumar-kq6me 9 месяцев назад

      @@anandanl947 chirayu badkirodake kano bere avratra phone number thagondu call madi sandana madkondirodu 😂😂

    • @darshangowdakt2192
      @darshangowdakt2192 9 месяцев назад

      ​@@MohanKumar-kq6me bro adu miss communication agidu anta ibaru social media dalli live bandidu gotillva nimge 😂

  • @Kiranrock
    @Kiranrock 9 месяцев назад +76

    ಈ ತರ ಹಿಂಸೆ ಕೊಟ್ರೆ ಯಾರ್ ಬದುಕುತಾರೇ ಬ್ರೋ 🔥😂💯 #allnotok

  • @anzukotare6692
    @anzukotare6692 9 месяцев назад +231

    Motivation ಅಂತಿಯ ನಿನ್ ತಿಕಕ್ಕೆ ಇಟ್ಕೋ
    Plz
    Worry🤙

  • @chef_macha
    @chef_macha 9 месяцев назад +67

    Rahulla illi bandu alladsu andre bandbittu ellarannu alladsbityalla broooo 😅😅
    This is next level shiz, pakka international flow, and this is hip-hop ❤

  • @NAVEENKUMARLs
    @NAVEENKUMARLs 9 месяцев назад +22

    Awesome song.
    you both are extremely good at this..
    Whatever difference of opinion you have sort them out and come together.. We are waiting.. At least I'm.

  • @JeevanSamagar
    @JeevanSamagar 9 месяцев назад +2794

    Tomorrow I have exam 😂
    Me to myself - *Please Worry* 😢

  • @mysterioustv133
    @mysterioustv133 9 месяцев назад +718

    I am hindhi guy bro native language Bengali but I used to listen ur all song even I can understand kannada❤❤❤

  • @Madmax-cx7yt
    @Madmax-cx7yt 5 месяцев назад +44

    👇Rahul bro rcb song madi anoru like madi❤

  • @yashboss8541
    @yashboss8541 9 месяцев назад +120

    ಚೆನ್ನಾಗಿ ರುಬ್ಬಿದಿಯಾ ರಾಹುಲ್ಲ
    Plzz Wory 💥🔥🔥

  • @girishgiri5274
    @girishgiri5274 9 месяцев назад +41

    4:41 lines 🔥🔥

  • @Shankarnag_Gowdru
    @Shankarnag_Gowdru 9 месяцев назад +68

    ರಾಹುಲ್ dit O...ನೀವು perfect ರ್ಯಾಪರ್,ಆದ್ರೆ ನಿಮ್ talent ಅನ್ನ ಇಂತ ಸಣ್ ಸಣ್ ವಿಷಯಕ್ಕೆ ಯಾಕ್ ಸೀಮಿತ ಮಾಡ್ತಾ ಇದೀರಾ....ನಿಮ್ಮನ್ನ ಇಷ್ಟ ಪಡುವ ಜನಗಳಿಗಾಗಿ ಒಳ್ಳೆ ಮೆಸೇಜ್ ಇರುವಂತ ಹಾಡು ಮಾಡಿ ಸರ್...ನೀವು ಇನ್ನೂ ಎತ್ತರಕ್ಕೆ ಬೆಳಿತಿರಿ.....all the best sir 💐

  • @RakeshRakesh-l3e
    @RakeshRakesh-l3e 9 месяцев назад +19

    Super fiear🔥🔥 ಚನಾಗ್ ರುಬ್ಬಿದೀರಾ ಬ್ರದರ್ ಬೆಂಕಿ 🔥🔥🔥 ಮತ್ತೆ ಅವರ ಕೈಲಿ ಅನ್ಸೆರ್ ಕೊಡೋಕೆ ಹಾಗಿಲ್ಲ ಹತಾರ ರೂಬಿದಿರ 🔥🔥🔥🔥🔥

  • @shivuukkund314
    @shivuukkund314 9 месяцев назад +88

    Plz worry plz worry chinna
    Sem exam ide andru nododu bidodilla Rahul dit-o song na❤🔥

