ಅಪ್ಪು-ಸೃಜಾ ಮಜಾ ಕ್ಷಣಗಳು!

Поделиться
HTML-код
  • Опубликовано: 26 сен 2024
  • ನಗುವಿನಲ್ಲೂ ಹೃದಯ ಸಂಪನ್ನ. ಸೃಜನ್ ಲೋಕೇಶ್ ಜೊತೆಗಿನ ಮಜಾ ಟಾಕೀಸ್ ಕ್ಷಣಗಳನ್ನು ನೋಡುತ್ತಿದ್ದರೆ ಕಾಲ ಹಿಂದಕ್ಕೆ ಸರಿದಂತೆ ಅನ್ನಿಸುತ್ತದೆ. ಬಾಲ ಕಲಾವಿದನಾಗಿ ಬಣ್ಣ ಹಚ್ಚಿದ ಕ್ಷಣಗಳು, ಅಪ್ಪಾಜಿ ಜೊತೆಗಿನ ನಟನೆ, ಸಹೋದರರ ಕುರಿತು ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಲೋಕೇಶ್ ಜೊತೆಗಿನ ಅನುಬಂಧ ಎಲ್ಲವನ್ನೂ ಮನಬಿಚ್ಚಿ ಮಾತನಾಡಿದ್ದಾರೆ ಪುನೀತ್ ನೋಡಿ!
    ~~~
    To watch more of exciting Kannada shows, visit Colors Super RUclips page: / channel UCFJgLMrHmV8r6JZ4SVuv6Qg?sub_confirmation=1
    Welcome to the official page of Colors Kannada to catch up on all your favorite serials!
    To subscribe this channel go to: www.youtube.com...
    Follow us on Facebook: / colorskannada
    Follow us on Twitter: / colorskannadatv
    Follow us on Google+: plus.google.co...

Комментарии • 862

  • @uniqueness1998
    @uniqueness1998 2 года назад +362

    Miss you ಅಪ್ಪು sir ಈ video ನೋಡುವಾಗ ನನ್ 5years ಮಗ ಕೇಳ್ತಿದಾನೆ sir ಅಪ್ಪು sir ಮತ್ತೆ ಬಂದ್ರಾ ಅಂತ 😰😰ಏನ್ ಅಂತ ಹೇಳಿ sir 😭😭😭😭

  • @yogeshgowdru6838
    @yogeshgowdru6838 2 года назад +34

    ಮಜಾ ಟಾಕೀಸ್ ನಲ್ಲಿ ಈತರ welcome ಯಾರಿಗೂ sikilla ರಾಜ ಯವತಿಗೂ ರಾಜನೇ ❤❤❤❤❤❤I love you❤❤ 😭ಅಪ್ಪು boss

  • @rameshahl5763
    @rameshahl5763 2 года назад +41

    ಕಲ್ಮಷವಿಲ್ಲದ ನಗು ಎಂದೆಂದಿಗೂ ಜೀವಂತ...ಈ ಭೂಮಿ ಇರೋವರೆಗೂ ನಿಮ್ಮ್ ಹೆಸ್ರು ಇರತ್ತೆ ನನ್ನ ಪ್ರೀತಿಯ ಪುನೀತ್ ರಾಜಕುಮಾರ್ Dear😘😘😘❤️

    • @BhagyaLakshmi-we5yv
      @BhagyaLakshmi-we5yv Год назад

      💯💯 Nija ♥️♥️♥️🙏🏻🙏🏻🙏🏻🙏🏻

  • @ningappametagudda5950
    @ningappametagudda5950 2 года назад +55

    ಮರೆಯಲಾಗದ ಮಾಣಿಕ್ಯ ಕಳಕೊಂಡು ಬಿಟ್ಟಿದ್ದೆ ನಾವು ಕನ್ನಡದ_ಕರ್ನಾಟಕದ ಕಣ್ಮಣಿಯನ್ನು ಕಳೆದುಕೊಂಡಿದ್ದೇವೆ. Miss you appu😭😭😭🙏

