Akshara Murakshara Jeevan Murakshara ಅಕ್ಷರ ಮೂರಕ್ಷರ Folk Song Shrikant Gururaj Kendhuli

Поделиться
HTML-код
  • Опубликовано: 12 сен 2024
  • Kendhuli Recordings
    ಅಕ್ಷರ ಮೂರಕ್ಷರ Akshara Murakshar |lUttara Karanatak Flock Song | Kendhuli Recording
    Presenting " ಅಕ್ಷರ ಮೂರಕ್ಷರ Akshara Murakshar" on Kendhuli Recording
    #gururajkendhuli #aksharamurakshar
    #kannadaflocksong #kendhulirecording
    🎵Song : Akshara Murakshara (ಅಕ್ಷರ ಮೂರಕ್ಷರ)
    🎵Singer : Shrikant Kendhuli
    🎵Lyrics. : Shrikant Kendhuli
    🎵Recording : Kendhuli Recording
    🎵 Music on : Kendhuli Recording Music
    ç & p 2009 Kendhuli Recording cassettes

Комментарии • 41

  • @deepab.r.1248
    @deepab.r.1248 Месяц назад +2

    ನೀವು ಬರೆದಿರುವ ಮೂರು ಅಕ್ಷರ ಹಾಡು ಮತ್ತು ನೀವು ಹಾಡಿರುವ ರೀತಿ ತುಂಬಾ ಚೆನ್ನಾಗಿದೆ ಸರ್ 🙏

    • @sgkendhuli
      @sgkendhuli  Месяц назад

      @@deepab.r.1248 ಧನ್ಯವಾದಗಳು 🙏🙏🙏

  • @siddappatapali8336
    @siddappatapali8336 Месяц назад

    ❤❤

  • @shivakumarkodihal6670
    @shivakumarkodihal6670 3 дня назад

    ಸೂಪರ್ ಸರ್ ❤

  • @sharadagururaj4451
    @sharadagururaj4451 Месяц назад

    Very good song.

  • @ShrishailMallappaJogi-iz9wi
    @ShrishailMallappaJogi-iz9wi Месяц назад +1

    ಇಂದು ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬೇವೂರಲ್ಲಿ ನಿಮ್ಮ ಸುಂದರ ವಾದ ಹಾಡನ್ನು ಕೇಳುವ ಅವಕಾಶ ಮತ್ತು ನಿಮ್ಮ ಹಿತನುಡಿಗಳನ್ನು ಕೇಳುವ ಮತ್ತು ನಿಮ್ಮ ಇಂದ್ ಬಹುಮಾನ ಪಡೆಯುವ ಸುಂದರ ಅವಕಾಶ ಸಿಕ್ಕಿತು.

    • @sgkendhuli
      @sgkendhuli  Месяц назад +1

      @@ShrishailMallappaJogi-iz9wi ಧನ್ಯವಾದಗಳು 🙏 ದಯಮಾಡಿ ಈ ಹಾಡನ್ನು ತಾವು ಶೇರ್ ಮಾಡಿ

    • @ShrishailMallappaJogi-iz9wi
      @ShrishailMallappaJogi-iz9wi Месяц назад

      @@sgkendhuli ok sir

  • @venkateshbalapur6203
    @venkateshbalapur6203 Месяц назад +1

    ಅಕ್ಷರ ಮೂರು ಅಕ್ಷರ ❤❤

  • @user-cahanabasav
    @user-cahanabasav 4 месяца назад +1

    ಸೂಪರ್ ಸಾಂಗ್ ಜೀವನ್ 3 ಅಕ್ಷರ 🌹👌🙏🙏

    • @sgkendhuli
      @sgkendhuli  4 месяца назад

      ಧನ್ಯವಾದಗಳು 🙏🙏🙏

  • @music-is-life3001
    @music-is-life3001 2 месяца назад +1

    ತುಂಬಾ ಅರ್ಥಗರ್ಭಿತವಾದ & ಪ್ರತಿಯೊಬ್ಬರು ತಿಳಿಯಬೇಕಾದ ಜಾನಪದ ಗೀತೆಯನ್ನು ಮ್ಯೂಸಿಕ್ ನೊಂದಿಗೆ ತುಂಬಾ ಚೆನ್ನಾಗಿ ಮನ ಮತ್ತು ಹೃದಯ ಮುಟ್ಟುವಂತೆ ಹಾಡಿದ್ದೀರಾ. ಈ ಹಾಡಿನ ರಾಗ ಮತ್ತು ತಾಳ ತಿಳಿಸಿ ಕಲಿಯಬೇಕು. ಧನ್ಯವಾದಗಳು
    🙏🌹🙏🌹🙏🌹🙏🌹🙏🌹🙏
    ❤️❤️❤️