  • @dbossgajapade.6564
    @dbossgajapade.6564 9 месяцев назад +116

    ಬೆಂಕಿ ರಾಹುಲ್.💥💥💥
    #DBoss ಬಗ್ಗೆ ಒಂದ ಹಾಡು ಮಾಡು ಬ್ರೋ 😊HB DBoss.🎂🐘

    • @deadlyd5n
      @deadlyd5n 8 месяцев назад +5

      Edu sisya bucket nin nkn ogu nin d boss jote soppu maaru

    • @Hmtkannadiga
      @Hmtkannadiga 7 месяцев назад +1

      ​@@deadlyd5nನಿಮ್ ಅಮ್ಮನ ತುಲು ಕೆಯ್ತಿಣಿ

    • @dbossgajapade.6564
      @dbossgajapade.6564 7 месяцев назад +1

      @@deadlyd5n ಅದಕೆ ogo kape koche thune uno lawday.

    • @dbossgajapade.6564
      @dbossgajapade.6564 7 месяцев назад +1

      @@Hmtkannadiga .lofar gan ಬೀಡು ಗುರೂ deadly mindri

    • @Hmtkannadiga
      @Hmtkannadiga 7 месяцев назад +1

      @@dbossgajapade.6564 d boss 😘😘

  • @akhilacharya9336
    @akhilacharya9336 9 месяцев назад +73

    6 Minutes ಗೆ ಅವ್ನ ಹೆಣ ಮುಚಿದಿಯಲ ಗುರು,💥

    • @girishandebile
      @girishandebile 9 месяцев назад

      ​@@BiradarRam-to9cc all ok

    • @akashak2452
      @akashak2452 9 месяцев назад +1

      All okay ​@@BiradarRam-to9cc

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @x-itytgaming6023
    @x-itytgaming6023 9 месяцев назад +86

    bro lit bro
    ಚೆನ್ನಾಗಿ ರುಬ್ಬಿದ್ದಿಯ ರಾಹುಲಾ... lit Bro
    🔥❤

  • @chetancm2012
    @chetancm2012 9 месяцев назад +4

    This is what we need from you!
    This is perfect diss song.. for those who are saying don’t fight compromise and do motivational song etc blah blah blah.. Guys you don’t know what Rap is about!
    Rap is about saying facts in rhymes rhythms through poetry!
    Rap is always aggressive intense and real!
    First off all it is not Indian culture, so stop comparing his songs with Indian folk classical melodies motivational songs and first listen to some western Rap songs!
    Listen to Eminem, Tupac then talk about Rap!!

  • @MotoSimplx
    @MotoSimplx 9 месяцев назад +146

    "ಬ್ರಹ್ಮ ಬಿಟ್ಟ್ರು Dit-O ಬಿಡೋದಿಲ್ಲ"🔥🔥🔥🔥🔥🔥

    • @manojgowdads4650
      @manojgowdads4650 9 месяцев назад +6

      Bro it's ಕರ್ಮ

    • @lyricaSu
      @lyricaSu 9 месяцев назад

      soolemagan lyric kelko ...thoo lawde nindu ade yogyate anta tilyatte

    • @hgogaming5496
      @hgogaming5496 9 месяцев назад +2

      Bro we fans ad brahma also ❤️‍🔥🤙

  • @karthik3255
    @karthik3255 9 месяцев назад +7

    En line guru 🔥 last time track ge sede Tara reply ittu inna ee track ke reply kodakke innod janma beku. Crazy guru. Pure rap & pure talent. Keep growing & keep motivating. #ALLnotOk

  • @DharmaPrabhode
    @DharmaPrabhode 9 месяцев назад +7

    ಈ ತೊಟ್ಟಿಗಿಂತ ಸೆಟ್ಟಿ ವಾಸಿ.......😅😅 ಸೂಪರ್ ಲಿರಿಕ್ ಗುರು💥💥

  • @akashboss.6683
    @akashboss.6683 9 месяцев назад +118

    This lines are really killing.....❤️‍🔥🗿
    DIT-O ROCK'S🙌
    allok shock

    • @Suprit195-qk1dj
      @Suprit195-qk1dj 9 месяцев назад

      🙈🙈🤭🥳🥳

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @NO_NAME00756
    @NO_NAME00756 9 месяцев назад +27