  • @mruthyunjaysomappamadar540
    @mruthyunjaysomappamadar540 2 года назад +625

    R - Return
    I - Immediately
    P - puneeth Rajkumaar ❤

  • @spbgaanakotresh7166
    @spbgaanakotresh7166 2 года назад +7

    ಸೃಜ ಸರ್ ನಮ್ ಪುನೀತ್ ಸಾರ್ಗೆ ನಿಮ್ಮನೆ ಮೇಲೆ ಆಸೆ ಇರ್ಬೇಕು ಅನ್ಸುತ್ತೆ, ಯಾಕಂದ್ರೆ ಬಂದು ತಕ್ಷಣ ಏನಿದು ಅದ್ಭುತ? ಪಾಪ ಮಗು ತರ ಆಸೆ ಪಟ್ರು ಧನ್ಯವಾದಗಳು ಸರ್ 🙏🙏😭😭

  • @rajeshamruthesh6463
    @rajeshamruthesh6463 2 года назад +252

    ಗೊಂಬೆ ಹೇಳುತೈತೆ ಗೊಂಬೆ ಹೇಳುತೈತೆ ನೀವೇ ರಾಜಕುಮಾರ ❤️❤️❤️ ಮಿಸ್ ಯು ಅಪ್ಪು ಅಣ್ಣ 😭😭😭 ಮತ್ತೆ ಹುಟ್ಟಿ ಬನ್ನಿ 🙏🙏🙏🙏

    • @mr.bullking6818
      @mr.bullking6818 2 года назад

      ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಬಾಳಿ ಬದುಕೋಣ.... ruclips.net/video/Kr6eX7UrzC0/видео.html

  • @powerstar441
    @powerstar441 2 года назад +13

    ದೇವರೇ ಈ ಎಪಿಸೋಡ್ ನೋಡಿದಂಗೆ ಎಲ್ಲ ಕಣ್ಣಲ್ಲಿ ನೀರು ಬರುವಂತಾಗುತ್ತದೆ💔😭🙏🏻

  • @MuraliMurali-xh3ut
    @MuraliMurali-xh3ut 2 года назад +27

    ದೇವ ಮಂದಿರದಲ್ಲಿ ದೇವರಿಲ್ಲ...
    ಹೃದಯ ಮಂದಿರದಲ್ಲಿ ದೀಪವಿಲ್ಲ...
    ನಿಮ್ಮನ್ನು ಬಿಟ್ಟು ಈ ಕರುನಾಡಿಲ್ಲ...
    ಪುನೀತರನ್ನು ಬಿಟ್ಟು ಅಭಿಮಾನಿ ದೇವರುಗಳಿಲ್ಲ😓😓😓😓😓
    ನಿಮಗೆ ನೀವೇ ಸಾಟಿ.... ನಿಮ್ಮ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಲು ನನ್ನಲ್ಲಿ ಶಬ್ದಗಳಿಲ್ಲ..
    ನೀವಿರದ ಸ್ಯಾಂಡಲ್ವುಡ್ ಕಲ್ಪಿಸಿಕೊಳ್ಳಲೂ ನಮ್ಮಲ್ಲಿ ಶಕ್ತಿಯಿಲ್ಲ....
    ಓಂ ಶಾಂತಿ 😭😭😭😭😭😭😭😭😭😭 ನಿಮ್ಮ ಅಪ್ಪಟ ಅಭಿಮಾನಿ... ಮತ್ತೆ ಹುಟ್ಟಿ ಬನ್ನಿ ಪವರ್ ಸ್ಟಾರ್....