    • @sgkendhuli
      @sgkendhuli  2 месяца назад

      ಸರ್ ತಮ್ಮ ಈ ನುಡಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏 ದಯಮಾಡಿ ಈ ಹಾಡನ್ನು ತಮ್ಮ ಸ್ನೇಹಿತರಲ್ಲಿ ಶೇರ್ ಮಾಡಿ ಎಂದು ವಿನಂತಿಸುತ್ತೇನೆ

    • @music-is-life3001
      @music-is-life3001 2 месяца назад +1

      ಈ ಹಾಡಿನ ರಾಗ ಮತ್ತು ತಾಳ ತಿಳಿಸಿ. ನಾನು ಕೀಬೋರ್ಡ್ ನಲ್ಲಿ ನುಡಿಸುವುದನ್ನು ಕಲಿಯಬೇಕು. ಧನ್ಯವಾದಗಳು 🙏🌹

    • @sgkendhuli
      @sgkendhuli  2 месяца назад +1

      ಈ ಹಾಡಿನ ರಾಗ ಸಾರಂಗ
      ಸಾ ರೆ ಮ ಪ ನಿ ಸಾ
      ಸಾ ನಿ ಪ ಮ ರೆ ಸಾ

  • @murthy123able
    @murthy123able 5 месяцев назад +1

    Very exellent lyrics, rendition, composition and musiç

    • @sgkendhuli
      @sgkendhuli  4 месяца назад

      Thankyou sir 🙏🙏🙏

  • @rajarao202
    @rajarao202 Месяц назад +1

    ಅರ್ಥ ಗರ್ಬಿತವಾದ ಹಾಡು 👌

  • @Nammakannadameshtru
    @Nammakannadameshtru 4 месяца назад +1

    26. ಶ್ರೀ ಕಾಂತಗುರುರಾಜ ಕೆಂದೂಳಿಯವರಿಗೆ ತುಂಬು ಹೃದಯದ ಧನ್ಯವಾದ
    🙏🙏🙏

    • @sgkendhuli
      @sgkendhuli  4 месяца назад

      ತಮಗೂ ಧನ್ಯವಾದಗಳು ಸರ್ 🙏🙏🙏

  • @user-sq4om2mc3c
    @user-sq4om2mc3c 4 месяца назад +1

    👌Super song Jeevan 3 Akshar ...,..,💐🙏 srikanth

    • @sgkendhuli
      @sgkendhuli  4 месяца назад

      Thankyou sir 🙏🙏

  • @Nmn933
    @Nmn933 2 месяца назад

    🎉❤ ಅತಿ ಸುಂದರ ಕಲ್ಪನೆ

  • @shivanandsangoli1803
    @shivanandsangoli1803 5 месяцев назад +1

    Super melodious, meaningful song.

  • @Nammakannadameshtru
    @Nammakannadameshtru 4 месяца назад +1

    ಸುಂದರ ರಚನೆ!! ಹಾಡುಗಾರಿಕೆ!!
    👌👌👌

  • @JyotiSShivappayyanamath-is4ov
    @JyotiSShivappayyanamath-is4ov 4 месяца назад +1

    Lyrics send me sir

  • @Nammakannadameshtru
    @Nammakannadameshtru 4 месяца назад +1

    ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏ಸರ್

    • @sgkendhuli
      @sgkendhuli  3 месяца назад

      ಈ ಹಾಡುಗಳನ್ನು ಶೇರ್ ಮಾಡಿ 🙏

  • @vishwakalayogishreevishwak9198
    @vishwakalayogishreevishwak9198 5 месяцев назад +1

    Suuuuuuper ಗುರುಗಳೇ 💐💐👌👌

  • @maheshkenduli5228
    @maheshkenduli5228 5 месяцев назад +1

    👌👌👌👌👌ಮ್ಯೂಸಿಕ್ 👌👌👌👌🎉👍

  • @eeshasarts66
    @eeshasarts66 4 месяца назад +2

    ನಿಮ್ಮ ಈ ಹಾಡನ್ನು ನಾವೂ ಹಾಡಬಹುದೇ!!

    • @sgkendhuli
      @sgkendhuli  4 месяца назад

      ಕಾರ್ಯಕ್ರಮದಲ್ಲಿ ಹಾಡಬಹುದು ಆದರೆ RUclips ದಲ್ಲಿ ಹಾಕಲು ಬರುವುದಿಲ್ಲ 🙏🙏🙏
      ಈಗಾಗಲೇ ನನ್ನ channel ನಲ್ಲಿ Audio and video song ಬಂದಿದೆ ತಮಗೆ ಧನ್ಯವಾದಗಳು

    • @eeshasarts66
      @eeshasarts66 4 месяца назад

      ಧನ್ಯವಾದ ನಿಮಗೆ 🙏

  • @milindmule1014
    @milindmule1014 3 месяца назад +1

    ಸೂಪರ್

    • @sgkendhuli
      @sgkendhuli  3 месяца назад

      ಧನ್ಯವಾದಗಳು 🙏

  • @kendhulimusic
    @kendhulimusic 5 месяцев назад

    Excellent 👍