    Rap , Cinematography , editing bere level Alli ide rahulaaaa. 🔥

    • @darshangowdakt2192
      @darshangowdakt2192 9 месяцев назад

      Bro edit madirodu SID anta ide nodi bro SID andre siddharath

  • @siddharudhkoujalagi2796
    @siddharudhkoujalagi2796 Месяц назад +3

    ಇಬ್ಬರು ಚನ್ನಾಗಿ ಹಾಡ್ತೀರಿ ಸುಮ್ಮನೆ ಕಿತ್ತಾಡಬೇಡಿ 😊😊

  • @Acharya0000
    @Acharya0000 9 месяцев назад +32

    ಚೆನ್ನಾಗಿ ರುಬ್ಬಿದಿಯಪ್ಪ ರಾವುಲ್ಲಾ... 💥🤩 #TeamSherki❤

  • @kwatlezone2910
    @kwatlezone2910 9 месяцев назад +36

    Kgf 3 alli dodamma badhlu nim punch lines use madbodhu ..ufff🔥🔥

  • @AN-uj6oo
    @AN-uj6oo 8 месяцев назад +13

    Daily attendance..........❤

  • @Pagal__manju
    @Pagal__manju 9 месяцев назад +101

    ರಾಹುಲ್ಲಾ ಚೆನ್ನಾಗಿ ರುಬ್ಬಿದ್ದಿಯ ಬಿಡು.... ಬ್ರೋ ನೀನು ಗುರು ಕನ್ನಡದ ನಿಜ್ವಾದ rap singer🎉❤️‍🔥 much love from hospet🫂

    • @kranti._
      @kranti._ 9 месяцев назад +1

      ದೋಸ್ತ rapper ಅಂತ ಹೇಳ rap singer ಅಲ್ಲಾ

    • @Pagal__manju
      @Pagal__manju 9 месяцев назад +2

      Adjust madko guru.... But rap mathra..... Urlu akobeku hagidhe 😅

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @arunhoney2402
    @arunhoney2402 9 месяцев назад +137

    ಸಡೆ ಪಾತ್ರೆ ಇಡೋದ್ರಲ್ಲೆ,ತುಂಬಾ ಚೆನ್ನಾಗಿ ರುಬ್ಬಿದಿಯ ರಾಹುಲ್ಲ ಬೆಂಕಿ,ನಿಮ್ಮನ್ನ ಉಳಿದಿಲ್ಲ ಯಾರು ಕೆಣಕಿ❤❤❤🎉🎉

    • @SanjayKumar-xu7sv
      @SanjayKumar-xu7sv 9 месяцев назад

      Chirayu gotta.nodu omme ivnig dengiddu

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @arunkumarms03395
    @arunkumarms03395 9 месяцев назад +11

    Big fan of your rap brother.Got clarity after watching your interview in skandyyman youtube channel.

  • @adarshkademani3899
    @adarshkademani3899 9 месяцев назад +83

    ಇನ್ನ ಮ್ಯಾಲೆ ಹೀಗೇ ಕೊಡತ ಇರತೀವಿ don't worry 💥🔥🔥

  • @PradeepPradeep-xc6hc
    @PradeepPradeep-xc6hc 10 месяцев назад +50

    ರಾಹುಲಾ ಈ ಹಾಡು ಕೇಳ್ತಾಇದ್ರೆ ಒಂಮೋರ್ ಒಂಮೋರ್ ಅನುಸ್ತಾ ಇದೇ ........ ⚡🥷

  • @chethanr6577
    @chethanr6577 9 месяцев назад +4

    Next level Rap 💥.You , bijju and all your gang are only the real rappers in Kannada. AllOK is only a singer. I think its time leave diss on him bro. He cant do a rap to replay you. 😂

  • @brothersgaming.....6796
    @brothersgaming.....6796 9 месяцев назад +7

    Full One Side Fire... Dit_o Bro.... 🔥⚡#Rahul Dit O @ 4:34

  • @its_abdul_69
    @its_abdul_69 10 месяцев назад +10

    First Comment 🌟

  • @ಮಣ್ಣಿನಮಗ-ಧ2ಙ
    @ಮಣ್ಣಿನಮಗ-ಧ2ಙ 9 месяцев назад +7

    ರಾಹುಲ್ 𝗟𝗜𝗡𝗘𝗦 ಮಾತ್ರ ಬೆಂಕಿ ಕಣಪ್ಪ 😁😁😁

  • @varun3683
    @varun3683 9 месяцев назад +4

    Next level 🔥🔥🔥
    The RHYMING, VIDEO ,EDITING, CAST , LYRICS 🙏❤️🔥🔥🔥🔥
    Great honour 🫂