  • @ವೀರಕೇಸರಿ
    @ವೀರಕೇಸರಿ 2 года назад +5

    Appu anna nim film nodtaidre kannali neeru barutte comedy irli serious irli fighting irli yavade nodidru kannali neeru barutte appu anna.
    Your always diamond 💎 Power star Appu 😭😭😭😭😭😭😭😭😭🙏🙏🙏🙏🙏🙏

  • @haradelakkappa2932
    @haradelakkappa2932 2 года назад +4

    ಅಪ್ಪು sir ಯಾಕೆ ನಮ್ಮ ಜೊತೆ ಇರೋಕೆ ಇಷ್ಟ ಆಗಲಿಲ್ಲ ನಿಮಗೆ ನಾವು ಅಷ್ಟೊಂದು ಕೆಟ್ಟವರ ಮಿಸ್ ಯು sir

  • @fatemajannat9439
    @fatemajannat9439 2 года назад +360

    No show off no attitudes, great personality.That why south indian actor actress are 1000 times better than bollywood

  • @smcc9642
    @smcc9642 2 года назад +7

    ಓ ದೇವರೆ ಇಂತಹ ಒಳ್ಳೆ ಮನುಷ್ಯನ ಕರ್ಕೋಳಕ್ಕೆ ನಿನಗೆ ಹೇಗಾದ್ರು ಮನಸ್ಸು ಬಂತು

  • @harsha_achar557_vlogs
    @harsha_achar557_vlogs 2 года назад +4

    ಅಪ್ಪು ಬಂಗಾರ 😭😭😭ಹೇಗಿದ್ದೀರ ಆರಾಮ 😭😭😭😭😭ಯಾವಾಗ ಬರ್ತೀರಿ ಈಕಡೆ ಮತ್ತೆ 😭😭😭😭ನೋಡಂಗ್ ಆಗಿದೆ ಅಪ್ಪು kelgade banni 😭😭😭😭😭😭plz banni ಎಂಗೂ summer holiday ಇದ್ದೀಯಲ್ಲ plzz 😭😭😭😭😭banni 😭😭😭😭😭😭😭😭😭😭😭😭😭😭😭😭🙏🙏🙏🙏🙏🙏🙏

  • @janakidurgajd4686
    @janakidurgajd4686 2 года назад +180

    ఆ నవ్వులో కనిపిస్తుంది ఆ రాజసం తండ్రికి తగ్గ తనయుడు మన అప్పు❤️
    పునీత్ రాజకుమారా we miss u 😢😢😢

  • @nagt3908
    @nagt3908 2 года назад +5

    ಹಿಂದೆ, ಮಜಾ ಟಾಕಿಸಿನಲ್ಲಿ ಅಪ್ಪು ಎಪಿಸೋಡ್ ನೋಡಿ ತುಂಬಾ ಖುಷಿ ಪಡುತ್ತಿದ್ದೆ.
    ಆದ್ರೆ ಈಗ, ಅವರನ್ನ ಕಳಕೊಂಡರು ಸಹ ಅವರ ಮಾತಿನಿಂದ ನಾವುಗಳು ನೋವಿನಲ್ಲೂ ಕಣ್ಣೀರಿನಲ್ಲಿ ಖುಷಿ ಅನುಭವಿಸಬೇಕು.. 🙏🙏

  • @kannadadakuvara4687
    @kannadadakuvara4687 2 года назад +7

    ನಿಮ್ಮ ನಗುವೇ ನಮ್ಮ ಮನದಲ್ಲಿ ಏನೋ ಹೊಟ್ಟೆ ಉರಿಯುತ್ತೆ ಇಂತಹ ವ್ಯಕ್ತಿ ಕಳೆದುಕೊಂಡವೆಲ್ಲಾ ಅಂತ ಮೀಸ್ ಯೂ ಅಪ್ಪು ಬಾಸ್ ಲವ್ ಯು

