ಬಾಲೆ ಬಂಗಾರ್ | ತುಳು | Tulu Laali haadu | Jo Jo Jogula | Lullaby | Baby songs - Sthuthi Bhat

Поделиться
HTML-код
  • Опубликовано: 25 фев 2021
  • #tulu #laalihaadu #kudla
    Contents original.
    ©2021 Prasthuthi Creations. All rights reserved.
    DOWNLOADING AND UPLOADING THIS CONTENT IS STRICTLY PROHIBITED. PLEASE RESPECT THE EFFORT BY SHARING THE ORIGINAL LINK. Thank you so much!
    ನಮ್ಮ ತುಳುನಾಡು - ಮಂಗಳೂರು - ನಮ್ಮ ಕುಡ್ಲ
    ಇಲ್ಲಿಯ ಈ ಸಂಸ್ಕೃತಿ , ಭಾಷೆ, ಜನಕ್ಕೆ ಅದರದ್ದೇ ಒಂದು ಗುರುತು, ಹೆಮ್ಮೆ, ಪ್ರೀತಿ ಇದೆ. ಯಾರೇ ಈ ಊರಿಗೆ ಬಂದರು ಬಹಳ ಗೌರವವಾಗಿ, ಪ್ರೀತಿಯಿಟ್ಟು ಮಾತನಾಡಿಸುವ ಜನರು ಇರುವ ಮಣ್ಣೇ ಈ ತುಳುನಾಡು! ನಾನೂ ಅದೇ ತುಳುನಾಡಿನ ಮಣ್ಣಿನ ಮಗಳು ಎಂಬ ಹೆಮ್ಮೆ , ಪ್ರೀತಿ ನನಗೆ ಯಾವತ್ತೂ ಇದೆ.
    ನನ್ನ ರಾಗ ಸಂಯೋಜನೆಯ ಮೂಲ ಲಾಲಿ ಹಾಡು, ಲತೀಶ್ ಮಿಜಾರ್ ಎಂಬವರ ಬಹಳ ಸುಂದರವಾದ ತುಳು ಸಾಹಿತ್ಯ ಮತ್ತು ಚೈತ್ರಾ ಕಲ್ಲಡ್ಕ ಅವರ ಇನ್ನಷ್ಟು ಮಧುರವಾದ ದನಿಯೊಂದಿಗೆ ಮತ್ತೆ ನಿಮ್ಮೆದುರು ಮೂಡಿ ಬಂದಿದೆ. ತುಳುವರ ಪ್ರೀತಿ ತುಂಬಿದ ಈ ಸಾಹಿತ್ಯ ನನ್ನ ಮೂಲ ಸಂಯೋಜನೆಯನ್ನು ಒಂದು ಹೊಸ ಆಯಾಮದೊಂದಿಗೆ ನಾನೇ ಮತ್ತಷ್ಟು ಮೆಚ್ಚುಗೆಯಿಂದ ಕೇಳುವಂತಾಗಿಸಿದೆ. ತುಳುನಾಡಿನ ಪುಟ್ಟ ಮಗುವಿನ ಮುದ್ದು ಮುಖ ಹಾಗೂ ಅಮ್ಮನ ಪ್ರೀತಿ, ಆಶಯ ಕಣ್ಣಿಗೂ ಹಿತ. ಈ ಸಂಯೋಜನೆಯ ಬಗ್ಗೆ ನನಗಿದ್ದ ಹೆಮ್ಮೆ ಇಮ್ಮಡಿಗೊಳಿಸಿದೆ!
    ಈ ಪ್ರಯತ್ನವನ್ನು "ಪ್ರಸ್ತುತಿ ಕ್ರಿಯೇಷನ್ಸ್" ಮೂಲಕ ನಿಮ್ಮ ಮುಂದಿರಿಸಲು ಮುಂದಾದ ನಾಗೇಶ್ ಶೆಟ್ಟಿ ಅವರಿಗೆ ನಮ್ಮ ಧನ್ಯವಾದಗಳು. ಹಾಗೂ ಭಾಗಿಯಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು.
    ತುಳುನಾಡಿನ ಪ್ರತಿಭೆಯಿಂದ ಹೊಮ್ಮಿದ ಈ ತುಳು ಲಾಲಿಯನ್ನು ಕೇಳಿ, ಕೇಳಿಸಿ. ಮುದ್ದಾದ ಮಕ್ಕಳು ಕನಸಿನ ಲೋಕಕ್ಕೆ ಹೋಗೋದು ಖಂಡಿತ !
    A proud moment for me to see the “Tulu” Version of my music composition. Thank you for the team.
    Music composition: Sthuthi Bhat
    Singer: Chaithra kalladka
    Lyrics: Lathish Mijar
    With Luv,
    Sthuthi
    --------------------------------------------------------------------------------------------------------------------------------------------------------
    If you like my work, follow me on:
    Facebook: / sthuthi.bhatms
    Instagram: / sthuthibhat
    -- Subscribe for fun videos about my life --
    Oh My Life : / @ohhmylife
    --------------------------------------------------------------------------------------------------------------------------------------------------------
  • РазвлеченияРазвлечения

Комментарии •