  • @AbhiiiReacts
    @AbhiiiReacts 9 месяцев назад +11

    Lyrics top notch
    Quality top notch
    Facts 100%
    Bars top notch
    Rhymes top notch
    Music top notch

  • @Filmmeniac
    @Filmmeniac Месяц назад +1

    Being a thala AK fan and liking Rahul Ditto is a proud moment ... Ajitheeyy kaduvuley 😊😊

  • @wizharihari7313
    @wizharihari7313 9 месяцев назад +27

    Vera level songs Anna fan from tamilnadu ❤️‍🔥🗣️ Rahul boss ❤️‍🔥🗣️

  • @JeevanSamagar
    @JeevanSamagar 9 месяцев назад +37

    1st time 😐
    2nd time 😌
    3rd time 🤯
    ...... 🥶🥵

  • @soundryashabbu384
    @soundryashabbu384 9 месяцев назад +51

    Boss ......❤❤❤❤ ನನ್ ಹತ್ರ ಒಂದ್ ಸ್ಕ್ರಿಪ್ಟ್ ಇದ್ದೆ ..ಕೊಡ್ತೀನಿ ರೈತರಿಗೆ ಸಂಬದ ಇದ್ದೆ ನಿಮ್ ಫಾನ್ ಆಗಿ ಕೇಳ್ತಾ ಇದೀನಿ plz ಮಾಡ್ಕೊಡ್ರಿ ಬಾಸ್

  • @Kandha91
    @Kandha91 9 месяцев назад +5

    Once Moore Once Mooreee.....💥 Karma Bittu Dito Bidalla That Was Just Lit lit....💥

  • @rahulreddymusic5448
    @rahulreddymusic5448 9 месяцев назад +66

    U respected Shetty....much love rahul bhai ❤

  • @acidskullchinmoydas1607
    @acidskullchinmoydas1607 4 месяца назад +1

    I am from Assam and don't understand the Kannada language properly but I used to listen to all Rahul tunes...he is the best rapper

  • @vivekvasistha917
    @vivekvasistha917 9 месяцев назад +6

    I'm big fan of you sir, but ದ್ವೇಷ ಕಟ್ಕೊಂಡ್ ಏನ್ ಸಾಧನೆ ಮಾಡ್ತೀರಾ ಸರ್, ನಾವ್ ಯಲ್ಲಾ ನಿಮ್ ಫ್ಯಾನ್ಸ್ ಒಂದ್ ಒಳ್ಳೆ RAP SONG ಕೊಡ್ತೀರಾ ಅಂಥಾ WAIT ಮಾಡ್ತಾ ಇರ್ತೀವಿ BUT THIS TIME YOU DISPOINTED YOUR FANS SIR, ನಮ್ಗೆ ROCKY BHIA ತರಾ LYRICS ಬರೆಯೋ ಹಳೆ RAHUL DIT-O ಗೋಸ್ಕರ WAIT ಮಾಡ್ತಿದೀವಿ SIR ❤

  • @ShreeShrinivas
    @ShreeShrinivas 9 месяцев назад +11

    The last word : Karma bitru Dit- O bidalla💛❤️🤙🏻

  • @MadhuTeen
    @MadhuTeen 9 месяцев назад +11

    Whatever may be between you and all okay but lyrics is benki 🔥bro.. nailed it.. 🔥full lit 🔥
    Love from USA..