  • @manjuviju7244
    @manjuviju7244 2 года назад +4

    That two girls are sooo luck... 🥰🥰🥰😍😍

  • @Gangadhar972
    @Gangadhar972 2 года назад +153

    ದೇವರಿಗೆ ಈ ನಗುವೇ ಇಷ್ಟ ಆಯ್ತು ಅನಿಸುತ್ತೆ

    • @narasimhamurthy4347
      @narasimhamurthy4347 2 месяца назад

      ಹ ಎಳಕೊಂಡು ಹೊಗಬಿಟ್ಟ ❤❤❤❤❤❤❤

  • @Ranjitha254
    @Ranjitha254 2 года назад +28

    ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏🙏🙏🙏🙏😔😔

  • @rekharaju8282
    @rekharaju8282 2 года назад +8

    ಮತ್ತೆ ಹುಟ್ಟಿ ಬರಲಿ ಅಪ್ಪು ಮಜಾ ಟಾಕಿಸ್ ಗೆ ಮತ್ತೆ ಬರಲಿ ಮಿಸ್ you ಅಪ್ಪು

  • @amarayyab9728
    @amarayyab9728 2 года назад +9

    ಮುಂದಿನ ಜನ್ಮ ಅಂತ ಇದ್ದರೆ ನಮ್ಮ ಕರುನಾಡಲೇ ಹುಟ್ಟಿ ಬನ್ನಿ ಅಪ್ಪು 😭😭

  • @A_Aras4848
    @A_Aras4848 2 года назад +110

    ಸದ್ಗುಣಗಳ ಪರಿಚಯ ಮಾಡಲು ಭೂಮಿಗೆ ಬಂದ ರಾಜಕುಮಾರ ❤️😭

  • @sidaramasidrama7959
    @sidaramasidrama7959 Год назад +4

    ಅಪ್ಪು ಬಾಸ್ ಅಭಿಮಾನಿಗಳು ಕೆಟ್ಟದ್ದನ್ನೂ ಮಾಡುವುದಿಲ್ಲ ಕೆಟ್ಟದ್ದನ್ನು ಕೇಳುವುದಿಲ್ಲ ನಮ್ ಬಾಸ್ ಹೇಳಿ ಕೊಟ್ಟಿದ್ದೇನೆ ಹಾಗೇನೆ

  • @shymalakumari2023
    @shymalakumari2023 2 года назад +2

    Puneet rajkumar ne evu ante naku telisetappatiki neevu levu i miss you meet mother father very lucky

  • @narasimhagowda3692
    @narasimhagowda3692 2 года назад +33

    ನಗುವಿನ ಅರಸ ,ಬಾರದ ಲೋಕಕ್ಕೆ ಹೊರಟು ಹೋದರು 😭😭😭😭😭😭😭

  • @mr.rudrappabisali9110
    @mr.rudrappabisali9110 2 года назад +66

    Youth icon ❤️ ಕರ್ನಾಟಕದ ರಾಜ ರತ್ನ🙏

  • @ranjithajogi2043
    @ranjithajogi2043 2 года назад +19

    Ayyo ee naguna ennu nodok aglalvalla😭😭😭😭Devre😫😫😫😫 . Helok agtilla astu Dukka agtide💔💔💔💔appu sir ,miss u lot. video naa nodoke agtilla 😭😭😭😭😭😭😭thumbha kasta agtide😭😭😭😫😫😫😫😫😫😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😫😫😫😫😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @prashanthc7651
    @prashanthc7651 2 года назад +82

    Puneeth = simplicity ❤️

  • @21_08
    @21_08 2 года назад +216

    I was lucky that I went for this episode may be our appu boss stayed more than 3 hrs .💓No one can beat him in simplicity and patience.

    • @saitejsaitej8648
      @saitejsaitej8648 2 года назад +1

      Pls can u tell which episode is this

    • @nayanaammu4236
      @nayanaammu4236 2 года назад +1

      @@saitejsaitej8648 maja baratha

    • @saitejsaitej8648
      @saitejsaitej8648 2 года назад +2

      @@nayanaammu4236 sis this is majaa talkies right

    • @saitejsaitej8648
      @saitejsaitej8648 2 года назад +1

      Actually I don't know kannada they are saying the episode number pls translate it in English..

    • @21_08
      @21_08 2 года назад +5

      250 th episode special it is maja talkies

  • @sahithisahi1314
    @sahithisahi1314 2 года назад +55

    Knowing everything about uu became ur fan from Andhra Pradesh.. miss u appu sir..

  • @navya.gm0671
    @navya.gm0671 2 года назад +244

    His innocent smile makes everyone happy.... missing u appu...

