ಸರ್ Nice information . ನಮ್ಮ site ಗೆ ದಕ್ಷಿಣ ನೈರುತ್ಯಕ್ಕೆ road ಕುತ್ತು ಇದೆ ಆ ರೋಡ ಇನ್ನೊಂದು edge ನಮ್ಮ compound ಇಂದ ಎರಡು ಅಡಿ ಸ್ವಲ್ಪ ಹೊರಗಡೆ ಇದೆ ತೊಂದರೆ ಇಲ್ಲಾ ತಾನೆ ಸರ್
ನಮಸ್ಕಾರ ಸರ್ ನೀವು ಹೇಳ್ತಾ ಇರೋದೆಲ್ಲಾ ಸೈಡ್ (ಅರ್ಧ) ಕುತ್ತುಗಳ ಬಗ್ಗೆ ಮಾತ್ರ, ಪೂರ್ವಕ್ಕೆ ಸೈಟ್ ಇದೆ ಎದುರಿಗೆ ಸೈಟ್ ಇರುವಷ್ಟು ರಸ್ತೆ ಅಗಲವಿದೆ ಅಂದರೆ T ಆಕಾರದಲ್ಲಿ ಸೈಟಿಗೆ ಡೈರೆಕ್ಟ್ ಹಿಟ್ ಇದೆ ಈ ಪೂರ್ವಾಭಿಮುಖವಾಗಿ ಇರುವ ಈ ಸೈಟ್ ಬಗ್ಗೆ ವಿವರಿಸಿ 🙏
ಸರ್ ತುಂಬ ಧನ್ಯವಾದಗಳು
Nice informetion .eega road chennagi artha aithu sir tq.
🙏🙏
Very good information sir
Thank you so much sir
🙏🙏🙏
Very nice well explain clear
Thanks for liking
Thank you for sharing this information
🙏🙏
Thumba dhanyavadagalu sir
🙏🙏🙏
ಧನ್ಯವಾದಗಳು ಸಾರ್ ತುಂಬಾ ಅನುಕೂಲಕರ ಮಾಹಿತಿಗೆ
ಸಾರ್ ಈಗ ಅಪಾರ್ಟ್ ಮೆಂಟ್ ಗೆ ಯಾವ ರೀತಿ ನೋಡಬೇಕು ತಿಳಿಸಿ ಕೊಡಿ ಈಗ ಮನೆ ಖರೀದಿ ಆಗಿದೆ ಅಂತವರು ಏನು ಮಾಡಬೇಕು
Thankyou sir Good information
Welcome
Sir pashimakke site senter road iddare enu tondare na heli sir pl
Sir dhakshina niruthya 3 adi road hit bartide ah jagadalli evaga hagle complete road tanka mettelu haki mane katti kondagide edakke parihara tilsi sir
Sir house plan maduvaga pillar yava yava place lli pillar hakbeku tilisikodi sir
Thank you so much sir
For giving best information
Keep watching
Tq so much sir
🙏🙏
Sir namma ಸೈಟ್ uttara kke ede front li 100 meitr road ede alle ondu mane ede road countin agilla. Right left 2 kade road ede. Mane kattabauda sir
S sir nivu heliddu nija, namdu poorva eshanya road hit ide, iga mane kat tha iddivi, ful +ve energy ide sir a site lli
@@RakshithaRakshitha-f8t nice
ಸರ್ ತುಂಬಾ ಚೆನ್ನಾಗಿದ್ದೀರಾ
ಹೀಗೆ ವೀಡಿಯೋಸ್ ಅಪ್ಲೋಡ್ ಮಾಡುತ್ತೀರಿ ಸರ್
🙏🙏🙏
South facing, south east road kuthu. Road hitting from south side which is good as per your video, but where I can put main food and Pooja room.