  • @prasadjain8632
    @prasadjain8632 9 месяцев назад +10

    Full and full 🔥
    Chatapata Chatapata 💥
    chennagi ruby kudu ba all……..😮k 😅

  • @Kkkiran__09
    @Kkkiran__09 9 месяцев назад +10

    Woah Kannada hiphop ❤‍🔥❤‍🔥Growing 🥵
    Next Level Rapppp!!! 👏

  • @varshithagowda7
    @varshithagowda7 9 месяцев назад +7

    This is called real rap😈💯 just killing🔥

  • @kicchaAnil-kd4pd
    @kicchaAnil-kd4pd 9 месяцев назад +18

    ನಿಜ Bhai ಕರ್ಮ ಬಿಟ್ರು DIT-O ಬಿಡಲ್ಲ 🔥
    Bhai editing+lyrics=DIT-O

    • @darshangowdakt2192
      @darshangowdakt2192 9 месяцев назад

      Bro editing by sid anta inde bro sid means siddharath

  • @dilipkumarts8081
    @dilipkumarts8081 9 месяцев назад +12

    this rap is dominating a individual if my guess is correct.Any how lyrics top tucker...❤️

  • @pavana3276
    @pavana3276 9 месяцев назад +2

    Wow ultimate bro en guru hollywood level creativity bro nijvaglu wow i m stun😮

  • @amareshambu620
    @amareshambu620 9 месяцев назад +159

    ದಾಸರ ಪದಗಳನ್ನು ಹೇಳ್ಕೊಂಡು ಜನಗಳನ್ನ ಚುತ್ಯಾ ಮಾಡೋದು ನಿಲ್ಸಲೇ 😂.❤️💯

  • @TheManjusera
    @TheManjusera 9 месяцев назад +28

    Music litrally lit bro🎉🎉🎉🎉 And Vidio also next level. E level alli quality jothe lyrically quantity kodovru neev matra ❤ Jai D D D D - ito

  • @cg_gamerz6021
    @cg_gamerz6021 9 месяцев назад +3

    1st kannada drill track i ever seen

  • @cricketwalla5594
    @cricketwalla5594 9 месяцев назад +32

    ಇದೆ ಮೊದಲು ಕನ್ನಡ ರಾಪ್ ನಲ್ಲಿ ಯಾರಾದ್ರೂ ಇಷ್ಟು ಕ್ವಾಲಿಟಿ ಸಾಂಗ್ ಕೊಟ್ಟಿರೋದು , i don't think all ok is of ditto s level cause i was infact excited when he announced don't worry part 2 but untill then I thought he was a very capable music artist i still think he is but not an rap artist , and his claims to bring grammy to kannada is just lame I don't think him and chandan shetty would ever get recognition from even the north crowd and talking about grammy is far fetched , and whereas ditto did a track with gully gang and the beat was produced by karan kanchan , and he was in the spotify rap and I guess he was invited for the 50 cent concert in mumbai and if i am not wrong he even opened the set as one of the performing artist , proud of ditto truly no one from kannada has done these shit , ಇದಲ್ವ representing kannada ರಾಪ್ ಅಂದ್ರೆ ಬೆರೀವ್ರಲ್ಲ ಬರಿ ಡೋಂಗಿ ಅಷ್ಟೇ

    • @SHASHI7-d2j
      @SHASHI7-d2j 9 месяцев назад

      Respect

    • @prajwalbhandage7001
      @prajwalbhandage7001 9 месяцев назад

      Bro If he is big than all OK then why he dissing all OK??

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @preetashetti6298
    @preetashetti6298 9 месяцев назад +9

    Always DIT-O🔥🙌❤️
    This is called rap✌️💥

  • @SiD_perakinsON
    @SiD_perakinsON 9 месяцев назад +35

    Who is here after "agodella valledakkke"

  • @tngowda6715
    @tngowda6715 9 месяцев назад +9

    Wow ❤❤❤❤❤❤ Rahul nimge nam support haa all okay galla 😏 ditto super ❤❤❤❤❤🎉🎉🎉🎉🎉🎉🎉 neevu

  • @deepudeepak2253
    @deepudeepak2253 9 месяцев назад +13

    Rap Quality wise Dito always 🔥🔥 much love Gangsta ❤

  • @chaithradn1442
    @chaithradn1442 6 месяцев назад +1

    This is what Rap supposed to be!
    Man Your talent ❤
    Rahul Ditto Bro😊
    What a Talented man U are!
    Am big fan nangansid song too