  • @nithanramgowda707
    @nithanramgowda707 2 года назад +98

    ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ಅಪ್ಪು ಸರ್ ಮಿಸ್ ಯು 😭😭🙏🙏🙏

  • @vanithavani4685
    @vanithavani4685 2 года назад +4

    ಆದಷ್ಟು ಬೇಗ ಮತ್ತೆ ದೊಡ್ಡಮನೆಯ ಮಗನಾಗಿ ಜನಿಸಿ ಬನ್ನಿ ಅಪ್ಪು ಸರ್. 💐❤️❤️

  • @swathikongara8615
    @swathikongara8615 2 года назад +54

    What a humble attitude..miss u sir. All wonderful human beings gone. Feeling terrified

  • @rambro6396
    @rambro6396 2 года назад +3

    Aa nagu mareyodakke sadyane Ella I love you ❤️ I miss you 😭

  • @durugeshdurugesh1195
    @durugeshdurugesh1195 2 года назад +73

    ಈ ನಗು ಬಹಳ ಮಿಸ್ ಮಾಡಕೊಳ್ಳುತ್ತೇವೆ
    ಮಿಸ್ ಯು ಬಾಸ್😭

  • @span2000
    @span2000 2 года назад +5

    Srujan Sir, still our power star is with us. His simplicity, smiling face, talking style.
    So simple, humble great personalities, attitudes, smile face, physics. Just superb Sir.. ಮತ್ತೆ ಹುಟ್ಟಿ ಬನ್ನಿ ಈ ನಮ್ಮ ಕರುನಾಡಿಗೆ 💐.🙏.

  • @hemanth_1769
    @hemanth_1769 2 года назад +55

    Puneeth rajkumar sir is Irreplaceable Diamond for All Time ❤

  • @callmejk2k24
    @callmejk2k24 2 года назад +45

    Kind hearted person ❤️ We are Miss you Appu sir 😭😭😭😭😭

  • @waheedarab1317
    @waheedarab1317 2 года назад +13

    Nijwaglu Nam Bhagawanta bhumige banda horatu hogbittru Miss you Appu sir 😭😭😭😭😭😭🙏

  • @rojapaari6619
    @rojapaari6619 2 года назад +19

    Nodtidre Nodthane Erbeku Ansutte Sir🥰 Miss you so Much Appu sir,😢

  • @iamvhegde
    @iamvhegde 2 года назад +12

    Tears roll down the eyes while hearing the welcome Srujan gave the legend saying Paramathmanige bettada hoovanna mudisida Doddmane Hudga Powerstar Puneeth Rajkumar. The ultimate superstar of Karnataka.

  • @krishnaatharva2526
    @krishnaatharva2526 2 года назад +5

    Appu innilla annodu nange aragisikolloke innu aagtilla, he is still alive in my heart, nan father recent agi expire aadru avranna hego marte but appu du aagtilla

  • @maheshgowda4737
    @maheshgowda4737 2 года назад +1

    ಈ ನಗು ಈ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ....ಭೂಮಿಯ ಮೇಲಿದ್ದ ಭಗವಂತ....ಕರ್ನಾಟಕದ ಮುತ್ತು ಮರೆಯಲಾಗದ ಮಾಣಿಕ್ಯ ನಮ್ಮ ಅಪ್ಪು ಅವರು....

  • @lakshmip7939
    @lakshmip7939 2 года назад +1

    Appu heart pining appu. Comeback da enna sellam enn appa

  • @deepa4184
    @deepa4184 2 года назад +96

    Miss you Appu.. love u❤️ you will be in our heart forever

  • @komalareddy5552
    @komalareddy5552 2 года назад +2

    Yavde video nodidru thumba alu bartide adke nim olle thanane karana sir miss u sir 😭😭😭😭😭😭😭😭

  • @srikanthkumarjames2168
    @srikanthkumarjames2168 2 года назад +10

    What a culture in Karnataka I am not understanding all film celebrities are down to earth love you from Hyderabad #when God gives another life to me I want to born in # Karnataka #love you appu from my bottom of heart 💓 😭😭

  • @humanityfirst6048
    @humanityfirst6048 2 года назад +30

    There is a great saying " You will come to know the value of a person when he is no more with us" same thing happened with Punith Sir many people across the world wasn't aware about Punith sir's personal life now after knowing they all are missing him badly.... God always takes away great souls first because they deserve a better place in paradise... Really miss you from the bottom of my heart god gives enough strength to his family members, fans and well wishers... OM SHANTI ...

