🟥 *ಬೆಂಗಳೂರಿನ ಕೆರೆಯಲ್ಲಿ ಮೃತದೇಹವನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ*

Поделиться
HTML-код
  • Опубликовано: 22 июл 2023
  • 🟥 ಬೆಂಗಳೂರಿನ ಕೆರೆಯಲ್ಲಿ ಮೃತದೇಹವನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ
    #rescue
    #dangerous
    #bangalore
    🟥 ಬೆಂಗಳೂರಿನ ಕೆರೆಯಲ್ಲಿ ಮೃತದೇಹ ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ
    🚑 🚑 🚑 🚑 🚑 🚑
    20.07.2023 ಮಧ್ಯಾನಸುಮಾರು ಮೂರು ಗಂಟೆ ಯ ಹೊತ್ತಿಗೆ ಬೆಂಗಳೂರಿನ ಗಾಣಿಗರ ಹಳ್ಳಿಯ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸುಮಾರು (40) ವರ್ಷ ಪ್ರಾಯದ ವ್ಯಕ್ತಿ ಯೊಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
    ನಂತರ ಬೆಂಗಳೂರಿನ 👮 ಪೋಲೀಸ್ ಅಧಿಕಾರಿಯವರು ಈ ವಿಷಯವನ್ನು ಈಶ್ವರ್ ಮಲ್ಪೆ ಯವರಿಗೆ ಕರೆ ಮಾಡಿ ತಿಳಿಸುತ್ತಾರೆ.
    ಮೊದಲೇ ಸರ್ವ ಸನ್ನದ್ದರಾಗಿರುವ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ 20.07.2023 ರಾತ್ರಿ 8:00 ಗಂಟೆಯ ಹೊತ್ತಿಗೆ ಮಲ್ಪೆಯಿಂದ ಬೆಂಗಳೂರಿಗೆ ಆಂಬುಲೆನ್ಸ್ 🚑 ಮೂಲಕ ತಮ್ಮ ಪ್ರಯಾಣವನ್ನು ಬೆಳೆಸಿತ್ತು.
    21.07.2023 ಬೆಳಿಗೆ 5:00 ಗಂಟೆಗೆ ಬೆಂಗಳೂರಿಗೆ ತೆರಳಿ, 7:00 ಗಂಟೆಗೆ ಮ್ರತದೇಹ ಹುಡುಕುವ ಕೆಲಸ ಆರಂಭವಾಗಿತ್ತು. ಸತತ 4:30 ಗಂಟೆಯ ಪರಿಶ್ರಮದಿಂದ 4 ಆಕ್ಸಿಜನ್ ಸಿಲಿಂಡರ್ ಬಳಸಿಕೊಂಡು 11:30 ಗಂಟೆಯ ಹೊತ್ತಿಗೆ ಮ್ರತದೇಹವನ್ನು ಮೇಲೆತ್ತಿದರು.
    ಈ ಕಾರ್ಯಾಚರಣೆಯಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಜೊತೆಗೆ ಬುರ್ಹಾನ್ ಮಲ್ಪೆ, ದೀಪು ಮಲ್ಪೆ, ರಕ್ಷಿತ್ ಕಾಪು ಭಾಗವಹಿಸಿದ್ದರು.
    💐💐💐💐💐💐💐💐💐
    ಘಟನೆ ನಡೆದ ಸ್ಥಳದಲ್ಲಿ ನೆರೆದಿದ್ದ ಪೋಲೀಸ್ ಅಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈಶ್ವರ್ ಮಲ್ಪೆ ಮತ್ತು ತಂಡದ ಕೆಲಸವನ್ನು ಕಂಡು ಪ್ರಶಂಸಿಸಿದರು.
    ```@ESHWAR MALPE```
    ```@FREE AMBULANCE
    ```
    ```@RESCUE SERVICE```
    ```@ SOCIAL SERVICE```
    ```@24×7```
    Contact number: 9663434415
    🖊️🅱️ilal♏alpe
    21/07/2023
    Join this channel to get access to perks:
    / @eshwarmalpe6363

Комментарии •