  • @shreedharkajagar629
    @shreedharkajagar629 9 месяцев назад +485

    ಕರ್ನಾಟಕ crush ರಾಹುಲ ❤️

  • @itz_yashu_01_._
    @itz_yashu_01_._ 9 месяцев назад +11

    Nijaa Rahul bro nivu nim song woww ❤🎉 biggest of fan of you jai Karnataka 💛❤️

  • @kattynl
    @kattynl 9 месяцев назад +5

    Damn… this is the first I’m looking at a 6min Diss track 🔥🔥

  • @ShamanthHR
    @ShamanthHR 9 месяцев назад +96

    Naavella ond vishya opko beku yenu andre rahul dito anna bere language gallalli madudre aur india alli no1 aagtare❤❤

    • @Sagu2248
      @Sagu2248 9 месяцев назад +7

      Lol

    • @vishalhiremath4055
      @vishalhiremath4055 9 месяцев назад +2

      Bere language yak bek guru kannada ne kana kana dalli namma kannada antha ulasthare merasthare n he will surely be no 1 only from kannada #rahuldito

    • @chethanhv3125
      @chethanhv3125 9 месяцев назад +2

      😂😂😂😂

    • @Xantic-v6x
      @Xantic-v6x 9 месяцев назад

      All ok fans back burning😂​@@Sagu2248

  • @sharathkalki4082
    @sharathkalki4082 9 месяцев назад +7

    05:04 🔥❤️

  • @Habibi09yt
    @Habibi09yt 9 месяцев назад +8

    In Hindi :-Emiway bantai ☠️
    In kannada :- Rahul dit-o ☠️

  • @JeevanSamagar
    @JeevanSamagar 9 месяцев назад +221

    No one can beat Rahul Dito in kannada rap industry 🗿

  • @bharathbharadwaj2729
    @bharathbharadwaj2729 9 месяцев назад +5

    Hogi serko nityananda jothe 😂 😂 had me laughing for 5 mins
    Superb song , big fan here ....
    #ALLNOTOK

  • @terabin1
    @terabin1 9 месяцев назад +3

    Ignoring the cheaters/haters & achieving greater heights & success as an artist is the biggest payback one can give.

  • @vikasvikki8131
    @vikasvikki8131 9 месяцев назад +16

    Nangansidu 2 ಗಿಂತ plz worry🔥🔥🤜🤛ಸಕ್ಕತ್ ಹಿಟ್ ಇದೇ
    Swagali ditto ಬಂಟ❤

  • @rcbforever7433
    @rcbforever7433 9 месяцев назад +4

    Benki Bro ,ಅನಾಹುತ ಪಾ ಹುಲಿ 🎉😅 Big fan from Bgk
    Only four likes 😅😢

  • @sagardp9836
    @sagardp9836 9 месяцев назад +1

    Lyrics benki idee bro neevu yarige bardirodu avru kelidree thi.... Urkotare Dit-O broo🔥🔥🔥🔥

  • @Kishangowda_A
    @Kishangowda_A 9 месяцев назад +11

    Guru yen lyrics guru yappa🔥🔥. Yen talent guru nindhu benkiii!!!
    Dito always✊️✌️

    • @nPunith2k5
      @nPunith2k5 9 месяцев назад

      Lyrics alla adu
      Holgenda ukero jeale😅

  • @JYBeats
    @JYBeats 10 месяцев назад +7

    Booooom

  • @Santosh_karjol-07
    @Santosh_karjol-07 9 месяцев назад +4

    Much love from d Boss fans

  • @praveen.mheggde9636
    @praveen.mheggde9636 9 месяцев назад +29

    Rahul bhai nimma OBBANE song thumba motivational ide ade thara songs madi adre kondoru nodi urkolo song's?????? ... All the best big fan of D BOSS....