  • @mohankonnur482
    @mohankonnur482 2 года назад +9

    Miss you alot appu sir 😭😭😭😭😭😭😭naan heg marili nimna 😔😔😔matte karunadalli hutti banni plzzz 😥😥😥🙏🙏

  • @zeeshanzee5834
    @zeeshanzee5834 2 года назад +23

    Sir ur smile was awesome
    Smilling face.... We miss u sir

  • @anusuyaanusuya759
    @anusuyaanusuya759 2 года назад +1

    ಅಪು ನಿವು ಮತ್ತೆ ಹುಟ್ಟಿ ಬಂನೀ ಯುವ ರಾಜ ಮಹಾರಾಜ 💐👍

  • @losigangaralosigangara9370
    @losigangaralosigangara9370 2 года назад +9

    What a great person and great humanity 🙏🙏🙏Miss you Appu sir 💐💐💐

  • @nagarajnaik8568
    @nagarajnaik8568 2 года назад +3

    Miss you boss

  • @appuachuanu5094
    @appuachuanu5094 2 года назад +2

    He is the real karnataka princes come back rajakumara please (God you don't have heart)

  • @nanjundaswamynanjundaswamy3324
    @nanjundaswamynanjundaswamy3324 2 года назад +4

    Return Immediately Power Star Puneeth rajkumar 😭😭😭🙏🙏

  • @nageshmg2631
    @nageshmg2631 2 года назад +3

    i miss you appu boos

  • @anandgowda8313
    @anandgowda8313 2 года назад +7

    Miss you, ಆಪ್ಪು ಅಣ್ಣಾ ಮತ್ತೆ ಹುಟ್ಟಿ ಬನ್ನಿ

  • @dayanandagowdam9020
    @dayanandagowdam9020 2 года назад +22

    Paramathma ❤️💕 great simplysity

  • @rupalijadhao5329
    @rupalijadhao5329 2 года назад +12

    Such a beautiful smile miss u sar aap bhot jaldi chale gye

  • @vasanthijmr2300
    @vasanthijmr2300 2 года назад +2

    Punith kumar we miss you dear

  • @FoodFashion4U0153
    @FoodFashion4U0153 2 года назад +12

    Appu boss missing u every moment 😭😭😭 Mathe Hutti Banni 🙏🏻⭐️

  • @sushmag8966
    @sushmag8966 2 года назад +29

    Such a beautiful soul ,,

  • @crickarkannada
    @crickarkannada 2 года назад +3

    ನೀವೂ ಸತ್ತಿಲ್ಲ ಸಾಯೋದು ಇಲ್ಲ...

  • @manojk1811
    @manojk1811 2 года назад +46

    If there's a miracle of people coming back from dead, let it start from Appu.

    • @parnikaangadi4311
      @parnikaangadi4311 2 года назад +1

      Istg😭💔💔

    • @anonymous7647
      @anonymous7647 2 года назад +1

      Amen, tatastu 😭❤️ I have been wishing the same. I'm hoping and waiting for a miracle to happen. Let's pray to god

    • @parnikaangadi4311
      @parnikaangadi4311 2 года назад

      @@anonymous7647 ikr it hurts sm and it's practically unbelievable that our appu is no more 😭💔

    • @anonymous7647
      @anonymous7647 2 года назад +1

      @@parnikaangadi4311 you know what ? I have become his fam only after his demise. I'm from Tamil Nadu. I came to know about him only after 29th Oct and trust me, I have been watching all his videos for the past 12 days and I'm not able to forget him at all ! I sincerely hope that this is a bad dream and I wil wake up soon. A gem like him should be around. He should and will come back . Seriously hoping for a miracle 😭❤️