Not main food, main door and Pooja room
Sir karna rekhe water samp touch irbeku antaralla adar bagge tilisi please
Sar ಉತ್ತರ ಬಾಗಿಲು ಳಿ ಗೆ ಬಾವಿ ಎಲ್ಲಿ ಬರ್ಬೇಕು ತಿಳಿಸಿ
Manege aayassu eshttide anta tilidu kolluhudu hege sir
ಸರ್ Nice information . ನಮ್ಮ site ಗೆ ದಕ್ಷಿಣ ನೈರುತ್ಯಕ್ಕೆ road ಕುತ್ತು ಇದೆ ಆ ರೋಡ ಇನ್ನೊಂದು edge ನಮ್ಮ compound ಇಂದ ಎರಡು ಅಡಿ ಸ್ವಲ್ಪ ಹೊರಗಡೆ ಇದೆ ತೊಂದರೆ ಇಲ್ಲಾ ತಾನೆ ಸರ್
ಸೈಡ್ ಕುತ್ತು
Call madi
ಸಾರ್ ನೀವು ಹೇಳ್ತಿರೋದು.. ರೋಡ್ ಕಾರ್ನರ್ ಮನೆಗಳಿಗೆ ಮಾತ್ರನಾ.. ಅಥವಾ ಹೇಗೆ
Corner site bagge heli sir
Ok
ನಮಸ್ಕಾರ ಸರ್ ನೀವು ಹೇಳ್ತಾ ಇರೋದೆಲ್ಲಾ ಸೈಡ್ (ಅರ್ಧ) ಕುತ್ತುಗಳ ಬಗ್ಗೆ ಮಾತ್ರ, ಪೂರ್ವಕ್ಕೆ ಸೈಟ್ ಇದೆ ಎದುರಿಗೆ ಸೈಟ್ ಇರುವಷ್ಟು ರಸ್ತೆ ಅಗಲವಿದೆ ಅಂದರೆ T ಆಕಾರದಲ್ಲಿ ಸೈಟಿಗೆ ಡೈರೆಕ್ಟ್ ಹಿಟ್ ಇದೆ ಈ ಪೂರ್ವಾಭಿಮುಖವಾಗಿ ಇರುವ ಈ ಸೈಟ್ ಬಗ್ಗೆ ವಿವರಿಸಿ 🙏
Ok
Paschima vayuvya good but uttara vayuvya very bad
Sir namma Mane west and south corner Ali kuthhu bandithe enu madbeku heli sir
ಮನೆ ನೋಡಬೇಕು
Nw ga. Rode kuthu eday. Sir.
Sir. Nama manay uthara wauvey Kay rode eit eda. Sir. Edu holayda.
Sheet mane kat beku ankondidvi, but iga mold mane agide, navu thumba adrushta madidvi ansuthe a site sigoke, nivu helidna keli
ಸರ್ ಪಶ್ಚಿಮ ಸೈಟಿನ 2 BHK ಪ್ಲ್ಯಾನ ತಿಳಿಸಿರಿ ಅನೇಕರಿಗೆ ಅನುಕೂಲ ವಾಗುತ್ತದೆ
ನಮಸ್ತೆ ಸರ್, ನಮ್ಮ ಸೈಟ್ ಪಶ್ಚಿಮ ವಾಯುವ್ಯದಲ್ಲಿ road ಇದೆ ಅದು ಹೇಗೆ please ತಿಳಿಸ್ತಿರ.
Good
Poorva eshanya eradu kade road ide okna guruji
Ok
Sir ದಕ್ಷಿಣ ಆಜ್ಞೆಯಕ್ಕೆ ರಸ್ತೆ ಕುತ್ತು ಇದೆ ಸೈಟ್ ತಗೋಬಹುದಾ sir
Vastu prkar plan madikodoke fee estu sir 31*43 north face
7259479589call madi
ಸರ್ ನಮಸ್ತೆ ಕರೆಂಟ್ ಕಲಕ್ಷನ್ ಯುಪಿಎಸ್ ಇದರ ಬಗ್ಗೆ ಸ್ವಲ್ಪ ಜನರಿಗೆ ತಿಳಿಸಿ ಸರ್
Door mathu Ketaki kuthu bage Hele pls
Site sikki manne kattabekkanta Janna ithdre road illede Elli site irruthe kathe helliellarugu manasige novi untu maduthira
Nimagidhu kathe ansuthe e rithi Eruva manegalali eruvavara kathe Keli nimge gothaguthe,
Sir what about flats
Same
ವಾಯುವ್ಯ ರೋಡ ಕುತ್ತಿನ ಬಗ್ಗೆ ಹೇಳಿ
How to check sir
Watch complete video we have explained
ಸರ್ ಮನೆಯ ಉತ್ತರ ಕ್ಕೆ ಜಾಗ ಬೆಳೆದಿದ್ದರೆ ಅಲ್ಲಿ ಗಿಡಗಳನ್ನು ಬೆಳೆಸಬಹುದಾ
ಬೇಡ,ಹಾಗೊಮ್ಮೆ ಬೆಳಸಬೇಕಾದರೆ ಚಿಕ್ಕ ಗಿಡಗಳು ಮಾತ್ರ ಹಾಕಿ
Sir ಈ ರೋಡ್ ಕುತ್ತು ಅಂದರೆ ಏನು ಅರ್ಥ ಆಗಿಲ್ಲ ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ತಿಳಿಸಿ
Ok
Full kuthu site explain
Ok