    • @basusgowda9632
      @basusgowda9632 9 месяцев назад +1

      Nim cmt like maadok onde reason bro
      Ur my D Boss Fan ❤️‍🔥

    • @praveen.mheggde9636
      @praveen.mheggde9636 9 месяцев назад +1

      @@basusgowda9632 thnk u Ella D Devra ashirwad

    • @masthanmasthan274
      @masthanmasthan274 9 месяцев назад

      ನೀನು ಅಷ್ಟು ದೊಡ್ಡ ರಾಪ್ಪರ್ ಆದರೆ ACP RICO diss ನ ಯಾಕೋ ಡಿಲೀಟ್ ಮಾಡಿಸುತ್ತದೆ
      Chirayu diss ಗೆ ಯಾಕ್ ಬೇಡ್ಕೊಂಡೆ ಡಿಲೀಟ್ ಮಾಡೋಕೆ
      ನನಗನಿಸುವ ಪ್ರಕಾರ ನೀನು ರಪ್ಪರ್ ಅಲ್ಲ ಲಪರ್
      Chirayu ಏನಾದ್ರೂ ವಾಪಸ್ ಬಂದ್ರೆ ಚಾಡಿ ಅಲ್ಲಿ ಉಚೆ ಯಿಕೊತಿಯ
      ನೀನ್ views ಕಮಿ ಆಗಿದೆ ಅಂತ all ok ಮೇಲೆ ನೀನು ದೊಡ್ ಗಂಡಸು ಅಂತ prove ಮಡಕೆ ಹಗ್ತಿಯ
      ನೀನು ಅಷ್ಟು ದೊಡ್ ಗಂಡ್ಸು ಆಗಿದ್ರೆ ಚಿರಾಯು ಗೆ Direct ಅಗ್ಗಿ ರಿಪ್ಲೈ ಮಾಡು
      ನನ್ ಪ್ರಕಾರ ನೀನು ಗಂಡ್ಸೆ ಅಲ್ಲ ಗಾಂಡು
      I know ನೀನು ಈ comment ನ delete ಮಾಡ್ತೀಯ ಅಂತ don't worry ಚಿನ್ನ every one knows ನೀನ್ ಓಬ ದೊಡ್ ಸಡೆ ಅಂತ

  • @Suhasshenoy
    @Suhasshenoy 9 месяцев назад +12

    ದಸರ್ ಪದಗಳ್ನಾ ಹೆಳ್ಕೊಂಡ್ ಜನರ್ನ ಚುತಿಯ ಮಡದ್ ನಿಲ್ಸೊಲೆ.. Crazy lines one and only ditto matra bariyakke agodu.🔥🔥🔥.. #plz worry

  • @srihariraj2597
    @srihariraj2597 9 месяцев назад +3

    Ice Cube Rahullaah … Love from Mexico Kannadiga

  • @ringmaster3373
    @ringmaster3373 9 месяцев назад +6

    What a lines bro, pakka next level ge oguthe bro kannada🔥💯

  • @nithindevilliers828
    @nithindevilliers828 9 месяцев назад +5

    That lines to chirayuu yavdoo chapar na chuuu biteee 😂😂😂..lit liness❤

    • @amithgowda6859
      @amithgowda6859 9 месяцев назад

      Someone told 😅😂

    • @chethanpmt9620
      @chethanpmt9620 9 месяцев назад

      Yes Idukku chirayu broo inda rly barutte wait madi bro😅 #i like diss raps...adu yare agli😅

    • @nithindevilliers828
      @nithindevilliers828 9 месяцев назад +1

      Nodana brooo ..mathe dito na syck madudree nxt song lines matraa masthagi eruthe

    • @chethanpmt9620
      @chethanpmt9620 9 месяцев назад

      @@nithindevilliers828 yar eng adru madkoli broo... entertainment sikre saku....all ok bro kuda diss rap madbeku avaga innu maja irutte...😉

    • @nithindevilliers828
      @nithindevilliers828 9 месяцев назад +1

      Yes broo but Nan prakara all ok avr diss rap madala Yen edruu motivation mathe good vibes concept aline madodu

  • @kingkannadiga498
    @kingkannadiga498 9 месяцев назад +2

    ಕರ್ಮ ಬಿಟ್ರು DITO ಬಿಡೋದಿಲ್ಲ ಸರಿಯಾಗೇ ಗುಮ್ತಾನೆ great lines ❤🎉🎉😅😊❤

  • @auotomotiveIndia
    @auotomotiveIndia 10 месяцев назад +6

    14 comment all the best bro
    Fan of dit-o🔥

  • @surajsudhakar7238
    @surajsudhakar7238 9 месяцев назад +6

    😮😮lyrics after 3:20 🔥🔥🔥🔥

  • @Prayaag-q2k
    @Prayaag-q2k 9 месяцев назад +4

    Some D BOSS fans always with you 🥰

  • @kiccha_fans_official_karnataka
    @kiccha_fans_official_karnataka 9 месяцев назад +113

    Congrats from suddepians ❤💥🥂