    • @parnikaangadi4311
      @parnikaangadi4311 2 года назад +3

      @@anonymous7647 See you knowing him from just few days it's hurting you so much.... But I've actually been his fan since I was a little kid 😭...and now all of a sudden losing him when I'm still breathing IT'S SO HARD FOR ME TO ACCEPT THIS TRAGIC TRUTH....I haven't stopped crying in 10 days 😭😭

  • @Roopavlogs-RV
    @Roopavlogs-RV 2 года назад +2

    Yashtu nodidaru kannu thampagtilla innu nodtane irbeku ansuthe ,,devre yakappa karkondode ee nagu mukada rajakumarana😓😓

  • @pushparamachandra3832
    @pushparamachandra3832 2 года назад +3

    ಮರೆಯದೆ ದೀಪ ,ಸದಾ ನೆನಪಿನಲ್ಲಿ ಇರಲಿ 🙏🙏😭💞

  • @shridevib3462
    @shridevib3462 2 года назад +133

    Dislike ಕೊಡುವರಿಗೆ.. ಏನ್ ಗೊತ್ತು ಅವರ ವ್ಯಕ್ತಿತ್ವ ❤❤😔😔😭😭

  • @christinedsouza2458
    @christinedsouza2458 2 года назад +26

    Such a humble person. By your great deeds you achieved love of millions. Great appu. We learn many things by your life after your death. R. I. P

  • @ka-29hudugaru57
    @ka-29hudugaru57 2 года назад +22

    Miss u appu boss😭😭😭you will bee in our heart

  • @naveenirajua6853
    @naveenirajua6853 2 года назад +20

    Mis u Appu boss 😭😭and u r a great human being

  • @u_n_k_n_o_w_n4344
    @u_n_k_n_o_w_n4344 2 года назад +50

    RIP a great human being....Miss ur that smile

  • @ayazalur9
    @ayazalur9 2 года назад +9

    Really great human being my favourate hero punith we really miss u appu.

  • @hk_build
    @hk_build 2 года назад +14

    Always smiling face ❤️❤️😍😍

  • @akashguttedar3313
    @akashguttedar3313 2 года назад +4

    Nagu mukhada odeya ❤️..... 💔🥺💔

  • @chetangowda2234
    @chetangowda2234 2 года назад

    Love you alot Puneeth boss

  • @sharanbasavasharanbasava6681
    @sharanbasavasharanbasava6681 2 года назад +10

    Appu sirna neneskondre ondsari mindge shock hodeyutthe....

  • @sudhakarsudhakar5513
    @sudhakarsudhakar5513 2 года назад +8

    Om shanthi sir 🙏🙏💐💐🌹🌹❤️❤️

  • @rajeev340
    @rajeev340 2 года назад +9

    R-Return
    I-immediately
    P-Puneeth Raj kumar😍

  • @hekanthappa9605
    @hekanthappa9605 2 года назад +11

    Real Rajakumara🙏❤️

  • @sujatasujata7094
    @sujatasujata7094 2 года назад +3

    Appu nin heng mariyodu appu.... Mareyalagada manikhya appu ninu... 😭😭😭😭😢😢😢😢

  • @prasannagowdakgdboss8322
    @prasannagowdakgdboss8322 2 года назад +16

    Really miss you appu sir 😭😭😭

  • @governmen
    @governmen 2 года назад +7

    Fan from kerala 😭

  • @shruti4033
    @shruti4033 2 года назад +1

    We miss you appu Sir niman noduvag eshtu kushi agutu ashte novagataeddi appu Sir

  • @sumashijiarjunsumashijiarj8793
    @sumashijiarjunsumashijiarj8793 2 года назад +1

    Miss u appu. 😭Devru anyaya madbitta..hotte oorithide..

  • @AnilAnil-qi5jx
    @AnilAnil-qi5jx 2 года назад +19

    MISS YOU APPU BØSS...💔😭💐🙏🏻

  • @AnuRadha-ob4uf
    @AnuRadha-ob4uf Год назад +1

    Mathe karse Appu avarana please we miss u Appu sir😭😭😭😭😭

  • @chennayyahiremath1834
    @chennayyahiremath1834 2 года назад +1

    Miss you appu sir nn maglu keltale appu mama beku appu mama nn joti dyanc madbeku ant yest keltale I miss you appu

  • @sumasuma6387
    @sumasuma6387 Год назад +1

    Nishkalmashavada naguvanna appu sir mukadalli matra nodoke sadya 😘😘😘😘😘

  • @vishal2849
    @vishal2849 2 года назад +22

    Still i can't believe that u died really shocking news nanu deam alu etara agute ankodudila just wednesday thursday neevu function attend madudri and nim brother movie event function itu yash jothe neevu dance madidri alu kuda nim mukadali tejaswi itu next day friday morning neevu nim brother ge tweet madidri Baharangi 2 movie about that after few hours 12:00 neevu dead adri 😭😭😭Tq CK channel beautiful memories❤kotidike estu nodidru bore agala mate mate nodbeku ansute adre nimna mate inyavatu nodoke agala yak namyalarna bit hodri plz mate banni missing badly 😭😭😭😭nim smile nange tumba ista.

  • @Nidhi-cj9cs
    @Nidhi-cj9cs 2 года назад +18

    How can we ever forget you appu sir?

  • @mdjailani7355
    @mdjailani7355 2 года назад

    ಅಪ್ಪು ಕನ್ನಡಿಗರ ಆರಾಧ್ಯ ದೈವ *APPU, you proved that you are a KOHINOOR DIAMOND of Sandalwood. Everyone loves you, but God loves you more. You are the BEST in the industry, but alas, the industry has lost you, please come back again. Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's demise amid pandemic COVID dilemma, heavy rain & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. He is par excellence. May GOD rest his SOUL in PEACE*

  • @giddappae6043
    @giddappae6043 2 года назад +1

    ಅಪ್ಪು ನೀವೆಂದು ನಮ್ಮ ಜೋತೆಗೆ ಇದ್ದೀರಿ ಅಪ್ಪು.❤❤❤❤❤❤❤❤❤

  • @Ajithkumar-ji8gd
    @Ajithkumar-ji8gd 2 года назад +3

    Appu,😭😭😭😭😭😭😭😭😭😭😭😭😭😭😭😭😭😭
    Nimmannu nodi kaliyuvu innu bahala ide, jagavu olleya darige baruvudu nimma olleya karyagalannu nodi shurumadali

  • @emaraxychennai5113
    @emaraxychennai5113 2 года назад +4

    What a simplicity.. what a human being and humbleness.... great and great person... ❣️❣️❣️❣️

  • @ravipositive4721
    @ravipositive4721 2 года назад +1

    ಈ ಶತಮಾನದ ಕಂಡರಿಯದ "ಸಾವು"😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥ಅಪ್ಪು i love u... miss u... 😘😘😘😘😘😘😘😘😘😘😘😘😘😘😘😘😘😘😘😘😘😘😘😢😢😢😥😥😢😢😢😥😥😢😢😢😢😢😢😢😢😢😢😢😢😢😢😢😢😢😢😢😢

  • @subbubbhat9946
    @subbubbhat9946 2 года назад +20

    Its like power cut in kannda industry without appu

  • @shruthibai5013
    @shruthibai5013 2 года назад +1

    Come back again Appu sir.....Please Appu sir.....we all miss u so much Appu sir......😭😭😭😭😭😭😭😭😭😭😭love u so much......

  • @phrvlogs.2683
    @phrvlogs.2683 6 месяцев назад

    🪔🪔🪔🌹🌹🌹😔😔😔❤️❤️❤️🙏🙏🙏 ಮತ್ತೆ ಹುಟ್ಟಿ ಬರಲಿ ನನ್ನ ಅಪ್ಪು ಅಣ್ಣ......💐💐💐💐💐